ಸಾಬುದಾನಿ ಕಿಚಡಿಯನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ ನೋಡಿ
HTML-код
- Опубликовано: 8 фев 2025
- ಸಾಬುದಾನಿ ಕಿಚಡಿಯನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ ನೋಡಿ
ಬೇಕಾಗುವ ಸಾಮಗ್ರಿಗಳು
1. ಸಾಬೂದಾನಿ
2.ಹಸಿಮೆಣಸಿನಕಾಯಿ
3. ಕರಿಬೇವು
4.ಕೊತಂಬರಿ
5. ಸಾಸಿವೆ
6. ಜೀರಿಗೆ
7. ಶೇಂಗಾ
8. ಎಣ್ಣೆ
9. ನಿಂಬೆಹಣ್ಣು
10. ಉಪ್ಪು
11. ಸಕ್ಕರೆ