ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ನ ಪರಮೇಶ್ವರ್ ಅವರ ಸಂದರ್ಶನ I Life story of
HTML-код
- Опубликовано: 30 сен 2024
- ಕಲಾಮಾಧ್ಯಮ ಕನ್ನಡದ ಹೆಮ್ಮೆಯ ಯುಟ್ಯೂಬ್ ಚಾನೆಲ್ , ಅನೇಕ ಸಾಧಕರನ್ನು ಪರಮ್ ಅವರು ಸಂದರ್ಶನ ಮಾಡಿ ನಮಗೆಲ್ಲಾ ಮನೋರಂಜನೆಯ ಜೊತೆಗೆ ಬದುಕಿಗೆ ಬೇಕಾದಂತಹ ಸ್ಪೂರ್ತಿಯನ್ನು ಅವರ ಚಾನಲ್ ಮೂಲಕ ನಮ್ಮ ಮುಂದೆ ಇಡುತ್ತಿದ್ದಾರೆ , ಇಂದು ಭಾಗ್ಯ ಟಿವಿ ಚಾನಲ್ ಮೂಲಕ ಪರಮ ಅವರ ಜೀವನ ಚರಿತ್ರೆ ಹಾಗೂ ಅವರ ಬಾಲ್ಯ ಮತ್ತೆ ವಿದ್ಯಾಭ್ಯಾಸ ಜೊತೆಗೆ ಕಲಾಮಾಧ್ಯಮ ಹುಟ್ಟಿದ ಕಥೆ ಕಲಾ ಮಾಧ್ಯಮದ ಗುರಿ ಹಿನ್ನೆಲೆ ಎಲ್ಲವನ್ನು ಪರಮ್ ಅವರ ಸಂದರ್ಶನದ ಮೂಲಕ ತಿಳಿಸಲಾಗಿದೆ ದಯವಿಟ್ಟು ಈ ವಿಡಿಯೋ ನೋಡಿ ಹರಸಿ ಧನ್ಯವಾದ ಭಾಗ್ಯ ಟಿವಿ ಗಿರೀಶ್ ನಾಗರಾಜ್ ಮತ್ತು ತಂಡ
#bhagyatv #kalamadhyama #bhagyatvrecipes #param
Param sir was selling flower to my mother near GKM COLLEGE JARAGANAHALLI when he was small boy. My mother was very happy to see him in this stage all the best param sir
ಸೂರ್ಯನಿಗೇ ಟಾರ್ಚಾ!
ಗಿರೀಶ್ , ಪರಂ ಅವರನ್ನೇ ಪ್ರಶ್ನೆ ಮಾಡಿ ಒಳ್ಳೆ ಉತ್ತರ ಪಡಿತಿದ್ದೀರಾ... ಮುಂದುವರೆಸಿ!
😄
ಪರಮ್ ಅವರ ಇಂಟರ್ವ್ಯೂವ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಹಾಗೂ ನಿಮ್ಮ ವಿಡಿಯೋ ಶೂಟ್ ತುಂಬಾ ಅದ್ಭುತ ಸರ್
Thanks for the interview sir. Ondu Chanel mattondu Chanel na support, encourage madodu nodidre khushi agatte. Olledagli ibbarigu.
ನಮ್ಮ ಅಪ್ಪ ಅಮ್ಮ ನು ಕೂಡ ಕಷ್ಟ ಪಟ್ಟು namunna ಓದೀ ಸುತಿದ್ದರೆ sir ❤️✨
All the Best karunakara.
Dont forget parents...if u get good job pls..they are living gods
@@piouskerur TQ u sir...
ನಮ್ಮಗೆ ಜನುಮ ಕೊಟ್ಟಂತಹ ತಂದೆ ತಾಯಿಗಳಿಗೆ ಯಾವತ್ತೂ ಮೋಸ ಮಾಡಲ್ಲ ...
ಅವರು ಎಸ್ಟು ಕಷ್ಟ ಪಟ್ಟು ಬೆಳೆಸಿದರೆ ಅಂತ ಗೊತ್ತು sir ... Parents always ❤️ god's sir ...... ನಾನು ಒಂದು ಒಳ್ಳೆ ಕೆಲಸ ತಗಂಡು ಅವರನ್ನ ಚೆನ್ನಾಗಿ ನೋಡ್ಕೋ ಬೇಕು sir ....
Good Boy kano..karunaakara.
Ninna olletana ne ninage job kodisutte..Dont worry omsairam
@@piouskerur TQ U SIR ❤️
Sir nammadu doddamaralavadi
Sir ನಿಮಗೊಂದು ಹೃದಯ ಪೂರ್ವಕ ದನ್ಯವಾದಗಳು 🙏 ಎಲ್ಲರನ್ನ ಒಂದೇ ಜಾಗದಲ್ಲಿ ಸೇರಿಸಿದ್ದಕ್ಕೆ.. ಮತ್ತೆ ಪರಮ ಅವರ ಮುಂದಿನ ಸಂದರ್ಶನದ ಬಾಗಕ್ಕೆ ಕಾಯುತ್ತಿರುತ್ತವೆ.........
ಗಿರೀಶ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಕಾರಣ ಪರಂ ಸರ್ ಇಂಟರ್ವ್ಯೂ ಮಾಡಿದ ವೀಡಿಯೋ ಹಾಕಿದ್ದೀರಿ, ಪರಂ ಸರ್ ಗೂ ನನ್ನ ಪ್ರೀತಿಯ ಹಾರೈಕೆಗಳು
ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ ಸರ್, ಯಾವ ಕ್ಯಾಮೆರಾ ಉಪಯೋಗಿಸಿದ್ದು ಸರ್ ಅದರ ಬಗ್ಗೆ ಸ್ವಲ್ಪ ದಯವಿಟ್ಟು ಮಾಹಿತಿ ಕೊಡಿ ಸರ್
Combination👌👌👌good information 👍👍👍
Thank you
ಗಿರೀಶ್ ಸಾರ್ ನಮಸ್ತೆ, ಪರಂ ಸಾರ್ ಅವರನ್ನು ಪರಿಚಯಿಸಿದ್ದು ತುಂಬಾ ಸಂತೋಷ
Nimma hosa prayatna tumba cheenagi bandide sir, nim channel hige hechu hechu beleyali, but yt li tumba kasta padtiro nammantavara prayatnakke bele illa sir.
ಪರಂ ಸರ್ ನಿಮ್ಮ ಆಸೆ ಕನಸು ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ ಶುಭವಾಗಲಿ ಬ್ರದರ್
ತುಂಬು ಹೃದಯದ ಧನ್ಯವಾದಗಳು ತಮಗೆ
Sir Bhagya t. V. Girish Nivena Camara back youer cook very nice thank you very much
Welcome 🙏
ಪರಮ್ ಅವರೇ, ಬಹುಶಃ 2year ಹಿಂದೆ ಕೆರೆ ಹಾಳಾಗಿತ್ತು. ಆದರೆ ಈಗ 1year ಇಂದ ಕೆರೆ ಸ್ವಚ್ಚವಾಗಿ ಇದೆ, ದಿನಾಲೂ ಜನರು ಬೆಳಗ್ಗೆ ವಾಕಿಂಗ್ ಬರುತ್ತಾರೆ. ತುಂಬಾ swacchagide. ನಾನು ದಿನಾಲೂ ಅಲ್ಲಿನೆ ಸುತ್ತಾಡೋದು. ಅದರ ಬಗ್ಗೆ ಒಂದು ವಿಡಿಯೋ ಮಾಡಿ. ಧನ್ಯವಾಗಳೊಂದಿಗೆ ಅಜಯ್.
Thank you sir
Interesting... ಬಹಳ ಚೆನ್ನಾಗಿದೆ. Jurney. Good interview. I well know him , Simple man, Hard Worker. 🙏🙏🙏
Thanku bhuya tv parm sir interview mdcdake
welcome
ನಮ್ಮ ಅಮ್ಮ ನ ಹೆಸರು ನು ಶಿವಮ್ಮ ❤️ sir
Gireesh bhagya 😃nana hesaru mattu nama yajamanru onde andre nama ebaru hesaru kuda gireesh bhagya anta
Wow thank You 😀
Param sir T bekuppe avra neevu
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
Thank you
ಇದೆ ಸರ್ ಬೇಕಾಗಿದ್ದದ್ದು......
ಮನಸಿಗೆ ತಟ್ಟಿದ ವಿ ಲಾಗ್ ಇದು.ಸುಪರ್ಬ್ ಪರಮ್ ಮತ್ತು ಗಿರೀಶ್ ಅವರಿಗೆ.
Hi Param neevu helidha gopala krishna tex tiles mills shetty mill anthane famous aythu,alliro subramanya temple 😍😍😍🙏🙏ella super 🙏
Hi bhagya tv channel neevu interview madthiro place yavdhu thumbha chennagide??
Super vlog sir, param sir and your channel is awesome 👌🌝.. where is that place located, pls tell me sir?
Sir nim nomber kode sir pls please
Nanu nim abemane sir
Dayvettu pls sir
Love u sir pls
Ayyo sir nam oorina pakkane sky blue orchids irodu ayyo munchene promo hakidre naavu nimnella meet madthidivi.
Anna nimage thunbu hrudayada danyavadagalu girishanna
ಪ್ರತಿಯೊಬ್ಬ ರಲ್ಲಿ ವಿಶೇಷ ಗುಣ ಇರುತ್ತೆ ಸರ್ ಹಾಗೆ ಕಲಾಮಾಧ್ಯಮ ಪರಮ sir👍👍
Very nice of you Param sir... All teachers doesn't work for money.... It's a passion for so many teachers... This is very much true sir... Very nice episode pl continue Girish sir.
Namma jaraganahalli
Me too follow Kalamadhyama. Thank u Sir for interviewing him.
Thank you
Param avara sadharshan madiddu bahal olleya kelasa madiddiri.
happy mahashivarathri
Great work sir, ee reeti bere channels ge support maadta, thaavu belitha jothelirornu belso manobhava tumba chandaaa... And nim shooting skills superb aagi moodi bartide😊😊😊
Tumba kushi agtide param sir nimna Girish sir interview madirodke neev yellarannu interview madtidri nimna yaradru interview madbarda neevu beledu banda daari hegittu anta tilkolo kutuhala jasti ittu ivattu tumba kushi aytu tqqq Girish sir🥰
Kindly show purm father mother and brother photos
Wish you happy maha shivaratri
Dr Hamsaleka interview please please 🙏
Wish you a Happy Mahashivratri 🙏
Hi bhagya tv channel gireesh param and Savitha 😍😍😍😍
ಪ್ರತಿಯೊಬ್ಬರನ್ನೂ ಕಲಾ ಮಾಧ್ಯಮದ ಮೂಲಕ ಗುರುತಿಸಿ ಪ್ರೋತ್ಸಾಹಿಸಿರೋದು ನಿಮ್ಮ ಸಾಧನೆ...... ಅಣ್ಣಾ...
ನಿಮಗೆ ದೇವರು ಒಳ್ಳೆಯದು ಮಾಡಲಿ ಅಣ್ಣ
Nam uru
yes tq
👌👌👌👌👌 👍
Parameshwar sir du nbr kodi sir
We are glad to to know about PARAM,
Yes sir thank You
Nice👍👍👍
Giri sir tq for interview,param sir nim shramakke nanna namaskaragalu
Superb Respected sir .very interesting plz do continue. Thank u Bhagya TV team. Congratulations
🙏
🙏🙏🙏 super 👍👌 sir
Two most hardworking people in one frame.. 🙏🙏👍👏👏👏
Good job sar Girish sar
hi girish sir ಮೈಸೂರಿನ ಕಥೆಗಳು ಧರ್ಮೇಂದ್ರ sir na interview maadi
ಸೂಪರ್ ಸರ್ 🙏
Intru maduuodharindha nima bhage mahiti siguthe
Waiting eagerly for the next part
1st view 1st comment
Bro same problem to me in accountancy
ಪರಮ ಸರ್ ಸೂಪರ್
Interview thumba chennagide sir both of you are great person
Good one
ನಮ್ಮ ಕನಕಪುರ ❤
🙂🙏
Good one
Very nice interview sir
With param sir
Param good all are good people
Super
Waiting
ಪರಮ್ ಸರ್ ನಿಮ್ಮ ಸಾಧನೆಗೆ ಧನ್ಯವಾದ
🙏
Nice interview sir
Super episode 🥰
Nice thought..
😍😍😊😊
Video quality super
Girish sir param sir interview super
Sir. Superb .
Adhbutha mattu spurthidayaka
Param sr We like you
🔥
Best utuber param
Nice 👍
Nice interview
Super sir
👍
Tqsm sir
Beautiful
Nice
Sarakki kere
Kannada practice madi
Helkodi
ಸಾರಕ್ಕಿ ಕೆರೆ
ಸಮಾಧಾನ ನ
ನಾನು ಓದಿರೊದೆ ಕನ್ನಡ ಮೀಡಿಯಂ. ನನಗೆ ಅದ್ರಲ್ಲಿ ಹೆಮ್ಮೆ ಇದೆ. ತುಂಬಾ ಧನ್ಯವಾದಗಳು ತಮಗೆ ನೆನಪಿಸಿದಕ್ಕೆ.
Inspiring story Param Sir 🙏
ಸರ್ ನಾವು ಕೂಡ ಕನ್ನಡ ಮಿಡಿಯಂ ಶಾಲೆಯಲ್ಲಿ ಓದಿ ಪಿಯುಸಿಯಲ್ಲಿ ಇಂಗ್ಲಿಷ್ ಮಿಡಿಯಂ ಓದುತ್ತಿರುವುದು ನಮಗೂ ತುಂಬಾ ಕಷ್ಟ ವಾಗುತ್ತಿದೆ.
DV 🔥🔥🔥😍
Param sir kanakapuradalli yav uru