ಪೌಡರ್ ಹಾಕದೆ ಮಾಡಿ ತೋರಿಸಿ ನೋಡೋಣ ಗಿನ್ನ ಹಾಲು ಹಾಕದೆ ಮಾಡಿ ತೋರಿಸುವ ವಿಧಾನ ಅಂತ ಹೇಳಿರುವುದು ಓಕೆ ಪೌಡರು ಸಹ ಬಂದಿದಿಯಾ ಇದು ನಿಮ್ಮ ಅಡಿಗೆ ಎಲ್ಲ ತುಂಬಾ ಚೆನ್ನಾಗಿ ಮಾಡುತ್ತೀರಾ ಧನ್ಯವಾದಗಳು ನಿಮಗೆ 🙏🏻
Madam istu easy anta gotirallila nanu name halli jana athra e halu huduki tartide but rare sigodu e video nodi nange tumba kushi aythu tq i will prepare twice in a month
ಹೌದು ಮೇಡಂ ತುಂಬಾ ರುಚಿಯಾಗಿರುತ್ತದೆ ನಾನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಇರುತ್ತೇನೆ ಮನೆಮಂದಿಗೆಲ್ಲಾ ಇದರ ರುಚಿ ಬಾಯಲ್ಲಿ ನೀರು ತರಿಸುತ್ತದೆ ಒಂದು ಸಲ ಮಾಡಿ ಹೇಗೆ ಹೇಗೆ ಬಂದಿದೆ ಅಂತ ತಪ್ಪದೆ ತಿಳಿಸಿ 🤩🤩
ಏನಕ್ಕೆಂದರೆ ಇದು ಯಾವುದೇ ರೀತಿಯ ಪ್ರಮೋಷನ್ ವಿಡಿಯೋ ಅಲ್ಲ ಇದು ನನ್ನ ಅನುಭವದ ಮೇಲೆ ವಿಡಿಯೋ ಮಾಡಿದ್ದೇನೆ ಇದನ್ನು ಬಹಳ ತಿಂಗಳಿಂದ ನಾನು ಉಪಯೋಗಿಸುತ್ತಿದ್ದೆ ಇದು ನನಗೆ ತುಂಬಾ ಇಷ್ಟ ಆಯ್ತು ಮತ್ತು ಕ್ವಾಲಿಟಿ ಕೂಡ ತುಂಬಾ ಚೆನ್ನಾಗಿದೆ ಹಾಗಾಗಿ ಪ್ರಮೋಷನ್ ವಿಡಿಯೋ ಆಗಿರದ ಕಾರಣ ನಾನು ಹೆಸರು ತೋರಿಸುವಂತಿಲ್ಲ ಈ link ನಾನು ಬಳಸಿದ ಪುಡಿ ಇದೆ ಒಮ್ಮೆ ನೋಡಿ amzn.to/3ygkZ9J
ತುಂಬಾ ತುಂಬಾ ಧನ್ಯವಾದಗಳು ಮೇಡಂ ಖಂಡಿತ ತಪ್ಪದೇ ಪ್ರಯತ್ನ ಮಾಡಿ ತುಂಬಾ ರುಚಿಯಾಗಿದೆ ಗಿನ್ನದ ರುಚಿ ಹೇಗೆ ಇರುತ್ತೆ ಅದೇ ರೀತಿ ಬರುತ್ತೆ ಮಾಡಿದ ಮೇಲೆ ಹೇಗೆ ಬಂತೊಂದು ತಪ್ಪದೆ ತಿಳಿಸಬೇಕು ಕಾಯುತ್ತಿರುತ್ತೇನೆ 🤩🤩
ಪೌಡರ್ ಹಾಕದೆ ಮಾಡಿ ತೋರಿಸಿ ನೋಡೋಣ
ಗಿನ್ನ ಹಾಲು ಹಾಕದೆ ಮಾಡಿ ತೋರಿಸುವ ವಿಧಾನ ಅಂತ ಹೇಳಿರುವುದು ಓಕೆ ಪೌಡರು ಸಹ ಬಂದಿದಿಯಾ ಇದು ನಿಮ್ಮ ಅಡಿಗೆ ಎಲ್ಲ ತುಂಬಾ ಚೆನ್ನಾಗಿ ಮಾಡುತ್ತೀರಾ ಧನ್ಯವಾದಗಳು ನಿಮಗೆ 🙏🏻
ತುಂಬಾ ಚೆನ್ನಾಗಿದೆ ಮೇಡಮ್. ಗಿಣ್ಣು ಅಂದರೆ ನನ್ನ ಗಂಡನಿಗೆ ಬಹಳ ಇಷ್ಟ. ಗಿಣ್ಣದ ಹಾಲು ಕೊಡಿ ಅಂತ ಕೇಳ್ತಾ ಇದ್ವಿ. ಸಿಗ್ತಾ ಇರಲಿಲ್ಲ.
ನೀವು ಸುಲಭದ ಮಾರ್ಗ ತೋರಿಸಿದ್ರಿ.
Madam istu easy anta gotirallila nanu name halli jana athra e halu huduki tartide but rare sigodu e video nodi nange tumba kushi aythu tq i will prepare twice in a month
Ginnu powder yelli suguthe. Kindly share the link of that packet.
ಪುಡಿ ಬಗ್ಗೆ ಗೊತ್ತಿರಲಿಲ್ಲ, ಮಾಹಿತಿ ನೀಡಿದ್ದು ತುಂಬಾ ಇಷ್ಟ ಆಯ್ತು.. ಧನ್ಯವಾದಗಳು ಮೇಡಂ.
Thank u so much nim vedio nodidke ginnu pudinu sigutte antha gottagid❤
Madam nimage thumba thanks,nimma ee vedio nodi Navu madi thindvi super agi ethu,really amma madida thara ethu
Thank you so much for the information of Kamadhenu Ginnina powder 🙏
Thank you sooo much madam yes kamadhenu ginna powder👍🏻👍🏻
I love Ginnada halu very much.
Very nice Madam. Thank you.
Thank you sooo much🙏🏻🙏🏻
Super
Ginnina halina pudi bagge thilisikotedakke dhanyavadagalu.
👌🏼👌🏼👌🏼👌🏼👌🏼👌🏼👌🏼❤❤❤❤❤❤❤parimala dear wowwwww Tnkyou my favourite ginnnuuu
ಪುಡಿ ಸಿಕ್ತು, ಮಾಡಿದ್ದೆ... ನೀವು ತೋರಿಸಿದ ಹಾಗೆ ಬಂತು... ತುಂಬಾ ರುಚಿಯಾಗಿತ್ತು. ಧನ್ಯವಾದಗಳು ಮೇಡಂ
ಗಿಣ್ಣ ಪೌಡರ್ ಎಲ್ಲಿ ಸಿಗುತ್ತೆ
ಎಲ್ಲಿ ಸಿಗುತ್ತೆ
namasthe madam idannu yestudinadalli ittu thinnabahudu please thilisi
4 days irutti madam fridge alli
Thumba chennagide ginnu
👌namagi diku e ginnina powder yali ciguty atha yli
ಮೇಡಂ ಗಿಣ್ಣು ಹಾಲಿನ ಪೌಡರ್ ಎಲ್ಲಿ ಸಿಗುತ್ತೆ ಹೇಳಿ
Amazon
Medam namago beku elli sigutte
Amaxon ನಲ್ಲಿ ಸಿಗುತ್ತದೆ,
ಬೆಲ್ಲದ ಬದಲು sugar use ಮಾಡಬಹುದಾ??
ಮೇಡಂ ಅಮೆಜಾನ್ ದಲ್ಲಿ ಗಟಿ ಗಿನ್ನದ ಹಾಲಿನ ಪುಡಿ ಸಿಕ್ತಾ ಇಲ್ಲ
This is my favourite ginna, Thq madam 🙏🙏
Hi Parimala Good afternoon
Wow! Super. 👌😋👍
Thank you very very much🙏🏻🙏🏻
Discription box nalli ide...amezan nalli sigutthe
Howdu amazon alli siguthi beda andri more super market, reliance super market allu siguthu👍🏻
Super mam
Thank you soo much madam🙏🏻🙏🏻
Super very nice thank u 👌👌👌👌💓💓💓
Very good Mam I like it very much.
1 letar halu ge ha powder akondre chenagi barutha
tq madam ginnada halina pudi elli siguthe tilsi
Ginnu powder amazon nalli siguthi ...hage more , reliance market allu siguthi description box nalli link ide please check madi 🙏🏻👍🏻Ginnu powder link amzn.to/3FfKSrC
It looks amazing
Where can you get the
Ginnina halina powder?
Ginnu powder amazon nalli siguthi ...hage more , reliance market allu siguthi description box nalli link ide please check madi 🙏🏻👍🏻Ginnu powder link amzn.to/3FfKSrC
Usually
👌👌
Ginnifer powder hesaru tilisi medam
ನಾನೂ ಈ ಪುಡಿ ಹಾಕಿ ಇದೇ ತರಹ ಮಾಡ್ತೀನಿ ಚನ್ನಾಗಿರುತ್ತೆ, ನಮ್ಮ ಮನೇಲಿ ಎಲ್ಲಾ ರಿಗೂ ಇಷ್ಟ
Powder yeli sikada please reply me
@@akshathamv7864 ಮಂಗಳೂರು ಸ್ಟೋರ್ ನಲ್ಲಿ ಗಿಣ್ಣ ಮಾಡುವ ಪೌಡರ್ ಸಿಗುತ್ತದೆ
ಪೌಡರ್ ಎಲ್ಲಿ ಸಿಗುತ್ತೆ ಸಿಸ್ಟರ್, ಪ್ಲೀಸ್ ಹೇಳಿ
ತುಂಬಾ ಚೆನ್ನಾಗಿದೆ 👍👌👏
ತುಂಬಾ ತುಂಬಾ ಧನ್ಯವಾದಗಳು🙏🏻🙏🏻
Ellu sigutte ginnu powdar mam
ಸೂಪರ್ ಪರಿಮಳ, ರವರೆ,
ತುಂಬಾನೇ ಸೊಗಸಾಗಿದೆ ಮೇಡಂ ಸೂಪರ್ 👌👌👌
ತುಂಬಾ ತುಂಬಾ ಧನ್ಯವಾದಗಳು ಮೇಡಮ್🙏🏻🙏🏻
Parimala awary super agedhy alwa
ಹೌದು ಮೇಡಂ ತುಂಬಾ ರುಚಿಯಾಗಿರುತ್ತದೆ ನಾನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಇರುತ್ತೇನೆ ಮನೆಮಂದಿಗೆಲ್ಲಾ ಇದರ ರುಚಿ ಬಾಯಲ್ಲಿ ನೀರು ತರಿಸುತ್ತದೆ ಒಂದು ಸಲ ಮಾಡಿ ಹೇಗೆ ಹೇಗೆ ಬಂದಿದೆ ಅಂತ ತಪ್ಪದೆ ತಿಳಿಸಿ 🤩🤩
Where we get this powder
Very nice 👌 and geenu powder packet shop address
Ginnu powder amazon nalli siguthi ...hage more , reliance market allu siguthi description box nalli link ide please check madi 🙏🏻👍🏻Ginnu powder link amzn.to/3FfKSrC
Supper madam 😋
Thank u mam for the information
I like kinnu
Super. I like very much
ಗಿಣ್ಣು super ಮೇಡಂ ❤️my fev ಮೇಡಂ ಗಿಣ್ಣು ಪುಡಿ ಅಂತ ಹೇಳಿದ್ರಿ ಆದ್ರೆ ಪೆಕೆಟ್ನಲ್ಲಿ ಕೈಯಾಕ್ಕೆ ಮುಚ್ಚಿದೀರಾ ನೇಮ್ ತೋರ್ಸಿಲ್ಲ
ಏನಕ್ಕೆಂದರೆ ಇದು ಯಾವುದೇ ರೀತಿಯ ಪ್ರಮೋಷನ್ ವಿಡಿಯೋ ಅಲ್ಲ ಇದು ನನ್ನ ಅನುಭವದ ಮೇಲೆ ವಿಡಿಯೋ ಮಾಡಿದ್ದೇನೆ ಇದನ್ನು ಬಹಳ ತಿಂಗಳಿಂದ ನಾನು ಉಪಯೋಗಿಸುತ್ತಿದ್ದೆ ಇದು ನನಗೆ ತುಂಬಾ ಇಷ್ಟ ಆಯ್ತು ಮತ್ತು ಕ್ವಾಲಿಟಿ ಕೂಡ ತುಂಬಾ ಚೆನ್ನಾಗಿದೆ ಹಾಗಾಗಿ ಪ್ರಮೋಷನ್ ವಿಡಿಯೋ ಆಗಿರದ ಕಾರಣ ನಾನು ಹೆಸರು ತೋರಿಸುವಂತಿಲ್ಲ ಈ link ನಾನು ಬಳಸಿದ ಪುಡಿ ಇದೆ ಒಮ್ಮೆ ನೋಡಿ amzn.to/3ygkZ9J
Kaamadenu antha ide name aste
Super akk
👌👌😋 ಮೇಡಮ್. ಚೆನ್ನಾಗಿ ಬಂದಿದೆ ಗಿಣ್ಣು👏 ಖಂಡಿತ ನಾನು ಟ್ರೈ ಮಾಡ್ತೀನಿ 👍 ಥ್ಯಾಂಕ್ಸ್ ಪರಿಮಳ ಮೇಡಮ್❤ 😊
ತುಂಬಾ ತುಂಬಾ ಧನ್ಯವಾದಗಳು ಮೇಡಂ ಖಂಡಿತ ತಪ್ಪದೇ ಪ್ರಯತ್ನ ಮಾಡಿ ತುಂಬಾ ರುಚಿಯಾಗಿದೆ ಗಿನ್ನದ ರುಚಿ ಹೇಗೆ ಇರುತ್ತೆ ಅದೇ ರೀತಿ ಬರುತ್ತೆ ಮಾಡಿದ ಮೇಲೆ ಹೇಗೆ ಬಂತೊಂದು ತಪ್ಪದೆ ತಿಳಿಸಬೇಕು ಕಾಯುತ್ತಿರುತ್ತೇನೆ 🤩🤩
ಹೌದಾ? ಸರಿ ಮೇಡಮ್ ಖಂಡಿತಾ ತಿಳಿಸುವೆ 👍@@ParimalaKitchen
Super.. ❤️❤️
Ginnada powder yalli sigute mam
Amazon nalli siguthi" kamadenu junnu powder"
Haalu kayisi use maadabeka or hasi halu use maadabeka?
Hasi halu madam 👍🏻👍🏻
@@ParimalaKitchen ok thanks
Awesome,love it .
Yelli siguthadhe madam
super mam
Super Amma
Thank you sooo much madam🙏🏻
Where available ginnu power
Super Parimala madam. Good Recipe.👌
Thank you for sharing
Thank you sooo much madam❤️
Very nice 👍
Superb mam
Super teast medam
Thank you very very much🙏🏻
Ginnu powder ellade madalu baruvuda?
Super super
Nanagu.ghatti.ginnu.andre.tumba.esta.mam.helikottidakke.t.q
So amazing, tasty, 👍👏👏
Thank you very very much🤩
Thank you.i ordered powder today.soooper
How and where to get ginna powder
Amazon.purchased online
Super 👌👍
Super recipe
Thank you sooo much🙏🏻
ಮಸ್ತ ,,,, ಐತಿ,,, ನಾನು ಮಾಡಿ ನೋಡುವೆ,,,, ❤
Thank you
Thank you sooo much🙏🏻
Super 👌 recipe mam
Nice to sharing
This is my favorite 😋
New friend 🎁
Madam ಪುಡಿ banglore li yelli sivate mam
Madam powder yallii helli plz plz
Haaa my favorite sweet
Thank you sooo much madam ❤️
Superrrrr
Where We will get that power ginna power
Ginnu powder amazon nalli siguthi ...hage more , reliance market allu siguthi description box nalli link ide please check madi 🙏🏻👍🏻Ginnu powder link amzn.to/3FfKSrC
Mam nange ega 7month running so ginna thinboda edu
ಇಲ್ಲ ಮೇಡಂ ನೀವು ಗಿಣ್ಣು ತಿನ್ನಬಾರದು 🙏🏻🙏🏻
Ginna powder yelli sigutthe madam pls thilisi kodi
Ginnu powder amazon nalli siguthi ...hage more , reliance market allu siguthi description box nalli link ide please check madi 🙏🏻👍🏻Ginnu powder link amzn.to/3FfKSrC
ಸೂಪರ್ ಗಿಣ್ಣು ನನ್ನ fvrt 😋😋 ಎಲ್ಲಿ ಸಿಗುತ್ತೆ ಗಿಣ್ಣು ಪೌಡರ್ ಹೇಳಿ ಪ್ಲೀಸ್
Amazon li sigutte adr link kottidare nodi
Ginnu powder amazon nalli siguthi ...hage more , reliance market allu siguthi description box nalli link ide please check madi 🙏🏻👍🏻
@@radhikamanthu4563 tq ಸಿಸ್
@@ParimalaKitchen tq ಸೋ ಮಚ್ ಮೇಡಂ
Where we will get ginna powder
Neevu use maadthiro brand matte link alli kottirodu bere ide.
Neevu use maadida brand hesarenu ?
ಕಾಮಧೇನು ಗಿಣ್ಣದ ಹಾಲಿನ ಪುಡಿ ನಾನು ಮಾಡುತ್ತೀರುತೇನೆ, ನಮ್ಮನೆಯಲ್ಲಿ ಎಲ್ಲರಿಗೂ ಇಷ್ಟ,
ತುಂಬಾ ತುಂಬಾ ಧನ್ಯವಾದಗಳು ಮೇಡಂ ಕುಟುಂಬ ಖುಷಿ ಆಯಿತು ನಿಮ್ಮ ಕಾಮೆಂಟ್ ನೋಡಿ ಹೌದು ನಮ್ಮನೆಯಲ್ಲೂ ಎಲ್ಲರಿಗೂ ತುಂಬಾ ಇಷ್ಟ 😍😍
Ginnada powder hesaru heli
Nice
Which company ?
Name plz
Super
Thank you very very much😍😍
Ginnada powder Halina dairy yali seguta
ಮೇಡಂ ನಾನು ನಿಮ್ಮ ವಿಡಿಯೋ ನೋಡಿ ಮಾಡಿದೆ, ಆದರೆ ನೀರು ಜೀನುಗುತಿತು ಒಂದು ದಿನವೇಲ
ಎಲ್ಲಿ ಸಿಗುತ್ತೆ ಪೌಡರ್
Super 😋😋😋😋😋
Thank you sooo much madam🙏🏻🙏🏻
Organic shopnalli sigutte
ಚೆನ್ನಾಗಿ ದೆ ಹಾಲಿನ ಪುಡಿ ಬೇಡ ಅಂದ್ರಿ
Howdu milk powder beda 👍🏻ginna powder haki saku👍🏻
@@ParimalaKitchen ಸರಿ ಮಾ
Mouthwatering
Ginnu powder amazon nalli siguthi ...hage more , reliance market allu siguthi description box nalli link ide please check madi 🙏🏻👍🏻Ginnu powder link amzn.to/3FfKSrC
Tuda canagi edy namagu e ginnina powder biku yali siguty atha yali
Powder yelli siguthe antha yelilla
😋👌
Adu pawdr yeli sigute
Looking yummy 😋
Ginnu powder elli sigutthe
Ginnu powder amazon nalli siguthi ...hage more , reliance market allu siguthi description box nalli link ide please check madi 🙏🏻👍🏻Ginnu powder link amzn.to/3FfKSrC
Can we use amul milk powder or any other milk powder
Yes mam you can use no problem👍🏻👍🏻
Sugar hakbahuda
Ellisigutte elu ella tika muchkondu maneliru
Tasty 😋
Thank you sooo much madam🤩
Akka ginnad halin powder elli sigutte rate yestu
ಮಂಗಳೂರು ಸ್ಟೋರ್ ಗಳಲ್ಲಿ ಸಿಗುತ್ತೆ
👍👍👍❤️🎉
😋
Thank you sooo much🙏🏻🙏🏻
Kamadenu brand best
ದಯವಿಟ್ಟು thilisi yelli sigate pudi anta banglore yelli yav shop li anta thumba kade kelidivi nam hatra illa illa ಅಂತಾರೆ
ಈ ಪೌಡರ್ ಎಲ್ಲಿ ಸಿಗುತ್ತೆ
Ginnu powder amazon nalli siguthi ...hage more , reliance market allu siguthi description box nalli link ide please check madi 🙏🏻👍🏻Ginnu powder link amzn.to/3FfKSrC