ನಾವು ಎಲ್ಲಿಗೆ ಹೋರಟವಿ/ ನಮ್ಮ ಬಹು ದಿನದ ಆಸೆ ಆಗಿತ್ತು/ಊರಿಂದ ಏನ ಬಂತು/ತುಂಬಾ ಆಸೆ ಪಟ್ಟು ಕೇಳಿದ್ದಕ್ಕೆ ಪಾಪ ಅನಸ್ತು

Поделиться
HTML-код
  • Опубликовано: 8 июл 2024
  • • ಹವ್ಯಕರ ಶೈಲಿಯಲ್ಲಿ ಕಳಲೆ ...
    • ಅಮ್ಮ ಮಾಡೋ ಈ ಟೊಮೆಟೊ ರೆಸ...

Комментарии • 30

  • @vishwanathavishwa4422
    @vishwanathavishwa4422 24 дня назад +1

    😊😊😊

  • @rahulh8156
    @rahulh8156 22 дня назад +2

    Wow thumba chanagide temple akka super poja agta efe 👌👍😊😊

  • @hemabhat4016
    @hemabhat4016 24 дня назад +1

    🙏🙏🌺🌺 beautiful 👌

  • @shobha.bgowda4427
    @shobha.bgowda4427 24 дня назад +2

    ಕಳಲೆ ತುಂಬಾ ಚೆನ್ನಾಗಿ ಸಿಕ್ಕಿದೆ ನಿಮಗೆ ಕಳಲೆ ಮತ್ತು ತುಪ್ಪ ನನ್ನ ಫೇವರೆಟ್ ಇಸ್ಕಾನ್ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ಸಿಸ್ ವಾಚ್ಮನ್ ಮಗಳಿಗೆ ಗೊಂಬೆ ಕೊಟ್ಟಿದ್ದು ನೋಡಿ ಖುಷಿಯಾಯಿತು❤

    • @GayatriHobbies
      @GayatriHobbies  23 дня назад

      @@shobha.bgowda4427 ಧನ್ಯವಾದಗಳು❤️😍
      ಬನ್ನಿ ಸಿಸ್ಟರ್ ಊಟಕ್ಕೆ ಕಳಲೆ ರೆಸಿಪಿ ಮಾಡತ್ತಿನಿ

  • @manjunathas1560
    @manjunathas1560 24 дня назад +1

    Super 👌🔥.
    ಇಸ್ಕಾನ್ ಟೆಂಪಲ್ ದರ್ಶನ ತುಂಬಾ ಚೆನ್ನಾಗಿ ಮಾಡಿಸಿದಿರಿ, ನೋಡ್ತಾ ಇದ್ರೆ ಅವರ ಜೊತೆ ನಾವು ನರ್ತನ ಮಾಡಿಸಬೇಕು ಅನಿಸುತ್ತದೆ.
    🙏ಓಂ ನಮೋ ಭಗವತೇ ವಾಸುದೇವಾಯ ನಮಃ 🙏.
    ನಿಮ್ಮ ಮಾತು ಸ್ವಲ್ಪ ಮೆತ್ತಗೆ ಕೇಳುತ್ತದೆ ನಿಮ್ಮ ಎಲ್ಲಾ ಬ್ಲಾಗ್ ಗಳಲ್ಲಿ ಸಾಧ್ಯವಾದರೆ ಮೈಕ್ ಅನ್ನು ಉಪಯೋಗಿಸಿ ಇದರಿಂದ ಚೆನ್ನಾಗಿ ಕೇಳಿಸುತ್ತದೆ.

    • @GayatriHobbies
      @GayatriHobbies  23 дня назад +1

      @@manjunathas1560 🙏🙏🥰😍
      ಮೈಕ್ ಇದೆ ಉಪಯೋಗಿಸ್ತಿನಿ

    • @manjunathas1560
      @manjunathas1560 23 дня назад

      @@GayatriHobbies ಇದರಿಂದ ನಿಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ,, Tq.

  • @jacinthamendonsa6663
    @jacinthamendonsa6663 25 дней назад +1

    Nice video Tempe ladhu.and recipe chennagidhe.

    • @GayatriHobbies
      @GayatriHobbies  24 дня назад

      @@jacinthamendonsa6663 Thank you so much 🥰😍

  • @chandrakalapaniraj5610
    @chandrakalapaniraj5610 25 дней назад +2

    ನಿಮ್ಮ ದೊಡ್ಡ ಮಗಳು ಅಪ್ಪನ haage ಇದ್ದಾಳೆ gayathri beautiful vlog

    • @GayatriHobbies
      @GayatriHobbies  24 дня назад

      @@chandrakalapaniraj5610 Houda ellaru hage heltare.thank you ❤️🥰

  • @ragukotian7370
    @ragukotian7370 24 дня назад +2

    ಸಿಸ್ಟರ್ ಇಸ್ಕಾನ್ ಟೆಂಪಲ್ ಗೆ ಬಾರದೆ ಮನೆಯಲ್ಲಿ ಕೂತು ಪಲ್ಲಕ್ಕಿ ಉತ್ಸವ ನೋಡುವ ಅವಕಾಶ ದೊರೆಯಿತು

  • @nandiniks7289
    @nandiniks7289 24 дня назад +1

    Hi gayatri mam nange soraba side havyaka style recipe nim amma avrige gottiro havyaka old recipe ella tilsi kodi please.amate hannina gojju.mavin hannu matte mavin kayi gojju tilsi pls. Neevu Playlist nalli recipe du bere itre elrigu easy agutte. Its my suggestion. I like your all vedios😊

    • @GayatriHobbies
      @GayatriHobbies  24 дня назад

      @nandiniks7289 thank you so much sis ❤️🥰
      Recipe idaralli kelvondu ide mattondu recipe channel ide link kalstini nodi amma madiro tumba recipes ide
      ruclips.net/video/UIXJdWvHsvA/видео.htmlsi=gL9DH_NBPuZH4HM-e video recipe channel du
      ruclips.net/video/751cNiSVyh0/видео.htmlsi=vxXrwPbf9SFBXqRK

    • @nandiniks7289
      @nandiniks7289 23 дня назад

      @@GayatriHobbies thank you dear

  • @TheVegWonders
    @TheVegWonders 25 дней назад +1

    🙏🙏🙏

  • @GDsimplevlog-pu4tv
    @GDsimplevlog-pu4tv 24 дня назад +1

    Hii medam

  • @subbisubbi5481
    @subbisubbi5481 25 дней назад +1

    Ega nivuppudu yav area gayatri

    • @GayatriHobbies
      @GayatriHobbies  24 дня назад +1

      @@subbisubbi5481 RUclips nali adannu helodu kasta idu public illi ella tarad jana irat adke 🥰😍