ಸದ್ಗುರುಗಳು ಯೂಟ್ಯೂಬ್‌ಗಷ್ಟೇ ಸೀಮಿತವೇ? ಮುಂದೇನು? | Beyond Youtube | Next Step | Sadhguru Kannada

Поделиться
HTML-код
  • Опубликовано: 7 сен 2024
  • ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದಲ್ಲಿ ಅರ್ಪಿಸಲಾಗುವ 21 ನಿಮಿಷಗಳ ಶಕ್ತಿಯುತ ಯೋಗಪ್ರಕ್ರಿಯೆಯಾದ ಶಾಂಭವಿ ಮಹಾಮುದ್ರಾ ಕ್ರಿಯಾದ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ. ಈ ಕ್ರಿಯೆಯ ಉದ್ದೇಶ ಎಲ್ಲಾ ಹಂತಗಳಲ್ಲೂ ನೀವೇ ನಿಮ್ಮ ಜೀವನದ ಸೂತ್ರಧಾರರಾಗುವಂತೆ ಮಾಡುವುದು. ನಿಮ್ಮ ಮಾನಸಿಕ ಸ್ವಾಸ್ಥ್ಯ ಮತ್ತು ದೈಹಿಕ ಯೋಗಕ್ಷೇಮವನ್ನು ವರ್ಧಿಸುವುದೆಂದು ವೈಜ್ಞಾನಿಕವಾಗಿ ಸಾಬೀತಾಗಿರುವ ಶಾಂಭವಿ ಮಹಾಮುದ್ರಾ ಕ್ರಿಯಾವನ್ನು ಕಲಿಯಿರಿ. ನಿಮ್ಮ ಜೀವನವನ್ನು ರೂಪಾಂತರಿಸಿಕೊಳ್ಳಲು ಏಳು ಮೆಟ್ಟಿಲುಗಳು - ಸದ್ಗುರುಗಳೊಂದಿಗೆ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮ.
    #innerengineering #kannada #yoga
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    English video: • Sadhguru Beyond YouTub...

Комментарии • 18

  • @user-wh1xj5gh2r
    @user-wh1xj5gh2r 2 месяца назад +2

    ದೇವ್ರು..❤❤❤🙏🙏🙏
    ನಿಮ್ಮ ಮಾತುಗಳು ಕೇಳೋಕೆ
    ಉತ್ಸುಕವಾ ಗಿದೀವಿ..🎉🎉

  • @mahadevappabelagali5087
    @mahadevappabelagali5087 2 месяца назад +4

    🌹🙏🏿👌🏿💞❤️♥️♥️🌹🌹🌹🌹🌹ಜ್ಞಾನ ಜ್ಯೋತಿ ಬೆಳಗಲಿ

  • @ShreyasDv-tz6lj
    @ShreyasDv-tz6lj 2 месяца назад +4

    🙏🙏🙏🙏🙏🙏🙏🙏

  • @nalinichouta-jw1tt
    @nalinichouta-jw1tt 2 месяца назад

    V.v.healpful truth🙏

  • @shreyas---
    @shreyas--- 2 месяца назад

    🙏🙏🙏🙏🙏🙏

  • @ravikumarakabaddifan4065
    @ravikumarakabaddifan4065 2 месяца назад

    🎉🎉🎉🎉🎉

  • @nagarathnam1118
    @nagarathnam1118 2 месяца назад

    ❤❤❤🎉🎉

  • @srinivasramaiah3088
    @srinivasramaiah3088 2 месяца назад +2

    Sri Sadguru speech ur says it's dubbed in kannada, sriji is from Mysore, and a great kanndiga
    What is the meaning of word, dubbed, he himself or something one else.
    Asa Great follower of him request to know truth of it

  • @user-us2gt6pj3w
    @user-us2gt6pj3w 2 месяца назад

    🎉🎉❤❤🎉🎉dannyosmi ji

  • @user-je3rh9hp6t
    @user-je3rh9hp6t 2 месяца назад

    ❤❤❤❤

  • @luckylakshmi591
    @luckylakshmi591 2 месяца назад

    🙏🌹🙏💖

  • @devarajkadipontgi
    @devarajkadipontgi 2 месяца назад +1

    Sadhguru❤
    Naanu Isha poundation nalliddene
    Hege shambhavi maha mudra madali?
    Pls reply Kannada RUclips valenteers ❤️🙏

    • @hanurenurenu5399
      @hanurenurenu5399 2 месяца назад

      ruclips.net/video/JSDY4TqVt6A/видео.htmlsi=oPWtu6TnwdzXH6Ex

  • @bookloverblogs
    @bookloverblogs 2 месяца назад

    No relation between title and content...??

  • @Chethan1990
    @Chethan1990 2 месяца назад

    🤍

  • @nageshalvekodi6538
    @nageshalvekodi6538 2 месяца назад

    ❤❤❤

  • @user-ub4nc1om7x
    @user-ub4nc1om7x 2 месяца назад

    ❤❤❤❤❤