ಶಿವಶರಣೆ ಶಂಕಮ್ಮನ ಕಥೆ - 01 | ತಂಬೂರಿ ಕಥೆ | Shivasharane Shankammana Kathe | M Mahadevaswamy Harikathe

Поделиться
HTML-код
  • Опубликовано: 24 авг 2024
  • #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
    Watch Kannada Devotional Harikathe - Shivasharane Shankammana Kathe - 01
    #Shivasharane Shankammana Kathe - A Folk Tale - ಶಿವಶರಣೆ ಶಂಕಮ್ಮನ ಕಥೆ
    Artist - Dr. M Mahadevaswamy
    Singer - M Mahadevaswamy & Team #mahadevaswamy
    Lyrics - M Mahadevaswamy, #mahadevaswamy
    Banner - Maheshwara Audio Company
    Producer - Maheshwara Audio Company
    Released Year - 2003
    ಶಿವಶರಣೆ ಶಂಕಮ್ಮನ ಕಥೆ - ಜಾನಪದ ಶೈಲಿ ತಂಬೂರಿ ಕಥೆ - 01
    ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
    ಸಾಹಿತ್ಯ : ಎಂ. ಮಹದೇವಸ್ವಾಮಿ
    ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
    ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
    ಬಿಡುಗಡೆ : 2003
    ಕಥಾ ಸಾರಾಂಶ :
    ದೇವರಲ್ಲಿ ನಂಬಿಕೆ ಇಲ್ಲದ ನೀಲೇಗೌಡ ಸೋಲಿಗರ ಚೆಲುವೆಯಾದ ಶಂಕಮ್ಮನನ್ನು ಕುರಿ ಕಾಯಲು ಹೋಗುವಾಗ ನೋಡಿ ಇಚ್ಛೆ ಪಟ್ಟು ಮದುವೆಯಾಗುತ್ತಾನೆ. ಅವಿಭಕ್ತ ಕುಟುಂಬದಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದ ಕುಟುಂಬದಲ್ಲಿ ದಾಯಾದಿಗಳ ಕಲಹದಿಂದ ನೀಲೇಗೌಡನು ಮತ್ತು ಶಂಕಮ್ಮ ಬೇರೆಯಾಗಿ ಕಾಡಿನಲ್ಲಿ ವಾಸಿಸುತ್ತಾರೆ. ಹೀಗೆ ಜೀವನ ಸಾಗುತ್ತಿರುವಾಗ, ನೀಲೇಗೌಡನು ಅವರ ಕುಲದವರ ಆಣತಿಯಂತೆ ಹೆಜ್ಜೇನು ಬೇಟೆಗೆ ಹೋಗುವ ಸಂದರ್ಭ ಎದುರಾಗುತ್ತದೆ. ಆಗ ಕಾಡಿನಲ್ಲಿರುವ ತನ್ನ ಸುಂದರವಾದ ಹೆಂಡತಿಯ ಅಂದ ಚಂದಕ್ಕೆ ಮರಳಾಗಿ ಯಾರಾದರೂ ಬಂದು ಕರೆದುಕೊಂಡು ಹೋಗುತ್ತಾರೆ ಎಂಬ ಸಂಶಯದಿಂದ ಆಕೆಗೆ ಕೊಡಬಾರದ ಕಷ್ಟದ ಸಂಕೋಲೆ ಕೊಟ್ಟು ಒಂಟಿಯಾಗಿ ಬೇಟೆಗೆ ಹೋಗುತ್ತಾನೆ. ನೀಲೇಗೌಡನು ಕೊಟ್ಟ ನರಕಯಾತನೆಯನ್ನು ಅನುಭವಿಸುತ್ತಿರುವಾಗ ಶಂಕಮ್ಮ ಮಲೆಯ ಮಹದೇಶ್ವರನನ್ನು ನೆನೆದು ದುಃಖ ಮಾಡುತ್ತಾಳೆ. ಆಗ ಶ್ರೀ ಮಹದೇಶ್ವರ ಸ್ವಾಮಿಯು ಆಕೆಯನ್ನು ಬಂಧನದಿಂದ ಬಿಡಿಸಲು ಹುಲಿಯ ಮೇಲೆ ಸವಾರಿ ಮಾಡುತ್ತ ಬರುತ್ತಾರೆ. ಗುಡಿಸಲ್ಲಿರುವ ಅವಳನ್ನು ಆ ಕಷ್ಟಗಳಿಂದ ಬಿಡಿಸಿ ಅಪಾರವಾದ ಭಾಗ್ಯವನ್ನು ಮತ್ತು ಕಾರಯ್ಯ, ಬಿಲ್ಲಯ್ಯ ಎಂಬ ಅವಳಿ ಮಕ್ಕಳನ್ನು ಕೊಟ್ಟು ಅವಳ ಬಂಜೆತನವನ್ನು ನಿವಾರಣೆ ಮಾಡುವ ಕಥೆಯನ್ನು ಮಳವಳ್ಳಿ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
    #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
    --------------------------------------------------------
    Like - Share - Subscribe - Follow us on :
    / @malavallimahadevaswamy
    ------------------------------------------
    Copyrights Reserved ℗ 2003
    Maheshwara Audio Company

Комментарии • 45

  • @AbhishekGowda-p6l
    @AbhishekGowda-p6l 19 дней назад +1

  • @SinchanaKirthana
    @SinchanaKirthana 7 дней назад +3

    ತುಂಬಾ ಚನ್ನಾಗಿ ಹಾಡಿದ್ದೀರಾ ಮಳವಳ್ಳಿ ಮಹಾದೇವ ಸ್ವಾಮಿ ಈಗೆ ಇನ್ನು ಹೆಚ್ಚು ಹಾಡು ಗಳನ್ನು ಹಾಡಿ 🙏🙏🥰❤️🫡🫡

  • @anandaanandamg6910
    @anandaanandamg6910 2 месяца назад +5

    ಸುಪರ್

  • @kumarscale5884
    @kumarscale5884 Месяц назад +2

    Om nama siva siva

  • @gowthamgowda-wh9ml
    @gowthamgowda-wh9ml 26 дней назад +2

    ❤❤😊

  • @rakiracchuraki5645
    @rakiracchuraki5645 Месяц назад +3

    🙏🏻🙏🏻🙏🏻❤️

  • @AbhishekGowda-p6l
    @AbhishekGowda-p6l 19 дней назад +2

    ❤❤❤❤

  • @user-vm7ep2sm3k
    @user-vm7ep2sm3k Месяц назад +2

    Very very coll.song❤🎉😮😊

  • @sampathsampath9535
    @sampathsampath9535 9 месяцев назад +8

    ನನ್ನ ಬಾಲ್ಯದ ನೆನಪಾಯ್ತು ಸರ್ ಯಾಕಂದ್ರೆ ಅವಾಗ ಮನೇಲಿ ಟೇಪ್ ರೆಕಾರ್ಡರ್ ಲಿ ಕೇಳ್ತಿದ್ವಿ 👌👌

  • @maridevarumalavalli774
    @maridevarumalavalli774 9 месяцев назад +13

    ಈ ಜಾನಪದ ಜಂಗಮ ನನ್ನ ಚಿಕ್ಕಪ್ಪ ನನಗೆ ಅಪಾರ ಗೌರವವಿದೆ ಮತ್ತು ಇನ್ನೂ ಹೆಚ್ಚಿನ ಕಥೆಗಳನ್ನು ಹೇಳುವಂತಾಗಳಿ,,

    • @globaldreams2957
      @globaldreams2957 9 месяцев назад +2

      ಚಿಕ್ಕಪ್ಪ ಹೇಗೆ...??? ಇವರ ತಂದೆ ತಾಯಿಗೆ ಇವರೇ ದೊಡ್ಡ ಮಗ ಅಲ್ವಾ...???

  • @annappa4884
    @annappa4884 8 месяцев назад +5

    Yest Kelthidru sakagalla ❤❤❤

  • @mahadeswamysmahesh6134
    @mahadeswamysmahesh6134 10 месяцев назад +57

    ಹುಟ್ಟಬಾರದು ಪಾಪಿ ಜನುಮ.... ಈ ಹಾಡನ್ನು ಹಾಡಿದ ವಿಶ್ವಪ್ರಸಿದ್ಧ ಜಾನಪದ ಜಂಗಮ ಡಾ. ಮಳವಳ್ಳಿ ಮಹದೇವಸ್ವಾಮಿ ಸರ್ ರವರಿಗೆ ಅನಂತಾನಂತ ವಂದನೆಗಳು.... ಡಾ. ರಾಜ್ ಕುಮಾರ್ ಮೇರುನಟರು. ಹಾಗೆಯೇ ಡಾ. M. ಮಹದೇವಸ್ವಾಮಿ ಜಾನಪದ ರಂಗದ ಮೇರು ಗಾಯಕರು.

  • @mahadevakuthnur5572
    @mahadevakuthnur5572 10 месяцев назад +4

    🙏🙏🙏🙏

  • @upendrab7926
    @upendrab7926 11 месяцев назад +3

    🙏💐

  • @girishkandahally2153
    @girishkandahally2153 6 месяцев назад +3

    Namma janapada namma hemme

  • @supershiva1216
    @supershiva1216 10 месяцев назад +7

    ೧೦ ವರ್ಷದಿಂದ ಈ ಕಥಾ ಭಾಗ ೧ ಅನ್ನೆ ಹುಡುಕುತ್ತಿದ್ದೆ ಗುರುಗಳೆ ,,,
    ಈ ಭಾಗವನ್ನು ಹಾಕಿದ್ದಕ್ಕೆ ಧನ್ಯವಾದಗಳು 🙏

  • @user-mw9nj2nc4v
    @user-mw9nj2nc4v 4 месяца назад +1

    Super 🌹❤

  • @shivaprakash5327
    @shivaprakash5327 5 месяцев назад +1

    Super 🙏🙏🙏

  • @SinchanaKirthana
    @SinchanaKirthana 7 дней назад +1

    ನನ್ನ ಕಾಮೆಂಟ್ ಇಷ್ಟ ಆದರೆ ಲೈಕ್ madi🙏🙏

  • @sudhan914
    @sudhan914 7 месяцев назад +1

    🙏

  • @shivaprakash5327
    @shivaprakash5327 5 месяцев назад +1

    🙏🙏🙏

  • @shivaprakash5327
    @shivaprakash5327 5 месяцев назад +1

    Super song

  • @ningarajgowda7556
    @ningarajgowda7556 5 месяцев назад +2

    ❤❤❤

  • @priyapriyam5444
    @priyapriyam5444 9 месяцев назад +1

    Supper Gurugale 🙏🙏🙏🙏🙏

  • @arunkumararu1348
    @arunkumararu1348 7 месяцев назад +1

    🙏🙏💐💐🙏🙏

  • @user-kb3ev5xs7d
    @user-kb3ev5xs7d 10 месяцев назад +2

    🙏💐🙏🙏

  • @MariswamyMallu
    @MariswamyMallu 10 месяцев назад +1

    🌺🙏🏻✨️🙏🏻🌺🙏🏻✨️🌺

  • @user-oi7ob4vp4s
    @user-oi7ob4vp4s 9 месяцев назад +1

    super Sir

  • @AppuAppu-rr9cg
    @AppuAppu-rr9cg 10 месяцев назад +1

    🙏🙏🙏🙏🙏🌺🌺🌺🙏🙏🙏🙏🙏

  • @YogeshaYogesha-ko5tc
    @YogeshaYogesha-ko5tc 10 месяцев назад +1

    Mahadeshwara

  • @user-gj4lk4ud7j
    @user-gj4lk4ud7j 8 месяцев назад +1

    🙏🙏🙏🙏🙏❤️❤️❤️❤️❤️

    • @user-gj4lk4ud7j
      @user-gj4lk4ud7j 8 месяцев назад +1

      ನನ್ನ ಅತ್ತೆ ಮಗನ ಜೊತೆ ಇದ್ದಾಗ ಈ ಕಥೆ ಕೇಳಿ ಬಂದಿದೆ

  • @girisha.rgnayak9059
    @girisha.rgnayak9059 9 месяцев назад +1

    💐💐💐💐

  • @shivusarala975
    @shivusarala975 11 месяцев назад +5

    🌹🙏🙏🙏🌹

  • @siddarajukanya5397
    @siddarajukanya5397 9 месяцев назад +1

    🙏🙏♥️🙏🙏

  • @mahin6933
    @mahin6933 9 месяцев назад +2

    ಅಣ್ಣಾ ನಿಮ್ಮ ಕುಟುಂಬಕ್ಕೆ ಆ ಮಹದೇಶ್ವರ ಸ್ವಾಮಿ ಆಶೀರ್ವಾದ ಸದಾ ಕಾಲವೂ ಇರಲಿ ಎಂದು ಕೇಳಿಕೊಳ್ಳುತ್ತೇನೆ.
    ಹಾಗೂ ಅಣ್ಣಾ ನೀವು ಮತ್ತು ಟೆನ್ನಿಸ್ ಕೃಷ್ಣ ಹಾಡಿರುವ ಜಾನಪದ ಗೀತೆ (ತವರಿನ ಭಾಗ್ಯ) ಎಂಬ ಕ್ಯಾಸೆಟ್ ಅಪ್ಲೋಡ್ ಮಾಡಿ.

  • @MahadevaMahadeva-qz4wz
    @MahadevaMahadeva-qz4wz 4 месяца назад +1

    😅

  • @nagavenimaheshgowda1621
    @nagavenimaheshgowda1621 3 месяца назад +4

  • @kusumamahesh6929
    @kusumamahesh6929 10 месяцев назад +2

    🙏

  • @AnandKumar-cn2ve
    @AnandKumar-cn2ve 3 месяца назад +4

  • @geetham8630
    @geetham8630 9 месяцев назад +1

    🙏