ಮುಳ್ಳುಸೌತೆ mandas | ತುಳುನಾಡಿನ ಪ್ರತಿ ಮನೆಯಲ್ಲಿ, ಹೆಚ್ಚಾಗಿ ಈ ರೆಸಿಪಿ ಮಾಡ್ತಿರ್ತಾರೆ | Cucumber manni recipe

Поделиться
HTML-код
  • Опубликовано: 4 янв 2025

Комментарии •

  • @Hakunamatata56217
    @Hakunamatata56217 9 дней назад +2

    Sooper

  • @bvkulkarni.921
    @bvkulkarni.921 Месяц назад +10

    ಅದ್ಭುತ ರೆಸಿಪಿ ಮಾಡಿ ತೋರಿಸಿದ್ದಕ್ಕೆ ನಿಮಗೆ ಅಭಿನಂದನೆಗಳು ಆಶಾ ಅವರೇ. 👏👏

  • @girija4714
    @girija4714 27 дней назад +2

    ಇದನ್ನು ನಾವು ಸವ್ತತೆಕಾಯಿಅಂತಹೇಳುತ್ತೇವೆಸಿಹಿಹಾಲುಬಾಯಿತುಂಬಾಚೆನ್ನಾಗಿಮಾಡಿದ್ದೀರಾಸೂಪರ್
    ತುಂಬಾ ಚೆನ್ನಾಗಿ ಕನ್ನಡ ಮಾತಾನಾಡುತ್ತೀರಾಸೂಪರ್
    ಆಶಾಅವರಿಗೆ
    ಧನ್ಯವಾದಗಳು ಸೂಪರ್

  • @chandrakalashetty7804
    @chandrakalashetty7804 17 дней назад +1

    ಹೌದು magale mandas ಅಥವಾ thekkare adye ತುಂಬಾ ಚೆನ್ನಾಗಿ ಮೂಡಿಬಂದಿದೆ . ಧನ್ಯವಾದಗಳು magale
    ❤❤

  • @pavistyle3699
    @pavistyle3699 21 день назад +2

    ಆಹಾ ಎಂಥ ರುಚಿ ನೋಡುವಾಗ ಗೊತ್ತಾಗುತ್ತೆ ❤

  • @India47232
    @India47232 22 дня назад +2

    ಎಂತದು ಗೊತ್ತುಂಟಾ, ಹಳ್ಳಿ ಮನೆ vlogs ಅವರದ್ದು ಮತ್ತು ನಿಮ್ಮ ಕನ್ನಡ ಒಂದೇ ತರಹ..❤❤❤

  • @Reenasvlogskannada
    @Reenasvlogskannada Месяц назад +5

    ಎಂತ ಗೊತ್ತುಂಟ ಇದು ತುಂಬಾ ರುಚಿ 👌👌 ಮತ್ತೆ ದೇಹಕ್ಕೆ ತಂಪು ❤

  • @Premavlogs786
    @Premavlogs786 20 дней назад +1

    ತುಂಬಾ ಚೆನ್ನಾಗಿ ಮಾಡಿದ್ದೀರಾ ಫ್ರಿಜ್ ನಲ್ಲಿ ಹಿಟ್ಟು ತಿನ್ನಬಹುದಾ ತಿಳಿಸಿ🎉🎉🎉🎉🎉

    • @KaravaliMirror
      @KaravaliMirror  20 дней назад

      @@Premavlogs786 bisi bisi thondre olledu.. idabahudu but swalpa gattiyagbahudu

  • @rdlimadlima7236
    @rdlimadlima7236 16 дней назад +1

    Hi, this maandaas looks amazingly mouthwatering. I have to try it this way, steaming. Used to bake it in the oven. Yours looks perfect!!.

  • @rohiniramesh4208
    @rohiniramesh4208 Месяц назад +5

    ಸೂಪರ್ ಆಗಿದೆ

  • @vishnuembranthiria971
    @vishnuembranthiria971 Месяц назад +3

    Super mandas .thanks.

  • @jayantmarathe6056
    @jayantmarathe6056 Месяц назад +4

    Illi naanu untalla suuper

  • @varalakshmi5681
    @varalakshmi5681 Месяц назад +1

    Superaggi idhe❤❤❤❤❤

  • @vimalarao8833
    @vimalarao8833 Месяц назад +7

    ಬಟ್ಟಲೊಳಗೆ ಬಾಳೆ ಎಲೆ ಇಟ್ಟು ಅದರಲ್ಲಿ ಮಂಡಸ್ ಹಿಟ್ಟು ಹೊಯ್ದರೆ ಇನ್ನು ಸೂಪರ್ ಆಗಬಹುದು

  • @KarunaduViews24
    @KarunaduViews24 Месяц назад +2

    Channagide

  • @sathyabhamahegde1892
    @sathyabhamahegde1892 23 дня назад +1

    👌😋

  • @shambhaviy5932
    @shambhaviy5932 Месяц назад +2

    👌

  • @eyes-x2v
    @eyes-x2v Месяц назад +2

    Tq

  • @veenaarvind3769
    @veenaarvind3769 Месяц назад +2

    ❤❤

  • @sathishkudva1299
    @sathishkudva1299 Месяц назад +4

    ಇದನ್ನು ಬೆಲ್ಲ ಹಾಕದೇ ಚಪ್ಪೆ ಸಹಾ ಮಾಡಬಹುದು.ಚಟ್ನಿ ಬೇಕು

  • @vijayakumari4163
    @vijayakumari4163 26 дней назад +1

    Super recipi steemer Elli siguthe please heli ma'am

  • @shwethaprasad3159
    @shwethaprasad3159 Месяц назад +1

    👌👌👍

  • @wisdom8763
    @wisdom8763 Месяц назад +3

    Is this normal cucumber used

  • @ushakrishna7032
    @ushakrishna7032 Месяц назад +2

    Naavu edannu sannane anta helteve

  • @suneelpallegar
    @suneelpallegar Месяц назад +4

    ಸೂಪರ್ ಇದ್ದೆ

  • @nayanahonnady6505
    @nayanahonnady6505 Месяц назад +2

    👌👌👌

  • @vasanthinagaraj316
    @vasanthinagaraj316 Месяц назад +2

    ❤❤❤❤