ಅಣ್ಣತಮ್ಮರು | Part 2 | Mallu Jamkhandi Comedy | Uttarkarnataka

Поделиться
HTML-код
  • Опубликовано: 28 авг 2024
  • Artist
    Mallu Jamkhandi
    Harish Hiriyur
    Manju Guledgudd
    Anand Hunnur
    Tanu
    Camera
    Vishal Mirajkar
    Team
    Santhosh Navi
    Danesh
    Parag
    Bhimu
    Vishal Jadav
    Script Direction Editing
    Mallu Jamkhandi
    Music
    Raviteja Baglkot
    Fayaz Kustagi
    #mallujamkhandi #uttarkarnataka #mallujamkhandicomedy

Комментарии • 1,2 тыс.

  • @manjunathradder899
    @manjunathradder899 Год назад +8

    Climax is superb bro really heart touching Awareness really outstanding story

  • @udaynallanattivlogs
    @udaynallanattivlogs Год назад +649

    PART 3 ಬೇಕ ಅನುವವರು ಲೈಕ ಮಾಡಿ

  • @TIPPANNASMALLI
    @TIPPANNASMALLI Год назад +150

    ಪಾರ್ಟ್ 3 ಬೇಕು ಅನ್ನವರು ಒಂದು ಲೈಕ್ ಕೊಟ್ಟು ಹೊಗರಿ ಪ್ಲೀಜ್

  • @rahulshinde123
    @rahulshinde123 Год назад +27

    😍ಮಲ್ಲು ಅಣ್ಣ ಜಮಖಂಡಿ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏👌🔥♥️

  • @ninguambigar
    @ninguambigar Год назад +19

    ಆನಂದ ಅಣ್ಣನ ಹೊಸ ಗೆಟಪ್ ಬೆಂಕಿ ಬಬಲಾದಿ 🔥🔥😘😘♥️♥️♥️

  • @usernames539
    @usernames539 Год назад +39

    Jai Harish ಅಣ್ಣಾ ❤❤❤❤❤ ನಿನ್ನ ನಟನೆಗೆ.... ಯಾರು ಸರಿ ಸಾಟಿ ಇಲ್ಲ ❤❤❤❤❤❤🙏🙏🙏🙏🙏

  • @badboybasu431
    @badboybasu431 Год назад +7

    ಸೂಪರ್ ವಿಡಿಯೋ ಮಲ್ಲು ಅಣ್ಣಾ😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮

  • @akash143badiger
    @akash143badiger Год назад +2

    ಮಲ್ಲು ಅಣ್ಣಾ ನೀವು ತುಂಬಾ ಕಷ್ಟ ಪಟ್ಟು ವೀಡಿಯೊ ಮಾಡತ್ತಿರಾ ಆದರೆ ಆ ವಿಡಿಯೋ ಒಬ್ಬರ ಜೀವನದ ಚರಿತ್ರೆ ಎನ್ನುವುದು ಕಚ್ಚಿತ ಅಣ್ಣಾ ಆದರೆ ನಾವು ವಿಡಿಯೊ ನೋಡಿ like ಮಾಡಬಹುದು ಆದರೆ ಜೀವನದ ಚರಿತ್ರೆಯ ಬಗ್ಗೆ ಅರಿವಿರಲ್ಲಿ ಮಲ್ಲು ಅಣ್ಣಾ . ಅಣ್ಣಾ ತಮ್ಮರು ಜಗಳ ಸಹಜ ಆದರೆ ಅಣ್ಣಾ ತಮ್ಮರ ಬಾಂಧವ್ಯ ಚಿರಕಾಲ ಜೈಮಲ್ಲು ಅಣ್ಣಾ. ಯಾರು ಕಮೆಂಟ್ ನೋಡೊಕೆ ❤❤😊😊 ಬಂದಿದ್ದೀರಾ ಅವರು ಲೈಕ್ ಮಾಡಿ ❤❤❤

  • @gourichinchkandi6387
    @gourichinchkandi6387 Год назад +16

    ಇದು ಜನರಿಗೆ ಒಂದು ಒಳ್ಳೆಯ ಮೆಸೇಜ್ ಸುಪರ 👌👌

  • @VittalRajapur
    @VittalRajapur Год назад +16

    ವಾರಕೊಮ್ಮೆ ಒಂದ ವಿಡಿಯೋ ಬಿಟ್ಟರು
    ಸ್ಟೋರಿ ಮಾತ್ರ 🔥ಅಣ್ಣಾ
    🙏🙏 all your team

  • @channaveerhadapad3712
    @channaveerhadapad3712 Год назад +24

    ನಿಮ್ಮ ಮಾವನ ಪಾತ್ರ ತುಂಬಾ ಚನ್ನಾಗಿದೆ ಅಣ್ಣಾ 👌👌👌

  • @bhargavgokak6176
    @bhargavgokak6176 Год назад +12

    Heart touching ವಿಡಿಯೋ ಮಲ್ಲು ಅಣ್ಣ ಸೂಪರ್ 👌👌😂👍👍

  • @ravihangaragiravihangaragi5715
    @ravihangaragiravihangaragi5715 Год назад +4

    ನಿಮ್ಮ ನಿಜವಾದ ಕುಟುಂಬವನ್ನ ತೋರಿಸಿ ಮಲ್ಲು ಅವರೆ ❤

  • @user-qc3rk4rj2j
    @user-qc3rk4rj2j Год назад +6

    ಕ್ಲೈಮ್ಯಾಕ್ಸ್ super brother's 😊😊😊😊😊

  • @MSYOUTUBECHANNEEL
    @MSYOUTUBECHANNEEL Год назад +10

    🔥ಮಲ್ಲು ಅಣ್ಣಾ

  • @user-kb9bk5sy9c
    @user-kb9bk5sy9c Год назад +135

    🎉🎉🎉 I am waiting for this 🎉🎉 ಹರೀಶ್ ಅಣ್ಣ ... ಕುಂಟ ಕೊಣ ಮುಖ ಜಾಣದಲಿ ನಿಮ ಅಭಿನಯ ಸೂಪರ್ ... ಆವಾಗ ಇಂದ ನಿಮ ಅಭಿಮಾನಿ ನಾನ🎉

    • @shko5345
      @shko5345 Год назад +1

      😊😊 SN

    • @BhapugoudRamangoudr
      @BhapugoudRamangoudr 10 месяцев назад

      ​@@shko5345😢😢😂😂

    • @BhapugoudRamangoudr
      @BhapugoudRamangoudr 10 месяцев назад

      😢😢😢😢😢😢😢😢😢😢😢😢😢😢😢😢😢😢😢😢

  • @MADAKARI123
    @MADAKARI123 Год назад +3

    Mamana parta ❤ super super super 😂😂😂😂😂😂

  • @umesh_Ravana
    @umesh_Ravana Год назад +903

    Anybody Dr bro fans say hi 🖐️😌🌎❤️

  • @umesh_Ravana
    @umesh_Ravana Год назад +52

    ವಿಡಿಯೋ ಕ್ವಾಲಿಟಿ ಸೂಪರ್ ಮಲ್ಲು ದಾದಾ 👍♥️✨

  • @Brand1122
    @Brand1122 Год назад +39

    ಮಾರಾಯ ವಿಡಿಯೋ ಸಲುವಾಗಿ ಕಾಯಕತ್ತಿನಿ ಏನ್ ನೀ ಒಂದ್ ವಾರ ಆಗಿಂದ ವಿಡಿಯೋ ಬಿಡ್ತಿ ಏನ್ ನೀ 😂😂🙏🙏🙏🎉

  • @sureshkariyannanavar5483
    @sureshkariyannanavar5483 Год назад +69

    ಅಬ್ಬಾ ಎಂತಹ ಅಧ್ಬುತ ಹಾಸ್ಯ ಮತ್ತು ನಟನೆ❤😂🎉

  • @raghavendra5078
    @raghavendra5078 Год назад +12

    Mallu anna and team super❤

  • @REBEL-vc1le
    @REBEL-vc1le Год назад +6

    Part 3 ಬೇಕು ❤

  • @balubelagunddisong2352
    @balubelagunddisong2352 Год назад +11

    ಲಾಸ್ಟ್ ಸಿನ್ ಸುಪರ್ ಮಲ್ಲು ಅಣ್ಣಾ😢❤

  • @MONSTERGAMINHG.....
    @MONSTERGAMINHG..... Год назад +32

    ಕಮೆಂಟ್ ನೋಡಕ್ಕೆ ಬಂದವರು ಲೈಕ್ ಕೊಡಿ ಪ್ಲೀಸ್ ಮಲ್ಲು ಅಣ್ಣಂಗೆ ಜೈ❤❤❤🎉🎉

    • @saadbhai1239
      @saadbhai1239 Год назад

      ruclips.net/video/b76E1NlAeVc/видео.html

  • @krishnasgudiyannavar1412
    @krishnasgudiyannavar1412 Год назад +11

    Harish ಹಿರಿಯೂರು dailogue delivery super.
    Excellent acting.
    And the Mallu team is continuing a great job in this episode

  • @Simple-shivu-creation
    @Simple-shivu-creation Год назад +7

    ಈ ವಿಡಿಯೋ ಇನ್ನು ಮುಂದ ವರಸಿ ಅಣ್ಣಾ 🙏♥️🔥👌

  • @mallesha_creation
    @mallesha_creation Год назад +31

    Part 3 videokagi like madiri❤❤

  • @manju.sd.9901
    @manju.sd.9901 Год назад +16

    Super Mast Good MSG Mallu Anna, Ananda Anna, Harish Anna & Ur Team 😊😍🥰♥️❤️
    Keep Rocking & Keep Growing ♥️🔥
    All The Best Brother's ♥️👍💯

  • @keertipaldandge1959
    @keertipaldandge1959 Год назад +2

    Anna, super climax
    Rally it's ❤
    😂😂😂😂

  • @maheshbeeranuru1272
    @maheshbeeranuru1272 Год назад +1

    😂 Supar anna 👈🔥👌👌

  • @lakkautukkanaticancel7742
    @lakkautukkanaticancel7742 Год назад +28

    ಮಲ್ಲು ಅಣ್ಣಾ ಕಾಮಿಡಿ ಬೆಂಕಿ❤❤❤

    • @saadbhai1239
      @saadbhai1239 Год назад

      ruclips.net/video/b76E1NlAeVc/видео.html

  • @pubgtigergamingyt9435
    @pubgtigergamingyt9435 Год назад +48

    ❤Ego%0
    Attitude%
    Agri%0
    Funny%100❤

  • @Self_made216
    @Self_made216 Год назад +8

    Waiting mallu sunday for u❤

  • @sudichannabasava6092
    @sudichannabasava6092 Год назад +1

    ಸೂಪರ್ ವಿಡಿಯೋ ಸೂಪರ್ ವಿಡಿಯೋ ಮಂಡ್ಯ ಭಾರಿ ಆಕ್ಟಿಂಗ್ ಮಾಡಿ ನನ್ನ ಒಟ್ಟಾಗ ಹುಳ ಜುಳು ಜುಳು ಜೂಳು ಅಂತ ಕುಣಿತ ಇದು ಸೂಪರ್ ಮಲ್ಯ ಸೂಪರ್ ❤️❤️

  • @Name-is-basavaraaj
    @Name-is-basavaraaj Год назад +4

    ಅಣ್ಣ ಇದು part 3 ಮಾಡ್ಬೇಕಿತ್ತು ಇನ್ನೂ interest ಬರ್ತಾ ಇತ್ತು.❤

  • @sidduhipparagi1780
    @sidduhipparagi1780 Год назад +2

    ಮಲ್ಲು ಅನ್ನಾ ಫಸ್ಟ್ like and first ಕಮೆಂಟ್ ಬ್ರ್❤😂😂

  • @jameelahamedpunekar1361
    @jameelahamedpunekar1361 Год назад +2

    Part 2 superb mind blowing a good lesson to all

  • @spbhaikangankote5277
    @spbhaikangankote5277 Год назад +25

    ತುಂಬಾ ಚೆನ್ನಾಗಿ ಇದೇ video ❤❤❤❤❤❤❤❤🎉🎉🎉🎉🎉🎉🎉

  • @kalyanvedha2772
    @kalyanvedha2772 Год назад +3

    Osm Mallu bro,and team Harish bro, Manju bro and my dear Anand bro with Tanu sis also good actor's all.
    Hats of to u n ur team keep it up.... 🙏🏻🙏🏻🙏🏻🙏🏻
    Full ಮಸ್ತಿ..... 🙏🏻🙏🏻🙏🏻🙏🏻

  • @naveen_jain_143
    @naveen_jain_143 Год назад +6

    Super Ann ❤️

  • @shivakumar22266
    @shivakumar22266 Год назад +28

    ಫಸ್ಟ್ ಟೈಮ್ ಮಲ್ಲು ಅವರನ್ನ ಹರೀಶ್ ಅವರು ಓವರ್ ಟೇಕ್ ಮಾಡಿದ್ದಾರೆ, ಇಬ್ರು ಸೂಪರ್ 😂😂😂 ಪಾಪ ಮಾವ ಮಾಮ ಇಬ್ರು 👌👌😪😪😪

  • @sharu_editor
    @sharu_editor Год назад +8

    Part 3 bega madi plz anna❤❤❤

  • @sagarherakal3073
    @sagarherakal3073 Год назад +7

    ಮಲ್ಲು ಅಣ್ಣಾ ಪಾರ್ಟ್ 1 ನೋಡಿ ಬರಿ ಕಾಮಿಡಿ ಅಯ್ತಿ ಅಂತ ಮಾಡಿದ್ವಿ ಅದ್ರ ಮನಸ್ಸಿಗೆ ಮುಟ್ಟುವಂತ ಕಥೆ ಅಯ್ತಿ ಪಾರ್ಟ್ 3 ಗೋಸ್ಕರ ಕಾಯ್ತಾ ಇರತಿವಿ 😔 all the best you and your team 🥰🥰🥰🥰🙏🙏

  • @SangameshaGani
    @SangameshaGani Год назад +1

    Supar Anna 😂❤

  • @mallumallu9651
    @mallumallu9651 Год назад +3

    ಸೂಪರ್ ರೀ ಮಲ್ಲು ಅಣ್ಣಾ ❤❤❤

  • @Dacchuboyadhi
    @Dacchuboyadhi Год назад +9

    ಉತ್ತರ ಕರ್ನಾಟಕದ ಹುಲಿ ಮಲ್ಲು ಜಮಖಂಡಿ ಅಣ್ಣನಿಗೆ ಒಳ್ಳೇದಾಗ್ಲಿ😘😘

  • @PubgMaga-ei8pf
    @PubgMaga-ei8pf Год назад +3

    Reality performance at its best. ❤️

  • @praveenkagi7415
    @praveenkagi7415 Год назад +2

    Super Video ri Anna 👌👌Last Scene Super ri Anna

  • @santoshbhavi5771
    @santoshbhavi5771 Год назад +1

    ಹರೀಶ್.ಮಲ್ಲು ನಿಮ್ಮ ನಟನೆ ಸೂಪರ್ ಡೂಪರ್.ಬೆಸ್ಟ್ ಕಾಮಿಡಿ ಜೊತೆ ಒಳ್ಳೇ ಸಂದೇಶ್.❤❤❤

  • @maheshkumarts2860
    @maheshkumarts2860 Год назад +6

    😂😂 sometimes me and my brother also quarrelling with each other like this..😃

  • @KempannagoraguddiKempannagorag
    @KempannagoraguddiKempannagorag Год назад +15

    ಭಾಗ 3 ಗೋಸ್ಕರ್ ವೆಟಿಂಗ್ ಮಾಡ್ತಿವಿ ಆದಸ್ಟು ಜಲ್ದಿ ರಿಲಿಸ್ ಬ್ರೋ❤

  • @RaviTeja-hz6rx
    @RaviTeja-hz6rx 11 месяцев назад

    Excellent
    Brilliant
    Future super stars of Sandalwood

  • @instagramqueens1260
    @instagramqueens1260 Год назад +4

    ಈ ವಿಡಿಯೋವನ್ನು ಸುದೀಪ್ ಮತ್ತು ಗುರುಕಿರಣ್ ಸರ್ ಜೊತೆಗೆ ನಾನು ಮೈಸೂರಿನ ರೆಸಾರ್ಟ್ನಲ್ಲಿ ನೋಡಿದ್ದೇವೆ. Congratulations ಮಲ್ಲು ಅವರೇ ನಿಮ್ಮ Acting ಗುರು ಕಿರಣ್ ಸರ್ ಅವರಿಗೂ ತುಂಬಾ ಇಷ್ಟ ಆಯಿತು. 🎉🎉

  • @user-basavaraj
    @user-basavaraj Год назад +3

    ಅಣ್ಣ‌ video full ಬೆಂಕಿ🔥

  • @marigowdru5674
    @marigowdru5674 Год назад +3

    En brothers acting continues laughing.. Thanks😂❤❤❤

  • @appsabsappsaba5053
    @appsabsappsaba5053 Год назад +1

    ಮಲ್ಲು ಅಣ್ಣ ಪಾರ್ಟ್ ತ್ರೀ ತೆಗಿರಿ ಅಣ್ಣ ಪ್ಲೀಸ್❤❤❤🎉🎉

  • @KitakittiNadaf
    @KitakittiNadaf Год назад +1

    Mallu jamkhandi video super😮

  • @sunilshegunashi9377
    @sunilshegunashi9377 Год назад +6

    Part 3 barbek ri mallu sir .., katharnak episode agteti next episode bandr🔥🔥🔥

  • @sahidanadafkingmekar517
    @sahidanadafkingmekar517 Год назад +7

    😂😂😂 ಅಣ್ಣ ತಮ್ಮರ.. ಸೂಪರ್ 😂😂😂😂😂😅😅😅😅 ಓದು ಲೈಕ್.. 😂

  • @timmarajusraichurhuduga1303
    @timmarajusraichurhuduga1303 Год назад +4

    Super video ಮಲ್ಲು ಅಣ್ಣ part 3ಮಾಡಿ ಅಣ್ಣ ❤❤❤❤❤

  • @sathishn5521
    @sathishn5521 Год назад +1

    Super bro i like dis❤❤❤❤

  • @spbhaikangankote5277
    @spbhaikangankote5277 Год назад +16

    ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ ❤❤❤❤❤

    • @saadbhai1239
      @saadbhai1239 Год назад

      ruclips.net/video/b76E1NlAeVc/видео.html

  • @praveendboss8671
    @praveendboss8671 Год назад +27

    ಸೂಪರ್ ಅಣ್ಣಾ 🔥

  • @kenchukurubar2016
    @kenchukurubar2016 Год назад +1

    Benki comedy anna yallaradu super acting 😂❤❤😂😂😅😅😅

  • @nagarajmallapur3219
    @nagarajmallapur3219 Год назад +21

    ಸೂಪರ್ ವಿಡಿಯೋ ಅಣ್ಣ 👌👌👌👌👌

  • @basumelinamani2218
    @basumelinamani2218 Год назад +4

    All the best mallu anna part 3 barali anna 💙

  • @chidanandakolakar295
    @chidanandakolakar295 Год назад +3

    Full comedy mallu Anna part 2 👌

  • @badesabsuukkunda7440
    @badesabsuukkunda7440 8 месяцев назад +1

    Eistu comedy Li last vale stori kottidiri thynks

  • @sumithraniranjan7783
    @sumithraniranjan7783 Год назад +1

    Superb so next part 3 ಜಲ್ದಿ ಬಿಡ್ರಿ❤❤❤

  • @hanamanthebbalatti3771
    @hanamanthebbalatti3771 Год назад +8

    Part 3ಬರ್ಲಿ ಹಂಗ್ ❤

  • @madhub6804
    @madhub6804 Год назад +1

    Bagha 3 anna tamma bega barli mallu jamakandi anna

  • @manjumanisha2841
    @manjumanisha2841 Год назад +1

    ಸೂಪರ್ ಅಳ್ತಿಮೇಟ್ ನಿಮ್ಮ ಟೀಮ್ ಅಲ್ಲಿ ಯಲ್ಲರೂ ಸೂಪರ್ ಆಕ್ಟಿಂಗ್ 👌❤️👍

  • @ArunBoosa-dv6gl
    @ArunBoosa-dv6gl Год назад +2

    ಅಣ್ಣ ವೀಡಿಯೋ ಪಸ್ಟ್ ನಾನೇ ನೋಡಿನಿ ❤❤❤❤❤🎉

  • @user-sm9qg1lx9r
    @user-sm9qg1lx9r Год назад +2

    Part 3 Barli mallu anna Love From Dharwad

  • @thilakgowda9020
    @thilakgowda9020 Год назад +1

    ಮಲ್ಲು ಅಣ್ಣ ತುಂಬಾ ಅದ್ಭುತವಾದ ವಿಡಿಯೋ

  • @shivukumarbaligar4198
    @shivukumarbaligar4198 Год назад +5

    ತುಂಬಾ ಚೆನ್ನಾಗಿ ಇದೆ ❤️❤️❤️❤️

  • @hanamantpatrot862
    @hanamantpatrot862 Год назад +12

    ಸೂಪರ್ ಮಲ್ಲು ಅಣ್ಣ ❤❤❤❤

    • @RashmiKamaraddi-jh5ir
      @RashmiKamaraddi-jh5ir 9 месяцев назад

      ❤❤❤❤❤❤🎉🎉🎉🎉🎉😂😂😂😂😢😢😢😢😮😮😮😮😢😢😢😅😅😅😅😊😊😊😊😊😊

  • @basamma828
    @basamma828 Год назад +8

    First view and first comment 😅😅 ಮಲ್ಲು ಅಣ್ಣ ನಾ ನಿನ್ನ ದೊಡ್ಡ ಅಭಿಮಾನಿ

  • @hanamanthanamant8270
    @hanamanthanamant8270 Год назад +1

    ಸುಪರ್. ಮಲ್ಲು ❤❤

  • @venkateshkurade8110
    @venkateshkurade8110 Год назад +1

    ಸೂಪರ್ 👌👌❤️❤️🖤🖤🖤💥💥💥

  • @pramodtalawar_1
    @pramodtalawar_1 Год назад +31

    The wait is over, i was just waiting for this 2nd part. Love you all, keep up the good work ♥️ 👏 ✨️

    • @nagarajnagu9334
      @nagarajnagu9334 Год назад +1

      ಕನ್ನಡ ಮಾತಾಡು ಚಿನ್ನ 😏

    • @pramodtalawar_1
      @pramodtalawar_1 Год назад

      @@nagarajnagu9334 kannada matadoke nangu easta but typing asht correctly barodila🙂

  • @marilinga9254
    @marilinga9254 Год назад +3

    Anna tumba feel hagitu 😢nima e comedy nodi 😂😂tumba ನಗು ಬಂತು ಅಣ್ಣ 😂😂😂

  • @bassukonera
    @bassukonera Год назад +10

    Harishanna acting ✨️🥳super

  • @ShankarKarale-bo3gc
    @ShankarKarale-bo3gc Год назад +1

    Mallu Anna I'm waiting part 3

  • @anandmetre-hu9oy
    @anandmetre-hu9oy Год назад +26

    ಲಾಸ್ಟ್ ಸೀನ್ ಸೂಪರ್ ಅಣ್ಣ 🙏🙏🙏🙏🙏🙏🙏🙏🙏🙏🙏 part 3 ಬೇಕಾದ್ರೆ ಲೈಕ್ ಮಾಡಿ 🙏🙏❤️

  • @PATIL1536
    @PATIL1536 Год назад +3

    Super video ❤❤❤❤❤ mast acting lovely video

  • @Swetswagphotography
    @Swetswagphotography Год назад +1

    First view

  • @santhujaan100
    @santhujaan100 Год назад +1

    Climax super.. heart touching

  • @santoshpamoji3256
    @santoshpamoji3256 Год назад +4

    ಸೂಪರ್ ಅಣ್ಣಾ

  • @anveerb8263
    @anveerb8263 Год назад +19

    ಅಣ್ಣ ನೀವು ಹೀರೋ ತುಂಬಾ ಚೆನ್ನಾಗಿ ಮಾಡುತ್ತೀರಾ ನಾನು ನಿಮ್ಮ ಜೊತೆ ಇರೋ ಮಾಡಬೇಕು 🙏

  • @nidonisplnews
    @nidonisplnews Год назад

    ಯಾರೆಲ್ಲ ನಮ್ಮ ಮಲ್ಲು ಜಮಖಂಡಿ ಅಭಿಮಾನಿಗಳು ಇದ್ದಿರಿ ❤❤ ಜೈ ಎಂದು ಕಮೆಂಟ್ ಮಾಡಿರಿ ...❤❤❤❤

  • @MantappaKutni-zg8rc
    @MantappaKutni-zg8rc 9 месяцев назад +1

    ಸೂಪರ್ ಕಾಮಿಡಿ ಮಲ್ಲು ❤👌❤

  • @user-tv5qp1rf9q
    @user-tv5qp1rf9q Год назад +3

    Mallu anna part 3 beku please anna olliyadagli nimma tim ge Love you anna❤

  • @sampurnatalawar815
    @sampurnatalawar815 Год назад +3

    Super comidy story👍👍👍👍

  • @MarutiHegganavar
    @MarutiHegganavar Год назад +1

    1st comment

  • @latashreesurya3387
    @latashreesurya3387 Год назад

    ಸೂಪರ್ ಕಾಮಿಡಿ and ನೈಸ್ ಮೇಸಜ್ say hi all of you team

  • @user-bf1dj6wh5t
    @user-bf1dj6wh5t Год назад +3

    Super bro ❤️ ಗುರುವಾರ and ರವಿವಾರ 2 vidio upload ಮಾಡು bro

  • @user-bg7gt2mv3m
    @user-bg7gt2mv3m Год назад +1

    Your comdey is favourite mallu anna

  • @mareshmustur5893
    @mareshmustur5893 Год назад

    👍👍👌👌🌹🌹ಅಣ್ಣ ತಮ್ಮ ಅದ್ಭುತ ಹಾಸ್ಯ ನಟನೆ ಜೊತೆಗೆ ಕ್ಲೈಮ್ಯಾಕ್ಸ್ ಸೂಪರ್ 🌹🌹👍👌😄