ಸ್ವಾಮಿ ದೇವನೆ ಲೋಕಪಾಲನೆ

Поделиться
HTML-код
  • Опубликовано: 18 окт 2024

Комментарии • 48

  • @vijayaac238
    @vijayaac238 21 день назад

    ಹಿಂದಿನ ದಿನ ಗಳಲ್ಲಿ ಶಾಲೆಯ ಆರಂಭದ ಪ್ರಾರ್ಥನೆಯ ಗೀತೆಯು ಇದೇ ಆಗಿತ್ತು. ❤❤

  • @ushan371
    @ushan371 2 месяца назад +3

    ಈ ಹಾಡನ್ನು ನಾವು ಸರಕಾರಿ ಶಾಲೆಯಲ್ಲಿ ಪ್ರಾರ್ಥನೆಯಲ್ಲಿ ಹೇಳುತ್ತಿದ್ದ ಹಾಡು ಈಗಲೂ ನೆನಪಾಗುತ್ತಿದೆ. ಈಗಲೂ ಈ ಹಾಡು ನನಗೆ ಕಾಣ್ತಾ ಪಾಠ ವಾಗಿದೆ.

  • @anukumars1257
    @anukumars1257 Год назад +8

    After 80 years when mom wanted to hear her school prayer ,after hearing this she was so happy , thank you for the uploader of this song

  • @somasundarkadur1779
    @somasundarkadur1779 9 месяцев назад +1

    ನನಗೆ ಪ್ರಾರ್ಥನೆ ಶ್ಲೋಕವಾಗಿ ಇದ್ದ ಈ ರಚನೆ ತುಂಬಾ ಇಷ್ಟ.

  • @rameshv6941
    @rameshv6941 2 месяца назад +2

    ಸ್ಕೂಲ್ ಮಾಸ್ಟರ್ ಚಿತ್ರದ ಮನಮಿಡಿಯುವ ಪ್ರಾರ್ಥನ ಗೀತೆ 👌👌💐💐👍

  • @VJ2024-j4k
    @VJ2024-j4k Год назад +7

    ಇಂಥಹ ಅದ್ಭುತ ಹಾಡುಗಳು ಮಾಯವಾಗಿದೆ

  • @Shashank9903
    @Shashank9903 11 месяцев назад +5

    ಇಂದಿನ ಶಾಲೆಗಳಿಗೆ ಭಾವ ಪೂರ್ವ ಶ್ರದ್ಧಾಂಜಲಿ ಗಳು

  • @raghurock7943
    @raghurock7943 Год назад +8

    ನಮ್ಮ ಬಾಲ್ಯ ಜೀವನದ ಶುಕ್ರವಾರದ ಸರಸ್ವತಿ ಪೂಜೆ ಎಂದು ಹೇಳಿಕೊಡುತ್ತಿದ್ದ ಹಾಡು.... ಸವಿ ನೆನಪು... 🙏

  • @swtshree25
    @swtshree25 Месяц назад

    ಸ್ವಾಮಿ ದೇವನೆ ಲೋಕ ಪಾಲನೆ,
    ತೇ ನಮೋಸ್ತು ನಮೋಸ್ತು ತೇ |
    ಪ್ರೇಮದಿಂದಲಿ ನೋಡು ನಮ್ಮನು
    ತೇ ನಮೋಸ್ತು ನಮೋಸ್ತು ತೇ || ||ಪ||
    ದೇವದೇವನೆ ಹಸ್ತಪಾದಗಳಿಂದಲೂ, ಮನದಿಂದಲೂ,
    ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ ||ಸ್ವಾಮಿ...||
    ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ,
    ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ, ಪರಿಪಾಲಿಸೈ ||ಸ್ವಾಮಿ...||

  • @pradeepsharma-rn6rx
    @pradeepsharma-rn6rx 3 дня назад

    🙏🏾🙏🏾🙏🏾🙏🏾

  • @premieraccounts9368
    @premieraccounts9368 11 месяцев назад +1

    No words can describe old songs ❤

  • @BSJagadeeshaChandra
    @BSJagadeeshaChandra 3 года назад +6

    Very nice song. All the kids in this picture must be senior citizens now. It will be good if some of them share their views.

  • @bkrishnaiah2062
    @bkrishnaiah2062 13 дней назад

    1980ರಾಲ್ಲಿ ಸ್ಕೂಲ್ ಪ್ರೇಯರ್

  • @dranandakumar1197
    @dranandakumar1197 Год назад +1

    This song is taught in our school as a prayer

  • @mahalinghosur8786
    @mahalinghosur8786 Год назад +2

    No words

  • @adithyanarayanad1871
    @adithyanarayanad1871 6 месяцев назад +1

    from movie : SCHOOL MASTER (1958) (KANNADA)

  • @RSgowda9888
    @RSgowda9888 7 месяцев назад +2

    ನನ್ನ ನೆಚ್ಚಿನ ಗೀತೆ. ನಮ್ಮ ಶಾಲೆಯಲ್ಲಿ ಈ ಗೀತೆ ಹಾಡುತಿದೆವು ಜೈ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಬಿರಗಾನಹಳ್ಳಿ

  • @saraswathic.r9500
    @saraswathic.r9500 5 месяцев назад

    Old is gold ❤

  • @krirakayarthaya6846
    @krirakayarthaya6846 Год назад +3

    ಒಂದು ಕಾಲದಲ್ಲಿ ಹಲವಾರು ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಡುತಿದ್ದ ಗೀತೆ.

    • @GaneshKumar-ic3rn
      @GaneshKumar-ic3rn 11 месяцев назад +1

      ❤❤ಬಹಳ ಸುಂದರವಾದ, ಇಂಪಾದ ಹಾಡು.

  • @mahadevaiahm2581
    @mahadevaiahm2581 4 месяца назад

    ಸ್ಕೂಲ್ ಮಾಸ್ಟರ

  • @jabsgallery
    @jabsgallery 2 года назад +2

    💕💕👌🙌🏻

  • @MamathaSuresh1959
    @MamathaSuresh1959 3 месяца назад

  • @venki914
    @venki914 7 месяцев назад

    #bangalore #students #student #studentlife #studyabroad #NASA #iskcon #bengaluru #studentlife #chennai #indiancricketteam #Bangladesh 😊

  • @radhikaramesh4815
    @radhikaramesh4815 5 месяцев назад

    🙏👌

  • @bhimanagoudapatil4097
    @bhimanagoudapatil4097 20 дней назад

    12 ನೆ ವರ್ಷದವನಿದ್ದಾಗ ನಾನು ನನ್ನ ಅಣ್ಣನ ಎದುರಿಗೆ ನಿಂತು ಹಾಡಿದ ನೆನಪು 😮

  • @gayathrina3258
    @gayathrina3258 Год назад +1

    👌👌🙏🙏🙏

  • @VenkateshVenkatesh-qb6jn
    @VenkateshVenkatesh-qb6jn 8 месяцев назад

    #bangalore #india #students #teacher #teacherlife #ElectronicCity

  • @dhanamurali6840
    @dhanamurali6840 2 года назад +1

    👌

  • @AnusuyaAnusuya-v3j
    @AnusuyaAnusuya-v3j 2 месяца назад

    Namma balya jevanada nenapu

  • @HanumanthappaYAdvocate
    @HanumanthappaYAdvocate 15 дней назад

    Namma school. They have. Teach

  • @Navneethp
    @Navneethp 2 месяца назад

    Any one from mysore jc (jail) mrng 7am prayer 😅

  • @vijaykumarhk638
    @vijaykumarhk638 Год назад +2

    School master film b r pantalu

  • @venki914
    @venki914 Год назад

    Har ek ghar guske jatha hai re mera venktronswamy thumara aur mera prabhu ka naamasmaran entire world re tippu sultan mecca madina us mallikku bhi yaad karna malik har jaga me hai

  • @kannadanaadi27
    @kannadanaadi27 4 года назад +4

    ಇದು ಯಾವ ಚಲನಚಿತ್ರ

    • @neelappawalikar4580
      @neelappawalikar4580 4 года назад +2

      ಕಿತ್ತೂರ ರಾಣಿ ಚೆನ್ನಮ್ಮ

    • @Anandkrishna85
      @Anandkrishna85 3 года назад +5

      ಸ್ಕೂಲ್ ಮಾಸ್ಟರ್

  • @RaviDandagi-m3v
    @RaviDandagi-m3v 7 месяцев назад

    E RITI SHLOKAGALANNA ENDINA MAKKILIGE KALISALEBEKU

  • @neelappawalikar4580
    @neelappawalikar4580 4 года назад +1

    ಕಿತ್ತೂರು ರಾಣಿ ಚನ್ನಮ್ಮ

  • @venki914
    @venki914 2 года назад

    Dhum edre madgo onde ondu ettige e Civil engineer decisive warning my dad

  • @ShashiKant-bt5hl
    @ShashiKant-bt5hl 3 месяца назад

    Ioi

  • @shanthakumarb.g1968
    @shanthakumarb.g1968 Год назад

    .. 🐒