''ಹೋಟೆಲ್ ಅಡುಗೆ ಭಟ್ಟರ ಮಗ 'ಯೋಗರಾಜ ಭಟ್' ಆದ ಕತೆ!'-E01-Yogaraj Bhat Interview-Kalamadhyama-

Поделиться
HTML-код
  • Опубликовано: 5 ноя 2023
  • #yogarajbhat
    #kalamadhyama​​​​​​​​​​ #param​​​​​​​​​​ #kannadainterviews #kalamadhyama #param
    ನಿರ್ದೇಶಕ ಯೋಗರಾಜ ಭಟ್ ಅವರ ಬದುಕಿನ ಕತೆ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...!
    Yogaraj Bhat Life journey Interview by Kalamadhyama Param.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Yogaraj Bhat Kalamadhyama Interview, Yogaraj Bhat Interview, Shivaputra Home Tour, Shivaputra Studio Tour, Shivaputra Comedy, Malya Bagalkot Interview, Mukaleppa Interview, Malu Nipanal Interview Kalamadhyama, Uttara Karnataka RUclipsrs,Yogaraj Bhat Films, Kannada Interviews, param​​​​​​, Kalamadhyama, Kalamadhyam Media Works, KS Parameshwar, Savita Parameshwar, Kalamadhyama RUclips Channel, Kalamadhyama Videos,
  • РазвлеченияРазвлечения

Комментарии • 189

  • @KalamadhyamaYouTube
    @KalamadhyamaYouTube  7 месяцев назад +12

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @hari6674
      @hari6674 7 месяцев назад

      ವೀಡಿಯೋ.. ಬರಹ ರೂಪದಲ್ಲಿ ಸಿಗುತ್ತದೆಯೇ..?

  • @channumulavalli3095
    @channumulavalli3095 7 месяцев назад +57

    ಭಟ್ಟರ ಬಾಯಲ್ಲಿ ನಮ್ಮ ಉತ್ತರ ಕರ್ನಾಟಕದ ಭಾಷೆ ಚಂದ ಮಾರ್ರೆ 🥰

  • @karunadinakannadati4183
    @karunadinakannadati4183 7 месяцев назад +40

    ಭಟ್ಟರು ಓದಿದ್ದು ತಿಳವಳ್ಳಿ ,ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ ,
    ನಮ್ಮ ಜಿಲ್ಲೆ ಹಾವೇರಿ💛❤️

  • @Naanu7725
    @Naanu7725 7 месяцев назад +50

    ಯೋಗರಾಜ್ ಭಟ್ರು Pure talent ಗುರೂ ಏನ್ ಮೂವೀಸ್ ಅಪ್ಪ ದೇವ್ರು ಮುಂಗಾರು ಮಳೆ, ಪರಮಾತ್ಮ, ಗಾಳಿಪಟ,ಡ್ರಾಮಾ, ಪಂಚರಂಗಿ, ಮುಗುಳುನಗೆ, ಲೈಫ್ ಇಷ್ಟೇನೇ 🔥🔥🔥🔥💥

    • @madhukp6444
      @madhukp6444 7 месяцев назад +2

      Life ishtene ivra direction alla lucia pavan avradu.

    • @Naanu7725
      @Naanu7725 7 месяцев назад

      @@madhukp6444 songs kuda sersi heliddu bro music director avre 👍

  • @Niranjansatish99
    @Niranjansatish99 7 месяцев назад +101

    He is the person who brought kannada audience back to theatres after kannada movie downfall.

    • @shobhamathad7612
      @shobhamathad7612 7 месяцев назад +2

      ಈ ಮಾತನ್ನು ಕನ್ನಡದಲ್ಲಿಯೇ ಹೇಳಿದ್ದರೆ ಇನ್ನೂ ಚನ್ನಾಗಿರುತ್ತಿತ್ತು 😊

    • @IdlyVada
      @IdlyVada 7 месяцев назад

      Olle comedy

    • @niranjanmurthy126
      @niranjanmurthy126 7 месяцев назад

      Naan yaavaga nagli sir, plz tsll

    • @IdlyVada
      @IdlyVada 7 месяцев назад

      now start

  • @Chandrashekar009
    @Chandrashekar009 7 месяцев назад +62

    ತಮ್ಮ ಜೀವನದ ಕಥೆ ಯೊಂದಿಗೆ ಭಟ್ಟರ ಹಾಸ್ಯ ಮಿಸ್ರಿತ ಮಾತುಗಳು ಕೇಳುಹುದಕ್ಕೆ ಬಲು ಆನಂದ.👍

  • @user-jv7ls4bx2w
    @user-jv7ls4bx2w 7 месяцев назад +114

    ನಾನು ಮೂರು ದಿನದ ಹಿಂದೆ ಭೇಟಿ ಮಾಡಿದ್ದೇನೆ ಯೋಗರಾಜ್ ಭಟ್ ಸರ್ ಗೆ ನನ್ನ ಪುಣ್ಯ ಮಾರತಹಳ್ಳಿ ಗೆ ಬಂದ್ದಿದ್ದು ಸರ್ ನಮ್ಮ ಆಫೀಸ್ ಗೆ

  • @vinayhaveri5100
    @vinayhaveri5100 7 месяцев назад +19

    ನಮ್ಮ ಹಾವೇರಿ ಜಿಲ್ಲೆ ಅವರು....
    ನಮ್ಮಂತಹ ಚಿಕ್ಕ ಕಲಾವಿದರಿಗೂ ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಡಿ ಸರ್ 🙏..
    ನಿಮ್ಮ ಗರಡಿ ಚಿತ್ರಕ್ಕೆ ಹಾಗೂ ಮುಂದಿನ project's ಗಳಿಗೆ all the best sir 🙏💚📸🎬📽️🎞️🎤

  • @rameshrami2540
    @rameshrami2540 7 месяцев назад +32

    ಭಟ್ಟರ ಮಾತುಗಳನ್ನು ಕೇಳುತ್ತಲೇ ಇರಬೇಕನಿಸುತ್ತದೆ ❤❤❤

  • @Manjushetty1989
    @Manjushetty1989 7 месяцев назад +8

    Hi ಯೋಗರಾಜ್ ಸರ್ 🌹💐🙋‍♂️🙏
    ಸರ್ ಮುಂಗಾರು ಮಳೆ ನನ್ ಲೈಫಲ್ಲಿ ಎಷ್ಟು ಬದಲಾವಣೆ ತಂದ ಸಿನೆಮಾ ಗೊತ್ತಾ
    ಗಾಳಿಪಟ ಕೂಡಾ suuuupper ಸರ್
    ಗಣೇಶ್ ಸರ್ ಗೆ ಮನೋಮೂರ್ತಿ ಸರ್ ಗೆ no 1 ಅಭಿಮಾನಿ ಆದೆ ಸರ್
    ನಮ್ದು ಹೋಟೆಲ್ ಇದೆ ದೀಪಾವಳಿ ದಿನಾ ಮುಂಗಾರು ಮಳೆ ಮಿಲನ ಹಾಡುಗಳನ್ನ ಜೋರಾಗಿ ಸೌಂಡ್ ಬಿಟ್ಕೊಂಡ್ ಕೇಳ್ತಿದ್ದೆ
    ಆಹಾ ಆ ಮಜಾನೇ ಬೇರೆ ಹಬ್ಬದ್ ವಾತಾವರಣ ಹಂಗೆ ಕೂಡಿ ಬರೋದು
    ಈಗಲೂ ಆ ಹಾಡುಗಳನ್ನ ಕೇಳಿದ್ರೆ ದೀಪಾವಳಿ ದಿನದ ಸಂಭ್ರಮ ನೆನಪಾಗತ್ತೆ ಸರ್ 😊😘😘😘
    ಸರ್ ನಿಜವಾಗಲೂ ನೀವು ಗಣೇಶ್ ಸರ್ ನನ್ ಲೈಫ್ ನಲ್ಲಿ ಅತ್ಯದ್ಭುತ ವ್ಯಕ್ತಿಗಳು ಸರ್
    ನಿಮ್ಮನ್ನ ನೋಡಿದಾಗೆಲ್ಲಾ ತುಂಬಾ ಖುಷಿ ಆಗತ್ತೆ
    And
    ನೀವು ಜಯಂತ್ ಕಾಯ್ಕಿಣಿ ಸರ್
    ಮನೋಮೂರ್ತಿ ಸರ್ ಹಂಸಲೇಖ ಸರ್ ಎಲ್ಲಾ ಕನ್ನಡಕ್ಕೆ ಸಿಕ್ಕಂತಾ ಅತ್ಯದ್ಭುತ ಪ್ರತಿಭೆಗಳು
    ನಿಮಗೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲಾ ಸರ್
    ಸರ್ ಗಾಳಿಪಟ 1 ತರಾ ಗಣೇಶ್ ಸರ್ ದಿಗಂತ್ ಸರ್ ರಾಜೇಶ್ ಸರ್ ನೇ ಹಾಕೊಂಡು ಫ್ರೆಂಡ್ಸ್ movie ಮಾಡಿ ಸರ್ comidy ಯಾಗಿ ಚೆನಾಗಿರತ್ತೆ 😊
    ಒಳ್ಳೆದಾಗಲಿ ಯೋಗರಾಜ್ ಭಟ್ರೆ 🌹💐🙋‍♂️🙏

  • @sreelakshmichandramohan7115
    @sreelakshmichandramohan7115 7 месяцев назад +7

    ಅವರ ಎಲ್ಲಾ ಹಾಡುಗಳೂ ಭಟ್ಟರ ಅನುಭವವೇ ಆಗಿದೆ ಅನ್ನಿಸಿತು.

  • @user-sl6md9kp4g
    @user-sl6md9kp4g 7 месяцев назад +11

    ಮಂದಾರ್ತಿ ನಮ್ಮ ಊರು....❤

  • @Bossalur6430
    @Bossalur6430 7 месяцев назад +11

    ಮರೆಯಲಾಗದ ಮುಂಗಾರು ಮಳೆಯ ಚಿತ್ರ❤❤❤❤

  • @SriPrasannaGuruji
    @SriPrasannaGuruji 7 месяцев назад +4

    My favourite Director. Mostly last janma he is my brother.thanks for calling hin to Kala madhyama Sir.

  • @madannazre3861
    @madannazre3861 7 месяцев назад +15

    ದಿನಕ್ಕೆ ಎರಡು episode ಹಾಕಿ pls Param sir.
    ತುಂಬಾ ಚೆನ್ನಾಗಿದೆ ❤

  • @IrkyMan
    @IrkyMan 7 месяцев назад +6

    Yogaraj Bhat sir is very talented 🙏🏼
    Avara matu kelode chanda

  • @thinkbetter9233
    @thinkbetter9233 7 месяцев назад +9

    Yogaraj bhat madness is perfect for cinema industries. Iam big fan of his making.

  • @arjunachar4593
    @arjunachar4593 7 месяцев назад +1

    ಯೋಗರಾಜ್ ಸಾರ್ ನೀವು ಕೂಡ ನಿಮ್ಮ ಸಿನಿಮಾಗಳಿಗೆ ಉತ್ತರ ಕರ್ನಾಟಕದ ಶಿವ ಪುತ್ರ ಹಾಗೂ ತಂಡದ ಕಲಾವಿದರಿಗೆ ಅವಕಾಶ ಕೊಡಿ ಆಗ ಅಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ಕಾಣಲಿ

  • @ashokladi8486
    @ashokladi8486 7 месяцев назад +4

    ನಾನು ಅವರ ಅಭಿಮಾನಿ ,ಅವರು ಒಂಥರಾ antik ಪಿಸ್, ಅವರ ಕಲ್ಪನೆ ಅದ್ಭುತ ,

  • @pratibhakrishna2499
    @pratibhakrishna2499 7 месяцев назад +5

    ಯೋಗರಾಜ್ ಭಟ್ರ ಜೀವನ ಚರಿತ್ರೆ ಕೇಳ್ತಾ, ಅವರೂ ಹೇಳೋ ಮಾತಲ್ಲೇ ಹಾಸ್ಯ.

  • @swethasantosh4325
    @swethasantosh4325 7 месяцев назад +2

    ಸತ್ಯವಾಗಿ ಮಾತನಾಡುತ್ತಾರೆ, ಅದೇ ಅವರ ಚೆಂದದ ಗುಣ.

  • @Sagar_RS
    @Sagar_RS 7 месяцев назад +11

    Sir, Start up Enterpreneurs interview madi. Aprameya radhakrishna (koo app), nikhil kamat(zerodha), Vivekananda Hallekere(bounce)

  • @venkateshprasad5545
    @venkateshprasad5545 7 месяцев назад +4

    the one and only master piece of our kannada film industry. lucky to be have u here yograj sir. and thank you param for the interview.

  • @picentresatheesh2048
    @picentresatheesh2048 7 месяцев назад +5

    8 40 ಕಿವಿ ತುಂಬಾ ಕನ್ನಡ ಕೇಳ್ಬೇಕು 👍👌 ನಿಜವಾದ ಕನ್ನಡಿಗ wah

  • @nagavenik8407
    @nagavenik8407 7 месяцев назад +5

    Superb sir nimgee kalamadayama ke swgatha sir 🙏🙏🙏

  • @shashirekhakn7014
    @shashirekhakn7014 7 месяцев назад +2

    Nireeksheye maadiralilla, surprise kottiddeera Param avare, dhanyavaadagalu.

  • @venkateshdn1664
    @venkateshdn1664 7 месяцев назад

    Yogarajbhat Sir ನೀವು ತುಂಬಾ ವಿಶಿಷ್ಟವಾಗಿ ನಿರ್ದೇಶನ ಮಾಡುವಿರಿ I like your way of talking Thankyou Sir.

  • @shambushambu2376
    @shambushambu2376 7 месяцев назад +2

    Super yogaraj sir nimma matu nimma asti sir

  • @rajuarya3458
    @rajuarya3458 7 месяцев назад +6

    Waiting for bhatra interview since from so long

  • @raghva6046
    @raghva6046 7 месяцев назад +4

    ಪರಂ ಸಂದರ್ಶನದ ಮದ್ಯೆ video bits ಬೇಡ ಅನ್ಸುತ್ತೆ. ಮೊದಲಿನಂತೆಯೇ ಚೆಂದ ಇದೆ disturb ಆಗುತ್ತೆ concentration ಹೋಗುತ್ತೆ ಅನ್ಸುತ್ತೆ

  • @unknownwonderer573
    @unknownwonderer573 7 месяцев назад +4

    Legendary personality, legendary director❤

  • @rajuarya3458
    @rajuarya3458 7 месяцев назад +9

    Duniya soori avrdu interview madi param sir

  • @manjuts
    @manjuts 7 месяцев назад +4

    Yograj bhat explained life facts in hilarious way 😃

  • @kannadiga77
    @kannadiga77 7 месяцев назад +9

    Wow unexpected but interesting interview 😂❤❤❤

  • @chandrashekharpatil5998
    @chandrashekharpatil5998 7 месяцев назад +4

    ❤ Gurugalu ❤

  • @spradeepkumarschandrasheka672
    @spradeepkumarschandrasheka672 7 месяцев назад +4

    Interesting documentary sir 😊😊😊😊😊😊

  • @rajuhingameri8018
    @rajuhingameri8018 7 месяцев назад +1

    Bhattara shankar hotel nalli masala dose tinda nenapu innu hasiyagide,, cash counter hindugade avara appaji photo matte ondu sundaravada gadiyara irta ittu,, navu prati guruvara sante dina bhattara hotel ge hogi dose, idli vade, chouchou bath ella tindu KT kuddu barta idvi,, nammuru tilavalli, nam bhatru nam hemme,, heege nimma yashassu saagta irli,, kannada chitra rangakke nimma kalaseve, endinante uttama sadjabhirichiya chitragala koduge mundu vareyali anta aashisuve,, love you bhattre, and thank you so much param sir inta olle interview galige❤❤❤❤

  • @66ravirk
    @66ravirk 7 месяцев назад +1

    Much awaited one. Full extract Maadi haaki. Maatu keloke chenda adavu.

  • @anand14545
    @anand14545 7 месяцев назад +2

    Great interview Param sir ❤❤❤🎉🎉🙏🙏🙏

  • @NaveenKumar-tp4lv
    @NaveenKumar-tp4lv 7 месяцев назад +3

    ಯೋಗರಾಜ್ ಭಟ್ ಹಾಸ್ಯ. ಮಾತು ಕನ್ನಡ ಸ್ವಚ್ಛ❤❤❤❤❤❤❤❤❤❤❤❤❤❤

  • @vasudevachari6635
    @vasudevachari6635 7 месяцев назад +1

    Waiting...... 💐❤️

  • @veereshjainapur9201
    @veereshjainapur9201 7 месяцев назад +1

    Great human being..

  • @geethashivakumar8524
    @geethashivakumar8524 6 месяцев назад

    Sir, ನಿಮ್ಮ ಜೀವನ ಕತೆ ಮುಕ್ತಾ ವಾಗಿ ಮಾತಾಡಿದ್ದು nimage ನಮಸ್ಕಾರಗಳು.

  • @maruthiab9773
    @maruthiab9773 7 месяцев назад +5

    ಯೋಗರಾಜ್ ಭಟ್ ಅವರ ಸಂದರ್ಶನ ಕಾಲಮಾಧ್ಯಮ ಕೇ ಬೇಕಾಗಿತ್ತು, ಧನ್ಯವಾದಗಳು ಕಾಲಮಾಧ್ಯಮ. 🙏🙏🙏

    • @narayanaj8187
      @narayanaj8187 7 месяцев назад

      ಕಾಲ ಅಲ್ಲ ಕಲಾ

  • @kannadiga6248
    @kannadiga6248 7 месяцев назад +25

    ಭಟ್ರು interview ಮುಗಿದ ಕೂಡಲೇ ಒಂದು‌‌ ಐದು ಸಿಗರೆಟ್ ಹೋಡ್ದಿರ್ತಾರೆ😂

    • @hspramod
      @hspramod 7 месяцев назад

      ಇಲ್ಲ.... Chancee ಇಲ್ಲ... ಇಂಟರ್ವ್ಯೂ ಮಧ್ಯೆನೇ ಒಂದ್ ಪ್ಯಾಕ್ ಖಾಲಿ ಮಾಡಿರ್ತಾರೆ

  • @manjulalingaraju9857
    @manjulalingaraju9857 7 месяцев назад +1

    Present moment.. So nice great

  • @Lachamanna.1975
    @Lachamanna.1975 7 месяцев назад +3

    ಜೈ ಯೋಗರಾಜ್ ಭಟ್ 🙏

  • @sujayl2178
    @sujayl2178 7 месяцев назад +1

    ಜೀವನಾನ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಗುರುಗಳೇ ಕಷ್ಟನಾ ಪ್ರೋಸೆಸ್ ಅಂದ್ರಲ್ಲಆ ಸೂಪರ್

  • @anandsundhar2126
    @anandsundhar2126 7 месяцев назад

    Thxs param ee yappa onthara devre devre ee yappana artha madkoloke agalla guru❤ivra mathu aste artha agoke baari kasta❤

  • @chanduhiremath1427
    @chanduhiremath1427 7 месяцев назад +1

    💯 sir work yawadu erali enjoy madabeku

  • @publicearthmovers0801
    @publicearthmovers0801 7 месяцев назад +1

    Super speech

  • @shobhatshobhat5999
    @shobhatshobhat5999 6 месяцев назад

    tumba anubhavada matugalu

  • @SubhadraParthasarathy
    @SubhadraParthasarathy 7 месяцев назад +2

    Full time profession this is not the title for parents. ಇಂತ ಅಧ್ಬುತ ಕಲಾವಿದನಿಗೆ ಜನ್ಮ ಕೊಟ್ಟಿದ್ದಾರೆ.

  • @shivashanthkumar3163
    @shivashanthkumar3163 7 месяцев назад +2

    ಭಟ್ಟರಿಗೆ ಜೈ 🎉

  • @shabbirdange9991
    @shabbirdange9991 7 месяцев назад +1

    Sandarshan Tumba Channagide Sir Naanu Bhattar Abhimani ❤

  • @patil8808
    @patil8808 7 месяцев назад +2

    From Uttar Karnataka ❤

  • @Dev-ur4bl
    @Dev-ur4bl 7 месяцев назад +1

    Super interview

  • @chandrumathad2805
    @chandrumathad2805 7 месяцев назад +1

    ಹಂಸಭಾವಿ ನಮ್ಮ ಊರು ನಮ್ಮ ಕಾಲೇಜ್

  • @raghushambavi6138
    @raghushambavi6138 7 месяцев назад +1

    Boss❤

  • @styleking235
    @styleking235 7 месяцев назад +12

    My boss Golden star Ganesh❤😍

  • @AnilKumar-hh1lg
    @AnilKumar-hh1lg 7 месяцев назад +1

    Ennasttu olle movie maadi bhatre 👍❤❤❤

  • @pavanbg7496
    @pavanbg7496 7 месяцев назад +2

    Waiting for Ep-2❤

  • @samuelphotoarts7325
    @samuelphotoarts7325 7 месяцев назад +3

    👌bhtre

  • @harishbairy1
    @harishbairy1 7 месяцев назад +2

    ನಮ್ಮ ತಂತ್ರಾಡಿಯವರು

  • @praveenshm
    @praveenshm 7 месяцев назад +4

    This Man is Brilliant 👏

  • @noaakshay
    @noaakshay 6 месяцев назад

    golden star and yograj bhatt best combinations

  • @ManojBManoj-lq3bb
    @ManojBManoj-lq3bb 7 месяцев назад +2

    More videos sir ❤✨🥳

  • @naveensudarshan1689
    @naveensudarshan1689 7 месяцев назад +6

    But title which is displayed is not so good. "Makkal madode full time kelsa". Bhatru open heartily he has spoke. It was not required to highlight it.

    • @fixit2887
      @fixit2887 7 месяцев назад

      Nice catch...those days it was common to have 10-12 kids

  • @AnilKumar-hh1lg
    @AnilKumar-hh1lg 7 месяцев назад +1

    Paramathma shristi maadidavadru nive adhru nimge ondu 🙏🙏🙏👍👏👏👏

  • @uppiacharya6470
    @uppiacharya6470 7 месяцев назад +6

    ಮಂದಾರ್ತಿ ನಮ್ಮ ಮನೆ ಹತ್ತಿರ ....

  • @prashanthmsgowda2413
    @prashanthmsgowda2413 6 месяцев назад

    ಜೈ ಯೋಗರಾಜ ಭಟ್ ಸಾರ್ ❤

  • @bindassboys2565
    @bindassboys2565 7 месяцев назад +1

    ಭಟ್ರು ❤❤

  • @gururaj.hoskerihoskeri9642
    @gururaj.hoskerihoskeri9642 7 месяцев назад

    Uttara karnataka lines 👌👌👌👌

  • @lingaraju2116
    @lingaraju2116 7 месяцев назад +2

    ❤❤❤

  • @shivarajuar3932
    @shivarajuar3932 7 месяцев назад +15

    ಭಟ್ರು ಹಾಡು ಅಂದ್ರೆ ಮನರಂಜನೆಯ ಮಹಾಪೂರ.. 👌👌😂

  • @rajuarya3458
    @rajuarya3458 7 месяцев назад +2

    ❤❤❤❤🎉

  • @hanumgouda1999
    @hanumgouda1999 Месяц назад

    4:46 ನಮ್ಮ ಹಂಸಭಾವಿ ❤😊

  • @user-ed3kn7ph9c
    @user-ed3kn7ph9c 7 месяцев назад +5

    19 20 ಈ ಪ್ರಪಂಚ ಗುಜರಿ ಐಟಂ ತರ ಕಾಣಸ್ತಿದೆ 😂 ✍️ಭಟ್ರ್ 🔥👌

  • @mostwantedchampion
    @mostwantedchampion 5 месяцев назад

    NICE

  • @chandrashekarparasanayakar4681
    @chandrashekarparasanayakar4681 7 месяцев назад +2

    😍😍

  • @reshmareshmabharathgowda862
    @reshmareshmabharathgowda862 7 месяцев назад

    Bhatru mathgalu adbhuthagalu❤❤❤❤❤❤❤❤❤❤❤❤❤

  • @PublicStudeo
    @PublicStudeo 7 месяцев назад +2

    nice ❤❤❤

  • @Haveri02
    @Haveri02 7 месяцев назад +1

  • @raghavamns264
    @raghavamns264 7 месяцев назад

    True sir

  • @writtenbyguru
    @writtenbyguru 7 месяцев назад +7

    Soori interview madi sirrrrr plz

  • @adityapatil7360
    @adityapatil7360 7 месяцев назад +1

    Yograj Anna all the best u🎉🎉❤,, am also from Hubli ,, god bless u anna🎉🎉❤❤all ur movie watched superb content🎉

  • @gowriraman4010
    @gowriraman4010 7 месяцев назад

    😂😂😂ಸೂಪರ್ ಪರಂ ಸರ್ 👏👏👍

  • @jagadishhbjagadish6869
    @jagadishhbjagadish6869 7 месяцев назад +1

    Sir gadda viji avr interview madi ..hage avr ge Mathe movies madokk heli devre movie fan here❤

  • @manojmanoj3099
    @manojmanoj3099 7 месяцев назад

    ❤❤❤❤❤

  • @vaishaligurav7158
    @vaishaligurav7158 7 месяцев назад

    👍👌

  • @chiranthanagowdama6044
    @chiranthanagowdama6044 7 месяцев назад +3

    alli namma oru aanavatti sir

  • @sumithradoddamani6558
    @sumithradoddamani6558 7 месяцев назад +1

    Badukina satya darshana and good darshanika kannadada sacratise

  • @kannadaVlogs-fc7ro
    @kannadaVlogs-fc7ro 7 месяцев назад +2

    Hi sir uttar Karnataka da janapada gayaka parashu kolur anta obbaru eddare avaranu interview madi sir 3000 kinta jasti songs haadiddare.....

  • @SampathKumar-cm8hr
    @SampathKumar-cm8hr 7 месяцев назад +2

    ಭಟ್ರ ಅಭಿಮಾನಿ ನಾನು 🙏🙏

  • @user-cz8zr1ij8v
    @user-cz8zr1ij8v 2 месяца назад

    Tilavalli nam urige tumba near ide sir ❤❤

  • @prajwalsedam7478
    @prajwalsedam7478 7 месяцев назад +1

    Shivapytra avvara teema vage video madi please🙏🙏🙏🙏🙏

  • @mgcreations1762
    @mgcreations1762 7 месяцев назад +3

    Yograj bhat films separate fanbase

  • @grsravi72
    @grsravi72 7 месяцев назад

    🙏

  • @jyothihugar2577
    @jyothihugar2577 7 месяцев назад +2

    Uttar Karnataka mandi like madri❤....

  • @jayashreeramesh5124
    @jayashreeramesh5124 7 месяцев назад +5

    Tilavalli li namm mane hathra bhattar mane namm thande High school alli Hindi teacher bhatru namm thande Kai li kalthiddu