Shravana Shukravarada Haadu (with LYRICS) | ಶ್ರಾವಣ ಶುಕ್ರವಾರದ ಹಾಡು | Traditional song

Поделиться
HTML-код
  • Опубликовано: 26 авг 2024
  • ಸಾಂಪ್ರದಾಯಿಕ ಧಾಟಿಯಲ್ಲಿ ಹರಪನಹಳ್ಳಿ ಭೀಮವ್ವನವರಿಂದ ರಚಿತ ಶ್ರಾವಣ (ಸಂಪತ್ತು) ಶುಕ್ರವಾರದ ಹಾಡು.
    Shravana Shukravarada Hadu (Sampattu Shukravarada Hadu) with lyrics in kannada and english.
    Written by Harapanahalli Bheemavva.
    Sung in traditional tune by Venugopal K.
    ಶ್ರಾವಣ ಶನಿವಾರದ ಹಾಡು: • Shravana Shanivarada H...
    .
    .
    Spotify:
    open.spotify.c...
    Prime music:
    music.amazon.i...
    Apple music:
    / daasoham

Комментарии • 284

  • @daasoham
    @daasoham  2 года назад +40

    ಶ್ರಾವಣ ಶನಿವಾರದ ಹಾಡು 🙏 ruclips.net/video/cHq8RlveerA/видео.html

    • @jayayk8667
      @jayayk8667 11 месяцев назад +4

      Azzzz

    • @Gouri-jx4oi
      @Gouri-jx4oi 2 месяца назад

      😊😊😊😊😊😊😊😊😊😊😊😊​@@jayayk8667

  • @s.m.kuppi.9349
    @s.m.kuppi.9349 2 года назад +6

    ಹರೇ ಶ್ರೀನಿವಾಸ.👌👌👌👌👌🙏🙏🙏🙏🙏 ವಂದನೆಗಳು ಗುರುಗಳೇ ಹರೇ ಶ್ರೀನಿವಾಸ

  • @shubhacr6151
    @shubhacr6151 2 года назад +9

    ಕಣ್ಣಿನ ಮುಂದೆ ಬಂದು ನಿಂತಿರೋ ಹಾಗಿದೆ ದೃಶ್ಯಗಳು! 👌🏻
    ನಿಮ್ಮ ಕಂಠಸಿರಿಗೆ ನಮೋ!🙏🏼
    ಆ ಭೀಮೇಶ ಕೃಷ್ಣ ನಿಮ್ಮನ್ನು ನೂರ್ಕಾಲ ಚೆನ್ನಾಗಿ ಇಟ್ಟಿರಲಿ!🙏🏼🙂

  • @dulipetachandraprasanna7628
    @dulipetachandraprasanna7628 2 года назад +8

    ಬಹಳ ದಿನಗಳ ನಿರೀಕ್ಷೆ ನೆರವೇರಿಸಿದ ನಿಮಗೆ ಧನ್ಯವಾದಗಳು ಗುರುಗಳೆ.

  • @padmaw9431
    @padmaw9431 17 дней назад +2

    ಶುಕ್ರವಾರದ ಹಾಡು ಬಹಳ ಚೆನ್ನಾಗಿ ಬಂದಿದೆ 🙏🏾🙏🏾🌹🌹🌹🌹

  • @manjulahn7491
    @manjulahn7491 Год назад +2

    ಅದ್ಬುತ ಶ್ರೀ ಮಹಾಲಕ್ಷ್ಮಿ ಯೇ ನಮಃ

  • @revathihegde4966
    @revathihegde4966 11 месяцев назад +3

    ಶ್ರಾವಣ ಸಂಪತ್ ಶುಕ್ರ ವಾರದ ಹಾಡು ತುಂಬಾ ಅರ್ಥಗರ್ಭಿತವಾದದು. ನಾನು ಜೊತೆಗೆ ಹೇಳ್ದೆ.ತುಂಬಾ ಖುಷಿಯಾಯಿತು. ತುಂಬಾ ತುಂಬಾ ಧನ್ಯವಾದಗಳು. ಹಳೆಯ ಹಾಡುಗಳು ಮಾಸಿ ಹೋಗುವ ಮುನ್ನ ಸಿಕ್ಕಿತೆನೆಗೆ ಭಾಗ್ಯ. (ಕೈಗೆತ್ತಿಕೊಳ್ಳೊ eಣ.).

  • @vijayalaxmibagal2506
    @vijayalaxmibagal2506 2 года назад +7

    ನೀವು ಹಾಡಿದ ಹಾಡನ್ನು ನಾವು ಪ್ರತಿನಿತ್ಯ ಶುಕ್ರ ಶ್ರಾವಣ ಗೌರಿ ಮುಂದೆ ಹಾಡ್ತಾ ಇದ್ದೇವೆ ನನಗೆ ನಿಮ್ಮ ಹಾಡು ಕೇಳಿ ಬಹಳ ಸಂತೋಷವಾಯಿತು

  • @padmap788
    @padmap788 2 года назад +3

    ಇಂದು ನನ್ನ ಜನ್ಮ ದಿನ ನಿಮ್ಮ ಹಾಡು ಕೇಳಿ ನನ್ನ ತಾಯಿ ಹಾಡಿದ್ದು ನೆನ್ಪಾಗಿ ಸಂತೋಷ ನೆಮ್ಮದಿ ನೀಡಿತು ಆಶೀರ್ವದಿಸಿ 🙏❤️ ಮಾಡುವೆ🙏

  • @narasimhamurthytn2020
    @narasimhamurthytn2020 Месяц назад +4

    ನಮ್ಮಮ್ಮ ಶ್ರಾವಣ ಮಾಸದ ಪ್ರತಿ ಶುಕ್ರವಾರ ಹೇಳುತ್ತಿದ್ದರು.

  • @ratnajoshi7114
    @ratnajoshi7114 2 года назад +6

    ಹಾಡು ತುಂಬಾ ಭಕ್ತಿ ಪೂರ್ವಕ ಹಾಡಿರುವೆರೀ ತುಂಬಾ ಧನ್ಯವಾದಗಳು ನಮ್ಮ ತಾಯಿ ಯ್ ನೆನಪಾಯಿತು

    • @alkadambal
      @alkadambal 2 года назад

      Even i remember my mother whenever i hear this song, she use to sing on every Friday, my eyes will full with tears by remembering her, my mother was great 🙏🙏

    • @lathavs798
      @lathavs798 2 года назад

      In

    • @lathavs798
      @lathavs798 2 года назад

      I remember my mother to hear this song thank you

  • @ashabayanna7731
    @ashabayanna7731 2 года назад +2

    ತುಂಬಾ ಚೆನ್ನಾಗಿ ಹಿಂಪಾಗೀ ಇದೆ ಕೇಳಲು ನಾವೇ ಧನ್ಯರು ಅಮ್ಮನೀಮಗೆ ಆರ್ಯರು ಆರೋಗ್ಯ ಕೂಟ್ಟು ಸಲಹಾ ಲೀ 🙏🙏 ಹರೇ ಶ್ರೀನಿವಾಸ ❤️

  • @bharatikatti221
    @bharatikatti221 2 года назад +3

    ತುಂಬಾ ಚೆನ್ನಾಗಿದೆ ಹೇಳಿದ್ದಕ್ಕೆ ಧನ್ಯವಾದಗಳು,🙏🙏🙏🙏🙏🙏🙏👌👌👌👌👌👌

  • @gayithridevi2178
    @gayithridevi2178 2 года назад +4

    Tumba chennaagi HADU heliddhare 🙏🙏🙏🙏🙏🙏🙏🙏🙏🙏🙏

  • @shobhapatil5607
    @shobhapatil5607 3 дня назад

    Haresrinivasa
    Very nice hadu thumbha kushi oythu❤

  • @krishnavenisn1654
    @krishnavenisn1654 2 года назад +4

    ಒಳ್ಳೆದಾಯ್ತು,ನಮಗೆ ರಾಗ ಅಷ್ಟು ಬರುತ್ತಿರಲಿಲ್ಲ.

  • @parvathytp5574
    @parvathytp5574 2 года назад +2

    Abbhabha enthaha sundaravada hadu . Heartful toughting song . I am very happy . 🙏 Thanks so much 💗💕. Thanks for hadugararige .

  • @shailajasj3922
    @shailajasj3922 Год назад +2

    ಶುಕ್ರವಾರ ದ ಗೌರಿ ಹಾಡು ಕೇಳಿ ಧನ್ಯಳಾದೆ.ಧನ್ಯವಾದಗಳು.

  • @shylagirimaji7847
    @shylagirimaji7847 2 года назад +3

    Very nice and thoughtful upload. Shravana maasa kke thumba chennagide 🙏🙏💐💐👌👌👏👏

  • @kvrhari
    @kvrhari 2 года назад +4

    ಬಹಳ ಚೆನ್ನಾಗಿ ಹಾಡಿರುವಿರಿ👌👏🙏

  • @vandanapurohit9445
    @vandanapurohit9445 11 месяцев назад +2

    🙏Tumba Dhanyawadglu.Hadu keli prassna ansutte.

  • @anusuyaparthasarathy2203
    @anusuyaparthasarathy2203 2 года назад +9

    Thank God, I got the Video at the right time. My Beloved Mother in Law used to sing this Song on every Shampath Shukra Vara in the same tone as in the Video

  • @arathihoskote1162
    @arathihoskote1162 2 года назад +2

    ಶ್ರೀ ನಾರಾಯಣ ಬಹಳ ಚೆನ್ನಾಗಿದೆ ಸರ್

  • @RohineeVenkataramu
    @RohineeVenkataramu Год назад +1

    ಸಂಪತ್ತು ಶುಕ್ರವಾರದ ಹಾಡು ಕೇಳಿ ಬಹಳ ‌ಸಂತೋಷವಾಯಿತು ನಿಮಗೆ ಧನೈವಾದಗಳು

  • @vasudavaupadhya4097
    @vasudavaupadhya4097 2 года назад +25

    ಸಂಪತ್ತು ಶುಕ್ರವಾರ ಮೊದಲ ದಿನ ವೇ ನಿಮ್ಮ ಈ ಹಾಡನ್ನು ನಾನು ಹೇಳಿದೆ.ತುಂಬಾ ಕುಶಿ ಆಯಿತು ಧನ್ಯವಾದಗಳು.

  • @vasanthiparagi5782
    @vasanthiparagi5782 11 месяцев назад +1

    ಹಾಡು ಕೇಳಿ ಬಾಲ್ಯದ ನೆನಪು ಬಂತು ಒಬ್ಬರ ಮನೆ ಯಲ್ಲಿ ಈ ಹಾಡನ್ನು ಹೇಳು ತಿದ್ದರು ಆಗ ಅವರು ಪ್ರತಿ ಶುಕ್ರವಾರ ನಮ್ಮನ್ನು ಕರೆಯುತ್ತಿದ್ದರು

  • @sujathadeshpande9329
    @sujathadeshpande9329 Год назад +1

    ಹರೇ ಶ್ರೀನಿವಾಸ.. 🙏 ಧನ್ಯವಾದಗಳು.

  • @sarithamahesh674
    @sarithamahesh674 2 года назад +2

    ತುಂಬಾ ಚೆನ್ನಾಗಿದೆ ಹಾಡು ನಮಸ್ಕಾರಗಳು ನಿಮಗೆ

    • @sheshaav
      @sheshaav 2 года назад

      Thumba channaghi hadidheeri
      Keli santhoshavaethu

  • @vasanthishekar3237
    @vasanthishekar3237 2 года назад +4

    When we were in joint family about 20 yrs back we daughters in law used to sing with mother in law on all sampath Friday's.Thank you

  • @leelaguraj
    @leelaguraj 3 дня назад

    Channagi,haddiri thumbasanthosa🎉namaste 👌

  • @gayithridevi2178
    @gayithridevi2178 2 года назад +2

    Tumba chennaagi HADU heliddhare 🙏🙏🙏🙏🙏🙏🙏🙏🙏

  • @radhabai8474
    @radhabai8474 10 дней назад +2

    Bahala. Channagi. Haddiri. Thumba. Santhosa🎉

  • @siriprabhasiriprabha4694
    @siriprabhasiriprabha4694 2 года назад +2

    ವಾಹ್ ಅದ್ಭುತ ಸಾಹಿತ್ಯ ಹಾಡಿದವರು ಸೂಪರ್ ಧನ್ಯವಾದಗಳು ಸರ್ 🙏🙏🙏🙏

  • @sowbhagyads2323
    @sowbhagyads2323 2 года назад +2

    Is any other song gives Divine piousing satisfaction than this poetry of surrendering self to God on SHRAVANA celebration sung superly

  • @shailajasj3922
    @shailajasj3922 11 месяцев назад +1

    ಶುಕ್ರವಾರ ದ ಹಾಡು ಕೇಳಿ ಧನ್ಯಳಾದೆ.

  • @heman8993
    @heman8993 2 года назад +1

    Sariyadha samayakke 5 shravana shukravaradahasannu upload madiddiri tumba channagide dhanyavadagalu 👌👌👍👍🙏🙏

  • @smithaak9570
    @smithaak9570 2 года назад

    Thanku bhal chalo anstu mansige Anand ayutu shravan masdali shukrvar shnivar nimmdu hada keltini Thanku so much🙏🏽🙏🏽🙏🏽🙏🏽🌹🌹🌹

  • @Kiladidhanu07Kiladidhanu-bd1ye
    @Kiladidhanu07Kiladidhanu-bd1ye Год назад +2

    Super.hadu.keli.anandavaeitu.dhanyavadgalu

  • @renukamargol2061
    @renukamargol2061 2 года назад +1

    Artha adur Inna channag irrutittu. 🙏
    Swolpa swolpa matra arta aitu.

  • @user-te5pt9hv1d
    @user-te5pt9hv1d 17 дней назад +1

    Thank you my mother was singing this song

  • @nirmalanagendra8128
    @nirmalanagendra8128 Год назад +2

    Usually I have heard only ladies singing but this is awesome

  • @arjunkulkarni2044
    @arjunkulkarni2044 2 года назад +3

    Hare Shrinivas 🙏

  • @lakshmivishwanath3400
    @lakshmivishwanath3400 2 года назад +1

    🙏🏻🙏🏻🙏🏻🙏🏻🙏🏻🙏🏻🙏🏻ಧನ್ಯವಾದಗಳು 🙏🏻

  • @radhabai8474
    @radhabai8474 3 дня назад +2

    Bahala. Channagi. Hadiddri.👌🙏🙏

  • @namitharao3675
    @namitharao3675 2 года назад +2

    ಚೆನ್ನಾಗಿ ಹಾಡಿದೀರಿ🙏🙏🙏🙏⚘🌷

  • @snkulkarni5997
    @snkulkarni5997 2 года назад +2

    Hare Shrinivasa 🙏🙏🙏🙏🙏

  • @vaishalihalbe172
    @vaishalihalbe172 2 года назад +6

    Lyrics, the traditional tune and the singing....awesome 🙏👌👌🙏

    • @gayithridevi2178
      @gayithridevi2178 2 года назад

      Dhanyavadagalu gurugaligy 🙏🙏🙏🙏🙏🙏🙏🙏🙏🙏🙏

  • @Lalilthambha
    @Lalilthambha Год назад +1

    ತುಂಬಾ ಚನ್ನಾಗಿ ಹಾಡಿದ್ದೀರಾ., ಧನ್ಯವಾದಗಳು 🙏🙏🙏

  • @hemalatakulkarni3527
    @hemalatakulkarni3527 Год назад +2

    Tq so much really you🙏🙏🙏🙏🙏🙏🙏🤴🤴🤴 are 👌👌👌👌👌👌👌👌👌👌👌sampat shukravar heliddakke tq very much❤❤ God bless you🙏🙏🙏🙏🙏🙏🙏👍👍👍 7:35

  • @vijayaagere3850
    @vijayaagere3850 Год назад +1

    ಶುಕ್ರವಾರದ ಹಾಡು ಕೇಳಿ ಬಹಳ ಸಂತೋಷ ವಾಯಿತು

  • @lakshmivasudev6626
    @lakshmivasudev6626 11 месяцев назад +1

    🙏🏻ತುಂಬಾ ಚೆನ್ನಾಗಿ ಹಾಡಿದ್ದೀರಿ 👏🏼🙏🏻

  • @indushivu3042
    @indushivu3042 2 года назад +1

    Hare Krishna Hare Srinivasa...

  • @vijayalaxmi4197
    @vijayalaxmi4197 2 года назад +3

    ಧನ್ಯವಾದಗಳು 🙏ಚೆನ್ನಾಗಿದೆ,

  • @Sukurthanv1999
    @Sukurthanv1999 2 года назад +2

    Very Nice singing 👌🏼👌🏼👌🏼👌🏼👌🏼👌🏼👌🏼

  • @gayathrimk8575
    @gayathrimk8575 Год назад +1

    Sri Mahalakshmiaye namo namaha 🙏🙏🙏🙏🙏🙏🙏🙏🙏🙏🍈🍒🌼🌷🍊🍊🍓🌻💮🌸⚘🏵🍎🍏🍇🧁🌹🍦

  • @nagalakshmib8282
    @nagalakshmib8282 17 дней назад +1

    🙏🙏🌺🙏🌺🙏🌺🙏🌺🙏🙏
    శ్రావణ శుక్రవారద హడు తుంబ చెన్నాగిదె🙏🙏🙏🙏🙏🙏👌👌👌👌👌🤝🤝🤝🤝

  • @keshavgalagali8548
    @keshavgalagali8548 2 года назад +2

    ಅತ್ಯುತ್ತಮ

  • @karthiknam1
    @karthiknam1 2 года назад +2

    ಅದ್ಭುತ 🙏🏻

  • @chhayasophias8086
    @chhayasophias8086 2 года назад +4

    ತುಂಬಾ ಚಂದವಾಗಿ ಹಾಡಿದ್ದಿರಿ.thanks 🙏

  • @shivarudrammat4493
    @shivarudrammat4493 2 года назад +2

    Super lyrics super singing style thank you so much sir 👏👏👏👏🙏🙏🙏

  • @rajani8563
    @rajani8563 Год назад

    Hare Srinivasa🙏nimma voice nalli kelode ondu samadhana khushi trupti. no words to explain 🙏👌👌

  • @ashwinibenakatti6587
    @ashwinibenakatti6587 2 года назад +1

    I like all your songs varava kode my favorite....thank you so much

  • @subhadradp2801
    @subhadradp2801 2 года назад +1

    ತುಂಬು ಹೃದಯದ ವಂದನೆಗಳು

  • @chandrasathyamurthy968
    @chandrasathyamurthy968 2 года назад +3

    Dhanyavadagalu 🙏🙏🙏

  • @tnhrao2128
    @tnhrao2128 Год назад

    Sree Acharyarige aneka namaskaragalu. 🙏🙏🙏🙏🙏

  • @t.r.muralidhar3091
    @t.r.muralidhar3091 2 года назад +2

    Thumba channagiedhe, 🙏🙏

  • @vyankatraman9701
    @vyankatraman9701 11 месяцев назад +1

    Exlent.thanku

  • @balaramrao6655
    @balaramrao6655 2 года назад +1

    ಚನ್ನಾಗಿದೆ

  • @anandaprasad4124
    @anandaprasad4124 Год назад +1

    Best song for sravana sukrawara
    Sarvey jana sukhinobhawanthu🙏🙏🙏🙏🙏🙏 1 .9.2023

  • @geethamv9911
    @geethamv9911 10 дней назад

    Tumba chennagide. Dhanyavaad agalu. 🌹🌺🙏🙏🙏🙏🌹🌺

  • @gayithridevi2178
    @gayithridevi2178 2 года назад +1

    Chennaagi HADU heliddhare 👌👌🙏🙏🙏🙏🙏

  • @shashikalajoshi5331
    @shashikalajoshi5331 2 года назад +1

    Shanivard hadu Saha hakri sir 🙏

  • @bharatimathad4042
    @bharatimathad4042 17 дней назад +1

    Dhanyawadagalu tamage.

  • @varshabhaskar8044
    @varshabhaskar8044 Год назад

    ಎಂಥ ಸುಂದರ ವಾದ ಹಾಡು 🙏🙏🙏🙏🙏🙏🙏🙏

  • @geetharaghavendrarao1742
    @geetharaghavendrarao1742 2 года назад

    ತುಂಬಾ ಚೆನ್ನಾಗಿ ಇಂಪಾಗಿ ಸ್ಪಷ್ಟ ವಾಗಿ ಹೇಳಿದೀರಾ ನಮಸ್ಕಾರ ಗಳು

  • @jyothsnamn2807
    @jyothsnamn2807 2 года назад +1

    ತುಂಬಾ ಚೆನ್ನಾಗಿ ಸಾಹಿತ್ಯಕ್ಕೆ ಸಾರಾಗವಾಗಿ ಹಾಡ್ಡಿಧೀರ.... ಧನ್ಯವಾದಗಳು 🙏
    ನಾನು ಇದನ್ನು ಹಾಡಲು ಬಹಳ ಸಮಯ ತೆಗೆದು ಕೊಂಡರೂ... ತಡ ವರಿಸಯುತ್ತಿದೆ.... ಎರಡು ವರ್ಷ ಹಾಡಿ ಬಿಟ್ಟು ಬಿಟ್ಟೆ.... ಈಗಲೂ ನಾನು ಹಾಡದ್ದ್ ನ್ನು ನೆನಪು ಮಾಡಿಕೊಂಡರೆ ನಗು ಬರುತ್ತೆ..... ಹಾಡಲ್ಲಿ ಬರುವ ತಿಂಡಿಗಳ ಬಕ್ಷಗಳ ಹೆಸರ್ ಕೇಳಲು ಬಲು ಚೆಂದ .. ಅಷ್ಟೊಂದು ಮಾಡಿ ನೀವೇದ್ಯ ಮಾಡುತಿದ್ದರರೆಂದರೆ ಅವರ ಶಕ್ತಿ ಶ್ರದ್ದೆ ಮೆಚ್ಚುಲೇಬೇಕು.... ನಾವು ನಿಜವಾಗಿ ಅಲ್ಪರು... ನೀವು ಇದನ್ನು ನಮಗೆ ಹಾಡ್ಡಿಧಕ್ಕೆ ಇನ್ನೊಮೆ ತುಂಬು ಹೃದಯದ ಧನ್ಯವಾದಗಳು 🙏

  • @gayathrimk8575
    @gayathrimk8575 2 года назад +1

    Sri Mahalakshmiaye namo namaha 🙏🙏🙏🙏🙏🙏🙏🙏🙏🙏🌹🌺🥀🙏⚘🍎🍋🍒🌸🍇🏵🍏🌼🍓🌻🍈🍋

  • @malathic4865
    @malathic4865 2 года назад +1

    Very nice 👌👌with lyrics thank you

  • @renukarao5298
    @renukarao5298 2 года назад +1

    Anta namaskaragalu, 👌👌👏👏

  • @mahadevmiskin4826
    @mahadevmiskin4826 2 года назад +1

    ಚೆನ್ನಾಗಿ ಹಾಡಿದ್ದೀರಿ🙏🙏💐

  • @kaverihireamth2970
    @kaverihireamth2970 2 года назад +1

    Esta sari kelidru kelbeku anisute super sir

  • @renukamargol2061
    @renukamargol2061 2 года назад +4

    It was so wonderful to listen to you with this light music ur voice is sakshat Lakshmi.

    • @jayasheelasureshkannadawor102
      @jayasheelasureshkannadawor102 2 года назад

      Tumba channagi haadiruviri , NAMMA. AMMA Haduttiddari.
      Attemaneyalli eihabba illa
      Keeli Santhosha vaeitu.
      Thank you,

  • @karunajoshi7585
    @karunajoshi7585 2 года назад

    आपने श्रावण शुक्रवार का श्री महालक्ष्मी गौरी का गीत बहुत अच्छे तरीकेसे पेश की है। मेरे मा की याद आपने दिला दी।

  • @shubhamgangoor1785
    @shubhamgangoor1785 2 года назад +2

    Very nice 👌

  • @kamalamohanmohan1427
    @kamalamohanmohan1427 11 месяцев назад

    ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಮತ್ತು ಸಾಹಿತ್ಯ ಕ್ಲಾರಿಟಿ ಆಗಿದೆ ನಾವು ನಿಮ್ಮ ಜೊತೆ ಹಾಡಲು ತುಂಬಾ ಸರಳವಾಗಿದೆ ಧನ್ಯ ವಾದಗಳು

  • @sudhindrabukkebag7502
    @sudhindrabukkebag7502 2 года назад +1

    ಚಿಕ್ಕಂದಿನಲ್ಲಿ ನಮ್ಮ ತಾಯಿ ಅನ್ನುವದು, ಈಗ ನನ್ನ ಅರ್ಧಾಂಗಿ ಅನ್ನುವದು ಕಣ್ಣಮುಂದೆ ಬಂದಿತು.
    ಧನ್ಯವಾದ ಪುಜ್ಯಾರೆ.
    🙏
    Thank you RUclips

  • @maheshpattepur7551
    @maheshpattepur7551 2 года назад +1

    Om Namah Shivay 🙏

  • @nageshcs781
    @nageshcs781 11 месяцев назад +1

    🙏🏼👌🏼👌🏼with sahithya very nice

  • @anusharma5105
    @anusharma5105 2 года назад +1

    Thank you for sharing. I remembered my mother who used to sing this every year🙏🙏🙏

  • @padmanagesh8889
    @padmanagesh8889 2 года назад +2

    Very nice, voice also.. 👌🙏🙏🙏

  • @shashikalajoshi5331
    @shashikalajoshi5331 2 года назад +1

    Excellent singing sir, 🙏🙏🙏👌👌👍

  • @bharatiparande2586
    @bharatiparande2586 2 года назад +1

    Super,matte kelbeku ansutte🙏🙏

  • @swarnaravi6481
    @swarnaravi6481 18 дней назад

    ತುಂಬಾ ಚೆನ್ನಾಗಿದೆ. 🙏🙏 ಧನ್ಯವಾದಗಳು

  • @manjulagp107
    @manjulagp107 2 года назад +4

    Excellent sir, my Grandmother used to sing in the same style,TQ very much

  • @smitamysore451
    @smitamysore451 2 года назад +1

    ಧಾಟಿ , ನೀವು ಹಾಡಿದ್ದು ಚಂದವಾಗಿದೆ

  • @basavarajjerkal3397
    @basavarajjerkal3397 2 года назад +1

    Super hadu

  • @jyotikulkarni873
    @jyotikulkarni873 Год назад +1

    ಚೆನ್ನಾಗಿ ಹಾಡಿದ್ದೀರಿ🙏

  • @bharatimathad4042
    @bharatimathad4042 17 дней назад

    Nimma eelaa hadu stotra mmatragagalu ellvu tumba tumba channagive varnisavalla. Gandhrvar devara anugrha gurugala tande taie hagu hiriyara aheerwada nimma mele bhalavide.

  • @radhikajoshi287
    @radhikajoshi287 17 дней назад +1

    Tumba chennagide dhanyavadgalu

  • @mamathas2024
    @mamathas2024 2 года назад

    Thumba thumba manasige ananda aithu ... ..