Это видео недоступно.
Сожалеем об этом.

ಡೀಲ Part 1 | Lapang Raja | Steffi Louise | Uttarkarnataka Comedy | 2022

Поделиться
HTML-код
  • Опубликовано: 30 сен 2022
  • Written and Directed by : Lapang Raju
    Story: Lapang Raju
    Edit : Lapang Raju and Ali
    Cast : Lapang Raju, Ali, Beeru, Steffi, Tanvi and Shanur etc
    Follow me on Instagram : / lapang_raja
    For business enquiry : ameersohelnashipudi@gmail.com
    #kannada #comedy

Комментарии • 568

  • @mahaningraval1929
    @mahaningraval1929 Год назад +15

    ಜಮಖಂಡಿ ಬಾದಾಷ ಕಿಂಗ್ ಕಿಚ್ಚ ಸುದೀಪ್ ಬಾಸ್ ಅಭಿಮಾನಿಗಳ ವತಿಯಿಂದ ಲಪಂಗ್ ರಾಜಾ ಹಾಗೂ ತಂಡಕ್ಕೆ ಅಭಿನಂದನೆಗಳು 🙏
    ಹೀಗೆ ಮುಂದುವರಿಸಿ ಅಣ್ಣ.

  • @irannabadeger293
    @irannabadeger293 Год назад +19

    👍👍ಸೂಪರ್ ಡೀಲ್ ರಾಜು ಅಣ್ಣ ಆದಷ್ಟು ಬೇಗ ಎರಡನೇ ಭಾಗ ಮಾಡ್ರಿ 🔥💞💞👌

  • @timmarajusraichurhuduga1303
    @timmarajusraichurhuduga1303 Год назад +11

    Super ವಿಡಿಯೋ ಅಣ್ಣ part 2 ಜಲ್ದಿ ಜಲ್ದಿ ಬಿಡಿ ಅಣ್ಣ 🧡❤️🧡🔥🔥🔥

  • @vinod_kodliwad
    @vinod_kodliwad Год назад +52

    ಹುಬ್ಬಳ್ಳಿ ಅಭಿನಯ ಚಕ್ರವರ್ತಿ ಕಿಚ್ಚಾ ಬಾಸ್ ಪ್ಯಾನ್ಸ್ ವತಿಯಿಂದ All the best" 💐💐💐💐

  • @basavakshetri7999
    @basavakshetri7999 Год назад +30

    🔥🔥🔥👍👍👍❤❤❤ಸೂಪರ್ ಆ್ಯಕ್ಟಿಂಗ್ ರಾಜು.. ದೇವರು ಇನ್ನೂ ಎತ್ತರಕ್ಕೆ ಬೆಳೆಯುವ ಶಕ್ತಿ ಕೊಡಲಿ 🙏🙏

  • @rajapurmallu0143
    @rajapurmallu0143 Год назад +17

    🔥ರಾಜು ಅಣ್ಣ ಅವೌನವನ ಬೆಂಕಿ ವಿಡಿಯೋ 🔥 waiting for part 2 video 🤩❤

  • @user-jk3nm1mh9k
    @user-jk3nm1mh9k Год назад +20

    So super and mind blowing bro Raju anna benki nin💥🔥

  • @prmusic4645
    @prmusic4645 Год назад +52

    ಸೂಪರ್ ಡೀಲ್ ರಾಜು ಅಣ್ಣಾ
    ಆದಷ್ಟು ಬೇಗ ಎರಡನೇ ಭಾಗ ಹಾಕ್ರೀ
    ಪ್ಲೀಸ್ 💞💞👆🔥💞💛❤️

  • @mk_tractor_mh10
    @mk_tractor_mh10 Год назад +22

    ಮಹಾರಾಷ್ಟ್ರ ಜೈ ಡಿ ಬಾಸ್ 🔥🔥🔥👈

  • @raghurocky5548
    @raghurocky5548 Год назад +9

    Last ಹುಡುಗಿ ಡೈಲಾಗ್ 🔥😅

  • @ramujakabal2731
    @ramujakabal2731 Год назад +7

    ರಾಜು ಅಣ್ಣಾ ಅವರ ತಂಡದಿಂದ ಸುಪರ್ 👌 ಕಾಮಿಡಿ 😁😁👌👌🥰🥰

  • @baleshpujari369
    @baleshpujari369 Год назад +8

    So superrrrrrrr brother 🔥🔥adastu bega part 2 barli best of luck 🎍💐💐❤

  • @nalmeyasuryansh8721
    @nalmeyasuryansh8721 Год назад +8

    Steffie akkan acting benki.....🥰🔥💫

  • @user-ge1jy3fb2m
    @user-ge1jy3fb2m Год назад +4

    ಸೂಪರ್ ವಿಡಿಯೋ ರಾಜು ಅಣ್ಣಾ ಬೇಗನೆ 2ನೇ ಭಾಗ ರಿಲೀಸ್ ಮಾಡಿ ವಿಡಿಯೋ ಅಣ್ಣಾ

  • @Rowdybaby4227
    @Rowdybaby4227 Год назад +7

    Anna akii full gicchhi baidal paa avanoun superb anna 😂😂Namm maniyag aki mathu kelaskotankutan iga Keep it up bro All the best 🥰😂

  • @ShivanandBG1998
    @ShivanandBG1998 Год назад +2

    ಸೂಪರ ಕಾಮೀಡಿ,, ಲಪಂಗ್ ರಾಜಾ ಹೀಗೆ ಮುಂದುವರೆಯಲಿ,,, ನಿಮ್ಗೆ ಒಳ್ಳೆದಾಗ್ಲಿ.....👌👌👌

  • @sresailpadaganur3306
    @sresailpadaganur3306 Год назад +10

    ಸೂಪರ್ ರಾಜು ಅಣ್ಣ 👌👌👌😂😂🔥

  • @BhimappaChalavadi
    @BhimappaChalavadi 11 месяцев назад +2

    🤣🤣🤣🤣🤣😎

  • @sachinkengar3388
    @sachinkengar3388 Год назад +6

    ಸೂಪರ್ ರಾಜು ಅಣ್ಣ 👌👌🔥🔥🔥

  • @ulhaspatil7986
    @ulhaspatil7986 Год назад +8

    The last dialogue is awesome 😎

  • @somalingdalavai4585
    @somalingdalavai4585 Год назад +57

    Somu creation. D Bossssssssss

  • @VN__KA_32_V
    @VN__KA_32_V Год назад +4

    ನಿಮ್ಮ ಟಿಮಿಗೆ ಒಳೆದು ಆಗಲಿ 👌👌👌

  • @udayasirsiii5196
    @udayasirsiii5196 Год назад +5

    ಅಣ್ಣಾ ಪಾರ್ಟ್ 2 ಬೇಗ್ ಬಿಡೋ ಯಾಣ್ಣಾ 😭😭🙏🙏🙏🙏

  • @pratapt3753
    @pratapt3753 Год назад +4

    👌👌👌👌👌👌

  • @Gangadhar00007
    @Gangadhar00007 Год назад +5

    ಇನ್ನ 2nd ಪಾರ್ಟ್ 7 ತಿಂಗಳ ಮಾಡಬ್ಯಾಡ್ರಿ ಮತ್ತ 😀

  • @yaseenaralikatti2451
    @yaseenaralikatti2451 Год назад +4

    Kundargi shooting 😍😍

  • @barripadostaa1617
    @barripadostaa1617 Год назад +22

    Last scene op😂🖤waiting for part 2…!

  • @Prajwal_Dalapathy
    @Prajwal_Dalapathy Год назад +4

    ಸೂಪರ್ ಅಣ್ಣ 🔥

  • @avinashn4539
    @avinashn4539 Год назад +1

    ಲಪಂಗ್ ರಾಜ ಅವ್ರೆ ನಿಮ್ಮ ಎಲ್ಲಾ ಕಾಮಿಡಿನೂ ತುಂಬಾ ನೋಡಿದೀನಿ ಅದ್ರಲ್ಲೂ ಡೀಲ್ ಪಾರ್ಟ್1 ಪಾರ್ಟ್2 ತುಂಬಾ ಸಲ ನೋಡ್ದೆ ಬಹಳ ಇಷ್ಟ ಆಯ್ತು ಆದಷ್ಟು ಇದೇತರ ಒಳ್ಳೆ ವಿಡಿಯೋ ಮಾಡಿ ನಿಮ್ಮ ತಂಡಕ್ಕೆ ತುಂಬಾ ಧನ್ಯವಾದಗಳು ಸರ್

  • @rameshy6089
    @rameshy6089 Год назад +2

    First view Anna mav ni benki

  • @somanagoudakaresomanagoudr4467
    @somanagoudakaresomanagoudr4467 Год назад +3

    ಅವನೌನ್ ಅನಾಹುತ ಪಾ 😂🔥🔥

  • @ajayt113
    @ajayt113 Год назад +18

    ಗಿಚ್ಚ್ ಆಕ್ಟಿಂಗ್ ರಾಜು ಅಣ್ಣಾ... Iam waiting for ಸೆಕೆಂಡ್ part 💙😂😂

  • @jaggugoudar5566
    @jaggugoudar5566 Год назад +2

    ಸೂಪರ್ ರಾಜು ಬೈ......💥💥😜😘🤣😊😄🤔🤗

  • @rangappahadapad9119
    @rangappahadapad9119 Год назад +8

    Super 😘 Raju Anna ❤️👍🏻

  • @appuchinnuediting4564
    @appuchinnuediting4564 Год назад +3

    ಪಾರ್ಟ ಟು ಇದಕ್ಕಿ ಗಿಚ್ಚ ಇರಬೇಕು ಬೈ

  • @Mr_Shaya
    @Mr_Shaya Год назад +3

    shanur Bhai 😍🤗🥳

  • @adarshhatti9262
    @adarshhatti9262 Год назад +1

    🔥🔥🔥🔥🌟

  • @mittumujavar1940
    @mittumujavar1940 Год назад +6

    ಸೂಪರ್ ಅಣ್ಣಾ 🔥🔥🔥🔥👌👌👌

  • @pappurajreddy9473
    @pappurajreddy9473 Год назад +1

    Nice video👍 fantastic

  • @maheshbmugalkhod1829
    @maheshbmugalkhod1829 Год назад +2

    🔥ಮಾವ

  • @shamannaroogi4498
    @shamannaroogi4498 Год назад +2

    ಸೂಪರ್ ಅಣ್ಣ 👌👌👌

  • @Bheemumnayak
    @Bheemumnayak Год назад +2

    ಓ ಹೆಣ್ಣೇ ನನಗಿಗ ಎಲ್ಲವು ಎಣ್ಣೆ song beku Anna yava movie du

  • @shambhugurav2663
    @shambhugurav2663 Год назад

    ಜೈ ಡಿ ಬಾಸ್ ❤️❤️ ಚಿಕ್ಕೋಡಿ ತಾಲ್ಲೂಕಿನ ಡಿ ಬಾಸ್ ಹುಡುಗ

  • @avikolar9313
    @avikolar9313 9 месяцев назад

    ಈ ನಿಮ್ಮ ಕಿಚ್ಚ್ ಬಾಸ್ ಅಭಿಮಾನಿ ಕಡೆ ಇಂದ್ ಅಲ್ದಾ ಬೆಸ್ಟ್ ❤❤

  • @rudrappaanikivi1232
    @rudrappaanikivi1232 Год назад +4

    ಅನ್ನ ನಿನ್ನ ಮಾತು ತುಂಬಾ ಇಷ್ಟ 👍👍👍👍

  • @cmadar8726
    @cmadar8726 Год назад +1

    ಸುಪರ್ ಅಣ್ಣಾ ರಾಜು ಅಣ್ಣಾ

  • @meenapatil8976
    @meenapatil8976 Год назад +2

    ತುಂಬಾ ಚೆನ್ನಾಗಿ ಬಂದಿದೆ.2ನೇ ಭಾಗ ಬೇಗ ಬರಲಿ.......

  • @Vittuhegde
    @Vittuhegde Год назад

    Kundaragi Village House shooting... Super Raju anna

  • @jagguantaragatti17
    @jagguantaragatti17 Год назад +2

    Super raju anna😂

  • @ary5179
    @ary5179 Год назад +3

    Steffi ಲಾಸ್ಟ ಡೈಲಾಗ್ ಸೂಪರ್ 🤣🤣🤣🤣🤣🤣🤣🤣

  • @djbeerukurubasking5088
    @djbeerukurubasking5088 Год назад

    ಅಣ್ಣ ನಮ್ಮದೊಂದು ಹುಡುಗಿ ಕಿಡ್ನ್ಯಾಪ್ ಐತಿ ನೆಕ್ಸ್ಟ್ ಡೀಲ್ ನಂದ ಮಾಡಬೇಕು ನೀವು 😘🤨🤣🤣

  • @akbarachhu6660
    @akbarachhu6660 Год назад +1

    🔥🔥🔥🔥🙏🤫🤫

  • @bulletramhelavar9914
    @bulletramhelavar9914 Год назад +1

    ಡಿಲ್ ಸೂಪರ್
    ನೆಕ್ಸ್ಟ್ ವಿಡಿಯೋ ಜೆಲ್ದಿ ಹಾಕ್ರಿ ಬೈ

  • @anilnayak6724
    @anilnayak6724 Год назад

    Hogo maraya😂😂 part2 logu bidu rajanna✌🏻

  • @abhinandansanjeev
    @abhinandansanjeev Год назад +1

    😂👌👌👌👌

  • @sp_status_world5920
    @sp_status_world5920 Год назад +1

    Raju Anna super ಡೀಲ್ ಆದಷ್ಟು ಬೇಗ Part 2 ಹಾಕಿ ವೆಟಿಂಗ್

  • @sidramyadranvichikodi
    @sidramyadranvichikodi Год назад

    ಯಲ್ಲಾರದು ಆಕ್ಟಿಂಗ್ ಸೋಪರ್ birthday girl 👈👉🥰😂😂😂

  • @user-up5kg7gd2d
    @user-up5kg7gd2d 9 месяцев назад +1

    Kiccha 🎉❤😎😎😎😎🦁🦁🦁🦁🦁🦁🦁🦁

  • @basavarajp6969
    @basavarajp6969 Год назад +1

    ಅನಾಹುತ ಡೀಲ್ 😀😀😀
    ಮುಂದ ಏನ ಅಕ್ಕೈತಿ ಅಂತ ಕಾದು ನೋಡುನು😂😁😀😃

  • @Manikanta_push81233
    @Manikanta_push81233 Год назад +1

    🤣🤣🤣🤣🤣🤣🤣🤣🤣🤣 benki re anna niv 🤗🤗🤗

  • @SanddepSardar-lu2fb
    @SanddepSardar-lu2fb Год назад

    ನಿಮಗೆ ವಿಲನ್ ಪಾತ್ರ ಸೂಟ್ ಆಗಲ್ಲ... ಹಾರರ್ ಮೂವಿ ಮಾಡಿ ಅಣ್ಣ ತುಂಬಾ ಚೆನ್ನಾಗಿ ಒಪ್ಪುತ್ತೆ ಆಲ್ ದ ಬೆಸ್ಟ್ ಲಪಂಗ ರಾಜು ಅಣ್ಣ❤❤❤❤

  • @Thespirit.7
    @Thespirit.7 Год назад +1

    Raja first like madenoo

  • @MRAKSHAY2005
    @MRAKSHAY2005 Год назад +2

    Anna ni part 2 yavga baratiti❤️😍🤣

  • @yalluyallu5476
    @yalluyallu5476 Год назад +1

    ರಾಜು ಅಣ್ಣ

  • @mahamadinthiyaj5911
    @mahamadinthiyaj5911 Год назад

    ರಾಜು ಬ್ರದರ್ ಸುಪರ್‌ ವಿಡಿಯೋ ಗುಡ್ ಲಕ್ ಟೀಮ್

  • @Mdzaid.N.killedar2836
    @Mdzaid.N.killedar2836 Год назад +1

    Raju anna benki

  • @bassumalli5250
    @bassumalli5250 Год назад +1

    👌👌👌🥰🥰🥰🤣🤣🤣😜😜😄😄

  • @malappamalappagol
    @malappamalappagol Год назад +3

    Super Raju Anna 👍👍👍👍👍🔥🔥🔥🔥

  • @rohitdesai7012
    @rohitdesai7012 Год назад

    Supper Wating for Deal 2 boss

  • @rksrikanth3282
    @rksrikanth3282 Год назад +1

    Sup♥️

  • @rameshabhyankarofficial2143
    @rameshabhyankarofficial2143 Год назад +1

    Super raju Anna

  • @user-no9bk2cj1f
    @user-no9bk2cj1f Год назад

    #ಹಾಳಗೊಲಿ ಆದ್ರ ವಟ್ಟ ಚೆಂದ ಇರ್ಲಿ😂🔥🔥

  • @yallappagavade9572
    @yallappagavade9572 Год назад +1

    ಸೂಪರ್ ಕಾಮಿಡಿ ಲಪಂಗರಾಜು ಆದಷ್ಟು ಬೇಗ ಪಾರ್ಟ್ 2 ಬರ್ಲಿ

  • @tmchengatiapchand7456
    @tmchengatiapchand7456 Год назад

    ಸೂಪರ್ ಆಕ್ಟಿಂಗ್ ನಿಮ್ಮ್ ಟೀಮ್ ಥ್ಯಾಂಕ್ಸ್ ಬ್ರದರ್ ರಾಜು

  • @sanjumadhale5707
    @sanjumadhale5707 Год назад +1

    🔥🔥🔥🔥🔥🔥🔥🔥🔥🔥🔥

  • @udayasirsi8527
    @udayasirsi8527 Год назад +1

    ಯಣ್ಣಾ 2ಬಿಡೋ ಯಾಣ್ಣಾ 😔😔😔🙏🙏🙏🙏🙏🙏🙏🙏🙏🙏 ಆದಸ್ಟ್ ಬೇಗ್ ಬಿಡೋ ಯಾಣ್ಣಾ 😔🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @bavurajmagadum4495
    @bavurajmagadum4495 Год назад +3

    Super raju anna 🔥❤️

  • @nagarjhegade3176
    @nagarjhegade3176 Год назад +6

    Mani kelasadakki acting super ❤️

  • @user-ws6cw1ij2z
    @user-ws6cw1ij2z Год назад +1

    ಜೈ ಡಿ ಬಾಸ್ 🔥❤️

  • @amareshnayak6088
    @amareshnayak6088 Год назад +1

    Super bro 🔥🔥😍

  • @rajgaming...2808
    @rajgaming...2808 Год назад

    Nim hosa hosa video nodaak full waiting madtirten naa

  • @rockychannu1129
    @rockychannu1129 Год назад +1

    ಸೂಪರ್ ರಾಜು ಅಣ್ಣ 😄😄🤣

  • @Jamanal_huli
    @Jamanal_huli Год назад +4

    • RAJU• ANNA •SUPER •🔥

  • @pundubadyagolpundubadyagol9164
    @pundubadyagolpundubadyagol9164 Год назад +1

    💥💥💥💥

  • @johnmendis6386
    @johnmendis6386 Год назад

    Ha ha ha super comedy 3 Makala gf 😂😂😂😂😂😂😂😂😂

  • @punitkumarhipparagi4052
    @punitkumarhipparagi4052 Год назад

    ಸೂಪರ್ ರಾಜಣ್ಣ ಆದಷ್ಟು ಬೇಗ ಬಾಗ 2 ವಿಡಿಯೋ ಹಾಕಿ

  • @mahipujeri2158
    @mahipujeri2158 Год назад +1

    Your are not a lapngking only the gokak king 👑 supr bro 👌

  • @rashidmulla9305
    @rashidmulla9305 11 месяцев назад

    Ur All vidio s Super Duper..👍👍👍👍👍👌👌👌👌👌 4:24 Ur All Vidio s Actor Super...👍👍👍👌👌👌

  • @rameshy6089
    @rameshy6089 Год назад +2

    Reply Koda Anna hii Anta ni hii anta Reply kotti Nan life happy pls Mav

  • @yallappagudennaver9559
    @yallappagudennaver9559 Год назад +1

    ಸುಪರ್ ಅಣಾ

  • @s.b.r.studio8492
    @s.b.r.studio8492 Год назад +1

    🔥🔥🔥

  • @prakahkavadi8951
    @prakahkavadi8951 Год назад +1

    ನನಗೊಂದ ಡಿಲ್ ಮಾಡಿ ಕೋಡ್ತಿ ಬೈ...

  • @panduhadimani4695
    @panduhadimani4695 Год назад

    Benki boss💥💥

  • @shanurdange4862
    @shanurdange4862 Год назад

    Mast raju bahi😍👌❤️🥰💐

  • @friendshipofficial1779
    @friendshipofficial1779 Год назад +4

    Raju Anna super 💓💓💓💓💓

  • @basavarajgouli5298
    @basavarajgouli5298 Год назад +3

    Yen comedy 🔥🔥

  • @shivanandgolasangi7230
    @shivanandgolasangi7230 Год назад

    Raju anna lang yaliva tandi namgond . idra kodapa😂🔥🔥🔥

  • @irfanm8152
    @irfanm8152 Год назад

    Anna lagu part 2 kals mast enjoy video

  • @subhasbhavani9088
    @subhasbhavani9088 Год назад

    ಎರಡನೇ ಭಾಗ ಜಲ್ದಿ ಬಿಡಪ್ಪ ರಾಜು ಅಣ್ಣ

  • @Belgaum_Travellers
    @Belgaum_Travellers Год назад +1

    Bhai Hamare gav mai kundargi mai shooting ke so hai yo bhai 1 number ❤️❤️❤️