ಆಹಾ...ಎಂಥಾ ಮಧುರ, ಸುಶ್ರಾವ್ಯ , ಕಂಠ ಸಿರಿ...ನಮ್ಮ ಅನುರಾಧಾ ಭಟ್ ಅವರಿಂದ ಹೊರ ಹೊಮ್ಮಿದ ಈ ಭಾವ ಪೂರ್ಣ ಹಾಡಿಗೆ ತಲ್ಲೀನರಾಗಿ ಮನಸೋಲದವರೇ ಇಲ್ಲ... ಅದ್ಭುತ ಸಾಹಿತ್ಯ...ತುಂಬಾ ಅದ್ಭುತ ಚಿತ್ರೀಕರಣ...ಭಟ್ ಅವರಿಂದ ಇನ್ನಷ್ಟು ಇಂಥಾ ಗೀತೆಗಳು ಹೊರ ಹೊಮ್ಮಲಿ... ತುಂಬಾ ಹೆಮ್ಮೆ ಅನಿಸುತ್ತೆ...ಈ ಗೀತೆಗೆ ಕಾರಣರಾದ ಪ್ರತಿಯೊಬ್ಬರಿಗೂ ಕೋಟಿ ನಮನ... 🙏
❤That's the power of God song... Kannada song is medicine for all problems my god wt a beautifull song wt an goosebumps music I'm sooooo much love the song Sri Rama Sri krishna❤❤❤❤❤❤❤❤❤❤❤
@@srinivasashettigar1478jun yyy you want to be a hu hyy naa yr tu- yy6 u..uu u .. Uuuuuuu UUUMMMUUJ ke kr ji. jju yy would my my jobjju.y.. a. you uuuy uuuuuy uuuy.want gnu n hy n h uk j bbye gn jai hind legs a u. u! u..u.njyyy Hn to have y.jou yjynyn ! this this
ಮುಕುಂದ ........ಆ ಆ ಮುಕುಂದ ........ ನಂದ ನಂದನ ನೀನು ಶ್ರೀ ಕೃಷ್ಣ ನನ್ನ ಬಂಧುವೆ ನೀನು ಶ್ರೀ ಕೃಷ್ಣ .ನಂದ ನಂದನ ನೀನು ಶ್ರೀ ಕೃಷ್ಣ ನನ್ನ ಬಂಧುವೆ ನೀನು ಶ್ರೀ ಕೃಷ್ಣ ಬೇಡಿದೆ ನಾ ನಿನ್ನ ಆಸರೆಯ ಆಲಿಸು ಬಾರಯ್ಯ ಈ ಮೊರೆಯ ಹನುಮನ ಉಸಿರಲಿ ನೀನೇನೆ ನಿಜ ಪ್ರಾಣ ಕೃಷ್ಣ ನಿನ ಪ್ರಾಣ ಹನುಮನೆ ಕೃಷ್ಣ... ಶ್ರೀ ರಾಮನವತಾರ ಕೃಷ್ಣ ವೇದಾಂತದ ಸಾರ ಕೃಷ್ಣ ನಂದ ನಂದನ ನೀನು ಶ್ರೀ ಕೃಷ್ಣ ನನ್ನ ಬಂಧುವೆ ನೀನು ಶ್ರೀ ಕೃಷ್ಣ ---------------- ಕರೆದಾಗ ಎದುರಿಗೆ ಬರುವೆ ಬಯಸೋರಾ ಮನಸಲಿ ಇರುವೆ ವರ ನೀಡೋ ಪುರುಷೋತ್ತಮ ಕೃಷ್ಣ ಹದಿನಾರು ಸಾವಿರ ಮಡದಿ ಕೇಳುವೆ ನೀ ಮನೆ ಮನೆ ವರದಿ ನನದೊಂದು ಇದೆ ಬಿನ್ನಹ.. ಕೃಷ್ಣ ಬಾರೋ ಬಾರೋ ವೇಣು ನಾದ ಸ್ವರಗಳ ಹರಿಸು ಪ್ರಾಣ ದೇವಾ ಆಂಜನೇಯ ಬಯಕೆಯ ತಿಳಿಸು ಹನುಮನ ಉಸಿರಲಿ ನೀನೇನೆ ನಿಜ ಪ್ರಾಣ ಕೃಷ್ಣ ನಿನ ಪ್ರಾಣ ಹನುಮನೆ ಕೃಷ್ಣ... ಶ್ರೀ ರಾಮನವತಾರ ಕೃಷ್ಣ ವೇದಾಂತದ ಸಾರ ಕೃಷ್ಣ ನಂದ ನಂದನ ನೀನು ಶ್ರೀ ಕೃಷ್ಣ ನನ್ನ ಬಂಧುವೆ ನೀನು ಶ್ರೀ ಕೃಷ್ಣ -------------------- ಹಗಲಿರುಳು ಹರಕೆಯ ಹೊರುವೆ ನಿನಗಾಗಿ ತನುಮನ ತರುವೆ ತಡವೇಕೆ ಯದುನಂದನ ಕೃಷ್ಣ ದಣಿವೇನೋ ಕಣ ಕಣಗಳಿಗೆ ಋಣಿ ನಾನು ನಿನ್ನ ಕಥೆ ಗಳಿಗೆ ಶರಣೆನುವೆ ಲೋಕೋತ್ತಮ ಕೃಷ್ಣ ನೀನೆ ರಾಮ ನೀನೆ ಶಾಮ ಯುಗ ಯುಗ ಪುರುಷ ಪ್ರಾಣ ದೇವಾ ಆಂಜನೇಯ ಜೊತೆ ಪ್ರತಿ ನಿಮಿಷ ಹನುಮನ ಉಸಿರಲಿ ನೀನೇನೆ ನಿಜ ಪ್ರಾಣ ಕೃಷ್ಣ ನಿನ ಪ್ರಾಣ ಹನುಮನೆ ಕೃಷ್ಣ... ಶ್ರೀ ರಾಮನವತಾರ ಕೃಷ್ಣ ವೇದಾಂತದ ಸಾರ ಕೃಷ್ಣ ನಂದ ನಂದನ ನೀನು ಶ್ರೀ ಕೃಷ್ಣ
హరే కృష్ణ 🙇♀️🙇♀️🙇♀️🙇♀️🙇♀️ ఈ పాట రచించిన రచయితకు 🙇♀️🙇♀️🙇♀️🙇♀️🙇♀️ప్రణామములు. ఈ వీడియోకు సంబందించిన ప్రతి ఒక్కరికీ నా హృదయ పూర్వక జోహార్లు👏👏👏👏👏🙏🙏🙏🙏🙏 Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare 🙇♀️🙇♀️🙇♀️🙇♀️🙇♀️
Very melodious voice & very melodious song ❤I always love this song very much❤❤❤🙏🙏💐💐🙏🙏💐💐 Jai shree ram jai hanuman 🙏🙏💐💐 my feverate god Jai hanuman 🙏💐💐🙏
The knot of SRI KRSNA n our great culture of hinduism ties whole india from east to west.. north n south ... JAI SRI LAKSHMI NARAYANA RADHE RADHE HARE KRSNA 🥰🥰😍😍🤩🤩 FROM UTTAR PRADESH Proud to be a hindu
ಆಹಾ...ಎಂಥಾ ಮಧುರ, ಸುಶ್ರಾವ್ಯ , ಕಂಠ ಸಿರಿ...ನಮ್ಮ ಅನುರಾಧಾ ಭಟ್ ಅವರಿಂದ ಹೊರ ಹೊಮ್ಮಿದ ಈ ಭಾವ ಪೂರ್ಣ ಹಾಡಿಗೆ ತಲ್ಲೀನರಾಗಿ ಮನಸೋಲದವರೇ ಇಲ್ಲ...
ಅದ್ಭುತ ಸಾಹಿತ್ಯ...ತುಂಬಾ ಅದ್ಭುತ ಚಿತ್ರೀಕರಣ...ಭಟ್ ಅವರಿಂದ ಇನ್ನಷ್ಟು ಇಂಥಾ ಗೀತೆಗಳು ಹೊರ ಹೊಮ್ಮಲಿ...
ತುಂಬಾ ಹೆಮ್ಮೆ ಅನಿಸುತ್ತೆ...ಈ ಗೀತೆಗೆ ಕಾರಣರಾದ ಪ್ರತಿಯೊಬ್ಬರಿಗೂ ಕೋಟಿ ನಮನ... 🙏
Kn
Vig
@@acchushwetha6181 I
Huferfer
ಈ ಹಾಡಿಗೆ ಸೋಲದ ಮನಸೇ ಇಲ್ಲ ಎಂಥಾ ಮಧುರ ಕಂಠ ನಮ್ ಅನುರಾಧ ಭಟ್ ಅವರದು ❤
Anyone is there 2024
Me
ಹನುಮನ ಉಸಿರಲಿ ನೀನೆನೆ ನಿಜ ಪ್ರಾಣ ಕೃಷ್ಣ
Pure goosebumps ❤❤
😂❤,
I am a Muslim but i like this song very much❤
Good. 1st man after Other bro
Good😊
Jai Muslim.. Alla hu akbar
Nanu Muslim I AM muslim nan favorite song nanu hanumaan bhaktalu ❤❤❤❤
Music has no religion
Plz dont mention you are muslim...
By unite we are Indians
ಸಾರ್ಥಕವಾಯ್ತು ಈ ಕನ್ನಡ ಮಣ್ಣಿನಲ್ಲಿ ಹುಟ್ಟಿದ್ದಕ್ಕೆ.. ಇಂತಹ ದ್ವನಿ, ಮಧುರ ಕಂಠ, lyrics.. ❤️🥺🥀
ನಿಜಾ
@@bahubalisangami5125ee xx nik
@@siddubushrapoojari6535bb BH
Bb
😮bbbb
ಇದರಲ್ಲಿ ಯಾವ ಜಾತಿ ಬೇಡ ಅದು ಅವರ ಭಕ್ತಿ ನಾವೆಲ್ಲರೂ ಒಂದೇ ನಾವೆಲ್ಲರೂ ಭಾರತೀಯರು,,ಮಾನವ ಕುಲಮ್ ತಾನ್ ಒಂದೇ ಒಲಂ,,🙏
ಈ ಹಾಡು ತುಂಬಾ ಇಷ್ಟ ಅದಕ್ಕೆ ಒಂದು ಲೈಕ್ ಕೊಡಬೇಕು ಕೊಡಬೇಕು❤❤❤
I'm muslim daily listen once I'm very love it song
So nice here thz bro we are all one
Me too
@@johan9643 🤣🤣🤣🤣🤣👍👍👍👍👍👍🤣
🙏🙏🙏
Music has no language and Religion
❤That's the power of God song... Kannada song is medicine for all problems my god wt a beautifull song wt an goosebumps music I'm sooooo much love the song Sri Rama Sri krishna❤❤❤❤❤❤❤❤❤❤❤
ಎನ್ lyrical ಗುರು ಇದು 🔥🔥🔥🔥😍😍😍😍😍 ಯಾಪ್ಪಾ ಎಂತ ಸಾಂಗ್ ಗುರು proud of Kannada industry song 🙏🙏🙏🔥🔥😍😍👍👍👍
Qqqqq
Tq so mcha my lovely song
Paramseha
Kmm hai putti 😅😊😅😮t😊 shirt 😂😂😊@@lakshmiapmc8571
Any one listening in 2024❤❤❤❤❤❤❤❤❤❤
❤❤❤❤❤😊😊😊😊😊😊
😊😊😊😊😊😊🎉🎉🎉🎉🎉❤❤❤❤❤
🙏🚩hare krishna
Yes
🙏🙏🙏🙏🙏🙏
ಶ್ರೀ ಹನುಮಾನ್ 🙏💞🙏💞 ನಂದ ನಂದ ಶ್ರೀ ಕೃಷ್ಣಾ ನನ್ನ ಬಂದುವೇ ಶ್ರೀ ಕೃಷ್ಣಾ
ಎಂತಹಾ ಮಧುರ ಗಾಯನ ಮತ್ತು ಅದ್ಬುತ ನೃತ್ಯ... ಇದು ನಮ್ಮ ಸ್ಯಾಂಡಲ್ ವುಡ್ ಪರಿಮಳ ಘಮ ಘಮ...
Hai olle prashne nimdu 👍👍👍
Thats our culture
Hi good morning
Hii
❤️❤️❤️❤️❤️❤️❤️❤️🙏🙏🙏🙏🙏👍❤️❤️❤️❤️👍
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ... ಶ್ರೀ ಕೃಷ್ಣಂ ವಂದೇ ಜಗದ್ಗುರುಂ
ನನ್ನ ಬಂದುವೇ ನೀನು ಶ್ರೀ ಕೃಷ್ಣ.... 🌍❤️😍🙏
Wrong
@@srinivasashettigar1478jun yyy you want to be a hu hyy naa yr tu- yy6 u..uu u .. Uuuuuuu UUUMMMUUJ ke kr ji. jju yy would my my jobjju.y.. a. you uuuy uuuuuy uuuy.want gnu n hy n h uk j bbye gn jai hind legs a u. u! u..u.njyyy Hn to have y.jou yjynyn ! this this
Baaro baaro venu nadha paragraph I like💝
Even I tooo❤
Legends are listening in 2024❤
2024 too bro ❤️
26:04:2024 listening too
ಮುಕುಂದ ........ಆ ಆ
ಮುಕುಂದ
........
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೆ ನೀನು ಶ್ರೀ ಕೃಷ್ಣ
.ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೆ ನೀನು ಶ್ರೀ ಕೃಷ್ಣ
ಬೇಡಿದೆ ನಾ ನಿನ್ನ ಆಸರೆಯ
ಆಲಿಸು ಬಾರಯ್ಯ ಈ ಮೊರೆಯ
ಹನುಮನ ಉಸಿರಲಿ ನೀನೇನೆ ನಿಜ ಪ್ರಾಣ ಕೃಷ್ಣ
ನಿನ ಪ್ರಾಣ ಹನುಮನೆ ಕೃಷ್ಣ...
ಶ್ರೀ ರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೆ ನೀನು ಶ್ರೀ ಕೃಷ್ಣ
----------------
ಕರೆದಾಗ ಎದುರಿಗೆ ಬರುವೆ
ಬಯಸೋರಾ ಮನಸಲಿ ಇರುವೆ
ವರ ನೀಡೋ ಪುರುಷೋತ್ತಮ ಕೃಷ್ಣ
ಹದಿನಾರು ಸಾವಿರ ಮಡದಿ
ಕೇಳುವೆ ನೀ ಮನೆ ಮನೆ ವರದಿ
ನನದೊಂದು ಇದೆ ಬಿನ್ನಹ.. ಕೃಷ್ಣ
ಬಾರೋ ಬಾರೋ ವೇಣು ನಾದ
ಸ್ವರಗಳ ಹರಿಸು
ಪ್ರಾಣ ದೇವಾ ಆಂಜನೇಯ ಬಯಕೆಯ ತಿಳಿಸು
ಹನುಮನ ಉಸಿರಲಿ ನೀನೇನೆ ನಿಜ ಪ್ರಾಣ ಕೃಷ್ಣ
ನಿನ ಪ್ರಾಣ ಹನುಮನೆ ಕೃಷ್ಣ...
ಶ್ರೀ ರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೆ ನೀನು ಶ್ರೀ ಕೃಷ್ಣ
--------------------
ಹಗಲಿರುಳು ಹರಕೆಯ ಹೊರುವೆ
ನಿನಗಾಗಿ ತನುಮನ ತರುವೆ
ತಡವೇಕೆ ಯದುನಂದನ ಕೃಷ್ಣ
ದಣಿವೇನೋ ಕಣ ಕಣಗಳಿಗೆ
ಋಣಿ ನಾನು ನಿನ್ನ ಕಥೆ ಗಳಿಗೆ
ಶರಣೆನುವೆ ಲೋಕೋತ್ತಮ ಕೃಷ್ಣ
ನೀನೆ ರಾಮ ನೀನೆ ಶಾಮ
ಯುಗ ಯುಗ ಪುರುಷ
ಪ್ರಾಣ ದೇವಾ ಆಂಜನೇಯ ಜೊತೆ ಪ್ರತಿ ನಿಮಿಷ
ಹನುಮನ ಉಸಿರಲಿ ನೀನೇನೆ ನಿಜ ಪ್ರಾಣ ಕೃಷ್ಣ
ನಿನ ಪ್ರಾಣ ಹನುಮನೆ ಕೃಷ್ಣ...
ಶ್ರೀ ರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ
ನಂದ ನಂದನ ನೀನು ಶ್ರೀ ಕೃಷ್ಣ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ... ಶ್ರೀ ಕೃಷ್ಣಂ ವಂದೇ ಜಗದ್ಗುರುಂ
Legends are listening in 2023😍😘❤️
Hi
Hi
Hiii
@@ganashahharapanhali7677 hy
@@savithahm7504 hy
ಶ್ರೀರಾಮ ಜೈರಾಮ್ ಜೈ ಜೈ ರಾಮ್ ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು
i dont know what i say. Because its fabulous song. Love from sri lanka. 🇱🇰
👍🏿dd🙏d
@@munim1202 🙏🙏👑
Love youuuu 😍
@@munim1202 q/
@@storiesinkannada1549
Krishna Krishna song
My favorite God anjaneya. ganapati.veerabhadreshwar Krishna. Radha. Lakshmi. Saraswati.❤❤❤❤❤😊❤❤❤❤❤❤❤❤❤❤❤❤😊
హరే కృష్ణ 🙇♀️🙇♀️🙇♀️🙇♀️🙇♀️ ఈ పాట రచించిన రచయితకు 🙇♀️🙇♀️🙇♀️🙇♀️🙇♀️ప్రణామములు. ఈ వీడియోకు సంబందించిన ప్రతి ఒక్కరికీ నా హృదయ పూర్వక జోహార్లు👏👏👏👏👏🙏🙏🙏🙏🙏 Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare 🙇♀️🙇♀️🙇♀️🙇♀️🙇♀️
Dhnayadalu annayya i am from karnataka hare ram hare krishna. Telgu vallu ma anna tammulu anjaneya bhaktalu
Love from Odisha ❤
ಕೃಷ್ಣಂ.ಒಂದೇ.ಜಗದ್ಗುರು🦚🦚🦚🌿🌿🌿
"Hanumana usirali neene ne nija prana Krishna, Nina prana Hanumane Krishna" ❤️
Hare Rama hare Krishna hare Rama hare Krishna 🙏🙏🙏🙏🙏❤️
Wow super devotional melodious ಕನ್ನಡ ಹಾಡು
ಜೈ ಶ್ರೀ ರಾಮ್ ಜೈ ಆಂಜನೇಯ🚩🚩🚩🚩🚩🚩🚩🚩🚩🚩🚩🚩🚩🚩🙏🌹🪷🌺🌸
Số feel sống ❤❤❤❤ jai shree Rầm ❤❤
Proud to be Kannadathi 💛❤️
Hnbe
ಈ ಹಾಡು ಮತ್ತು ನೃತ್ಯ ಬಹಳ ಅದ್ಬುತ ❤️💛
ಜೈ ಶ್ರೀ ಕೃಷ್ಣ {ಜೈ ಯಾದವ ಜೈ ಮಾದವ}❤🎉
ಜೈ ಶ್ರೀ ರಾಮ್ 🚩🙏🚩🌹
Zv
😍
Krishnam onde jagadgurum🚩🚩🙏🙏
I.love.my.song
🙏🏻🙏🏻🙏🏻 ಜೈ ಶ್ರೀ ರಾಮ್ 🙏🏻🙏🏻🙏🏻
Fvt song🎶
Rukmini's dance🙏💫
I am a Maharashtrian I don’t fully know Kannada but I love this song ❤
Hii
E song kelidaga manassu tumba hagura agutte
I'm from Lucknow UP I didn't understand song but I totally understand the feeling of this song...
This is kannda
@@akkiank3666 Kannada
@@neverfail2358 sorry
This song is on relationships between god and there devotion
@@akkiank3666 uiiiuuusuue hai
HARE Krishna hare Krishna ❤️
ಕೃಷ್ಣ🙏ಹನುಮ🙏
Love from Telugu people's ❤❤❤❤❤❤❤❤❤❤❤
👌👌 song and dance and happy krisha janmashtami all 🙏🙏
Yes
She is rukhmini a great bharatanatyam dancer and a teacher as well. She is a telugu girl..on demand she acted in the song.
Not Telugu girl, she is Bangalore
So wat
D
TTTT
The dancer also deserves appreciation. ❤❤
Hari krishna krishna krishna
Good song💞
ಸಂಮೋಹನ ಗೊಳಿಸುವ ಹಾಡು
ಕೃಷ್ಣಂ ವಂದೇ ಜಗದ್ಗುರುಂ🌏
Jai shri krishna... 🙏🏻🙏🏻🙏🏻🙏🏻
Jai bajarangbali🙏🏻🙏🏻🙏🏻🙏🏻
Anuradha bhat's voice is like heaven ❤
Song - ⭐⭐⭐⭐⭐
Dance - 👑👑👑👑👑
Jai Shri Krishna Namo Namaha 💐🌺🙏🙏🙏🚩
Excellent, electrifying, fantastic & loved it a lot Jai Sri Krishna🌎🇮🇳🤴🦁🎆🎇🛕✌️✌️
ಶ್ರೀ ರಾಮ ಶ್ರೀ ಹನುಮಾನ್ ನಮಃ 🙏🕉️🚩
Rukmmini'sdance🙏❤️❤️
Super dancer ❤
Namma Hindu samskruthi is great.
Jai Bhajarangi Jai Shree Krishna
Jai Shree Ram Om Namaha Shivaya 🙏🙏🙏🙏
Very melodious voice & very melodious song ❤I always love this song very much❤❤❤🙏🙏💐💐🙏🙏💐💐 Jai shree ram jai hanuman 🙏🙏💐💐 my feverate god Jai hanuman 🙏💐💐🙏
Dance is just awesome Ma'am .. ♥️♥️ loved it🥰🥰
Hi good night my favorite song
God save us God 🤲🤲
😉
Hi good morning
Vagdevi,❤❤❤❤❤❤❤❤
The knot of SRI KRSNA n our great culture of hinduism
ties whole india from east to west.. north n south ...
JAI SRI LAKSHMI NARAYANA
RADHE RADHE
HARE KRSNA
🥰🥰😍😍🤩🤩
FROM UTTAR PRADESH
Proud to be a hindu
Oh 🙆ik
🌺🌺😍😗😍
Nanda Nandana Neenu Sri Krishna Nanda Nandana Neenu Krishna Krishna Maya Sona manasalli purushothama Krishna Adhar Devi Krishna
Q Teri Jhalak Jhasi song Teri jhalakku selfie song please
@@nandinigowdads5870 mtlb ?
✨️🚩"ಜೈ ಶ್ರೀ ರಾಮ್"✨️🚩🛶🛶
I am addicted to this song....
ಬೇಡಿದೆ ನಾ ನಿನ್ನ ಆಸರೆಯ ಶ್ರೀ ಕೃಷ್ಣ ಪರಮಾತ್ಮ
What a song really Really I'm proud to be an Indian 🇮🇳 and proud to be kannadiga
. Bbbbbbbnnnnmmmmmm? Nn n
Which country youres
Hi
Fav song 🥺❤️
Love from nepal i love this song 😍😍😍😍
Super
@@moulya.smoulya.s1604 thankyou
KB abajnaoa. U😁😀🙂😗😅😗
@@NKGAMER-ds1kl welcome
L̊o̊v̊e̊ t̊h̊i̊s̊ s̊o̊n̊g̊ ❤❤❤❤❤❤❤❤❤❤❤❤❤❤❤❤❤
Heart touching song & Rukmini vijayakumar dance is also very nice❤
❤❤🎉🎉❤❤
ಆತ್ಮಕ್ಕಿಳಿಯುವುದೆಂದರೆ ಇದೇ ಇರಬೇಕು🙏🙏😭😭
Ultra legends watching in 2024
Wow! it's so cute song and this is my favourate song
My favourita ಸಾಂಗ್ಸ್ and dance
My favourite song ❤️
I love Krishna ❤️🥰 super song and her dance 👌🏽👌🏽🥰
ಶ್ರೀ ಕೃಷ್ಣ ಪರಮಾತ್ಮ ಎಲ್ಲರಿಗೂ ಸದಾ ಕಾಲ ಒಳ್ಳೆ ಯದನ್ನು ಮಾಡು
Super
SD d
super
Ha i love krishan
@@bhavyanarayan617of
Super Akka
😊🙏🙏🙏🙏🙏
Dance is meaningful.. very nice..
I love my Krishna 😍😍😍 song is super
जय श्री कृष्णा 🙏🙏🙏
Anuradha Mam, you have such a blessed voice. Love it! Thank you
ಶ್ರೀ ಸೀತಾರಾಮ ಲಕ್ಶ್ಮಣ ಶ್ರೀ ಹನುಮಾನ್ ನಮಃ
yeah
🙂❣️ Love from assam
@sai smruthi wlcm
[, fi
@@rohanchoudhuryofficial1458 jkh
I love you Jai Sri Ram Jai valmiki
Ty bro from all ಕನ್ನಡಿಗರಿಂದ (kannadiga's)
Her dance is just 😘
she s professional bharatnatyam dancer
❤❤ hare krishna ❤❤
Woaaah wt a fabulous song 🔥🔥❤🤩😘🥰
Hi good morning jai sreeram
Hi good morning
Krishnam sadha sahayate 🙌❤️
ಜೈ ಶ್ರೀ ರಾಮ
Kannadaaaaaa + Karnatic music 🔥
The dancer is soo beautiful 😻😻❤️❤️
After a 1000 yrs of searching finally got it..
Are u trying to say 1min
@@lalithasrinivasa7817 🤭
What your definitely joking
Is it u are 1000 yrs 🙄😂
@@sumellikan_universe3360 no from 1000yrs she is searching the song and now she has posted it 2 months before so..she maybe 1050 yrs old🤣🤣🤣lol🤣🤣
Happy Sri Krishna Janmasthami 💛❤
This song deserves more more likes❤❤
Kannada New Song 2013 by Anuradha Bhat singer
Malayalizzz🥰
Happy Krishna Janmashtami 2021
Krishaaa💙💙💙