"ಇದ್ದ ಆಸ್ತಿ ಎಲ್ಲಾ ಕಳ್ಕೊಂಡು ಬಡವನಾದ ಮಹಾಭಾರತ ಕೃಷ್ಣನ ಲೈಫ್!-E02-Actor Devu Roopantara-Kalamadhyama

Поделиться
HTML-код
  • Опубликовано: 14 янв 2025

Комментарии • 81

  • @KalamadhyamaYouTube
    @KalamadhyamaYouTube  10 месяцев назад +6

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @devarajbakkur9014
    @devarajbakkur9014 10 месяцев назад +4

    ನಾನು ಜೀವನದಲ್ಲಿ ಬಹಳ ಇಷ್ಟ ಪಟ್ಟ ವಾಯ್ಸ್ ಅಣ್ಣ ನಿಮ್ಮದು..ಕೃಷ್ಣ ಅನ್ನೋ ವಾಯ್ಸ್ ಗೆ ಸೂಪರ್ ಮ್ಯಾಚ್ ನಿಮ್ಮ ವಾಯ್ಸ್❤

    • @devuroopantara7499
      @devuroopantara7499 9 месяцев назад

      Thank you

    • @devarajbakkur9014
      @devarajbakkur9014 9 месяцев назад

      @@devuroopantara7499 ನಿಮ್ಮ ನಂಬರ್ ಕೊಡಿ ಅಣ್ಣ ..ಮಾತಾಡಬೇಕು

  • @MADUILIGER
    @MADUILIGER 10 месяцев назад +8

    ಪರಂ ಸರ್ ನಮಸ್ಕಾರ, ಮೊದಲೇ ಹಿಂದಿ ಚಾನೆಲ್ ದಲ್ಲಿ ಮಹಾಭಾರತ ಬರ್ತಿತ್ತು ಆಗ ಒಂದು ಸ್ವಲ್ಪನೂ ನೋಡಿಲ್ಲ ಯಾವಾಗ ನಮ್ಮ ಕನ್ನಡ ಅವತಾರಣಿಕೆಯಲ್ಲಿ ಬಂದಿದೆಯೋ ಕನ್ನಡದ ಪಾತ್ರದ ಪ್ರತಿಯೊಬ್ಬ ಕಂಟಧಾನ ಕಾಲವಿದ್ರು ಸೂಪರ್ ಅಲ್ಟಿಮೇಟ್, ಅದರಲ್ಲೂ ಶ್ರೀ ಕೃಷ್ಣನ ಕಂಠ ಅಂತೂ ಎಷ್ಟು ಕರ್ನಾಟಕ ಜನತೆಗೆ ಇಷ್ಟ ಆಗಿತ್ತಂತ ವರ್ಣಿಸಲಿಕ್ಕೆ ಸಾಲದು ಅದ್ಭುತ , ಕೃಷ್ಣನ ಕಂಠಧಾನ್ ನ ಕಲಾವಿದರಿಗೆ ತುಂಬಾ ತುಂಬಾ ಧನ್ಯವಾದಗಳು 🙏

  • @omakraachari3792
    @omakraachari3792 10 месяцев назад +7

    ನಿಮ್ಮ ಧ್ವನಿ ಕೃಷ್ಣನಿಗೆ ಹೊಂದಾಣಿಕೆ ಆಗೋಕೆ ಏನೋ ಸಂಭಂದ ಇದೆ ಸಾರ್ ನಮಸ್ಕಾರ ❤

  • @santoshgp8564
    @santoshgp8564 10 месяцев назад +6

    ನಿಮ್ಮ ಧ್ವನಿಯಲ್ಲಿ ಕೃಷ್ಣ ಇದ್ದಾನೆ ಅನ್ಸುತ್ತೆ ಅದಕ್ಕೆ ನಿಮ್ಮನ್ನು ಕೃಷ್ಣ ಆರಿಸಿಕೊಂಡಿದ್ದಾನೆ❤❤❤❤

  • @vinayakh7730
    @vinayakh7730 10 месяцев назад +8

    ಕೃಷ್ಣನ ಪಾತ್ರದ ಕಂಠದಾನಕ್ಕೆ ಕೃಷನೇ ನಿಮ್ಮನ್ನು ಆರಿಸಿರುತ್ತಾನೆ ಅನಿಸುತ್ತದೆ. ಬಹುಷಃ ಅವನ ಆಶೀರ್ವಾದ ನಿಮ್ಮ ಮೇಲಿದೆ. ಧನ್ಯರಾದಿರಿ.

  • @mohiniamin2938
    @mohiniamin2938 10 месяцев назад +18

    ನಮಸ್ಕಾರ ಪರಮ್ ಸರ್ ಗೆ ಕಲಿಯುಗದಲ್ಲಿ ಭಗವಂತ ಶ್ರೀ ಕೃಷ್ಣ ಪರಮಾತ್ಮನ ಪಾತ್ರ ಮಾಡಿದ ಕಲಾವಿದನಿಗೆ ಕಂಠದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ ದೇವು.ಅವರಿಗೆ ‌ನಮ್ಮ ನಮಸ್ಕಾರಗಳು 🙏🙏🙏🙏🙏💐💐💐💐💐

  • @rukminicr8248
    @rukminicr8248 10 месяцев назад +8

    ದೇವು ಅವರೆ ನಿಮ್ಮ ಕಂಠ ಅದ್ಬುತ, ಧನ್ಯವಾದಗಳು

  • @hulugayyanayakar2801
    @hulugayyanayakar2801 10 месяцев назад +5

    ತುಂಬ ಚೆನ್ನಾಗಿ ಮೂಡಿಬಂದಿದೆ.
    ಹೃದಯ ಪೂರ್ವಕ ಅಭಿನಂದನೆಗಳು ದೇವರಾಜ್.❤❤🎉🎉

  • @sunilnayakasunilnayaka8728
    @sunilnayakasunilnayaka8728 10 месяцев назад +3

    ನಿಮ್ಮ ವಾಯ್ಸ್ ತುಂಬಾ ಪ್ಲಸ್ ಆಯ್ತು ಸರ್ ಮಹಾಭಾರತ ಸೀರಿಯಲ್ ಕೃಷ್ಣ ನಿಗೆ ❤❤❤❤

  • @hemalathapd2525
    @hemalathapd2525 10 месяцев назад +4

    👌ಅದ್ಬುತ ಇವರ ಕಲೆ All the best. ತುಂಬಾ ಪ್ರಾಮಾಣಿಕ ರು. 🇮🇳

  • @nagavenik8407
    @nagavenik8407 10 месяцев назад +8

    ಅಣ್ಣ ನಿಮ್ಮನು ದೇವರ ಸ್ವರೂಪ voice ಅಬ್ಬಾ ಅದ್ಬುತ ಶಕ್ತಿ 🙏🙏🙏🙏🙏

  • @ramachadrabalaji5022
    @ramachadrabalaji5022 10 месяцев назад +1

    ನಿಮ್ಮ ಧ್ವನಿ ಸೂಫರ್ ಮಹಾಭಾರತದ ಸೀರಿಯಲ್ ನ ನಿಮ್ಮ ಕಂಠ ದಾನ ತುಂಬ ಚೆನ್ನಾಗಿತ್ತು ಕೆಳುತ್ತಿತ್ತಾಗ ಇನ್ನ ಕೆಳುವಹಾಗಿತು

  • @jagadeeshjaggu7387
    @jagadeeshjaggu7387 10 месяцев назад +3

    🙏🙏🙏ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ🙏🙏🙏

  • @pabhavathik9367
    @pabhavathik9367 10 месяцев назад

    Adhbuta........Devuavra parichaya madiddakke dhanyavadagalu.......Krishnana voice superb 👌

  • @ashasuru17
    @ashasuru17 10 месяцев назад +1

    Adbhutha voice!

  • @shrih8891
    @shrih8891 10 месяцев назад +3

    Just came here to say thanks for the voice given for Krishna role. Mahbharatha during Corona time was so much "need of the hour" happened. We whole family literally enjoyed entire series during that.

  • @omakraachari3792
    @omakraachari3792 10 месяцев назад

    ಏನು ನಿಮ್ಮ ಕಣ್ಣಿನನಲ್ಲೂ ಭಾವನೆ ವ್ಯಕ್ತವಾಗುತ್ತಿದೆ ಅದ್ಭುತ 👌

  • @lokeshh-on3sl
    @lokeshh-on3sl 10 месяцев назад +2

    Apara Keerthi Shri Krishna Guruji first time Mathadi Jai Hindu Jay sri Ramana maga god bless you all best members in kannda maathu muttu

  • @RudreshVH-lu9rg
    @RudreshVH-lu9rg 10 месяцев назад +5

    ಕಲಾ ಮಾಧ್ಯಮದ ಚಾನೆಲ್ ನಿಂದ ನಮ್ಮ ಶ್ರೀಕೃಷ್ಣನ ಧ್ವನಿಯ ಯಾರಿಂದ ಬಂತು ಅನ್ನುವುದನ್ನು ನಮ್ಮೆಲ್ಲರಿಗೂ ತೋರಿಸಿಕೊಟ್ಟ ಕಾಲ ಮಾಧ್ಯಮಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು
    ದೇವು ಸರ್ ನೀವು ಪುಣ್ಯ ಮಾಡಿರಬೇಕು ಮಹಾಭಾರತದ ಶ್ರೀ ಕೃಷ್ಣನ ಧ್ವನಿ ಆಗಿರುವುದಕ್ಕೆ ನಿಮ್ಮನ್ನು ಈ ಚಾನಲ್ ಮೂಲಕ ನೋಡಿ ನಮಗೆ ಸಂತೋಷವಾಗಿತ್ತು
    🙏🚩ಜೈ ರಾಧಾಕೃಷ್ಣ🚩🙏

  • @rekhabr9059
    @rekhabr9059 10 месяцев назад +1

    Super voice 👌 hare Krishna

  • @gayathrigayathri4029
    @gayathrigayathri4029 9 месяцев назад

    Super sir Nim Kannada ke dhanyavadha sir krishna krishna

  • @Kalaudyama
    @Kalaudyama 10 месяцев назад +2

    ಅದ್ಭುತ ಜ್ಞಾನ.

  • @mohiniamin2938
    @mohiniamin2938 10 месяцев назад +1

    ಜೈ ಶ್ರೀ ರಾಮ 🌹🙏🙏🙏🌹ಜೈ ಶ್ರೀ ಕೃಷ್ಣಾ 🌹🙏🙏🙏🌹

  • @kalpanahassan2882
    @kalpanahassan2882 10 месяцев назад

    ದೇವು ಅವರ ಮಾತು ಇಲ್ಲಿ ಕೇಳುವುದಕ್ಕೂ ,ಕೃಷ್ಣ ನ ವಾಯ್ಸ್ ಗೂ ತುಂಬಾ ವ್ಯತ್ಯಾಸ ಇದೆ,ಗೊತ್ತು ಹಿಡಿ ಯೋದಕ್ಕೆ ಆಗಲ್ಲ,ಒಳ್ಳೆದಾಗಲಿ

  • @sunbana2k
    @sunbana2k 10 месяцев назад

    What a talented and knowledgeable person you are. You said your mother tongue is Kannada. That shows your character. More power to you!

  • @kumarivenkat8751
    @kumarivenkat8751 10 месяцев назад +2

    ಕಲಾ ಭಂಡಾರಕ್ಕೆ ನಮನಗಳು

  • @MAMSHMHOSADURGA
    @MAMSHMHOSADURGA 9 месяцев назад

    our Chitradurga ❤ our pride ❤

  • @vinanthis951
    @vinanthis951 10 месяцев назад

    Very Inspiring, very great personality. Thank you for interviewing Devu.

  • @sanjayks3226
    @sanjayks3226 10 месяцев назад

    wow really ur voice perfect match in Krishna

  • @HkBlockWalkar
    @HkBlockWalkar 10 месяцев назад

    ❤❤❤❤🎉HAREKRISHNA

  • @ASIBangalore
    @ASIBangalore 10 месяцев назад +2

    ಬರುವಾಗ ಕಾಲಿ ಹೋಗುವಾಗ ಕಾಲಿ ಬಂದು ಹೋಗುವ ಮದ್ಯ 😊

  • @lakshmipolukonda9176
    @lakshmipolukonda9176 10 месяцев назад

    So good artist,very intelligent and talented. Not good to give wrong thumbnail. God blessed him good life.

  • @vijayday
    @vijayday 10 месяцев назад +2

    ನಿಮಗೆ ನಮನಗಳು ಸರ್ 🫡🫡🫡

  • @raghavendrap8438
    @raghavendrap8438 10 месяцев назад

    Nimma vice supper agi ide sir nanu yochane madtaidde yaru e krisnanige vice kottiddu anta but evaga nimmana nodi kushi ayitu

  • @avinash.ksuvarna4363
    @avinash.ksuvarna4363 10 месяцев назад +2

    ಏನೂ ಪುಣ್ಯ ಮಾಡಿದ್ದೀರಾ boss 🙏🙏🙏

  • @jagannathrai6734
    @jagannathrai6734 10 месяцев назад +1

    Jai sri krishna

  • @kchandrakumar2457
    @kchandrakumar2457 10 месяцев назад

    Really great sir 🙏

  • @gourichatra2972
    @gourichatra2972 10 месяцев назад

    Super 👍

  • @Nagarathna-r5v
    @Nagarathna-r5v 10 месяцев назад

    👌

  • @anandanand6336
    @anandanand6336 10 месяцев назад +1

    Nice

  • @AbhiSajjan-rv5eb
    @AbhiSajjan-rv5eb 10 месяцев назад

    Tumbatimb..vichr..huda..thanks..

  • @nagarathnavijaykumar6140
    @nagarathnavijaykumar6140 10 месяцев назад

    wow super personality🙏

  • @dayanandbiradar1694
    @dayanandbiradar1694 10 месяцев назад

    Super information

  • @spradeepkumarschandrasheka672
    @spradeepkumarschandrasheka672 10 месяцев назад

    Awesome vlog sir 😊😊😊😊😊😊😊😊

  • @prakashlakshmikanth2117
    @prakashlakshmikanth2117 10 месяцев назад

    Good voice.

  • @LaxmanPoojary-w4h
    @LaxmanPoojary-w4h 10 месяцев назад

    👏👏👏👏

  • @jagadishartinnovations7353
    @jagadishartinnovations7353 10 месяцев назад

    ಕಾಯಕವೇ ಕೈಲಾಸ ಕಂಡ ಅತ್ಯಂತ ಜನಪ್ರಿಯ ಕನ್ನಡ ಚಿತ್ರರಂಗದ ನಟ ಬೇರೆ ಯಾರು ಇಲ್ಲ

  • @immamhattarkal6879
    @immamhattarkal6879 10 месяцев назад

    ❤❤❤❤

  • @kumaraswamykumaraswamykuma3229
    @kumaraswamykumaraswamykuma3229 10 месяцев назад

    👌🏾👌🏾👌🏾👌🏾👌🏾🙏🙏🙏🙏👏👏👏👏👏

  • @aadiLaxmi-x6q
    @aadiLaxmi-x6q 10 месяцев назад

    🙏🙏🙏🙏🙏

  • @madhusk7744
    @madhusk7744 10 месяцев назад

    🙏

  • @DadaDadu-ro7ll
    @DadaDadu-ro7ll 10 месяцев назад

    ❤😊

  • @praveenhk7487
    @praveenhk7487 10 месяцев назад

    good good good

  • @Chakravarthy1947
    @Chakravarthy1947 10 месяцев назад +1

    S.L. ಭೈರಪ್ಪ ಅವರ ಸಂದರ್ಶನ ಮಾಡಿ

  • @so.shetty
    @so.shetty 10 месяцев назад

    I want this voice giving job

  • @sowmyak9049
    @sowmyak9049 10 месяцев назад

    That's my school 😊

  • @santoshsa7540
    @santoshsa7540 10 месяцев назад

    Great Achievement

  • @laxmin1992
    @laxmin1992 10 месяцев назад

    @KalamadhyamaRUclips 5 ಲಕ್ಷ views ಅಂದ್ರೆ ಗಂಟೆಗೆ 1 million ಅಲ್ಲಾ sir 😂

  • @vinaykumarhs4685
    @vinaykumarhs4685 10 месяцев назад +4

    ಆಸ್ತಿ ಹೋಯಿತು ಎಂದು ಸುಮ್ಮನೆ thumb nail hakidira... Sarina..?

  • @vineen1096
    @vineen1096 10 месяцев назад

    Good people are always kept in pain by god ,dont know y

  • @jayashreekulkarni6702
    @jayashreekulkarni6702 10 месяцев назад +2

    He is keep telling mother tongue is Kannada, why are you repeating same qtn??

  • @lalithasrinivas1218
    @lalithasrinivas1218 10 месяцев назад

    Hindi to kannada traslator name please

  • @ushadevi7165
    @ushadevi7165 10 месяцев назад

    Even know also come America do ms what you like the subject you will get good future in any country even in uk your subject has somany chance these days in uk so many jobs there, they are calling ,their are providing flight charges but when you’re selecting think twice ask so many people giving good advice what is good for your future and your safety how go through and everything don’t waste your knowledge & time in field you are not getting good money and for your children get good education because everything is costly in India at in uk,and US good free education until 12th grade try

  • @ushadevi7165
    @ushadevi7165 10 месяцев назад +1

    If you come here you will get private teaching classes for your dance field here is more money you’ll do both your jobs

  • @vishwasgowda2244
    @vishwasgowda2244 10 месяцев назад

    Don't add only money thumbnail to gain views

  • @kusumasn7242
    @kusumasn7242 10 месяцев назад

    Drama andare Shakespeare!

  • @kulakulagundi
    @kulakulagundi 10 месяцев назад

    Really great voice

  • @prabhagireesh8989
    @prabhagireesh8989 10 месяцев назад

    🙏

  • @ThippeshThippy-sp8gk
    @ThippeshThippy-sp8gk 10 месяцев назад

    ❤❤

  • @KrushiPremi
    @KrushiPremi 10 месяцев назад

    ❤❤

  • @GeethaV-h1j
    @GeethaV-h1j 10 месяцев назад

    ❤❤❤❤

  • @leelabalachandra5233
    @leelabalachandra5233 10 месяцев назад

    🎉🎉

  • @cmsanthosh53
    @cmsanthosh53 10 месяцев назад

  • @Kalaudyama
    @Kalaudyama 10 месяцев назад

    ❤❤❤❤❤

  • @raghunk3280
    @raghunk3280 9 месяцев назад

    ❤❤❤❤❤