👌ತೋಡಿ ರಾಗದಲ್ಲಿ ಹಾಡಿದ ಜನ್ಸಾಲೆ ಭಾಗವತ್ರು🔥Vishwa Hennabail🔥Manki Eshwar Naik🔥Sujan Halady🔥Sunil Bandari🔥

Поделиться
HTML-код
  • Опубликовано: 2 окт 2024
  • ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    ನಿಮ್ಮ ಪ್ರದೀಪ್ ಕುಂದಾಪ್ರ
    ಪ್ರಸಂಗ : ವೀರ ಬರ್ಬರೀಕ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
    ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
    ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
    ಮುಮ್ಮೇಳದ ಕಲಾವಿದರು :
    ಬರ್ಬರೀಕ : ಶ್ರೀ ವಿಶ್ವನಾಥ್ ಹೆನ್ನಾಬೈಲ್
    ಕೃಷ್ಣ : ಶ್ರೀ ಈಶ್ವರ್ ನಾಯ್ಕ್ ಮಂಕಿ
    ಇತರರು.....
    ಯಕ್ಷಗಾನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರ ಅಥವಾ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ 8197531394
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    Yaksha TV Kannada

Комментарии • 34

  • @ಹೆನ್ನಾಬೈಲ್ವಿಶ್ವನಾಥಪೂಜಾರಿ

    ಧನ್ಯವಾದಗಳು ಎಲ್ಲರಿಗೂ.. ನಿಮ್ಮ ಪ್ರೋತ್ಸಾಹ ಸದಾ ಇರಲಿ 🙏🙏🙏🙏❤❤❤❤🙏🙏🙏🙏🙏

  • @lathanaik8244
    @lathanaik8244 2 года назад +6

    ತುಂಬಾ ಚೆನ್ನಾಗಿತ್ತು. ಕುಣಿತ ಮತ್ತು ಹಾಡು. 👍👍 👌👌

  • @sudeephegde5825
    @sudeephegde5825 11 месяцев назад +1

    Henabailu Great Artist

  • @lambodharnaik1680
    @lambodharnaik1680 Год назад +1

    👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏

  • @VinayAchary-e6r
    @VinayAchary-e6r 24 дня назад +1

    ಬಡಗಿನ ಯುವ ಬೆಂಕಿ ಚೆಂಡು ವಿಶ್ವಣ್ಣ ❤️

  • @SreeramBhat-r7z
    @SreeramBhat-r7z 14 дней назад +1

    ಬಹಳ ಚೆನ್ನಾಗಿದೆ 👌👌👌👌👌👌

  • @umeshnaikumesh101
    @umeshnaikumesh101 4 месяца назад +1

    ಸೂಪರ್

  • @abhiramhegde3512
    @abhiramhegde3512 2 года назад +2

    Please upload full yakshgana if you have

  • @prasadbhat7879
    @prasadbhat7879 2 года назад +3

    Wow

  • @raghupoojari1218
    @raghupoojari1218 2 года назад +2

    ವಿಶ್ವ ನಾಥ ಪೂಜಾರಿ👌❤️😍

  • @nagrajnagraj151
    @nagrajnagraj151 2 года назад +2

    Nargarj

  • @manojpatelncc
    @manojpatelncc 2 года назад +1

    Kyadgi and jalavalli hasya haaki barbarika prasangad😍

  • @sudheerachar1440
    @sudheerachar1440 2 года назад +1

    Adbhutha raga prayoga...

  • @srpk_sandeshpoojary
    @srpk_sandeshpoojary 2 года назад +2

    Super 😍💙

  • @ashokkulal3784
    @ashokkulal3784 2 года назад +2

    ಸೂಪರ್......

  • @rajupoojary2147
    @rajupoojary2147 2 года назад +2

    Vishu ha ha supar👌🌹

  • @darmaj1989
    @darmaj1989 2 года назад +1

    Super Anna kunitha

  • @poojaredinesha851
    @poojaredinesha851 2 года назад +2

    Super

  • @ramrao7922
    @ramrao7922 2 года назад +1

    ಸುಪರ್ ಯಕ್ಷಗಾನಂ ಗೆಲ್ಗೆ

  • @chandruudapi8731
    @chandruudapi8731 2 года назад +1

    Super

  • @sujatha.shetty623
    @sujatha.shetty623 Год назад +1

    👌👌👌👌👌💫

  • @surendrapoojary9948
    @surendrapoojary9948 2 года назад +1

    👌👌♥️ ವಿಶು ಅಣ್ಣ ಸೂಪರ್

  • @shivarajaralagodu438
    @shivarajaralagodu438 2 года назад +3

    ರಂಗದ ರಾಕ್ಷಸನೆ, ಹೆನ್ನಾಬೈಲ್, ಬೆಳೆಯೂರು ಆಟ ಅತ್ಯಂತ ಅದ್ಬುತ ಸಂಯೋಜನೆ, ರಾತ್ರಿಯಿಂದ ಬೆಳಗಿನವರೆಗು ಸ್ವಲ್ಪವು ನಿದ್ರೆ ಬಾರದೆ ಆಟ ಸವಿಯುವ ಅವಕಾಶ ಮಾಡಿಕೊಟ್ಟ ಸಂಯೋಜಕರಿಗೆ ಕಲಾವಿದರಿಗೆ 🙏

  • @sowmyaj6115
    @sowmyaj6115 2 года назад +1

    Super

  • @ranjithkmogaveera3141
    @ranjithkmogaveera3141 2 года назад +1

    Super

  • @vasanthavasant8605
    @vasanthavasant8605 2 года назад +1

    ಸೂಪರ್

  • @pandurangashilpi3608
    @pandurangashilpi3608 2 года назад +1

    Super ide.but yaxagaanadavru paathradaarigalu Bluetooth mic use maadidre innu super aagatte.

    • @vishalnk7180
      @vishalnk7180 2 года назад +4

      Ond kuntake nim Bluetooth mic yav dikige haroguto guttilla iga iro mic system chanda untu..iga Bluetooth mic heltiri amele kiritak pagadege light haki innu super irute anta matra helbedi🤣

    • @vighneshagasthya2689
      @vighneshagasthya2689 Год назад

      @@vishalnk7180 👌🤣🤣

  • @sathishkotari1756
    @sathishkotari1756 2 года назад +1

    ವಿಶ್ವನಾಥ ಅಣ್ಣ 💕

  • @adithyashetty8760
    @adithyashetty8760 2 года назад +1

    💐💐💐🙏💐💐💐

  • @maxpavigaming3982
    @maxpavigaming3982 2 года назад +1

    👌

  • @raghavendradevadiga683
    @raghavendradevadiga683 2 года назад +1

    👌👌👌👌👌

  • @bsb8329
    @bsb8329 2 года назад

    Super.