ಬಿಳಿ ಕೂದಲಿಗೆ ಶಾಶ್ವತ ಪರಿಹಾರ ಕೆಮಿಕಲ್ಸ್ ಇಲ್ಲ ಪ್ರತಿಯೊಬ್ಬರೂ ಉಪಯೋಗಿಸಿ ರಿಸಲ್ಟ್ 100% | Dr KAVITHA GOPINATH |

Поделиться
HTML-код
  • Опубликовано: 5 сен 2024

Комментарии • 2,2 тыс.

  • @vasanthakumarvasantha671
    @vasanthakumarvasantha671 3 месяца назад +46

    ಧನ್ಯವಾದಗಳು ಅಮ್ಮಾ....🙏🙏🙏 ನಿಮ್ಮ ಸಲಹೆ ತುಂಬಾ ಉಪಯುಕ್ತವಾಗಿದೆ ಮತ್ತೆ ಶಾಶ್ವತ ಪರಿಹಾರ ನಿಮ್ಮಿಂದ ಕಂಡುಕೊಂಡೆ ಈ ಗ ನನಗೆ ಬಿಳಿ ಕೂದಲಿನ ಸಮಸ್ಸೆ ಇಲ್ಲದಂತಾಗಿದೆ.

  • @girijahn8976
    @girijahn8976 Год назад +64

    ಮೇಡಂ ತುಂಬಾ ಚೆನ್ನಾಗಿ ಬಿಳಿ ಕೂದಲು ಕಪ್ಪು ಮಾಡುವ ವಿಧಾನ ತಿಳಿಸಿಕೊಟ್ಟಿರಿ ಚೆನ್ನಾಗಿ ತಿಳಿಯುವ ಹಾಗೆ ವಿವರಿಸಿ ಹೇಳಿದ್ದಕ್ಕೆ ನಿಮಗೆ ಧನ್ಯವಾದಗಳು

  • @omakraachari3792
    @omakraachari3792 8 месяцев назад +9

    ಕನ್ನಡದಲ್ಲಿ ವಿವರಣೆ ತುಂಬ ಒಳ್ಳೆಯ ಸಂದೇಶ ಧನ್ಯವಾದ ಮೇಡಮ್

  • @sanjanapoojari3651
    @sanjanapoojari3651 25 дней назад +2

    ನಿಮ್ಮ ಪಾದಾರವಿಂದಕ್ಕೆ ಕೋಟಿ ಕೋಟಿ ನಮನಗಳು ಅಮ್ಮ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ

  • @user-vf3ok3uo5x
    @user-vf3ok3uo5x 2 месяца назад +2

    ತುಂಬಾ ಧನ್ಯವಾದಗಳು ಮೇಡಂ ಬಿಳಿ ಕೂದಲು ಕಪ್ಪು ಮಾಡುವುದಕ್ಕೆ ತಿಳಿಸಿದ ವಿಧಾನ ತುಂಬಾ ಚೆನ್ನಾಗಿ ಹೇಳಿದ್ದೀರ ನಮಗೆ ನಮಗೆ ದೇವರು ಒಳ್ಳೆಯದು ಮಾಡಲಿ ಧನ್ಯವಾದಗಳು ಮೇಡಂ 🙏🙏💐💐

  • @susheelauppunda7418
    @susheelauppunda7418 2 года назад +18

    ಧನ್ಯವಾದಗಳು ಮೇಡಂ, ಇಂತಹ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ 🙏

  • @manjunathalc2644
    @manjunathalc2644 Год назад +10

    ತುಂಬಾ ಚೆನ್ನಾಗಿ ಎಲ್ಲಾ ವಿಷಯಗಳನ್ನು ನೀವು ತಿಳಿಸಿ ಕೊಡ್ತಾ ಇದ್ದೀರಾ ನಿಮಗೆ ತುಂಬಾ ಧನ್ಯವಾದಗಳು🙏🙏🙏🙏

  • @shruthin953
    @shruthin953 5 месяцев назад +4

    ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ 🙏

  • @ramakrishnans4412
    @ramakrishnans4412 2 месяца назад +2

    ತುಂಬಾದನ್ಯವಾದಗಳು ಮೇಡಂ. ನಿಧಾನವಾಗಿ ಎಲ್ಲರಿಗೂ ಅರ್ಥ ಆಗೋತರ ಹೆಳಿದ್ದಿರಿ ಧನ್ಯವಾದಗಳು.

  • @sindudevaraj1888
    @sindudevaraj1888 Месяц назад +2

    ಒಳ್ಳೆಯ ಸಲಹೆಗಳನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ

  • @sashikalasashikala6450
    @sashikalasashikala6450 2 года назад +22

    ತುಂಬಾ ಕಲರ್. ಬಂದಿದೆ ಮೇಡಂ ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಮೇಡಮ್

  • @prasannakumar1021
    @prasannakumar1021 5 месяцев назад +6

    ಧನ್ಯವಾದಗಳು, ಮೇಡಮ್ ! ಬಹಳ ಉಪಯುಕ್ತ ಮಾಹಿತಿ.

  • @tarachandand4061
    @tarachandand4061 2 года назад +17

    ತುಂಬ ಖುಷಿ ಆಯಿತು ಈ ಮಾಹಿತಿಯನ್ನು ನೋಡಿ, ಧನ್ಯವಾದಗಳು 🙏🏻

  • @ushashetty2303
    @ushashetty2303 Год назад +6

    ಧನ್ಯವಾದಗಳು ಡಿಯರ್ ಮೇಡಂ. ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ತುಂಬಾ ಒಳ್ಳೆಯ ಫಲಿತಾಂಶ ನನಗೆ ಸಿಕ್ಕಿತು. ಇನ್ನು ಒಮ್ಮೆ ಧನ್ಯವಾದಗಳು ಡಿಯರ್ ಮೇಡಂ. ❤

  • @user-un1zq8bz8v
    @user-un1zq8bz8v 5 месяцев назад +6

    Very true information madam....Neev helidha haage naav try madidhvi full hair black ayithu and also shinning bandide...
    THANK U SOOO MUCH MADAM.....😊

  • @padminimanjunath9804
    @padminimanjunath9804 2 года назад +6

    ತುಂಬಾ ಒಳ್ಳೆಯ ಸಲಹೆ ನೀಡಿದ್ದಿರಿ ಮೇಡಂ ಧನ್ಯವಾದಗಳು

  • @joshna..9426
    @joshna..9426 2 года назад +16

    Thank you very much madam....Nivu heliddu madade thumba olle result bandidde nannge namboke agtilla ..nanna hair black agide..... Once again thank you very much madam

    • @mallukannadiga7
      @mallukannadiga7 Год назад +1

      Yava company indiga powder sis....plz reply me sis 🙏

    • @chandrakalaps5698
      @chandrakalaps5698 Месяц назад

      ಮೆಂದಿ ಪೌಡರ್ ಇಂಡ್ಡಿಘೋ ಪೌಡರ್ ಎರಡು ಒಟ್ಟಿಗೆ ಹಚ್ಕೋಳುವಾಗ ರಾತ್ರಿ ಬಿಸಿ ನೀರಿನಲ್ಲಿ ಕಲಸಿ ಇಡಬೇಕಾ ಹೇಳಿ pls

    • @chandrakalaps5698
      @chandrakalaps5698 Месяц назад

      ಮೆಂದಿ ಪೌಡರ್ ಇಂಡ್ಡಿಘೋ ಪೌಡರ್ ಎರಡು ಒಟ್ಟಿಗೆ ಹಚ್ಚುವಾಗ ಬಿಸಿ ನೀರಿನಲ್ಲಿ ರಾತ್ರಿ ಕಲಸಿ ಇಡಬೇಕಾ ಹೇಳಿ pls mam

  • @linganagoudapatil2717
    @linganagoudapatil2717 2 года назад +29

    Natur life mehandi 3 spoon neelgiri tail. 2 drops clov oil 2 drops with water
    After 2 hours clean. In plane water
    Next, morning indigo poweder mix in light hot water & apply after 1 hours wash your head . use no shampoo

  • @abdulmajeed700
    @abdulmajeed700 2 года назад +13

    ನಿಮಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು ನಾನು ನೀವು ಹೇಳಿದ ರೀತಿಯಲ್ಲಿ ಮೂರು ಸಲ ಉಪಯೋಗಿಸಿದ್ದೇನೆ ನನಗೆ ಬಹಳ ತೃಪ್ತಿ ಇದೆ ಇನ್ನು ಮುಂದಕ್ಕೆ ಉಪಯೋಗಿಸುವಾಗ ಇಂದಿಗೂ ಮತ್ತು ಮೆಹಂದಿ ಪೌಡರನ್ನು ಸಮವಾಗಿ ತೆಗೆದುಕೊಂಡು ನೀಲಗಿರಿ ತೈಲ ಮತ್ತು ಲವಂಗದ ಎಣ್ಣೆ ಸೇರಿಸಿ ಬೆಚ್ಚಗಿನ ನೀರಿನಲ್ಲಿ ಕಳಸಬೇಕಾ

  • @shankaranarayanaks4336
    @shankaranarayanaks4336 2 года назад +2

    ತುಂಬಾ ಉತ್ತಮ ಮಾಹಿತಿ ಕೊಟ್ಟಿದ್ದೀರಿ ಮೇಡಂ. ಧನ್ಯವಾದಗಳು ತಮಗೆ.

  • @sridevisuresh8083
    @sridevisuresh8083 2 года назад +4

    Thankyou so much ma'am I tried it and the result was excellent. Best part was I didn't get migraine after using henna.

  • @PushpaHitha
    @PushpaHitha 2 года назад +13

    This idea has worked thank you thank you so much for this solution

    • @abhiarjun6173
      @abhiarjun6173 7 месяцев назад

      Medam parmanent resalt barutha

  • @madevisrinivasmadevisriniv9477
    @madevisrinivasmadevisriniv9477 2 года назад +13

    ತುಂಬಾ ಒಳ್ಳೆಯ ಇನ್ಫಾರ್ಮಶನ್ ನೀಡಿದ್ದೀರ ಧನ್ಯವಾದಗಳು 🌹ಮೇಡಂ 🌹🙏🏽

  • @gubbihuliraj9925
    @gubbihuliraj9925 11 дней назад

    Tumba combination nodide. Enu effect agtiralilla. But neevu iga heliddanna follow Maadide. Sooper effect Thank you so much 🙏🙏🙏

    • @mamathaBabbu-pl8gn
      @mamathaBabbu-pl8gn 4 дня назад

      Yavaglu madtirbeka illa black admele Stop madboda plz reply madi 3 year baby ge white hair bandide adake😢

  • @Lakshmiapoorva-lq3kb
    @Lakshmiapoorva-lq3kb 10 дней назад

    ತುಂಬಾ ತುಂಬಾ ಹೃದಯಪೂರ್ವಕ ಧನ್ಯವಾದಗಳು ಮೇಡಂ ಥ್ಯಾಂಕ್ ಯೂ ಸೋ ಮಚ್ ಮೇಡಂ

  • @geethas2895
    @geethas2895 2 года назад +19

    ಇಲ್ಲಿ ನೀವು ಹೇಳಿರುವ" ಬಿಳಿಕೂದಲಿ ಗೆ ಕಪ್ಪು ಬಣ್ಣ " ತುಂಬಾ ಉಪಯುಕ್ತವಾ ದ ಮಾಹಿತಿ ಆಗಿದೆ.ಹಾಗೆ ಕೆಲಸ ಕೂಡ ಮಾಡಿದೆ . ತುಂಬಾ ಧನ್ಯವಾದಗಳು. ನಾನು ತುಂಬಾ ಅಲರ್ಜಿಯಿಂದ ಬಳಲಿದ್ದು ಬಿಳಿ.ಕೂದಲಿಗೆ ಪರಿಹಾರವೇ ಸಿಕ್ಕಿರಲಿಲ್ಲ.ಇದರಿಂದ ಸಿಕ್ಕಿದೆ ತುಂಬಾ ಸಂತೋಷ ಮತ್ತು ನೆಮ್ಮದಿ ಸಿಕ್ಕಿದೆ

    • @arpithahv6382
      @arpithahv6382 2 года назад +1

      Best Indigo powder link kalsi plz

    • @eramma.ballari9414
      @eramma.ballari9414 2 года назад +1

      Howda MDM

    • @boodigereramakrishmausha9508
      @boodigereramakrishmausha9508 11 месяцев назад

      ಕೂದಲು ನನಗೆ ಚೆನ್ನಾಗಿ ಬೆಳೆದಿದೆ ಕಪ್ಪುಗು ಆಗಿದೆ ಧನ್ಯವಾದಗಳು

    • @shanthishanu933
      @shanthishanu933 10 месяцев назад

      Indigo powder yavaga kalsbeku belegge na or rathri ne kalsi ready Maadi idbeka

    • @narayanaswamy1646
      @narayanaswamy1646 8 месяцев назад

  • @venkateshhonnali6589
    @venkateshhonnali6589 2 года назад +8

    ವಾವ್ ಸೂಪರ್ ಮೇಡಂ ತುಂಬಾ ತುಂಬಾ ಧನ್ಯವಾದಗಳು🙏🙏🙏🙏

  • @kanavebasavarajc8501
    @kanavebasavarajc8501 2 года назад +12

    Valuable Information, & Excellent & the best Remidies for white Hairs, Many Thanks

  • @pavitrakurunji3672
    @pavitrakurunji3672 17 дней назад

    ಧನ್ಯವಾದಗಳು ಮೇಡಮ್ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಿರ ಕನ್ನಡದಲ್ಲಿ ವಿವರಿಸಿದಿರ

  • @sheelavathishetty3693
    @sheelavathishetty3693 7 месяцев назад

    ತುಂಬ ಒಳ್ಳೆಯ ಟಿಪ್ ಮೇಡಂ. ಧನ ವಾದಗಳು.

  • @meerashankar601
    @meerashankar601 2 года назад +12

    Madam i tried in the same way,it worked really well and my hair became black just like synthetic hair colour,thank you sooo much madam

  • @indumatikaushik9086
    @indumatikaushik9086 2 года назад +4

    Tq so much mdm ur way of talking is very nice this is needful every one tq for ur good information god bless you n ur family members and team,,

  • @harshaha827
    @harshaha827 Год назад +11

    Namaste Mam I tried this method and got extraordinary result for full family. nimage sastanga Namaskaragalu 🙇‍♂️🙇‍♂️🙇‍♂️. nim research next level

    • @mahadevaswamyhm4871
      @mahadevaswamyhm4871 Год назад +2

      Nija na bro

    • @harshaha827
      @harshaha827 Год назад +2

      yes bro but in my case I had not applied any chemical before. this mehandi was my first experiment and I got superrrr reaults

    • @pratapn5998
      @pratapn5998 Год назад

      @@harshaha827 est dinakke omme apply madbeku bro matte bearedgu apply madabahuda

    • @harshaha827
      @harshaha827 Год назад +1

      @@pratapn5998 every 15 days for 3 months

    • @pratapn5998
      @pratapn5998 Год назад

      @@harshaha827 👍

  • @priyankaGothe
    @priyankaGothe 4 месяца назад +1

    Nanage white hairs jaasti ide nanu use madtini madam... Bhalastu dinadinda hudakta idde video thanks you very much mam

  • @SavitriMurudeshwar-tr3vi
    @SavitriMurudeshwar-tr3vi 8 месяцев назад +1

    Nan try mad de madam 1 St pack ge olle result kote de nemge tumba tumba dhanyvaadagalu👌👍🙏👏💐

  • @bharathik3749
    @bharathik3749 2 года назад +23

    Thumba dhanyavaadagalu madam nange one application ge good result banthu thank you sooooo much for your gòod information

  • @sowmyac9916
    @sowmyac9916 2 года назад +15

    I tried many things but none of them worked. This remedy is really effective. You should have patience for doing this and almost for a month you can be carefree about hair... I loved it.

    • @manoranjinitk
      @manoranjinitk 2 года назад +1

      really does it work

    • @laxmialavani6326
      @laxmialavani6326 2 года назад +2

      Really is this working???

    • @durga2997
      @durga2997 2 года назад +1

      Where do you get Natural life henna in Bangalore North

    • @sowmyac9916
      @sowmyac9916 2 года назад +1

      Yes it works. Go for it.

    • @sowmyac9916
      @sowmyac9916 2 года назад +1

      @@durga2997 order online.

  • @umarangappa7464
    @umarangappa7464 2 года назад +4

    Thank you ma'am it gave good result to my husband. Very valuable information everyone has to try.

    • @shruthihiremath9048
      @shruthihiremath9048 2 года назад

      Cold water or hot water plz

    • @umarangappa7464
      @umarangappa7464 2 года назад

      @@shruthihiremath9048 mehandi cold water indigo powder lukewarm water

    • @arjuarju456
      @arjuarju456 2 года назад

      @@umarangappa7464 beard ge apply madbouda mam?

    • @darshansg4449
      @darshansg4449 Год назад

      ​@@arjuarju456 did u try ?

  • @GeethaGeetha-tj9yv
    @GeethaGeetha-tj9yv Месяц назад +1

    ತುಂಬಾ ಧನ್ಯವಾದಗಳು ಅಮ್ಮ ನನಗೆ ಸೋರಿಯಾಸಿಸ್ ಇದೆ ಮೆಡಿಸನ್ ಹೇಳಿ

  • @bhagyabasavegowda2559
    @bhagyabasavegowda2559 3 месяца назад

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಮೇಡಂ

  • @nagavenikrishnappa1015
    @nagavenikrishnappa1015 2 года назад +9

    Thank u so much madam for your remedy really I get warred about my write hair mam it is very helpful to me 🙏

    • @jeevithamc4572
      @jeevithamc4572 2 года назад +1

      It's work plz tell me i have lots of white hairs

  • @salmamuradkhan7597
    @salmamuradkhan7597 2 года назад +4

    Thank u for information. Ma'm pls tell suggestion to open pores n blackheads to remove...

  • @ambikasahukar9917
    @ambikasahukar9917 2 года назад +12

    I tried this method it worked best on my hair Thank you so much mam for this wonderful suggestions 🙏

    • @durga2997
      @durga2997 2 года назад

      Where do you get nature life mehandi in Bangalore North

    • @devudevaraj5456
      @devudevaraj5456 2 года назад

      Indigo powder elli sigutte

    • @devudevaraj5456
      @devudevaraj5456 2 года назад

      Indigo powder elli sigutte

    • @arphitarchit1726
      @arphitarchit1726 2 года назад

      Hi mam , nanu edana greay hairs ge apply madidre ,ero black grace agutha, bcz indigo powder andre greay hairs black agoke alva. Andre black hairs black age ulutha mam.

    • @ambikasahukar9917
      @ambikasahukar9917 2 года назад

      @@arphitarchit1726 black agutte

  • @gayithrishivaswamy8713
    @gayithrishivaswamy8713 2 года назад

    ಒಳ್ಳೆ ಮಾಹಿತಿ ಕೊಟ್ಟಿದ್ದೀರ ಮೇಡಂ ಧನ್ಯವಾದ

  • @geethavk5660
    @geethavk5660 2 года назад +1

    ಒಳ್ಳೆ ಸಲಹೆ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @kavithamariswamy9877
    @kavithamariswamy9877 2 года назад +12

    Thank u so much madam ... good information to everyone & pls pigmentation bagge heli kodi 🙏🙏🙏🙏😘

  • @vanishreeshiv7968
    @vanishreeshiv7968 2 года назад +4

    I was waiting for this message ತುಂಬಾ ಥ್ಯಾಂಕ್ಸ್

  • @IndraIndra-zg8xo
    @IndraIndra-zg8xo 2 года назад +4

    ಧನ್ಯವಾದಗಳು ತುಂಬಾ ಉಪಯೋಗದ ಮಾಹಿತಿ

  • @girija4714
    @girija4714 6 месяцев назад

    ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಸೂಪರ್

  • @akshayas5364
    @akshayas5364 2 года назад +5

    Mukada KENNE Mele PIGMENTATION Ge
    Medicine heli madam......🙏🙏🙏

  • @geetakademani2700
    @geetakademani2700 2 года назад +5

    Thank you very much. Very useful tips. Can you please also give remedy for pigmentation. Thankyou

  • @HemaLatha-uh4jl
    @HemaLatha-uh4jl 2 года назад +7

    Thank you Mam, tel us remedies for pimples and pimples marks

  • @rajuproject1173
    @rajuproject1173 17 дней назад

    madam paata thumba chennagithu...she reminds me of my science teacher...

  • @taramani8088
    @taramani8088 2 года назад

    ಮೇಡಂ ನಮಸ್ತೆ ನಿಮ್ಮಲ್ಲಿ ನನ್ನದೊಂದು ಪ್ರಶ್ನೆ ಅದಕ್ಕೆ ಬೇಗ ಉತ್ತರಿಸಿ ದಯವಿಟ್ಟು ದಸರಾ ಹಬ್ಬದಲ್ಲಿ ಅಥವಾ ಹಿರಿಯರ ಹಬ್ಬದಲ್ಲಿ ಪೂಜೆಗೆ ದೀಪ ಹಚ್ಚಿ ರುತ್ತಿ ವಲ್ಲ ಅದು ಬೆಳ್ಳಿ ಎದೆ ಆಗಲಿ ಯಾವುದಾದರೂ ಆಗಲಿ ಅದನ್ನು ಮತ್ತೆ ಲಕ್ಷ್ಮಿ ಪೂಜೆಯಾಗಲಿ ಬೇರೆ ಯಾವುದೇ ಪೂಜೆಗೆ ಬಳಸಬಹುದಾ ದಯಮಾಡಿ ತಿಳಿಸಿಕೊಡಿ 🙏🏻🙏🏻🙏🏻

    • @startrends7790
      @startrends7790  2 года назад +1

      Yes

    • @taramani8088
      @taramani8088 2 года назад

      ಬಳಸಬಹುದಾದ ಮೇಡಂ s ಅಂತ ಹಾಕಿದ್ದೀರಾ ಹಚ್ಚಬಹುದು ತಾನೇ 🙏🏻 ಧನ್ಯವಾದಗಳು ನಿಮಗೆ ಮತ್ತೊಮ್ಮೆ ಕೇಳಿದ್ದೇನೆ🙏🏻 ನಮಸ್ತೆ ಮೇಡಂ

  • @lekhakavri7797
    @lekhakavri7797 2 года назад +8

    Kavita madam tips are always superrr

  • @hithapraveen3598
    @hithapraveen3598 2 года назад +17

    Dark circle and pigmentationge parihara tilsi mam.. Thnk u mam.

    • @annapurnaprakash2371
      @annapurnaprakash2371 2 года назад

      ಮೇಡಮ್ ಇದು ದಯವಿಟ್ಟು ಎಲ್ಲಿ ಸಿಗುತ್ತೆ ಮೆಹಂದಿ ಮತ್ತು ಇಂದಿಗೂ ಪೌಡರ್

  • @sindhurajsindhushree2938
    @sindhurajsindhushree2938 2 года назад +9

    Thank you madam.Happy Dasara and vijyadashmi festival mam💐💐

  • @King-sl4dm
    @King-sl4dm День назад

    Thumba Thanks mam nanu apply madta idini nange olle results sikkide

  • @PrathibaPRaj
    @PrathibaPRaj Год назад +2

    Works wonders. Hair fall stopped miraculously. I hv been following your method since 3 months . Thk u

  • @manjulav5660
    @manjulav5660 2 года назад +9

    Nange lavanga oil haagu neelgiri oil bagge gottiralilla...God bless u Mam 🙌👍🙏🌹

  • @shreeyaap5889
    @shreeyaap5889 2 года назад +6

    Madam thks for sharing n guiding abt our hair care solution..

  • @user-vc4kp6gy3t
    @user-vc4kp6gy3t 2 года назад +9

    ಧನ್ಯವಾದಗಳು ಮೇಡಂ,,,,,,, ❤❤❤❤🌹

  • @geetharao1626
    @geetharao1626 2 года назад +1

    ತುಂಬಾ ಧನ್ಯವಾದಗಳು ಮ್ಯಾಡಂ🙏🙏 ನನಗೆ ಫಸ್ಟ್ ಅಪ್ಲಿಕೇಶಲ್ಲೇ ಪರಿಣಾಮ ಚೆನ್ನಾಗಿ ಬಂತು

    • @meghadeeksha6873
      @meghadeeksha6873 2 года назад

      Red aglilva?

    • @geetharao1626
      @geetharao1626 2 года назад

      @@meghadeeksha6873 swalpa agide

    • @ravibangera322
      @ravibangera322 Год назад

      ಇಂಡಿಗೋ ಪೌಡರ್ ಎಷ್ಟ್ ಹೊತ್ತು ಮಿಕ್ಸ್ ಮಾಡಿ ಇಡ್ಬೇಕು

    • @ashoksomannanavar4709
      @ashoksomannanavar4709 20 дней назад

      Medium block agutta.. Red jasthi agutta..

  • @manjunathrk9103
    @manjunathrk9103 Год назад +2

    Namaste madam 🙏nanu Saha try madtha edini result is extraordinary 👌 thank u so much 🙏

  • @shobashoba7820
    @shobashoba7820 2 года назад +4

    Sooooooper mam. U r always different mam. Very useful unique tip. 🙏🙏👌👌

  • @nayanakumarigs7543
    @nayanakumarigs7543 2 года назад +6

    Hi Amma good afternoon Amma healthy tips and which rashi effects tell me and your telling is perfect 🙏🙏🙏 all the best your video is super

  • @chayabhagavatibhatt5620
    @chayabhagavatibhatt5620 2 года назад +1

    ನಾನು ಇದೆ ತರಹ ಇರೋ ಮೆಥಡ್ ಒಂದೇ ಅಪ್ಲಿಕೇಶನಲ್ಲಿ ಹಚ್ಚುತ್ತೇನೆ. ಅದು cultivators ಅಂತ ರಾಜಸ್ತಾನ್ ನಿಂದ ಆ ಪೌಡರ್ ತರಿಸುತ್ತೇನೆ. ಅದು ತುಂಬಾ ಚೆನ್ನಾಗಿದೆ

  • @jahnavijanu28
    @jahnavijanu28 6 месяцев назад +1

    Thank you ma'am its very useful. I tried today itself really best result

  • @nagavenik8407
    @nagavenik8407 2 года назад +6

    Tq very much for the impression mam 🙏🙏🙏🙏🙏🙏🙏

  • @manjulahp3258
    @manjulahp3258 2 года назад +6

    Ma'am, what should we do for hair fall?

  • @user-bz6ej5ks5z
    @user-bz6ej5ks5z 2 года назад +7

    Mam pigmentation bagge heli mam

  • @arunbagi1088
    @arunbagi1088 Год назад +1

    ಧನ್ಯ ವಾದಗಳು ಮೇಡಮ್ ಮಾಹಿತಿ ತಿಳಿಸಿದ್ದಕ್ಕೆ

  • @bkraju6650
    @bkraju6650 Год назад +1

    Good explanation thank u madam shampoo reffected me in many ways
    Health spoiled so i try as per ur advice by natural items tq

  • @aarushi7023
    @aarushi7023 2 года назад +8

    Happy Festival amma 💖😘thumbha thumbha thanks amma 🙏🙏🙏 Please keep making health and beauty videos... Thumbha help aithu... Cheap and best remedy 👌👌👌 please pimples ge video maadi amma 🙏🙏🙏 I went to skin specialist also but no use 😔 please amma time sikkagha video madi 🙏🙏🥰💖💖

  • @hemajayadeva6882
    @hemajayadeva6882 2 года назад +6

    Wish you happy Dasara madam.🤗💐

  • @gayathrishankaran5897
    @gayathrishankaran5897 2 года назад +14

    My sis is in 20's mam but have Grey hair, she's using both henna & indigo together only application but not using clove oil & eucalyptus oil .....🙏 for proper guidance to apply natural products & oiling method

  • @user-xx4uo8qz8j
    @user-xx4uo8qz8j 6 месяцев назад

    ಧನ್ಯ ವಾದಗಳು ಮೇಡಂ ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ❤❤❤❤❤

  • @kavyasri180
    @kavyasri180 Месяц назад +1

    Thank you amma 😊 hope this works on me and husband and to all. Please skin care bage nu video madi top and toe. Nan daughter body full marks hede. seasonal allergy Tumba every season one or the other please share skin care also amma

  • @jayantarur1845
    @jayantarur1845 2 года назад +23

    Thanks for the Information, I will be highly obliged if add sub titles to make it easy for others who can not understand Kannada.

  • @shanthisk8673
    @shanthisk8673 2 года назад +11

    1 year endha use madtha edhini madam best and best result.

    • @kumudar2456
      @kumudar2456 2 года назад +4

      It's nature leaf or nature life

    • @nikithanikitha.b8815
      @nikithanikitha.b8815 2 года назад

      Mam really best result sikkidya because nanu use madbeku andkondidini

    • @shanthisk8673
      @shanthisk8673 2 года назад +1

      @@nikithanikitha.b8815 first day apply henna.second day apply indigo powder.hair dye thara block baralla but black mix brown thara kanisuthe.safe hair colour

    • @sushmithashetty7062
      @sushmithashetty7062 2 года назад

      Daily use madbekaa?or mothly 1 time use madeddre sak aa?

    • @shanthisk8673
      @shanthisk8673 2 года назад +1

      @@sushmithashetty7062 fifteen days ge ondh sari haki

  • @pankajanv3393
    @pankajanv3393 2 года назад +14

    Thank you🙏 amma

  • @purushothamkashyap6165
    @purushothamkashyap6165 Год назад +1

    Thank u sooooo much meam nimage namma dhanyavaadagalu 🙏🙏🙏🙏🙏

  • @shobhaganesh2867
    @shobhaganesh2867 2 года назад +1

    Thanks mam thumba kushi aythu 🙏🙏🙏🙏🙏🙏

  • @sowmyacheluvaiah5566
    @sowmyacheluvaiah5566 2 года назад +7

    ಧನ್ಯವಾದಗಳು ಅಮ್ಮ 🙏🙏🙏

  • @SS-fm5mt
    @SS-fm5mt 2 года назад +6

    👌ನನಗೆ ತುಂಬಾ ಹೆಲ್ಪ್ ಆಯಿತು 100 ಪೆರ್ಸೆಂಟ್

  • @geethabhandare8644
    @geethabhandare8644 2 года назад +4

    When we don't get those oil
    we can add ginger juice (pound
    the n squeeze or strain).

  • @preethisachin4827
    @preethisachin4827 10 дней назад

    Thank you Madam. God bless your family ❤

  • @harshithaj
    @harshithaj 2 месяца назад +1

    Thank u ma’am it was indeed very helpful and works am happy with the results

  • @nagendrap6315
    @nagendrap6315 Год назад +3

    2022 Deepavalli approaching in few days Madam,
    Happy , Healthy and prospective Deepavali for your family members and to you.
    Is it helpful for aged persons 55 to 60 years old.

  • @rekhabr9059
    @rekhabr9059 2 года назад +5

    🙏 thanks a lot madem for good tips

  • @usharaghu1532
    @usharaghu1532 2 года назад +5

    Excellent information thank you 🙏🏽

  • @manjulanaik4647
    @manjulanaik4647 Год назад

    Thank you madam. White hair inda horgade hogodke bejar madkotidde. Nimminda chinte hoytu. Bili kudalu samse hoytu. Thank you so much. 15 varshada samasye niminda dura aytu. Love 💕 you

    • @veena857
      @veena857 Год назад

      Did u get black hair

  • @ashwinianil8450
    @ashwinianil8450 2 года назад +2

    Really good result nanage sikkide mattomme thanks mam 🙏

  • @shobhaas2182
    @shobhaas2182 2 года назад +4

    Yes madam this is true I also use this form some days thank you

    • @nikithanikitha.b8815
      @nikithanikitha.b8815 2 года назад

      Nimge ee application inda result sikkidya mam hair black agidya nanagu front li tumba grey hair ide so try madona anta madam helida solution na plz reply

  • @deepaarjun8148
    @deepaarjun8148 2 года назад +8

    Please share permanent remedies for dandruff

  • @chaitramp4273
    @chaitramp4273 2 года назад +3

    Mam tell us the remedies for hairfall and dandruff

  • @prameelap6910
    @prameelap6910 2 года назад +1

    ಮೇಡಂ ನಿಮಗೆ ನಮಸ್ಕಾರಗಳು ಮೇಡಂ ನಿಮ್ಮ ಮಾಹಿತಿಗೆ ಅನಂತಾನಂತ ನಮಸ್ಕಾರಗಳು

    • @prameelap6910
      @prameelap6910 2 года назад +1

      ಮೇಡಂ ನಿಮ್ಮ ಮಾಹಿತಿಗೆ ಅನಂತಾನಂತಾ ನಮಸ್ಕಾರಗಳು

  • @yuvasonofbhagya2776
    @yuvasonofbhagya2776 Год назад

    One day ge thumba use agide madam thank you so much madam nim mele tumba ne nambike bandide madam

  • @nirmayiprasannakumar4870
    @nirmayiprasannakumar4870 2 года назад +7

    Madam please tell home remedies for skin tags on face and neck ....

  • @unicorn5687
    @unicorn5687 2 года назад +4

    Thank you so much mam 💖