Vaasu Naan Pakka Commercial - Helubaa Yenadena Video Song | Anish Tejeshwar | Nishvika

Поделиться
HTML-код
  • Опубликовано: 18 июн 2018
  • Here is the Official Video of "Helubaa Yenadena" Song , Sung by B.Ajaneesh Loknath from the Movie Vaasu Naan Pakka Commercial starring Anish Tejeshwar, Nishvika Naidu.
    ವಾಸು ನಾನ್ ಪಕ್ಕಾ ಕಮರ್ಷಿಯಲ್ - ಹೇಳು ಬಾ । ಅನಿಶ್ ತೇಜೇಶ್ವರ್ । ನಿಷ್ವಿಕಾ
    Listen To The Music of "Vaasu Naan Pakka Commercial" from the below links
    Gaana - gaana.com/album/vaasu-naan-pa...
    Saavn - www.saavn.com/s/album/kannada...
    Jio Music - share.media.jio.com/MTMwNzI2NF...
    Wynk Music - www.wynk.in/music/album/Vaasu...
    Amazon Music - music.amazon.in/albums/B07D28...
    Hungama - www.hungama.com/album/vaasu-na...
    Raaga - www.raaga.com/kannada/movie/V...
    Eros Now - erosnow.com/music/album/10632...
    Music : B.Ajaneesh Loknath
    Keyboard : SharathChandran & HenryRobert
    Rhythm: Andrew & SharathChandran
    Singer: B.Ajaneesh Loknath
    Lyrics: Hari Santosh
    Chorus :ChethanKumar,Madhwesh,Nikhil,Shashank ,Ravi,Shakthivel
    Music Production: B.Ajaneesh Loknath & C.R.Bobby
    ABBS STUDIOS
    Bangalore
    Mixed & Mastered by Sajayan
    (Renu Studio Bangalore)
    Production house - Winkwhistle productions Pvt Ltd
    Producer - Anish Tejeshwar
    Cast - Anish Tejeshwar , Nishvika Naidu
    Director - Ajithvasan Uggina
    Cinematographer - Dilip Chakravarthy
    Editor - Srikanth
    Stunts - Vikram mor
    Executive producer - Sharath Gowda
    Lyrical video Editor - Sameer achar
  • ВидеоклипыВидеоклипы

Комментарии • 5 тыс.

  • @shivakumarag5183
    @shivakumarag5183 26 дней назад +61

    Any of 2024 batch 💔💔🐾

  • @ABhiSHeK-qi5fh
    @ABhiSHeK-qi5fh 5 лет назад +2095

    my mother tongue Tamil but
    I love Kannada
    am kannadiga
    I proud of Kannada
    it's really so beutyfull meaning of song

  • @marcopolo6418
    @marcopolo6418 3 года назад +567

    ಅಂದವಾದ ಚಂದವಾದ ಹೆಣ್ ಹಿಂದೆ ಹೋದರೆ ವನವಾಸ,
    ಕಾಳಿದಾಸ ಪ್ರೇಮದಾಸ ಕೊನೆಯಲ್ಲಿ ಆಗ್ತಾರೆ ದೇವ್ ದಾಸ🥃🍺🍻🙏🏿

    • @bandisurendra3699
      @bandisurendra3699 3 года назад +9

      Truee

    • @chinnu8453
      @chinnu8453 3 года назад +6

      Ayyo yakrii hang heltira

    • @marcopolo6418
      @marcopolo6418 3 года назад +1

      @@chinnu8453 nija thane

    • @devikadevika4717
      @devikadevika4717 3 года назад +1

      @@marcopolo6418 Ella athra alla hudugiru obabbru yang irthare

    • @VenkateshVenkatesh-sd2gm
      @VenkateshVenkatesh-sd2gm 3 года назад +6

      ನಿಜ ಗುರು ಈ ಹುಡುಗಿಯರೇ ಹೀಗೆ ಹುಡುಗರನ್ನ ದೇವದಾಸ ಮಾಡುತ್ತಾರೆ

  • @anilvenukumarmobilesanilku1063
    @anilvenukumarmobilesanilku1063 2 года назад +198

    ನಾಲ್ಕು ದಿನವೂ ಎಲ್ಲ ಚೆಂದವೂ ಆಮೇಲೆ ಅಗಸನ ಕಥೆಯೋ
    ಲವ್ವು ಮಾಡಿ ಆಮೇಲೆ ಹುಡ್ಗೀರು ಕೈಯ್ಯಿ ಕೊಟ್ಟು ಅಭ್ಯಾಸ what a line 🙌💯

  • @theju6394
    @theju6394 5 лет назад +104

    😊😉love aagilla andru, e song onthara kelakke awesome feel 😊

  • @shruthimalgishruthimalgi9418
    @shruthimalgishruthimalgi9418 4 года назад +236

    I am big fan of you 😍 Anish sir🤞ಕನ್ನಡದಲ್ಲಿ ಬರವಸೆ ಯ ನಟ ಯಾಕೋ ಕನ್ನಡಿಗರು ಒಪ್ಪುತ್ತಿಲ್ಲ ಒಳ್ಳೆಯ ನಟ ಅದ್ಬುತ ನಟನೆ🤞ನನ್ನ ನೆಚ್ಚಿನ ನಟ😍ಅಕಿರಾ ತುಂಬಾ ಇಷ್ಟ 🙏ನಿಮ್ಮ ಮುಂದಿನ ಚಿತ್ರಗಳು ಯಶಸ್ಸು ಪಡೆಯಲು 👍

    • @govindtq5907
      @govindtq5907 3 года назад +4

      Anish bai Supr actor

    • @hanamesh-md8sf
      @hanamesh-md8sf 3 года назад +2

      I love song

    • @girishkumarp6766
      @girishkumarp6766 Год назад +3

      ಎಲ್ಲರಿಗೂ ಒಂದ್ ದಿನ ಬರುತ್ತೆ ಗುರು ನೋಡ್ತಾ ಇರು ದೊಡ್ ಸ್ಟಾರ್ ಆಗ್ತಾರೆ 😍

    • @Rakshit694
      @Rakshit694 Год назад +1

      He is a best dancer ❤️👍🙏

    • @hanumeshprabhu246
      @hanumeshprabhu246 8 месяцев назад

  • @siddaskencha841
    @siddaskencha841 3 года назад +51

    Wow what a dance super boss ಸ್ಯಾಂಡಲ್ ವೂಡ್ ನಲ್ಲಿ ಇಂತ ಮುತ್ತು ತುಂಬ ಇದ್ದಾವೆ ಅದನ್ನ ನಾವು ಬೇಳಕಿಗೆ ತರ್ಬೇಕು ಸೂಪರ್ ಡ್ಯಾನ್ಸ್ ಅಣ್ಣ.😍😍😍😍😍😍😍😍😍

  • @yogeeshable
    @yogeeshable 3 года назад +56

    What a song ,sooo peaceful it's❤️,
    Awsome composition by ajneesh ,👍🏼

  • @user-ch8ng4xk5z
    @user-ch8ng4xk5z 5 лет назад +690

    ಏನ್ ಮ್ಯುಸಿಕ್ ಗುರು,,,,,, ಮೈಯೆಲ್ಲಾ ಜುಮ್ ಅನ್ನುತ್ತೆ.......👌👌👌👌

  • @vishalr1809
    @vishalr1809 4 года назад +197

    ಹೃದಯವೇ ಚೆನ್ನಾಗಿರು....♥️♥️

  • @hemanthsk2284
    @hemanthsk2284 3 года назад +49

    ಬರಿ ನಾಲ್ಕರಿಂದ ಐದು ದಿನ ಮಾತ್ರ ಪ್ರೀತಿ ಚೆಂದ ಮುಂದೆ ಎಲ್ಲಾ ಬರೀ ಡೌಟ್, ಇಗ್ನೋರ್ ಅಷ್ಟೆ ಗುರು ಲವ್ ಆದ್ರೆ ಅಪ್ಪ ಅಮ್ಮನ ಪ್ರೀತಿ ಕೊನೆಯ ವರೆಗೂ ಚೆಂದ

  • @mrunalinigorur5389
    @mrunalinigorur5389 3 года назад +143

    All time favorite song
    Don't know y I am addicted to this song🎵 ❤

  • @ManjunathManju-rw4re
    @ManjunathManju-rw4re 5 лет назад +24

    Best music director in kannada film industry best music like ulidavaru kandante and akira vaasu, thanks you Ajaneesh lokanath

  • @praveenraj3803
    @praveenraj3803 5 лет назад +330

    ಬೂಮಿಯಲ್ಲ ಮುಳ್ಳು
    ಆಕಾಶನೇ ಸುಡುವಂತೆ
    ನೊಂದೇ... ನಾ ಬೆಂದೆ ನಿನಲ್ಲಿ,
    ಕನ್ನಡಿಲಿ ಕಂಡ ಅ ಸ್ವರ್ಗನೆ ನಿಜವೆಂದೇ
    ಹೆಣ್ಣಿ ನಿನ್ನ ಕಣ್ಣು ನನ್ನ ಮೋಸ ಮಾಡಿತೇಕೆ ....
    ಹೆಳು ಬಾ ಏನದೇನೂ
    ಯಾಕೀತರಾ ಕಳೆದೋದೇ ನಾ ...
    ನಿಂತಲೇ ಚುರಾದೇನಾ ...
    ಪ್ರೀತಿ ಅಂದ್ರೇ ಇಷ್ಟೇನೆನಾ ...
    ಎನ್ ಲೈನ್ಸ್ ಗುರು ಸೂಪರ್ ..

  • @KS-ig6tv
    @KS-ig6tv Год назад +28

    ಕನ್ನಡಿಲಿ ಕಂಡ ಆ ಸ್ವರ್ಗಾಣೆ ನಿಜವೆಂದೇ.....ಹೆಣ್ಣೇ ನಿನ್ ಕಣ್ಣು ನನ್ನಾ ಮೋಸ ಮಾಡಿತೇಕೆ ಹೇಳು ಬಾ.....🥲heart touching lines....❤️💝

  • @vyshnavkannan1713
    @vyshnavkannan1713 Год назад +149

    My mother language is Malayalam Kerala, i don't know the Kannada language, this song give me magical feeling ❤️

  • @purshigowdakeerugowda3512
    @purshigowdakeerugowda3512 4 года назад +37

    ಸೂಪರ್...........
    ತುಂಬಾ ಅರ್ಥವಿರುವ ಹಾಡು.
    ನೊಂದ ಮನಸ್ಸುಗಳಿಗೆ ತುಂಬಾ ಅರ್ಥವಿದೆ...........💔💔💔💔
    Totally superbbbbb ನಮ್ ಕನ್ನಡ song
    👌👌👌👌👌👌👌👌👌

  • @bharathj5428
    @bharathj5428 5 лет назад +336

    What A Lyrics🔥
    What A Music
    What A Singing
    Totally,
    What A Song!!!!! 😍🔥🔥🔥
    Ajaneesh s on fire

  • @sangameshm5359
    @sangameshm5359 3 года назад +55

    ಲವ್ ಮಾಡೊದಲ್ಲ. ಅದಾಗದೆ ಆಗೋದು😔😔❤❤❤

  • @chandu9652
    @chandu9652 3 года назад +253

    2021 ರಲ್ಲಿ ನೋಡುವವರು like ಮಾಡಿ

  • @mariaclaras8930
    @mariaclaras8930 5 лет назад +105

    I really love this song it's so beautifully created it has a lot of meaning in it😘😘😘

  • @anandsidnal5283
    @anandsidnal5283 6 лет назад +53

    Anish is One of the best dancer I hv ever seen from Kannada Industry and what a song I'm listening from 2 days and it's my 70th tym

  • @lavacharam1346
    @lavacharam1346 3 года назад +19

    Ajneesh sir music really different, it's just phenomenal!

  • @Master__dd
    @Master__dd 9 месяцев назад +14

    Enjoying song since 3/4 years.
    2023 Now it feels 😢😊😢😊

  • @boresho693
    @boresho693 5 лет назад +193

    ತಂದೆ ತಾಯಿ ಮುಂದೆ ಯಾರು ಯಾವುದು ಮುಖ್ಯ ಅಲ್ಲ..... ಈಗಿನ ಹುಡುಗಿಯರಿಗೆ ನನ್ನದೊಂದು ದೊಡ್ಡ 🙏🙏🙏🙏

  • @chethansiddu3980
    @chethansiddu3980 4 года назад +48

    Nice song with good lyrics.🔥

  • @yalammas5201
    @yalammas5201 3 года назад +25

    Wt a lines very much understanding beautiful one

  • @archanaachu3853
    @archanaachu3853 3 года назад +44

    I love this song ❤️❤️❤️❤️😘 because 💔💔💔💔

    • @mr.raghu4u614
      @mr.raghu4u614 3 года назад +1

      Congratulations

    • @Darling0302
      @Darling0302 3 года назад

      🤣🤣🤣🤣😂😂

    • @vigneshkumar5258
      @vigneshkumar5258 3 года назад +2

      So sad 😞 same here also

    • @roopar5656
      @roopar5656 2 года назад +1

      @@mr.raghu4u614 congratulations Bcz be alone to be happy 😊

    • @PriyaPriya-tj1br
      @PriyaPriya-tj1br 2 года назад +1

      @@roopar5656 yeah u r right..👍

  • @nuteshkumar3905
    @nuteshkumar3905 6 лет назад +28

    Anish such a hard working actor
    Loved ur style
    All the very best
    Expecting more from u

  • @Fantasyviral
    @Fantasyviral 5 лет назад +302

    ಭೂಮಿಯಲ್ಲ ಮುಳ್ಳು ಆಕಾಶನೇ ಸುಡುವಂತೇ ನೋಂದೇ ನಾ ಬೇಂದೇ ನನ್ನಲ್ಲೇ... ಓಹ್ಓಹೋಹೋ....
    ಕನ್ನಡಿಲಿ ಕಂಡ ಆ ಸ್ವರ್ಗನೇ ನಿಜವೇಂದೇ ಹೇಣ್ಣೇ ನಿನ ಕಣ್ಣು ನನ್ನ ಮೋಸಮಾಡಿತೇಕೇ ಹೇಳು ಬಾ🗣👣😓

  • @vishakh88
    @vishakh88 2 года назад +6

    Underrated songs, underrated actor and underrated music director. That's the bad luck of our Kannada film industry.

  • @Boshsush6210
    @Boshsush6210 3 года назад +8

    ತುಂಬಾ ಅರ್ಥ ಇದೆ ಈ ಸಾಂಗ್ ಲೀ. ಅನೀಶ್ ಸರ್ ನಾನು ನಿಮ್ಮ big fan, ನಿಮ್ಮ act ge ,dance ge Love you Sir ♥️🔥

  • @basannatotanalli1430
    @basannatotanalli1430 5 лет назад +300

    ತಂದೆ ತಾಯಿ ಪ್ರೀತಿ ಮುಂದೆ ಯಾವ್ ತುಕಲಿ ಹುಡ್ಗಿ ಪ್ರೀತಿನು ದೊಡ್ಡದಲ್ಲ .
    ಸಂಗೀತ ಸೂಪರ್, ಸ್ಟೆಪ್ ಇನ್ನು ಸೂಪರ್ .

  • @yathikarna1879
    @yathikarna1879 6 лет назад +31

    One of the most energitic and emotional song in recent times

  • @vishnuvijayvk224
    @vishnuvijayvk224 3 года назад +272

    2021 ರಲ್ಲಿ ನೋಡಿದವರು Like ಮಾಡ್ರಿ

  • @sagarsmsagarsm1403
    @sagarsmsagarsm1403 2 года назад +5

    ಲವ್ ಮಾಡಿ...... ಬಿಟ್ಟು ಹೋಗಿ.....
    ಕೈ ಕೊಟ್ಟು ಹುಡುಗಿರ್ ಗೆ ಅಬ್ಯಾಸ...🔥
    ಪಾಸ್ ಆದರೂ...... ಫೇಲ್ ಆದರೂ......
    ಹುಡುಗುರ್ ಗೆ ತಾನೇನೇ ವನವಾಸ.... 🔥 Super lines.... 👌👌👌👍👍❤

  • @darshanjml9269
    @darshanjml9269 4 года назад +536

    ಹೇಳುಬಾ ಏನಾದೆನಾ ಯಾಕಿತರಾ ಕಳೆದೋದೆನಾ??
    ನಿಂತಲ್ಲೇ ಚುರಾದೆನಾ ಪ್ರಿತೀಅನ್ದ್ರೆ ಇಶ್ಟೇನೆನಾ??
    ಭೂಮಿ ಎಲ್ಲ ಮುಳ್ಳು ಆಕಾಸನೇ ಸುಡುವಂತೆ
    ನೊಂದೆ ನಾ ಬೆಂದೆ ನನ್ನಲೇ ಓ
    ಕನ್ನಡೀಲಿ ಕಂಡ ಆ ಸ್ವರ್ಗಾನೆ ನಿಜವೆಂದೇ
    ಹೆಣ್ಣೇ ನಿನ್ ಕಣ್ಣು ನನ್ನ ಮೋಸಮಾಡಿತೇಕೆ
    ಹೇಳುಬಾ ಏನಾದೆನಾ ಯಾಕಿತರಾ ಕಳೆದೋದೆನಾ??
    ನಿಂತಲ್ಲೇ ಚುರಾದೆನಾ ಪ್ರಿತೀಅನ್ದ್ರೆ ಇಶ್ಟೇನೆನಾ?
    ನಾವೇ ಸೃಷ್ಟಿಸೋ ಪ್ರೀತಿ ಸುಳಿಯಿದು
    ಅರಿಯದೆ ಒಳಗೆ ಸೆಳೆವುದೋ
    ನಾಲ್ಕು ದಿನವೂ ಎಲ್ಲ ಚೆಂದವೋ
    ಆಮೇಲ್ ಅಗಸನ ಕಥೆಇದೋ
    ಲವ್ವು ಮಾಡಿ ಬಿಟ್ಟು ಹೋಗಿ
    ಕೈ ಕೊಟ್ಟು ಹುಡುಗೀರ್ಗೆ ಅಭ್ಯಾಸ
    ಪಾಸಾದರು ಫೇಲಾದರೂ
    ಹುಡಗುರ್ಗೆ ತಾನೇನೆ ವನವಾಸ
    ಭೂಮಿ ಎಲ್ಲ ಮುಳ್ಳು ಆಕಾಸನೇ ಸುಡುವಂತೆ
    ನೊಂದೆ ನಾ ಬೆಂದೆ ನನ್ನಲೇ
    ಕನ್ನಡೀಲಿ ಕಂಡ ಆ ಸ್ವರ್ಗಾನೆ ನಿಜವೆಂದೇ
    ಹೆಣ್ಣೇ ನಿನ್ ಕಣ್ಣು ನನ್ನ ಮೋಸಮಾಡಿತೇಕೆ
    ಹೇಳುಬಾ ಏನಾದೆನಾ ಯಾಕಿತರಾ ಕಳೆದೋದೆನಾ??
    ನಿಂತಲ್ಲೇ ಚುರಾದೆನಾ ಪ್ರಿತೀಅನ್ದ್ರೆ ಇಶ್ಟೇನೆನಾ??
    ಯಾರನು ಬಿಡದಿರೋ ಸುಖದ ಸಾವಿದು
    ಬೇಗನೆ ಬಿಡುನೀ ನನ್ನನು
    ಪ್ರೇಮದಿ ನೊಂದು ಮನಸು ಅಳುವುದು
    ಒರೆಸಲು ಆಗದ ಕಣ್ಣನು
    ಅಂದವಾದ ಚಂದವಾದ
    ಹೆಣ್ ಹಿಂದೆ ಹೋದರೆ ವನವಾಸ
    ಕಾಳಿದಾಸ ಪ್ರೇಮದಾಸ
    ಕೊನೆಯಲ್ಲಿ ಆಗ್ತಾರೆ ದೇವದಾಸ
    ಭೂಮಿ ಎಲ್ಲ ಮುಳ್ಳು ಆಕಾಸನೇ ಸುಡುವಂತೆ
    ನೊಂದೆ ನಾ ಬೆಂದೆ ನನ್ನಲೇ
    ಕನ್ನಡೀಲಿ ಕಂಡ ಆ ಸ್ವರ್ಗಾನೆ ನಿಜವೆಂದೇ
    ಹೆಣ್ಣೇ ನಿನ್ ಕಣ್ಣು ನನ್ನ ಮೋಸಮಾಡಿತೇಕೆ
    ಹೇಳುಬಾ ಏನಾದೆನಾ ಯಾಕಿತರಾ ಕಳೆದೋದೆನಾ??
    ನಿಂತಲ್ಲೇ ಚುರಾದೆನಾ ಪ್ರಿತೀಅನ್ದ್ರೆ ಇಶ್ಟೇನೆನಾ??
    - ದರ್ಶನ್ j m

    • @m.s.mediamaster8546
      @m.s.mediamaster8546 4 года назад +4

      Super bro 😘😘😘😘😘😘😘😘😘😘😘😘😘😘😘😘😘😘😘😘😘😘😘😘😘

    • @chethandt8097
      @chethandt8097 4 года назад +2

      Oooo nice

    • @ganeshganeshs7952
      @ganeshganeshs7952 4 года назад +3

      Very osm song ✨💕 ✨

    • @ambreshnayak4495
      @ambreshnayak4495 4 года назад +2

      Super maga

    • @rasipotti8049
      @rasipotti8049 4 года назад +3

      Super 😭😭😭😭😭😭😭😭😭😭😭😭😭😭😭😭😭😭😭😭😭😭🥰🥰🥰🥰🥰🥰🥰🥰🥰🥰😍🥰🥰🥰🥰🥰🥰🥰🥰🥰🥰🥰🥰🥰🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹💐

  • @NANUNIRASHE
    @NANUNIRASHE 6 лет назад +21

    Helubaa yenadena?
    Wah lyrics done a base work here!
    Ajaneesh bhai you again created magic with music + voice combo!

  • @VenkateshVenkatesh-sd2gm
    @VenkateshVenkatesh-sd2gm 3 года назад +18

    100% ನಿಜ ಈ ಲವ್ವು ಬರಿ ನೋವು

  • @kicchasudeep2446
    @kicchasudeep2446 2 года назад +6

    ದೇವರೆ ಎಲ್ಲರು ಪ್ರೀತಿ ಅವರಿಗೆ ಸಿಗಲ್ಲಿ ಈ ಸಾಂಗ್ ನೋಡುತ ಇದ್ದರೆ ನನ್ನಗೆ ತುಂಬಾ ಕಣ್ಣು ನೀರು ಬರುತ್ತದೆ ಯಪ್ಪ ದೇವರು ನನ್ನಗೆ ಎನ್ನು ಬೇಡ ಅಪ್ಪ ಎಲ್ಲರಿಗೂ ಎಲ್ಲರು ಪ್ರೀತಿ ಸಿಗಲ್ಲಿ 😕😕😕

  • @anilkumaranil8771
    @anilkumaranil8771 5 лет назад +46

    Nice anish u r my best hero love you 🌹❤😍😍😍😍😍

  • @vittalkoli1449
    @vittalkoli1449 4 года назад +21

    Nanna love hige agide love you song suppar bro love you

  • @ExcitedMountainLake-fp3um
    @ExcitedMountainLake-fp3um 3 месяца назад +3

    Super song Anna 😢

  • @vedikayaragatti2958
    @vedikayaragatti2958 3 года назад +14

    heart touched song this is so sad 😭😭😭

  • @priyankareddy6219
    @priyankareddy6219 4 года назад +37

    Heluuu... Baaaa yakitharaa.... Music and rithumm, mind blowing nice melody yyyyyyy song

  • @venkobahanchinal7683
    @venkobahanchinal7683 5 лет назад +25

    Yakee e Mosa hellu baa
    Ona sari baa hellu baa..
    I miss so much...
    Dumi...

  • @GowthamKiccha143
    @GowthamKiccha143 19 дней назад +2

    4:00 ಅಂದವಾದ ಚಂದವಾದ ಹೆಣ್ ಹಿಂದೆ ಹೋದರೆ ವನವಾಸ 100% True Lines

  • @dishaedakkana
    @dishaedakkana 2 года назад +13

    Ajaneesh, you are a magician! SPELL BOUNDED 😍❤

  • @akshaymali566
    @akshaymali566 6 лет назад +48

    Anish wll be the future of KFI✌️✌️

  • @shrikalakms2812
    @shrikalakms2812 3 года назад +3

    Meaningful song ..nice choreography....Ee song mele ondu dance cover madbeku annodu nannase😍

  • @manojdbossmanu725
    @manojdbossmanu725 3 года назад +9

    Super song in namma kannada hats off to music director

  • @tirthaprasad3243
    @tirthaprasad3243 5 лет назад +64

    I heard this song more than 50times in a day that much i liked this song

  • @vidyakmvidya3944
    @vidyakmvidya3944 5 лет назад +95

    ತುಂಬಾ ಇಷ್ಟ ಆಯಿತು fell my love 😅😅😅😅😅😅😅😅

  • @AnushaLP-dv7re
    @AnushaLP-dv7re 7 месяцев назад +4

    Enjoying this song from past 5yr ❤ bt craze for this song never changes ❤🫶🥺🤌

  • @narshima.jnarshima.j8829
    @narshima.jnarshima.j8829 3 года назад +37

    Super song my favorite song ❤❤❤❤

  • @karthiksj1119
    @karthiksj1119 4 года назад +29

    At 2:46 am, just love this song. 💕

  • @mokshagirish8861
    @mokshagirish8861 5 лет назад +28

    Just love this song and his voice🎶🎧🎤 is amazing 😘

  • @sj5285
    @sj5285 3 года назад +12

    Love sariyagi ede adre love madorore sari ella love is god gift don't miss use.....

  • @srinivasyadav9511
    @srinivasyadav9511 2 года назад +4

    Awesome singing B AJNEESH SIR MUSIC DIRECTOR SINGER YELA NIVE SUPER SIR

  • @hdvinayraj
    @hdvinayraj 4 года назад +78

    Most underrated song and hero in Kannada industry . Soon tamil will have this sensational guy 👌👌👌
    We lost many talents in Kannada due to internal Rajkiya

  • @supreetasangangoudr6768
    @supreetasangangoudr6768 4 года назад +21

    what a song...what a steps ........ amazing

  • @rishabrishii
    @rishabrishii 3 года назад +10

    Full meaningfull song love it❤️❤️❤️❤️❤️

  • @lavacharam1346
    @lavacharam1346 3 года назад +17

    Fantastic music composition!

  • @pramodkpradaan1479
    @pramodkpradaan1479 6 лет назад +9

    Kannada supreme star is ever shine ...love u dea .keep go on successful .all D best anish sir.

  • @sushmithack6826
    @sushmithack6826 4 года назад +22

    Its a beautiful song of d fvrt 1000 time listening love thz song😍

  • @pratikgoudar9839
    @pratikgoudar9839 Год назад +17

    Love is not life
    Love is part of life

  • @maheshbabumahi1453
    @maheshbabumahi1453 3 года назад +1

    👌👌👌👌👌 movie , song and dance......😍😍😍👌👌 super singing bro...it is like he only feeling and singing the song ....

  • @anushachitragar7821
    @anushachitragar7821 4 года назад +41

    The most beautiful choreography i ever seen in kannada

  • @murugeshgk3520
    @murugeshgk3520 4 года назад +48

    Totally addicted to this song fantastic lines.. listening daily

  • @narasimha8122
    @narasimha8122 3 года назад +7

    Ajaneesh super voice ma

  • @manjurayanna26
    @manjurayanna26 3 года назад +2

    ಚಿಂದಿ ಸಾಂಗ್ ಸಕ್ಕತ್ ಆ್ಯಕ್ಟಿಂಗ್... ಸೂಪರ್ ಡ್ಯಾನ್ಸ್... ಇದೆಲ್ಲದಕ್ಕಿಂತ ಆಸಮ್ ಸಿಂಗಿಂಗ್... ಜಸ್ಟ್ ಲವ್... ಡೋಂಟ್ ಲೀವ್ ...

  • @prathibhar1817
    @prathibhar1817 6 лет назад +99

    Anish ge olle actor & star of KFI aago soo olle script galannu select madkond olle films kodi
    All the best for ur projects 👍

  • @shivashankar6729
    @shivashankar6729 5 лет назад +161

    ಇ ಪ್ರೀತಿ ಪ್ರೇಮ ಎಲ್ಲ ಸುಳ್ಳು ..ಅದರಲ್ಲೂ ಹುಡುಗಿ ಪ್ರೀತಿ ಇನ್ನು ಸುಳ್ಳು..ತಾಯಿ ಪ್ರೀತಿ & ಪ್ರಕೃತಿ ಎಲ್ಲದಕ್ಕಿಂತ ಮಿಗಿಲು..I love Mather & netur..

  • @jyothihiremath4726
    @jyothihiremath4726 3 года назад +8

    What a song yar!! it's ossum

  • @GeethaSG-ce5qn
    @GeethaSG-ce5qn 2 месяца назад +4

    Favourite song❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ I I love this song

  • @kumar-oz7qp
    @kumar-oz7qp 5 лет назад +18

    Ajaneesh ur my music god really amazing composistion...mind blowing...love u

  • @shekarh1857
    @shekarh1857 5 лет назад +112

    Love madi mosa ❤ 😂 💯
    Lovers kai kottiro hudugirinda
    Hudugur gosskara e songs

  • @kushalnaik5433
    @kushalnaik5433 3 года назад +3

    Super my fevaret song🥰😍😍😍😘😘😘😘😘😘🥰😍😘🥰😍😘🥰

  • @dachhu5317
    @dachhu5317 3 года назад +7

    Plz yaru love maadbedi Anta alla maadi bt love tanag tane baradu nave srusti madak agala..love doest hav any reason to lov a person its miracle .bt b ready to face evrything if u truly love avlu ond hudga hatra matadudru yest nov aagute ..bt avlu sull heludru aduna Keli sumne ertiri aa korugu beda brothrs ..b happy

  • @hemanthsudev37
    @hemanthsudev37 6 лет назад +18

    Awesome song & choreography z nice ... with strong emotion,hard steps and humorous comedy ...
    All d best from megastar chiranjeevi fans ... andhrapradesh

    • @manjumanju6689
      @manjumanju6689 5 лет назад +1

      Yav hudginu nambardhu gotiidu mosa madtare

  • @vishi100100100
    @vishi100100100 6 лет назад +8

    Superb Anish anna! Ajaneesh Loknath👌

  • @sukheshkumarsathegala8936
    @sukheshkumarsathegala8936 2 года назад

    Wow.. Wow... Adbhutha song idu.. Hari Santhu ravara lyrics super haage Ajaneesh Loknath ravara composition alde singing anthu mind blowing.... Awesome song...

  • @Devil_Gaming428
    @Devil_Gaming428 11 месяцев назад +4

    Only love failure's can understand its not just song you should feel it😢😢😭😭😭

  • @santhuslg2952
    @santhuslg2952 6 лет назад +315

    yen ಸಾಂಗ್ ಗುರು ನನ್ನ ಲೈಫ್ ge ಸೂಟ್ ಆಗುತ್ತೆ,😏😐😐

  • @chinnuchandu1409
    @chinnuchandu1409 5 лет назад +1560

    Love is not fake lover is fake😂😭😢😔😔😔

  • @manjamanja2559
    @manjamanja2559 2 года назад +5

    ನಿಜವಾದ ಪ್ರೀತಿಗೆ ನಿಯತ್ತಿನ ಪ್ರೇಮಿನಾ ನಂಬಿಕೆ ದ್ರೋಹ ಕಟ್ಟಿಟ ಬುತ್ತಿ

  • @drsrinivaskalabhavi
    @drsrinivaskalabhavi 3 года назад +5

    👌👌super 👌👌

  • @subbuudupa5860
    @subbuudupa5860 6 лет назад +17

    Really awesome meaningful song and choreography ultimate dance superb..music, lyrics ,superb..

  • @ropeshpower9331
    @ropeshpower9331 6 лет назад +6

    Anish bro Ur always Awesome E song love failure agiro hudugrige dedicated..

  • @Kannadaeditorvideo
    @Kannadaeditorvideo 3 месяца назад +1

    Love hu fake alla, lover huu fake alla,, Navi haa preethina uluskobeku💔😊

  • @coolboymallikarjun
    @coolboymallikarjun 3 года назад +3

    (I love my favourite....❤️song) (😔and 2021 felling song...... 😔)

  • @DevusDevu
    @DevusDevu 5 лет назад +354

    ಈ ಪ್ರೀತಿಯಲ್ಲಿ ಬರೀ ನೋವು ಕಷ್ಟ ಕಣ್ರೀ 4ದೀನ ಅಷ್ಟೇ ಈ ಪ್ರೀತಿ ಸಂತೋಷ ಅಷ್ಟೇ😓😭😭😭

  • @bharaths9121
    @bharaths9121 6 лет назад +20

    100days pakka 😘✔

  • @cricket8898
    @cricket8898 3 года назад +2

    WHAT ACTOR MAN THIS GUY -SUPERB......

  • @honnappahonnappa4398
    @honnappahonnappa4398 3 года назад +7

    One of my favourite song 😍

  • @chethangn5875
    @chethangn5875 6 лет назад +8

    Superb acting bro 😍😍😍 mark my words future kfi star😍😍

  • @rajusavdi6290
    @rajusavdi6290 3 года назад +5

    I love this song 😍😘😍😘😍😘

  • @mrlordvenom
    @mrlordvenom 9 месяцев назад +3

    4:00 lines 💯true

  • @manjeshg4157
    @manjeshg4157 6 лет назад +14

    nan favorite song helubba and rangerede and my favorite hero anish anna superb. dance

  • @sangeetahulikavi6445
    @sangeetahulikavi6445 5 лет назад +99

    Supeeeeeeeeeeeeeerrrrr song...
    One of the my favorite song
    Super lyrics.super steps,,,,, super acting
    Don't fall in love