ಸತ್ಯವಂತರ ಸಂಗವಿರಲು |

Поделиться
HTML-код
  • Опубликовано: 4 июл 2019
  • ಸತ್ಯವಂತರ ಸಂಗವಿರಲು | #Kanakadasa Most Popular Devotional Jukebox Songs
    #SathyantaraSangavaralu
    #ಸತ್ಯವಂತರಸಂಗವಿರಲು
    Watch Kanakadasa Most Popular Devotional JukeBox Songs
  • ВидеоклипыВидеоклипы

Комментарии • 420

  • @subhashshetty5020
    @subhashshetty5020 4 месяца назад +13

    ಎಷ್ಟು ಸೊಗಸಾಗಿದೆ ಪದಗಳು ಕೇಳಿದರೆ ಮತ್ತೆ ಮತ್ತೆ ಕೇಳಬೇಕೇನಿಸುವ ಪದ್ಯ ನಿಜವಾಗಿವು ದಾಸರ ಪಡೆದಂತ ನಾವೇ ಧನ್ಯ

  • @user-rw9lu1kv3u
    @user-rw9lu1kv3u Месяц назад +6

    ಒಳ್ಳೆ ಸಾಹಿತ್ಯದ ಹಾಡು ಉತ್ತಮವಾಗಿ ಹಾಡಿದ ಅಭಿನಂದನೆಗಳು, ಸರ್ ಸಕಲ ಸಂಗೀತ ಬಳಗದವರಿಗೂ ಅಭಿನಂದನೆಗಳು ಸರ್ ❤❤

  • @pushpashivakumar1021
    @pushpashivakumar1021 11 дней назад

    ಕನಕದಾಸರ ಪದಗಳನ್ನು ತುಂಬಾ ಚ್ಚೆನ್ನಾಗಿ ಹಾಡಿದ ಗಾಯಕರಿಗೆ ನನ್ನ ಹೃತ್ಪೂರಕ ಅಭಿನಂದನೆಗಳು. 🙏🙏

  • @muniyappam913
    @muniyappam913 Год назад +15

    ಮರ್ಯಾದೆಗೆ ಧಕ್ಕೆ ಬಾರದ ಹಾಗೆನಡೆದು ಕೊಳ್ಳುವ ಮಕ್ಕಳಿರುವಾಗ ಮಡದಿರುವಾಗ ಸ್ವರ್ಗ ಯಾತಕ್ಕೆ ಭಿಕ್ಷೆ ಯಾತಕ್ಕೆಎಲ್ಲವೂ ಆ ಶಾರದಾಂಬೆಯ ಬಿಕ್ಷೆ🙏🙏🙏ಕೋಟ್ಯಾಧೀಶ್ವರ ನಲ್ಲ ಕೋಟಿಗೊಬ್ಬಅಸಾಧ್ಯದ ಮಾತು ನನಗೆ ಅಪಾರ ಮಹಾತ್ಮರನ್ನು ಕೊಟ್ಟರೆ ಸಾಕು🙏🙏🙏

  • @devotee6863
    @devotee6863 Год назад +9

    ದಯವಿಟ್ಟು ಹಾಡಿರುವ ಪುಣ್ಯಾತ್ಮರ ಹೆಸರು ಹಾಕಿ🙏🙏🙏
    ಹಾಡುಗಳ ಪಲ್ಲವಿಗಳ ಪಟ್ಟಿಯನ್ನೂ ಕೊಡಿ🙏🙏🙏

  • @saipalguna663
    @saipalguna663 5 месяцев назад +6

    ನೀ ಮಾಯೆಯೊಳಗೊ ಕೀರ್ತನೆ ಹಾಡಿರುವ ಗಾಯಕರ ಹೆಸರು ಗೊತ್ತಿದ್ದರೆ ಹೇಳಿ 🙏🙏🙏🙏🙏🙏

  • @devotee6863
    @devotee6863 6 месяцев назад +14

    ವೆಂಕಟೇಶ್ ಅಂತ, ಶಾಸ್ತ್ರೀಯ ಸಂಗೀತಗಾರರು...ಅವರ ಪಾದಗಳಿಗೆ ವಿನಯಪೂರ್ವಕ ಧನ್ಯವಾದಗಳು, ಎಷ್ಟು ಸೊಗಸಾಗಿ ಹಾಡಿದ್ದಾರೆ🙏🙏🙏🙏🙏🙏🙏🙏

  • @manjunath8516
    @manjunath8516 7 дней назад

    🌹🙏🌹ತುಂಬಾ ಚೆನ್ನಾಗಿ ಹಾಡು ಹಾಡಿದ್ದೀರಾ 🌹🙏🌹

  • @somasundarkadur1779
    @somasundarkadur1779 2 месяца назад +14

    ಕೃತಿಗಳು ಸುಂದರ. ಧ್ವನಿಕೊಟ್ಟ ಪುಣ್ಯಾತ್ಮ ರಿಗೆ ವಂದನೆಗಳು. ಕನಕದಾಸರ ಚರಣಕ್ಕೆ ನನ್ನ ಮುಕುಟ ಬಾಗಲಿ.

  • @rameshbenakal7390
    @rameshbenakal7390 Месяц назад +1

    Dhanyawad sir

  • @veerappagayad1329
    @veerappagayad1329 6 месяцев назад +9

    ಅರ್ಥಪೂರ್ಣ ಹಾಡಿದ ಗಾಯಕರಿಗೆ ನಮಸ್ಕಾರಗಳು

  • @shridhargouda8350
    @shridhargouda8350 9 месяцев назад +4

    ಶ್ರೀ ಕನಕದಾಸರಿಗೆ ನನ್ನ ನಮನಗಳು🙏🙏🙏🙏

  • @harshffgaming4433
    @harshffgaming4433 6 месяцев назад +7

    Super 👍👍👍

  • @pramilavenkateshwara6173
    @pramilavenkateshwara6173 2 месяца назад +1

    ❤❤.. 🙏🙏🙏🙏🙏🙏🙏🙏🙏🙏🙏🙏🙏🙏.

  • @rakeshkambale911
    @rakeshkambale911 5 месяцев назад +3

    ಕನಕದಾಸರ ಪದಗಳು ಚನ್ನಾಗಿವೆ. ❤

  • @veerabhadrappagouda1474
    @veerabhadrappagouda1474 4 месяца назад +5

    ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು .

  • @channabasavanna856
    @channabasavanna856 10 месяцев назад +8

    ಅರ್ಥಗರ್ಭಿತವಾಗಿ ಮೂಡಿ ಬಂದಿದೆ, ಸಾಹಿತ್ಯ
    ಸೊಗಸಾಗಿದೆ.

  • @shankarhugar3972
    @shankarhugar3972 9 месяцев назад +6

    ❤ಧನ್ಯವಾದಗಳು ಇಂತಹ ಹಾಡುಗಳು ಅಪ್ಲೋಡ್ ಮಾಡಿದ್ದಕ್ಕೆ.🎉

  • @nagarajujjinakopp1850
    @nagarajujjinakopp1850 Год назад +9

    ಸೂಪರ್ ಕನಕದಾಸರ ತತ್ವ ಪದಗಳು

  • @shrinivasmurthyksvkulkarni423
    @shrinivasmurthyksvkulkarni423 Месяц назад +1

    ತುಂಬಾ ಚೆನ್ನಾಗಿ ಹಾಡಿದ್ದಾರೆ, ಇದಕ್ಕಿಂತ,ರಾಜಕುಮಾರ, ವಿದ್ಯಾಭೂಷಣ ಇವರುಗಳು ಚೆನ್ನಾಗಿ ಹಾಡಿದ್ದಾರೆ

  • @SweetShivakumar
    @SweetShivakumar 2 месяца назад +1

    Super.song

  • @maheshmote6239
    @maheshmote6239 4 месяца назад +4

    ಕನಕದಾಸರ ಕೀರ್ತನೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ. ಅದ್ಭುತವಾಗಿ ಹಾಡಿರುವ ಎಲ್ಲಾ ಕಲಾವಿದರಿಗೂ ಸಂಗೀತಗಾರರಿಗೂ ತುಂಬು ಹೃದಯದ ಧನ್ಯವಾದಗಳು ಓಂ ಫಲಹಾರೇಶ್ವರ 🙏💐💐🙏

  • @Parashivaiah
    @Parashivaiah Месяц назад +1

    ಜಗತ್ತಿಗೆ ಕೊಟ್ಟಿರುವ ಕೊಡುಗೆಗಳು ಅದ್ಭುತ ಅಪಾರ ಇಂತಹ ಮಹನೀಯರುಗಳು ಎಂದೆಂದಿಗೂ ajaramara

  • @user-cb5pl8jr4z
    @user-cb5pl8jr4z Месяц назад +1

    ಹೃದಯ ಮುಟ್ಟಿತು ಭಗವಾನ್ ಕನಕದಾಸರ ಕೃತಿಯ ಕೇಳಿ ಅರ್ಥ ಬದ್ಧ ವಾಗಿದೆ 👏👏

  • @dillucky4949
    @dillucky4949 5 месяцев назад +2

    ಸೂಪರ್ ಸೂಪರ್

  • @LaxmanLaxman-we6uu
    @LaxmanLaxman-we6uu 2 месяца назад +4

    ❤❤❤❤❤

  • @hanumantappabanakar2683
    @hanumantappabanakar2683 2 месяца назад +2

    Jai. Kanakadas.

  • @AmrutgoudaBalanagoudra
    @AmrutgoudaBalanagoudra 6 месяцев назад +3

    🌹🙏🏻🌹ಒಳ್ಳೆ ಸಾಹಿತ್ಯದ ಹಾಡು ಉತ್ತಮ ವಾಗಿ ಹಾಡಿದ್ದಿರಿ 🙏🏻🌹ಅಭಿನಂದನೆಗಳು ಸಕಲ ಸಂಗೀತ ಬಳಗದ ಕಲಾವಿದರಿಗೂ 🌹🙏🏻🌹

  • @shivanandakbadiger8469
    @shivanandakbadiger8469 Месяц назад +1

    ಕನ್ನಡ ಸಾಹಿತ್ಯದಲ್ಲಿ ಇರುವ ಪ್ರಕಾರಗಳು ಬೇರೆ ಇನ್ಯಾವ ಭಾಷೆಯಲ್ಲಿಯೂ ಇಲ್ಲವೇನೋ... ಆ ಸಾಹಿತ್ಯವೂ ಸುಂದರ ಹಾಗೂ ಸಂಗೀತವೂ ಸುಂದರ.....
    ಬಲು ಇಂಪಾಗಿ ಹಾಡಿರುವ ಎಲ್ಲಾ ಗಾಯಕರಿಗೂ ಹೃದಯಪೂರ್ವಕ ಧನ್ಯವಾದಗಳು.... 🙏🏻

  • @mahanteshrayappagol5007
    @mahanteshrayappagol5007 8 месяцев назад +2

    ಅದ್ಭುತ ಅದ್ಭುತ ಸರ್ ಧನ್ಯವಾದಗಳು. ನಿಮಗೆ

  • @mouneshj6853
    @mouneshj6853 2 года назад +11

    ಸೂಪರ್ ಸರ್

  • @Basavarajkb-jg1jb
    @Basavarajkb-jg1jb Месяц назад +1

    Shiva sarNara 34:52 34:52

  • @LaxmanLaxman-we6uu
    @LaxmanLaxman-we6uu 2 месяца назад +3

    ❤❤❤❤❤❤

  • @rameshullagaddi7231
    @rameshullagaddi7231 6 месяцев назад +2

    ನಮಸ್ತೆ ಸರ್ ದಯವಿಟ್ಟು ಇದರ ಸಾಲಿನ ಭಾವಾರ್ಥವನ್ನು ಕಳಿಸಿ ಸರ್ ದಯವಿಟ್ಟು

    • @rameshullagaddi7231
      @rameshullagaddi7231 6 месяцев назад

      ನಮಸ್ತೆ ಸರ್ ಸತ್ಯವಂತರ ಸಂಗವಿರಲು ಇದರ ಭಾವಾರ್ಥ ಕಳಿಸಿ

  • @annapoojary977
    @annapoojary977 5 месяцев назад +3

    🙏🙏🙏🙏🙏🙏

  • @veerabhadrappagouda1474
    @veerabhadrappagouda1474 3 месяца назад +1

    ಕನಕ ದಾಸರ ತತ್ವ ಪದ ತುಂಬಾ ಅದ್ಭುವಾಗಿ ಹಾಡಿದ್ದೀರಿ ಧನ್ಯವಾದಗಳು.

  • @savithriprabhu992
    @savithriprabhu992 2 месяца назад +1

    Suuuuuuupar 👍🙏🙏

  • @mudakappamudakappa.p.kamba9557
    @mudakappamudakappa.p.kamba9557 2 года назад +11

    ಸೂಪರ್.

  • @sangappafkonnur9159
    @sangappafkonnur9159 6 месяцев назад +1

    ಸುಮಧುರ ಕನಕದಾಸರ ಹಾಡು ಹಾಡಿದ ಗಾಯಕರಿಗೆ ಧನ್ಯವಾದಗಳು.

  • @chandraanna2001
    @chandraanna2001 3 года назад +9

    ವ್ವಾ ವ್ವಾ ಸೂಪರ್ ಸಾರ್

  • @damodarshetty5131
    @damodarshetty5131 3 года назад +6

    Jai kanakadas

  • @savithriprabhu992
    @savithriprabhu992 2 месяца назад +1

    Daasara bhajane galu arthha garbitha vaadavu galu 🙏🙏🙏👍

  • @thinkbig1825
    @thinkbig1825 6 месяцев назад +2

    Keshava Keshava Shasaka Vande

  • @savitrijatti8039
    @savitrijatti8039 Месяц назад +1

    Best song

  • @NEELAMMAG-no8jc
    @NEELAMMAG-no8jc 8 месяцев назад +3

    ನಮ್ಮ ಕನಕ ನಮ್ಮ ಹೆಮ್ಮೆ ಕನಕದಾಸರ ಹಾಡುಗಳು ಸೂಪರ್

  • @muttubhagavati3407
    @muttubhagavati3407 2 года назад +4

    Nice song ennastu eddare hakari 🙏

  • @jattingaraya3772
    @jattingaraya3772 2 года назад +5

    Supar

  • @BaburaoSajjensetty
    @BaburaoSajjensetty Месяц назад +2

    Good
    Bhajan

  • @satishchougala2983
    @satishchougala2983 3 года назад +10

    ಜೈ ಕನಕ ದಾಸ್

  • @user-gy2bq3ey5b
    @user-gy2bq3ey5b 2 месяца назад +3

    Super song ❤

  • @ningukningappa5310
    @ningukningappa5310 Год назад +8

    ಕನಕದಾಸರ ಸಾಂಗ್ ಸುಪರ್ 👌👌🙏🙏

  • @shanthappaappu5983
    @shanthappaappu5983 9 месяцев назад +2

    ವಾವ್ ಅದ್ಬುತ 🙏🙏🙏👌👌👌

  • @devappakpl8072
    @devappakpl8072 2 года назад +6

    ಜೈ.ಕನಕಶ್ರೀ

  • @madolappabiradar3214
    @madolappabiradar3214 6 месяцев назад

    very nice. Jai kanaka dasa.

  • @ShivannaShivanna-ez7vd
    @ShivannaShivanna-ez7vd 12 дней назад

    Super Satisfaction

  • @vishvanathreddy149
    @vishvanathreddy149 2 года назад +6

    Happy Kanakadas Jayanti

  • @hanumantappabanakar2683
    @hanumantappabanakar2683 4 месяца назад +1

    Jai. Kanaka.

  • @manjappamnmanjappa8156
    @manjappamnmanjappa8156 7 месяцев назад +3

    🎉

  • @nagarajn8965
    @nagarajn8965 2 года назад +3

    Omm
    Kankadasraadigaysuper👍👍🙏

  • @girisharkasali6961
    @girisharkasali6961 4 месяца назад +3

    super songs

  • @gangu.k.nnaduvinamani546
    @gangu.k.nnaduvinamani546 3 года назад +6

    Super song

  • @Parashivaiah
    @Parashivaiah Месяц назад +1

    ಕನಕದಾಸರು, ಪುರಂದರರು, ಸಮಾಕಲೀನರು ಎಂದುಕೊಂಡಿದ್ದೇನೆ ಇಂತಹ mahaneeya

    • @Parashivaiah
      @Parashivaiah Месяц назад

      ರುಗಳು ಜಗತ್ತಿಗೆ ಕೊಟ್ಟು ಹೋಗಿರುವ ಕೊಡುಗೆಗಳು ಅಪಾರ

  • @shanamukapbantanuar4247
    @shanamukapbantanuar4247 2 года назад +8

    Super👌

  • @thinkbig1825
    @thinkbig1825 Год назад

    Hare Krishna Hare Srinivasa

  • @veerabhadrappagouda1474
    @veerabhadrappagouda1474 3 месяца назад

    ತುಂಬಾ ಅದ್ಭುತವಾಗಿ ಹಾಡಿ ದ್ದೀರಿ ಧನ್ಯವಾದಗಳು.

  • @sanjeevhiremath6802
    @sanjeevhiremath6802 2 года назад +5

    Lovely

  • @nagarajknagarajk7420
    @nagarajknagarajk7420 3 года назад +15

    ಅಧ್ಬುತ ಗೀತ ರಚನೆ

  • @infinii.
    @infinii. 3 месяца назад +1

    వివరణ
    భిన్నత్వంలో ఏకత్వమే దైవత్వం. ఈ విశ్వంలో మనం చూస్తున్నది ప్రకృతి అంతా. భగవంతుని కనిపించే రూపం ప్రకృతి. ప్రకృతి యొక్క అదృశ్య శక్తి దేవుడు. దీన్ని అర్థం చేసుకోవడానికి ప్రయత్నించడాన్ని సాధన అంటారు. దీన్ని అర్థం చేసుకోవడాన్ని జ్ఞానం అంటారు. ఇలా జీవించడాన్ని భక్తి అంటారు. ఇలా ప్రవర్తించే వ్యక్తిని జ్ఞాని లేదా సాధువు అంటారు. సాధువు ఎటువంటి భేదం లేకుండా మొత్తం ప్రకృతిని సమానంగా ప్రేమించినప్పుడు అతను తన అంతర్గత స్పృహలో దేవుడు అవుతాడు. ప్రకృతి యొక్క భిన్నత్వంలో ఏకత్వాన్ని అర్థం చేసుకున్నప్పుడు, ప్రకృతి భగవంతుడు అని తెలుసుకుంటాడు. దేవుడు ఒక నిర్దిష్ట అంశం లేదా వస్తువు కాదు. అంతా దేవుడే, అంతా దేవుడే. ఇది అద్భుతమైన అవగాహన కాదు, ఇది జీవితం మరియు విశ్వం యొక్క సాధారణ సత్యం. ఈ సత్యంలో జీవించండి. దీన్నే ఆద్యాత్మిక అంటే దైవ మార్గం అంటారు. ఎలా ఆలోచించాలి, ఎలా అర్థం చేసుకోవాలి, ఎలా ప్రవర్తించాలి, ఎలా స్పందించాలి, పూర్తిగా ఎలా జీవించాలి అని ఆధ్యాత్మిక మార్గం చెబుతుంది. ఆధ్యాత్మికత మన జీవితాలను దైవత్వంతో రూపొందిస్తోంది. దైవ గ్రహం దీని కోసమే. మీ జీవితాలను దైవత్వంతో రూపొందించుకోండి. మీ స్వంత విధిని రూపొందించండి.

  • @ynhullikeri4881
    @ynhullikeri4881 2 года назад +2

    Haadidavar hesaru haki super song

  • @sandhyashetty234
    @sandhyashetty234 7 дней назад

    🙏🙏🙏🙏🙏👌💐💐

  • @saralapatil8943
    @saralapatil8943 2 года назад +4

    Nanu kuda kanak dasar jayantige ide hadu hadtidini super song👌👌👌👌

  • @RameshLt
    @RameshLt 22 дня назад

    Very nice ❤❤❤❤❤❤❤❤❤

  • @chowdappats7182
    @chowdappats7182 3 года назад +5

    Nice

  • @ravikumarpujar1529
    @ravikumarpujar1529 11 месяцев назад +3

    ನಾನು ಇದೆ ಹಾಡನ್ನು ಬೇರೆ ಸುಮಧುರ ದಾಟಿಯಲ್ಲಿ ಕೇಳಿದ್ದೆ ಆದರೆ ಆ ವಿಡಿಯೋ ಈಗ ಸಿಗುತ್ತಿಲ್ಲ😢

  • @siddarajus8007
    @siddarajus8007 3 года назад +5

    ನಿತ್ಯಸಂಜೀವಿನಿ ಪದಗಳು ದಾಸರ ಪದಗಳು

  • @prakashprakash4048
    @prakashprakash4048 8 месяцев назад +4

    ಕನಕ ಜ್ಯೋತಿ ಸೂಪರ್

  • @user-cf2ny7ju7t
    @user-cf2ny7ju7t 11 месяцев назад +3

    Supper

  • @nagayyahiremath3535
    @nagayyahiremath3535 Год назад +8

    ಸೂಪರ್ sir thank you.
    ಕನಕದಾಸರ ಬಂದಂತ ಅನುಭವ ಆಗುವುದು

  • @pandupujar7951
    @pandupujar7951 2 года назад +5

    ಹಾಡಿದ ಗಾಯಕರು ಯಾರು ಸರ್

  • @siddalingappabiradar3809
    @siddalingappabiradar3809 3 года назад +6

    Very beautiful songs

  • @sureshp6307
    @sureshp6307 2 года назад +3

    Super mam ♥️♥️♥️♥️

  • @srinivasacharya8590
    @srinivasacharya8590 3 года назад +4

    Super dasra padhggalu

  • @kchikkanna2038
    @kchikkanna2038 Год назад

    Devaroopada manavanagiruva kanakadasaru sresta gurugalu .avara padagalu namage spoortidayaka

  • @Parashivaiah
    @Parashivaiah 2 месяца назад +3

    ಕನಕ ದಾಸರು ನಮ್ಮ ದೇಶದ ದೊಡ್ಡ ಸಂಪತ್ತು ಅವರ ಎಲ್ಲಾ ಕೃತಿಗಳು ಅದ್ಭುತ

  • @nandansarnad07
    @nandansarnad07 3 года назад +5

    Nice songs 😎🙏👍👍

  • @manjurajhn2790
    @manjurajhn2790 Год назад +15

    ಹೃದಯ ಮುಟ್ಟಿತು. ಇಂಥ ಪದಗಳ ಸಂಗವಿರಲು ಬೇರೆ ಸಾಹಿತ್ಯವೇಕೆ?

  • @lakshmipathykm8422
    @lakshmipathykm8422 6 месяцев назад +1

    Super devine words..amazing singing..unique kanakadasara padagalu❤from chennai

  • @maruthim5524
    @maruthim5524 3 года назад +4

    Super songs

  • @vimalasubhaskyadagivimalas549
    @vimalasubhaskyadagivimalas549 3 года назад +3

    Super

  • @veerabhadrappagouda1474
    @veerabhadrappagouda1474 Месяц назад +1

    ತುಂಬಾ ಚೆನ್ನಾಗಿ ಹಾಡಿದ್ದಾರೆ ಮತ್ತೆ ಮತ್ತೆ ಕೇಳಬೇಕೆ ನಿಸುತ್ತದೆ. ಧನ್ಯವಾದಗಳು.

  • @HAREESHSHASTHA
    @HAREESHSHASTHA 9 месяцев назад +1

    ಯುಗಾಂತರದ ವರೆಗೆ ನಿಜವಾದ ಕ್ರುತಿ

  • @santoshbadiger8154
    @santoshbadiger8154 8 дней назад

    ❤❤

  • @thinkbig1825
    @thinkbig1825 Год назад +3

    Chenna Adhikeshavanallada Daiva Yathake

  • @geethageetha3943
    @geethageetha3943 2 года назад +12

    ನಿಜವಾಗಿಯೂ ಆತ್ಮೋದ್ದಾರದ ಗಾಯನ....

  • @umapathigouda6094
    @umapathigouda6094 3 года назад +6

    🌹🌹🌹🌹🌹

  • @annapoojary5121
    @annapoojary5121 4 месяца назад

    🙏🙏👍👍👍

  • @agane1sh251
    @agane1sh251 6 месяцев назад +2

    Amazing songs
    Amazing singer and Amazing team members
    This is beyond our imaginations
    Bahut Dhanyawad

  • @allamamedia1200
    @allamamedia1200 3 года назад +9

    ಹಾಡಿದವರ ಹೆಸರು ಯಾಕೆ ಹಾಕಿಲ್ಲ.

  • @balagondapatil1675
    @balagondapatil1675 2 года назад +1

    सुपर सर....

  • @muralisuresh9904
    @muralisuresh9904 4 года назад +7

    Super songs..