Namaste gayatri nimma Halli video thumba chennagide nimma magalu ayushi thumba cute eddale nanage thumba ista ayithu nimma family chennagide very nice all the best
ಇಂತಹ ವಿಡಿಯೋ ನೋಡೋದಕ್ಕೆ ಚಂದ ಹಳ್ಳಿಯ ಮನೆ ಅಲ್ಲಿಯ ಸಂಸ್ಕೃತಿ ಎಲ್ಲ ತಿಳಿಯೋ ಹಾಗೆ ಆಯ್ತು ಇಂತಹ ವಿಡಿಯೋ ಹೆಚ್ಚಾಗಿ ಬರಲಿ ಕೆಲವರು ವಿಡಿಯೋ ಮಾಡ್ತಾರೆ ಅದ್ರಲ್ಲಿ ಏನು ಇರೋದಿಲ್ಲ ನೋಡೋಕು ಬೇಜಾರ್ ಅನ್ಸುತ್ತೆ
ಧನ್ಯವಾದಗಳು🥰😍 ruclips.net/video/M0HdvPlSMGg/видео.htmlsi=6Widg5yInjLLRvWB -ಈ ವೀಡಿಯೋ ನಿಮಗೆ ಇಷ್ಟ ಆಗಬಹುದು ನೋಡಿ ruclips.net/video/WTu-JkNfYWc/видео.htmlsi=41izLjyEAOazzfwu -ಹಳ್ಳಿಯ ಜೀವನ ಶೈಲಿ ruclips.net/video/26fEX_UXkL8/видео.htmlsi=uGvfnfXrlGfVSGW4 -ವಂದನಾರವರ ಮನೆಯ ಮಳೆಗಾಲದ ಗಾರ್ಡನ್ ruclips.net/video/73T05lJQDyY/видео.htmlsi=LgLsSLFN7lQ9dvGT - 92 ರ ವಯಸ್ಸಲ್ಲಿ ಅಜ್ಜಿಯ ಉತ್ಸಾಹ ನೋಡಿ ಈ ತರ ವೀಡಿಯೋ ತುಂಬಾ ಇದೆ
Hi village vlog super agide ajji maneyalli garden chanagide vivida huvi a gidagalu chanagide nodalu tumba kushi ayitu ajji age hagiddatu active hagidate 2000 years old village mane tumba chanagide nodalu tumba kushi ayitu halekalada Halli thotada manegalu nodalu Balu chanda ike this video
ಸಿಸ್ಟರ್ ಸುಶೀಲ ಅಜ್ಜಿ ನೊಡಿ ತುಂಬಾ ಖುಷಿಯಾಯಿತು ಸಿಸ್ಟರ್ ಒಂದು ಕಡೆ ಮನೆ ಇನ್ನೂಂದು ಕಡೆ ಅಫೀಸ್ ನಡುವೆ ಗಾಯತ್ರಿ ಕುಟುಂಬದವರಿಗೆ ವಿಡಿಯೋ ಹಾಕುವುದು ಮರೆತಿಲ್ಲ ತುಂಬಾ ಧನ್ಯವಾದಗಳು
Namaste gayatri nimma Halli video thumba chennagide nimma magalu ayushi thumba cute eddale nanage thumba ista ayithu nimma family chennagide very nice all the best
My favourite house... have very good memories of this house...nanna gelatiya Mane idu.
Nimmannu matadisida puttakka eega illa😢..
Very beautiful and very big house 👌👌
Very working
Peaceful lifestyle
Mane thumba dhoddadhagiddu. 👌👌
Mane thumba channagiede
Dare gida idre halli kade torsi sis ❤
Such a beautiful family . Malnad people r so down to earth & humble. 😊❤
Nice vlogs🤗ajjige nanna namaskaragalu🙏
Cute ajji❤🙏
👌
Hallimane thumba chennagide. Nanna ajjana mane nenapaythu
ಇಂತಹ ವಿಡಿಯೋ ನೋಡೋದಕ್ಕೆ ಚಂದ ಹಳ್ಳಿಯ ಮನೆ ಅಲ್ಲಿಯ ಸಂಸ್ಕೃತಿ ಎಲ್ಲ ತಿಳಿಯೋ ಹಾಗೆ ಆಯ್ತು ಇಂತಹ ವಿಡಿಯೋ ಹೆಚ್ಚಾಗಿ ಬರಲಿ ಕೆಲವರು ವಿಡಿಯೋ ಮಾಡ್ತಾರೆ ಅದ್ರಲ್ಲಿ ಏನು ಇರೋದಿಲ್ಲ ನೋಡೋಕು ಬೇಜಾರ್ ಅನ್ಸುತ್ತೆ
ಧನ್ಯವಾದಗಳು🥰😍
ruclips.net/video/M0HdvPlSMGg/видео.htmlsi=6Widg5yInjLLRvWB -ಈ ವೀಡಿಯೋ ನಿಮಗೆ ಇಷ್ಟ ಆಗಬಹುದು ನೋಡಿ
ruclips.net/video/WTu-JkNfYWc/видео.htmlsi=41izLjyEAOazzfwu -ಹಳ್ಳಿಯ ಜೀವನ ಶೈಲಿ
ruclips.net/video/26fEX_UXkL8/видео.htmlsi=uGvfnfXrlGfVSGW4 -ವಂದನಾರವರ ಮನೆಯ ಮಳೆಗಾಲದ ಗಾರ್ಡನ್
ruclips.net/video/73T05lJQDyY/видео.htmlsi=LgLsSLFN7lQ9dvGT - 92 ರ ವಯಸ್ಸಲ್ಲಿ ಅಜ್ಜಿಯ ಉತ್ಸಾಹ ನೋಡಿ
ಈ ತರ ವೀಡಿಯೋ ತುಂಬಾ ಇದೆ
Ajji ❤🙏
Hi village vlog super agide ajji maneyalli garden chanagide vivida huvi a gidagalu chanagide nodalu tumba kushi ayitu ajji age hagiddatu active hagidate 2000 years old village mane tumba chanagide nodalu tumba kushi ayitu halekalada Halli thotada manegalu nodalu Balu chanda ike this video
Nice place nimma halli video mathe ajjiyavaru nodi thumba mansige kushi aguthe sis naana ajjiyavaru yaru illa ega sis.
ತುಂಬಾ ಖುಷಿ ತಂದ ವಿಡಿಯೋ
👍
ಅಪರೂಪ ನಿಮ್ಮ oorina ಮನೆ ನೋಡೋಕೆ ಛಂದ ನೆಲ kambatha kkethane ಯೆಲ್ಲಾ filam ನಲ್ಲಿ nodithu Gayathri beautiful house
Gayatri do you know prabha Hegde from honnavar