ಲಕ್ಷ ಲಕ್ಷ ಖರ್ಚು ಮಾಡಿ ಲಕ್ಷ ಲಕ್ಷ ಆದಾಯ ತೆಗೆದರೆ ಪ್ರಯೋಜನ ಇಲ್ಲ...ಏನು ಖರ್ಚು ಮಾಡದೆ ಸಾವಿರ ಸಾವಿರ ತೆಗೆದ್ರು ಸಾಕು

Поделиться
HTML-код
  • Опубликовано: 10 сен 2024
  • ರೈತ:ಸುಜಿತ್
    ☎️:94813-59206
    ಸ್ಥಳ:ನಿಟ್ಟೂರು ಹರಿಹರ ತಾಲೂಕು ದಾವಣಗೆರೆ ಜಿಲ್ಲೆ
    ರೈತ:ರಾಘವ
    ಸ್ಥಳ:ಶ್ರೀನಿವಾಸ್ ನಗರ ಹರಿಹರ ತಾಲ್ಲೂಕು ದಾವಣಗೆರೆ ಜಿಲ್ಲೆ
    ☎️:94489-23773
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    ...

Комментарии • 25

  • @user-jw2in4dq9r
    @user-jw2in4dq9r 7 месяцев назад +6

    ರಾಘಣ್ಣ ನವರು ಆಧುನಿಕ ಕೃಷಿ ಋಷಿ,

  • @dayanandatm3624
    @dayanandatm3624 4 месяца назад +1

    ರಾಘವಣ್ಣನವರು ಪ್ರಕೃತಿಯ ದೇವರು.🎉

  • @chandruanekalmata
    @chandruanekalmata 7 месяцев назад +10

    ನನ್ನ ತೋಟಕ್ಕೆ ಬನ್ನಿ ವಿನೋದ್. ಒಂಚೂರು ಜಾಗನೂ ಖಾಲಿ ಬಿಟ್ಟಿಲ್ಲ ನಾನು....

    • @rajuhrh6832
      @rajuhrh6832 7 месяцев назад

      ವಿನೋದ್ ಅವರು ಕೃಷಿ ಬದುಕು whatsapp ನಂಬರ್ಗೆ ನಿಮ್ಮ ಡೀಟೇಲ್ಸ್ ಕಳುಹಿಸಿ ಅವರು ವಿಸಿಟ್ ಮಾಡ್ತಾರೆ, ನಮಗೂ ನಿಮ್ಮ ತೋಟ ನೋಡ ಅದೃಷ್ಟ ಸಿಗುತ್ತೆ 😎

    • @niranjanshankar4978
      @niranjanshankar4978 7 месяцев назад +3

      Ph no pls ನಿಮ್ಮ ಊರು ತಿಳಿಸಿ

    • @yogesh5780
      @yogesh5780 7 месяцев назад +1

      ದಯವಿಟ್ಟು ಹೋಗಿ ವಿಡಿಯೋ ಮಾಡಿ im waiting next video to watch

    • @SanthoshKumar-mz3ok
      @SanthoshKumar-mz3ok 7 месяцев назад

      ನಾನು ವೆ.

    • @chandruanekalmata
      @chandruanekalmata 7 месяцев назад

      @@SanthoshKumar-mz3ok ನನಗೆ ರೈತರ ಜಮೀನಲ್ಲಿ ಖಾಲಿ ಜಾಗ ಕಂಡರೆ "ಇವರು ಭೂಮಿಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ" ಎನಿಸುತ್ತೆ... ಇಲ್ಲೂ ಹಾಗೇ ಎನಿಸಿತು.... ನೆರಳು ಜಾಸ್ತಿ ಆಗಿದೆ ಎಂದರೆ ಬಂದಷ್ಟು ಬರಲಿ... ಎಂಬುದು ನನ್ನ ಚಿಂತನೆ....

  • @Kartik.harakamaniHarakam-sm7ot
    @Kartik.harakamaniHarakam-sm7ot 7 месяцев назад +4

    Super sir

  • @RamamurthyBS
    @RamamurthyBS 7 месяцев назад

    Very nice information

  • @UshaRani-st5fc
    @UshaRani-st5fc 7 месяцев назад

    Good work bro

  • @yamunaraghu2666
    @yamunaraghu2666 7 месяцев назад +1

    Velvet beans seeds elli sigute eltira sir

  • @yashwanthsoppimath1576
    @yashwanthsoppimath1576 7 месяцев назад

    😊

  • @ashok.gijikatte
    @ashok.gijikatte 7 месяцев назад

    🙏

  • @manjunathagkbl152
    @manjunathagkbl152 7 месяцев назад

    Kappu tale hulakke parihara tilisi sir nam kade evag start agide

  • @basavarajdanadmani2002
    @basavarajdanadmani2002 7 месяцев назад

    Hi. Raganna. Sir

  • @HanumanthappaY-m2e
    @HanumanthappaY-m2e 2 месяца назад

    ಏನು ಮಾಡಬಾರದು ಅದರ ಪಾಡಿಗೆ ಅದನ್ನು ಬಿಡಬೇಕು ಬಿಟ್ಟಾಗ ತುಂಬಾ ಚೆನ್ನಾಗಿ ಬರುತ್ತದೆ ಬೇಕಾದ ಹಣ್ಣಿನ ಗಿಡ ಸಾಂಬಾರ್ ಗಿಡಗಳು ಲವಂಗ ಕಾಳು ಮೆಣಸು ನಿಂದೆ ಮೋಸಂಬಿ ಕಿತ್ತಳೆ ಇವನ್ನೆಲ್ಲ ಬಿಸಿಲಿರುವ ಜಾಗದಲ್ಲಿ ಹಚ್ಚಿ ಬಿಸಿಲು ನೆಲಕ್ಕೆ ಬೀಳದ ಹಾಗೆ ನೋಡಿಕೊಳ್ಳಿ

  • @basavareddy5663
    @basavareddy5663 7 месяцев назад +1

    Raghavanna no haaki

  • @karthikna7133
    @karthikna7133 7 месяцев назад

    Sir i need mobile number to visit the farm

  • @sureshgowda7771
    @sureshgowda7771 7 месяцев назад

    🙏