Это видео недоступно.
Сожалеем об этом.

ಹೊಸ ಹೀರೋ ಬಂದಾಯ್ತು, ದಾರಿ ಬಿಡಿ! | Bollywood Changing Trends | Content | Box Office | Masth Magaa

Поделиться
HTML-код
  • Опубликовано: 25 авг 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Bollywood #ChangingTrends #Content #ContenIsTheKing #BoxOffice #Cinema #Sandalwood #SRK #Kalki #Indian2 #Movie #MasthMagaa #AmarPrasad

Комментарии • 471

  • @MasthMagaa
    @MasthMagaa  Месяц назад +46

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @LathaLalbag
      @LathaLalbag Месяц назад +1

      To watch movies till your death, you must buy Term Insurence.

    • @user-re7xo6ns2s
      @user-re7xo6ns2s Месяц назад

      O

    • @user-jy1xc5qy9y
      @user-jy1xc5qy9y Месяц назад +2

      Sir nivyake namma earth alliro astu country gala vedio madbardu andre ond deshada culture currency geography eetara ella iro content iro anta vedio madbodu namgu thilkondang agatte

    • @manjulasatisha950
      @manjulasatisha950 Месяц назад

      Nav film ge hoge 4varsha vaytu

    • @RajasekharInamati
      @RajasekharInamati Месяц назад

      😊😊😊😊😊

  • @modalumanavanagu5768
    @modalumanavanagu5768 Месяц назад +447

    ನಾವು ಯಾವ್ ಹೀರೊಗು ತಗಲಾಕೊಂಡಿಲ್ಲ. ಒಳ್ಳೆ ಸಿನಿಮಾ ಆದ್ರೆ ನೋಡ್ತಿವಿ ಅಷ್ಟೇ.

  • @chidanandaarvcochidananda1568
    @chidanandaarvcochidananda1568 Месяц назад +72

    justice for Sushant Singh Rajput💔

    • @Yorker-nb5jg
      @Yorker-nb5jg Месяц назад +3

      When you need justice 😅😂

  • @Suryagalaxy31
    @Suryagalaxy31 Месяц назад +42

    Story is the Hero. Story chenagidre ಯಾವ್ದೇ ಸಿನಿಮಾ ಆದ್ರೂ ನೋಡ್ತೀವಿ. Story ಇಲ್ಲಾಂದ್ರೆ ಅದೆಷ್ಟೇ ದೊಡ್ star ಇದ್ರೂ ನೋಡಲ್ಲ

  • @harishaharisha4966
    @harishaharisha4966 Месяц назад +231

    ಆದರು ಮಲಯಾಳಂ ಬರುವಂತಹ ಸಿನಿಮಾಗಳು ಇನ್ಯಾವ ಇಂಡಸ್ಟ್ರಿಯಲ್ಲಿ ಓಳ್ಳೆಯ ಕಟೆಂಟ್ ಸಿನಿಮಾಗಳು ಬರೋದು ಕಡಿಮೆ

    • @hemanthhmh
      @hemanthhmh Месяц назад

      @@harishaharisha4966 💯💯

    • @prakashrbhat007
      @prakashrbhat007 Месяц назад +2

      ಹೌದು

    • @arun9844110570
      @arun9844110570 Месяц назад

      ಚೆನ್ನಾಗಿರೋ ಚಿತ್ರಗಳು ಮಾಡಿದ್ರೆ ನೀನು ನೋಡಲ್ಲ ಮಲಯಾಳಂ ಸಿನಿಮಾ ಚೆನ್ನಾಗಿದೆ ಅಂತ ಸುಮ್ನೆ ಬೊಂಬಡಾ ಹೊಡಿಬೇಡಿ

    • @MrTakermania
      @MrTakermania Месяц назад +2

      Agree

    • @muttuk0720
      @muttuk0720 Месяц назад

      100 %

  • @ab20037
    @ab20037 Месяц назад +83

    Content is the King 👑
    Kannada industry also has heros who focus on Film story like Rakshit Rishab shetty ♥️

  • @suryakantnaik4658
    @suryakantnaik4658 Месяц назад +31

    12th fail is suuuuper must watch movie

  • @vinaypai8414
    @vinaypai8414 Месяц назад +58

    ಹೌದು.. ನಾನು ಥಿಯೇಟರ್ ಗೆ ಹೋಗದೆ ಸರಿ ಸುಮಾರು ಒಂದು ವರ್ಷಕ್ಕಿಂತ ಹೆಚ್ಚಾಗಿತ್ತು.. ಸ್ಟಾರ್ ಡಮ್.. ಮತ್ತು ಶಂಕರ್ ನಿರ್ದೇಶನ ಅಂತ ಇಂಡಿಯನ್ 2 ನೋಡಲು ಹೋಗಿದ್ದೆ... ಯಾಕಾದ್ರೂ ಹೋದೆನೋ ಅಂತ ಇಂಟರ್ವಲ್ ನಲ್ಲೆ ಎದ್ದು ಬರೋವಸ್ತು ಬೋರ್ ಆಗಿತ್ತು.. ಕಮಲ್ ಹಾಸನ್ ಶಂಕರ್ ನ ಮೂವೀ ನೆ ಅಲ್ಲವೇನೋ ಅನ್ನೋತರ ಇತ್ತು.. ಕಂಟೆಂಟ್ ಏನೇನೂ ಇರಲಿಲ್ಲ..

  • @paul_reddy
    @paul_reddy Месяц назад +20

    Arjun Kapoor = Abhishek Ambarish ❤❤❤❤❤

  • @simplys8118
    @simplys8118 Месяц назад +9

    Sir ನೀವು ಕೂಡ ಈ ವಿಡಿಯೋ ದಲ್ಲಿ
    ಅವರಿಗಿಂತ natural ಆಗಿ acting ಮಾಡಿದ್ದೀರಾ superb sir ❤

  • @mrdatastudio
    @mrdatastudio Месяц назад +57

    Bro Rosting Bollywood😂

    • @Afaz-xg4no
      @Afaz-xg4no Месяц назад +2

      Kannadalli this whole year onde ondu sariyad hit movie barlilla so muchkond kuthko😂

    • @KIRAN-mn4nz
      @KIRAN-mn4nz 29 дней назад

      @@Afaz-xg4no Avan muchakotane ninag yak istond uri yar hattar en ninag😂

  • @Rohith481
    @Rohith481 Месяц назад +8

    ಬಾಲಿವುಡ್ ನ ಕಥೆ ಮುಗಿತು, ಇನ್ನು ಮುಂದಕ್ಕೆ ಸಿನಿಮಾ ಹಿಟ್ ಆಗಬೇಕಾದರೆ ಕಥೆ ಚೆನ್ನಾಗಿ ಇದ್ದರೆ, ಹೊಸತನ ಇದ್ದರೆ ಮಾತ್ರ.

  • @puresoul5559
    @puresoul5559 Месяц назад +9

    Other industries are making sequels while KFI is making prequels
    Bharati Ranagal
    Richard Anthony
    Kantara 1
    KGF 3
    ❤❤❤❤❤❤❤

    • @manager9573
      @manager9573 Месяц назад

      Richard Antony baralla ansutte... No updates...

  • @SrikanthShetty46
    @SrikanthShetty46 Месяц назад +30

    ನಾವು ಮೂವೀಸ್ ನೋಡೋದು ಬಿಟ್ಟು 15 ವರ್ಷ ಆಯ್ತು. ಥೀಯೇಟರ್ ಗು ಹೋಗಲ್ಲ, ಮೂವಿ ನು ನೋಡಲ್ಲ. ಟೈಮ್ ವೆಸ್ಟ್, ದುಡ್ಡು ವೆಸ್ಟ್.

    • @Deadgost2.0
      @Deadgost2.0 Месяц назад +3

      ರಾಜಾ ಸತ್ತರೆ ರಾಜಕಾರಣ ನಿಲ್ಲೋಲ್ಲ 😅

    • @SrikanthShetty46
      @SrikanthShetty46 Месяц назад +5

      @@Deadgost2.0 ನಿಮ್ಮೊಂತೋರು ಇರೋವರ್ಗು ನಮ್ ದೇಶ ಉದ್ದಾರ ಆಗಲ್ಲ 😂.

    • @vsmahadevaswamy
      @vsmahadevaswamy Месяц назад

      Go watch kgf

  • @Rathnafilms
    @Rathnafilms Месяц назад +80

    ನಮ್ಮ ಕನ್ನಡದ ಸಿನಿಮಾಗಳು ಬರ್ತಾ ಇದವೆ . ಬಾಲಿವುಡ್ ಸ್ಥಾನವನ್ನ ಸ್ಯಾಂಡಲ್‌ವುಡ್ ತುಂಬಲು . ಕಾಂತಾರ ೨ . ಕೆ ಜಿ ಎಫ್ ೩ ❤❤❤

    • @Ashok.099
      @Ashok.099 Месяц назад +24

      😂😂😂
      ಅವೆರಡೂ ಬಿಟ್ಟು ಮಾತಾಡು 😅
      ಮತ್ತೆ ಯಾವದು ಇಲ್ಲಾ 😢

    • @rockwithmusic5567
      @rockwithmusic5567 Месяц назад

      Ade problem ​@@Ashok.099

    • @NikhilGS-uu8jh
      @NikhilGS-uu8jh Месяц назад +5

      Toxic

    • @Sunil_Kumar_008
      @Sunil_Kumar_008 Месяц назад +5

      Haa amele 😂😂😂 mugida adhyaya

    • @BalramShinde1999
      @BalramShinde1999 Месяц назад

      777 Charlie ​@@Ashok.099

  • @tippannasugaral
    @tippannasugaral Месяц назад +11

    Content ಇವಾಗಿಂದ ಅಲ್ಲ ಇದು ಅಣ್ಣಾವ್ರ ಕಾಲದಿಂದಲೂ ಕಾಂಟೆಂಟ್ ಗೆ ಬೆಲೆ ಇದೆ ಅಣ್ಣಾವ್ರು ಅಷ್ಟು ದೊಡ್ಡ ಹೀರೊ ಅವರ 206 ಸಿನಿಮಾಗಳು ಕಾಂಟ್ಯಾಕ್ಟ್ ಇಲ್ಲದೆ ಒಂದು ಸಿನಿಮಾ ಕೂಡ ಬಂದಿಲ್ಲ

  • @ShivaprakashPrakash-qr1pi
    @ShivaprakashPrakash-qr1pi Месяц назад +25

    Yash ❤

  • @subramanyajoshi6581
    @subramanyajoshi6581 Месяц назад +17

    Kamal Hasan Indian 2 ge 2 star
    Theatre nalli makade malagithu.

    • @Shekar.19
      @Shekar.19 Месяц назад

      Kandavru cenima Bagge mathadodikintga nim cinema baggage matadi.

  • @sachinbelagali5216
    @sachinbelagali5216 Месяц назад +27

    Content is the real hero

  • @yathish4330
    @yathish4330 Месяц назад +7

    Not only bollywood even Kannada or any other industry will lose stardom scenes soon as people are seeing content oriented movies only if people ignore them then automatically they will also do proper content films

  • @Madanrd5
    @Madanrd5 Месяц назад +11

    Like seddigi baa annovant so called hero galinda😂😂

  • @SARADAR-j8w
    @SARADAR-j8w Месяц назад +16

    Nepotism bidabeku modalu.🙄🙄🙏🙏

    • @Raja-ky2bg
      @Raja-ky2bg Месяц назад +2

      ಕಂಟೆಂಟ್ ಇದ್ರೆ ಮಾತ್ರ ಸಿನಿಮಾ ಗೆಲ್ಲೋದು ಸ್ವಾಮಿ..

  • @SolitudeSeeker-p3g
    @SolitudeSeeker-p3g Месяц назад +9

    Bollywood avru adult web series aalli busy idare.

  • @janhavimuruli5147
    @janhavimuruli5147 Месяц назад +19

    ನಮ್ಮ ಹೆಮ್ಮೆಯ ಕನ್ನಡಿಗ ❤Rock star ⭐❤ ಕನ್ನಡದ ತಾರೆ❤

  • @CoffeeandBarbell
    @CoffeeandBarbell Месяц назад +4

    The Indian 2 movie is hopeless. Can't believe it has come from Shankar. It has a rating of around 5/10. I'm sure it will go down to 2/10

  • @SachinSachin-ol7ke
    @SachinSachin-ol7ke Месяц назад +16

    ಕಂಟೆಂಟ್ ಮಾತ್ರ 🔥🔥🔥

  • @shivarajshivu7
    @shivarajshivu7 Месяц назад +5

    ಕನ್ನಡದ ಸುದೀಪ್... ಶಿವರಾಜ್ ಕುಮಾರ್... ಸತೀಶ್... ಅವ್ರ ಸಿನಿಮಾಗಳನ್ನ ಹೇಳಿ.... 5ವರ್ಷ ಬೃಹತ್ ಸಾಧನೆ ಯನ್ನೂ ಹೇಳಿ

    • @chethansgowda6777
      @chethansgowda6777 Месяц назад +5

      ದರ್ಶನ್ ಸೆರಿಸು ಅವನ ಯಾಕೆ ಬಿಟ್ಟೆ 😂😂😂

  • @RockingStarYashOfficial
    @RockingStarYashOfficial Месяц назад +5

    Laapataa Ladies 🔥
    Shaadi me zaroor aana 🔥🔥
    Trapped 🔥🔥🔥
    Tumbbad 💥💥💥💥
    Stree 🔥
    12th fail ❤❤❤❤❤
    Toilet 🔥
    Padman ❤❤❤
    Special 26 ❤️‍🔥❤️‍🔥❤️‍🔥

  • @vikrams140
    @vikrams140 Месяц назад +12

    ಪಂಚಾಯತ್❤

  • @awriter1950
    @awriter1950 Месяц назад +3

    Amir Khan ತುಂಬಾ ಒಳ್ಳೆ films ಕೊಡ್ತಾ ಇದ್ರೂ, ಅವರ tare zameen par ಇಂದಿಗೂ evergreen ಚಿತ್ರ, ಆದರೇ Netflix, Amazon, jio cinema, ಬಂದು Mobile ನಲ್ಲೆ ಎಲ್ಲಾ piracy ಆಗಿ ಬರುತ್ತೆ, ಇನ್ನು theatre ಗೆ ಯಾರ್ ಹೋಗಿ ನೋಡಲ್ಲ

  • @agdan705
    @agdan705 Месяц назад +33

    Prabhas is enough for them

    • @kiran5203
      @kiran5203 Месяц назад +12

      Expression less actor

    • @jagatsimulation
      @jagatsimulation Месяц назад +8

      Prabhas is overrated. Kannada industry has good actors like dhananjay and vashishta simha

    • @Indian.by.heart1
      @Indian.by.heart1 Месяц назад +6

      Another blind follower spotted.

    • @guruprasadbombore3879
      @guruprasadbombore3879 Месяц назад +4

      Lottery star

    • @agdan705
      @agdan705 Месяц назад +1

      @@jagatsimulation 😂😂jealous in peaks.... That's why they not able to cross borders

  • @vikasshetty3515
    @vikasshetty3515 Месяц назад +10

    ಬಾಲಿವುಡ್ ಸ್ಯಾಂಡಲ್ ವುಡ್ ಎಲ್ಲೂ ಸ್ಟೋರಿ ರೈಟರ್ಸ್ ಗೆ ರೆಸ್ಪೆಕ್ಟ್ ಇಲ್ಲ,
    I went umapathi, gulabi😂paramesh and many more including rishab and jaytirtha
    Avrella avra tallent mel matra nambike ittiroru..
    I'll make my own within few years I'll tell them later..
    Thank you A P ❤

  • @changetheiropinion9344
    @changetheiropinion9344 7 дней назад

    ಎಂತಹ ಮಾತನ್ನ ಹೇಳಿದ್ರಿ ಸರ್ ಕೊನೆಗೆ, ನಿಜ್ವಾಗ್ಲೂ ತನ್ನ ಆಲೋಚನೆಗಳಿಗೆ ಜೀವ ತುಂಬುವ ಬರಹಗಾರನ ಬಗ್ಗೆ ನಿಮಗಿರುವ ಖಾಳಜಿ ನನಗೆ ನಿಮ್ಮ ಮೇಲಿರುವ ಗೌರವವನ್ನು ಮತ್ತಷ್ಟು ಹೆಚ್ಚಿಸಿತು. ನನ್ನಂತಹ ಉದಯೋನ್ಮುಖ ಬರಹಗಾರರಿಗೆ ಇಂತಹ ಒಂದೆರಡು ಸಣ್ಣ ಉತ್ತೇಜಿತ ಮಾತುಗಳು ಸಾಕಷ್ಟು ಶಕ್ತಿ ತುಂಬುತ್ತದೆ. ಎಂತಹ ಅದ್ಭುತ ಕಥೆಗಳಿದ್ದರೂ ಅದನ್ನು ಹೊರ ಜಗತ್ತಿಗೆ ತೋರಿಸಲು ಸರಿಯಾದ ಅವಕಾಶಗಳು ಸಿಗದೆ ಎಷ್ಟೋ ಹೊಸ ಕಥೆಗಳು, ಕಂಟೆಂಟ್ ಗಳು ಮರೆಯಾಗುತ್ತಿವೆ.

  • @PramodhReddy-wk6hl
    @PramodhReddy-wk6hl Месяц назад +4

    REBEL STAR PRABHAS 🔥🔥🔥👌👌👌👌👌

  • @guruprasadbombore3879
    @guruprasadbombore3879 Месяц назад +2

    Meanwhile kannada industry : longu macchu,auto driver roles movies

  • @pujiyuvarajyadav9569
    @pujiyuvarajyadav9569 Месяц назад +8

    ಬರ್ತಾ ಬರ್ತಾ ನಿಮ್ಮ ವಿಚಾರ ದಾರೆಗಳು ಎಲ್ಲೊ ಒಂದುಕಡೆ ಇಷ್ಟೇನಾ ಅನ್ನೋ ಹಾಗೆ ಅನ್ನಿಸುತ್ತಿದೆ sir ನಿಮ್ಮ ಮೇಲೆ ಇರೋ ಗೌರವದಿಂದ ಹೇಳ್ತೀನಿ ಒಳ್ಳೆ content choose ಮಾಡಿ

  • @retrobgmkannada
    @retrobgmkannada Месяц назад +23

    ಕಂಟೆಂಟ್ ಸಿನಿಮಾಗಳಿಗೆ ಈ ದರ್ಶನ್, ಸರ್ಜಾ ಫ್ಯಾನ್ಸ್ ಬರಲ್ಲ ಅಂತ ಎಲ್ಲರಿಗೂ ಗೊತ್ತು

    • @althafaltha9112
      @althafaltha9112 Месяц назад +3

      😂😂😂😂😂

    • @ganeshbilgunde2337
      @ganeshbilgunde2337 Месяц назад +1

      ಇಲ್ಲ ಬ್ರೋ ಎಲನು ನೋಡುತ್ತೇವೆ ಅಷ್ಟೇ ಕಥೆ ಚೆನಾಗಿದೆ ಇರಬೇಕು ಯಶ್, ಕಿಚ್ಚ, ಅವರ ಎಲ್ಲಾ ಸಿನಿಮಾಗಳು ನೋಡುತ್ತೆ ನಾನು ಡಿ, ಬಾಸ್ ಅಭಿಮಾನಿ ಆದ್ರೂ ನೋಡುತೀನೇ

    • @sachinnp2571
      @sachinnp2571 Месяц назад +1

      😂😂😂😂😂 ನಿಜ

    • @talantedrascal2113
      @talantedrascal2113 Месяц назад

      Sudeep and Yash movie Li yav cantent irutte 😂😂😂😂

    • @ganeshbilgunde2337
      @ganeshbilgunde2337 Месяц назад

      @@talantedrascal2113 papa adu avarige gotil bro adke nanu hage helidu 😂😂

  • @manju.mkogali9922
    @manju.mkogali9922 Месяц назад +1

    Sir nim thought ge .. Hats off sir and 2019 nalline nanu e taraha think madi heroism film nododu bittu bittiddene.. We need content and narretion screen play acting and also real life logics ...

  • @user-jw6zx5hx7j
    @user-jw6zx5hx7j Месяц назад +2

    ಹಿಂದಿನ ಕಾಲದ ಕನ್ನಡ ಚಿತ್ರದ ರೀತಿ ಈಗ ಶುರುವಾಗಿದೆ.ಕಥೆಯೇ ಮುಖ್ಯ.

  • @user-dq5bp5nn3s
    @user-dq5bp5nn3s 17 дней назад +1

    6:02 ಇಲ್ಲಿಂದ ನೋಡಿ

  • @ranjithkumar...s
    @ranjithkumar...s Месяц назад +2

    ನಮಗೆ ನಾವೇ ಹೀರೋ😅😅😅

  • @patriotic287
    @patriotic287 Месяц назад +21

    Content is king now

  • @mujahidkhan724
    @mujahidkhan724 Месяц назад +4

    Super news 📰 ge Super likes ❤️ Madi Friend's 💐

  • @user-pi7bo1ek8t
    @user-pi7bo1ek8t Месяц назад +3

    Bollywood before and after Sushant Singh Rajput death.

    • @chandraprasad1549
      @chandraprasad1549 Месяц назад +2

      Srk himself collected over 2500cr in single year and last year was Bollywood year and this year also some movies did good but what about our kannada industry? Except kaatera which movie got collection? Nothing nothing and u people commenting on Bollywood 🤦

    • @user-pi7bo1ek8t
      @user-pi7bo1ek8t Месяц назад +2

      @@chandraprasad1549 srk did 2 or 3 movies. That too bakwas movies. Bollywood has a huge huge market compared to sandalwood. One good Bollywood can collect 1000 crores easily. But content is zero and doing same routine movies. Bollywood is a remake industry. They were remaking hit movies of other industries and making money. Heroes encourage remakes and killed the new story making. It will take time to regroup and move forward. But they are not ready to accept there mistakes. If they don’t realise the mistake they don’t move forward.
      Groupism is one more problem in Bollywood.

  • @surajkhandelwal27
    @surajkhandelwal27 Месяц назад

    Super twist guru 👌👌 thumbnail nodi nanu yar irbodu aa hosa hero anta full video nodidre psyc agode..🙌🙌 idu , idu actually chennagirodu 😅

  • @puresoul5559
    @puresoul5559 Месяц назад +1

    Problem with KFI is that all stars movies come together at a time instead of coming one by one
    UI
    Max
    Bheema
    Bhairati Ranagal
    Martin
    Bagheera
    KD the devil
    First half was not upto mark but all together coming at second half

  • @sanjayr269
    @sanjayr269 Месяц назад +15

    E varsha kannada dallu yav hellolluvantha cinemagalu bandilla

  • @naturelover-ov8py
    @naturelover-ov8py Месяц назад +8

    Amar sir nivu swalpa diffrence kansta idira beards bidta idira ಚೆನ್ನಾಗಿ kantira ಲವ್❤

  • @sunilku9119
    @sunilku9119 Месяц назад +3

    Seriously thumba chanda matadidri sir😂😂😂😂

    • @nayanaj3154
      @nayanaj3154 Месяц назад

      Yes, full roast 😅😅😅

  • @sangameshp4148
    @sangameshp4148 Месяц назад +1

    Better to ban Cinema and cricket for a few years is better.

  • @kingsmangaming2535
    @kingsmangaming2535 Месяц назад +2

    4:40 lal singh chaddha😂😂

  • @attackerkd9208
    @attackerkd9208 Месяц назад +4

    Boycott bollywood

  • @dscreation3219
    @dscreation3219 Месяц назад +5

    ಲಾಲ್ ಸಿಂಗ್ ಚಡ್ಡಾ
    ನಿರ್ಮಾಪಕರ ಚಡ್ಡಿಯನ್ನೇ ಹರದಬಿಟ್ಟಿತ್ತು........😂😂

  • @jayabangera3773
    @jayabangera3773 Месяц назад +1

    ನಿಮ್ಮ ವಾಹಿಸ್ ತೂಂಭಾ cute

  • @silverscreenfilmeducation4091
    @silverscreenfilmeducation4091 Месяц назад +2

    ಕತೆಯೇ ಸಿನಿಮಾದ ಸ್ಟಾರ ಇದನ್ನು ಎಲ್ಲರು ಅರ್ಥ ಮಾಡಕೊಳ್ಳಬೇಕು.

  • @gangadharkamble2230
    @gangadharkamble2230 Месяц назад +1

    Copy+dubbing = Bollywood 😂

  • @ambujajois8936
    @ambujajois8936 Месяц назад

    ಅಯ್ಯೋ ಎಷ್ಟು ಚೆನ್ನಾಗಿ ಹೇಳ್ತೀರಾ. ಬಹಳ ಇಷ್ಟ ಆಗತ್ತೆ

  • @princesanket6340
    @princesanket6340 Месяц назад +1

    Sir ur comedy words are awesome 😂😂😂😂😂😂

  • @CHARLIEGAMING-jk2oh
    @CHARLIEGAMING-jk2oh Месяц назад +7

    Hanuman movie hit becouse Power of hanuman power of hindhu's unity 🔥

    • @Sunil_Kumar_008
      @Sunil_Kumar_008 Месяц назад +1

      Most important is content by God name u can expect blockbuster example is Adi purush evn Indias biggest star also couldn't save if content is bad now see kalki content is good with the help of PraBoss 1200+ loading

    • @CHARLIEGAMING-jk2oh
      @CHARLIEGAMING-jk2oh Месяц назад +2

      @@Sunil_Kumar_008bro adi purush movie making alli costume design mathe looks Ella modern madi nam samskruti ne hal mad ittidru adke movie hit agilla

    • @Sunil_Kumar_008
      @Sunil_Kumar_008 Месяц назад

      @@CHARLIEGAMING-jk2oh nija e urduwood director Ella waste

  • @amarmehtre9005
    @amarmehtre9005 Месяц назад +2

    Panchayat session 1 and 2 and 3 chanagide❤

  • @Karavalicreater101
    @Karavalicreater101 Месяц назад

    Ha sir writters are less payed and less respected
    ರೈಟಿಂಗ್ ಅಲ್ಲಿ ಜೀವನ ಕಟ್ಟಿಕೊಳ್ಳೋದು ತುಂಬಾ kasta😭

  • @abhaynaik4
    @abhaynaik4 16 дней назад

    Writers ge opportunity kadime idhe... Approch madodhu kuda kasta

  • @user-oo5pm8tf2n
    @user-oo5pm8tf2n Месяц назад

    Audience are now watching only content oriented movie

  • @smithaananth8256
    @smithaananth8256 Месяц назад

    This reminds me of PuttaNNa KaNagal’s films. 🙏🏼🙏🏼

  • @madeshhg3775
    @madeshhg3775 Месяц назад +1

    bollywood heroin bagge video madi bro

  • @srknews1291
    @srknews1291 Месяц назад +2

    King 👑 srk

  • @saathwikhr7422
    @saathwikhr7422 Месяц назад

    Shah Rukh Khan and Deepika are like golden arms of Bollywood

  • @sagaracholi4608
    @sagaracholi4608 Месяц назад

    Last line 💯 true ❤

  • @Just_kiddingme
    @Just_kiddingme 14 дней назад

    ಪಾತಾಳಕ್ಕೆ ಸೇರಿದ್ದ ಕನ್ನಡ ಸಿನೆಮಾ ಇಂಡಸ್ತ್ರಿಯನ್ನ ಮತ್ತೆ ಬೆನ್ನು ಗೆ ಹೆಗಲ ಕೊಟ್ಟು ನಿಲ್ಲಿಸಿದವರು ಯಶ್ ಮತ್ತೆ ರೀಶಬ್,ರಕ್ಷಿತ್ ಹೊರತು ಯಾವುದೇ J ಬಾಸ್,K ಬಾಸ್ ಅಲ್ಲ😂😂

  • @abhinandan2216
    @abhinandan2216 Месяц назад

    Amar, really nice one but my question is where is time to go see about cenima in depth knowledge. Such a smart guy like masth maga you are.

  • @Rajesh_Gaddi
    @Rajesh_Gaddi Месяц назад +1

    What about 𝗣𝗿𝗮𝗯𝗵𝗮𝘀 bro ಬಾಲಿವುಡ್ ಹೀರೋಸಗೆ ಭಯ ಹುಟ್ಟಿಸಿದ್ದಾರೆ 😎💥 king of indian cinema

  • @VINODKUMAR-ek2zj
    @VINODKUMAR-ek2zj Месяц назад +1

    Only srk only sharukh khan ❤️❤️❤️ king of bollywood 🔥🔥🔥

  • @madman-uy5ep
    @madman-uy5ep Месяц назад

    New way of introducing the content is excellent, supr modification sir👌

  • @shridhararairai2597
    @shridhararairai2597 Месяц назад

    ವಿಶ್ಲೇಷಾತ್ಮಕ ವಿವರಣೆ ಧನ್ಯವಾದಗಳು sir

  • @manumanoja1721
    @manumanoja1721 Месяц назад

    I love this bro your speech my darling Yash❤

  • @Afaz-xg4no
    @Afaz-xg4no Месяц назад +1

    SRK back to back 2500 + crore 🔥

  • @TrendyTrends1996
    @TrendyTrends1996 Месяц назад

    I have been watching only content driven realistic movies only from my teenage.
    I like only realistic movies.

  • @NaguRaj-p3l
    @NaguRaj-p3l 22 дня назад

    ನಮ್ಗ್ ಒಳ್ಳೆ ಫಿಲಂ ಅಷ್ಟೇ ಮುಖ್ಯ ❤️

  • @Pavankumar-bi8sh
    @Pavankumar-bi8sh Месяц назад

    ನಾನು ಸಮಯ ಸಿಕ್ಕಿದಾಗ ಏಲ್ಲಾ ಹಳೆಯ ಸಿನಿಮಾ ನೋಡ್ತೀನಿ ಯುಟ್ಯೂಬ್ ನಲ್ಲಿ ಕನ್ನಡ,ತೆಲುಗು,ಹಿಂದಿ.

  • @shatish-qo7tk
    @shatish-qo7tk 25 дней назад

    ಮಾಹಿತಿಗಾಗಿ ಧನ್ಯವಾದಗಳು 🙏♥️

  • @naveengowda4248
    @naveengowda4248 Месяц назад +1

    Kanthara hanuman biggest blockbusters low budget

  • @chetand6921
    @chetand6921 Месяц назад

    Content was good and moreover songs and the traditional of Indian women made it HIT🎉LAAPATA LADIES

  • @mohanmehtre86
    @mohanmehtre86 Месяц назад

    Facts about bollywood ❌ Roasting bollywood ✅

  • @vijaykumark9320
    @vijaykumark9320 Месяц назад +1

    Good information amar sir ❤

  • @SachinPatil-iy2en
    @SachinPatil-iy2en Месяц назад +2

    Rocking star yash next super star in india ❤

  • @hemanthhmh
    @hemanthhmh Месяц назад +8

    Mollywood❤️

    • @Bhavish6366
      @Bhavish6366 Месяц назад +2

      No mollywood only sandalwood 💥

    • @King18444
      @King18444 Месяц назад +2

      ​@@Bhavish6366 super 👍

    • @hemanthhmh
      @hemanthhmh Месяц назад +3

      @@Bhavish6366 comparing all industries mollywood is the best, even sandalwood given good movie or other industries too but mollywood standouts

    • @jagatsimulation
      @jagatsimulation Месяц назад

      ​@@hemanthhmhwhat is mollywood

  • @spnlgames900
    @spnlgames900 Месяц назад +7

    But kannada dalli Blink & Kerebete anno content oriented cinema bandru nodtilla yake

    • @sharathsharath2278
      @sharathsharath2278 Месяц назад

      Bro predestination movie nodidya?

    • @dev_alone-edits7970
      @dev_alone-edits7970 Месяц назад +1

      Malayalam reeti olle content anna, comercial aagi torisbeku bro

    • @user-mh2dp4sf8q
      @user-mh2dp4sf8q Месяц назад +3

      Ade allina Jana content ge more hodre nam kannadada Jana hero Gala Melina athiyada Preethi hinde hodtidare aste .nam Jana content cinema galu yavaga ott ge bandu alli nodtaro avaga realise agtidare intha film theatre li nodlilwalla anta aste

    • @spnlgames900
      @spnlgames900 Месяц назад

      @@sharathsharath2278 yes

    • @spnlgames900
      @spnlgames900 Месяц назад

      @@dev_alone-edits7970 manjumal boys elli guru commercial agi ide...?

  • @rameshbadi2714
    @rameshbadi2714 Месяц назад +2

    Olle content mukhya

  • @Kinghc5651
    @Kinghc5651 Месяц назад +1

    11:13 😂😂😂

  • @user-zo7jk6mg8e
    @user-zo7jk6mg8e Месяц назад

    ನಾನು ಇತ್ತೀಚೆಗೆ ಸಿನಿಮಾನೇ ನೋಡಲ್ಲ, ಯಾವಾಗಾದರೂ ಯೂಟ್ಯೂಬ್ ನಲ್ಲಿ ಹಳೆಯ ಪಿಲ್ಮ್ ನೋಡುವುದು.

  • @devanandakm8381
    @devanandakm8381 Месяц назад

    Nanu nivelid Ella movies nu nodidini theatre nalli except crew because of content ✊✊

  • @Justinfo101
    @Justinfo101 Месяц назад

    Really happy that stardom prices started coming down....
    we are seeing how certain so called heros or Vilans forget the ethics of the nation and speaks nonsense.

  • @PratapsingPratapsingtl
    @PratapsingPratapsingtl Месяц назад +15

    ಪ್ಯಾನ್ ಇಂಡಿಯಾ ಕಲ್ಚರ್ ಬಂದಮೇಲೂ ಒಡೆಯ ಸಿನಿಮಾ ಬಂತು ಮೊದಲ ದಿನ ಗಳಿಸಿದ್ದು 3 ಕೋಟಿ 😂😂

    • @Shiva-talikoti
      @Shiva-talikoti Месяц назад

      ಕೋಟಿಗೊಬ್ಬ3😅 ಮೊದಲನೆ ವಾರ 1ಕೋಟಿನು ಗಳಿಸಿಲ್ಲ😂ಅದು ಇಡಿ ಇಂಡಸ್ಟ್ರೀಗು ಗೊತ್ತು😂😂😂

  • @user-bh5oh2ft3m
    @user-bh5oh2ft3m Месяц назад +1

    ಸರ್ ಕನ್ನಡ ದಲ್ಲಿ ಹೆಜ್ಜಾರು ಅಂತ ಸಿನಿಮಾ ಬರ್ತಿದೆ ಅದರ ಬಗ್ಗೆ ವಿಡಿಯೋ ಮಾಡಿ ನಮ್ಮ ಭಾಷೆಯ ಕಥೆ ಗೆ ಮಹತ್ವ ಇರೋ ಸಿನಿಮಾ ಹಿಟ್ ಆಗುತ್ತೇನೋ

  • @lokeshloki705
    @lokeshloki705 Месяц назад

    ಸ್ಟಾರ್ ಗಿರಿ ನಡಿಯೋಲ್ಲ ಕಂಟೆಂಟ್ ಗೇ ಮಾತ್ರ ಜಯ❤❤❤❤

  • @prakashpn9077
    @prakashpn9077 Месяц назад +1

    ಈ ವಿಷಯದಲ್ಲಿ ದರ್ಶನ್ ಅವರ ಸಿನಿಮಾದಲ್ಲಿ ಕಥೆಗಾರ ಜಡೇಶ್ ಸಂಭಾಷಣೆ ಬರೆದ ಮಾಸ್ತಿ ಅವರಿಗೆ ಒಳ್ಳೆಯ ಬೆಂಬಲ ಮಾಡಿದರು.... ಈರೀತಿ ಪ್ರೋತ್ಸಾಹ ನೀಡಬೇಕು...

  • @Arunks-ve6qn
    @Arunks-ve6qn 18 дней назад

    Prabhas only rebelhood

  • @vinaykumar1001
    @vinaykumar1001 Месяц назад +1

    ಜೈ ಬೂಸಾ... ನಮ್ ಬೂಸಾ ಲಾಂಗ್ ಮಚ್ಚು ಬಿಟ್ಟು ಬೇರೆ ಮೂವೀ ಮಾಡಿದ್ರೆ ನಾವ್ ನೋಡಲ್ಲ 😂😂😂 ಬೂಸಾ ಸ್ಲಮ್ ಫ್ಯಾನ್ಸ್ ಅಸೋಸಿಯೇಷನ್😂😂😂

  • @noobsgangnoobsgang9227
    @noobsgangnoobsgang9227 Месяц назад

    Waiting for our MAX❤

  • @mahesh.short.vedio.kannada2830
    @mahesh.short.vedio.kannada2830 Месяц назад

    Chennagi Pancchu kotri
    Nimma Dailougue 👏👏👏
    But ee Varsha telugu cinema bandhilla telugu industry enaythu
    Vedio Madi