ಈ ಹಿಂದೆ ಒಂದು ಸರದ ಗುರುತೂ ಕಂಡು ಒಳ್ಳೆಯ ಗೆಳತಿ ಯಾಗಿ ವ್ಯವಹಾರ ಮಾಡುವ ಬಗ್ಗೆ ಮಾಹಿತಿ ಪಡೆದ ವಿಡಿಯೋ ತರಹ ಇದೆ. ಎಷ್ಟೇ ಕಷ್ಟ ಪಟ್ಟರೂ ಸರಿ ಆರೋಗ್ಯ ವಾಗಿ, ಹಣ ಉಳಿತಾಯ ಮಾಡಿ ಸಂತೋಷ ಪಡೆದು ಕೊಳ್ಳಬೇಕು.
Sir l am Dodde gowda, l don't know your name, l subscribed your channel, you bring very interesting matters other than food recipes.vijayanagar hanuman hotel matter is very near to life. Thank you sir. Please mention your name and phone number. I personaly asking you.
ಗುರುಗಳೇ ನಿಮ್ಮ ಕಾರ್ಯಕ್ರಮ ತುಂಬ ಚನ್ನಾಗಿ ಮೂಡಿಬರುತ್ತಿದೆ ನಿಮಗೆ ಧನ್ಯವಾದಗಳು
Super friends 💐💐👏ಹಿಂಗೆ ಇರಲಿ ಇಬ್ಬರ ನಡುವಿನ ಸ್ನೇಹ ಸಂಬಂಧ 💞 ಒಳ್ಳೇದು ಆಗಲಿ 💐💐......
ಶ್ರೀ ಗೋಪಿ ಸರ್ ಅದ್ಭುತವಾದ ಮಾತುಗಳು...👏👏👏👌👌👌
Sir ನಿಮಗೆ ನನ್ನ ವಂದನೆಗಳು 🙏💞 ತುಂಬಾ ಚೆನ್ನಾಗಿ ಇದೇ ನಿಮ್ಮ ಕೆಲಸ, ನಿಮ್ಮ ಕತೆ ಗಳು, ತುಂಬಾ ಅರ್ಥ ಇರುತ್ತೆ ನಿಮ್ಮ ಕತೆ ಗಳಲ್ಲಿ 🙏👏👍🤝👌💐💐💐💐💐........
Great friendship❤.god bless them.
Super Amma👌👌👌🌹🌹🌹👏
Mane li aduge maadodu nodine kushi aytu. Ivath healthy oota kododu punyada kelsa❤
God is Great.Godbless there Friendship.
Badukina Buttthi Vlog You Tube Channel Super 🙏🙏
Namaste sir first comment
🙏🙏🙏
👏👏👏👏
Very tasty and hygiene food, please visit once. they take catering orders also.
Awesome vlog sir 😊😊😊😊😊😊
what is the meaning of homely food?
Is it in Bangalore or Mysore.
It is in bengaluru
Banglore
Banglore
ಈ ಹಿಂದೆ ಒಂದು ಸರದ ಗುರುತೂ ಕಂಡು ಒಳ್ಳೆಯ ಗೆಳತಿ ಯಾಗಿ ವ್ಯವಹಾರ ಮಾಡುವ ಬಗ್ಗೆ ಮಾಹಿತಿ ಪಡೆದ ವಿಡಿಯೋ ತರಹ ಇದೆ. ಎಷ್ಟೇ ಕಷ್ಟ ಪಟ್ಟರೂ ಸರಿ ಆರೋಗ್ಯ ವಾಗಿ, ಹಣ ಉಳಿತಾಯ ಮಾಡಿ ಸಂತೋಷ ಪಡೆದು ಕೊಳ್ಳಬೇಕು.
ಯಾವ ಊರು ವಿಜಯ ನಗರ ಯಾವ ಊರು
Banglore sir
ಸರ್ ನಾವು ಈ ತರ ಮನೆ ಯಲ್ಲಿ ಮಾಡುವುದಕ್ಕೆ ಎಲ್ಲ ರೀತಿಯಲ್ಲಿ ತಯಾರಿ ಮಾಡಿರುತೇನೇ ಲೈಸೆನ್ಸ್ ಹೇಗೆ ಮಾಡುವುದು ತಿಳಿಸಿ ಧನ್ಯವಾದಗಳು
ನಿಮ್ಮ ಮನೆಯ ಬಳಿ ಯಾರಾದರು ಕಾನೂನು ಸಲಹೆಗಾರರು ಅಥವ ಲಾಯರ್ ಇದ್ದರೆ, ಅವರನ್ನು ಸಂಪರ್ಕಿಸಿ.
ಕಾನೂನು ರೀತ್ಯಾ ನಿಮಗೆ ಸಿಗಬೇಕಾದ ಎಲ್ಲ ವಿಷಯಗಳು ಸಿಗುತ್ತವೆ.
Sir l am Dodde gowda, l don't know your name, l subscribed your channel, you bring very interesting matters other than food recipes.vijayanagar hanuman hotel matter is very near to life. Thank you sir. Please mention your name and phone number. I personaly asking you.
Please visit our hotel we will need all the details Sir