ಸತ್ಯಹರಿಶ್ಚಂದ್ರ - Sathya Harishchandra Kannada Harikathe | Rendered by : Late. Gururajulu Naidu

Поделиться
HTML-код
  • Опубликовано: 24 авг 2024

Комментарии • 635

  • @swapnah.d.swapnah.d.6648
    @swapnah.d.swapnah.d.6648 3 года назад +25

    ತುಂಬಾ ಸ್ಪಷ್ಟವಾಗಿ ಹೇಳ್ತಾರೆ ಗುರುಗಳು..... ಅತ್ಯದ್ಭುತ ಗುರುಗಳೇ.. 👏👏👏ನಿಮ್ಮ ಧ್ವನಿ. ಸಂದರ್ಭಕ್ಕೆ ತಕ್ಕಂತೆ ವಾಕ್ಯ ಹೇಳುವ ಧಾಟಿ ನಿಜಕ್ಕೂ ಅದ್ಭುತ ಸರ್............. 😊

  • @manojtungalad6934
    @manojtungalad6934 3 года назад +4

    nange tumba ishta harikate nivu heliro yalla kategalu. miss you gurugale.

  • @ManjunathaManju-yw5pb
    @ManjunathaManju-yw5pb 3 года назад +7

    👏👏💐💐💐💐 ಜೈ ಶ್ರೀ ರಾಮ್ ರಾಮ್

  • @vijayendramc2675
    @vijayendramc2675 4 года назад +3

    ತುಂಬಾ ಅದ್ಭುತ ಕಂಠ್ ಗುರುಗಳೇ ನಿಮ್ಮದು

  • @ramnathraodkp8219
    @ramnathraodkp8219 3 года назад +14

    మహానుభావులు వీరు సరస్వతి పుత్రులు 🙏🙏🙏🙏 కలియుగ ం ఉన్నంతకాలము వీరి కీర్తి నిలిచి ఉంటుంది 🌹🌹🌹🌹🌹🌹🌹🌹

  • @shreekrishna7806
    @shreekrishna7806 3 месяца назад

    Dhanyavaadagalu Anand Audio

  • @shrishri6pro753
    @shrishri6pro753 3 года назад +2

    Thumbu Hrudayada dhanyavadagalu gurugale nimma ee prayatna janarige manaviyate Mattu satyada dariya kuritu idda patavannu nimma yochane tumba doddadu..🙏🙏🙏🙏🙏

  • @parvathipa9777
    @parvathipa9777 3 месяца назад +1

    thumba channagide gurugale

  • @muniyappas4287
    @muniyappas4287 3 года назад +1

    ಕಥೆಯನ್ನು ಕೇಳಿ ಸಂತೋಷವಾಯಿತು.ಗುರುಗಳಿಗೆ ಅನಂತಾನಂತ ವಂದನೆಗಳು.

  • @manikantam7657
    @manikantam7657 Год назад +1

    Super vaice gurugale..... 🙏🙏🙏

  • @manikantaapmanikanta2012
    @manikantaapmanikanta2012 Год назад +2

    ಹರಿಕಥೆ ಕೇಳಲು ತುಂಬಾ ಚನ್ನಾಗಿದೆ 🙏

  • @ShivaKumar-sf9zi
    @ShivaKumar-sf9zi 4 года назад +4

    ಧನ್ಯವಾದಗಳು ಗುರೂಜಿ.

  • @sunilrk2535
    @sunilrk2535 4 года назад +6

    ಆನಂದ್ ಆಡಿಯೋ ಸೂಪರ್ ವಾಯ್ಸ್

  • @gvmraju8315
    @gvmraju8315 4 года назад +25

    ಗುರುರಾಜುಲು ನಾಯ್ಡು ಗುರುಗಳ ಸಿರಿ ಕಂಠದಲ್ಲಿ ಹರಿಕಥೆ ಗಳನ್ನು ಕೇಳುವ ಭಾಗ್ಯವನ್ನು ಒದಗಿಸಿದ ಆನಂದ್ ಆಡಿಯೋ ರಿಗೆ ಬಹಳ ಧನ್ಯವಾದಗಳು.

  • @siddeshhosalli
    @siddeshhosalli 3 года назад +3

    ನಮ್ಮ ಮನೆಯ ಮುಂದೆ ಇದ್ದ ದೇವಸ್ಥಾನದಲ್ಲಿ ದಿನ ಬೆಳಿಗ್ಗೆ ಮತ್ತು ಸಂಜೆ ಮೈಕ್ ಅಲ್ಲಿ ಹಾಕುತ್ತಿದ್ದ ಈ ಸತ್ಯ ಹರಿಶ್ಚಂದ್ರ ಹರಿಕಥೆ ಕೇಳುತ್ತ ಬೆಳಿದಿದ್ದೀವಿ. ಆ ದಿನಗಳೇ ಗ್ರೇಟ್.... ಆಗ
    ದಿವಂಗತ ಶ್ರೀ ಆರ್.ಗುರುರಾಜುಲು ನಾಯ್ಡು ಗೊತ್ತಿರಲಿಲ್ಲ ಈಗ ಇವರ ಹೆಸ್ರು ಕೇಳಿ ಧನ್ಯನಾದೆ.
    ತುಂಬಾ ಧನ್ಯವಾದಗಳು ಆರ್.ಗುರುರಾಜುಲು ನಾಯ್ಡು ಮತ್ತು ಆನಂದ್ ಆಡಿಯೋ ಬಳಗಕ್ಕೆ💐🙏❤❤❤❤❤❤❤

  • @somannasomanna975
    @somannasomanna975 5 лет назад +47

    ನಿಮ್ಮ 🙌🙌🙌ಪಾದಚರಣ ಗಳಿಗೆ ನನ್ನ ವಂದನೆಗಳು ಗುರುದೇವ 🙏🙏🙏🙏🙏

  • @GS-rb5wn
    @GS-rb5wn 2 года назад +15

    ಅದ್ಭುತ... ಅತ್ಯದ್ಭುತ

  • @tngangareddy524
    @tngangareddy524 4 года назад +43

    ಸರಸ್ವತಿಯ ಕೃಪೆಗೆ
    ಪಾತ್ರರಾಗಿರುವಂತಹ
    ಶ್ರೀ ಗುರುರಾಜುಲುನಾಯುdu
    ರವರ.ಪಾದಾರವಿಂದಗಳಿಗೆ
    ಅನಂತಾನಂತ
    ವಂದನೆಗಳು🙌🙌🙌🙌🙏

  • @user-ti9uz9yg4p
    @user-ti9uz9yg4p 10 месяцев назад +12

    ಏಳು ವರ್ಷಗಳ ಹಿಂದಿನ ಈ ಕಥೆ ಇವಾಗ್ಲೂ ಮೂಕ ವಿಶ್ಮಿತ ಮಾಡಿತು ಅಂದ್ರೆ....ನೀವು ಹೇಳುವ ಶೈಲಿ ಮದ್ಯ ಮದ್ಯದಲ್ಲಿ ಆ ಹಾಡುಗಳು ಅದ್ಬುತ....

  • @girishgowda8373
    @girishgowda8373 6 лет назад +114

    ಆರ್. ಗುರುರಾಜುಲು ನಾಯ್ಡು ಗುರುಗಳೆ ನಿಮ್ಮ ಧ್ವನಿ ಕೇಳಿದರೆ ಮತ್ತೆ ಮತ್ತೆ ಕೇಳಬೆಕು
    ನಾನು ಚಿಕ್ಕ ವಯಸ್ಸಿನಲ್ಲಿ ಇತರ ಹರಿಕಥೆ ಕೇಳಿ ಖುಷಿ ಪದುವೆ ಗುರುಗಳೆ ನಾವು ಕಲಿಯಬೇಕಾದ ವಿಷಯಗಳು ಇಲ್ಲಿ ಇವೆ...ಧನ್ಯವಾದಗಳು....

  • @hanumanthahanumantha1732
    @hanumanthahanumantha1732 Год назад

    Nange tumba tumba ista nimma puranagalu kelivudakke sannavanagiddagininda gurugale

  • @lakshmana.havadutaru8052
    @lakshmana.havadutaru8052 3 года назад +2

    ಗಂಧರ್ವ ಕಲೆ ಮತ್ತೆ ಹುಟ್ಟಿ ಭಾ ಗುರುವೇ

  • @devrajl9146
    @devrajl9146 Год назад

    ಮಧುರವಾದ ಹೃದಯ ಸ್ಪರ್ಶ ಕನ್ನಡ ಬಾಷೆಯ ದ್ವನಿ ಕೇಳುವುದೆ ಆನಂದ

  • @indhuvibes7396
    @indhuvibes7396 Год назад +1

    Yanthaaa adubutavaagithu yandarea maathu saaladu 🙏🌸🙏

  • @kavyak.a4951
    @kavyak.a4951 3 года назад +1

    Shatha shathamanagalu kaledaru nimma keerithi alisalagadu...
    Jai Shree Ram🚩🚩

  • @swamydpmadappa8872
    @swamydpmadappa8872 2 года назад +1

    Excellent 👌👌👌👌 voice excellent harikathae morbolous voice pitch

  • @ravich8259
    @ravich8259 6 лет назад +13

    ಗುರುರಾಜಲು ನಾಯ್ಡಗಳೆ ನಿಮ್ಮ ಹರಿಕಥಾ ಕಿತ೬ನೆಗಳು ತುಂಬಾ ಚೇನ್ನಾಗಿವೆ.ಸೂಪರ್‌

  • @user-pj9wp6gi2u
    @user-pj9wp6gi2u 2 месяца назад +5

    ಜೈ ಸತ್ಯ ಹರಿಶ್ಚಂದ್ರ ಮಹಾರಾಜಕೀ ಜೈ 🙏🙏🙏

  • @shivakumarappajiisgreatman2548
    @shivakumarappajiisgreatman2548 4 года назад +1

    Guruve dhanyavadagalu mallu hemaji

  • @manjunathag1856
    @manjunathag1856 4 месяца назад

    Super fantastic

  • @srinivassrini6145
    @srinivassrini6145 3 года назад +1

    Nema naligeyali ha sarsvthi kulthidre... No one replace to u sir

  • @ManjunathManju-oh5sx
    @ManjunathManju-oh5sx 4 года назад

    Nanu harikathe kalitidene....abhyasa madutiddene....2 kade harikathe madiddene.....gurugalada gururajulunaidu avare nanage spoorthy....margadarshana... Gurugala katheyannu keli kaliyuttidene....jai gurudev

  • @ShivuShivu-vq5qh
    @ShivuShivu-vq5qh 7 месяцев назад

    Super gurugale

  • @chaitanyachetana4298
    @chaitanyachetana4298 4 года назад +4

    Superb sir.... Kelta idre keltane erbeku ansute.. Sir

  • @udayakumar1123
    @udayakumar1123 3 года назад +17

    ಗುರುಗಳೇ ಭಗವಂತನ ಕೃಪೆಗೇ ಪ್ರಾತ್ರರು
    ನೀವು ನಿಮ್ಮ ಕಥೆ ಕಂಠ ಸಿರಿ ಎಂದಿಗೂ ಅಮರ ಯುಗಯುಗತರಕೂ

    • @RajshekarShekar-f7w
      @RajshekarShekar-f7w Месяц назад

      Xx🎉🎉🎉🎉🎉🎉🎉🎉🎉🎉🎉🎉🎉😂😂😂😂😂😂😂🎉🎉🎉🎉😂😂😂😂😂😂😂😂🎉😂😂😂😂😂r😂😂😘🎉🎉😂😂😂😂😂🎉🎉😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @prashantht2422
    @prashantht2422 6 месяцев назад +6

    ಧರ್ಮೋ ರಕ್ಷತೀ ರಕ್ಷಿತಃ...🚩🚩🚩

  • @SomegowdaAdarsh
    @SomegowdaAdarsh 3 месяца назад

    Super sir❤❤❤

  • @rameshcn7993
    @rameshcn7993 Год назад +5

    ಗುರುಗಳೇ ನಿಮ್ಮ ಹರಿಕಥೆ ಚೆನಾಗಿದೆ 🙏🌹🌹

  • @Anandkumar-et1jd
    @Anandkumar-et1jd Год назад

    Nice

  • @jeevanmanju9150
    @jeevanmanju9150 2 года назад

    There is no words to describe your talent just take a bow ..............I would like to do my devotional pranamas........

  • @ganavikj7499
    @ganavikj7499 3 года назад +15

    ಗುರುಗಳೇ ನಿಮ್ಮ ಪಾದಗಳಿಗೆ ಸಾಸ್ಟಂಗ ನಮಸ್ಕಾರಗಳು

  • @kputtanna8868
    @kputtanna8868 3 года назад +2

    ಶ್ರೀ ಸತ್ಯ ಹರೀಶ್ಚಂದ್ರ ಕಥೆ ನನಗೆ ಚಿಕ್ಕ ವಯಸ್ಸಿನಿಂದ ಕೇಳಿದ್ದೇನೆ ಒಂದು ಭಾರಿ ಲೋಹಿತಾಶ್ವನ ಪಾತ್ರ ನಟಿಸಿದ್ದೇನೆ ನಮ್ಮ ಹಿಂದೂ ಗಳು ಇದನ್ನು ನೋಡಿದ್ದೆ ಆದರೆ ಅದರಲ್ಲಿರುವ ಸ್ವಾರವನ್ನು ಕಿಂಚಿತ್ತಾದರೂ ಕಲಿಯಬೇಕು 🙏🙏🙏ನಮಸ್ತೇ ನಮ್ಮ ಹಿಂದುಗಳೇ ಮುಕ್ಕೋಟಿ ಕನ್ನಡಿಗರೇ ನೋಡಿ ಹಾಡಿ ಕಲೆಯನ್ನು ಹುಳಿಸಿ ಬೆಳಸಿ ಕತೆಯ ಅರ್ಥ "ಸತ್ಯ ವೇ ಜಯ,,

  • @sangeetha2031
    @sangeetha2031 4 года назад +14

    ಹರಿ ಕಥೆಗಳನ್ನು ಕೇಳುತ್ತಿದ್ದರೆ ನಮ್ಮ ಬಾಲ್ಯದಲ್ಲಿ ಕೇಳಿದ್ದುನೆನಪು ಮರುಕಳಿಸುತ್ತದೆ. ಗುರುಗಳ ಪಾದಕ್ಕೆ ಧನ್ಯವಾದಗಳು 🙏🙏🙏

    • @ArunKumar-qs3zs
      @ArunKumar-qs3zs 3 года назад +3

      ಗುರುಗಳೇ ನಿಮಗೆ ಕೋಟಿ. ಕೋಟಿ ನಮನಗಳು ನಿಮ್ಮ ಕಂಠ ಸಿರಿಗೆ
      ಕೇಳಿದರೆ ಜನ್ಮ ಸಾರ್ಥಕವೆನಿಸುತ್ತದೆ.

    • @madhusudhan5308
      @madhusudhan5308 Год назад

      Mm kk😊😊k.
      K

    • @madhusudhan5308
      @madhusudhan5308 Год назад

      ಒಮ್ಮೆ.
      .. ಮುk😊😊😊😊😊😊😊😊😊j no oku😊mm mm

    • @madhusudhan5308
      @madhusudhan5308 Год назад

      😊l😊😊 me mm n

    • @madhusudhan5308
      @madhusudhan5308 Год назад

      ​.kkklkmn 😊😊😊

  • @rudrayyasije7957
    @rudrayyasije7957 3 года назад +1

    Super hari kathe guruji

  • @rohithshantharam4455
    @rohithshantharam4455 Год назад +1

    Dhanyosmi 🙏👌👏❤

  • @sukrayyanaik5963
    @sukrayyanaik5963 4 года назад +19

    ಇಂತ ಹರಿಕಥೆ ದಾಸರನ್ನು ನಾನು ಬೇರೇಲ್ಲೂ ಕಾಣಲಿಲ್ಲ ಇದು ಉತ್ತಮ ಅಲ್ಲ. ಅತ್ಯುತ್ತಮ ಕೇಳಲು ಅತಿ ಮಧುರ

  • @shivarambantwal1141
    @shivarambantwal1141 6 месяцев назад

    👌👌👌👌👌👌🙏🏼🙏🏼🙏🏼

  • @basappakotagi7954
    @basappakotagi7954 3 года назад +22

    ಲಾಕ್ ಡೌನ್ ಗಾಗಿ ಹೇಳಿ ಮಾಡಿಸಿದಂತೆ ಹಲವಾರು ಹರೀಕಥಾ ಪ್ರಸಂಗಗಳನ್ನು ಕೇಳುವಂತಾಯಿತು..
    ಬಹಳ ಸಂತಸದಿ ದಿನಗಳನು ಸವಿದಂತಾಯಿತು....ಅಲ್ಲವೇ ..

  • @user-eq7dr1md9w
    @user-eq7dr1md9w День назад

    🙏🙏🙏🙏

  • @somannasomanna975
    @somannasomanna975 5 лет назад +24

    ಮರೆಯಲಾಗದು ನಿಮ್ಮ ದ್ವನಿಯನ್ನು ಗುರುಗಳೇ 🙏🙏🙏🙏🙏🙏🙏

  • @nagendracl5700
    @nagendracl5700 4 года назад +3

    Supar.was.greet..supar.supar.nice

  • @maruthimaru792
    @maruthimaru792 11 месяцев назад +3

    🙏🙏🌹💐🌹

  • @parashuramk1186
    @parashuramk1186 4 года назад +13

    ಗುರುಗಳೆ.ಧನ್ಯವಾದಗಳು🙏🙏🙏

  • @vishnupd7662
    @vishnupd7662 6 лет назад +7

    Great human gururajulu naidu Sir

  • @meghanamegha2875
    @meghanamegha2875 11 месяцев назад

    Suuuuuuuperb voice

  • @nithinnithin1007
    @nithinnithin1007 4 года назад +27

    ನಿಮ್ಮ ಹರಿಕಥೆ ತುಂಬಾ ಚನಗೀದೆ ಸರ್

  • @Manjunath-ix4xy
    @Manjunath-ix4xy 2 месяца назад

    ❤sopra

  • @prakashacnpchannel498
    @prakashacnpchannel498 5 лет назад +2

    Adbutha gurugale danyanaade indu nimminda..

  • @BabuBabu-lr6nh
    @BabuBabu-lr6nh 8 месяцев назад +2

    ❤😂👍

  • @nagaveninagaveni216
    @nagaveninagaveni216 2 года назад

    Good

  • @munirajukp2934
    @munirajukp2934 Год назад

    🙏🙏 ಓಂ ನಮಃ ಶಿವ ಲಿಂಗಾಯ ನಮಃ

  • @snnagarajanagaraja2477
    @snnagarajanagaraja2477 Год назад +1

    🙏🙏🙏

  • @sindhukariya109
    @sindhukariya109 4 года назад +2

    Super

  • @muralikuttappan3609
    @muralikuttappan3609 2 года назад +1

    Super evergreen

  • @shekarpoojarpoojar2101
    @shekarpoojarpoojar2101 4 года назад +1

    Gururaja naidu super nice

  • @nishanthr9073
    @nishanthr9073 Год назад

    Nice vice

  • @user-zk1jp4ct7e
    @user-zk1jp4ct7e 8 месяцев назад

    Waa sir super

  • @vijayalakshmimm2013
    @vijayalakshmimm2013 3 года назад

    Good one

  • @bustv7470
    @bustv7470 3 года назад

    ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟವಾಯಿತು

  • @fakkirgoudapatil4523
    @fakkirgoudapatil4523 2 года назад +4

    Salute swamiji

  • @padmanabhacr5521
    @padmanabhacr5521 5 лет назад +38

    I am remembering that 42 years back you have visited to my house at Shimoga when your programme was arranged, since then still we love all your Harikathas n listening frequently, You are Great, n no one has taken your place. Actually say we are lucky to have such great person like you.

    • @globaldreams2957
      @globaldreams2957 4 года назад +1

      ಶ್ರೀ ಗುರುರಾಜುಲು ನಾಯ್ಡು ಅವರು ನಿಧನರಾಗಿದ್ದು ಯಾವಾಗ ಸರ್...?

    • @maheshgowda7487
      @maheshgowda7487 3 года назад +1

      🙏🙏🙏🙏🙏🙏🙏🙏🙏

    • @hanumanthappak8047
      @hanumanthappak8047 3 года назад

      Nice verry verry good harikath

    • @anandabt2802
      @anandabt2802 2 года назад

      @@maheshgowda7487 BqQ

    • @gowthamkt188
      @gowthamkt188 2 года назад +1

      Hii

  • @shivaraju.vshivaraju.v
    @shivaraju.vshivaraju.v 4 месяца назад

    Satyaveer deevaru deevaree sattha 9:42

  • @tvnagendraprasadrobo4803
    @tvnagendraprasadrobo4803 3 года назад +3

    Super 👌❤️

  • @shivakumaryadav5076
    @shivakumaryadav5076 4 года назад +32

    Super ಗುರೂಜಿ ನಿಮ್ಮ ದ್ವನಿ ಅದ್ಭುತ ಯಾಲ್ಲರಿ ಆ ಕಲೆ ಸಾಹಿತ್ಯ ಬರುವುದಿಲ್ಲ ಬಿಡಿ

  • @k.muniraajik.dhevaraajeshw9651
    @k.muniraajik.dhevaraajeshw9651 3 года назад +1

    Very nice harikathe nice voice good

  • @ramanjim8190
    @ramanjim8190 5 лет назад +4

    Super sir

  • @s.vasanthakumarpharma1210
    @s.vasanthakumarpharma1210 7 лет назад +14

    Excellent Harikathe Great Gururajulu Naidu

  • @chandrugowda112
    @chandrugowda112 5 лет назад +8

    ಈ ಹರಿಕಥೆಯನ್ನು ಕೇಳುತ್ತಿದರೆ ಹೃದಯ ತುಂಬಿ ಬರುತ್ತದೆ

  • @yamanappakesaratti9765
    @yamanappakesaratti9765 4 года назад +2

    Nice,d
    ram

  • @somappashetty1070
    @somappashetty1070 8 месяцев назад

    Ram Ram jai Seetharam

  • @marigoudakhanagoudar8732
    @marigoudakhanagoudar8732 7 лет назад +2

    Super guruji

  • @chandrabkchandra4424
    @chandrabkchandra4424 3 года назад +3

    ಎಂತಾ ಅದ್ಭುತ ಗಾಯನ ಹರಿ ಕಥೆ ಗುರುರಾಜುಲು ನಾಯ್ಡು ಅವರ ಸ್ವರದಲಿ ಕೇಳಲು ಮಧುರ ಅರ್ಥ ತುಂಬಿದ ಕಥೆಗಳು.

    • @user-pu4mm9sw4z
      @user-pu4mm9sw4z Год назад

      ಅವರು ಹೇಳಿದ ನೆನಪು ನನ್ನ ಗಂಡನ ನಡುವೆ ನಡೆಯುವ ಪ್ರತಿಯೊಂದು ಪದಕ್ಕೂ ಈ

  • @nagarajbiradar347
    @nagarajbiradar347 8 месяцев назад

    Om namah shivay

  • @rathanamnas1560
    @rathanamnas1560 2 года назад +12

    Legendary voice 👏

  • @JournalKannada
    @JournalKannada Год назад +2

    You're great sir🙏🙏🙏

  • @udaybv258
    @udaybv258 Год назад

    Super naidu sir

    • @udaybv258
      @udaybv258 Год назад

      🌷🌷🌸🌸🌸🌸🌸🙏🙏🥥

  • @vasanthshetty9311
    @vasanthshetty9311 Год назад +2

    🙏🏼🙏🏼🙏🏼

  • @ranjukannadachannel
    @ranjukannadachannel 2 года назад +1

    No one can beat his voice

  • @Namashritha
    @Namashritha 4 года назад +16

    ಗುರುಗಳೇ ನೀವು ನಿಜವಾಗಿಗೂ ಸರಸ್ವತಿ ಪುತ್ರರೇ

  • @sathishkumarmn9016
    @sathishkumarmn9016 4 года назад +2

    om namas shivaya om sri manjunathayana namaha

  • @rameshht-wt4gs
    @rameshht-wt4gs 11 дней назад

    Who is in 2024

  • @Anandkumar-et1jd
    @Anandkumar-et1jd Год назад

    Rupper

  • @munirajukp2934
    @munirajukp2934 Год назад

    🙏🙏

  • @user-ir8qq1ey8o
    @user-ir8qq1ey8o 9 месяцев назад

    ❤namashkara🎉😂😂

  • @ramachandrahr3038
    @ramachandrahr3038 5 лет назад +7

    Nice voice

  • @laxmidhar4135
    @laxmidhar4135 4 года назад +9

    Harikathege obre gururajulu naidu hari kathe kale nashisuthide mundina peelige Internet lli matra noduvantha kala banthu

  • @sangameshbiradar3332
    @sangameshbiradar3332 7 месяцев назад

  • @mahalingappakikkeraiah6905
    @mahalingappakikkeraiah6905 4 месяца назад

    🙏🙏🙏🙏🙏

  • @LuckyLucky-yh5io
    @LuckyLucky-yh5io 2 года назад

    Haha.yenthaha dwani madurya
    Kelidare saku Mai romanchanavagutte..👍👍

  • @shardhamanishardhamani198
    @shardhamanishardhamani198 Год назад

    Superr