ದುಡ್ಡಿಲ್ಲ ಎನ್ನುವ ಸರ್ಕಾರದ ಮಾನ ಹರಾಜು ಹಾಕಿದ ಮು. ಚಂದ್ರು | 87th Kannada Sahitya Sammelana | Suvarna News

Поделиться
HTML-код
  • Опубликовано: 21 дек 2024
  • Mukhyamantri Chandru speech | 87th Kannada Sahitya Sammelana | Kannada literature event | Kannada Sahitya Sammelana 2024 | Mukhyamantri Chandru address | Kannada culture and literature
    Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Live: www.youtube.co...
    #MukhyamantriChandru #mandya #kannadasahityasammelana #SuvarnaNews #kannadanews #karnatakapolitics #karnatakanews #AsianetSuvarnaNews
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / asianetsuvarnanews

Комментарии •

  • @basavarajbasavarajgonda6825
    @basavarajbasavarajgonda6825 6 часов назад +72

    ಎಂತಹ ಮಾತು ಗುರುಗಳೇ ❤ ಉಗಿರಿ ಚೆಲುವಣಿಗೆ

  • @rajappabudihallu
    @rajappabudihallu 4 часа назад +21

    ಸೂಪರ್ ಸರ್ ಮುಖ್ಯಮಂತ್ರಿ ಚಂದ್ರು ಸರ್ ನಿಮಗೆ ತುಂಬು ಹೃದಯದ ಅಭಿನಂದನೆಗಳು🎉

  • @veereshssarangamath5638
    @veereshssarangamath5638 5 часов назад +39

    ಜೈ ಮುಖ್ಯಮಂತ್ರಿ ಚಂದ್ರು

  • @hemavathik8224
    @hemavathik8224 6 часов назад +50

    ಎಲ್ಲಾ ದುಡ್ಡನ್ನ ಲೂಟಿ ಮಾಡುತ್ತಿದ್ದಾರೆ.

    • @sureshakprema5462
      @sureshakprema5462 3 часа назад

      Hoggo Avanavvan ಯಾರು looti ಮಾಡಿದ್ದು?

  • @sreeram5616
    @sreeram5616 4 часа назад +13

    ಸೂಪರ್ ಚಂದ್ರಣ್ಣ ಸಿದ್ದನಿಗೆ ಒಳ್ಳೆ ಬಿರುದು ಕೊಟ್ಟಿಧಕ್ಕೆ ತುಂಬಾ ಧನ್ಯವಾದಗಳು ಥೂ ಕಾಂಗ್ರೆಸ್ ಕಚಡಗಳ

  • @prakashsagarprakash5788
    @prakashsagarprakash5788 6 часов назад +59

    ಕಳ್ಳ ಕಾಂಗ್ರೆಸ್ ಗೆ ಧಿಕ್ಕಾರ🔥

    • @Fan_Of_Kannadisiam
      @Fan_Of_Kannadisiam 6 часов назад +1

      ಕಳ್ಳರು ಕಾಂಗ್ರೆಸ್ ನವ್ರು ಮಾತ್ರ ಅಲ್ಲ ಎಲ್ಲ ಪಕ್ಷದಲ್ಲಿ ಇದಾರೆ 🤦‍♂️ ಯಾವ್ ಪಕ್ಷ ಬಂದ್ರು ದೆಹಲಿ ನಾಯಕರ ಮುಂದೆ ನಾಯಿಗಳ ತರ ನಿಂತ್ಕೊಂತಾರೆ ತೂ ನಿಮ್ ಜನ್ಮಕ್ಕಿಷ್ಟು 🤦‍♂️🙏

  • @bharathkarki7216
    @bharathkarki7216 5 часов назад +37

    Ui ಸಿನಿಮಾದಲ್ಲಿ ಹೇಳಿದ್ದು ಇದನ್ನೇ ಚಂದ್ರು ಅವರಿಗೆ UI ಸಿನಿಮಾ ಸಂಪೂರ್ಣ ಅರ್ಥವಾಗಿದೆ ಅನಿಸುತ್ತೆ ಯಾರಿಗೂ ಹೆದರದೆ ಹೆದರದೆ ನೇರವಾಗಿ ಮನಸ್ಸಿನಲ್ಲಿ ಇರೋದನ್ನ ಮಾತನಾಡಿದ್ದಾರೆ😂😂

  • @satishs8225
    @satishs8225 4 часа назад +10

    ಸರ್ ಎಷ್ಟು ಒಳ್ಳೆಯ ವಿಷಯ ಹೇಳಿದ್ರಿ ಸರ್ ಇಂತಹ ಧೈರ್ಯ ಎಲ್ಲರಲ್ಲೂ ಬರಬೇಕು ಸರ್ ನೀವು ಹೇಳಿದು ನೂರಕ್ಕೆ ನೂರು ಸತ್ಯ ಹೊರಗಿನವರಿಗೆ ಆದ್ಯತೆ ಇಲ್ಲೆ ಹುಟ್ಟಿ ಬೆಳೆದವರಿಗೆ ಏನು ಬೆಲೇನೆ ಇಲ್ಲ ಸರ್ ನಿಮ್ಮ ಈ ಮಾತು ಕೇಳಿ ನನಗಂತೂ ತುಂಬ ಖುಷಿ ಆಯ್ತು ಸರ್ ಜೈ ಕನ್ನಡಾಂಬೆ ಜೈ ಭಾರತಾಂಬೆ ಜೈ ಹಿಂದ್ 🙏🏻🙏🏻🙏🏻🙏🏻

  • @UmeshUmesh-xf2mr
    @UmeshUmesh-xf2mr 6 часов назад +18

    ಸರಿಯಾಗಿ ಹೇಳಿದ್ದೀರ ಸರ್. ಎಲ್ಲರಿಗೂ ಬಿಟಿಭಾಗ್ಯದ ಸರಮಾಲೆ 😂😂😂 ಜಮೀನ್ ಎಲ್ಲ ರೈತರ ಜಮೀನ್ ಅಸ್ತಿ ಕಂಡೋರ್ ಗೆ ಮಾರಿ ಬಿಡುತ್ತಾರೆ 😂😂

  • @kumarfire5210
    @kumarfire5210 7 часов назад +31

    Nija gurugale

  • @srikantamurthyhs5827
    @srikantamurthyhs5827 6 часов назад +33

    ಸರಿಯಾಗಿ ಉಗಿದಿದ್ದೀರಿ

  • @santhoshkumarbv4487
    @santhoshkumarbv4487 5 часов назад +13

    Super permement ಮುಖ್ಯಮಂತ್ರಿ

  • @MahalingegowdaMgowda
    @MahalingegowdaMgowda 4 часа назад +5

    ಸೂಪರ್ ಮುಖ್ಯಮಂತ್ರಿ ಚಂದ್ರು ಅವರೇ ನಿಮಗೆ ಅಭಿನಂದನೆಗಳು ಅದ್ಭುತವಾದ ಮಾತಿನ ಶೈಲಿ

  • @devarajgowda6754
    @devarajgowda6754 5 часов назад +14

    ಹಳೇ ಎಕ್ಕಡ ದಲೀ ಹೊಡೆದ ಹಾಗೆ ಇದೆ ಸೂಪರ್

  • @ravichandrapb3168
    @ravichandrapb3168 3 часа назад +3

    ನೇರ ನುಡಿಯ ಧೀರ ಮುಖ್ಯಮಂತ್ರಿ ಚಂದ್ರು ಸರ್❤❤❤

  • @GuruSanthe
    @GuruSanthe 4 часа назад +6

    ಟವಲ್ ನಲ್ಲಿ ಚಪ್ಪಲಿ ಸುತ್ಕೊಂಡು ಪಟ ಪಟ ಪಟ ಪಟ ಅಂತ ಸಿದ್ದರಾಮಯ್ಯನ ಕಾಂಗ್ರೆಸ್ ಸರ್ಕಾರಕ್ಕೆ ಹೊಡೆದ್ರು ಮುಖ್ಯಮಂತ್ರಿ ಚಂದ್ರು ಸೂಪರ್ 👌👌👌👌 ಜೈ ಕರ್ನಾಟಕ ಮಾತೆ ರಾಜ್ಯದ ಜನರನ್ನ ಯಾಮಾರಿಸುವುದಕ್ಕೆ ಈ ರೀತಿ ಖರ್ಚು ಮಾಡಿ ವಿಜೃಂಭಣೆ ಮಾಡ್ತಾ ಇದ್ದಾರೆ ನಿಜವಾದ ಕನ್ನಡದ ಕೆಲಸ ಆಗ್ತಾ ಇಲ್ಲ ಸರಿಯಾಗಿ ಮಾತಾಡಿದ್ದೀರ ಸರ್ ತುಂಬಾ ಧನ್ಯವಾದಗಳು

  • @gopalkrishna.v6950
    @gopalkrishna.v6950 4 часа назад +5

    ತುಂಬಾ ಖುಷಿಯಾಯಿತು ಸರ್..

  • @satishm.k1554
    @satishm.k1554 4 часа назад +9

    ಸರ್ ಎಂಥಾ ಅತ್ಯದ್ಭುತವಾದ ಭಾಷಣ.. ಜೈ ಮುಖ್ಯ ಮಂತ್ರಿ ಚಂದ್ರು ಸರ್

  • @nagaveninv
    @nagaveninv 6 часов назад +17

    "ಮಾನ ಹರಾಜು" ಒಂದು ಸರಕಾರಕ್ಕೆ ಈ ಪದ ಪುಂಜ ಬಳಕೆ ಸರಿಯಾದುದೇ? ಗೌರವಯುತವಾದುದೇ?

    • @Safwan7-v2p
      @Safwan7-v2p 3 часа назад

      ಇದು ನಮ್ಮ ದೇಶದ ಜನ 😂😂ಅಲ್ಲೊಬ್ಬ ಲೂಟಿ ರವಿ ಹೆಣ್ಣನ್ನು ಸೂಳೆ ಅಂತ ಕರೆದ ಆದರೂ ಅವನಿಗೆ ಜನರು ಆರತಿ ಸನ್ಮಾನ ಮಾಡಿದ್ರು ಇದು ಉಪೇಂದ್ರ ಅವರ ಪದೇ ಪದೇ ಹೇಳುತ್ತಿರುವ ನಮ್ಮ ದೇಶ ಹೋದಿರಿ ಚಪ್ಪಾಳೆ😂😂😂😂😂😂😂

  • @prakash.b.h822
    @prakash.b.h822 5 часов назад +7

    ಕಾದಂಬರಿಯ ಪೂರ್ಣ ವಿವರಣೆ ನಮ್ಮ ಮನಮುಟ್ಟುವಂತೆ
    ವಿವರಿಸಿದ ಡಾ.ಕೆ.ಜಿ.ವಿ.
    ರವರಿಗೆ ಅಭಿನಂದನೆಗಳು.😊

  • @ChandruM-r2y
    @ChandruM-r2y 5 часов назад +14

    Good speech sir 🙏🙏🙏🙏🙏🙏🙏🙏🙏🙏🙏

  • @PremaPrakash-x6b
    @PremaPrakash-x6b 5 часов назад +12

    ಮೊಮ್ಮಕ್ಕಳು ಯಾವ ಸ್ಕೂಲ್ಗೆ ಹೋಗ್ತಾರೆ ಕನ್ನಡ ಸ್ಕೂಲಿಗೆ ಅಥವಾ ಇಂಗ್ಲಿಷ್ schoolga

    • @BHARATGS-qj4bn
      @BHARATGS-qj4bn 5 часов назад +1

      Good question

    • @puttaraju-e6e
      @puttaraju-e6e 4 часа назад

      ನಿಜ ಬೇರೆಯವರನ್ನು ತಿದ್ದುವುದಲ್ಲ..ನಮ್ಮನ್ನ ನಾವು ತಿದ್ದಿಕೊಂಡ್ರಿ ಸಾಕು

  • @basavalingaiahbsbasavaling5230
    @basavalingaiahbsbasavaling5230 6 часов назад +11

    ಆಲಿ ಬಾಬಾ ಸಂಬಂದಿಗಳು ಇಲ್ಲಿರೋದು

  • @abhisarika960
    @abhisarika960 3 часа назад +3

    ವಾವಾ ವಾವಾ ಚಂದ್ರು ಜೀ 🎉❤

  • @bhoomi2054
    @bhoomi2054 6 часов назад +9

    Channagi matadidiri thanks

  • @ramakrishnaiahav-jw9yb
    @ramakrishnaiahav-jw9yb Час назад

    ಇದು ಸತ್ಯವಾದ ಮಾತು, ಯಾವ ಸರ್ಕಾರಕ್ಕೂ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕೆಲಸವನ್ನು ಮಾಡುತ್ತಿಲ್ಲ ಇದು ತುಂಬಾ ನೋವಿನ ವಿಚಾರ, ನಾಡಿನ ಜನ ಸಾಮಾನ್ಯನ ಅನಿಸಿಕೆಗಳನ್ನು ಅತ್ಯಂತ ದೃಢವಾಗಿ ಹೇಳಿದ್ದೀರಿ ನಿಮಗೆ ತುಂಬು ಹೃದಯದ ದನ್ಯವಾದಗಳು ಸರ್

  • @bsnagaraj7925
    @bsnagaraj7925 3 часа назад +1

    ಶಿಕ್ಷಣ ಸಚಿವರಿಗೆ ಮೊದಲು ಕನ್ನಡ ಕಲಿಸಬೇಕು

  • @patilpatil2092
    @patilpatil2092 6 часов назад +6

    Thanks

  • @savithriraghu7641
    @savithriraghu7641 5 часов назад +3

    Mukhya mantri chandru sir super speech
    Kyaakarisi kyaakarisi ugiri
    Adkasvi nan maklige

  • @Kiran.g.s.-dl9lt
    @Kiran.g.s.-dl9lt 6 часов назад +6

    Super sir

  • @SKN5599
    @SKN5599 5 часов назад +4

    ನೀವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಂದರ್ಭದಲ್ಲಿ ರಾಜ್ಯದಾದ್ಯಂತ ಕಲಾ ಸಂಘಗಳು, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ರಿ, ಅದೂ ನೆನಪಿದೆ

  • @bsnagaraj7925
    @bsnagaraj7925 3 часа назад

    ಜೈ ಮುಖ್ಯಮಂತ್ರಿ ಚಂದ್ರು ರವರಿಗೆ

  • @SKN5599
    @SKN5599 5 часов назад +5

    ಪಕ್ಕದಲ್ಲಿ ಇನ್ನೊಬ್ಬ ಗಡಿಯಾರ ನೋಡುತ್ತಿದ್ದಾನೆ. ನೋಡಿ, ನಿಮ್ಮ ಭಾಷಣಕ್ಕೆ ಇದೇ ಕಾಂಗ್ರೆಸ್ ಪಕ್ಷದ ಮಂದಿ ನೀಡುವ ಗೌರವ

    • @balachandarbalu3126
      @balachandarbalu3126 5 часов назад +1

      ಕಾಂಗ್ರೆಸ್ನಾ ಹಡಾ.. ಅವನ್ನವಖನ್..

  • @srinivasa9112
    @srinivasa9112 4 часа назад +1

    Super Chandru sir

  • @AnilKumar-rw3cw
    @AnilKumar-rw3cw 4 часа назад +1

    ಸೂಪರ್

  • @SVRaju_
    @SVRaju_ 41 минуту назад

    ಬಕೆಟ್ ಹಿಡಿದು ವೇದಿಕೆ ಹತ್ತಿ ಭಾಷಣ ಮಾಡುವವರ ಭಾಷಣ ಕೇಳಿ ಕೇಳಿ ಕಿವಿಯಲ್ಲಿ ಇನ್ನೊಂದು ತೂತು ಆಗಿತ್ತು. ನಿಮ್ಮ ಭಾಷಣ ಕೇಳಿದ ಮೇಲೆ ಇನ್ನೂ ಎದೆಗಾರಿಕೆ ಗುಂಡಿಗೆ ಇರುವುದನ್ನು ಕಂಡು ಸಂತಸವಾಯಿತು.🙏

  • @kaverichandru477
    @kaverichandru477 3 часа назад

    ನೀವು, ಅದ್ಭುತ ಬಿಡಿ ಸರ್..👌🏻

  • @prakashsagarprakash5788
    @prakashsagarprakash5788 6 часов назад +13

    ಜೈ ಚಂದ್ರು🌷

  • @basavarajpattan3152
    @basavarajpattan3152 3 часа назад

    ಸೂಪರ್ mukhyamantri chandru avare

  • @narasimhanbem473
    @narasimhanbem473 4 часа назад +5

    ಚೆನ್ನಾಗಿದೆ ಉಗಿರೀ, ಚಂದ್ರು ಸರ್,

  • @devindraguttedar0826
    @devindraguttedar0826 6 часов назад +3

    Super sir true word👌👌🙏

  • @lingannak1491
    @lingannak1491 3 часа назад

    Jai mukyamari chandru sir

  • @sangappaa8740
    @sangappaa8740 3 часа назад

    ಸೂಪರ್ ಸರ್ ಸರಿಯಾಗಿ ಉಗಿದಿದ್ದೀರಾ 👍👍👍🔥

  • @shivucreation4144
    @shivucreation4144 5 часов назад +2

    🙏🏼👍🏼👌🏼👏🏼

  • @devendrakatwekatwe3241
    @devendrakatwekatwe3241 Час назад

    Really great sir 👍👍👃👃

  • @gajendrasingh4067
    @gajendrasingh4067 4 часа назад +2

    ವೇದಿಕೆ ಮೇಲೆ ಭಾಷಣ ಅಷ್ಟ್ರಲ್ಲಿ ಸೀಕ್ರೆಟ್ ಸೂಟ್ಕೇಸ್.

  • @umesh.numeshgowda659
    @umesh.numeshgowda659 3 часа назад

    Very good speech 👍 M chandru sir prod off you

  • @ShreedharHV
    @ShreedharHV 6 часов назад +3

    Super 👌👌👌👌 sir 🎉🎉🎉

  • @nemeshkumar341
    @nemeshkumar341 2 часа назад

    JAI BOSS ❤❤❤❤❤❤❤❤ KACHADA RAJAKIYA HUGI MAKE KACHADA JANA DHADRU HUGI MAKE KACHADA

  • @Lb08186
    @Lb08186 6 часов назад +5

    Yes Chandru says 100'/, Correct Answer given to Roleing Government CM 😅😅😅😅😅😅 Lot's Public people's Taxes money, Properties 😜😝😝🤪🤪🤪🤪🤪🤪🤪🤪🤪🤪🤪🤪

  • @vasudevagk6789
    @vasudevagk6789 3 часа назад

    Very good sir you are a real chief minister ,tq

  • @VasanthMchanappur
    @VasanthMchanappur 2 часа назад

    👍💐💐💐💐

  • @savithriraghu7641
    @savithriraghu7641 5 часов назад +1

    Mukhyamantri chandru sir
    Appaniguttida maatu
    Very good sir neevu helituva maatu 100% correct
    Bolimaklige chappaliyalli hodeyiri prod non maklige

  • @VishwaprabheJuktimath
    @VishwaprabheJuktimath 5 часов назад +1

    Good Speech MukaMmter Chandu

  • @PoorneshPoorna-wh9uz
    @PoorneshPoorna-wh9uz 5 часов назад +1

    👍👍

  • @sridhars3504
    @sridhars3504 3 часа назад

    ❤❤❤❤❤🎉🎉🎉🎉🎉

  • @VijayKumar-q4q6k
    @VijayKumar-q4q6k 4 часа назад

    Sir super ❤

  • @basheerbaccha2735
    @basheerbaccha2735 4 часа назад +1

    ನಾವು ಕರಾವಳಿ ಜಿಲ್ಲೆಯವರು ಕನ್ನಡ ಇಷ್ಟಪಡಲ್ಲ

  • @BasavarajaKaregowdru
    @BasavarajaKaregowdru 5 часов назад +1

    All the best🎉

  • @thimmarajubtthimmarajannab8626
    @thimmarajubtthimmarajannab8626 5 часов назад +1

    Super👌👍

  • @somashekark5448
    @somashekark5448 6 часов назад +1

    Super sir🙏🙏🙏🙏

  • @chandrappats1196
    @chandrappats1196 4 часа назад +1

    ಮೆಟ್ಟಲ್ಲಿ ಸರಿಯಾಗಿ ಹೊಡೆದಿದ್ದೀರಿ ಬಿಡಿ ಸರ್.....🤣🤣🤣

  • @gaffersaheb7256
    @gaffersaheb7256 2 часа назад

    Virey good Sir

  • @suryakanth7860
    @suryakanth7860 2 часа назад

    ❤❤❤ cm chandru

  • @ChitralingappaChitralingap-g3x
    @ChitralingappaChitralingap-g3x 2 часа назад

    Dayave darmada mulavaiya mukyamantri chandru cm madi 💯 persent

  • @hussainsabkamaladinni7219
    @hussainsabkamaladinni7219 2 часа назад


    ❤️

  • @rajath_upp
    @rajath_upp 6 часов назад +1

    💥🙌🙌🙌

  • @sangameshbiradar5542
    @sangameshbiradar5542 4 часа назад

    Sariyagi heladiri chandru

  • @chanbasappa715
    @chanbasappa715 5 часов назад +1

    Government very loss please belive me.. every month ..5 garantee .... tea please confirm 1ಜೈ ಕಾಂಗ್ರೆಸ್ ಜೈ ಲಕ್ಷ್ಮಿ ಜೈ ಶಿವು

  • @hussainsabkamaladinni7219
    @hussainsabkamaladinni7219 3 часа назад

    ❤❤️👍👍

  • @purushothamays6695
    @purushothamays6695 4 часа назад

    ಸರಿಯಾಗಿ ಹೇಳಿದೀರಿ ಸರ್ 👌👌🙏🙏

  • @muttuswamyhiremath
    @muttuswamyhiremath Час назад

    Nija sir

  • @narasimhaiahn9209
    @narasimhaiahn9209 5 часов назад +2

    CM siddiramaiah nachikiaglve

  • @GANESH.419
    @GANESH.419 5 часов назад +1

    Super sir

  • @basukarani2064
    @basukarani2064 4 часа назад

    Good speech sir

  • @BasavarajBiradar-wx1kv
    @BasavarajBiradar-wx1kv 5 часов назад

    What a powerful speech❤

  • @anandm5092
    @anandm5092 4 часа назад

    Super 👌

  • @ravibgowda9405
    @ravibgowda9405 5 часов назад +1

    ಹುಗಿರಿ ತೋಟ್ಟಬೆರ್ಕೆಲಿ. ವದಿರಿ ಚಪ್ಲಿಲಿ

  • @Kousartaj-wt9jc
    @Kousartaj-wt9jc 4 часа назад

    ❤❤❤❤❤

  • @sridhars3504
    @sridhars3504 3 часа назад

    Suuuuppaaarrr sir

  • @NaageshaNS-k2d
    @NaageshaNS-k2d 5 часов назад

    Exactly correct

  • @Aravinda669
    @Aravinda669 4 часа назад

    👌🙏

  • @rajubernad7633
    @rajubernad7633 6 часов назад +1

    🙏

  • @keparajukeparaju
    @keparajukeparaju 4 часа назад

    👌👌👌

  • @SubhasTeli
    @SubhasTeli 5 часов назад

    Supar

  • @pramodr8613
    @pramodr8613 6 часов назад

    🔥🔥🔥🔥🔥

  • @rajeshbanakarym2892
    @rajeshbanakarym2892 4 часа назад

    ennu ugiri🎉🎉

  • @shankarrn402
    @shankarrn402 5 часов назад

    Mukyamantri chandru avrige nanna deerghadanda namaskaragalu..

  • @chetangowda6797
    @chetangowda6797 5 часов назад

    Respect ❤

  • @BsrikantaBsrikanta
    @BsrikantaBsrikanta 4 часа назад

    Super

  • @PakkirapaTalavar
    @PakkirapaTalavar 4 часа назад

    Super Chandra sir

  • @siddhusvlogs-v1y
    @siddhusvlogs-v1y 5 часов назад

    Daring speech wonderful

  • @yahyaabdulrahiman
    @yahyaabdulrahiman Час назад

    Supper cm Chandru speech 😂

  • @DavappaYogesh
    @DavappaYogesh 5 часов назад

    🙏🙏🙏

  • @yogeeshkumar8800
    @yogeeshkumar8800 2 часа назад

    Namaskara sir, really correct sir, praadhikara, Abhivruddhi board galu janara tax hana lootigaagi

  • @dayanandasagarsagar8940
    @dayanandasagarsagar8940 4 часа назад

  • @sadhukulal3515
    @sadhukulal3515 6 часов назад +1

    Free free kanna Kanna kallr 😮 sarakara 😢

  • @DavappaYogesh
    @DavappaYogesh 5 часов назад

    👌