ಮೊಟ್ಟಮೊದಲ ಬಾರಿಗೆ ಕರೆಂಟ್ ಕಂಡು ಹಿಡಿದವರು ಯಾರು ಗೊತ್ತಾ..?Who Discovered Electricity?

Поделиться
HTML-код
  • Опубликовано: 21 янв 2025

Комментарии • 482

  • @Likhith_J
    @Likhith_J 5 лет назад +225

    ಕೆ.ಎಸ್. ನಾರಾಯಣಾಚಾರ್ಯರ ಅಗಸ್ತ್ಯ ಪುಸ್ತಕ ಓದುತ್ತಿರುವ ಸಮಯದಲ್ಲೇ ನೀವು ಅಗಸ್ತ್ಯರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು🙏

    • @vageeshasr3713
      @vageeshasr3713 5 лет назад +6

      coincidence

    • @miltonrobinson8141
      @miltonrobinson8141 5 лет назад +3

      Kindly give us more update on Agastya rushimuni

    • @pramodkashyap5612
      @pramodkashyap5612 5 лет назад +4

      @GURUSIDDAPPA M , Kannada, English nalli sigutte, K.S.Narayanacharyaavrudu, avrdu sumaru pustaka galu famous agive odu.

    • @Nareshfriends
      @Nareshfriends 5 лет назад +6

      ಪುಸ್ತಕದ ಬೆಲೆ ಮತ್ತು ಎಲ್ಲಿ ಸಿಗುತ್ತೆ ತಿಳಿಸಿ ಕೊಡಿ ....

  • @cmj0076
    @cmj0076 5 лет назад +191

    ಇಂತಹ ಸಂಸ್ಕೃತ ಗ್ರಂಥಗಳನ್ನು ಯಾಕೆ ಕನ್ನಡಕ್ಕೆ ಅನುವಾದ ಮಾಡಬಾರದು,,, ಅನುವಾದ ಆದ್ರೆ ಎಲ್ರಿಗೂ ಸಂಸ್ಕೃತ ಗ್ರಂಥಗಳನ್ನು ತಿಳಿದುಕೊಳ್ಳುವ ಅವಕಾಶ ಸಿಗುತ್ತೆ,, ನಮ್ಮ ಸಂಸ್ಕೃತಿ ಬೆಳೆಯುತ್ತೆ ಅಲ್ವಾ ಸರ್

  • @rsrinivasrsrinivas7263
    @rsrinivasrsrinivas7263 5 лет назад +33

    ಅದ್ಭುತ & ಸ್ಪಷ್ಟ ಉಚ್ಚಾರಣೆ ವೇದಗಳ ಅಧ್ಯಾಯನ ದಿಂದ ನಿಮಗೆ ಇನ್ನಷ್ಟು ಮಾಹಿತಿ ಸಿಗಲಿದೆ

  • @MohanKumar-lx4ce
    @MohanKumar-lx4ce 5 лет назад +16

    ತುಂಬಾ ಧನ್ಯವಾದಗಳು ಸರ್. ಇ‌ಂ‌ಥ ವಿಚಾರಗಳನ್ನು ನೀಡುವ ಮೂಲಕ ಒಂದು ಜಾಗೃತಿ ಮೂಡಿಸುವ ಪ್ರಯತ್ನಕೆ‌‌ ಧನ್ಯವಾದಗಳು.

  • @kirangowda258
    @kirangowda258 5 лет назад +4

    ವಿಶ್ವ ಗುರು ಭಾರತ.... ಇಂತಹ ಭೂಮಿಯಲ್ಲಿ ಜನ್ಮ ಪಡೆದ ನಮ್ಮ ಜೀವನ ಪಾವನ...... ಎಷ್ಟೋ ಯುಗಗಳ ತಪ್ಪಸ್ಸು... ನಾವು ಈ ಸ್ವರ್ಗದಂತಹ ದೇಶದಲ್ಲಿ ಹುಟ್ಟಿದ್ದು.. .... ಜೈ ಹಿಂದ್

  • @gybvarnakeri
    @gybvarnakeri 5 лет назад +35

    ಸರ್, ಕನ್ನಡ ಮತ್ತು ಸಂಸ್ಕೃತ ಇವೆರಡರ ಉಚ್ಛಾರವನ್ನು ನಿಮ್ಮಿಂದ ಕಲಿಯಬೇಕು🙏🙏

  • @ashajagadeesh1817
    @ashajagadeesh1817 5 лет назад +14

    ನಿಮ್ಮ ವಿಡಿಯೋಗಳನ್ನು ನೋಡ್ತಾ ಇದ್ರೆ ಇಷ್ಟು ದಿನದಿಂದ ನಂಬಿದ್ದು ..........
    I can't explain the shocks ...
    I am experiencing
    Please continue sir
    At least before end of life
    ನಿಜ ‌‌ಏನು ಅಂತ ತಿಳಿದುಕೊಳ್ಳವ ಅವಕಾಶ

  • @srinidhi7140
    @srinidhi7140 5 лет назад +27

    💝🇮🇳 ಭಾರತ ಜ್ಞಾನ ಭಂಡಾರದ ಉಗ್ರಾಣ 🇮🇳💝
    🇮🇳💝🇮🇳💝🇮🇳💝🇮🇳💝🇮🇳💝🇮🇳💝🇮🇳

    • @SanthoshKumar-rr3hl
      @SanthoshKumar-rr3hl 5 лет назад +4

      ಆದರೆ ಭಂಡಾರಕ್ಕೆ ಪಾಪಿ ಅಧರ್ಮೀಯರು ಬೆಂಕಿ ಹಚ್ಚಿದರು 6ತಿಂಗಳು ಕಾಲ ಸತತವಾಗಿ ಸುಟ್ಟ್ಯೊ ತ್ತಂತ್ತೆ ! ಎಷ್ಟು ಅಮುಲ್ಯ ಗ್ರಂಥಗಳಿದ್ದವೋ ?

  • @Creator369-p7b
    @Creator369-p7b 5 лет назад +23

    ಅವರಿಗೆ ನಮ್ಮ ಸಂಪತ್ತು ಸಾಕಾಗಲಿಲ್ಲ, ನಮ್ಮ ಜ್ಞಾನ ಸಾಕಾಗಲಿಲ್ಲ ಈಗ ಧರ್ಮ ಕೂಡ ಬೇಕಂತೆ ಎಲ್ಲ ನಾವೇ ಕಂಡುಹಿಡಿದಿದ್ದು ಅಂತ ಹೇಳಿಕೊಳ್ಳೋಕೆ.

  • @DivyaAnushVlog
    @DivyaAnushVlog 5 лет назад +38

    Wow hindu darma great 🌹🌹🌹🌹💗💗💗💗💗💗

    • @wkm2232
      @wkm2232 5 лет назад

      Hindhu great darmadalli castisam yake beku

    • @shivusgowda2937
      @shivusgowda2937 5 лет назад +4

      ವೃತ್ತಿ ಆದರಿಸಿ ಜಾತಿ ಪದ್ದತಿ ಹುಟ್ಟಿದಾದ್ದಾರೂ ಈಗ ಜಾತಿ ಬಗ್ಗೆ ಒಲವು ಕಮ್ಮಿ ಅಗಿ ಧರ್ಮದ ಬಗ್ಗೆ ಒಲವು ಆಗುತ್ತಿದೆ,ಆದರೆ ಎಡಬಿಡಂಗಿಗಳೂ ಇಂದಿಗೂ ಜಾತಿ ಪದ್ದತಿ ಶಾಶ್ವತವಾಗಿ ಉಳಿಯುವಂತೆ ಮಾಡಿ ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ ,ಮುಂದು ಇದು ನಿಂತರೆ ಪಕ್ಕಾ ಜಾತಿ ಪದ್ದತಿ ನಿರ್ಮೂಲನೆ ಆಗುತ್ತೆ

    • @chethannv2.0
      @chethannv2.0 5 лет назад

      ಹ ಹ ಹ

    • @vinaybasavaraju8442
      @vinaybasavaraju8442 5 лет назад

      @@shivusgowda2937 true bro..

  • @r.h7949
    @r.h7949 5 лет назад +12

    ಭಾರತದಲ್ಲಿ ಹುಟ್ಟಿದ ನಾವೇ ಭಾಗ್ಯವಂತರು
    India is a great 😍😍😍

  • @kantilalsoni9535
    @kantilalsoni9535 5 лет назад +21

    12/07/19. MUMBAI. 21.58 HRS.
    SIR, I COULD NOT UNDERSTAND LANGUAGE, BUT I SEEN PICTURE.
    I UNDERSTOOD "AGASTYA RISHI".
    GOOD VOICE & EXPLENATION BY YOU. I AM FROM GUJRAT.
    NICE. THANKS.

  • @funnycreative8782
    @funnycreative8782 5 лет назад +5

    Sir ನಿಮಗೆ ತುಂಬಾ ಧನ್ಯವಾದಗಳು 👌👌👌👌👌

  • @yamanoorappahulkal8199
    @yamanoorappahulkal8199 5 лет назад +49

    ಭಾರತದ ವಿಶ್ವ ಗುರು

    • @srinidhi7140
      @srinidhi7140 5 лет назад +1

      ಹೌದು ನಿಜವಾಗಿಯೂ ಸಹ ♥️

  • @dilipskpl9366
    @dilipskpl9366 5 лет назад +28

    Ur the best RUclipsr 😍😍😍😍😍😍

  • @rajshekar007
    @rajshekar007 5 лет назад +53

    ಜ್ಞಾನವನ್ನು ತಿಳಿದುಕೊಳ್ಳೋಕೆ ಸಮಯ ಎಷ್ಟೇ ಆದರೂ ಪರವಾಗಿಲ್ಲ... ಹೇಳಿ ಸರ್

  • @nikhilpoorna269
    @nikhilpoorna269 5 лет назад +5

    Worth watching your videos sir... U are making very Great work... Please dont stop it sir.. information and explaining u r giving is the best... Please continue

  • @nagarajktn
    @nagarajktn 5 лет назад

    ಎಲ್ಲ ವಿಜ್ಞಾನ ತಂತ್ರಜ್ಞಾನ ಗಣಿತ ಇವುಗಳಿಗೆ ಮೂಲ ನಮ್ಮ ಭಾರತದ ಋುಷಿ ಮುನಿಗಳು ಎಲ್ಲ ವಿವರಗಳನ್ನು ಕೂಲಂಕುಷವಾಗಿ ಭಾರತೀಯರಿಗೆ ತಿಳಿಯಪಡಿಸುತ್ತಿರುವ ಮೀಡಿಯಾ ಮಾಸ್ಟರ್ಗೆ ಅಭಿನಂದನೆಗಳು ಧನ್ಯವಾದಗಳು

  • @digital.vibes02
    @digital.vibes02 5 лет назад +1

    ತುಂಬಾ ಉಪಯೋಗಕಾರಿ ವಿಷಯ ಸರ್, ಸೂಪರ್ ದನ್ಯವಾದಗಳು.

  • @gainknowledge2087
    @gainknowledge2087 5 лет назад +4

    ನಮ್ಮ ದೇಶದವರ ಆಗಿನ ಸಾಧನೆಗಳನ್ನು ನೋಡಿದರೆ ಈಡಿ ಜಗತ್ತಗೆ ಭಾರತವೇ ತಂದೆ

  • @shivpujari1994
    @shivpujari1994 5 лет назад +3

    Wah sir,
    Danyavadagalu eshtondu jnana nirupane Madi kodtira sir
    Om Gurubhyo Namaha....

  • @ravikumars8714
    @ravikumars8714 5 лет назад +3

    ನಮ್ಮ ಪ್ರಾಚೀನ ಭಾರತದ ಕುರಿತಾದ ಉಪಯುಕ್ತ ಮಾಹಿತಿ ನೀಡಿದ್ದಿರ ಇದನ್ನು ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುವ ವಿಷಯ ನಿಮಗೆ ಧನ್ಯವಾದಗಳು ಸರ್

  • @narayanbhat5609
    @narayanbhat5609 5 лет назад +1

    ಭಾರತ ಅಂದ್ರೇ ಅದು ಒಂದು ಅದ್ಭುತ. ಅದು ಒಂದು ಸಮುದ್ರ ಇದ್ದ ಹಾಗೆ ಅದರಲ್ಲಿ ಎಲ್ಲವೂ ಇದೆ...ಸಿಗತ್ತೆ ಕೂಡಾ🚩🚩🚩

  • @rashmihanagodimath9057
    @rashmihanagodimath9057 5 лет назад +8

    ಅಗಸ್ತ್ಯ ಮುನಿ ನಿಮಗೆ ಅನಂತ ಧನ್ಯವಾದಗಳು 🕉 ನಮಸ್ಕಾರ

  • @sampathraj3499
    @sampathraj3499 5 лет назад +13

    We have Great culture and history.

  • @bhaagyashreerai3792
    @bhaagyashreerai3792 5 лет назад +2

    An Indian we r great ur voice super ur r a great adventures in Karnataka and world get a things hands up

  • @journeyjournalism
    @journeyjournalism 5 лет назад +21

    India...great

  • @rameahalomna629
    @rameahalomna629 5 лет назад +1

    Super Sir Really I'm proud of Hindu Heros

  • @manojvnayak5848
    @manojvnayak5848 5 лет назад +16

    Plz make continue video part 2 plzzz

  • @shivarajlambu8682
    @shivarajlambu8682 5 лет назад +5

    Tq sir.
    🙏 ಜೈ media masters😇

  • @Sunilkumar-cd6dl
    @Sunilkumar-cd6dl 5 лет назад

    ಮಾನ್ಯರೆ, ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಇಂದು ಅಗಸ್ತ್ಯ ಮಹರ್ಷಿಗಳು ಬರೆದಿರುವ ತಾಳೆ ಗರಿಗಳು ಎಲ್ಲಿವೆ ಎಂಬುದನ್ನು ದಯಮಾಡಿ ಪತ್ತೆ ಹಚ್ಚಬಹುದಾ? ಹಾಗಾದಲ್ಲಿ ಅದರಲ್ಲಿ ಉಲೇಖಿಸಿದ ಶ್ಲೋಕಗಳನ್ನು ಅನುಸರಿಸಿ ಬ್ಯಾಟ್ಟರಿ, ವಿಮಾನ ಹಾಗೂ ಮುಂತಾದವುಗಳ್ಳನ್ನು ಮರುಶೃಷ್ಟಿ ಮಾಡುವುದರ ಮುಕಾಂತರ ನಾವು ಇಡೀ ಪ್ರಪಂಚಕ್ಕೆ ಸಾಬೀತು ಮಾಡಬಹುದಲ್ಲವೆ ಎಂಬುದು ನನ್ನ ಅಭಿಪ್ರಾಯ.....

  • @vasanthkumarv3564
    @vasanthkumarv3564 5 лет назад +1

    Excellent video Sir Thank u very much and excellent voice Sir and thank u very much for such kind of videos Sir

  • @girishmadiwal7864
    @girishmadiwal7864 5 лет назад

    Tumba olle mahiti kotri sir.....istella mahiti namagagi kale hakiddakje..nammodane hanchikondiddakke tamage koti koti pranamagalu sir........

  • @nayankumargk6926
    @nayankumargk6926 5 лет назад +11

    ಸತ್ಯ......
    ನಾವ್ kelthiro ಎಲಿಯಾನ್ ಬಗ್ಗೆ ಒಂದು ಪ್ರಬಂಧ..Pls

  • @prabhakarmokashi6651
    @prabhakarmokashi6651 5 лет назад +1

    ಅಗಸ್ತ್ಯ ಅವರ ಬಗ್ಗೆ ಗೊತ್ತಿತ್ತು ಆದ್ರೂ ಹೇಳಿದ್ದಕ್ಕೆ ಧನ್ಯವಾದಗಳು

  • @raghavendrab881
    @raghavendrab881 5 лет назад +2

    Thank you so much sir.. Helpful and needful info 👍

  • @muskann5308
    @muskann5308 5 лет назад +8

    Thank you sir this information and give us more curious information
    It is very helpful for us

  • @rakeshac3710
    @rakeshac3710 5 лет назад +2

    Super sir just subscribed

  • @ಕನ್ನಡಚಾನೆಲ್-ಘ2ದ

    Sir ean mathadodu idra bagge speechless

  • @ramnanathkov5905
    @ramnanathkov5905 5 лет назад +1

    Oh my god, very inspiring, very proud of India...

  • @ಭಕ್ತಿವಿಚಾರಧಾರೆ

    Yeliyan bagge thilisi sir

  • @venkatachalapathiv7320
    @venkatachalapathiv7320 5 лет назад +35

    ಒಂದು ವರ್ಗ ಸಂಸ್ಕೃತ ತಮಗೇ ಸ್ವಂತವೆಂಬಂತೆ ಅದನ್ನು ಇತರರು ಕೇಳಲೂ ಉಚ್ಚರಿಸಲೂ ಬಿಡಲಿಲ್ಲವಲ್ಲ!!!

    • @gouthamprabhu7301
      @gouthamprabhu7301 5 лет назад +3

      ಇಲ್ಲಾ ಆ ಕಾಲ ಬದಲಾಗಿದೆ

    • @dappisri
      @dappisri 5 лет назад

      100% correct !

    • @himanthcmm4046
      @himanthcmm4046 5 лет назад

      The valuable things will be given to responsible persons. After the test only they have been taught to them. When invaders try to spoil our culture, they tried to save it. In the process of saving it many wrong doings hapened.

    • @vnagaraj5225
      @vnagaraj5225 5 лет назад +5

      ವಿದೇಶೀಯರು ಹುಟ್ಟು ಹಾಕಿದ ಈ ಹಸಿ ಸುಳ್ಳನ್ನು ಈಗಲೂ ನಂಬಬೇಕೆ? ವಾಲ್ಮೀಕಿ ಕಾಳಿದಾಸ ಮೊದಲಾದ ಮಹಾಕವಿಗಳೆಲ್ಲ ಆ ವಗ೯ದವರೆ? ಭಾರತದುದ್ದಕ್ಕೂ ಇದ್ದ ಅಸಂಖ್ಯಾತ ರಾಜಮಹಾರಾಜರಲ್ಲಿ ಒಬ್ಬರೂ ಆ ವಗ೯ದವರಿರಲಿಲ್ಲ!

  • @praveennayyajjanavar3892
    @praveennayyajjanavar3892 5 лет назад +2

    Thanks for giving for this information, sir you are great person... 😍

  • @rsrinivasrsrinivas7263
    @rsrinivasrsrinivas7263 5 лет назад +4

    ನಮ್ಮ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯ ವಿಸ್ಮಯ ಹಾಗೂ ಪ್ರಾಚೀನ ತಂತ್ರಜ್ಞಾನ ಕುರಿತಾಗಿ ಒಂದು ವಿಡಿಯೊ ಮಾಡಿ ಸರ್

  • @gadhrimalye0008
    @gadhrimalye0008 5 лет назад +1

    Thumba esta aythu sir nim olle samshodane.... 🙏🙏🙏🙏

  • @nandinandi1208
    @nandinandi1208 5 лет назад +1

    Super voice sir and good information

  • @Kotresha13
    @Kotresha13 5 лет назад +1

    ಹಿಂದುಸ್ಥಾನ್ 🇮🇳🇮🇳🇮🇳🇮🇳🙏🏽🙏🏽🙏🏽

  • @manjunathacr9439
    @manjunathacr9439 5 лет назад

    Really nice as a chemist I will accept this. Really we are great Indians. Nice information. Naanu samskrutha bidabekittu.

  • @shivrajshivraj146
    @shivrajshivraj146 5 лет назад +1

    Really great sir

  • @poornasurya143
    @poornasurya143 5 лет назад +1

    Tqs sir plz innondu part madi idanna

  • @jayabhat2441
    @jayabhat2441 5 лет назад

    Neevu tumba olleya kelsa madtha iddira. Ellinda sangrahistira inthaha bhari aparoopada mahitigalanna. Ene agali nimma shrmakke nimage takka prathiphala sigali entha harisuttene.

  • @venkataramanvjummy7404
    @venkataramanvjummy7404 5 лет назад +1

    Thank you so much sir... very helpful and useful..

  • @rohanrao4603
    @rohanrao4603 5 лет назад

    Wow Great information sir
    Mera Bharath mahan

  • @lokeshpatilchinnu7758
    @lokeshpatilchinnu7758 5 лет назад +2

    Nam desha yavudaku adime ella super information sir
    and nange akka mahadevi bagge A to Z Thilisi sir

  • @srivatsaa.r.9936
    @srivatsaa.r.9936 5 лет назад +3

    WHO INVENTED THE CURRENT....SAGE AGUSTHYA
    SIR
    LIKED YR VIDEO AND THE CONTENTS. APPRECIATE YR EFFORTS IN BRINGING TO LIGHT THE TRUTH ABOUT FORGOTEN FACTS OF AGE OLD INDIA AND ITS CONTRIBUTION TO THE MODERN DAY SCIENCE. SURPRISED ABOUT THE FACTS WHICH WERE NT KNOWN TO ME. AS ALWAYS LIKED YR VOICE AND YR CORRECT WAY OF KANNADA PRONOUNCIATION.
    Vatsa

  • @pradeepspectrum
    @pradeepspectrum 5 лет назад

    छान विवरण केलात तुम्ही......👍👍👍

  • @venkateshugarakhod6316
    @venkateshugarakhod6316 5 лет назад

    ಸರ್ ಆಂಗ್ಲ ಮಾಧ್ಯಮದಲ್ಲಿ ಶಾಲೆಗಳನ್ನು ತೆರೆಯುವ ನಮ್ಮ ರಾಜ್ಯ ಸರ್ಕಾರದ ಮೂರ್ಖತನದ ಯೋಜನೆ ಬಗ್ಗೆ ಒಂದು ವೀಡಿಯೋ ಮಾಡಿ Pls... ಇದರ ಬಗ್ಗೆ ತಿಳುವಳಿಕೆ ನಮ್ಮ ಜನಕ್ಕೆ ಅವಶ್ಯವಾಗಿದೆ.

  • @shridhark167
    @shridhark167 5 лет назад +2

    Jai sanatan dharma Proud to be an Indian

  • @lokeshk3871
    @lokeshk3871 5 лет назад +1

    ಈಗಲಾದರೂ ನಮ್ಮ ಭಾಷಾವಾದಿಗಳಿಗೆ ಸಂಸ್ಕೃತ ಭಾಷೆಯ ಬಗ್ಗೆ ಅಭಿಮಾನ ಬಂದಿರಬಹುದು..ಶಾಲೆಗಳಲ್ಲಿ ಸಂಸ್ಕೃತ ಕಲಿಯಲು ಬಿಡಿ

  • @karthik8669
    @karthik8669 5 лет назад +2

    I am fan of your voice... 😍

  • @lathahs7313
    @lathahs7313 5 лет назад +4

    India is first forever

  • @shravannj3706
    @shravannj3706 5 лет назад

    ಒಳ್ಳೆ ಮಾಹಿತಿ ಸರ್

  • @prabhu5424
    @prabhu5424 5 лет назад +1

    ಸರ್ ನೀವು ನೀಡಿರವ ಮಾಹಿತಿ ನಿಜವೇ ಆಗಿರಬಹುದು ಆದರೆ ಅದನ್ನು ಕಾರ್ಯರೂಪಕ್ಕೆ ತರಬೇಕಿತ್ತು. ಇದನ್ನು ಯಾರೇ ಕಂಡುಹಿಡಿದಿರಬಹುದು ಜಗತ್ತಿಗೆ ಒಳ್ಳೆಯದೇ ಆಗಿದೆ .ಅದನ್ನು ಬಳಸಿಕೊಳ್ಳುವ ಜ್ಞಾನ ನಮ್ಮ ಜನರಿಗಿಲ್ಲ .

  • @shopifyhunt410
    @shopifyhunt410 5 лет назад +1

    Thanks for the knowledge

  • @Hindustan_samachar
    @Hindustan_samachar 5 лет назад +1

    Hats off sir

  • @rajumusali2274
    @rajumusali2274 5 лет назад

    ತುಂಬಾ ಧನ್ಯವಾದಗಳು sir

  • @Rameshramesh-jw2lz
    @Rameshramesh-jw2lz 5 лет назад +1

    ಸೂಪರ್ ಸರ್ 👍👍👍🙏🙏🙏🙏🙏👌👌👌👏👏👏⚘⚘⚘

  • @NaveenNaveen-xk7df
    @NaveenNaveen-xk7df 5 лет назад +1

    i love you India.

  • @manjinanji9884
    @manjinanji9884 5 лет назад +2

    ಅದಕ್ಕೆ ಭಾರತ ವಿಶ್ವ ಗುರು ಆಗಿದೆ

  • @Tejasvi5568
    @Tejasvi5568 5 лет назад +1

    Adbutha💐

  • @ramesh..b8823
    @ramesh..b8823 5 лет назад +22

    ಅಗಸ್ತ್ಯರು ಭಾಗವತದಲ್ಲಿ ಇವರ ಪಾತ್ರ ಕೂಡ ಇದೆ

  • @jayashreekulkarni7124
    @jayashreekulkarni7124 5 лет назад +2

    Proud to be an Indian
    Samking

  • @adityaadi6739
    @adityaadi6739 5 лет назад

    Really great job sir thumba olle visheya

  • @sharnppagoudagouda307
    @sharnppagoudagouda307 5 лет назад +1

    Nice

  • @shivannab5
    @shivannab5 5 лет назад

    Enthaha vishaya keltha idre thumba kuthuhala Agathe...... Inu thilkobeku anisate sir.... Thank you

  • @mahebubkalalbandi8461
    @mahebubkalalbandi8461 5 лет назад +1

    Sir Telugu RUclipsr idanna heliddare kannadadalli helidakke tumba kushiyaytu.. tqs sir

  • @RAVIMURUNDI
    @RAVIMURUNDI 5 лет назад +1

    Super sir whatever ur giving the information for us

  • @govardhanshetty304
    @govardhanshetty304 5 лет назад +2

    ನಮ್ಮ ಧರ್ಮನೆ ಹಾಗೆ ಮಾಡೋದು ಗೊತ್ತು ಬೆಳೆಸೋಕೆ ಗೊತ್ತಿಲ್ಲ....

  • @rajujambagi8853
    @rajujambagi8853 5 лет назад

    Excellent sir nimma seve....

  • @divaitisnicedivakara4971
    @divaitisnicedivakara4971 5 лет назад +5

    Sir tell me plz what is your opinion about sanskrit becomes the national language

  • @dhshilpa9437
    @dhshilpa9437 5 лет назад +3

    Super and great india

  • @lokesh4980
    @lokesh4980 5 лет назад +14

    Sad that they dont teach us all these in our schools!! 😖

    • @srinidhi7140
      @srinidhi7140 5 лет назад +2

      ಹೌದು ಏನು ಮಾಡೋದು ಮಾರಾಯ್ರೆ 😇

  • @maheshnaik2870
    @maheshnaik2870 5 лет назад +2

    Sir please make video on 'RAKHIGARHI' fossil

  • @lakshminarayana2031
    @lakshminarayana2031 5 лет назад +1

    Please make next part of this video

  • @sahanasandy8451
    @sahanasandy8451 5 лет назад +2

    Sir, try to reveal about numerology how it works on individual

  • @9845J-k9z
    @9845J-k9z 5 лет назад +1

    V good wareki sari

  • @gangayyashastrimath8646
    @gangayyashastrimath8646 5 лет назад +2

    ವಿಜ್ಞಾನದ ಮೂಲನೆ ಭಾರತ

  • @gurukiran9816
    @gurukiran9816 5 лет назад +20

    Edu nanna 15ne request duryodhanana bagge mahethi Kodi sir please

    • @user-ct1zk3bo1k
      @user-ct1zk3bo1k 5 лет назад +1

      Pls kodi .sir

    • @BMBG-rt7rf
      @BMBG-rt7rf 5 лет назад +1

      Houdu sir plz

    • @ashokarya3486
      @ashokarya3486 5 лет назад

      Hahaha

    • @srinidhi7140
      @srinidhi7140 5 лет назад

      ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಧರಣಿ ಮಾಡೋಣ ಬನ್ನಿ ಗುರು ಕಿರಣ್ ಅವರೇ 😊

  • @yashcta6267
    @yashcta6267 5 лет назад +59

    Sanskrit-kannada kinta English mele preeti jasti✌janarige,
    English janaru budhivantaru alla, Avaru budhivanta kallaru

    • @srinidhi7140
      @srinidhi7140 5 лет назад +7

      ನೀವು ಕನ್ನಡ ಲಿಪಿ ಬಳಸಬಹುದಲ್ಲವಾ 😊

    • @shivashankar8278
      @shivashankar8278 5 лет назад +1

      English is a. great language.why do you not agree.it?I have great respect for rishis.But I would like to know whether it is written in detail about Magnesium sulphate and zinc sulphate?If so give details.why our people simply condemn foreign people,I do not understand.They are really brilliants.we have got lot to learn from them.

    • @hareeshmbanglipalya9434
      @hareeshmbanglipalya9434 5 лет назад +1

      buddhivanthikeyannu kadda kallaru

  • @chayakumarsedutainment4799
    @chayakumarsedutainment4799 5 лет назад +3

    Sir I'm very big fan of your channel. Nivu collect mado mahiti na ellinda anta heltira. Nanu innu hecchu tilkoloke ista padtini

  • @bali963
    @bali963 5 лет назад

    Great report

  • @SunshineInspirational
    @SunshineInspirational 5 лет назад

    tumba danyawdagalu sir 🙏

  • @kanteshkulkarni1251
    @kanteshkulkarni1251 5 лет назад +1

    Shivkar Bapuji Talpade , maharishi Bharadwaj, Loha Da bagge heli

  • @rominmenezesromin3
    @rominmenezesromin3 5 лет назад +1

    Nim Yella vedios awesome sir.

  • @aruns9103
    @aruns9103 5 лет назад +3

    Sir kas and IAS exams bagge ondu video Madi plss🙏🙏🙏

  • @kirankumar5724
    @kirankumar5724 5 лет назад

    what a interested story lot of use this channel students please share all my friends

  • @rajuambiger372
    @rajuambiger372 5 лет назад

    Very good message

  • @brundabandari7331
    @brundabandari7331 5 лет назад +7

    School alli sanskrutha oodbeku andru subject illa teacher illa. Nanu obba unluky fellow e vishyasalli. Samskrutha kali beky anno asse tumba eddy.

  • @sanguzalaki4083
    @sanguzalaki4083 5 лет назад

    verry nice inpormation bro

  • @rajshekharankali3801
    @rajshekharankali3801 5 лет назад

    Superb sirrr, we want few more videos