ʻಬಾಯಿ ತೆರೆದು ಕೂತಿದ್ದಾರೆ! | How Bengaluru Became Tech City | Private jobs quota | Masth Magaa | Amar

Поделиться
HTML-код
  • Опубликовано: 19 окт 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Karnataka #Benaglore #Privatejobs #Quota #localsbill #KarnatakaGovernment #MasthMagaa #AmarPrasad

Комментарии • 354

  • @MasthMagaa
    @MasthMagaa  3 месяца назад +3

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sharathkumarmr5733
    @sharathkumarmr5733 3 месяца назад +51

    Karnataka should increase skill development programs

  • @user-ct1zk3bo1k
    @user-ct1zk3bo1k 3 месяца назад +55

    ನಮ್ಮ ಕುಮಾರಸ್ವಾಮಿ ಹೆಚ್ಚು ಕೈಗಾರಿಕೆಗಳು ತರಬೇಕು ಕರ್ನಾಟಕಕ್ಕೆ🙏🙏🙏

  • @user-ct1zk3bo1k
    @user-ct1zk3bo1k 3 месяца назад +57

    IT company ಗಳು ರಾಜ್ಯದ ಬೆರೆ ಜೆಲ್ಲೆಗಳಲ್ಲು ಸ್ಥಾಪನೆ ಆಗಲಿ

    • @kishan8891
      @kishan8891 3 месяца назад

      😭

    • @RiseVibeAcademy
      @RiseVibeAcademy 3 месяца назад +1

      Difficult Sir other cities don’t have this infrastructure and being talent will be a challenge locals might want to relocate but not others
      Bangalore now has attraction like Bombay at least for IT and because of that other businesses

  • @sureshkumarhr9344
    @sureshkumarhr9344 3 месяца назад +14

    ಅಮರ್ ಸರ್,
    ನನಗೆ ಪೀಣ್ಯ ABB COMPANY ಲೀ ಕೆಲಸ ಮಾಡಲು ಅವಕಾಶ ಸಿಕ್ಕರೂ,ನನಗೆ ಹಿಂದಿ ಇಂಗ್ಲಿಷ್ ಭಾಷೆ ಚೆನ್ನಾಗಿ ಬರುವುದಿಲ್ಲ ಅಂಥ ಕೆಲಸವೇ ಕೊಡಲಿಲ್ಲ, ಮ್ಯಾನೇಜ್ಮೆಂಟ್,
    ಆಮೇಲೆ ನಾನು ಇವಾಗ ಒಂದು ಕೆಫೆ ರನ್ ಮಾಡ್ತಿದೀನಿ, 3 ಮೆಂಬರ್ಸ್ ಗೆ ಕೆಲಸ ಕೊಟ್ಟಿದ್ದೀನಿ 😅

    • @user-ct1zk3bo1k
      @user-ct1zk3bo1k 3 месяца назад +1

      💯💯

    • @Kasturikannada101
      @Kasturikannada101 3 месяца назад

      ಯಾಕೆ ಕನ್ನಡದವನಿಗೆ ಹಿಂದಿ ಗೊತ್ತಿರ ಬೇಕು. ಇದು ಸೌತ್ ಇಂಡಿಯಾ,ಕರ್ನಾಟಕ. ಕನ್ನಡ ಮತ್ತು english ಗೊತ್ತಿದರೆ ಸಾಕು

    • @surendrasurendra612
      @surendrasurendra612 2 месяца назад

      You are great

  • @RajaRaja-md4lu
    @RajaRaja-md4lu 2 месяца назад +2

    Kannadigaru beledre saaku. Bere yenadru parvagilla. Namma kannadigaru yella ondaagabeku.💛❤️

  • @kirankumar9820
    @kirankumar9820 3 месяца назад +93

    ಕೌಶಲ್ಯ ಅಭಿವೃದ್ಧಿ ಮಾಡಲಿ ಸರ್ಕಾರ ಮೊದಲು😢

    • @prsgou777
      @prsgou777 3 месяца назад +1

      Bjp vote2hakbeku

    • @sumackm6206
      @sumackm6206 3 месяца назад

      IT companies ಬಂದ ಮೇಲೆ, Bangalore expand ಆಯಿತು... ಹೊಸ extended areas ಅಲ್ಲಿ ಕನ್ನಡ ದವರೆ ಇಲ್ಲ .... Real-estate Builders ದೊಡ್ಡ ದೊಡ್ಡ apartment and society build ಮಾಡಿದ್ದಾರೆ...ಅದರಲ್ಲಿ ಎಲ್ಲಾ ಹೊರರಾಜ್ಯ ಜನರೇ ಇರೋದು... ಇಗೆ ಆಗ್ತಾ ಹೋದರೆ, Bangalore Alli ಕನ್ನಡದವರು minorities ಆಗಿಬಿಡ್ತಾರೆ... Bangalore ಇರೋ IT companies ಗಳು, college campus interview ಅಲ್ಲಿ ಕನ್ನಡದವರಿಗಿಂತ ಜಾಸ್ತಿ ತಮಿಳ್,ತೆಲುಗು, UP ,Biharis ge select ಮಾಡ್ತಾ ಇದ್ದಾರೆ.. ಕರ್ನಾಟಕದಲ್ಲಿ ಎಷ್ಟೊಂದು ಇಂಜಿನಿಯರಿಂಗ್ colleges (218)ಇದೆ.. ಕರ್ನಾಟಕ ಕಾಲೇಜ್ students na select ಮಾಡೋ ಬದಲು, ಬೇರೆ ರಾಜ್ಯದ ಕಾಲೇಜ್ students ಗೆ select ಮಾಡಿ job ಕೊಡ್ತಾ ಇದ್ದಾರೆ... ಕರ್ನಾಟಕದಲ್ಲಿ ಇಂಜಿನಿಯರ್ಸ್ ಏನು ಬರ ಇಲ್ಲ... ಆದ್ರೂ ಬೇಕು ಬೇಕು ಅಂತಾನೆ ಹಿಂದಿ ಅವ್ರಿಗೆ importance ಕೊಡ್ತಾ ಇದ್ದಾವೆ IT company ಗಳು... I am a software engineer,I know the fact...ಹೊರ ರಾಜ್ಯ ದವರು ಕೆಲಸಕ್ಕೆ ಅಂತ ಬಂದು ಇಲ್ಲೇ settle ಆಗ್ತಾ ಇದ್ದಾರೆ...ಆಮೇಲೆ ಅವ್ರು ಕನ್ನಡದವರು ನಾ ಕೀಳಾಗಿ ಕಾಣೋದು ಬೇರೆ... ಕನ್ನಡ ನಾಡಿನ ನೆಲ, ಜಲ, ಎಲ್ಲಾನೂ ಕನ್ನಡಿಗರಿಗೆ ಸೇರ್ಬೇಕು

    • @sumackm6206
      @sumackm6206 3 месяца назад

      ​@@prsgou777IT companies ಬಂದ ಮೇಲೆ, Bangalore expand ಆಯಿತು... ಹೊಸ extended areas ಅಲ್ಲಿ ಕನ್ನಡ ದವರೆ ಇಲ್ಲ .... Real-estate Builders ದೊಡ್ಡ ದೊಡ್ಡ apartment and society build ಮಾಡಿದ್ದಾರೆ...ಅದರಲ್ಲಿ ಎಲ್ಲಾ ಹೊರರಾಜ್ಯ ಜನರೇ ಇರೋದು... ಇಗೆ ಆಗ್ತಾ ಹೋದರೆ, Bangalore Alli ಕನ್ನಡದವರು minorities ಆಗಿಬಿಡ್ತಾರೆ... Bangalore ಇರೋ IT companies ಗಳು, college campus interview ಅಲ್ಲಿ ಕನ್ನಡದವರಿಗಿಂತ ಜಾಸ್ತಿ ತಮಿಳ್,ತೆಲುಗು, UP ,Biharis ge select ಮಾಡ್ತಾ ಇದ್ದಾರೆ.. ಕರ್ನಾಟಕದಲ್ಲಿ ಎಷ್ಟೊಂದು ಇಂಜಿನಿಯರಿಂಗ್ colleges (218)ಇದೆ.. ಕರ್ನಾಟಕ ಕಾಲೇಜ್ students na select ಮಾಡೋ ಬದಲು, ಬೇರೆ ರಾಜ್ಯದ ಕಾಲೇಜ್ students ಗೆ select ಮಾಡಿ job ಕೊಡ್ತಾ ಇದ್ದಾರೆ.. ಕರ್ನಾಟಕದಲ್ಲಿ ಇಂಜಿನಿಯರ್ಸ್ ಏನು ಬರ ಇಲ್ಲ... ಆದ್ರೂ ಬೇಕು ಬೇಕು ಅಂತಾನೆ ಹಿಂದಿ ಅವ್ರಿಗೆ importance ಕೊಡ್ತಾ ಇದ್ದಾವೆ IT company ಗಳು.. I am a software engineer,I know the fact..ಹೊರ ರಾಜ್ಯ ದವರು ಕೆಲಸಕ್ಕೆ ಅಂತ ಬಂದು ಇಲ್ಲೇ settle ಆಗ್ತಾ ಇದ್ದಾರೆ..ಆಮೇಲೆ ಅವ್ರು ಕನ್ನಡದವರು ನಾ ಕೀಳಾಗಿ ಕಾಣೋದು ಬೇರೆ... ಕನ್ನಡ ನಾಡಿನ ನೆಲ, ಜಲ, ಎಲ್ಲಾನೂ ಕನ್ನಡಿಗರಿಗೆ ಸೇರ್ಬೇಕು

    • @manjum5941
      @manjum5941 3 месяца назад +2

      Skill development you mean ?

    • @arunkumardn6624
      @arunkumardn6624 3 месяца назад

      Non kannadigas
      Skillful and genius ah?

  • @madappa987mm
    @madappa987mm 3 месяца назад +7

    ನಿಮ್ಮ ವಿವರಣೆ ತುಂಬಾ ಚನ್ನಾಗಿದೆ, ಹಾಗಂತ ನಾವು ಕನ್ನಡಿಗರ ಸ್ವಾಭಿಮಾನವನ್ನು ಮರೆತು ಬದುಕ ಬೇಕೇ ?? ಸ್ವಲ್ಪ ಕಂಪನಿಗಳು ಹೋದರೆ ಹೋಗಲಿ ಬಿಡಿ, ಏನು ಆಗೋದಿಲ್ಲಾ , ಇಲ್ಲಿನ ನೆಲ ಜಲ ರಸ್ತೆ ಎಲ್ಲಾ ಬೇಕು ಆದ್ರ ಕನ್ನಡ ಬೇಡ , ಕನ್ನಡಿಗರು ಎಲ್ಲಿಗೆ ಹೋಗಬೇಕು ??

    • @Kasturikannada101
      @Kasturikannada101 3 месяца назад

      Yes. North Indians ಆಗಲೇ dabalikke shuru ಮಾಡಿದ್ದಾರೆ. ಎಲ್ಲಿ ನೋಡಿದರೂ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದವರು ಹಂಗೆ ಹಿಂಗೆ ಅಂತ. ನಮಗೆ ಹಿಂದಿ ಮಾತಾಡಿ ನಮಗೆ ಕನ್ನಡ ಬರಲ್ಲ ಅಂತಾರೆ.ನಾವು ಬೆಂಗಳೂರಲ್ಲೇ ಹಿಂದಿ ಮಾತಾಡಿದರೆ ಎಲ್ಲಿ ಕನ್ನಡ ಮಾತಾಡೋದು. ದೆಹಲಿಯಲ್ಲಿ ಕನ್ನಡ ಮಾತಾಡೋಕಾಗೊತ್ತ.ಬರೀ ಪ್ರಾಫಿಟ್ ಮತ್ತು ಬಿಸಿನೆಸ್ ನೋಡಿದರೆ ಕನ್ನಡ ಮತ್ತು Bangalore ಗತಿ ಏನು

  • @LaavyaN
    @LaavyaN 3 месяца назад +11

    4:08 ಕರ್ನಾಟಕ ದಲ್ಲಿ ತಲಾ ಆದಾಯ ಕನ್ನಡಿಗರ ಆದಾಯ ಕಿಂತ ಹಿಂದಿ, ತಮಿಳರ ಆದಾಯವೇ ಹೆಚ್ಚಿದೆ.
    ನಮ್ಮ ಕಂಪನಿ ಗಳಲ್ಲಿ ನಮಗೆ ಒಳ್ಳೆ ಕೆಲಸ ಇಲ್ಲ, ಕರ್ನಾಟಕ ದಲ್ಲಿ ಕನ್ನಡ ಮೀಡಿಯಂ ಓಡಿದಿವಿ ಅಂತ ಹಳ್ಳಿ ಹುಡುಗರಿಗೆ ಇಂಗ್ಲಿಷ್ ಬರಲ್ಲ ಅಂತ ನಮಗೆ ಒಳ್ಳೆ ಸಂಬಳ ಒಳ್ಳೆ ಕೆಲಸ ಸಿಕ್ತಾ ಇಲ್ಲ...
    ನಾವು ನು ಬಿಪಿಒ ಗಳನ್ನು ಹುಡ್ಕೋ ಬೇಕು 13000 ಗೆ ಪರ್ ತಿಂಗಳು, ಇಲ್ಲಿ ರೆಂಟ್ ಕಟ್ಟಿ ಹೇಗೆ ಜೀವನ ಮಾಡೋದು

    • @siddharthsid4660
      @siddharthsid4660 3 месяца назад

      Yaru kannada medium alli odhi degree madidaro avrige fluent agi english baralla hagagi olle salary job sigalla communication skill illa antha reject madthare including nanu kuda kannada medium alli odhi degree bca madidini nangu heluvstu fast agi hifi English baralla manage madthini aste but aptitude test alli thumbs jana fail agthare adikke namage interview pass agalla dodd dodd company alli idu nanna experience

  • @trendingtopics2273
    @trendingtopics2273 3 месяца назад +18

    Why Only Bangalore? Karnataka govt shud establish in Hubli, dharwad, Mangalore, Udupi, shimoga, belgaum, Sirsi Haveri

    • @satishhosalli2131
      @satishhosalli2131 3 месяца назад +1

      Edappa appanguttid matu Andre well said

    • @rajivputhran4279
      @rajivputhran4279 2 месяца назад

      ಕೇವಲ ಬೆಂಗಳೂರು ಮಾತ್ರ ಬೆಳೆದರೆ ಸಾಲದು, ರಾಜ್ಯದ ಬೇರೆ ಬೇರೆ ನಗರಗಳೂ ಬೆಳೆಯಬೇಕು.ಈ ದಿಸೆಯಲ್ಲಿ ಪ್ರಯತ್ನಗಳು ಮಾಡಿದರೆ ಇನ್ನೂ ಉತ್ತಮ.

  • @sridharsanjeev3050
    @sridharsanjeev3050 3 месяца назад +163

    "ದಲಿತರ ದುಡ್ಡು ನುಂಗೋದ್ರಲ್ಲಿ, ಭೂಮಿ ಕದಿಯೋದ್ರಲ್ಲಿ ಮಜಾವಾದಿ ಫುಲ್ ಬ್ಯುಸಿ😂😂

    • @rakeshkoppadkannadiga6001
      @rakeshkoppadkannadiga6001 3 месяца назад +13

      Sidramulla khan

    • @nnp901
      @nnp901 3 месяца назад +5

      😂

    • @manjunathavsmanjunathavs3829
      @manjunathavsmanjunathavs3829 3 месяца назад

      ​@@rakeshkoppadkannadiga6001ಸೈಯದ್ ರೆಹಮತುಲ್ಲಾ ಖಾನ್😂😂😂😂😂

    • @kwondo_22_mars
      @kwondo_22_mars 3 месяца назад +4

      Innu caste system ah ? Janagalagi neevu naavu correct aagbeku first. Ella kade caste mention maadodu bidi.

    • @ಮಂಜುಎನ್
      @ಮಂಜುಎನ್ 3 месяца назад

      ಮೊದಲು ನುಂಗಿದ್ದ ಬ್ಲೂಜೆಪಿಯ ಗೋವಿಂದ ಕಾರಜೋಳ

  • @curiosityideaunlimited2779
    @curiosityideaunlimited2779 3 месяца назад +61

    ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕಾಗಿದೆ. ಬೆಂಗಳೂರಿನ ರಿತಿಯಾ ವಾತಾವರಣ ಬೆಳಗಾವಿಯಲ್ಲಿದೆ. Goa ಹತ್ತಿರದಲ್ಲಿದೆ.... this is win -win situation............

    • @hi_akh_62
      @hi_akh_62 3 месяца назад +5

      Yes Belgaum needs international air port ,it is Karnataka's first air port , Some software companies has to be established in this area .

    • @manjunathbelagavihuduga9749
      @manjunathbelagavihuduga9749 3 месяца назад +1

      Yess 👍👍👍

    • @vijiviji3606
      @vijiviji3606 3 месяца назад +1

      S madli

    • @sureshshindhe502
      @sureshshindhe502 3 месяца назад +1

      Yes

    • @dscreation3219
      @dscreation3219 3 месяца назад

      ಬೆಳಗಾವಿ 2ನೇ ರಾಜಧಾನಿ ಅಂತ ಘೋಷಣೆ ಮಾಡಿದ್ದಾರೆ ಅಷ್ಟೇ ಅದಕ್ಕೆ ತಕ್ಕ ಹಾಗೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಸರ್ಕಾರ ಬೆಂಗಳೂರು ಬಿಟ್ಟು ಬೇರೆ ಯಾವ ನಗರಗಳನ್ನು ಬೆಳೆಸೊದಿಲ್ಲ....

  • @divakarabedrody7641
    @divakarabedrody7641 3 месяца назад +42

    ಬೆಳೆದಿದೆ ಅಂದ್ರೆ ಏನು?? ಯಾವ ಅರ್ಥದಲ್ಲಿ ಬೆಳೆದಿದ್ರೆ ಯಾಕೆ ಒಳ್ಳೆ ರೋಡ್ ಇಲ್ಲ ಕಸ ವಿಲೇವಾರಿ ಸರಿ ಇಲ್ಲ ಸ್ಲಮ್ ಗಲೀಜು ಗಬ್ಬು ನಾರೋ ಏರಿಯಾಗಳು ಒಂದಾ ಎರಡಾ...ನಾಲ್ಕು ಕಟ್ಟಡ ಹತ್ತು ಜನರಿಗೆ ಕೆಲ್ಸಾ ಕೊಟ್ರೆ ಅಭಿವೃದ್ಧಿಯ ನಿಮ್ಮ ಲೆಕ್ಕದಲ್ಲಿ....

    • @PrashanthChandu-n8m
      @PrashanthChandu-n8m 3 месяца назад +1

      Yes Your Right

    • @gururajmoger8649
      @gururajmoger8649 3 месяца назад

      Howdu maraya.. slum na clean madsidre chennagiro transport system madbahudu

    • @sumackm6206
      @sumackm6206 3 месяца назад

      IT companies ಬಂದ ಮೇಲೆ, Bangalore expand ಆಯಿತು... ಹೊಸ extended areas ಅಲ್ಲಿ ಕನ್ನಡ ದವರೆ ಇಲ್ಲ .... Real-estate Builders ದೊಡ್ಡ ದೊಡ್ಡ apartment and society build ಮಾಡಿದ್ದಾರೆ...ಅದರಲ್ಲಿ ಎಲ್ಲಾ ಹೊರರಾಜ್ಯ ಜನರೇ ಇರೋದು... ಇಗೆ ಆಗ್ತಾ ಹೋದರೆ, Bangalore Alli ಕನ್ನಡದವರು minorities ಆಗಿಬಿಡ್ತಾರೆ... Bangalore ಇರೋ IT companies ಗಳು, college campus interview ಅಲ್ಲಿ ಕನ್ನಡದವರಿಗಿಂತ ಜಾಸ್ತಿ ತಮಿಳ್,ತೆಲುಗು, UP ,Biharis ge select ಮಾಡ್ತಾ ಇದ್ದಾರೆ.. ಕರ್ನಾಟಕದಲ್ಲಿ ಎಷ್ಟೊಂದು ಇಂಜಿನಿಯರಿಂಗ್ colleges (218)ಇದೆ.. ಕರ್ನಾಟಕ ಕಾಲೇಜ್ students na select ಮಾಡೋ ಬದಲು, ಬೇರೆ ರಾಜ್ಯದ ಕಾಲೇಜ್ students ಗೆ select ಮಾಡಿ job ಕೊಡ್ತಾ ಇದ್ದಾರೆ... ಕರ್ನಾಟಕದಲ್ಲಿ ಇಂಜಿನಿಯರ್ಸ್ ಏನು ಬರ ಇಲ್ಲ... ಆದ್ರೂ ಬೇಕು ಬೇಕು ಅಂತಾನೆ ಹಿಂದಿ ಅವ್ರಿಗೆ importance ಕೊಡ್ತಾ ಇದ್ದಾವೆ IT company ಗಳು... I am a software engineer,I know the fact...ಹೊರ ರಾಜ್ಯ ದವರು ಕೆಲಸಕ್ಕೆ ಅಂತ ಬಂದು ಇಲ್ಲೇ settle ಆಗ್ತಾ ಇದ್ದಾರೆ...ಆಮೇಲೆ ಅವ್ರು ಕನ್ನಡದವರು ನಾ ಕೀಳಾಗಿ ಕಾಣೋದು ಬೇರೆ... ಕನ್ನಡ ನಾಡಿನ ನೆಲ, ಜಲ, ಎಲ್ಲಾನೂ ಕನ್ನಡಿಗರಿಗೆ ಸೇರ್ಬೇಕು

    • @sumackm6206
      @sumackm6206 3 месяца назад

      IT companies ಬಂದ ಮೇಲೆ, Bangalore expand ಆಯಿತು... ಹೊಸ extended areas ಅಲ್ಲಿ ಕನ್ನಡ ದವರೆ ಇಲ್ಲ .... Real-estate Builders ದೊಡ್ಡ ದೊಡ್ಡ apartment and society build ಮಾಡಿದ್ದಾರೆ...ಅದರಲ್ಲಿ ಎಲ್ಲಾ ಹೊರರಾಜ್ಯ ಜನರೇ ಇರೋದು... ಇಗೆ ಆಗ್ತಾ ಹೋದರೆ, Bangalore Alli ಕನ್ನಡದವರು minorities ಆಗಿಬಿಡ್ತಾರೆ... Bangalore ಇರೋ IT companies ಗಳು, college campus interview ಅಲ್ಲಿ ಕನ್ನಡದವರಿಗಿಂತ ಜಾಸ್ತಿ ತಮಿಳ್,ತೆಲುಗು, UP ,Biharis ge select ಮಾಡ್ತಾ ಇದ್ದಾರೆ.. ಕರ್ನಾಟಕದಲ್ಲಿ ಎಷ್ಟೊಂದು ಇಂಜಿನಿಯರಿಂಗ್ colleges (218)ಇದೆ.. ಕರ್ನಾಟಕ ಕಾಲೇಜ್ students na select ಮಾಡೋ ಬದಲು, ಬೇರೆ ರಾಜ್ಯದ ಕಾಲೇಜ್ students ಗೆ select ಮಾಡಿ job ಕೊಡ್ತಾ ಇದ್ದಾರೆ... ಕರ್ನಾಟಕದಲ್ಲಿ ಇಂಜಿನಿಯರ್ಸ್ ಏನು ಬರ ಇಲ್ಲ... ಆದ್ರೂ ಬೇಕು ಬೇಕು ಅಂತಾನೆ ಹಿಂದಿ ಅವ್ರಿಗೆ importance ಕೊಡ್ತಾ ಇದ್ದಾವೆ IT company ಗಳು... I am a software engineer,I know the fact...ಹೊರ ರಾಜ್ಯ ದವರು ಕೆಲಸಕ್ಕೆ ಅಂತ ಬಂದು ಇಲ್ಲೇ settle ಆಗ್ತಾ ಇದ್ದಾರೆ...ಆಮೇಲೆ ಅವ್ರು ಕನ್ನಡದವರು ನಾ ಕೀಳಾಗಿ ಕಾಣೋದು ಬೇರೆ.. ಕನ್ನಡ ನಾಡಿನ ನೆಲ, ಜಲ, ಎಲ್ಲಾನೂ ಕನ್ನಡಿಗರಿಗೆ ಸೇರ್ಬೇಕು

    • @jyotikrishnanj2604
      @jyotikrishnanj2604 3 месяца назад +1

      Govt na keli. Hsm BBMP election madi esht divsa aytu. Scam ella cover madoke we reservation aata adtidare.
      Avrgu gottu idu work agalla matte unconstitutional ide anta

  • @RX-Ani
    @RX-Ani 3 месяца назад +34

    Edhella MUDA and valmiki scams divert maado vichara ashte

  • @adarshns44
    @adarshns44 3 месяца назад +3

    Big salute for s m krishna❤

  • @RX-Ani
    @RX-Ani 3 месяца назад +30

    If we make mistakes now our kids will have to go to other states looking for jobs

    • @universalmonk1074
      @universalmonk1074 3 месяца назад +4

      talent idre yel bekadru kelsa sigutte

    • @adhimogaveer7204
      @adhimogaveer7204 3 месяца назад

      ​@@universalmonk1074Ade kelsa sigoke Company edre matra

    • @pramodkt5126
      @pramodkt5126 3 месяца назад +2

      ​@@universalmonk1074 Adne guru heltirodu, talent itkondu, bere kade hogbekaagute anta. Bangalore alli companies kaali aadre ade gati😢

    • @universalmonk1074
      @universalmonk1074 3 месяца назад

      @@pramodkt5126 sorry brother misunderstoodf context

  • @PrajwalR-sz1rg
    @PrajwalR-sz1rg 2 месяца назад +1

    Andhra Pradesh ❤❤❤ ನಮ್ಮ ತುಮಕೂರು ಜಿಲ್ಲೆ ❤❤❤❤2025

  • @venungowda5051
    @venungowda5051 3 месяца назад +17

    I love Bangalore ❤❤❤

  • @Superherokarthik
    @Superherokarthik 3 месяца назад +7

    Govt of Karnataka should concentrate on giving training and developing industrial demand skills otherwise there's no job for our own people!

    • @sumackm6206
      @sumackm6206 3 месяца назад

      IT companies ಬಂದ ಮೇಲೆ, Bangalore expand ಆಯಿತು... ಹೊಸ extended areas ಅಲ್ಲಿ ಕನ್ನಡ ದವರೆ ಇಲ್ಲ .... Real-estate Builders ದೊಡ್ಡ ದೊಡ್ಡ apartment and society build ಮಾಡಿದ್ದಾರೆ...ಅದರಲ್ಲಿ ಎಲ್ಲಾ ಹೊರರಾಜ್ಯ ಜನರೇ ಇರೋದು... ಇಗೆ ಆಗ್ತಾ ಹೋದರೆ, Bangalore Alli ಕನ್ನಡದವರು minorities ಆಗಿಬಿಡ್ತಾರೆ... Bangalore ಇರೋ IT companies ಗಳು, college campus interview ಅಲ್ಲಿ ಕನ್ನಡದವರಿಗಿಂತ ಜಾಸ್ತಿ ತಮಿಳ್,ತೆಲುಗು, UP ,Biharis ge select ಮಾಡ್ತಾ ಇದ್ದಾರೆ.. ಕರ್ನಾಟಕದಲ್ಲಿ ಎಷ್ಟೊಂದು ಇಂಜಿನಿಯರಿಂಗ್ colleges (218)ಇದೆ.. ಕರ್ನಾಟಕ ಕಾಲೇಜ್ students na select ಮಾಡೋ ಬದಲು, ಬೇರೆ ರಾಜ್ಯದ ಕಾಲೇಜ್ students ಗೆ select ಮಾಡಿ job ಕೊಡ್ತಾ ಇದ್ದಾರೆ.. ಕರ್ನಾಟಕದಲ್ಲಿ ಇಂಜಿನಿಯರ್ಸ್ ಏನು ಬರ ಇಲ್ಲ... ಆದ್ರೂ ಬೇಕು ಬೇಕು ಅಂತಾನೆ ಹಿಂದಿ ಅವ್ರಿಗೆ importance ಕೊಡ್ತಾ ಇದ್ದಾವೆ IT company ಗಳು.. I am a software engineer,I know the fact..ಹೊರ ರಾಜ್ಯ ದವರು ಕೆಲಸಕ್ಕೆ ಅಂತ ಬಂದು ಇಲ್ಲೇ settle ಆಗ್ತಾ ಇದ್ದಾರೆ..ಆಮೇಲೆ ಅವ್ರು ಕನ್ನಡದವರು ನಾ ಕೀಳಾಗಿ ಕಾಣೋದು ಬೇರೆ... ಕನ್ನಡ ನಾಡಿನ ನೆಲ, ಜಲ, ಎಲ್ಲಾನೂ ಕನ್ನಡಿಗರಿಗೆ ಸೇರ್ಬೇಕು

  • @SakathMagaa7
    @SakathMagaa7 3 месяца назад +3

    ಅದಕ್ಕೆ ಪರಿಯಾಯ ಮಾರ್ಗವಾಗಿ ಹೆಚ್ಚಿನ ಕೌಶಲ್ಯ ಕಲಿಕೆ ವಿದ್ಯೆ ಹೊಂದಿದಲ್ಲಿ ಕನ್ನಡಿಗರು ಇಡೀ ವಿಶ್ವದೆಳ್ಳೆಡೆ ಬದುಕ ಬಹುದು..., ✊🔥 ನಮ್ಮ ಕನ್ನಡಿಗರು ಹೆಚ್ಚಿನ ಬುದ್ದಿವಂತಿಕೆಯಿಂದ ಯೋಚಿಸಬೇಕು, ಬದುಕಬೇಕು ಮತ್ತು ಅದರಂತೆ ಬೆಳೆಯಬೇಕು... Thats all what i wish daily for our pride kannadigas...💛♥️..

  • @pramods9171
    @pramods9171 3 месяца назад +9

    CM is still learning the things like fresher😅, One in such high profile job should not be learner he should be a maker like MODI😎

  • @srimanatyouification
    @srimanatyouification 3 месяца назад +4

    We should remember SM Krishna for his contribution towards IT & Infrastructure. The only congress man I like.

  • @ವೀರಕನ್ನಡಿಗ-ಹ8ಞ
    @ವೀರಕನ್ನಡಿಗ-ಹ8ಞ 3 месяца назад +3

    ನಾವು ಕನ್ನಡಿಗರು ಎಷ್ಟು skillfull ಎಷ್ಟು ಒಗಟ್ಟಾಗಿದೆವಿ Quota ಅಂತ ಬಂದ್ರೆ ಮಾತ್ರ ನಾವು ಕನ್ನಡಿಗರು ಈ Global worldಲಿ ನಾವೆಲ್ಲ ನಮ್ ಜಾತಿ ಬಿಟ್ಟು 1 communityಯಾಗಿ ಹೊರಹೊಗ್ಬೇಕು

  • @vinayakavinibc905
    @vinayakavinibc905 3 месяца назад +97

    😢ಹಗರಣಗಳಿಂದ ಸಿದ್ದರಾಮಯ್ಯರವರೆ ನಿಮ್ಮ ಮೇಲಿದ್ದ ಗೌರವ ಕಡಿಮೆ ಆಗಿದೆ

    • @rakeshkoppadkannadiga6001
      @rakeshkoppadkannadiga6001 3 месяца назад +18

      Sidramulla khan

    • @vaayuputhra8025
      @vaayuputhra8025 3 месяца назад +1

      ​@@rcworldkannada4986kannu eddu kurudaraagabedi proof sikkide

    • @saikumarsaikumar8590
      @saikumarsaikumar8590 3 месяца назад +1

      ​@@rcworldkannada4986 ಮುಡಾ ಹಗರಣ ಸುಳ್ಳ ಅವರೇ ಒಪ್ಪಕೊಂಡಿದ್ದಾರೆ

    • @harishaharisha4966
      @harishaharisha4966 3 месяца назад +1

      ​@@rcworldkannada4986ನೀನು ಮುಚ್ಚಲೆ ಏನು ಸಾಚಾ ನನ್ಯ ಮಗ ಅಲ್ಲ ನಿಮ್ಮ ಸಿದ್ದ

    • @adarshverneker3832
      @adarshverneker3832 3 месяца назад

      ​@@rcworldkannada4986estu janara tika bayi mucchistiya..... kalla sidda hod da gantu 😂😂😂

  • @pavankumar-ot1ou
    @pavankumar-ot1ou 3 месяца назад +2

    ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ........... ಹೇಳೋದಕ್ಕೆ ಅಷ್ಟೇ ತುಂಬಾ ಚೆನ್ನಾಗಿದೆಯಾ.

  • @Is_rael1928
    @Is_rael1928 3 месяца назад +202

    RCB ಯಲ್ಲಿ 50% ಮೀಸಲಾತಿ ನಮಗೆ ಕೊಡಿ 😂😂
    ಕೊಹ್ಲಿ ಮಾಕ್ಸಿ ಬೇಡ ನಾವೇ ಆಡೋಣ 😁😁✋

  • @MadhuHV
    @MadhuHV 3 месяца назад +45

    Already, chandra babu naidu has invited the Tech companies to Andhra.

    • @Niwhsayadwog
      @Niwhsayadwog 3 месяца назад +15

      Avrige sariyada capital illa.. Modlu adrana sari madli😂

    • @ShashiKumar-jc2sw
      @ShashiKumar-jc2sw 3 месяца назад +4

      Do you think it's easy to shift ... They need cheap labour aste .

    • @lokeshlokesh699
      @lokeshlokesh699 3 месяца назад

      ಕರೆದ ಮಾತ್ರಕ್ಕೆ ಹೋಗೋಕೆ ಬಂಡವಾಳ ಹಾಕಿ ಹೋಗೋರು ದಡ್ಡರ

    • @kadamba_.
      @kadamba_. 3 месяца назад +3

      Belge news nodilla ansuthe
      Law and order in ap😅

    • @memefunny319
      @memefunny319 3 месяца назад +1

      ​@@Niwhsayadwog en helde guru😂😂😂

  • @sureshshindhe502
    @sureshshindhe502 3 месяца назад +4

    Please look at Uttar Karnataka, bring companies to Belagavi and Hubli. We are fed of Bangalore traffic.

  • @ManjulaHiremath-kv9kl
    @ManjulaHiremath-kv9kl 3 месяца назад +3

    Super suddhi galige nimma matinalli chanda sir .tq🙏

  • @23sprasad
    @23sprasad 3 месяца назад +14

    100% Correct, no need of reservations.

    • @dappisri
      @dappisri 3 месяца назад

      ಕನ್ನಡದಲ್ಲಿ ಬರಿಯರಿ !!! ಎಲ್ಲರಿಗು ಅರ್ಥ ಆಗುತ್ತೆ... Write in Kannada so that kannadigas can read and understand your stand !!

  • @manjunatham7933
    @manjunatham7933 3 месяца назад +2

    We need focus on skill improvement of Karnataka youths, then nothing can stop us...

  • @retrobgmkannada
    @retrobgmkannada 3 месяца назад +4

    Global city ❌ Garden city ✅

  • @shailajas4993
    @shailajas4993 3 месяца назад +2

    Very good Analysis Amar , 🎉keep rocking

  • @naturesnature99
    @naturesnature99 3 месяца назад +3

    Ok sir agree madana idella vishyana adre idella company avru karnataka especially Bengaluru anne yak hudkond bandru heli because of weather,, bere state alle ogi madakke heli avaga swalpa Bengaluru tampagi adru irutte,, Bengaluru alli idre namge karnataka dalli idiva berello yavdo state alli idiva ansutte

  • @Mohamad_ileyaz
    @Mohamad_ileyaz 3 месяца назад +2

    ನಾನು ಒಬ್ಬ ಕನ್ನಡಿಗನಾಗಿ ಇದಕ್ಕೆ ನನ್ನ ತೀವ್ರ ವಿರೋಧ ಇದೆ

  • @dakowshikfamily4699
    @dakowshikfamily4699 3 месяца назад +10

    50% reservation in job in industries / factories in which kannidiga entrepreneurs have invested 100%

    • @nikhiln8101
      @nikhiln8101 3 месяца назад +2

      The private sector works on a skill basis.. it would be a disaster if reservation is imposed there..

    • @nikhiln8101
      @nikhiln8101 3 месяца назад +1

      The private sector works on a skill basis.. it would be a disaster to impose reservations there.. it's not a matter of emotion, it's a matter of economy and open market..

  • @hckantihck3428
    @hckantihck3428 3 месяца назад +27

    ಕನ್ನಡ ಮಾದ್ಯಮ ದಲ್ಲಿ ಓದಿದವರಿಗೆ gov job ನೀಡಿ....

  • @rakeshkoppadkannadiga6001
    @rakeshkoppadkannadiga6001 3 месяца назад +3

    This Is Talent Duniya

  • @2AG19EC02_Somesh_Somannavar
    @2AG19EC02_Somesh_Somannavar 3 месяца назад +3

    Very useful information ❤❤❤

  • @rakimn
    @rakimn 3 месяца назад +8

    ಹಗರಣಗಳ ಸರಮಾಲೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಸಿದ್ದು ಮಾಡ್ತಿರೋ ಗಿಮಿಕ್ ಇದು😂😂

  • @astar6582
    @astar6582 3 месяца назад +13

    Govt matte Industry koothu...tieup madkondu skills na improve madi...locals kannadavrige 1st priority mele Job kodsbahudu...... without effecting software/Industrial friendly environment...Igagle Bengaluru overcrowded city agide... New Bengaluru madi matte Beyond_Bengaluru ge incentive matte promotion jaasti kodi..... mattastu investment development madi bere solution hudki...ee reservation bittu...... Reservation work agalla ....but mele helda hage..madi work adre...
    Avaga Kannadadvrige Identity crisis agalla...insecure kuda agalla...

  • @Nischith_Foodie_Traveller
    @Nischith_Foodie_Traveller 3 месяца назад +5

    Bangalore Yake metropolitan city agilla. Swalpa heli sir

  • @Ningarajbgm
    @Ningarajbgm 3 месяца назад +1

    I support find smart ಕನ್ನಡಿಗ , innovative ಕನ್ನಡಿಗ , tech ಕನ್ನಡಿಗ

  • @ananthapadmanabha7582
    @ananthapadmanabha7582 3 месяца назад +27

    ಕನ್ನಡ ಕನ್ನಡ ಕನ್ನಡ
    ಕನ್ನಡ ಕನ್ನಡ ಕನ್ನಡ ಉಳಿಸುವ ಬೆಳೆಸುವ ಮೂಲಕ ಕೆಲಸ
    ಕರ್ಣಾಟಕ
    ಕನ್ನಡ ಮಯಮಾಡಲಿ
    ಉಳಿಸುವ ಬೆಳೆಸುವ

    • @Shankar_Jangam
      @Shankar_Jangam 3 месяца назад +6

      Hna hange ಕನ್ನಡ ಕನ್ನಡ anta hoykontidre yella companies ಹೈದರಾಬಾದ್, ಚೆನ್ನೈ, ಪುಣೆ, ಮುಂಬೈ ge shift agtave, aag ನೀನೂ bangalore alle ಕುಳಿತು ಕೈಯಲ್ಲಿ ತಟ್ಟೆ ಹಿಡಿದು ಭಿಕ್ಷೆ ಬಿಡುವಂತೆ.😂😂

    • @Shankar_Jangam
      @Shankar_Jangam 3 месяца назад +2

      🫵Hna hange kannada kannada anta hoykotidre yella companies ಬೆಂಗಳೂರು bittu ಹೈದರಾಬಾದ್,ಚೆನ್ನೈ, ಮುಂಬೈ, pune ge hogtave, ninu banglorelle kulitu ಕೈಯಲ್ಲಿ ತಟ್ಟೆ hididu bikshe beduvante. 😂😂

    • @Bharatiya3515
      @Bharatiya3515 3 месяца назад

      Hang anta nin heta tayini bitbutiya?​@@Shankar_Jangam

    • @Bharatiya3515
      @Bharatiya3515 3 месяца назад

      ​@@Shankar_Jangamnam atma gourava mate nam culture bidbardu

    • @Shankar_Jangam
      @Shankar_Jangam 3 месяца назад

      @@Bharatiya3515 hna ಬಿಡಬಾರದು but ಅದರದೇ gunginalli company ಬಿಟ್ಟು hogovastu ಕುರುಡ ಆಗಬಾರದು,

  • @asp4628
    @asp4628 3 месяца назад +12

    Please make a video on outsiders in bangalore or karnataka and vise versa

    • @lakshmi1994-d4t
      @lakshmi1994-d4t 3 месяца назад

      You mean Indians in India

    • @asp4628
      @asp4628 3 месяца назад

      @@lakshmi1994-d4t Natives in native

  • @shashikumars3641
    @shashikumars3641 3 месяца назад +3

    Why did focus on only bengluru pls focus cities like Mysore Mangalore hubli belagavi

  • @LokeshGumme-pf2xt
    @LokeshGumme-pf2xt 2 месяца назад +1

    Huballi,kalburagi,Mysore, Mangalore,Belagavi development madbeku

  • @LaavyaN
    @LaavyaN 3 месяца назад +1

    11:47 ಫೇವಿರಿಸಂ ತುಂಬಾ ಇದೆ, ನನ್ನ ಅನುಭವ ಇದು

  • @shivunidagundi7967
    @shivunidagundi7967 3 месяца назад +2

    Very imp information

  • @sudeepsuttur
    @sudeepsuttur 3 месяца назад +3

    Nama Mysore kudaa ede tharaa belibekuu😢😢😢bigg Mysore agbekuu 🥰🥰🥰😍😍

    • @hemanthkumar7805
      @hemanthkumar7805 3 месяца назад

      Atleast Mysore chanagide guru nim punya Bengaluru tara hal madkobedi

  • @virupakshivirupakshi265
    @virupakshivirupakshi265 3 месяца назад +2

    super information sir good skill

  • @LaavyaN
    @LaavyaN 3 месяца назад +3

    ಕನ್ನಡಿಗರು ಕನ್ನಡ ನಾಡಲ್ಲಿ ಅನಾಥ ಆದರೆ ಹೇಗೆ..

  • @manjunathareddyreddy5738
    @manjunathareddyreddy5738 3 месяца назад +3

    namma bangalore

  • @1823SumanRaj
    @1823SumanRaj 3 месяца назад +9

    Nan frnds yella Chennai Mumbai hogiddare Mumbai andhra avru Bangalorege barthiddare ashte

  • @MahadeviPatil-d8r
    @MahadeviPatil-d8r 3 месяца назад +2

    ಐಟಿ ಬಿಟಿ,, ಕೈಗಾರಿಕೆಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಬೇಕು ಆವಾಗ ಒತ್ತಡ ಕಡಿಮೆಯಾಗಬಹುದು..

  • @anuraoy90
    @anuraoy90 3 месяца назад +6

    Jana yavaglu immediate labha mathra nodthare. Yella vicharagalannu bere bere angle inda tarka madidre mathra long term alliro labha nashtagala vishaya gottagodu. Politics and economics is not simple and straight forward.

  • @gopalvalmiki6669
    @gopalvalmiki6669 3 месяца назад +4

    ❤❤ಅಮರ್ ಪ್ರಸಾದ್ ❤❤❤

  • @Badboy-fg6qw
    @Badboy-fg6qw 3 месяца назад +1

    ಮೊದಲಿನ ಬಿಜೆಪಿಯ ಹಗರಣಗಳ ಬಗ್ಗೆ video ಮಾಡಿ 🙏

  • @basavarajkamatar6268
    @basavarajkamatar6268 3 месяца назад +1

    Well said sir...Karnataka govt should focus on education and skill development and stop doing this useless politics..

  • @anilks606
    @anilks606 3 месяца назад +2

    Superb information sir

  • @ManojManu-co4fh
    @ManojManu-co4fh 3 месяца назад +1

    Alla sir bere rajya dhoru Bengaluru bandre Karnataka davaru bere deshan alatare 😂 proud kannada people all over world

  • @Sowraman
    @Sowraman 3 месяца назад

    Missing then Old Bangalore

  • @krishnaadideva7803
    @krishnaadideva7803 3 месяца назад +2

    Great thoughts

  • @imvivek06
    @imvivek06 3 месяца назад

    Well Explained bro❤ it's true..

  • @kiranjogijogi8702
    @kiranjogijogi8702 3 месяца назад +4

    Bari bangaloralle belestha hodre illirorige nemmadiyagi malgoku jaga irolla sir.

  • @mnpmnp8551
    @mnpmnp8551 3 месяца назад +1

    Good message sir 100/:

  • @cheluvarajuts5013
    @cheluvarajuts5013 3 месяца назад +2

    S M Krishna IT sector Karnataka dalli boom agoke karana idakkella congress government karana❤

  • @shashankprakash-vu6yp
    @shashankprakash-vu6yp 3 месяца назад +2

    Nasscom is based in noida is there any alternative for nasscom and that should be supported by current govt and better policies than any othet govt and there are 3200 companies in it and those are foriegn companies which have contact with nasscom and govt should try to direct contact with direct client foriegn companies like nasscom other alternative should be developed by whichever state govt in karnataka so if its not possible for now on future which will help the people of karnataka if possible make a video on alternative and competators of nasscom

  • @k.asureshbabu6597
    @k.asureshbabu6597 3 месяца назад +1

    Eye opener. Every one should understand the nuances. Because we are good all are coming to Bangalore. There is economic development. State budget is partially depending on revenue generated by the software industry. We should not be parochial. See gujarat and Tamil Nadu; how they attract industries and investment.
    Jai hind Jai Karnataka Jai shree Ram Jai shree krishna Jai bholenath Jai MODIJI

  • @MdkhasimAli-y8j
    @MdkhasimAli-y8j 3 месяца назад +8

    Good decision by karntaka govt❤

    • @vaayuputhra8025
      @vaayuputhra8025 3 месяца назад

      Yentha good neevu moola Arabigalu nimagenu gothu Indiada sentiment

  • @naveenkumarr7222
    @naveenkumarr7222 3 месяца назад +1

    ಕೌಶಲ್ಯ ಅಭಿವೃದ್ಧಿ ಮಾಡಬೇಕು ಹೆಚ್ಚು ಗವರ್ನಮೆಂಟ್ ಇಂಗ್ಲಿಷ್ ಮೀಡಿಯಂ ಮಾಡ್ಬೇಕು, ಯಲ್ಲರ್ನು ಪಾಸ್ ಮಾಡಿ ಕಾಲುಸ್ಬೇಕು.

  • @vinayakrbhat8057
    @vinayakrbhat8057 2 месяца назад

    Very good 😊 information ❤

  • @lakshmi1994-d4t
    @lakshmi1994-d4t 3 месяца назад +1

    Main reason for non kannadigas hating bangalore is because of auto driver scams

  • @saisphatik
    @saisphatik 3 месяца назад +1

    Amar sir think about Bangalore kasada bagge, pollution please take are of this

  • @vijiviji3606
    @vijiviji3606 3 месяца назад

    Nija sir

  • @retrobgmkannada
    @retrobgmkannada 3 месяца назад +1

    Brand bengaluru ❌ Vintage Bengaluru ✅

  • @srinivasr5063
    @srinivasr5063 3 месяца назад

    Excellent

  • @kdkingdom7045
    @kdkingdom7045 3 месяца назад +1

    ಏನ್ ಅಮರ್ ಬರೀ ಬೆಳವಣಿಗೆ ನೋಡಿದರೆ... ಬೇರೆಯವರೆಲ್ಲಾ ನಮ್ಮ ರಾಜ್ಯದಲ್ಲಿ ಸೇರಿಕೊಂಡು ನಮ್ಮ ತನವನ್ನು ಇಲ್ಲದಹಾಗೆ ಮಾಡಿದಾರೆ... ಹೀಗೆ ಮುಂದುವರಿದರೆ ಬೆಳೆದು, ನಮ್ಮ ಬೆಂಗಳೂರು ನಮ್ಮನ್ನು ಬಿಟ್ಟು ಹೋಗುತ್ತದೆ ಅಷ್ಟೇ... ಹೀಗೆ ಆಗುತ್ತದೆ ಅಂತಾನೆ ಮೊದಲು ಬಂದ ಐಟಿ ಚೆನ್ನೈನವರು ನಮ್ಮ ಕಡೆಗೆ ಬಿಟ್ಟುಕೊಟ್ಟರು...😊

    • @shailajas4993
      @shailajas4993 3 месяца назад

      ಅವರು ಹೇಳುತ್ತಿರುವುದರಲ್ಲಿ Logic ಇದೆ, ನಮ್ಮ ಮಕ್ಕಳನ್ನು ನಾವು competent ಮಾಡೋದು ಬಿಟ್ಟು ಹಳೆ ಕಾಲದ ರೀತಿ Reservation ಕೇಳೋದರಲ್ಲಿ ಅರ್ಥ ಇಲ್ಲ, ಕನ್ನಡ ಕಡ್ಡಾಯ ಮಾಡಲಿ IAS,IPS ತರ ಅವರು ಕನ್ನಡ ಕಲಿಯಲಿ

    • @shailajas4993
      @shailajas4993 3 месяца назад

      ನಾವು ದುಡಿದು ಸಂಪಾದಿಸುತ್ತಿರುವುದು ನಮ್ಮ ಕುಟುಂಬದ ಬೆಳವಳಿಗೆಗೋಸ್ಕರ , ಆದ್ರೆ ರಾಜ್ಯದ ವಿಷಯಕ್ಕೆ ಬಂದಾಗ ಬೆಳವಳಿಗೆ ಬೇಡ ಎಂದು ಹೇಳುವುದು ಎಷ್ಟು ಸರಿ , ಯೋಚಿಸಿ ನೋಡಿ

  • @shankarnaik3055
    @shankarnaik3055 3 месяца назад +5

    Bangalore ❌ galij and garbage Bangalore ✅

  • @ananthaavav8217
    @ananthaavav8217 3 месяца назад +2

    ಸರ್... PSU SHARE DOWN ಯಾಕೆ ಆಗುತಿದೆ ಹೇಳಿ

  • @rajeshadevarajegowda6947
    @rajeshadevarajegowda6947 3 месяца назад

    Good !!!

  • @RX-Ani
    @RX-Ani 3 месяца назад +23

    All kannadigas will end up going to Andra or Chennai looking for jobs because companies will shift there....

    • @keerthannk5053
      @keerthannk5053 3 месяца назад

      You are 100% correct

    • @ghostvibz2887
      @ghostvibz2887 3 месяца назад

      Come to Andra we are budding new start up companys

  • @somumathapati1178
    @somumathapati1178 3 месяца назад +6

    Siddharamayya MUDA hagarana bisi kammi madoke , janagala gamana tappisoke idann sumne gaali ebbisiddare aste 😂

  • @INDIAN_KA07
    @INDIAN_KA07 3 месяца назад +10

    Nam office alli erorella bereyavare

    • @MsAmbreesh
      @MsAmbreesh 3 месяца назад +8

      Punyakke neevobrideeralla😅😅😅

    • @retrobgmkannada
      @retrobgmkannada 3 месяца назад

      ಅವರ ಮಧ್ಯೆ ಹೇಗಿದಿಯಾ ಗುರು

  • @BTD144
    @BTD144 3 месяца назад +5

    Bro hamster Kombat na sathyate bagge video maadi

  • @kanthakumara541
    @kanthakumara541 3 месяца назад

    I work for it company, it’s difficult to implement at ground level but Tamil, Telugu, mallus forming more groups compare to Kannadigas, around 25% madbahudu ansutte

  • @nalinigc1042
    @nalinigc1042 3 месяца назад

    Excellent news

  • @manuff3425
    @manuff3425 2 месяца назад

    Bro is supporting to phonepay indirectly 😂😂

  • @Kmk9878
    @Kmk9878 3 месяца назад

    bangalore weather also matter ❤

  • @adarshns44
    @adarshns44 3 месяца назад

    Kemegowdru❤❤

  • @Raju6aj
    @Raju6aj 3 месяца назад +1

    Sir North Karnataka nalli hubballi yak beliyuttilla beliyuvudu yavaga ...

  • @kalyanvarma6505
    @kalyanvarma6505 3 месяца назад +3

    Remember what happened to uganda once all India were thrown out

  • @sumanthsurya6616
    @sumanthsurya6616 3 месяца назад +1

    Delevery boy ❤❤

  • @Vinc_2797
    @Vinc_2797 3 месяца назад +1

    Sir idekalla main Reason is SM Krishna

  • @PME-lt4fk
    @PME-lt4fk 3 месяца назад +2

    Skill centre open madli

  • @dakowshikfamily4699
    @dakowshikfamily4699 3 месяца назад +3

    Gst collection may comedown

  • @harikrishna00200
    @harikrishna00200 3 месяца назад +2

    Kongaru galu misalati tandre yaru kelola adare Karnataka dali tandre yalargu hotte uri😢😢😢😢

  • @manjulasn8712
    @manjulasn8712 3 месяца назад +1

    We need to give jobs to kannadigas.

  • @DKdinesh1992
    @DKdinesh1992 3 месяца назад

    Good information

  • @shankarnaik3055
    @shankarnaik3055 3 месяца назад +3

    Otnalli Bangalore alli innondastu varsha hodre karanataka davru yaradru bnglore alli appi tappi Hindi avr kaige sikkdre mostly sigd bisakbahudeno😂