Sri vasavi chalisa kannada lyrics
HTML-код
- Опубликовано: 10 дек 2024
- #JayasindoorVasaviMathaSongs #VasaviMathaSongs #MathaSongs #Songs
1. ವಾಸವಿ ಮಾತೆ ಸತ್ಯ ಪ್ರಿಯೆ
ಜಗತ್ತಿಗೆ ಮೂಲವು ನೀನಮ್ಮ
ಕನ್ಯಕ ದೇವಿ ಅವತಾರ
ಜಗತ್ತಿಗೆಲ್ಲ ಆಧಾರ
2. ಮಲ್ಲಿಗೆ ಹೂವನು ತಂದಿರುವೆ
ಮನಸ್ಸನು ನಿನಗೆ ಕೊಟ್ಟಿರುವೆ
ನಾವೆಲ್ಲರೂ ಇಲ್ಲಿ ಸೇರಿದೆವು
ನಿನ್ನ ಪಾರಾಯಣ ಮಾಡಿದೆವು
3. ಪದ್ಮ ರೇಖೆಗಳ ಕಾಂತಿಯಲಿ
ಮೆರೆಯುತಲಿ ಹೊಂಗಿರಣದಲಿ
ಹಂಸವಾಹಿನಿ ರೂಪಿಣಿಯೇ
ನೆಲೆಸಿರುವೆ ನೀ ನನ್ನಮ್ಮ
4. ಶ್ವೇತ ವಸ್ತ್ರವನು ನೀ ಧರಿಸಿ
ಮಲ್ಲಿಗೆ ಮಾಲೆಯ ಜೊತೆಗೂಡಿ
ಭಕ್ತಿ ಮಾರ್ಗವನು ನೀ ತೋರಿ
ಜ್ಞಾನ ಜೋತಿಯನು ನೀ ತುಂಬಿ
5. ಪೆನುಗೊಂಡಪುರ ವಾಸವಿಯಾಗಿ
ಕನ್ಯಕ ದೇವಿ ರೂಪಿಣಿಯಾಗಿ
ನೆಲೆಸಿರೋ ತಾಯಿ ನೀನಮ್ಮ
ದರ್ಶನ ನೀಡು ಬಾರಮ್ಮ
6. ವಾಸವಿ ಮಾತೆಯ ದರ್ಶನವು
ಸಿರಿ ಸಂಪತ್ತಿಗೆ ಆಹ್ವಾನ
ಕಲಿಯುಗದಲ್ಲಿ ನಿನ್ನ ರೂಪವು
ಕಲ್ಮಷ ನಾಶಿನಿ ನೀನಮ್ಮ
7. ಪುತ್ರಿಯಾಗಿ ಕುಸುಮ ರಾಜನ
ಮಗಳಾಗಿ ಕುಸುಮಾಮ್ಬೆಯ
ಈ ಲೋಕದಲ್ಲಿ ನೀ ಜನಿಸಿ
ದೇವತೆಯಾಗಿ ಜನರಿಗೆಲ್ಲ
8. ಅಂದವು ಚಂದವು ನೀನಮ್ಮ
ಗುಡಿಗೆ ಅಂದವು ನೀನಮ್ಮ
ದರ್ಶನ ನೀಡಲು ಬಾರಮ್ಮ
ಕಷ್ಟಗಳನ್ನು ತೀರಿಸಮ್ಮ
9. ಬಿಳಿಯ ವಸ್ತ್ರವನು ಧರಿಸಿ
ಶಾಂತಿಯ ರೂಪವು ನೀನಾಗಿ
ಆಶೀರ್ವಾದವ ನೀ ನೀಡಿ
ಸಂತೋಷವನ್ನು ಹೆಚ್ಚಿಸಿದೆ
10. ದೇವತೆಗಳೆಲ್ಲ ನೂರೊಂದು
ಶಾಂತಿ ದೇವತೆಯು ನೀನಮ್ಮ
ವೈಶ್ಯರ ಮನೆಯಲಿ ನೆಲೆಸಿರುವೆ
ಧನಲಕ್ಷ್ಮಿಯಾಗಿ ನೀನಮ್ಮ
11. ವಿರೂಪಾಕ್ಷ ಸೋದರಿಯಾಗಿ
ವೈಶ್ಯರಿಗೆಲ್ಲ ದೇವತೆಯಾಗಿ
ನೆಲೆಸಿರುವೆ ನಮ್ಮ ಮನೆಯಲ್ಲಿ
ನೆಲೆಸಿರುವೆ ನಮ್ಮ ಮನದಲ್ಲಿ
12. ಸೀರೆ ರವಿಕೆಯ ಕೋರಿದೆವು
ಅರಿಸಿನ ಕುಂಕುಮ ಕೇಳಿದೆವು
ಭಕ್ತಿ ಮಾರ್ಗವನು ನೀ ತೋರಿ
ದೋಚಿದೆ ಭಕ್ತರ ಮನಸ್ಸನ್ನು
13. ಸಮಾಧಿ ಸ್ಥಿತಿ ನಿನ್ನ ಒಲಿಸುವುದು
ತಪಸ್ಸು ನಿನ್ನನು ಮೆಚ್ಚಿಸುವುದು
ದರ್ಶನ ನೀಡಲು ಬಂದಿರುವೆ
ಕೋರಿದ ಕೋರಿಕೆ ತೀರಿಸಿದೆ
14. ಏಳುನೂರ ಹದಿನಾಲ್ಕು
ಗೋತ್ರಗಳಿರುವವು ನಮಗೆಂದು
ನೂರ ಎರಡು ಗೋತ್ರದಲ್ಲಿ ನೆಲೆಸಿರುವೆ
ವಾಸವಿ ಹಿಂದೆ ನಾವೆಲ್ಲಾ
15. ಪೆಂಡ್ಲಿಕುಲ ಗೋತ್ರಿಣಿ ವಾಸವಿಯೇ
ಪೆನ್ನುಗೊಂಡಾಪುರಿ ವಾಸವಿಯೇ
ಸಿರಿ ಸಂಪತ್ತನು ನೀಡಮ್ಮ
ಪಾಪ ಹಾರಿಣಿ ಬಾರಮ್ಮ
16. ಶಂಖ ಚಕ್ರವನು ನೀ ಧರಿಸಿ
ವಿಷ್ಣುವರ್ಧನನ ಸಂಹರಿಸಿ
ಲೋಕಮಾತೆಯು ನೀನಾಗಿ
ಭಕ್ತರ ಮಧ್ಯದಿ ನೆಲೆಸಿರುವೆ
17. ದೇವತೆಗಳೆಲ್ಲ ಜೊತೆಗೂಡಿ
ನಮಸ್ಕರಿಸಲು ತಲೆಬಾಗಿ
ಹೊಂಗಿರಣಗಳ ಕಾಂತಿಯಲಿ
ಪಾದಪದ್ಮಗಳು ಮೆರೆಯುತಿದೆ
18. ತ್ರಿಶೂಲಧಾರಿಣಿ ಮಾತೆಯು ನೀ
ತ್ರಿಭುವನ ಪಾಲಿನಿ ದೇವತೆ ನೀ
ತಾಯಿಯು ತಂದೆಯು ನೀನಾಗಿ
ಗುರುವು ದೈವವು ನೀನಾಗಿ
20. ಆರ್ಯ ವೈಶ್ಯ ಕುಲ ದೇವತೆಯೇ
ವೈ ಶ್ಯೋದ್ಧಾರಣ ಮಾತೆಯೇ
ವಿಶ್ವರೂಪವನು ತೋರಿಸಿದೇ
ಜ್ಞಾನ ಮಾರ್ಗದಲಿ ನಿಂತಿರುವೆ
21. ಎಷ್ಟೋ ರೂಪಗಳಲ್ಲಿಯೂ ನೀ
ಸಕಲ ರೂಪದಲಿ ನೀನಿರುವೆ
ಯಾವ ಹೆಸರಿನಲ್ಲಿ ಕೂಗಿದರು
ಆ ರೂಪದಲ್ಲಿ ನೀ ಬರುವೆ
22. ಪುತ್ರಿಯಾಗಿ ಸೋಮದತ್ತನ
ಸೌಭಾಗ್ಯವತಿಯ ಕಾಣಿಕೆಯಾಗಿ
ಭೂಲೋಕಕೆ ನೀ ಬಂದಿರುವೆ
ಭಕ್ತರ ಕೋರಿಕೆ ತೀರಿಸಲು
23. ದುರ್ಗಾ ಕಾಳಿ ಅವತಾರ
ದಯೆ ತೋರಲು ನೀ ಬಂದಿರುವೆ
ದರ್ಶನ ಭಾಗ್ಯವ ನೀಡಮ್ಮ
ಕನಕ ದುರ್ಗೆಯ ಅವತಾರ
24. ವರಗಳ ನೀಡುವ ವರಲಕ್ಷ್ಮಿ
ಆಶಿರ್ವಾದವ ನೀಡಮ್ಮ
ತೊಲಗಿಸಿ ಸಕಲ ಕಷ್ಟಗಳ
ಶಾಂತಿ ಸುಖವನು ನೀಡಮ್ಮ
25. ಅದ್ಭುತವು ನಿನ್ನಯ ಮಹಿಮೆ
ಅತಿ ಸುಂದರ ನಿನ್ನಯ ರೂಪ
ಅದ್ಭುತವು ನಿನ್ನಯ ಮಹಿಮೆ
ಅತಿ ಸುಂದರ ನಿನ್ನಯ ರೂಪ
26.ಕರುಣಿಸು ತಾಯೆ ಲಲಿತಮ್ಮ
ಕಾಪಾಡು ತಾಯೆ ಕಾಮಾಕ್ಷಮ್ಮ
ದರ್ಶನ ನೀಡಲು ಬಾರಮ್ಮ
ಕೋರಿದ ಕೋರಿಕೆ ತೀರಿಸಮ್ಮ
27. ಸರ್ವೇಶ್ವರನ ಪ್ರಿಯ ಸತಿಯಾಗಿ
ಜಗತ್ತಿಗೆಲ್ಲ ಕನ್ಯಕಳಾಗಿ
ವೈಶ್ಯರ ಸೇವೆಯ ಸ್ವೀಕರಿಸಿ
ಎಲ್ಲೆಲ್ಲು ನೀನೆ ತುಂಬಿರುವೆ
28. ನಲವತ್ತು ದಿನಗಳ ಮಾಲೆಯನು
ವಾಸವಿ ಮಾತೆಯು ನಮಗೆಲ್ಲ
ಆತ್ಮಾರ್ಪಣ ದಿನ ನಾವೆಲ್ಲಾ
ಪೆನ್ನುಗೊಂಡಾಪುರಿ ಸೇರೋಣ
29. ಅಂಬಾ ಭವಾನಿ ನಿನ್ನಯ ರೂಪ
ಅದ್ಭುತವಾದ ನಿನ್ನಯ ನಾಮ
ಅತಿ ಸುಂದರ ನಿನ್ನ ದರ್ಶನವು
ಅದ್ಭುತವಾಗಿದೆ ನಿನ್ನ ರೂಪ
30. ಬನ್ನಿರಿ ವೈಶ್ಯ ಜನರೆಲ್ಲರೂ
ನೋಡಿರಿ ದೇವಿಯ ರೂಪವನು
ತಾಯಿಗೆ ನೀರಾಜನ ನೀಡಿರಿ
ಪಡೆಯಿರಿ ಆಶೀರ್ವಾದವನು
31. ಭಕ್ತವಶಂಕರಿ ನೀನಮ್ಮ
ಗಗನ ಶಂಕರಿ ನೀನಮ್ಮ
ಎಲ್ಲರ ಶ್ರೇಯಸ್ಸು ಕೋರುವ
ವಾಸವಿ ಮಾತೆ ನೀನಮ್ಮ
32. ಆರ್ಯ ವೈಶ್ಯರನು ಕಾಪಾಡಲು
ಭುವಿಯಲಿ ನೆಲೆಸಿದ ವಾಸವಿಯೇ
ದುಷ್ಟ ಶಿಕ್ಷಣದ ಉದ್ದೇಶದಿ
ಅವತರಿಸಿದೆ ನೀ ಭುವಿಯಲ್ಲಿ
33. ಚಿದ್ರೂಪಿಣಿಯೇ ನೀನಮ್ಮ
ಚಿದ್ವಿಲಾಸಿನಿಯೇ ನೀನಮ್ಮ
ಶಕ್ತಿದಾಯಿನಿಯೇ ನೀನಮ್ಮ
ಮುಕ್ತಿದಾಯಿನಿಯೇ ನೀನಮ್ಮ
34. ಅರಿಷಡ್ವರ್ಗವ ತೊಲಗಿಸುವ
ಸದ್ಗುಣಗಳ ಕೈಗೂಡಿಸಿ
ಮೋಕ್ಷವ ನೀಡುವ ದೇವತೆಯೇ
ಕಾಯುವ ತಾಯಿಯು ನೀನಮ್ಮ
35. ಶಕ್ತಿ ಪೀಠವಾಗಿ ಬೆಳಗಿರುವೆ
ಸುಪ್ರಸಿದ್ಧವಾಗಿ ಬೆಳೆದಿರುವೆ
ದಿವ್ಯಮಹಿಮೆಗಳ ತೋರಿಸುವ
ತೇಜೋ ರೂಪಿಣಿ ನೀನಮ್ಮ
36. ಭವಭಯ ಹಾರಿಣಿ ನೀನಮ್ಮ
ಕಾಮೇಶ್ವರಿಯೇ ನೀನಮ್ಮ
ಸರ್ವ ವ್ಯಾಪಿಣಿ ನೀನಮ್ಮ
ವರಗಳ ನೀಡಲು ಬಾರಮ್ಮ
37. ಭಕ್ತರ ಕೋರಿಕೆ ತೀರಿಸಲು
ಪೆನ್ನುಗೊಂಡಾಪುರದಲ್ಲಿ ನೆಲೆಸಿ
ಕೊಂಡಾಡುವೆವು ನಿನ್ನ ಮಹಿಮೆಗಳ
ವಾಸವಿ ಮಾತೆ ನೀನಮ್ಮ
38. ಪೆನುಗೊಂಡಾಪುರದಲ್ಲಿ ನೀ
ವಾಸವಿ ಕನ್ಯಕ ದೇವಿಯಾಗಿ
ಭಕ್ತ ಜನರನು ಕಾಪಾಡಲು
ಶಕ್ತಿ ಮಾತೆಯಾಗಿ ನೆಲೆಸಿರುವೆ
39. ಮಂಗಳಗೌರಿಯ ರೂಪದಲಿ
ಮನಸ್ಸಿನೆಲ್ಲೆಡೆ ತುಂಬಿರುವೆ
ವಾಸವಿ ದೇವಿಗೆ ನಾವೆಲ್ಲರೂ
ಮಂಗಳ ಆರತಿ ನೀಡೋಣ
40. ಮಂಗಳಗೌರಿಯ ರೂಪದಲಿ
ಮನಸ್ಸಿನೆಲ್ಲೆಡೆ ತುಂಬಿರುವೆ
ವಾಸವಿ ದೇವಿಗೆ ನಾವೆಲ್ಲರೂ
ಮಂಗಳ ಆರತಿ ನೀಡೋಣ
Song: Vasavi Chalisa With Kannada Lyrics
Lyrics, Singer: C. S. Shilpa
Music: Jayasindoor Rajesh
Label: Jayasindoor Entertainments
Recording Studio :
Website:
Copyright Notice:-
Please feel free to leave me a notice if You find this upload inappropriate.
Contact me personally if You are against an upload which You may have rights to the Images (or) music,
instead of contacting RUclips about a Copyright Infringement....Thank You..!"
Join Our Whatsapp Group by click on below link:
chat.whatsapp....
To get Notifications, click the below link to join our Telegram Group:
t.me/joinchat/...
ww.ruclips.net/user/AMMORLUBHAKTHI
vasavi chalisa with kannada Lyrics,jayasindoor vasavi matha songs,Jayasindoor Rajesh,#JayasindoorVasaviMathaSongs,#VasaviMathaSongs,#MathaSongs,#Songs, • Sri vasavi chalisa kan... ,sri vasavi kannika parameshwari,sri vasavi kannika parameshwari songs,c.s. shilpa,Jayasindoor Entertainments
Om jai Vasavi mate neenu nanna kastagalinda neenu nanna kapadabeku tayi jai Vasavi🙏🙏🙏🙏🙏🙏🙏🙏🙏
Jai vasavidevige nanna namanagalu tayi nanna kastagalannu terisu tayi ninna maganannu neena kapadabeku tayi jai Vasavi devi🙏🙏🙏🙏🙏🙏🙏🙏🙏
Omvasavidei nananu kapadudei. Allavu neena tayi nakastagalu tirisu tayi🙏🙏🙏🙏🙏🙏🙏🙏🙏
Om jai Vasavi mata nanna kastagalinda kapadabeku tayi sardda saburi tayi🙏🙏🙏🙏🙏🙏🙏🙏🙏
Om Jai Vasaviata sardda saburi tayi neenu nanna kastagalu Alla thirisu tayi jai vasavimatha tayi 🙏🙏🙏🙏🙏🙏🙏🙏🙏
Jai vasavi tayi nanna kastagalannu tirisu thayi omvasaitayi🙏🙏🙏🙏🙏🙏🙏🙏🙏
ಆರ್ಯ ವೈಶ್ಯರಿಗೆ ಎಲ್ಲಾ ಶುಭ ಹಾರೈಕೆಗಳು
ಜೈ ವಾಸವಿ ಜೈ ಜೈ ವಾಸವಿಮಾತೆಜೈ,ಜೈ,ಕನ್ನಿಕಮಾತೆ❤
ಜೈ ವಾಸವಿ ಮಾತ.
Super. Super super. Amesing
Fantastic singing 👌👌👌🙏🙏 Jai vasavi matha 🙏🙏
Jai jai vasavimatha.
Jai vasavi mata
Jai Amma
Jai vasavamba namho
Divya bhushan 🙏🙏🙏🌺
Jai Vasavi mata 🙏🙏
JAIVASAVIMBHA NAMO NAMONAMAHA JAI VASAVI 🙏🙏🙏👌👌👍👍👍🍅🍓🍒🍎🍊
Hadu tumba chennagide tumba estavayitu
Jai vasavi 🙏🙏
Jai jai vasavi mata 🙏🌺
🙏🙏🙏🙏🙏🙏🙏🙏🙏🙏🙏🙏🙏
Beautiful
🙏
Very nice lyrics and singing
Nice
Omsri vasavikanayaka.parameshwary.matha.namo.namaha.🙏🛕🌄🔯⚛️🕉️💯🌷🌷🌷🌷🌷🙏🛕🌄🔯⚛️🕉️💯🌹🌹🌹🌹🌹🙏🛕🌄🔯⚛️🕉️💐💐💐💐💐🙏🛕🌄🔯⚛️🕉️💯🌸🌸🌸🌸🌸🙏🛕🌄🔯⚛️🕉️💯🌺🌺🌺🌺🌺🙏🛕🌄🔯⚛️🕉️💯🏵️🏵️🏵️🏵️🏵️🙏🛕🌄🔯⚛️🕉️🌻🌻🌻🌻🌻🙏🛕🌄🔯⚛️🕉️💯🥀🥀🥀🥀🥀🙏🛕🌄🔯🕉️⚛️🕉️🍒🍒🍒🍒🍒🙏🫐🫐🫐🫐🫐🙏🍍🍍🍍🍍🍍🙏🍊🍊🍊🍊🍊🙏🍑🍑🍑🍑🍑🙏🥭🥭🥭🥭🥭🙏🍎🍎🍎🍎🍎🙏🍇🍇🍇🍇🍇🙏🍌🥥🍌🥥🍌🥥🍌🥥🍌🥥🍌🙏
Super song
Please post the lyrics it will be easy to follow
Raghavendra. G. Fattepur.
Ó
Jai Vasavi Matha
Jai Vasavi Amma matha
Very nice lyrics and singing
Jai Vasavi Matha