Aduge bhattara quick saaru | Easy tomato rasam recipe | Udupi Brahmins style rasam

Поделиться
HTML-код
  • Опубликовано: 10 июн 2024
  • Aduge bhattara quick saaru | Easy tomato rasam recipe | Udupi Brahmins style rasam
    #saaru #tomatorasam #quickrecipe #easyrasam #brahminsrecipe
  • ХоббиХобби

Комментарии • 41

  • @Mrtim076
    @Mrtim076 24 дня назад +1

    Bhari layak. And healthy

  • @surendranadig6394
    @surendranadig6394 28 дней назад +2

    ಸರಳವಾದ, ರುಚಿಯಾದ, ಆರೋಗ್ಯವಾದ, ಸಾರು.. ನಿಮ್ಮ ಚೆಂದದ ಭಾಷೆ, ನಿರೂಪಣೆ ಇನ್ನಷ್ಟು ಸೊಗಸಾಗಿಸಿದೆ. 🙏

    • @MrsBhagavath
      @MrsBhagavath  27 дней назад

      ತುಂಬಾ ಧನ್ಯವಾದಗಳು..😀🙏

  • @vlakshminarayan
    @vlakshminarayan Месяц назад +1

    Nice and simple recipe

  • @VasudhaShetty-gt5oh
    @VasudhaShetty-gt5oh Месяц назад +1

    👌👌

    • @MrsBhagavath
      @MrsBhagavath  29 дней назад

      ಧನ್ಯವಾದಗಳು..🙏

  • @shashikala8984
    @shashikala8984 Месяц назад +2

    👌👌fanction lli maaduva Ella aduge recipe haaki mam pls

    • @MrsBhagavath
      @MrsBhagavath  Месяц назад +1

      ಆದಷ್ಟು ವಿಡಿಯೊ ಮಾಡುತ್ತೇನೆ..ಧನ್ಯವಾದಗಳು🙏

  • @user-uf1gr1pj7e
    @user-uf1gr1pj7e 29 дней назад +1

    Thank you for the english subtitles

  • @aparnaadiga1480
    @aparnaadiga1480 Месяц назад +1

    Nice ❤

  • @narayanperadal9898
    @narayanperadal9898 Месяц назад +1

    Namaskara,,Thumba chennadagide

    • @MrsBhagavath
      @MrsBhagavath  29 дней назад

      ಧನ್ಯವಾದಗಳು..🙏😀

  • @srinathacs
    @srinathacs 29 дней назад +1

    ನಮಸ್ಕಾರ ಮೇಡಂ ನೀವು ತೋರಿಸಿರುವ ಕುಂದಾಪುರದ ಹೆಸರಾಂತ ಅಡುಗೆ ಭಟ್ಟರ ಎಲ್ಲಾ ರೆಸಿಪಿಗಳನ್ನು ನಾವು ನೋಡಿದ್ದೇವೆ ಅದಕ್ಕಾಗಿ ನಿಮಗೆ ಮೊದಲಿಗೆ ಧನ್ಯವಾದಗಳು ಎರಡನೆಯದಾಗಿ ಇದೆ ಕುಂದಾಪುರ ಕಡೆಯ ಅಡುಗೆ ಭಟ್ಟರು ಮಾಡುವ ಪಲ್ಯಗಳನ್ನು ಸಹ ತೋರಿಸಿ ತುಂಬಾ ಜನ ಪಲ್ಯಗಳನ್ನು ತಿನ್ನುವುದಿಲ್ಲ ಮತ್ತು ಮಾಡುವುದಿಲ್ಲ ಆರೋಗ್ಯಕ್ಕೆ ಪಲ್ಯಗಳು ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ಅಡುಗೆ ಭಟ್ರು ಮಾಡುವ ಪ್ರತಿಯೊಂದು ಸಿಹಿ ಖಾರ ಮತ್ತು ಪಲ್ಯಗಳನ್ನು ವಿಡಿಯೋ ಮಾಡಿ ತೋರಿಸಿ ಧನ್ಯವಾದಗಳು

    • @MrsBhagavath
      @MrsBhagavath  29 дней назад

      ಸುಮಾರು ಬಗೆಯ ಪಲ್ಯದ ರೆಸಿಪಿಗಳನ್ನು ಮನೆಯಲ್ಲಿ ಮಾಡುವ ರೀತಿಯಲ್ಲಿ ಮಾಡಿ ತೋರಿಸಿದೇನೆ. ಇನ್ನೂ ಕೆಲವೊಂದನ್ನು ಮುಂದಿನ ವಿಡಿಯೋಗಳಲ್ಲಿ ತೋರಿಸುತ್ತೇನೆ. ತುಂಬಾ ಧನ್ಯವಾದಗಳು..🙏

  • @pgtamse
    @pgtamse Месяц назад +1

    ವಿಡಿಯೋ ಚೆನ್ನಾಗಿದೆ, ಬಾಯಿಗೆ ನೀರು ಬಂತು.

  • @user-og6ff1sx8q
    @user-og6ff1sx8q 28 дней назад +2

    ಸಿಂಪಲ್
    ನಮ್ಮ ಬ್ರಾಹ್ಮಣರ ತಿಳಿಸಾರು👌👌👌👌👌👌👌👌🙏🙏🙏🙏🙏

    • @MrsBhagavath
      @MrsBhagavath  27 дней назад

      ಧನ್ಯವಾದಗಳು..😀🙏

  • @mamathak8860
    @mamathak8860 Месяц назад +1

    Wow! Try madide bahala chennagi bandide. Thanks a lot mam.
    Dayavittu Udupi devastanadalli annakke badisuva kempu tenginaakayiya chantni maduva bage thilisikodi.

    • @MrsBhagavath
      @MrsBhagavath  29 дней назад

      ಖಂಡಿತ ವಿಡಿಯೋ ಮಾಡುತ್ತೇನೆ..🙏

    • @mamathak8860
      @mamathak8860 29 дней назад +1

      @@MrsBhagavath
      Tumba dhanyavada nimma Maru uttarakke.

  • @adisumtiati693
    @adisumtiati693 28 дней назад +1

    Shradh dalli madatare andre bere dinagallalli ee saaru maneyelli madbahuda?

    • @MrsBhagavath
      @MrsBhagavath  27 дней назад

      ಮಾಡಬಹುದು..ತೊಂದರೆ ಇಲ್ಲ..👍🙏

  • @GowrammarGowramma
    @GowrammarGowramma 29 дней назад +1

    Madam pls darmastala temple saru, thorsi nimage gothadre, bahala jana thorisidare adre not same o r perpect ansutte ,

    • @MrsBhagavath
      @MrsBhagavath  29 дней назад

      Nandu ennodu saaru recipe ede nodi. Playlist nodi sigutte..kundapura saaru antide try madi tumba channagi barutte. Nimgu estta aagbahudu. Try madi heli.🙏👍

  • @Rudresh.rudravamsha
    @Rudresh.rudravamsha 26 дней назад +1

    Mrs ಭಾಗವತ್ ರವರೆ ಯಾಕೆ ಟೈಟಲ್ ಇಂಗ್ಲಿಷ್ ಅಲ್ಲಿ ಹಾಕಿದೀರಾ ಕನ್ನಡದಲ್ಲಿ ಹಾಕಿ

    • @MrsBhagavath
      @MrsBhagavath  25 дней назад

      ಎಲ್ಲರೂ ವಿಡಿಯೋ ನೋಡಲಿ ಅಂತ👍

  • @tejunayak1038
    @tejunayak1038 23 дня назад +1

    10 mins alli sadhyavilla . Bele boiling matte coconut milk gey time hiditadey

  • @kiranuchil6523
    @kiranuchil6523 Месяц назад +1

    Could you please give measurements for a small family of four to five members?

    • @MrsBhagavath
      @MrsBhagavath  Месяц назад +1

      1/4 cup moong dal, 1 or 2 tomato, 3 green chilly, salt, tamarind juice, jeera 1/2 tsp, 1/4 ginger, hing, tartaric, (mustard , jeera, curry leaves, red chilli oil for seasoning) curry leaves, coriander leaves.

    • @MrsBhagavath
      @MrsBhagavath  Месяц назад

      Coconut 1/4 cup take milk from it.

  • @kusumaupadhya
    @kusumaupadhya 29 дней назад +1

    Bari layk agi torath

  • @Psr19534
    @Psr19534 28 дней назад +1

    ಹುಣಸೆಹಣ್ಣು ಹಾಕಿದರೆ lemon ಬೇಡಾ?????

    • @MrsBhagavath
      @MrsBhagavath  27 дней назад

      ಬೇಡಾ..ಹುಣಸೆಹುಳಿ ಸಾಕು. ಯಾವುದಾದರೂ ಒಂದು ಬಳಸಿ..🙏

    • @Psr19534
      @Psr19534 27 дней назад

      Thanks