Part 3 ದಿವ್ಯ ಫಲಗಳು ದಿವ್ಯಾ...ಸ್ತ್ರಗಳು ದಿವ್ಯ ಪುರುಷರು ಧೀರ ಮಾತೆಯರು ದಿವ್ಯ ಲೋಕಗಳು ದಿವ್ಯ ಶಕ್ತಿಗಳು ಈ ಮಣಿದ್ವೀಪಕೆ ಮಹಾ… ನಿಧಿಗಳು || 21 || ಶ್ರೀ ವಿಘ್ನೇಶ್ವರ ಕುಮಾರ ಸ್ವಾಮಿಯು ಜ್ಞಾನ ಮುಕ್ತಿ_ಏಕಾಂತ ಭವನಗಳು ಮಣಿ ನಿರ್ಮಿತದ ಸಾಲು ಮಂಟಪಗಳು ಈ ಮಣಿದ್ವೀಪಕೆ ಮಹಾ… ನಿಧಿಗಳು || 22 || ಚಿಂತಾಮಣಿಗಳು ನವರತ್ನಗಳು ಶತ ಶತ ಕೋಟಿ ವಜ್ರ_ರಾಶಿಗಳು ವಸಂತ ವನಗಳು ಗರುಡ¬_ಪಕ್ಷಿಗಳು ಈ ಮಣಿದ್ವೀಪಕೆ ಮಹಾ… ನಿಧಿಗಳು || 23 || ಪಂಚಭೂತಗಳ ಆಧಿಪತ್ಯಗಳು ಹವಳಾಲಂಕೃತ ಅನೇಕ ಶಕ್ತಿಗಳು ಸಂತಾನ_ವೃಕ್ಷ ಸಮುದಾಯಗಳು ಈ ಮಣಿದ್ವೀಪಕೆ ಮಹಾ… ನಿಧಿಗಳು || 24 || ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು ಈ ಮಣಿದ್ವೀ....ಪವು ದೇವ ದೇವರ ನಿವಾಸವೂ ... ಇದುವೇ ನಮ್ಮ ಕೈವಲ್ಯವೂ ... || ದುಃಖ_ವನರಿಯದ ದೇವ ಸೇನೆಯು ನೃತ್ಯ ನಾಟಕ ಸಂಗೀ..ತಗಳು ಧನ ಕನಕಗಳು ಪುರುಷಾರ್ಥಗಳು ಈ ಮಣಿದ್ವೀಪಕೆ ಮಹಾ… ನಿಧಿಗಳು || 25 || ಹದಿನಾಲ್ಕು ಲೋಕದ ಮೇಲಿಹುದೊಂದು ಸರ್ವ ಲೋಕವೆಂಬ ಲೋಕವು ಇಹುದು ಸರ್ವಲೋಕವೇ ಈ ಮಣಿದ್ವೀಪವು ಸರ್ವೇಶ್ವರಿಗಿದು ಶಾಶ್ವತ ನೆಲೆಯು || 26 || ಚಿಂತಾಮಣಿಗಳ ಮಂದಿರದಲ್ಲಿ ಪಂಚಬ್ರಹ್ಮರ ಮಂಚದ ಮೇಲೆ ಪರಮೇಶ್ವರ ಪರಮೇಶ್ವರಿ_ಯೊಡನೆ ನೆಲೆಯಾಗಿಹನು ಮಣಿದ್ವೀಪದಲಿ || 27 || ಮಣಿಗಣ ಖಚಿತ ಆಭರಣಗಳು ಚಿಂತಾಮಣಿ ಪರಮೇಶ್ವರಿ ಧರಿಸಿ ಸೌಂದರ್ಯಕೆ ಅತಿ ಸೌಂದರ್ಯದಲಿ ಮೆರೆಯುತಲಿಹಳು ಮಣಿದ್ವೀಪದಲಿ || 28 || ಪರಮೇಶ್ವರಿಯನು ನಿತ್ಯವು ಸ್ಮರಿಸಿ ತನುಮನದಿಂದ ಅರ್ಚಿಸಿದವರಿಗೆ ಅಪಾರ ಸಂಪತ್ತು ಐಸಿರಿಯಿತ್ತು ಮಣಿದ್ವೀಪೇಶ್ವರಿ ಹರಸುವಳೆಮ್ಮನು || 29 || ನೂತನ ಗೃಹಗಳು ನಿರ್ಮಿಸಿದವರು ಮಣಿದ್ವೀಪ ವರ್ಣನೆ ಒಂಭತ್ತು ಬಾರಿ ಪಠನೆಯ ಮಾಡಲು ಎಲ್ಲಾ ಶುಭವು ಅಷ್ಟ ಸಂಪದದಿ ಮೆರೆದಾಡುವರು || 30 || ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು ಈ ಮಣಿದ್ವೀ....ಪವು ದೇವ ದೇವರ ನಿವಾಸವೂ ... ಇದುವೇ ನಮ್ಮ ಕೈವಲ್ಯವೂ ... || ಶಿವ ಕಾಮೇಶ್ವರಿ ಶ್ರೀ ಚಕ್ರೇಶ್ವರಿ ಮಣಿದ್ವೀಪ ವರ್ಣನೆ ಹಾಡಿದ ಸ್ಥಳದಲಿ ಭದ್ರಾಸನದಲ್ಲಿ ಕೂರುವಳಂತೆ ಕೋಟಿ ಶುಭಗಳನು ನೀಡುವಳಂತೆ || 31 || ಪದ್ಮರಾಗ ಮಣಿ ಉಯ್ಯಾಲೆಯಲ್ಲಿ ಶ್ರೀ ಮಾತೆಯಾಗಿ ಕೂತಿಹಳಮ್ಮಾ ಈ ಮಣಿದ್ವೀಪಕೆ ಅಧಿಪತಿಯಾಗಿ ಜಗವನ್ನೆಲ್ಲಾ ಪಾಲಿಪಳಮ್ಮಾ || 32 || ಈ ಮಣಿದ್ವೀಪಕೆ ಕಾಂತಿಗಳು .. ಸೂರ್ಯ ಚಂದಿರ ತಾರೆಗಳು... ಲಕ್ಷ್ಮಿ ಪಾರ್ವತಿ ಸರಸ್ವತಿಯರು ತ್ರಿಜ್ಯೋತಿಯಾಗಿ ಬೆಳಗಿದರು || 33 || ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು ಈ ಮಣಿದ್ವೀ....ಪವು ದೇವ ದೇವರ ನಿವಾಸವೂ ... ಇದುವೇ ನಮ್ಮ ಕೈವಲ್ಯವೂ ... || [3 ಸಲ]
ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ನೀನು ನಮ್ಮಮ್ಮ ಅಮ್ಮ ಅಮ್ಮ ನಿನ್ನ ಸ್ತೋತ್ರ ಎಷ್ಟು ಚಂದ ಅಮ್ಮ 🙏🙏🙏🙏🙏🙏🙏🙏🙏🙏🙏🌹🌹🌹🌹🙏🙏🙏🙏🙏🙏🙏🌹
🚩 Namma sanatana dharmadalli matra intaha sundara kalpane kelalu, nodalu mattu anubhavisalu siguvudu , sadhakara sadhanege takkante ichchashaktiyu ivugalannu kelidavarige nidutta hoguttale adannu devara parasadadante anubhavisabeku vinaha ahankarada amalinalli kaledukollabaradu. Ella shradhdhalugaligu deviya ashirvadagalirali, namma unnata vicharada dharmacharaneyu kotyanu varshagattale i bhumiyalli beleyali mattu balali.🙏🙏
❤❤❤
ಓಂ.ಐಂ. ಹ್ರೀಂ.ಶ್ರೀಂ. ಲಲಿತಾ ಮಹಾ ತ್ರಿಪುರ ಸುಂದರಿ ದೇವ್ಯೈ ನಮಃ
❤❤❤
ಬಹಳ ಇಷ್ಟವಾಯಿತು ಮನಸ್ಸಿಗೆ ಆನಂದವನ್ನು ಉಂಟು ಮಾಡಿತು. ಚೆನ್ನಾಗಿ ಹಾಡಿದ್ದೀರಿ
Shri matre namaha nimma kanta siriyalli ammana hadu madhuravagi mudi bandide.
Nice song Jai vasvi 😍
ತುಂಬಾ ಚೆನ್ನಾಗಿ ಹಾಡು ಮೂಡಿ ಬಂದಿದೆ ತಾಯಿ, ಧನ್ಯವಾದಗಳು
ಸುರಲೋಕ.🌹🌹🌹🦚🦚🦚🌷🌷🌷🪔🪔🪔🪔🪔🪔
really its result fantastic one . i experienced it superrrrrrrrrrrrrrrrr!!!!!!!!!!!!!!!!!!!!!!!!!!!!!
Very very very bad song
Bad
ಈ ಹಾಡನ್ನು ನಾವು ಯೂಟ್ಯೂಬ್ನಲ್ಲಿ ಹುಡುಕಿ ಹುಡುಕಿ ಸಾಕಾಗಿತ್ತು. ನೀವು ಹಾಕಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಂ.🙏🙏🙏🙏🙏🙏🙏🙏🙏
Super😂ಸೂಪರ್
Tumba tumba dannyavadaglu mam🙏🙏🙏🙏
Super namath
super singing manideepa varnane
Rashmi
Super singer congratulations God bless you always ❤️
Super super song and singing 💐💐👌👌
Hi
Manideepa da varnanege tumba tumba dhanyavadagalu madam nimage Shubhavagali
Jai durga maa
Super !!!!!!!!!!!!!!!!!!!!!!!!!!!!!!!!!
🙏🙏🙏🙏shri bhuvaneswari nano namaha🙏🙏🙏🙏🙏
Shri Lalita tripuri sundariye namo nnamaha
Very nice
sunder kanthada bhakti lahari 👌👌👌👌👌👌👌👌
Thank you very much madam
Super 🙏🙏🙏🙏🙏
ಚನಗಿ ಇದೆ
🙏 Om Shri Durge🙏🙏🙏🙏
lalitha
Om shakti
Very nice👌👌👌🙏🙏🙏
Thank you so much
Divotional.. song 👌👍🎉🎉💯
Adbhuthavada Devatha VARNANE
Wow very nice singing 🙏🏿🙏🏿👌👌👌👌👌❤❤❤❤
Super mam I like it very much 🙏👍
Super voice can you sing narasimha swamy songs
ಹಾಡು ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
Very good 👍 🎉
Super song 👌. Tunba chennagi hadiddira.
Wow! Super
ಅದ್ಭುತ
Super
Thanks 👌👌👌👌
Very good sahithya meaningful super👍 singing🎤 God bless you🙏🙏
ಜೈ ಶ್ರೀ ಮಾತಾ ಅಮ್ಮ ನನ್ನ ಮತು,ನನ ಮಗಳ ಆರೋಗ್ಯ ಕಾಪಾಡಿ, ಅಮ್ಮ 🙏🙏🙏🙏🙏💐💐💐💐💐💐
I like it very much madam. Tumba madhuravagi hadiddeera.
🙏🏻🙏🏻🙏🏻🙏🏻🙏🏻
Tumbha khushiyaagutte
🙏🙏🙏🙏ಅಮ್ಮಾ🙏🙏🙏
👌👌👌👌👌
👌👌🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
What peaceful music very nice
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏🙏
🙏🙏
❤❤❤❤
Thank you very much for the lyrics
Very well sung and peaceful to hear
K. . Pushpa
🙏🙏🙏🌹🌹🌹
🙏🙏🙏🙏🙏🙏🌹
Howdu e Thai.... Entire cosmic mother...... Every movement of universe ..... Lovely .... Wonderful ❤❤❤❤❤❤❤❤🎉🎉🎉🎉
It gives peace of mind
ಹೌದು
🕉️🙏🙏🙏🙏🙏👌👌👌
🙏🏻🙏🏻🙏🏻🙏🏻🙏🏻
😊
Fan of ur voice
🙏🙏🙏🙏🙏jai amma Bhuvaneswari🙏🙏🙏🙏🙏🙏🙏🙏🙏🙏🙏🙏
🙏
TQ
ಈ ಹಾಡು ಚೆನ್ನಾಗಿದೆ
🌹🍎🍊💐🙏🙏🙏🙏🙏
Part 3
ದಿವ್ಯ ಫಲಗಳು ದಿವ್ಯಾ...ಸ್ತ್ರಗಳು
ದಿವ್ಯ ಪುರುಷರು ಧೀರ ಮಾತೆಯರು
ದಿವ್ಯ ಲೋಕಗಳು ದಿವ್ಯ ಶಕ್ತಿಗಳು
ಈ ಮಣಿದ್ವೀಪಕೆ ಮಹಾ… ನಿಧಿಗಳು || 21 ||
ಶ್ರೀ ವಿಘ್ನೇಶ್ವರ ಕುಮಾರ ಸ್ವಾಮಿಯು
ಜ್ಞಾನ ಮುಕ್ತಿ_ಏಕಾಂತ ಭವನಗಳು
ಮಣಿ ನಿರ್ಮಿತದ ಸಾಲು ಮಂಟಪಗಳು
ಈ ಮಣಿದ್ವೀಪಕೆ ಮಹಾ… ನಿಧಿಗಳು || 22 ||
ಚಿಂತಾಮಣಿಗಳು ನವರತ್ನಗಳು
ಶತ ಶತ ಕೋಟಿ ವಜ್ರ_ರಾಶಿಗಳು
ವಸಂತ ವನಗಳು ಗರುಡ¬_ಪಕ್ಷಿಗಳು
ಈ ಮಣಿದ್ವೀಪಕೆ ಮಹಾ… ನಿಧಿಗಳು || 23 ||
ಪಂಚಭೂತಗಳ ಆಧಿಪತ್ಯಗಳು
ಹವಳಾಲಂಕೃತ ಅನೇಕ ಶಕ್ತಿಗಳು
ಸಂತಾನ_ವೃಕ್ಷ ಸಮುದಾಯಗಳು
ಈ ಮಣಿದ್ವೀಪಕೆ ಮಹಾ… ನಿಧಿಗಳು || 24 ||
ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ
ಉದಿಸಿತು ಈ ಮಣಿದ್ವೀ....ಪವು
ದೇವ ದೇವರ ನಿವಾಸವೂ ...
ಇದುವೇ ನಮ್ಮ ಕೈವಲ್ಯವೂ ... ||
ದುಃಖ_ವನರಿಯದ ದೇವ ಸೇನೆಯು
ನೃತ್ಯ ನಾಟಕ ಸಂಗೀ..ತಗಳು
ಧನ ಕನಕಗಳು ಪುರುಷಾರ್ಥಗಳು
ಈ ಮಣಿದ್ವೀಪಕೆ ಮಹಾ… ನಿಧಿಗಳು || 25 ||
ಹದಿನಾಲ್ಕು ಲೋಕದ ಮೇಲಿಹುದೊಂದು
ಸರ್ವ ಲೋಕವೆಂಬ ಲೋಕವು ಇಹುದು
ಸರ್ವಲೋಕವೇ ಈ ಮಣಿದ್ವೀಪವು
ಸರ್ವೇಶ್ವರಿಗಿದು ಶಾಶ್ವತ ನೆಲೆಯು || 26 ||
ಚಿಂತಾಮಣಿಗಳ ಮಂದಿರದಲ್ಲಿ
ಪಂಚಬ್ರಹ್ಮರ ಮಂಚದ ಮೇಲೆ
ಪರಮೇಶ್ವರ ಪರಮೇಶ್ವರಿ_ಯೊಡನೆ
ನೆಲೆಯಾಗಿಹನು ಮಣಿದ್ವೀಪದಲಿ || 27 ||
ಮಣಿಗಣ ಖಚಿತ ಆಭರಣಗಳು
ಚಿಂತಾಮಣಿ ಪರಮೇಶ್ವರಿ ಧರಿಸಿ
ಸೌಂದರ್ಯಕೆ ಅತಿ ಸೌಂದರ್ಯದಲಿ
ಮೆರೆಯುತಲಿಹಳು ಮಣಿದ್ವೀಪದಲಿ || 28 ||
ಪರಮೇಶ್ವರಿಯನು ನಿತ್ಯವು ಸ್ಮರಿಸಿ
ತನುಮನದಿಂದ ಅರ್ಚಿಸಿದವರಿಗೆ
ಅಪಾರ ಸಂಪತ್ತು ಐಸಿರಿಯಿತ್ತು
ಮಣಿದ್ವೀಪೇಶ್ವರಿ ಹರಸುವಳೆಮ್ಮನು || 29 ||
ನೂತನ ಗೃಹಗಳು ನಿರ್ಮಿಸಿದವರು
ಮಣಿದ್ವೀಪ ವರ್ಣನೆ ಒಂಭತ್ತು ಬಾರಿ
ಪಠನೆಯ ಮಾಡಲು ಎಲ್ಲಾ ಶುಭವು
ಅಷ್ಟ ಸಂಪದದಿ ಮೆರೆದಾಡುವರು || 30 ||
ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ
ಉದಿಸಿತು ಈ ಮಣಿದ್ವೀ....ಪವು
ದೇವ ದೇವರ ನಿವಾಸವೂ ...
ಇದುವೇ ನಮ್ಮ ಕೈವಲ್ಯವೂ ... ||
ಶಿವ ಕಾಮೇಶ್ವರಿ ಶ್ರೀ ಚಕ್ರೇಶ್ವರಿ
ಮಣಿದ್ವೀಪ ವರ್ಣನೆ ಹಾಡಿದ ಸ್ಥಳದಲಿ
ಭದ್ರಾಸನದಲ್ಲಿ ಕೂರುವಳಂತೆ
ಕೋಟಿ ಶುಭಗಳನು ನೀಡುವಳಂತೆ || 31 ||
ಪದ್ಮರಾಗ ಮಣಿ ಉಯ್ಯಾಲೆಯಲ್ಲಿ
ಶ್ರೀ ಮಾತೆಯಾಗಿ ಕೂತಿಹಳಮ್ಮಾ
ಈ ಮಣಿದ್ವೀಪಕೆ ಅಧಿಪತಿಯಾಗಿ
ಜಗವನ್ನೆಲ್ಲಾ ಪಾಲಿಪಳಮ್ಮಾ || 32 ||
ಈ ಮಣಿದ್ವೀಪಕೆ ಕಾಂತಿಗಳು ..
ಸೂರ್ಯ ಚಂದಿರ ತಾರೆಗಳು...
ಲಕ್ಷ್ಮಿ ಪಾರ್ವತಿ ಸರಸ್ವತಿಯರು
ತ್ರಿಜ್ಯೋತಿಯಾಗಿ ಬೆಳಗಿದರು || 33 ||
ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ
ಉದಿಸಿತು ಈ ಮಣಿದ್ವೀ....ಪವು
ದೇವ ದೇವರ ನಿವಾಸವೂ ...
ಇದುವೇ ನಮ್ಮ ಕೈವಲ್ಯವೂ ... || [3 ಸಲ]
Can u give the lyrics of 1st and2nd part too please in kannada lyrics
Where and how we can take the lyrics at a single stretch?
❤
Pls share part 1 and 2 in pdf like part 3 pls
Please move add after completion of one shloka
Super ❤
🙏🙏🙏🙏
Can you please share these lyrics as a document form please 🙏
Mani
Super
🙏🏻🙏🏻🙏🏻
Did you have gokulastmi Pooja vidhanam of your own please send me madam
ಧನ್ಯವಾದಗಳು ರಶ್ಮಿ ಅವರೇ.
ಈ ಪೂಜೆಯ ಬಗ್ಗೆ ನನಗೆ ತಿಳಿಸಿ ಕೊಡಿ ತಾಯಿಯ ಪೂಜೆ ಮಾಡಲು ಉತ್ಸುಕಳಾಗಿರುವೆ ದಯಮಾಡಿ ತಿಳಿಸಿ 🙏
Lyrics added in 3 parts as the system did not allow me to upload in full, hope it helps to copy.
k.pushapa
Kanchana
😂🙏🙏🙏🥧
🙏🙏🙏🙏Amma Bhuvaneswari namonamaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Can you please send me the full lyrics of this shloka
Do you have English pdf of this so that everyone can learn
Please avoid ads
Madam send pdf of manidweepa varnana
Madam pls upload pdf copy of manidweepa
Can u give the lyrics in description box once more please
Please avoid the adds,
Please can you give the lyrics of 1st and 2nd part
00
Can u Please just Remove those Adds??
Pls remove adds.. mam
Please remove ad
🙏🙏Sri Bhuvaneswari namo namaha🙏🙏🙏🙏🙏🙏
🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏
🙏🙏🙏🙏🙏
Do you have English pdf of this so that everyone can learn
🙏🙏🙏🙏🙏
🙏🙏