ಹವ್ಯಕರು ಫ್ಯಾಮಿಲಿ ಪ್ಲಾನಿಂಗ್ ತುಂಬಾ ಸಿರಿಯಸ್ ಆಗಿ ಅಳವಡಿಸಿಕೊಂಡಿದ್ದಾರೆ | Vishwa Havyaka Sammelana

Поделиться
HTML-код
  • Опубликовано: 14 янв 2025

Комментарии • 249

  • @kpj-cpl-143
    @kpj-cpl-143 14 дней назад +4

    ನಿಜ ನಮ್ಮ ಸಂಖ್ಯೆ ಹೆಚ್ಚಾಗಬೇಕು...ಇದೊಂದು ಮಾತು ಸಾಕು ... ವಿಶ್ವ ಹವ್ಯಕ ಸಮೇಳನ ಸಾರ್ಥಕತೆ ಪಡೆಯಲು...

  • @mbkavitha4884
    @mbkavitha4884 18 дней назад +26

    ಈ ಮಾತನ್ನು ಎಲ್ಲಾ ಹಿಂದುಗಳಿಗೂ ಅನ್ವಯ ಅದ್ರೆ ತುಂಬಾ ಒಳ್ಳೆ ವಿಷಯ ಗುರುಗಳೇ 🙏ಧನ್ಯವಾದಗಳು, ನಿಮ್ಮ ಚರಣಕ್ಕೆ ನನ್ನ ನಮನಗಳು 🙏🙏🙏🙏

    • @karthikshettyable
      @karthikshettyable 18 дней назад +1

      Exactly

    • @athensmajnoo3661
      @athensmajnoo3661 15 дней назад

      @@mbkavitha4884 ಅವರ ಮಾತು ಶಿರಸಾ ಪಾಲಿಸಬೇಕು ಅಲ್ಲವೇ??
      5, 6 ಮಕ್ಕಳು ಹೆತ್ತು ಮಠಕ್ಕೆ ಬಿಡಿ.

    • @sandeepkn863
      @sandeepkn863 15 дней назад

      Reduced birth rate is a problem in all developed economies...
      While middle class has to bear all economic burden..corporates and govt will benefit by taxing middle classs😮

  • @trk1129
    @trk1129 18 дней назад +20

    ಗುರುಗಳು ಮುಖ್ಯವಾದ ವಿಚಾರವನ್ನು ಬ್ರಾಹ್ಮಣ ಸಮಾಜಕ್ಕೆ ತಿಳಿಸಿರುತ್ತಾರೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಜನಸಂಖ್ಯೆಯೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಗುರುಗಳಿಗೆ ಅನಂತ ನಮಸ್ಕಾರಗಳು.

    • @athensmajnoo3661
      @athensmajnoo3661 16 дней назад

      ಜನಸಂಖ್ಯೆ ಹೆಚ್ಚಿಸುವ ಕೆಲಸ ನಿಮ್ಮಿಂದಲೇ ಶುರು ಆಗಲಿ. 😂

  • @Ns200_rider_13
    @Ns200_rider_13 14 дней назад +4

    🙏🙏ಗುರುಗಳೇ ಯಂತ ಅರ್ಥ ಪೂರ್ಣ ಮಾತು 🙏 ನೀವು ಸ್ವರ್ಣ ವಲ್ಲಿ ಗುರುಗಳು ಮಾತಾಡಿದ್ದು ೨ ಒಂದೇ ಇದೇ ಸೊ ಆದಷ್ಟು ಬೇಗ ೨ ಮಠ ಒಂದಾಗಿ ಸಮಾಜ ಕಟ್ಟಬೇಕು 🙏🙏🙏

  • @bsb8329
    @bsb8329 18 дней назад +24

    ಈಗ ಹವ್ಯಕ ಅಲ್ಲ ಇಡೀ ಹಿಂದೂ ಧರ್ಮವೇ ಅತಂತ್ರದಲ್ಲಿದೆ.

    • @prafullabhat1217
      @prafullabhat1217 16 дней назад

      ಅತಂತ್ರದಿಂದಾಗಿ ಕುತಂತ್ರ😢

  • @somasekharappahnningappa6084
    @somasekharappahnningappa6084 12 дней назад

    ಗುರುಗಳು ಅದ್ಭುತ ಮಾತನಾಡಿದ್ದಾರೆ. ಇದು ಕೇವಲ ಹವ್ಯಕರು ಮಾತ್ರವಲ್ಲ ಎಲ್ಲಾ ಹಿಂದೂ ಸಮಾಜ ಗಂಭೀರವಾಗಿ ಪರಿಗಣಿಸಿ ಹೆಚ್ಚು ಮಕ್ಕಳನ್ನು ಪಡೆಯುವುದು ಅಗತ್ಯ ಅಗತ್ಯ.

  • @gangadharhegde4110
    @gangadharhegde4110 18 дней назад +14

    ಗಂಭೀರವಾಗಿ ಯೋಚಿಸಬೇಕಾದ ವಿಷಯ. ಗುರುಗಳಿಗೆ ಪ್ರಣಾಮಗಳು 🙏🌹💐🌹🙏

    • @shrihari7022
      @shrihari7022 17 дней назад

      @@gangadharhegde4110 @marketmaatu6728 ಎಲ್ಲರೂ ಇದೇ ರೀತಿ ಚಿಂತನೆ ಮಾಡಿದ್ರೆ ಭಾರತ ದೇಶದ ಜನಸಂಖ್ಯೆ ೩೦೦ ಕೋಟಿ ಆದೀತು. ದೇಶದ ಅಭಿವೃದ್ಧಿ ಮಣ್ಣು ಹಿಡಿದೀತು

  • @sadashivabhat8637
    @sadashivabhat8637 19 дней назад +43

    ಎಲ್ಲರೂ ಜಾತಿ ಬಿಟ್ಟು ಹಿಂದೂ ಎಂದು ಒಂದಾದರೆ ಮಾತ್ರ, ದೇಶ ,ಧರ್ಮ ಉಳಿಯಲು ಸಾಧ್ಯ.
    ಏಲ್ಲಾ ಸ್ವಾಮಿಗಳೂ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು

    • @Uday-o7p
      @Uday-o7p 18 дней назад +1

      ಈಗ ತಿಳಿಯಿತು ಇವರೇ ದೇಶ ಒಗ್ಗಟಗಳು ಬಿಡುವುದಿಲ್ಲವೆಂದು , ಧಿಕ್ಕಾರವಿರಲಿ ಈ ಸ್ವಾಮೀಜಿಗಳಿಗೆ

    • @ranatigrina1717
      @ranatigrina1717 18 дней назад +2

      Nijavad vichar hagu evattina anivarya kuda

    • @rajeshrajesh1463
      @rajeshrajesh1463 17 дней назад

      ಇವನು ಹೇಳ್ತೀರದು... ಕೇವಲ.. ಹವ್ಯಕ ರಿಗೆ ಅಷ್ಟೆ

    • @kishorehoysal1332
      @kishorehoysal1332 17 дней назад +2

      ನಿಮ್ಮ ಅನಿಸಿಕೆ ಸರಿಯಾಗಿದೆ, ಗುರುಗಳೆ ಮಠ ಬಿಟ್ಟು ಹಿಂದೂ ಜನರು ಐಕ್ಯತೆಯ ಕಡೆಗೆ ಗಮನಕೊಡಿ.

    • @athensmajnoo3661
      @athensmajnoo3661 16 дней назад +1

      ಎಲ್ಲಾ ಸ್ವಾಮಿಗಳೂ ಜನಸಂಖ್ಯೆ ಜಾಸ್ತಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾ?
      ಅಯ್ಯಯ್ಯೋ.... 😂😂

  • @gopalagopal328
    @gopalagopal328 13 дней назад +1

    ಸ್ವಾಮೀಜಿ ಸ್ಫೂರ್ತಿ ಯ ಪ್ರೇರಣಾದಾಯಕ ಭಾಷಣ❤❤❤

  • @shashianna795
    @shashianna795 19 дней назад +11

    ಗಂಭೀರ ವಿಚಾರ. ಕೃಷಿಯ ನೆಲೆಗಟ್ಟು ಕಳಕೊಳ್ಳುವ ಸಮಯದ ಸಮಸ್ಯೆ.

  • @VasantHegde-ts8cj
    @VasantHegde-ts8cj 17 дней назад +11

    ಹವ್ಯಕರ ಒಗ್ಗಟ್ಟು ಊಟಕ್ಕೆ ಮಾತ್ರ.‌‌..‌ಬ್ಯಾಡದೆ ಇದ್ದ ವಿಚಾರಕ್ಕೆ ಅತೀ ಬುದ್ಧಿವಂತರು ನಾವು...

  • @narayanabhatbanari3606
    @narayanabhatbanari3606 19 дней назад +7

    🙏🙏💐🌷🌸🔆🙏🙏ಶ್ರೀಗರುಗಳಿಗೆ ಭಕ್ತ್ತಿಪೂರ್ವಕ ಪ್ರಣಾಮಗಳು🙏🙏ಹವ್ಯಕ ಸಮಾಜ ಜಯವಾಗಲಿ🙏🙏🌸

  • @prafullabhat5729
    @prafullabhat5729 15 дней назад +1

    ಶ್ರೀ ಗುರೋಭ್ಯೋ ನಮೋ: ನಮ: ಓಂ ಶಾಂತಿ 🎉.

  • @lokeshbhat7367
    @lokeshbhat7367 18 дней назад +12

    ದಯವಿಟ್ಟು ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನು ಅನ್ಯ ಮತೀಯರಿಗೆ ಮಾರಾಟ ಮಾಡಬೇಡಿ . ಬಂದೋಬಸ್ತ್ ಮಾಡಿ ಹಾಗೇ ಬಿಡಿ, ಮುಂದೆ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಅದಕ್ಕೆ ಒಳ್ಳೆಯ ಬೆಲೆ ಬರಲಿದೆ.

    • @freeself_09
      @freeself_09 18 дней назад

      ಗುರುಗಳ ಶಿಷ್ಯರೇ ಭೂಮಿ ಅನ್ಯಮತೀಯರಿಂಗೆ ಕೊಡುತ್ತವು, ಹತ್ತು ಲಕ್ಷ ಜಾಸ್ತಿ ಕೊಟ್ಟರೆ...

    • @shrihari7022
      @shrihari7022 17 дней назад

      @@lokeshbhat7367 ಹಣದುಬ್ಬರ ಮೂಲೆಯಲ್ಲಿ ನಗುತ್ತಿದೆ

    • @athensmajnoo3661
      @athensmajnoo3661 16 дней назад

      ಮುಂದೆ ಇಪ್ಪತ್ತು ಮೂವತ್ತು ವರ್ಷದ ಮುಂದೆ ನಾವು ಇರುತ್ತೇವೋ ಇಲ್ಲವೋ

    • @murarichatra5071
      @murarichatra5071 14 дней назад

      ನೀವ್ ಇಲ್ದೇ ಇದ್ರೂ ನಿಮ್ ಮುಂದಿನ ತಲೆಮಾರಾದ್ರೂ ಇರ್ಬೇಕಲ್ಲ ​@@athensmajnoo3661

  • @trainymaster4343
    @trainymaster4343 18 дней назад +25

    ಮಠ ದಿಂದ ಪ್ರತಿ ಮಕ್ಕಳಿಗೆ Rs 10 Lakhs ಕೊಡುವ ವ್ಯವಸ್ತೆ ಮಾಡಿ

    • @narayanagosada8757
      @narayanagosada8757 18 дней назад +2

      ಹಣ ಇಲ್ಲದೆ ಅಲ್ಲ ಸಮಸ್ಯೆ - ಹಣ ಇದ್ದಲ್ಲಿ ಜನ ಇಲ್ಲವೇ ಇಲ್ಲ

    • @Yakshamrtha
      @Yakshamrtha 18 дней назад

      ಮಕ್ಕಳಿಗೆ 10 ಲಕ್ಷ ಯಾಕೆ? ಮಕ್ಕಳಿಗೆ ವಿದ್ಯಾಭ್ಯಾಸ ಬೇಕಾದ್ದು. ಈಗ ಮಕ್ಕಳು ಕಷ್ಟ ಪಟ್ಟು ದುಡಿಯಲು ತಯಾರಿಲ್ಲ. ಮಠದಿಂದ ಉಚಿತ ವಿದ್ಯಾಭ್ಯಾಸ ಬೇಕಾದ್ದು.

    • @user-yb5zl6ru1z
      @user-yb5zl6ru1z 18 дней назад +2

      ಮಠ ಹಣ ಕೊಟ್ಟಿಲ್ಲ ಅಂದ್ರು, ಬೇರೆ ರೀತಿಯಲ್ಲಿ ಸಹಾಯ ಮಾಡ್ತಾ ಇದ್ದಾರೆ. ಅದಕ್ಕೆ ಒಂದು ಮೆಚ್ಚುಗೆ ಇರಲಿ.

    • @mbkavitha4884
      @mbkavitha4884 18 дней назад +4

      ಶಿಕ್ಷಣ ಮತ್ತು ಊಟ ವ್ಯವಸ್ಥೆ ಮಾಡಿ, ದುಡ್ಡು ಕೊಟ್ರೆ ಪೋಲು ಆಗುತ್ತೆ 🙏.

    • @NSBhat-fi9tj
      @NSBhat-fi9tj 18 дней назад +1

      😂😂😂😂😂😂😂😂

  • @narainkini
    @narainkini 16 дней назад +1

    Hope Havyaka samaja takes serious note of Swamiji's advice 🙏
    Best wishes

  • @savitajakati3269
    @savitajakati3269 10 дней назад

    Houdalva ಎಂತಹ ವಿಚಾರ ಹೇಳಿ ಕಣ್ಣು ತೆರೆಸಿದ್ರಿ ಸ್ವಾಮೀಜಿ 🙏🙏

  • @anupamasn7379
    @anupamasn7379 17 дней назад +1

    ಶ್ರೀ ಗುರುಭ್ಯೋ ನಮಃ ಹರೇ ರಾಮ...

  • @athribhat2243
    @athribhat2243 18 дней назад +8

    Fantastic speech adre madve madsi hudgarige

  • @ashwinibhat5976
    @ashwinibhat5976 16 дней назад +1

    ಹರೇ ರಾಮ 🙏

  • @prathibahegde2130
    @prathibahegde2130 14 дней назад

    Hare rama 🙏🙏

  • @rakeshkakrannaya203
    @rakeshkakrannaya203 18 дней назад +10

    Modernization, urbanization and too much of western education among girls which is killing hindu culture, especially in havyaka community. Parents needs to see culture more than money.

    • @KeshavBhat-jh2bf
      @KeshavBhat-jh2bf 17 дней назад +1

      Sir well said 100% correct. Most of Hindu girls are intelligent, highly educated they are converted to other religions. Issue is serious.

    • @athensmajnoo3661
      @athensmajnoo3661 16 дней назад

      Too much male suprimacy, ignorance, western habits like drinking among boys is killing havyaka community.
      Parents need to teach morals to boys than money.

    • @athensmajnoo3661
      @athensmajnoo3661 16 дней назад

      ​@@KeshavBhat-jh2bfwhich stone are you living under dude???😂😂

    • @athensmajnoo3661
      @athensmajnoo3661 16 дней назад +1

      Rakesh::::Same things can be said about boys too.

  • @MFPortfolio
    @MFPortfolio 15 дней назад +2

    ಹೆಚ್ಚಿನವರು ಪಕ್ಕದ ಮನೆಯವರನ್ನು ನೋಡಿ ಸಂಪಾದನೆಗೆ ಪಟ್ಟಣಕ್ಕೆ ಓಡೋ ಕಾರ್ಯದಲ್ಲಿ ನಿರತರಾಗಿದ್ದಾರೆ 🤦🏻‍♂️

  • @amrutharakere4118
    @amrutharakere4118 17 дней назад +2

    This message is applied to all the Hindu Communities

  • @nagrajtk5182
    @nagrajtk5182 18 дней назад +2

    veera maatha!! super sir

  • @sridharamgolevicharatilisi9624
    @sridharamgolevicharatilisi9624 17 дней назад +2

    ನಿಜ ಮದುವೆ ಬೇಡ ಜಾಲಿ ಯಾಗಿ ಇರಬಹುದು

  • @Jayalakshmi-zm8wb
    @Jayalakshmi-zm8wb 14 дней назад

    🙏🙏🙏🙏🙏

  • @nemarajhavale3432
    @nemarajhavale3432 16 дней назад

    👌👌🙏🙏🙏🙏

  • @Rajesh-th3je
    @Rajesh-th3je 16 дней назад

    ಜೈ ಮಹೇಶ್ ಅಣ್ಣ 💯ಹಿಂದೂ ಹುಲಿ 💯

  • @mohanna5397
    @mohanna5397 17 дней назад

    Guru❤om❤nama❤shiva❤

  • @ananthhegde6694
    @ananthhegde6694 15 дней назад

    Hare Rama

  • @vighneshp143
    @vighneshp143 16 дней назад

    ❤❤❤

  • @indiras7504
    @indiras7504 16 дней назад +1

    ನಿಜ ಗುರುಗಳೆ. ನೀವು ಹೇಳುವಂತೆ ಹವ್ಯಕರ ಸಂಖ್ಯೆ ತುಂಬಾ ಕಡಿಮೆ ಆಗ್ತಾ ಇದೆ. 😢

  • @krishnanandahegde1300
    @krishnanandahegde1300 17 дней назад +5

    ಮಠದಲ್ಲಿ ನಡಿಯೋ ಗುಂಪುಗಾರಿಕೆ ಕಡಿಮೆ ಮಾಡಿ ಸ್ವಾಮಿ

    • @shrihari7022
      @shrihari7022 17 дней назад

      @@krishnanandahegde1300 ಮಠ ಇವಾಗ ಬದಲಾಗಿದೆ.

  • @yashodahegde5042
    @yashodahegde5042 18 дней назад

    Jai shree gurudeva🎉

  • @shabbirhussain3347
    @shabbirhussain3347 16 дней назад +1

    ನಾನು ಒಂದೂ ಮಾತು ಕೇಳುತ್ತೇನೆ ದೇಶಕ್ಕೆ ಪ್ರಪಂಚಕ್ಕೆ ನಿಮ್ಮ ಸಮುದಾಯದ technology ಎಲ್ಲಿ ಯೇನು ಕೊಡುಗೆ

    • @shriharshahebbar1714
      @shriharshahebbar1714 15 дней назад +2

      Sir,, nammalli estu jana software engineers idare gotta??? Also we pay high taxes to govt through IT salary..

    • @92015install
      @92015install 15 дней назад

      Hussain ತಾಲೀಬಾನ್ ಅಡಿಗೆ ಕೋಣೆಗಳಿಗೆ ಕಿಟಿಕಿ ಬೇಡ ಅಂತಾ ನಿಯಮ ಜಾರಿ ಮಾಡಿದೆ, ಗೊತ್ತಾಯ್ತಾ

    • @ZoroK-s8v
      @ZoroK-s8v 15 дней назад

      Exactly 💯​@@shriharshahebbar1714

    • @Ns200_rider_13
      @Ns200_rider_13 14 дней назад +2

      anno ಲಿಸ್ಟ್ ಕೇಳೋ ಮೊದ್ಲು ನೀನು ಏನ್ sadhane madidiya nin samudhaya en dabhakide list kodu nanu kodtini ayta

    • @Rajaram-ez6bx
      @Rajaram-ez6bx 14 дней назад

      😂😂😂😂

  • @karpuruday363
    @karpuruday363 18 дней назад +2

    Pranaam to Swamy ji and to all for this wonderful meeting of Havyakas....

  • @SIDDARUDA.R.H
    @SIDDARUDA.R.H 18 дней назад +1

    ❤❤❤❤❤

  • @nagrajtk5182
    @nagrajtk5182 18 дней назад +1

    swamiji, you are right

    • @athensmajnoo3661
      @athensmajnoo3661 16 дней назад

      Start doing what he says now, get 5, 6 children.

  • @sudarshanasharma1501
    @sudarshanasharma1501 16 дней назад

    🙏🏿🙏🏿🙏🏿🙏🏿🙏🏿🙏🏿👍🏿... 💯ಸರಿ... ಮನೆ. ಮನೆ. ದೇವೀ... ಪೂಜೆ... ಮಾಡಿ... ಶುಕ್ಕವಾರ

  • @KeshavBhat-jh2bf
    @KeshavBhat-jh2bf 17 дней назад +1

    ಮಕ್ಕಳನ್ನು ಮಾಡುವಷ್ಟೇ ಅವರನ್ನು ಬೆಳೆಸಿ ಸರಿಯಾದ ದಾರಿಯಲ್ಲಿ ಬೆಳೆಯುವಂತೆ ಮಾಡುವದು ತುಂಬಾ ಜವಾಬ್ದಾರಿ ಯುತ ಕೆಲಸ. ತುಂಬಾ ಓಥಡ ಇದೆ.

  • @nskbhat746
    @nskbhat746 17 дней назад

    ಹರೇ ರಾಮ

  • @PADMARao-st2kr
    @PADMARao-st2kr 17 дней назад +4

    ಅಪರೂಪ ಏನಲ್ಲ.ಇಸ್ರೇಲ್ ನಲ್ಲಿ ಇದ್ದಾರಲ್ಲಾ.

  • @bharathihegde8387
    @bharathihegde8387 19 дней назад

    ಹರೇರಾಮ 🙏🙏🙏

  • @manjunathak6454
    @manjunathak6454 18 дней назад +7

    Swamiji noorakke nooru satya.Bari Havyaka re alla.edee brahmana janangakke eee maatu katu satya.

    • @athensmajnoo3661
      @athensmajnoo3661 16 дней назад

      ಅವರು ಹೇಳಿದಂತೆ 5, 6 ಮಕ್ಕಳನ್ನು ನೀವೇ ಹೆತ್ತುಬಿಡಿ

  • @rajprakash141
    @rajprakash141 12 дней назад

    Main industrial revolution 😢

  • @ramachandrabhat6770
    @ramachandrabhat6770 19 дней назад +13

    ಹವ್ಯಕ ಮಠ ದ ಪೀಠ ಗಳು ಒಗ್ಗಟ್ಟು ಆಗುವದು ಯಾವಾಗ?.

    • @shrihari7022
      @shrihari7022 19 дней назад +5

      Idella appale ille. Havyaka sammelana heli kannada sammelana madta iddavu

    • @Yakshamrtha
      @Yakshamrtha 18 дней назад

      ನಿಜವಾದ ಮಾತು. ಹವ್ಯಕರು ಒಗ್ಗಟ್ಟು ಆಗಬೇಕು.

    • @NSBhat-fi9tj
      @NSBhat-fi9tj 18 дней назад +1

      😂😂😂😂😂

    • @ab-nr9nw
      @ab-nr9nw 16 дней назад

      Yavatthu ee kalla raghaveshwara peetha bittu tholagtano avaga ellaru oggattu aagabahudu. Aadre ee kalla raghaveshwara bari prachodanakari mathadi janaranna etthikattoke ashte layakku. Sanyasi hegirbeku annode gotthilla. Avnobba havyaka samajakke kappu chukke

  • @shrikanthbhat1825
    @shrikanthbhat1825 18 дней назад

    Jai sriram jai sriram jai sriram

  • @SujataBillava
    @SujataBillava 18 дней назад

    🙏🙏🙏🙏🙏🙏🙏

  • @sridharamgolevicharatilisi9624
    @sridharamgolevicharatilisi9624 17 дней назад +2

    ಗಂಬೀರವಾದ ವಿಚಾರ ಹವ್ಯಕರು ಮುಂದೆ ಇರೊದಿಲ್ಲ ಮಠ ಇದರ ಬಗ್ಗೆ ಯೊಚಿಸಬೇಕು

  • @saraswatihegde8962
    @saraswatihegde8962 18 дней назад

    Harerama

  • @sudarshanasharma1501
    @sudarshanasharma1501 16 дней назад +1

    ನಮೋ.. ನಮಹ.. 8.ವಷ.. ಮೊದಲ್ಲೆ.. ಹೇಳಬ್ಬೇಕಿತ್ತು.. ಈ.. ಮಾತು

  • @subhashchandra2733
    @subhashchandra2733 17 дней назад +2

    ಹವ್ಯಕರ healthcare ಮತ್ತು ಶಿಕ್ಷಣದ ಬಗ್ಗೆ ದೊಡ್ಡಮಟ್ಟದಲ್ಲಿ ಕೆಲಸವಾಗಬೇಕಿದೆ.

  • @RajalakshmammaM-fo6cx
    @RajalakshmammaM-fo6cx 18 дней назад

    🎉🎉🎉

  • @annapoornasbhat9079
    @annapoornasbhat9079 19 дней назад

    🙏🙏🙏🙏

  • @thirumaleshwarasharma4447
    @thirumaleshwarasharma4447 17 дней назад

    hare rama

  • @guruprasad6475
    @guruprasad6475 18 дней назад

    Correct.

  • @narayanagosada8757
    @narayanagosada8757 18 дней назад +5

    ಈಗಲಾದರೂ ಎಚ್ಚರವಾಯಿತಲ್ಲ

    • @shrihari7022
      @shrihari7022 17 дней назад

      @@narayanagosada8757 ಎಲ್ಲರೂ ಇದೇ ರೀತಿ ಚಿಂತನೆ ಮಾಡಿದ್ರೆ ಭಾರತ ದೇಶದ ಜನಸಂಖ್ಯೆ ೩೦೦ ಕೋಟಿ ಆದೀತು. ದೇಶದ ಅಭಿವೃದ್ಧಿ ಮಣ್ಣು ಹಿಡಿದೀತು

  • @TruthOnlyLasts
    @TruthOnlyLasts 17 дней назад +3

    Havyakkaru matravalla ella Hindugaligu anvaisuttade. Ee bharata bhumi nammadu.

    • @drrajj9041
      @drrajj9041 16 дней назад

      Well said..👌👍🌟🌹

    • @athensmajnoo3661
      @athensmajnoo3661 16 дней назад

      ನಮ್ಮದೂ ಅಂದ್ರೆ ಬರೀ ಹವ್ಯಕರದ??
      ಎಂಥ ಸಣ್ಣ ಬುದ್ಧಿ 😮

  • @nagappa3807
    @nagappa3807 16 дней назад

    Well said it has to be implemented other wise such a good generation will be vanished

    • @athensmajnoo3661
      @athensmajnoo3661 15 дней назад

      @@nagappa3807 why dont you get 5 children and increase the population???

  • @kishorehoysal1332
    @kishorehoysal1332 17 дней назад +1

    Gurubhyo namaha. Ella brahmana jatiya gurugalu mathagalannu bittu hindugalannu ondu goodisodannu maadi. Mathada peetha dalli kootu bhodane mado kala mugitu. Hindugala sanghatanege beedige illiya beku swamy gale

  • @gayatribhat2270
    @gayatribhat2270 17 дней назад +1

    Gurugalu innondu maatu helakagittu...iga ira havyakaru pete seri avra aachara vicharane marita idda adanne iddanta maklu kalita idda...havyaka sanke matra alla avra samskara nu nashisi hogta iddu

  • @nageshp3289
    @nageshp3289 14 дней назад

    Havyaka,Thali,uliyabekadare,Nimmanne Beejada,Hori,madidare Ayithallave,Gurugale...😅😅😅😅😅😅😅

  • @RamaKrishna-pn7nx
    @RamaKrishna-pn7nx 15 дней назад +1

    Thali embudu manushyarige heluva shabdavalla

  • @chethankumarbp5478
    @chethankumarbp5478 19 дней назад

    Correct

  • @marketmaatu6728
    @marketmaatu6728 17 дней назад +1

    ಯಾರದ್ದೋ ಸಂಖ್ಯೆ ಹೆಚ್ಚಿದ್ದಕ್ಕೆ ನಾವು ನಮ್ಮ ಸಂಖ್ಯೆ ಕಡಿಮೆ ಮಾಡಿಕೊಳ್ಳುವುದರಲ್ಲಿ ಅರ್ಥವಿದೆಯೇ?

    • @shrihari7022
      @shrihari7022 17 дней назад

      @@marketmaatu6728 ಎಲ್ಲರೂ ಇದೇ ರೀತಿ ಚಿಂತನೆ ಮಾಡಿದ್ರೆ ಭಾರತ ದೇಶದ ಜನಸಂಖ್ಯೆ ೩೦೦ ಕೋಟಿ ಆದೀತು. ದೇಶದ ಅಭಿವೃದ್ಧಿ ಮಣ್ಣು ಹಿಡಿದೀತು

  • @shreemandanmishra3924
    @shreemandanmishra3924 18 дней назад +4

    ನಾನು ಹವ್ಯಕ ಅಲ್ಲ. ಆದರೆ ಬ್ರಾಹ್ಮಣ ನನಗೆ ನಿಮ್ಮ ಹವ್ಯಕರ ಹೆಣ್ಣು ಇದ್ರೆ ಕೊಡುತೀರ?

    • @NSBhat-fi9tj
      @NSBhat-fi9tj 18 дней назад +2

      ಬನ್ನಿ ., ಕೊಡುವ 😂😂😂😂

    • @shrihari7022
      @shrihari7022 17 дней назад

      @@shreemandanmishra3924 ಹವ್ಯಕರಿಗೇ ಸಿಗುತ್ತಿಲ್ಲ

    • @rajeshrajesh1463
      @rajeshrajesh1463 17 дней назад

      ಬ್ಯೂಟಲ್ಲಿ...???

    • @Okiedokieyes
      @Okiedokieyes 4 дня назад

      Brahmana adre saku

  • @Allin83k
    @Allin83k 18 дней назад

    Yes

  • @rakshithmr8168
    @rakshithmr8168 18 дней назад +10

    ಸನ್ಯಾಸಿಗೆ ಯಾಕೆ ಸಂಸಾರದ ಚಿಂತೆ!

    • @SMD_4048p
      @SMD_4048p 18 дней назад +1

      ಸಂಸಾರದ ಚಿಂತೆ ಅಲ್ಲ ಅದು ಸಮಾಜದ ಉಳಿವಿನ ಚಿಂತೆ 👍

    • @vachaspathibhat
      @vachaspathibhat 17 дней назад +8

      ಸ್ವಾಮಿ ಇದು ಸಂಸಾರದ ಚಿಂತೆ ಅಲ್ಲ ಸಮಾಜದ ಚಿಂತೆ ಮಾತನ್ನು ಗಮನಿಸಿ ನೋಡಿ

    • @shrihari7022
      @shrihari7022 17 дней назад

      @@vachaspathibhat ನಿಮಗೆ ಎಷ್ಟು ಮಕ್ಕಳು?

    • @drrajj9041
      @drrajj9041 16 дней назад

      ​@@vachaspathibhatನಿಮ್ಮದು ಸರಿಯಾದ ವಿಚಾರವಂತಿಕೆ..👌👍🌟🙏🌹

    • @athensmajnoo3661
      @athensmajnoo3661 16 дней назад

      ಸತ್ಯದ ಮಾತು, ಅಧ್ಯಾತ್ಮದ ವಿಷಯ ಬಿಟ್ಟು, ನಿಮ್ಮ ಹೆಣ್ಣು ಮಕ್ಕಳನ್ನು ಮಗು ತಯಾರು ಮಾಡುವ ಮೆಷಿನ್ ಗಳಾಗಿ ಮಾಡಿ ಅಂತಾರಲ್ಲ, ಇವರ ಮಾತಿಗೆ ಅರ್ಥ ಇದೆಯಾ???

  • @shivarambhat4848
    @shivarambhat4848 17 дней назад

    100%

  • @MohanKumar-wp8kc
    @MohanKumar-wp8kc 14 дней назад

    Kasu yelitharodu odisokke

  • @MohanShetty-m2h
    @MohanShetty-m2h 18 дней назад +4

    Neevu bare havyakara bagge chinthisuva badalu hindugala bagge chinthisi

  • @yashsinha5544
    @yashsinha5544 15 дней назад

    Jai Guruji, yella hindus na brahmins madakku, automatic brahmins population increase akku

  • @savi235
    @savi235 18 дней назад +6

    ಮೊದಲು ಇರುವ ಮಕ್ಕಳನ್ನು ನೋಡಿಕೊಳ್ಳಿ

  • @shrikanthnaik9522
    @shrikanthnaik9522 17 дней назад +1

    yellaru ondu maguvige close madidre, jana samaja hege beleyuttade....

    • @athensmajnoo3661
      @athensmajnoo3661 15 дней назад

      @@shrikanthnaik9522 nivu 5 makkalu hettu matakke bidi. Innu 5 hettu samaja belesi.

  • @rahul-q8t
    @rahul-q8t 19 дней назад +3

    Gurugale neve heli
    4 makkalu adre 2laxa koduthe antha

  • @sandeshm9600
    @sandeshm9600 7 дней назад

    Havyaka ondu dandapinda jaangalla samaja.

  • @muzamilahmed7395
    @muzamilahmed7395 17 дней назад +2

    Rape case nalli neeu jail ge hogabekagittu

    • @007skumarajay
      @007skumarajay 16 дней назад +1

      Imamanigu gokulashtamige enu connection? Ninge en kelsa illi

    • @MohanKumar-z8i
      @MohanKumar-z8i 15 дней назад

      👌😂😂😂😂

    • @007skumarajay
      @007skumarajay 15 дней назад

      @@MohanKumar-z8i ninnappa muslim? Congress gulama

  • @athribhat2243
    @athribhat2243 18 дней назад +5

    First hudgrie maduve madsuva kelsa madsi..

    • @ab-nr9nw
      @ab-nr9nw 15 дней назад

      Avna case mucchakoke duddu keeloke time illa ee kalla swamy ge. Avna gurikkarana maganige 34 aadru madve aagilla, aadru kanye hudkoke ivnige aagilla. Antadralli ivnen kisithane. Hindu dharmakke kalanka inta kalla swamy galu.

  • @parvathibh
    @parvathibh 18 дней назад +1

    All hindugalu same problem they are facing

  • @RamaKrishna-pn7nx
    @RamaKrishna-pn7nx 15 дней назад

    Ekantha seveyalli enu maduthiri modalu thilisiri

    • @athensmajnoo3661
      @athensmajnoo3661 15 дней назад

      @@RamaKrishna-pn7nx enu sar nivu, avarige nachike agalva paapa adella helakke???🤣🤣🤣🤣

  • @mchandrahasa1362
    @mchandrahasa1362 18 дней назад +3

    Prema elli eega

    • @ThuglifeTruthTeller
      @ThuglifeTruthTeller 18 дней назад +3

      Neene hudku..if you have that much interest without knowing the entire case

    • @shreedharemmadi5663
      @shreedharemmadi5663 18 дней назад +4

      Hu..
      Nim appan ಕೇಳು...
      Avn jote irbodu

    • @sudheendrahegde55
      @sudheendrahegde55 18 дней назад

      ಈ ಸ್ವಾಮಿ ಹೊಟ್ಟೆಗೆ ಸಾಲಲ್ಲ, ಇವನು ಮಕ್ಳ ಸಾಕತಾನಂತೆ....😅

    • @ab-nr9nw
      @ab-nr9nw 16 дней назад +1

      @@ThuglifeTruthTeller Adu oppitha sambandha anta theerpu bandide. Sambandha ide andmele avnu sanyasi alla, avnanna yavatthu sanyasi anta oppalla nijavada hindugalu

    • @MohanKumar-z8i
      @MohanKumar-z8i 15 дней назад

      😂😂😂😂

  • @adityabidarikote6956
    @adityabidarikote6956 19 дней назад +2

    Ide aa aparoopada tali.

  • @nirmalabr8156
    @nirmalabr8156 15 дней назад

    Ella hindugala sankhye kusiyuthide

  • @Rajadhiraja441
    @Rajadhiraja441 14 дней назад

    ವೋಟಿಗೆ ಮಾತ್ರ ಹಿಂದೂ

  • @shrihari7022
    @shrihari7022 19 дней назад +7

    Sammelana da uddesha enu? 1% program havyaka dalli baaki kannada dalli. Heege adre havyaka vu kannada dondige vileena aagutte ashte. Obbarigu bhashe baralwa? Havyaka sammelana heli kannada sammelana madutteera?

    • @rukminipallade8860
      @rukminipallade8860 18 дней назад +5

      ನಿಂಗಳ ಪ್ರಶ್ನೆ ಇಂಗ್ಲಿಷ್ಗನ್ನಡದಲ್ಲಿ ಎಂತಕೆ???????

    • @rukminipallade8860
      @rukminipallade8860 18 дней назад +1

      ಕನ್ನಡವೂ ಸತ್ತತ್ತು

    • @shreedharemmadi5663
      @shreedharemmadi5663 18 дней назад

      ಆಗ್ದೆ ಹೋದ್ರೆ ನೋಡ್ಬೇಡ

    • @SMD_4048p
      @SMD_4048p 18 дней назад

      @shrihari7022 ನಿನ್ ಅಸ್ತಲ್ಲ ಹವ್ಯಕ ಮಾತಾಡಕ್ಕೂ ಹೇಳ್ತ್ಯಾಲ ನಿನ್ ಎಂತಕ್ ಇಂಗ್ಲಿಷ್ ನಲ್ ಬರುದ್ದೆ ಹೇಳಿ ,
      ನಿನ್ ಇನ್ನೊಬ್ಬರಿಗೆ ಹೇಳ ಮೊದ್ಲು ನಿನ್ ನೆಟ್ಟ ಮಾಡ್ಕ ಆತನ ತಮಾ....

    • @SMD_4048p
      @SMD_4048p 18 дней назад

      ನಿನ್ ಅಸ್ತಲ್ಲ ಹವ್ಯಕ ಮಾತಾಡಕ್ಕೂ ಹೇಳ್ತ್ಯಾಲ ನಿನ್ ಎಂತಕ್ ಇಂಗ್ಲಿಷ್ ನಲ್ ಬರುದ್ದೆ ಹೇಳಿ ,
      ನಿನ್ ಇನ್ನೊಬ್ಬರಿಗೆ ಹೇಳ ಮೊದ್ಲು ನಿನ್ ನೆಟ್ಟ ಮಾಡ್ಕ ಆತನ ತಮಾ....

  • @keshavah6595
    @keshavah6595 16 дней назад +1

    Lo hengasondannu rep madidavana

  • @athribhat2243
    @athribhat2243 18 дней назад

    Edu bekiagrodhu

    • @ab-nr9nw
      @ab-nr9nw 16 дней назад

      but that swamyji is a fraud. Avnobba kalla. Eshto site dochiddane, duddu collect maadode kelsa. Avnu matthu avana baava ibru seri maadabardella maadidaare. Hindu dharmakke kalanka ivrella. Rape case alli oppithasambandha anta ide. Adrartha avnu sanyasi dharmakke kalanka thandava anta. Inta ketta swamy havyaka samajakke kappuchukke

  • @humanbeinglivinginhindusta8688
    @humanbeinglivinginhindusta8688 18 дней назад

    Ram katha rape case acquittal swamyge Nana shrashtanga namana havayaka thalli ulusoke nema sadhane shalagnya

  • @rahul-q8t
    @rahul-q8t 19 дней назад +4

    4 MAKKALU 2 LAXA FREE

  • @wwactive6659
    @wwactive6659 19 дней назад +5

    This guy had a rape case in court??? 😮

    • @AAPKA-j7t
      @AAPKA-j7t 19 дней назад +11

      most of the time, what we hear may not always be true

    • @Rights2write
      @Rights2write 18 дней назад

      Why ? Do you have any problem

    • @wwactive6659
      @wwactive6659 18 дней назад +5

      @@Rights2write No, when I was practicing for internship in court, he was coming court as a rape accused, i just remembered him aft seeing him many years later.

    • @shrihari7022
      @shrihari7022 17 дней назад

      @@wwactive6659 Are you following the case? What happened?

    • @ab-nr9nw
      @ab-nr9nw 16 дней назад

      @@shrihari7022 Supreme court alllide

  • @RamaChandra-x1u
    @RamaChandra-x1u 19 дней назад

    Eidu sathyda Mathu

    • @sreenivasahogare4776
      @sreenivasahogare4776 18 дней назад

      ಗೋವಿನಲ್ಲಿ ಅನೇಕ ತಳಿಗಳು ಹೇಗೆ ಸ್ವಾಭಾವಿಕ ಇವೆಯೋ ಹಾಗೆ ಹಿಂದೂಗಳಲ್ಲಿ ಅನೇಕ ತಳಿಗಳು ವಿಶಿಷ್ಟವಾಗಿವೆ. ಇದನ್ನು ಗುರುತಿಸುವಲ್ಲಿ ಸ್ವಾಮೀಜಿ ಎಡವಿದ್ದು ಅಕ್ಷರಶ: ಸತ್ಯ.... 🚩

  • @kaveryperne5113
    @kaveryperne5113 14 дней назад

    Hare Rama

  • @rukminipallade8860
    @rukminipallade8860 18 дней назад

    🙏🙏🙏

  • @vinayakpai4408
    @vinayakpai4408 18 дней назад

    🙏🙏🙏