🙏 ನಾನು ನಂಬಿರುವ ದೇವರು ನನಗೆ ಎಲ್ಲಾ ಕೊಟ್ಟಿದ್ದಾನೆ ಎಂಬ ನಂಬಿಕೆ ಇಂದ ನನ್ನ ಜೀವನ ಮುಂದು ವರೆಸಿದ್ದೇನೆ. ಸುಖ ಶಾಂತಿ ನೆಮ್ಮದಿ ಪ್ರೀತಿ ವಿಶ್ವಾಸ ಅಷ್ಟೈಶ್ವರ್ಯ ಆಯಸ್ಸು. ತಂದೆ ತಾಯಿ ಆರೋಗ್ಯ ಮಕ್ಕಳು ಮನೆ ಎಲ್ಲವನ್ನೂ ಕೊಟ್ಟಿದಿಯ ಎಂದು ಪ್ರತಿದಿನ ದೇವರಲ್ಲಿ ಧನ್ಯತಾ ಭಾವದಿಂದ ನಮಸ್ಕರಿಸುತ್ತೇನೆ. ನನ್ನ positive thinking ಫಲಪ್ರದ ಎಂದೆನಿಸುತ್ತಿದೆ ಅಷ್ಟು ನಂಬಿಕೆ . ಈ ನನ್ನ ದಾರಿ ಸರಿಯೇ ತಿಳಿಸಿ 🙏
Very nice content and wonderful concept sir. ಅದ್ಭುತ ಸರ್ ದೇವರು ಮತ್ತು ಭಕ್ತಿಯ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ಇದನ್ನು ಜನರಿಗೆ ತಿಳಿಸಿದ್ದಕ್ಕಾಗಿ ನಿಮಗೂ ಮತ್ತು ಗೌರಿ ಸರ್ ಗೆ ಧನ್ಯವಾದಗಳು A.Ramu naidu Tayalur
Gaurishankar, I live in USA. Listen to many of your you tube videos. ManasaSarovara is your best one. Dr.Nayak is such a profound intellectual and very practical. One question:If there is a choice, Will he take a Naastik world or Aasthik? If the goal(ideal) is Naastik world, What is the reason for continued emphasis on god?
ಖಂಡಿತವಾಗಲೂ ಸರಿಯಾಗಿ ಹೇಳಿದ್ರಿ ಪ್ರವೀಣ್.. ಗೌರೀಶ್ ಅವರ ಚಾನಲ್ ನಲ್ಲಿ ಒಳ್ಳೆ ಒಳ್ಳೆ ಕಾರ್ಯಕ್ರಮ ಬರ್ತಾ ಇದೆ . ಪ್ರವೀಣ್ ಸರ್ ನಿಮ್ಮಂತಹ ಸರಿಯಾದ ತಿಳುವಳಿಕೆ ಇರುವಂತಹ ಜನ ನಮ್ಮ ಸಮಾಜಕ್ಕೆ ಬಹಳ ಮುಖ್ಯ ಯಾರು ಕೂಡ ನ್ಯೂಟ್ರಲ್ ಆಗಿ ಮಾತಾಡೋದಿಲ್ಲ ಅದು ಮಠಾಧೀಶರಾಗಿರಬಹುದು ಸ್ವಾಮೀಜಿಗಳಾಗಿರಬಹುದು ಮತ್ತೆ ಕ್ರಿಶ್ಚಿಯನ್ಸ್ ಹಾಗೂ ಮುಸಲ್ಮಾನರು ಕೂಡ ಅವರ ಮುಖಕ್ಕೆ ನೇರವಾಗಿ ದೇವರ ವಿಚಾರ. ಮಾತಾಡುತ್ತಾರೆ. ಗೌರೀಶ್ ಸರ್ ಪ್ರತಿಭಾವಂತವ ನ್ಯೂಟ್ರಲ್ ಪರ್ಸನ್ ಅಂದರೆ ಯಾವುದೇ ಒಂದು ವಿಚಾರಕ್ಕೆ ಅಂಟಿಕೊಳ್ಳದೆ ದೇವರ ವಿಚಾರ . ಸಮಾಜದ ವಿಚಾರ. ರಾಜಕೀಯ ವಿಚಾರ . ಬೇರೆ ಬೇರೆ ವಿಷಯಗಳನ್ನ ತಿಳಿಸಿ ನಿಮ್ಮಿಬ್ಬರಿಗೂ ನನ್ನ ಅನಂತ ವಂದನೆಗಳು 🙏🙏🙏🙏 ಕೃಷ್ಣ ಅರುಣಾಚಲಂ
ದೇವರನ್ನು ನಂಬಿದರೆ ದೇವರಿಗೇ ಲಾಭ; ನಂಬಿದವರಿಂದ. ದೇವರನ್ನು ನಂಬಿದವರಿಗೆ ದೇವರಿಂದ ಏನೂ ಲಾಭವಿಲ್ಲ. ನಮ್ಮ ಮೇಲೆ ನಮಗೆ ನಂಬಿಕೆ ಇರದಿದ್ದರೆ ಇನ್ಯಾರ ಮೇಲೆ ನಮಗೆ ನಂಬಿಕೆ ಹುಟ್ಟುತ್ತದೆ ಹೇಳಿ!! ನಾನು ದೇವರನ್ನು ನಂಬಿಯೇ ಇಲ್ಲ. ನಾನು ನನ್ನನ್ನೇ ನನ್ನ ದೇವರೆಂದು ನಂಬಿದ್ದೇನೆ. ನಾನು ನನ್ನನ್ನೇ ಗೌರವಿಸಿಕೊಳ್ಳುತ್ತೇನೆ. ನಾನು ನನ್ನನ್ನೇ ಪೂಜಿಸಿಕೊಳ್ಳುತ್ತೇನೆ. ನಾನು ನನ್ನ ಎಲ್ಲ ಸಮಸ್ಯೆಗಳನ್ನು, ದು:ಖಗಳನ್ನು ಸಕಾರಾತ್ಮಕವಾಗಿ ಸ್ಪಂದಿಸಿಕೊಂಡು ಇವು ಸಮಸ್ಯೆಗಳೇ ಅಲ್ಲ ; ದು:ಖಗಳೇ ಅಲ್ಲ ಎಂದು ಸಹಜವಾಗಿರುವುದನ್ನೇ ಇಲ್ಲಿಯತನಕ ರೂಢಿಸಿಕೊಂಡು ಬಂದಿದ್ದೇನೆ. ಅಂತೆಯೇ ನಾನು ಈ ಅರವತ್ಮೂರರ ಕಾಲಘಟ್ಟದಲ್ಲೂ ಆರೋಗ್ಯವಾಗಿ, ಕ್ರಿಯಾತ್ಮಕವಾಗಿ, ಲವಲವಿಕೆಯಿಂದಿದ್ದೇನೆ.
Swamy nivu devarna nodidira nodila Andare nodibanu mathsdi avaga Nima mathige bele baruthe illa Andre e program west devarna nodiro onde mathige mind activemaduthre
Sir Thappu thiliyabedi. Ondu prashne nimge. Esttella Olle vichara and Saadane Ella Yake Hegiddaru Sathamele ennenu uliyallawalla. Aste Adakkagi estondu Nivu helodella Madkobeku. Sumne Papa punya karma da Yochane madade Hege bekadru Kithuhodedu Badidu Kondu Life Enjoy madidre En Thondre. Yakandre Nimma prakara Marujanma Elwalla
ಈ ಕಿತ್ತು ಹೊಡೆದು ಬಡಿದು ಕೊಂದು ಎಂಜಾಯ್ ಮಾಡುವವನು ಯಾರು? ಇದೊಂದು ದೌರ್ಜನ್ಯ ಅಲ್ವಾ? ಈ ರೀತಿಯ ದೌರ್ಜನ್ಯ ನಿಮ್ಮ ಮೇಲೆ ಅಥವಾ ನಿಮ್ಮ ಕುಟುಂಬದ ಮೇಲೆ ಆದರೆ ಏನು ತೊಂದರೆ? ವಿಚಾರ ಮಾಡಿ. ನಿಮ್ಮ ಎಂಜೋಯ್ಮೆಂಟ್ ಇನ್ನೊಬ್ಬನಿಗೆ ದುಃಖ ತರಬಹುದಲ್ವಾ?
🙏
ನಾನು ನಂಬಿರುವ ದೇವರು ನನಗೆ ಎಲ್ಲಾ ಕೊಟ್ಟಿದ್ದಾನೆ ಎಂಬ ನಂಬಿಕೆ ಇಂದ ನನ್ನ ಜೀವನ ಮುಂದು ವರೆಸಿದ್ದೇನೆ.
ಸುಖ ಶಾಂತಿ ನೆಮ್ಮದಿ ಪ್ರೀತಿ ವಿಶ್ವಾಸ ಅಷ್ಟೈಶ್ವರ್ಯ ಆಯಸ್ಸು. ತಂದೆ ತಾಯಿ ಆರೋಗ್ಯ ಮಕ್ಕಳು ಮನೆ ಎಲ್ಲವನ್ನೂ ಕೊಟ್ಟಿದಿಯ ಎಂದು ಪ್ರತಿದಿನ ದೇವರಲ್ಲಿ ಧನ್ಯತಾ ಭಾವದಿಂದ ನಮಸ್ಕರಿಸುತ್ತೇನೆ.
ನನ್ನ positive thinking ಫಲಪ್ರದ ಎಂದೆನಿಸುತ್ತಿದೆ ಅಷ್ಟು ನಂಬಿಕೆ .
ಈ ನನ್ನ ದಾರಿ ಸರಿಯೇ ತಿಳಿಸಿ 🙏
Nange tumba help agta ide e channel inda .thank u so much sir 🙏🙏🙏
ನಂಬಿಕೆ..... ನಂಬಿಕೆ...... ನಂಬು ಮಾನವ ನೀನ್ ಮಾಡುವ ಕೆಲಸವನ್ನ
...
Olle olle vicharagalanu tilskodtiddiri sir Thank you soo much
ಅದ್ಭುತ ಸರ್ ದೇವರು ಮತ್ತು ಭಕ್ತಿಯ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ಇದನ್ನು ಜನರಿಗೆ ತಿಳಿಸಿದ್ದಕ್ಕಾಗಿ ನಿಮಗೂ ಮತ್ತು ಗೌರಿ ಸರ್ ಗೆ ಧನ್ಯವಾದಗಳು
Thumba thank you sir ole msg kotri 🙏🙏🙏🙏
Thumba thank you sir ole Msg kotri 🙏🙏🙏🙏🙏🙏
Thank you so much Praveen Sir and Gaurish sir🙏🌹🙏🌹
ಅನಂತಾನಂತ ಧನ್ಯವಾದಗಳು... ಸರ್
ದೇವರ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿದವರಿಗೆ ನಿಮ್ಮ ಅರ್ಥಗರ್ಭಿತ ಮಾತುಗಳು ಸ್ಪಷ್ಟತೆ ಕೊಡುತ್ತದೆ.
ನಿಮ್ಮ ಜ್ಞಾನ ಹೆಚ್ಚುಸಿದ್ದಕ್ಕೆ ನಿಮ್ಗೆ ಧನ್ಯವಾದಗಳು.
ಬಹಳ ಭರವಸೆಯ ಮಾತುಗಳು ಸರ್....
What a meaning full lesson countinue super ebbarigu
Praveen sir, thanks for your spiritual speech 🌹🙏
Praveen sir every words are so precious to all listeners 👍 thanks gowreesh sir👍
Namma Gas channel number one
So beautiful ❤️😍 explained Gurigale Tq
ಗೌರೇಶ್ ಸರ್ ಒಳ್ಳೆ ಕಾರ್ಯ ಕ್ರಮ ಬಿಡಿ ನಿಮ್ಮ ಮಾತು super 🌹
Thank you sir 🙏🕉️😊
Tumba sundara matugalu
ಅತ್ಯುತ್ತಮ ವಾದ ವಿಷಯ... ಸಂವಾದಕ್ಕಾಗಿ ಧನ್ಯವಾದಗಳು ತಮಗೆ
Your Mind is Your Power !!!!!!
Absolutely.👍
Sir thank u so much for this very informative topics🙏💐....makkalannu belesodra bagge detailed agi ondu episode madi...
Good episodes..
Super talk thanks to Gowrish and Praveen Naik.. 👌👌👌
Great sharing sir TQ u
ನಿಜವಾದ ಮಾತು ಸಾರ್ ಸೂಪರ್
Best knowledge, I like it. Plz continue.....
"what you Believe, it can be achieved..!"
Tq ಸರ್ ಧನ್ಯವಾದ ಜೈ ಭಜರಂಗಿ
Parveen sir thumba thanks... Nim videos enda thumba help aythu
Very applicable & useful, ALWAYS GREATFUL.
Samajakke idu bekagirodu you are doing great job
Thanks sir it's very good
Wonderful sir.. 🙏🏼🙏🏼🙏🏼
Very good topic n explanation with example by Praveen sir was wonderful... Tq, Gaurish sir n pranams to praveen sir🙏🙏
Raayarannu nambi marre saaaku,nanna jeevanadalli nanna akkana jeevanadalli pavada nadidide, neevu nambi aagtade. Nambi kettavarilla ee gurugala , nambade keduvarutu.... Namo Raghvendra
Very USEFUL Guidelines, always GREATFUL.
Wonderful information sir🙏🙏
Very nice content and wonderful concept sir.
ಅದ್ಭುತ ಸರ್ ದೇವರು ಮತ್ತು ಭಕ್ತಿಯ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ಇದನ್ನು ಜನರಿಗೆ ತಿಳಿಸಿದ್ದಕ್ಕಾಗಿ ನಿಮಗೂ ಮತ್ತು ಗೌರಿ ಸರ್ ಗೆ ಧನ್ಯವಾದಗಳು
A.Ramu naidu Tayalur
Sooo nice sir 🙏🙏🙏🙏
Sir v good conversation v v useful for everyone thanks so much 🙏🙏🙏🙏🙏
Thank You So Much Sir For this Most Interesting Episode
ಸೂಪರ್ ❤🙏🙏🙏🙏
Super content ವಿಡಿಯೋಗಳ ಕೊಡ್ತಿದೀರ ಸರ್.
Useful video🙏👍
Very helpful sir.... praveen sir and bharthchandra sir series
Sir continue the series of tantra . Missed Praveen sir from almost an year
Yes. +1
Thank You
Wish to see Praveen Naik and guruprasad together, request GAS to bring them on same stage..
Thumub chnagde
Thank you sir for this disscusdion
Super
Superb Praveen sir 👌👌👌👌
ಈ ರೀತಿಯ ವಿಚಾರ ಮಂಥನಗಳು ಇನ್ನೂ ಬರಲಿ
Super, awesome 👌
🙏🙏 thank you sir
Sir plz continue this series 🙏
Superb praveen bro
Gaurishankar,
I live in USA. Listen to many of your you tube videos.
ManasaSarovara is your best one. Dr.Nayak is such a profound intellectual and very practical. One question:If there is a choice, Will he take a Naastik world or Aasthik?
If the goal(ideal) is Naastik world, What is the reason for continued emphasis on god?
Thank you.
Will check with the question
Suuper👌👌👌👌🙏🙏🙏
Supper sir tq u
ಖಂಡಿತವಾಗಲೂ ಸರಿಯಾಗಿ ಹೇಳಿದ್ರಿ ಪ್ರವೀಣ್.. ಗೌರೀಶ್ ಅವರ ಚಾನಲ್ ನಲ್ಲಿ ಒಳ್ಳೆ ಒಳ್ಳೆ ಕಾರ್ಯಕ್ರಮ ಬರ್ತಾ ಇದೆ .
ಪ್ರವೀಣ್ ಸರ್ ನಿಮ್ಮಂತಹ ಸರಿಯಾದ ತಿಳುವಳಿಕೆ ಇರುವಂತಹ ಜನ ನಮ್ಮ ಸಮಾಜಕ್ಕೆ ಬಹಳ ಮುಖ್ಯ
ಯಾರು ಕೂಡ ನ್ಯೂಟ್ರಲ್ ಆಗಿ ಮಾತಾಡೋದಿಲ್ಲ
ಅದು ಮಠಾಧೀಶರಾಗಿರಬಹುದು ಸ್ವಾಮೀಜಿಗಳಾಗಿರಬಹುದು ಮತ್ತೆ ಕ್ರಿಶ್ಚಿಯನ್ಸ್ ಹಾಗೂ ಮುಸಲ್ಮಾನರು ಕೂಡ ಅವರ ಮುಖಕ್ಕೆ ನೇರವಾಗಿ ದೇವರ ವಿಚಾರ.
ಮಾತಾಡುತ್ತಾರೆ.
ಗೌರೀಶ್ ಸರ್ ಪ್ರತಿಭಾವಂತವ ನ್ಯೂಟ್ರಲ್ ಪರ್ಸನ್ ಅಂದರೆ ಯಾವುದೇ ಒಂದು ವಿಚಾರಕ್ಕೆ ಅಂಟಿಕೊಳ್ಳದೆ ದೇವರ ವಿಚಾರ . ಸಮಾಜದ ವಿಚಾರ. ರಾಜಕೀಯ ವಿಚಾರ . ಬೇರೆ ಬೇರೆ ವಿಷಯಗಳನ್ನ ತಿಳಿಸಿ
ನಿಮ್ಮಿಬ್ಬರಿಗೂ ನನ್ನ ಅನಂತ ವಂದನೆಗಳು
🙏🙏🙏🙏
ಕೃಷ್ಣ ಅರುಣಾಚಲಂ
Jeevanadalli nambike gattithana erabeku
ಸರ್ ನೀವೂ ಹೇಳ್ತಾ ಇರೋದು ಸತ್ಯ, ಆದ್ರೆ ಕೆಲವೊಂದು ಸಲಹೆಗಳು ಯಾವಾಗ ಸಿಗಬೇಕು, ಆವಾಗಲೇ sigodo ಅನ್ಸುತ್ತೆ.
Gaurish sir please gurujii . Ge ondhu. Question madi devra hege idane avnige akara ideyo ill. Adanna ondhu episode madi please🙏
ಒಂದೇ ವಿಷಯದ ಬಗ್ಗೆ ಗುರುಪ್ರಸಾದ್ ಮತ್ತು ಇವರ ಜತೆ ಚರ್ಚೆ.......
ಆದರೆ ಪ್ರವೀಣ್ ಅವರು ಯಾರನ್ನೂ ಟೀಕಿಸದೇ ಅರ್ಥವಾಗುವಂತೆ ಹೇಳುತ್ತಾರೆ. ಗುರುಪ್ರಸಾದ ನೇರವಾಗಿ ಮಾತನಾಡುತ್ತಾರೆ
Yes it's true
Nambida...Devaru....yendigoo...Kai...individuals....Devi...Durga...Durga...parameshwari
nam gourish akki channel bidi sir onthara legends channel
edange from 2020 to 2023 from murlimohan to praveen naik ondu waste contente nodilla ❤
Thanks very much bro
Sir namasthe..sir nanage veg- non veg -devaru..e muru vishayagala bagge baruvantaha ella anumanagala bagge thilkobeku ..plzz e vishayagala bagge charche madi thiluvalike kodi plzz sir...ex: - NV tindre devru oliyalla..puje madi Nv tinbardu..ect....
Shakti bansode Praveen Naik emotional God motivational vedio
ShAkti bandide sir
🙏🏼🙏🏼🙏🏼🙏🏼🙏🏼🙏🏼♥️♥️♥️
Anantha Anantha 🙏🙏🙏
ದೇವರನ್ನು ನಂಬಿದರೆ ದೇವರಿಗೇ ಲಾಭ; ನಂಬಿದವರಿಂದ. ದೇವರನ್ನು ನಂಬಿದವರಿಗೆ ದೇವರಿಂದ ಏನೂ ಲಾಭವಿಲ್ಲ.
ನಮ್ಮ ಮೇಲೆ ನಮಗೆ ನಂಬಿಕೆ ಇರದಿದ್ದರೆ ಇನ್ಯಾರ ಮೇಲೆ ನಮಗೆ ನಂಬಿಕೆ ಹುಟ್ಟುತ್ತದೆ ಹೇಳಿ!!
ನಾನು ದೇವರನ್ನು ನಂಬಿಯೇ ಇಲ್ಲ.
ನಾನು ನನ್ನನ್ನೇ ನನ್ನ ದೇವರೆಂದು ನಂಬಿದ್ದೇನೆ.
ನಾನು ನನ್ನನ್ನೇ ಗೌರವಿಸಿಕೊಳ್ಳುತ್ತೇನೆ.
ನಾನು ನನ್ನನ್ನೇ ಪೂಜಿಸಿಕೊಳ್ಳುತ್ತೇನೆ.
ನಾನು ನನ್ನ ಎಲ್ಲ ಸಮಸ್ಯೆಗಳನ್ನು, ದು:ಖಗಳನ್ನು ಸಕಾರಾತ್ಮಕವಾಗಿ ಸ್ಪಂದಿಸಿಕೊಂಡು ಇವು ಸಮಸ್ಯೆಗಳೇ ಅಲ್ಲ ; ದು:ಖಗಳೇ ಅಲ್ಲ ಎಂದು ಸಹಜವಾಗಿರುವುದನ್ನೇ ಇಲ್ಲಿಯತನಕ ರೂಢಿಸಿಕೊಂಡು ಬಂದಿದ್ದೇನೆ.
ಅಂತೆಯೇ ನಾನು ಈ ಅರವತ್ಮೂರರ ಕಾಲಘಟ್ಟದಲ್ಲೂ ಆರೋಗ್ಯವಾಗಿ, ಕ್ರಿಯಾತ್ಮಕವಾಗಿ, ಲವಲವಿಕೆಯಿಂದಿದ್ದೇನೆ.
Sir amavasye jurny vichara helidri .amavasye mattu hunnime divasa mind week iddavarige samasye agutte aaddarinda jurny beda antha helirabahuda?
Sir dayavittu mansina bagge dhirya thumbi episode madi sir nimma channel nange help agthide
The main problem is..
We live 90 percent past memories.
And, 9 percent future anxieties..!
Where is "NOW..??"
🙏🏻
Haiiii sirrrrr......
Manasa sarobaradali book bage tilkosdi sir ila andre books bangene ondu playlist madi
👌🌹🙏♥️
🙏🙏🙏🙏
Nam parichayadavre devra bagge eneno maatadthare.Adannu kelskondu namge baya agate. Adre Nam parents devra bagge baya padsuva re-think heli kottilla
Reki master video madbedi sir Dayavittu 🙏 Baya aguty
Pitru shaapa yen madthiya devaru ninnu yaava devaara pooje madhru proyajana agala
God...is...the...supreme
...authoŕity...in
...controlling...our
...life....
Sir ನಿಮ್ಮ ಫೋನ್ ನಂಬರ್ ಕಳಿಸಿ sir 🙏
🙏🙏🙏,
on 26/12/22 i saw him in banashankari police station with same dress
Yes, I went there with my mother to get the passport verification.
sir devva bootha galabagge heli sir
Swamy nivu devarna nodidira nodila Andare nodibanu mathsdi avaga Nima mathige bele baruthe illa Andre e program west devarna nodiro onde mathige mind activemaduthre
ಅವರು ಸರಿಯಾಗಿ ಹೇಳಿದ್ರು. ದೇವರ ನಂಬೋದನ್ನ ಬಿಟ್ಟಮೇಲೆ ನನಗೆ ಏನೋ ಒಂದು ಸಕ್ಸಸ್ ಬಂದಿದೆ.
Parveen sir video maty madi sir please 🙏😭
Sir Thappu thiliyabedi. Ondu prashne nimge. Esttella Olle vichara and Saadane Ella Yake Hegiddaru Sathamele ennenu uliyallawalla. Aste Adakkagi estondu Nivu helodella Madkobeku. Sumne Papa punya karma da Yochane madade Hege bekadru Kithuhodedu Badidu Kondu Life Enjoy madidre En Thondre. Yakandre Nimma prakara Marujanma Elwalla
ಈ ಕಿತ್ತು ಹೊಡೆದು ಬಡಿದು ಕೊಂದು ಎಂಜಾಯ್ ಮಾಡುವವನು ಯಾರು? ಇದೊಂದು ದೌರ್ಜನ್ಯ ಅಲ್ವಾ? ಈ ರೀತಿಯ ದೌರ್ಜನ್ಯ ನಿಮ್ಮ ಮೇಲೆ ಅಥವಾ ನಿಮ್ಮ ಕುಟುಂಬದ ಮೇಲೆ ಆದರೆ ಏನು ತೊಂದರೆ? ವಿಚಾರ ಮಾಡಿ. ನಿಮ್ಮ ಎಂಜೋಯ್ಮೆಂಟ್ ಇನ್ನೊಬ್ಬನಿಗೆ ದುಃಖ ತರಬಹುದಲ್ವಾ?
Manassina Shakthi yinda jyothishyana sullu maadbahudaaaa..... Jathaka, jyothishya nijana r manassina Shakthi nijanaaa
Praven Nayak avra 👟 👟 sakathagide
U r. So knowledgable. But. I. Wasted. Ur company. Talking. Useless things. 😂
Thanks 😊 sir 🙏🏻🙏🏻❤
Super
Thank you sir 🙏🙏🙏🙏
Super
Super