ನಲ್ಲತಂಗಾದೇವಿ | Nalla Thangadevi | Keerthane | Sri Gururaja Naidu |1985 | Ashwini Audio Popular Hit

Поделиться
HTML-код
  • Опубликовано: 11 окт 2024

Комментарии • 1,8 тыс.

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 5 лет назад +29

    ಗುರುರಾಜ್ ನಾಯ್ಡು ಕನ್ನಡಿಗರ ಹೆಮ್ಮೆ.. ತುಂಬಾ ಒಳ್ಳೆಯ ಧ್ವನಿ.. ನಿಮ್ಮ ಧ್ವನಿಗೆ ಡಾಕ್ಟರೇಟ್ ಪದವಿ ಕೊಡಬೇಕಿತ್ತು...

  • @kamalayadav3438
    @kamalayadav3438 7 месяцев назад +4

    ನಮ್ಮ ಬಾಲ್ಯದಲ್ಲಿ ಕೇಳಿ ಖುಷಿಪಟ್ಟಿದ್ದೇವು ಈಗ ಮತ್ತೆ ಕೇಳಿ ತುಂಬಾ ಖುಷಿಯಾಯಿತು ಅದ್ಭುತ ಕಥೆ 🙏🙏ನಿಮ್ಮ ಕಡೆಯಿಂದ ಇನ್ನು ಚಂದದ ಕಥೆಗಳು ಮೂಡಿಬರಲಿ ✍️

  • @ರಮೇಶ್ನಾಗು
    @ರಮೇಶ್ನಾಗು 3 года назад +19

    ತುಂಬಾ ವರ್ಷಗಳ ಹಿಂದೆ ನಮ್ಮ ಮನೆಯ ಟೇಪ್ ರೆಕಾರ್ಡ್ನಲ್ಲಿ ಕೇಳಿದ ಆ ನೆನಪುಗಳು ಮತ್ತೆ ಈ ದಿನ ನೆನಪಾದವು. ರಮೇಶ್

  • @vishwadasnagarajappavishwa3859
    @vishwadasnagarajappavishwa3859 4 года назад +13

    ಶ್ರೀಗುರುರಾಜ್ ನಾಯ್ಡು ಹರಿಕಥೆ ಕೇಳಿ ಈ ಜನ್ಮ ಪಾವನ ಆಗಿದೆ. ಈ ಕಥೆಯನ್ನು ನನ್ನ ಸಣ್ಣವಯಸ್ಸಿಲಿಂದಲೂ ಕೇಳಿದ್ದನ್ನು ಇನ್ನೂ ನನ್ನ ನೆನಪಿನಲ್ಲೆ ಇದೆ....ಕಣ್ಣಿರನ ಕಥೆ....ಡಿ.ಎನ್.ವಿಶ್ವನಾಥ್-ಮಲೇಶ್ವರಂ-ಶೇಷಾದ್ರೀಪುರಂ-ಬೆಂಗಳೂರು.

  • @s.k.musicals7241
    @s.k.musicals7241 3 года назад +18

    ಒಂದು ಸಾವಿರ ಕ್ಕಿಂತ ಹೆಚ್ಚು ಸಲ ಕೇಳಿದ ಹರಿ ಕಥೆ
    ನಲ್ಲ ತಂಗಾ ದೇವಿ 🙏👌

  • @nanjundarajanna2501
    @nanjundarajanna2501 3 года назад +11

    ಅದ್ಭುತವಾಗಿದೆ
    ಅಹಂಕಾರ ಪಾಡಬಾರದು ಅನ್ನೋದನ್ನ
    ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ
    ಧನ್ಯವಾದಗಳು
    ಏನ್. ರಾಜಣ್ಣ 🙏🙏🙏

  • @meghanameghana6881
    @meghanameghana6881 4 года назад +19

    ಈ ಜನ್ಮ ಸಾರ್ಥಕ ಆಗಿದೆ,, ಶ್ರೀ ಗುರುರಾಜ್ ನಾಯ್ಡು ರವರ ಧ್ವನಿ ಕೇಳಿ 🙏🙏🙏

  • @svakumar
    @svakumar 4 года назад +8

    ಈ ಕಥೆಯನ್ನು ಕೇಳಿ ಕಣ್ಣೀರಿಡದ ಅಣ್ಣಂದಿರು ಈ ಜಗತ್ತಿನಲ್ಲಿ ಇರುವುದಿಲ್ಲ ..ಶ್ರೀ ಗುರುರಾಜ ನಾಯುಡು ಅವರು ನಿಜವಾಗಿಯೂ ಕಾರಣ ಜನ್ಮರು.ಸೂರ್ಯಚಂದ್ರರಿರುವರಿಗೂ ಈ ಕಥೆಗಳು ಮತ್ತು ಅವರ ಜೊತೆಗೆ ನಾಯುಡು ಅವರು ಇರುತ್ತಾರೆ.ಅವರಿಗೆ ನನ್ನ ತುಂಬು ಹೃದಯದ ನಮಸ್ಕಾರಗಳು 🙏🙏🙏🙏

  • @shivakumarkumar4616
    @shivakumarkumar4616 4 года назад +19

    ನನಗಂತೂ ಗುರುರಾಜ ನಾಯ್ಡು ಅವರ ಕಂಠ ಸಿರಿ ಯಲ್ಲಿ ಈ ಹರಿ ಕಥೆ ಕೇಳ್ತಿದ್ರೆ ಕಣಲ್ಲಿ ನೀರು ತುಂಬಿಕೊಳ್ಳುತ್ತದೆ..

  • @siddarajud368
    @siddarajud368 5 лет назад +2

    ತುಂಬ ವರ್ಷಗಳ ಹಿಂದೆ ನನ್ನ ತಾತನ ಜೋತೆಯಲಿ ಕೇಳಿದ್ದು ಸವಿ ನೆನಪು. ಮತ್ತೆ ಕೇಳಿ ತುಂಬಾ ಸಂತೋಷವಾಯಿತು. ಅಶ್ವಿನಿ ಆಡಿಯೋ ರವರಿಗೆ ಹೃದಯ ಪೂರ್ವಕ ಧನ್ಯವಾದಗಳು..👌

  • @sandeshr7116
    @sandeshr7116 3 года назад +17

    ಪೂಜ್ಯ ದಿವಂಗತ ಗುರುರಾಜುಲು ನಾಯ್ಡು ಅವರಿಗೆ ನನ್ನ ಅತಂತ ಕೋಟಿ ನಮನ🙏🙏🙏🙏🙏🙏 ನಿಮ್ಮ ಧ್ವನಿ ನನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತೆ

    • @rekhaswayampaka4151
      @rekhaswayampaka4151 2 года назад

      ನಿಜ ನಾನು ಬಾಲ್ಯದಲ್ಲಿ ಕೇಳಿದ ಕತೆ.

  • @jagadishsarathi6976
    @jagadishsarathi6976 7 месяцев назад +2

    ❤ ತುಂಬಾ ಚನ್ನಾಗಿ ಹೇಳುವ ಶೈಲಿ ಗುರುರಾಜ ನಾಯ್ಡು ಅವರಲ್ಲಿತ್ತು ನಾವೆಲ್ಲರೂ ಜೀವನದಲ್ಲಿ ಅಳವಡಿಸಿ ಕೊಂಡಿದ್ದೇವೆ ಈಗಿನ ಮಕ್ಕಳು ಕೇಳಬೇಕು.

  • @yboyutube
    @yboyutube 5 лет назад +9

    ಶ್ರೀ ಗುರುರಾಜಲು ನಾಯ್ಡು ರವರ ಹರಿಕಥೆ ಕೇಳೊದು ಅಂದ್ರೆ ಮನಸಿಗೆ ತುಂಬಾ ಆನಂದ ಆಗುತ್ತೆ

  • @nandankiccha9009
    @nandankiccha9009 5 лет назад +11

    ನಾನು ೧೫ ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ರೆಡಿಯೋ ದಲ್ಲಿ ಕೇಳಿದೆ ತುಂಬಾ ಚೆನ್ನಾಗಿದೆ ಅಪ್ಲೋಡ್ ಮಾಡಿದಕ್ಕೆ ತುಂಬಾ ಧನ್ಯವಾದಗಳು ಇನ್ನೂ ಹೆಚ್ಚಿನ ಇಂತಹ ವಿಡಿಯೋ ಹರಿಕಥೆ ಅಪ್ಲೋಡ್ ಮಾಡಿ

    • @AshwiniRecordingCompany
      @AshwiniRecordingCompany  5 лет назад

      Nandan Kiccha ಆದಷ್ಟು ಬೇಗ ಯೆಲ್ಲಾ ವೀಡಿಯೋಸ್ ಅಪ್ಲೋಡ್ ಮಾಡ್ತೀವಿ ಸರ್

    • @ShivaKumar-mq2jp
      @ShivaKumar-mq2jp 5 лет назад +1

      super

  • @maheshhd5263
    @maheshhd5263 3 месяца назад +11

    ಇವರು ಹರಿಕಥೆ ಮಾಡೋದ್ರರ್ಲಿ ಲೆಜೆಡ್ 🙏ಶ್ರೀ ಗುರುರಾಜುಲು ನಾಯ್ಡು 🙏🙏🙏

  • @grs5366
    @grs5366 2 года назад +11

    ನನ್ನ ಬಾಲ್ಯದ ಜೀವನದಲ್ಲಿ ನಾನು ಪದೇ ಪದೇ ಕೇಳುತ್ತಿದ್ದ ಹರಿಕಥೆಗಳಲ್ಲಿ ಇದು ಒಂದು

  • @madevimv1409
    @madevimv1409 2 года назад +7

    ನನಗೆ ತುಂಬಾ ಇಷ್ಟವಾದ ಹರಿಕಥೆ

  • @94844157
    @94844157 6 лет назад

    ಮೊದಲಿಗೆ ಗುರುಗಳಾದ ಶ್ರೀ ಗುರುರಾಜ್ ನಾಯ್ಡುರವರೆಗೆ ಹೃದ್ಪೂರ್ವಕ ಧನ್ಯವಾದಗಳು. ಇಂತಹ ಹರಿಕಥೆಯನ್ನು ಲೋಕದ ಜನರಿಗೆ ಕೇಳಿಸಿ, ಸದ್ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸುವ, ಸುಂದರವಾದ ಕಥಾಸಾರಾಂಶವನ್ನು ಹೊಂದಿರುವ ಕಥೆಯನ್ನು ನಮಗೆ ಕೆಳೆಸಿದ್ದಕ್ಕಾಗಿ ಹಾಗೂ ಅಶ್ವಿನಿ ಸ್ಟುಡಿಯೊಸ್ ಅವರಿಗೂ ಧನ್ಯವಾದಗಳು.

  • @goudappagoudappa8886
    @goudappagoudappa8886 5 лет назад +18

    ನಿಮ್ಮ ಹರಿಕತೆ ಕೇಳಿ ತುಂಬಾ ಸಂತೋಷ ಆಯಿತು ಅಶ್ವಿನಿ ಆಡಿಯೋ ತುಂಬಾ ಧನ್ಯವಾದಗಳು

  • @sunilgowda9978
    @sunilgowda9978 5 лет назад +3

    ಈ ಹರಿ ಕತೆ ಕೇಳಿ ನಮಗೆ ತುಂಬ ಸಂತೋಷ್ ಅಗಿದೆ ಅಶ್ವಿನಿ ಆಡಿಯೋ ಕಂಪನಿಗೆ ತುಂಬಾ ಧನ್ಯವಾದಗಳು

  • @maheshkumarm7568
    @maheshkumarm7568 3 года назад +9

    ತುಂಬಾನೆ ಚನ್ನಾಗಿ ದೇ 2021 ರಲ್ಲಿ ಕೇಳುತಿದ್ದೇನೆ

  • @umeshshivanna9626
    @umeshshivanna9626 3 года назад +6

    ತುಂಬಾ ವರ್ಷಗಳ ಹಿಂದೆ ಕೇಳಿದೆ ಇವಾಗ ಕೇಳಿ ತುಂಬಾ ಸಂತೋಷ ವಾಯಿತು

  • @nandishpoojanandishpooja1146
    @nandishpoojanandishpooja1146 5 лет назад +8

    ನಾನು ಎಲ್ಲಾ ನನ್ನಿಂದ ಆಯಿತು ಎಂದು ಯಾರೂ ಕೂಡ ಭಾವಿಸಬಾರದು 😟ಎಲ್ಲಾ ನಮ್ಮ ತಂದೆಯಾದ ಶಿವ🌺 ಮಾಡುತ್ತಿರುವುದು ಎನ್ನುವುದು ಲೋಕಕ್ಕೆ ಓಳಿತು 🙇

  • @venkategowda1899
    @venkategowda1899 5 лет назад +34

    ನಿಮನ್ನ ಪಡೆದ ನಾವು ಪುಣ್ಯವಂತರು. ಗುರುದೇವೋಭವ.

  • @kumarbannur7202
    @kumarbannur7202 3 года назад +18

    ನಿಮ್ಮ ಧ್ವನಿಗೆ ಜಗತ್ತಿನಲ್ಲಿ ಯಾರು ಸಾಟಿ ಇಲ್ಲ

  • @gurushanthamurthy9434
    @gurushanthamurthy9434 3 года назад +8

    ನಿಮ್ಮ ಹರಿಕಥೆ ಗಳನ್ನು ಕೇಳುತ್ತಾ, ನಿಮ್ಮನ್ನು ನೋಡುತ್ತಾ ಬೆಳದ ನಾವೇ ಪುಣ್ಯವಂತರು

  • @rajuhg102
    @rajuhg102 5 лет назад +9

    ಬಹಳ ದಿನಗಳ ನಂತರ ಈ ಕಥೆಯನ್ನು ಕೇಳಿದೆ ಮನಸ್ಸಿಗೆ ಶಾಂತಿ ಸಮಧಾನ ವಾಯಿತು

  • @ಬಿಎನ್ದಿಲೀಪ್ಗೌಡ-ಫ6ಢ

    ಅಶ್ವಿನಿ ಆಡಿಯೋ ರವರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳೊಂದಿಗೆ ಧನ್ಯವಾದಗಳು

  • @syedshariff6091
    @syedshariff6091 7 месяцев назад +14

    I am Syed Sharif but still i listen and enjoy the story...

  • @honnaambike5380
    @honnaambike5380 3 года назад +11

    ನನಗೆ ಇಂಥಾ ಅಣ್ಣ ಸಿಗಲಿಲ್ಲವಲ್ಲ.ಮುಂದಿನ ಜನ್ಮದಲ್ಲಿ ಆದರೂ ಇಂಥಾ ಅಣ್ಣ ಸಿಗಲಿ ಎಂದೂ ಕೇಳಿಕೊಳ್ಳುತ್ತೇನೆ.

  • @krishnar2907
    @krishnar2907 2 года назад +6

    ಶ್ರೀ ಗುರುರಾಜುಲು ನಾಯ್ಡು ಅವರಿಗೆ ಅನಂತ ಕೋಟಿ ಪ್ರಣಾಮಗಳು 🕉️🙏

  • @laxmi5954
    @laxmi5954 2 года назад +5

    ಅಪ್ಪ ತುಂಬಾ ನೆನಪು ಆಗುತ್ತ ಇದೆಯಾ ಕಣೋ

  • @srinidhi7140
    @srinidhi7140 5 лет назад +23

    ನಿಮ್ಮ ಕಂಠದಲ್ಲಿ ಕೇಳುವುದೇ ಒಂದು ಆನಂದ 💝

  • @gajendragajendra8335
    @gajendragajendra8335 3 года назад +7

    ಗುರುರಾಜ್ ನಾಯ್ಡು great great the best singer

  • @mithugirisha4662
    @mithugirisha4662 5 лет назад +1

    ನಾವು ಚಿಕ್ಕವರಿದ್ದಾಗ ನಮ್ಮ ಊರಿನ ಪ್ರತಿಯೊಬ್ಬರ ಮನೆಯಲ್ಲಿ ಹರಿಕಥೆ ಕ್ಯಾಸೆಟ್ ಇರುತ್ತಿದ್ದವು ಆಗ ತುಂಬಾ ಸಂತೋಷವಾಗುತ್ತಿತ್ತು ಹರಿಕಥೆ ಕೇಳಿ..
    ಆದರೆ ಈಗ ಆಧುನಿಕತೆ ಬೆಳೆದಂತೆ ಹಳ್ಳಿಯ ಸ್ವಬಗು ಮಾಯವಾಗಿದೆ ಹಾಗೆಯೆ ಸಂಸ್ಕೃತಿಯು ಬದಲಾಗಿ ಈತರಹದ ಹರಿಕಥೆ ಕೇಳುವ ಜನರೇ ಇಲ್ಲ..
    ದನ್ಯವಾದಗಳು ತುಂಬ ದಿನದ ನಂತರ ಕೇಳಿದೆವು..

  • @RamaKrishna-xu4hu
    @RamaKrishna-xu4hu 7 лет назад +6

    ನಲ್ಲ ತಂಗಾ ದೇವಿ ಬಹಳ ಚೆನ್ನಾಗಿದೆ ಹರಿಕಥೆ ಎಲ್ಲಾ ರಿಗೂ ಧನ್ಯವಾದಗಳು ಮಣ್ಣಿನ ಮಗ ರಾಮಕೃಷ್ಣ

  • @shylugowdashylaja9493
    @shylugowdashylaja9493 3 года назад +1

    dhanyavaadagalu sir🙏
    Idun keli jeevna paavana aytu annisbidtu alunu bandbidtu idrinda tilkolod tumba idhe
    thank u so much

  • @AnjaliVijay21
    @AnjaliVijay21 7 лет назад +21

    tumba channagittu kate 10 varshagala mele agittu e story keli tumba kushi aetu

  • @ammuchinnichinni2892
    @ammuchinnichinni2892 5 лет назад +2

    Waaaaw gurugale nimma voice alli e kathe na keltidre kelthane irbeku ansuthe thumba adbuthavagithu dhanvadagalu gurugale 🙏🙏🙏😊

  • @shivaiahshivaiah8089
    @shivaiahshivaiah8089 7 лет назад +4

    super very nice .inmude intha
    daasaru ee bhomi mele uttala..thanks gururaju naidu swami

  • @chandrukengeri7755
    @chandrukengeri7755 4 года назад +3

    ಈ ಹರಚರಿತೆಯನ್ನು ಕೇಳಿ ಮನಸ್ಸಿಗೆ ಹೇಳದ ಆನಂದವಾಯಿತು, ಗುರುರಾಜುಲು ನಾಯ್ಡು ಗುರುಗಳ ಧ್ವನಿ ಎಷ್ಟು ಕೇಳಿದರು ಇನ್ನೂ ಕೇಳಬೇಕೇನಿಸುತ್ತದೆ, ನನ್ನ ಜನ್ಮ ಸಾರ್ಥಕ, ನನಗೆ ಅರಿವೇ ಇಲ್ಲದೆ ಕಣ್ಣಿಂದ ನೀರು ಜಾರಿತು, ನನ್ನ ಜನ್ಮದಲ್ಲಿ ಅತೀ ಹೆಚ್ಚು ಸಾರಿ ಕೇಳಿದ ಹರಿಕತೆ ಎಂದರೆ ಅದು ನಲ್ಲತಂಗಾ. ಗುರುಗಳೇ ನೀವು ಕಥೆಯನ್ನು ಹೇಳುವ ರೀತಿ ಮಹಾದ್ಭುತ, ಮನಮುಟ್ಟುವ ಹಾಗಿದೆ.💐💐🙏🏻🙏🏻🙏🏻🎤🌹❤🎤👍.

  • @manjula.kradhakrisjna5160
    @manjula.kradhakrisjna5160 6 лет назад +7

    ಧನ್ಯವಾದಗಳು, ಮರೆತು ಹೋದ ಹರಿಕಥೆಯನ್ನು ಕೇಳಿಸಿದಕ್ಕೆ.

  • @parimalakumar7951
    @parimalakumar7951 2 года назад +3

    Wowwwww fabulous story 👏👏👏🙏🙏🙏🙏🙏🙏🙏🙏🙏🙏🙏🙏

  • @Techlife99days
    @Techlife99days 5 лет назад +36

    ನೀವೇನು ಅಪ್ಲೋಡ್ ಮಾಡಿದ ಅಂತ ನಿಮಗೆ ಗೊತ್ತಿಲ್ಲ ನಾನು ಚಿಕ್ಕೋನಿದ್ದಾಗ ಇದನ್ನ ಕೇಳೋಕೆ ಅಂತ ಪಕ್ಕದೂರಿಗೆ ಹೋಗ್ತಿದ್ದೆ ಕೊನೆಗೂ ಇದನ್ನ ಡಿಜಿಟಲ್ ಲೋಕದಲ್ಲಿ ತಂದಿದ್ದೀರಾ ನಿಮಗೆ ಎಷ್ಟು ನಮನ ಹೇಳಿದರೂ ಸಾಕಾಗೋದಿಲ್ಲ ನನ್ನ ಕೊನೆಯವರೆಗೂ ದಿನಾಲು ನಮನಗಳು

  • @MaheshMahesh-tm8hu
    @MaheshMahesh-tm8hu 5 лет назад +3

    ತುಂಬಾ ಚೆನ್ನಾಗಿದೆ ಕಥೆ ಸ್ವಾಮಿ ಧನ್ಯವಾದಗಳು......

  • @sunilpreethisunilpreethi3937
    @sunilpreethisunilpreethi3937 5 лет назад +8

    One of my favorite story....I am so happy to listen this story.....

  • @ashokaashoka4111
    @ashokaashoka4111 Месяц назад +4

    ಇವರು ಹರಿಕಥೆ ಮಾಡೋದರ್ಲಿ ಲೆಜೆಡ್ ❤❤ ಶ್ರೀ ಗುರುರಾಜುಲು ನಾಯ್ದ Sir❤

  • @kumarmv1606
    @kumarmv1606 4 года назад +10

    ಅಂದು ನಲ್ಲತಂಗಾದೇವಿ ಇಂದು ಸಿನಿಮಾವಾಗಿ ಅಣ್ಣ ತಂಗಿ ಯಾಗಿ ಬಂದಿದೆ

  • @savithriharirao7652
    @savithriharirao7652 3 года назад +3

    ತುಂಬ ಚೆನ್ನಾಗಿದೆ ಈ ಕಥೆ ಒಂದು ಮಾತಂತೂ ನಿಜ ಈ ಕಥೆಯಲ್ಲಿ ಅಣ್ಣ ತಂಗಿಯರ ಪ್ರೀತಿ ಎಂದರೆ ಹೀಗಿರ್ಬೆಕು

  • @laxmi5954
    @laxmi5954 2 года назад +6

    ಎನೋ ಓನ್ ಥರ ಹಳೆಯ ದಿನಗಳ ನೆನಪು ಆಗೋತ್ತ ಇದೆ

  • @shivakumards6565
    @shivakumards6565 4 года назад +3

    Thumba Chennagi mana Muttuva Hage Erutte Nimma Harikathegallu andre nammage thumba Ista Agutthe 🙈🙉🙊👌👌🖖

  • @vijayhiremath7139
    @vijayhiremath7139 7 лет назад +5

    super hit thanks to living this nataka u tube

  • @ranjithask7186
    @ranjithask7186 6 лет назад +1

    tumba tumba kushi aytu.. E harikathe kayi... tumba channagide Kathe.... kannir banthu Nange ...tumba channagide...

  • @parvathi6424
    @parvathi6424 3 года назад +14

    ಬಾಲ್ಯದಲ್ಲಿ ಕೇಳುತ್ತಿದ್ದ ಮಧುರ ನೆನಪು

  • @rachith7854
    @rachith7854 2 года назад +2

    ಎಂದೂ ಮರೆಯಲಾಗದ ಅದ್ಭುತ ಹರಿಕಥೆ, 🙏🙏🙏

  • @mailaishwarmadiwalar68
    @mailaishwarmadiwalar68 7 лет назад +13

    tumba chennagide keluta edre manasige Anand .

  • @balakrishnam.k6238
    @balakrishnam.k6238 5 лет назад +3

    The most required for today's generation, I hats off to Guru sir

  • @mangalaraju3843
    @mangalaraju3843 5 лет назад +7

    Mallavalli mahadevsowmy adiruva Siva saranne sankammana kateyanu applod Madi please 🙏🙏🙏🙏🙏🙏🙏🙏🙏🙏🙏🙏

  • @SunilKumar-is4qq
    @SunilKumar-is4qq 4 года назад +16

    Nanu engineer iddini but nange nam samskruthi thumba istta ee reethiya haadu kathegalu Andre thumba istta . nange time free iddagella inthaha kathegalanna kelthini

  • @dandappagouda5006
    @dandappagouda5006 Год назад +5

    ಸುಪರ್ ಸರ್ ಇಂಥ ಹರಿ ಕಥೆ ಕೆಳುವದರಿಂದ ಸ್ವಲ್ಪ ಬುದ್ದಿಬರಬೌದು.

  • @satishkumart4588
    @satishkumart4588 4 года назад +2

    Super gurujii... Nanna matte nam tandeyavara favorite katee edu. U r really great... Namskara

  • @bharthianup6322
    @bharthianup6322 3 года назад +5

    Super..... Yavaga kelidruKanneru baruthe

  • @chidanandat6328
    @chidanandat6328 2 года назад +3

    ಇಷ್ಟವಾದ ಹರಿಕತೆ 🥰🥰...👌

  • @chethankabbadi3158
    @chethankabbadi3158 7 лет назад +4

    thank you aswini recording company

  • @narasaiahkn7058
    @narasaiahkn7058 3 года назад +1

    Nallathanga story kelta idre nam urina kartika masa ganesha habba nenapu hagutte super Gururaju naid voice childwood memory excellent story..

  • @jagadishkicha4090
    @jagadishkicha4090 4 года назад +6

    ಶ್ರೀ ಗುರುರಾಜ್ ಸರ್ ಅವರ ಕನ್ನಡ ತುಂಬಾ ಚೆನ್ನಾಗಿದೆ

  • @venku0369
    @venku0369 4 года назад +9

    Lucky to see him perform live in Girinagar around 1987

  • @rangaswamyrangu6962
    @rangaswamyrangu6962 3 года назад +7

    ಅದ್ಭುತ ಕಥೆ, ಅದ್ಭುತ ಧ್ವನಿ

  • @maglina.c9385
    @maglina.c9385 5 лет назад +3

    Suuper sir nimma voice and nimma kathae kelodikkae thumba punya madiddini nan nimma dodda abhimani thanku

  • @raghukumarar483
    @raghukumarar483 7 лет назад +41

    Thanks to ashwini audio for uploading fantastic audio of gururajalu kaidi harikate.

  • @rajeshnaik7623
    @rajeshnaik7623 4 года назад +4

    Spr story sir. Nimma voice tumba channagbide.... 🙏🙏🙏🙏

  • @sathish.gsathish2281
    @sathish.gsathish2281 7 лет назад +108

    ತುಂಬಾ ಸಂತೋಷವಾಯಿತು ಈ ಹರಿಕಥೆಯನ್ನು ಕೇಳಿ ....ನಿಮ್ಮ ಧ್ವನಿ ಕೇಳಿ ತುಂಬಾ ವರ್ಷ ಆಗಿತ್ತು..ದನ್ಯವಾದಗಳು ಅಶ್ವಿನಿ ಆಡಿಯೋ ಅವರಿಗೆ...ಮತ್ತಷ್ಟು ಹರಿಕಥೆಗಳನ್ನು ನೀಡಿ....

  • @kavithakavitha8077
    @kavithakavitha8077 3 года назад +6

    Super story and most important the way of telling the story is very nice

  • @srikanthmaligi
    @srikanthmaligi 7 лет назад +5

    thumba thumba thank you for uploading.....Please request you to upload more harikatha's from GuruRajulu Naidu.....thank you :)

  • @nagarajubc885
    @nagarajubc885 5 лет назад +3

    Thumba channagide Kathe

  • @dnjayaramudnjayaramu4445
    @dnjayaramudnjayaramu4445 5 лет назад +4

    ತುಂಬಾ ಚೆನ್ನಾಗಿದೆ ಆದರೆ ಡೌನ್ ಲೋಡ್ ಮಾಡುವಂತೆ ಇರಬೇಕು

  • @-ShreePuta
    @-ShreePuta 3 года назад +8

    ನಿಮ್ಮ ಧನಿ ನಮ್ಮ ಬಾಲ್ಯವನ್ನು ಸಂಸ್ಕಾರಗೊಳಿಸಿತ್ತು ಗುರುವರ್ಯರ..!🙏🤍

  • @manjup3496
    @manjup3496 3 года назад +6

    One of my favorite story, i was listening this once or twice in month in Tape recorder when I was in school. After 21 years now Im listening this. Now am recalling my childhood days.

  • @mallesmnmallesmn99
    @mallesmnmallesmn99 4 года назад +7

    ಈ ಕಥೆ ಕೇಳಿ ನನಗೆ ಅಳು ಬರುತ್ತಿದೆ.

  • @chirandevdev8276
    @chirandevdev8276 5 лет назад +1

    Superb nange tumbane ista harikate nallathanaga Devi story

  • @rekhaswayampaka4151
    @rekhaswayampaka4151 2 года назад +18

    ನಾನು ಬಾಲ್ಯದಲ್ಲಿ taperecord ಅಲ್ಲಿ ಕೇಳಿರುವ ಕತೆ ಇದು.

  • @madevadheeksha4001
    @madevadheeksha4001 6 месяцев назад +1

    நான் சிறுவியதில் கேட்ட கதை நல்லா தங்க தமிழச்யின் கதை அருமை அருமை குருராஜநாயுடு 🙏🙏

  • @ranganathdruthi1633
    @ranganathdruthi1633 3 года назад +4

    Wow my childhood memory's remaing nw... That time I leasining Nallathaga Devi in Radio....

  • @poojashree2775
    @poojashree2775 4 года назад +3

    Most emotional and my ever favourite harikathe,🙂 I love this because some situations remember some emotional things.😊😊😊

    • @prasadrai8767
      @prasadrai8767 4 года назад +1

      Absolutely pooja, even I feel crying after listening sometimes

    • @prasadrai8767
      @prasadrai8767 4 года назад

      Hi

  • @kanthrajukg4188
    @kanthrajukg4188 2 года назад +6

    Nanu 1990 Alli thumba ista pattu keltha idde taperecorder nalli thumba adbutha vadantha dhinagalu agina dhinagale yesto yesto madhura i miss my child wood days

  • @manjumegha024
    @manjumegha024 5 лет назад +6

    Really nice story thank u sir👏👏

  • @suryaprakash6622
    @suryaprakash6622 7 лет назад +8

    Really heart touching Harikathegalu..

  • @pavithrasahana6072
    @pavithrasahana6072 2 года назад +10

    Super story

  • @prabhakarh1988
    @prabhakarh1988 2 года назад +5

    My child life once again come to my eyes when watching this story,,,,,

  • @raghukumar4976
    @raghukumar4976 5 лет назад +1

    ನಾನು ಚಿಕ್ಕವನಿದ್ದಾಗ ಹರಿ ಕಥೆ ಕೇಳಿದ ಇದ್ದೀನಿ ತುಂಬಾ ಚೆನ್ನಾಗಿದೆ.

  • @chaithras292
    @chaithras292 3 года назад +4

    Mind blowing ❤️❤️

  • @sathishk.s3346
    @sathishk.s3346 3 года назад +1

    Nalla Thanga Devi Story I Faveret Thank you Aswini

  • @divyasb0730
    @divyasb0730 4 года назад +6

    Super lyrics, moral Story super

  • @dhanughanalakshmi8113
    @dhanughanalakshmi8113 5 лет назад +2

    Tq ashwini audio edun kelï thumba kushi aythu chikkavliddaga kelidu feeling nice.

  • @kichchabadshah1663
    @kichchabadshah1663 5 лет назад +15

    Koti namana upload madidakke... @

  • @mayuramayu9511
    @mayuramayu9511 5 лет назад +2

    ತುಂಬಾ ಚೆನ್ನಾಗಿದೆ ಹರಿಕಥೆ ಕೇಳುವುದಕ್ಕೆ ಮನಸ್ಸಿಗೆ ಇಂಪಾಗಿದೆ

  • @nayanaj7126
    @nayanaj7126 3 года назад +5

    Super 🙏

  • @manjunathkrishna5650
    @manjunathkrishna5650 6 лет назад +3

    Nam appa iddaga kelidde... Tape recorder alli... Nam appa yavaglu nenp agtare... Gururajulu Hari Kate tumba chenagirutte voice super

  • @vasanthraj7048
    @vasanthraj7048 7 лет назад +19

    Iam exstreemly glad to heard to this golden voice of the sri Arum kumar

  • @ashokkumarg6277
    @ashokkumarg6277 2 года назад +3

    ನಮ್ಮ ಮನೆ ಪಕ್ಕ ರಾಮಂದ್ರ ದಾಲ್ಲಿ ಹಾಕಿ ಈ ಹರಿಕತೆ ಕೇಳಿ ಕೇಳಿ ಬಾಯಿ ಪಾಠ ಆಗೋಗುತಿತ್ತು😂😂