Chandramukhi Pranasakhi | Kannada Full Movie | Ramesh Aravind | Prema | Bhavana

Поделиться
HTML-код
  • Опубликовано: 22 сен 2022
  • Watch Ramesh and Prema's Shrirasthu Shubhamasthu Kannada Full Movie. On SGV Digital - Kannada Full Movies RUclips Channel.
    Stars: #RameshAravind, #Prema, Bhavana, Akhila, Shivaram, Srinivasamurthy, Vaishali Kasaravalli, B V Radha, Renukamma Murugod, Eshwari Kumari, Narayan, Mysore Ramanand, Mandeep Roy, Cheluvamurthy, Sudheer, Suresh Kumar, Sudarshan Gatti, K K Gatti
    Film: Chandramukhi Pranasakhi - ಚಂದ್ರಮುಖಿ ಪ್ರಾಣಸಖಿ
    Director: Seetharam Karanth
    Banner: Shreematha Pictures
    Presenter: N A Krishna Reddy
    Producer: N K Prakash Babu
    Story: Seetharam Karanth
    Screenplay: Seetharam Karanth
    Dialogue: Shashidhar Bhat
    Lyrics: K Kalyan
    Music: K Kalyan
    Year: 1999
    -------------------------------------------------------------------------------------
    SUBSCRIBE FOR MORE UPDATES - THANK YOU
    -------------------------------------------------------------------------------------
    Visit Our Other Channels : -
    SGV Digital - Kannada Full Movies : bit.ly/3jpDjTe
    SGV Sri Ganesh Videos : bit.ly/2LLqB4N
    SGV Kannada Super Scenes : bit.ly/2Kl4OelkS
    SGV Kannada Comedy Scenes : bit.ly/2AzLfj5
    SGV Kannada Songs : bit.ly/2vsv2GE
    SGV Music : bit.ly/2LUOhmw
    Connect with us on :-
    Facebook : / sriganeshvideo
    Instagram : / sgvdigital
    Twitter : / sriganeshvideo
    #SGVDigitalMovies
    Sri Ganesh Video is the final destination for all Online Kannada Movies
    Chandramukhi Pranasakhi - ಚಂದ್ರಮುಖಿ ಪ್ರಾಣಸಖಿ1999*SGV
  • РазвлеченияРазвлечения

Комментарии • 416

  • @abhishekabhi4890
    @abhishekabhi4890 Год назад +174

    ಚಂದ್ರನಂತ ಮುಖ ಇರೋ ಚಂದ್ರಮುಖಿ ನೋಡೋಕ್ ಬಹಳ ಚೆನ್ನ ,🥰ಆದರೆ ನನಗೆ ಪ್ರಾಣಕ್ಕೆ ಪ್ರಾಣ ಕೊಡೋ ಪ್ರಾನಸಖಿ ಬೇಕು🥰 ವಾಹ್ ಏನು ಲೈನ್ಸ್ ಕೊನೆಯಲ್ಲಿ ಯಾರೆಲ್ಲ ಈ ಲೈನ್ಸ್ ನಾ ಇಷ್ಟ ಪಡ್ತಿರಿ ಗೆಳೆಯರೇ 🥰

  • @puneethrajkumar9462
    @puneethrajkumar9462 Год назад +134

    ನಾವು ಪ್ರೀತ್ಸೋರಿಗಿಂತ ನಮ್ಮನ್ನ ಪ್ರೀತ್ಸೋರ್ ಜೊತೆ ಸೇರಿದ್ರೆ ಜೀವನ ಚೆನ್ನಾಗಿರುತ್ತೆ 👌👌❣️

  • @vintagekannada
    @vintagekannada 5 месяцев назад +327

    Any one in 2024?

  • @anandanandm9615
    @anandanandm9615 6 месяцев назад +38

    ಭಾವನ ಆಕ್ಟಿಂಗ್ ಅದ್ಬುತ... ಎಷ್ಟು ನೋಡಿದರು ಮತ್ತೆ ಮತ್ತೆ ನೋಡ್ಬೇಕು ಅನ್ನೋ ಸಿನಿಮಾ ಇದ್ರೆ ಇದು ಒಂದೇ ಅನ್ಸುತ್ತೆ ❤❤

  • @srinathherursrkprkfan1263
    @srinathherursrkprkfan1263 Год назад +312

    2023 ರಲ್ಲಿ ಯಾರ್ಯಾರು ಮೂವೀ ನೋಡಿದ್ದೀರಾ ಲೈಕ್ ಮಾಡಿ 👍ನನ್ನ ಫೇವರೆಟ್ ಮೂವೀ ಚಂದ್ರ ಮುಖಿ ಪ್ರಾಣ ಸಖಿ ❤❤❤ ಒಂದೊಂದು ಹಾಡು ಅತ್ಯದ್ಬುತ ಪ್ರತಿನಿತ್ಯ ಹಾಡುಗಳನ್ನ ಕೇಳಿದರೆ ಮನಸಿಗೆ ನೆಮ್ಮದಿ ಸೂಪರ್ ಸಾಂಗ್ ❤

  • @manjuanayakmanjuanayak590
    @manjuanayakmanjuanayak590 6 месяцев назад +95

    2024 ಯಾರ್ ಮೂವಿ ನೋಡ್ತಾ ಇದ್ದೀರಾ ಲೈಕ್ ಮಾಡಿ 👍

  • @ArunKumar-ih2jv
    @ArunKumar-ih2jv 6 месяцев назад +20

    What a great movie.. ನನ್ ಲೈಫ್ ನಲ್ಲಿ ನಾನು ಯಾವ ಮೂವೀ ನು ಬೈಟು ಬೈಟು ನೋಡೆ ಇಲ್ಲ ಆದ್ರೆ ಇದನ್ನ ನೋಡ್ದೆ....
    ಏನ್ ಸ್ಟೋರಿ ಏನ್ ಲವ್ ಯಪ್ಪಾ ಅದ್ಭುತ I love him bhavana......❤️💙

  • @hemanthbt
    @hemanthbt Месяц назад +7

    ಭಾವನಾ ಮತ್ತು ಅರ್ಥಘರ್ಭಿತ ಅತ್ಯುತ್ತಮ ಹಿನ್ನಲೆ ಸಂಗೀತ ಈ ಚಿತ್ರದ ಜೀವಾಳ . ಒಂದು ಚೂರೂ ಅಶ್ಲೇಲತೆ ಇಲ್ಲದ ಸದಭಿರುಚಿಯ ಚಿತ್ರ. ಕಾಂತಾರ ಬಿಟ್ಟರೆ ನಾನು ಮತ್ತೆ ಮತ್ತೆ ನೋಡಿದ ಕನ್ನಡ ಚಿತ್ರ ಚಂದ್ರ ಮುಖಿ ಪ್ರಾಣಸಖಿ ಮಾತ್ರ. ರಮೇಶ್ ಅರವಿಂದ್ ಅಭಿನಯದ ಎಲ್ಲಾ ಚಿತ್ರಗಳು ಅದ್ಭುತ

  • @anumanjukadanankoppa9490
    @anumanjukadanankoppa9490 Год назад +25

    ಸರಳ ಸಜ್ಜಿಕೆಯ ಅಭಿನವ ಕಲಾವಿದ ನಮ್ಮ ರಮೇಶ್ sir 🙏

  • @appusir6955
    @appusir6955 Год назад +95

    Bhavana acting next level.... Who all are watching August 18th 2023?

  • @raghuta3173
    @raghuta3173 Год назад +54

    ಎರಡು ನೂರು ಸಲ ನೋಡಿರಬಹುದು ಇನ್ನು ನೋಡಬೇಕು ಅನಿಸುತ್ತೆ ಕಥೆ ಮಾತ್ರ ಅದ್ಭುತ ಭಾವನಾ ಆಕ್ಟಿಂಗ್ಅಮೇಜಿಂಗ್

  • @Raksha170
    @Raksha170 7 месяцев назад +7

    2024 nalli yar yar movie nodtifira like madi😍

  • @sachinmohiteshisachinmohit6604
    @sachinmohiteshisachinmohit6604 Год назад +62

    What a movie, kannada Industry in Very Very Big Entertainment Kannada Movie,
    ಅದರಲ್ಲಿ ಭಾವನಾ ಅವರ ನಟನೆ, ಆವ ಭಾವ ಅಂತೂ Next level
    , ಒಂದು ಅಂತ ನಿಜ ಸಿನಿಮಾ ಮುಗಿದ ಮೇಲೆ, ಭಾವನಾ ಮತ್ತೆ ಮತ್ತೆ ಮನಸ್ಸಿನಲ್ಲಿ ಮೂಡುತ್ತಾರೆ ಹಾಗೆ ಮತ್ತೆ ಮತ್ತೆ ನೆನಪಿಗೆ ಬರುತ್ತಾರೆ,
    Any one 2023 looking this movie please one like please this Comment 😍

  • @user-rp9ph7zl7g
    @user-rp9ph7zl7g 8 месяцев назад +15

    ಈ ಮೂವಿ ರಿಲೀಸ್ ಆಗಿ ಎಸ್ಟ್ ವರ್ಷ ಆಗಿದೆ ನಂಗ್ ಗೊತ್ತಿಲ್ಲ
    ಆದ್ರೆ ನನ್ ಈ ಮೂವಿನ ನನ್ 18/12/2023 ರಂದು ನೋಡಿದ್ದೇನೆ
    ಒಂದ್ ಒಂದು ಸಾಂಗ್ ಕೂಡ ಸೂಪರ್
    ಕ್ಲೈಮ್ಯಾಕ್ಸ್ ಲ್ಲಿ ಅಂತು ಸಹನಗೋಸ್ಕರ ಬಾವನ ತನ್ ಪ್ರೇಮನ ತ್ಯಾಗ ಮಾಡೋದು
    ಬಾವನುಗೋಸ್ಕರ ತನ್ ಸಹನನನ್ನೆ ಬೇಡ ಅನ್ನೋ ಸುಶೀಲ್
    ಸೂಪರ್ ಮೂವೀ ❤❤❤

  • @deepadeepu687
    @deepadeepu687 Год назад +80

    Bhavana act was superb... And climax also amazing.... Super movie..

  • @yatishhatti1761
    @yatishhatti1761 11 месяцев назад +17

    ಇಂಥ ಮೂವಿ ಮುಂದೆ ಯಾರು ಮಾಡೋಕಾಗಲ್ಲ ❤️ಸೂಪರ್ ಮೂವಿ

  • @pratibhapunnuri4172
    @pratibhapunnuri4172 Месяц назад +4

    ಅತ್ಯಂತ ಸರಳ, ಸುಂದರ, ಸುಶೀಲ, ಸಭ್ಯವಾದ ಚಿತ್ರ. ತುಂಬು ಹೃದಯದ ಧನ್ಯವಾದಗಳು ಈ ಇಡಿ ಚಿತ್ರ ತಂಡಕ್ಕೆ.ಇಂಥ ಸಿನಿಮಾ ಬೇಕು 👏👏👏👏🙏🙏🙏🙏

  • @srinivasgowda63
    @srinivasgowda63 Год назад +48

    ಪ್ರೀತಿ ಮಾಡಿ ಭಾವನೆಗಳೊಂದಿಗೆ ಆಟನಾಡಿ ಆದರೆ ನಾಟಕ ಮಾಡೋಗೋಸ್ಕರ ಪ್ರೀತಿ ಮಾಡಬೇಡಿ ಯಾಕೆಂದರೆ ಒಂದು ಬಾರಿ ಭಾವನೆ ಸತ್ತರೆ ಮತ್ತೆ ಆ ದೇಹದಲ್ಲಿ ಉಸಿರು ಇರುವವರೆಗೂ ಭಾವನೆ ಹುಟ್ಟುವುದಿಲ್ಲ

  • @shivagowda5107
    @shivagowda5107 Год назад +18

    ಕೆ ಕಲ್ಯಾಣ್ ಸರ್ ನಿಮ್ಮ ಸಾಹಿತ್ಯ ಸಂಗೀತ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ

  • @madhunaik1106
    @madhunaik1106 4 месяца назад +6

    ಅದ್ಭುತವಾದ ಚಿತ್ರ ಭಾವನ ನಿನ್ನ ನಟನೆಗೆ ಮಾರುಹೋಗದವರೇ ಇಲ್ಲ ❤️❤️

  • @umeshrahul6844
    @umeshrahul6844 8 месяцев назад +13

    ಕೆ ಕಲ್ಯಾಣ್ ಅವರ ಹಿನ್ನೆಲೆ ಸಾಹಿತ್ಯ ಸಂಗೀತ ತುಂಬ ಚೆನ್ನಾಗಿದೆ,,, 💗💗💗💗

  • @prakashss6065
    @prakashss6065 Год назад +82

    Remesh is always handsome hero I love your acting sir

    • @user-wo9gq3hv2m
      @user-wo9gq3hv2m Год назад

      👌👌👌👌👌👌👌👌👌👌👌👌👌👌👌👌👌👌👌👌👌👌👌👌👌❤️👌👌👌👌👌👌❤️👌👌👌❤️❤️❤️👌👌👌👌🌹👌👌👌👌👌👌

    • @nisargamt7445
      @nisargamt7445 Год назад

      Thank you 😊

  • @natarajbm2086
    @natarajbm2086 Год назад +93

    Bhavana is an amazing actress....she has acted immaculately in this movie....this is my all time favourite movie....

  • @ShivaniRaghavGaurish
    @ShivaniRaghavGaurish 11 месяцев назад +5

    I like the climax. Best Love Story ever.

  • @lokeshvalokeshva6554
    @lokeshvalokeshva6554 6 месяцев назад +10

    ಭಾವನಾ ನಟನೆ ತುಂಬಾ ಅದ್ಭುತವಾಗಿದೆ❤

  • @Artanimation7076
    @Artanimation7076 Год назад +10

    Chigiru ghombeye naviru ghombeye 💕👌song 🎵

  • @sarthikumar8852
    @sarthikumar8852 Год назад +39

    2:36:59 really i felt for that quick reaction. what an expression on bhavans face waw amazing👌

  • @show261
    @show261 Год назад +20

    Climax is mind blowing what an actors in this film Kudos 🎉😂🎉❤🎉😅😊

  • @narayananayaka8801
    @narayananayaka8801 Год назад +30

    I love movie ಭಾವನೆಗಳೇ ಇಲ್ಲದ ಭಾವನ ಎನ್ ಅಭಿನಯ ಅದ್ಭುತ. ಸೂರ್ಯ ಚಂದ್ರ ಇರುವವರಿಗೆ ಈ ಹಾಡುಗಳು ಬದುಕುತ್ತೆವೆ ಅಮರ ಗೀತೆಗಳು

  • @crazytnt1561
    @crazytnt1561 Год назад +16

    Ramesh and Bhavana❤❤

  • @narasimhamurthyrnadurmurth1320
    @narasimhamurthyrnadurmurth1320 Год назад +15

    ಸುಂದರ ಭಾವನೆಗಳ ಅತ್ಯದ್ಭುತ ಪಕ್ಕಾ ಕನ್ನಡ ಚಿತ್ರ ...👌👌👌

  • @ManojKumar-uh4vj
    @ManojKumar-uh4vj 5 месяцев назад +3

    ಮೂವಿ ತುಂಬಾ ಚೆನ್ನಾಗಿದೆ2024 ರಲ್ಲೂ ಎಲ್ಲರೂ ಇಷ್ಟಪಡುತ್ತಾರೆ

  • @prasannagaonkar9832
    @prasannagaonkar9832 5 месяцев назад +7

    Bhavana Acting super

  • @malappahalimani4577
    @malappahalimani4577 Год назад +35

    ಭಾವನಾ amazing 😍 actor

  • @harishagumbe1585
    @harishagumbe1585 Год назад +9

    Bhavana Acting is marvellous......

  • @user-tz5vf9ni8h
    @user-tz5vf9ni8h 7 месяцев назад +6

    Amazing heart touched movie❤️❤️❤️

  • @byregowdac.s1528
    @byregowdac.s1528 Год назад +9

    Old movies love stories nodode ond chenda.. 😍😍

  • @rameshmd9512
    @rameshmd9512 2 месяца назад +1

    ಚಂದ್ರನಂತಮುಖ ಇರೋ ಚಂದ್ರಮುಖಿ ನೋಡೋಕೆ ಮಾತ್ರ ಚೆಂದ ಆದರೆ ನನ್ನಗೆ ಪ್ರಾಣಕ್ಕೆ ಪ್ರಾಣ ಕೋಡೋ ಪ್ರಾಣಸಖಿ ನನ್ನಗೆ ನಿನ್ನ ಬೇಕು ಸಹನಾ ❤

  • @sarthikumar8852
    @sarthikumar8852 Год назад +35

    Ever green queen bhavana❤️

  • @aishwaryahm9683
    @aishwaryahm9683 Год назад +15

    Ramesh sir alwayss 💥❤

  • @vhh5198
    @vhh5198 Год назад +33

    What a movie.... Watched it 100 times already

    • @gayathriacharya6622
      @gayathriacharya6622 Год назад +1

      Same here

    • @latamangalore2894
      @latamangalore2894 Год назад

      Same here

    • @47arunt
      @47arunt Год назад

      Worthy watching any number of times

    • @akiaddictors9350
      @akiaddictors9350 Год назад

      Bro in 1 movie ramesh arvind died, after that heroin marriage done with some one, after that ramesh will come back from forest with his husband..... Which movie is that?

    • @jasthiurkombeda2009
      @jasthiurkombeda2009 6 месяцев назад

      ​@@akiaddictors9350# ninne preethisuve kannada movie.

  • @MalikarjunHugar-ky5zx
    @MalikarjunHugar-ky5zx Месяц назад +1

    e thaara movies innu munde barolla, we are lucky born 80s and 90s. seriously. we are missing...i feel proud as an Architect, even i experienced clients as Ramesh sir in Film.

  • @maheshkumbar891
    @maheshkumbar891 Год назад +10

    One of the best movie i have ever seen a best musical entertainer ever

  • @akkammakatageri326
    @akkammakatageri326 7 месяцев назад +3

    Movie amazing Ramesh sir and Bhavana mam acting amazing and next level love you Bhavana mam

  • @svm8802
    @svm8802 4 месяца назад +2

    One of the best movies of 90's.. Nowadays we can't find this type of movies. Only body exposure fighting no story.

  • @ramyarajkumar6151
    @ramyarajkumar6151 3 месяца назад +2

    I have watched climax multiple times... Wow movie

  • @maheshkumarm7568
    @maheshkumarm7568 3 месяца назад +2

    2024 ರಲ್ಲಿ ಈ ಮೂವಿ ನೋಡು ತಿದ್ದೇನೆ

  • @sandeepshetty2671
    @sandeepshetty2671 Год назад +10

    Music k.Kalyan sir great composed, all songs mega hits

  • @chethanypgowda6547
    @chethanypgowda6547 Год назад +13

    Bhavana looking very gargeoua ❤She is amazing 😍 When she is going to cry on that time she is very beautiful 😍❤️

  • @ambannaykambar7471
    @ambannaykambar7471 Год назад +13

    Old movie one of the best movie but new movie 2_3 time watching boring but old movie not boring all' time love ♥️♥️

  • @arokiamariamaria6043
    @arokiamariamaria6043 4 месяца назад +4

    Watching 1 April 2024

  • @psonlineworldpvs4513
    @psonlineworldpvs4513 Месяц назад +1

    ಭಾವನ ಆಕ್ಟಿಂಗ್ ಸೂಪರ್.......... 90s love ಸ್ಟೋರಿ...... ಈಗ ಸಂಪೂರ್ಣ ಡಿಫರೆಂಟ್

  • @abhishekabhi4890
    @abhishekabhi4890 Год назад +2

    2023 ಯಾರು ನೊಡ್ತಿದಿರಿ ಫ್ರೆಂಡ್ಸ್...?

  • @hanumanthhanumanth2775
    @hanumanthhanumanth2775 Год назад +5

    My. Lovely. Movie my super hero Ramesh sir baavanaa👌👌👌👌👌

  • @malnadcookingchannel
    @malnadcookingchannel Год назад +6

    ಬಾವನ ಅಬ್ಬಾ ಎಂಥ ಆಕ್ಟಿಂಗ್ ❤❤❤

  • @shashk5022
    @shashk5022 Год назад +10

    Awesome movie. Thanks Appa for showing this movie in Navrang theatre 90s Ramesh movies are amazing ❤

  • @HarishKranthiveera-zh7ob
    @HarishKranthiveera-zh7ob Месяц назад +2

    ಭಾವನಾ ಆಕ್ಟಿಂಗ್ ಸೂಪರ್ ♥️

  • @jaygowda4929
    @jaygowda4929 Год назад +18

    Climax is evergreen in our Kannada film industry Ramesh and bavana amazing acting

  • @kavyadiwan1771
    @kavyadiwan1771 Год назад +7

    Prema looks best in her age

  • @shivarajkumar1993
    @shivarajkumar1993 Год назад +2

    ಈ ಮೂವೀ ನನಗೆ ತುಂಬಾ ನೆನಪು ತರುತ್ತೆ ಒಂದು ಬಾರಿ ಉದಯ ಟಿವಿ ನಲ್ಲಿ ನನ್ನ ತಾತ, ನನ್ನ ಗೆಳೆಯ ಅಂಬಿರೀಶ್ ಹಾಗೂ ನಾನು ಇಷ್ಟ ಪಡತ್ತಿದ್ದ ಹುಡುಗಿ ನೋಡಿದ್ದು ಆದರೆ ಇದರಲ್ಲಿ ಈ ಇಬ್ಬರು ಜೊತೇಲಿ ಇಲ್ಲ ಆದರೆ ಹುಡುಗಿ ಬೇರೆಯವರನ ಮದುವೆ ಅದಲ್ಲೂ ಎಂತ ವಿಪರ್ಯಾಸ ಅಲ್ವಾ, ರಮೇಶ್ ಅರವಿಂದ್ ನಾನು ಮೊದಲು ಇಷ್ಟ ಪಟ ನಟ

  • @rameshmd9512
    @rameshmd9512 11 месяцев назад +1

    ಈ ಚಲನಚಿತ್ರದ ಪ್ರತಿ ಹಾಡು ಮತ್ತು ಸಂಗೀತ ಸಂಭಾಷಣೆ ಸಂಕಲನ ತುಂಬ ಚೆನ್ನಾಗಿ ಮೂಡಿಬಂದಿದೆ ಈ ಚಲನಚಿತ್ರದ ನಾಯಕ ಮತ್ತು ನಾಯಕಿಯ ಹೆಸರೇ ನನ್ನ ಮತ್ತು ನನ್ನ ಕನಸಿನ ರಾಣಿ ಹೆಸರು ಕೂಡಾ ಇದೆ 💘💘

  • @the_uncalled_four_team
    @the_uncalled_four_team 19 дней назад +2

    2024 alla 2050 adru ❤❤

  • @savithasomeshekar4105
    @savithasomeshekar4105 25 дней назад +1

    Bhavana mam ramesh sir, prema mam acting super😊

  • @manjupavan9166
    @manjupavan9166 Год назад +9

    Wow what a songs, so beautiful

  • @syedzammu2272
    @syedzammu2272 Год назад +14

    ಪ್ರೀತಿಗಾಗಿ ಮೊಸಮಾಡಿ‌
    ಪ್ರೀತಿಮಾಡಿ ಮೊಸಮಾಡಬೇಡಿ..😒😒

  • @siddeshbathi7173
    @siddeshbathi7173 Год назад +7

    ಬಾವನ 👌👌👌👌❣️

  • @marthandthephenome1381
    @marthandthephenome1381 9 месяцев назад +3

    One of d Gem of kannada industry
    Bhavana acting next level

  • @kingboymeghu7104
    @kingboymeghu7104 Год назад +8

    ಪ್ರೀತಿ‌ ಪ್ರೇಮ ‌ಎಲ್ಲ‌ ಹಣೇಬರ

  • @sachidanandamurthyks5932
    @sachidanandamurthyks5932 Год назад +9

    One of the Best Movie of Ramesh Aravind and Prema

  • @rprprprprp2245
    @rprprprprp2245 7 месяцев назад +5

    2024 ????

  • @sharathsavanthhn4704
    @sharathsavanthhn4704 Год назад +9

    Evergreen movie

  • @ashar5606
    @ashar5606 10 месяцев назад +2

    Love this song SPB sir ❤❤❤❤❤ Ramesh sir all Star my favourite ⭐⭐⭐ love you so much good movie my sandle wood love you all🙏🙏🙏🙏🎻👏👩‍❤️‍👩👌👌👌

  • @girishnk4483
    @girishnk4483 Год назад +5

    Ramesh sir my fvt movie love u sir songs antu super

  • @user-dx2fn2mm1m
    @user-dx2fn2mm1m 29 дней назад +1

    This films 🎥 ending is amazing😊

  • @blissfulmind6335
    @blissfulmind6335 Год назад +12

    Normally I won't comment...
    But this movie made me to comment....
    I actually felt that true love should be start from heart not from any looks....

  • @reshmakuber8292
    @reshmakuber8292 11 месяцев назад +4

    Bavan is great actor and great following

  • @AK-ud1ed
    @AK-ud1ed Месяц назад

    ಈ ಚಿತ್ರದಲ್ಲಿ ಬರೋ ಭಾವನ ಎಂಬ ಪಾತ್ರ..... ಚಿತ್ರವನ್ನು ನೋಡುಗರು ಭಾವನ ಳ ಭಾವನೆಗಳು ಎಲ್ಲಾರ ಹೃದಯದ ಬಾಗಿಲನ್ನು ಮುಟ್ಟುತ್ತದೇ 😍🥹

  • @arjunbhumannavar458
    @arjunbhumannavar458 Год назад +6

    Super movie fantastic

  • @siddannaks3121
    @siddannaks3121 Год назад +8

    Sir nammura Mandara hoove film aplod madi plz.

  • @rajeshacharya4153
    @rajeshacharya4153 Год назад +6

    Ravichandran Ravishastri Kannada Full Movie Please sgv digital nalli Upload maadi sir 🙏🙏🙏🙏🙏

  • @soulislive9260
    @soulislive9260 Год назад +30

    This movie deserves an Oscar

  • @sushmasush7235
    @sushmasush7235 4 месяца назад +1

    Bavana acting spr real life li hege lv feel hagutho hage act madidare nija bavana acting❤❤❤

  • @kattarhindu3310
    @kattarhindu3310 Год назад +3

    I love dis movie fully enjoyed 🥰

  • @laxmanhw143
    @laxmanhw143 Год назад +8

    What an act bhavana super acting i love this film 🔥🔥👍👍👌👌

  • @vasurugi-nq2lw
    @vasurugi-nq2lw 4 месяца назад +1

    Nice movie ❤

  • @WrestlingShorts356
    @WrestlingShorts356 Год назад +6

    Hi sir please upload chakrvyuva film punith rajkumar film
    And sharan film adhyaksha in America film

  • @preetipatil7811
    @preetipatil7811 Год назад +15

    Prema is the best actor 🥰

  • @ravikattekar7429
    @ravikattekar7429 10 месяцев назад +2

    Super movie ❤️❤️❤️❤️😭😭😘😘😘😘😘😘😘😘😘😘😘😘😘😘😘😘

  • @shanerashanu1348
    @shanerashanu1348 Год назад +7

    Ever green 💚 movie

  • @athithiathi378
    @athithiathi378 Месяц назад +3

    2024- July -11 ❤

  • @shivashankarshivashankar4772
    @shivashankarshivashankar4772 6 месяцев назад +2

    Bhavana is excellent acting

  • @sagarkanakal565
    @sagarkanakal565 7 месяцев назад +2

    ಕೆ. ಕಲ್ಯಾಣ ಗುರುಗಳೇ 🙏🙏

  • @shafirs.k7310
    @shafirs.k7310 Год назад +5

    Super filmsgvHd👌.songs 👌 👍

  • @Kiranyadavcreations
    @Kiranyadavcreations Месяц назад

    ಭಾವನಾ ಅವರ ನಟನೆ ಮಾತ್ರ ಅದ್ಭುತ ♥️

  • @user-mp6ns9ju8q
    @user-mp6ns9ju8q 7 месяцев назад +2

    Ok super this ಆಲ್ಸೋ

  • @user-dx2fn2mm1m
    @user-dx2fn2mm1m 29 дней назад +1

    Ending is super 👌

  • @rajeshacharya4153
    @rajeshacharya4153 Год назад +6

    Aragini kannada Full Movie Please Upload Maadi Sir sgv digital nalli 🙏🙏🙏

  • @xaviersunil9424
    @xaviersunil9424 Месяц назад

    The real Stellar performance is Ms. Prema...

  • @sridhara.nagalikarsridhara2815
    @sridhara.nagalikarsridhara2815 Год назад +5

    ಪಂಚರಂಗಿ, ಮನಸಾರೆ, ಮೂವಿ ಅಪ್ಲೋಡ್ ಮಾಡಿ🙏

  • @dineshpoojary1
    @dineshpoojary1 Год назад +6

    Bhavana super