ಜೆ ಜಿ ಕೃಷ್ಣ ಕೆಲಸ ನೋಡಿ ಕೆ ಸಿ ಎನ್ ಚಂದ್ರ ಕೊಡುತ್ತಿದ್ದದ್ದೇನು? KCN Chandru | Chitraloka | JG Krishna Ep 6
HTML-код
- Опубликовано: 5 фев 2025
- ಜೆ ಜಿ ಕೃಷ್ಣ ಕೆಲಸ ನೋಡಿ ಕೆ ಸಿ ಎನ್ ಚಂದ್ರ ಕೊಡುತ್ತಿದ್ದದ್ದೇನು? ಖ್ಯಾತ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕ ಜೆ ಜಿ ಕೃಷ್ಣ ಅವರ ಮಾತುಗಳನ್ನ ಚಿತ್ರಲೋಕದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ....
Click here To Subscribe to Channel -- / chitraloka
#chitraloka #jgkrishna #kmveeresh #acecinematographer #director #sandalwood #jgkrishnalifestory #sundarnathsuvarna #photographer #kcnchandru #shankarnag #speed #malayamarutha
Also See
Coffee boy ಕೆಲಸ ಬಿಟ್ಟ REFLECTOR ಹಿಡಿದಿದ್ದೇಗೆ ಜೆ ಜಿ ಕೃಷ್ಣ ? JG Krishna | Cinematographer Chitraloka • Coffee boy ಕೆಲಸ ಬಿಟ್ಟ ...
ಕೃಷ್ಣಗೆ ಹೊಡೆದಿದ್ದು ಯಾರು? ಜೆ ಜಿ ಕೃಷ್ಣ ಕೈ ಚಳಕಕ್ಕೆ ಸುಂದರ್ ನಾಥ್ ಸುವರ್ಣ ಮಾಡಿದ್ದೇನು? Chitraloka JG Krishna Part 02 Chitraloka JG Krishna • ಜೆ ಜಿ ಕೃಷ್ಣ ಕೈ ಚಳಕಕ್ಕೆ...
ದೇವರಾಜ್ ಅರಸು ಬಾಡಿ ಗಾರ್ಡ್ ಕೃಷ್ಣಗೆ ಮಾಡಿದ್ದೇನು? Devaraj Us | Indira Gandhi | Chitraloka JG Krishna Ep 3 • ದೇವರಾಜ್ ಅರಸು ಬಾಡಿ ಗಾರ್...
ಕೃಷ್ಮ ಮೇಲೆ ರೇಗಿದ್ದ ಅಂಬಿ ನಂತರ ಮಾಡಿದ್ದೇನು? Ambareesh Still Photographer | Chitraloka | JG Krishna Ep 4 • ಕೃಷ್ಮ ಮೇಲೆ ರೇಗಿದ್ದ ಅಂಬ...
ಕೃಷ್ಮ ಮೇಲೆ ರೇಗಿದ್ದ ಅಂಬಿ ನಂತರ ಮಾಡಿದ್ದೇನು? Ambareesh Still Photographer | Chitraloka | JG Krishna Ep 5 • ಕೃಷ್ಮ ಮೇಲೆ ರೇಗಿದ್ದ ಅಂಬ...
No one can beat KV RAJU IN CAMERA ANGLES AND TAKES HE IS LEGENDARY FILMMAKER WITH SHARP DIALOGUES,SCREENPLAY,WRITING
JG krishna ivra hesru tumba kelidini tere mareya hindina superstar ivru❤❤ super sir jai shankar nag sir❤
police story,belli kalungura cameraman ivru..
ಡೈರೆಕ್ಟರ್ ಪೇರಾಲ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ನೀಡಿ
ಸ್ವಲ್ಪ ಶಂಕರ್ ಸರ್ ಬಗ್ಗೆ ಗೌರವದಿಂದ ಮಾತಾಡಿ. ಅವನು ಇವನು ಅಂತ ಮಾತಾಡ ಬೇಡಿ. ನೀವು ಎಷ್ಟೇ ಕ್ಲೋಸ್ ಆಗಿರಬಹುದು. ನಾವು ಅವರ ಅಭಿಮಾನಿ. ನಮಗೆ ಬೇಜಾರಾಗುತ್ತೆ.
They would’ve spent plenty of time together. You might be his fan, but he has spent so much time together and know each other very much.
lo guruve avrella almost same age..ondu 2-3 varsha akade ikade irabahudu..adu gowrava illade helta irodalla..snehadalli helta irodu..olle kathe nimdella. yella cinema industryli iroru ottige kelsa madavre..hogo baro friends agirthare..
@@sharanprakashhuded9926 correct ..sumne mosralli kallu hudkodu ivrella.. astondu closeness irodakke ekavachanadalli mathadta irodu antha gothu agalla ivrigella..
ಆಗಿನ k ಕಾಲದಲ್ಲೂ.ನೀವು ..."ಮಾಂ" .... ಅಂತಾ ಮಾತಾಡ್ ತಿದ್ರ ?
Krishna call Shankarnag in plural number.
They’re call contemporaries.. adrallenu
10 film maadi nayi agirodkinta KV raju tara 1 film maadi huli tara irbeku
ಸುಂದರನಾಥ್ ಸುವರ್ಣ ಹಾಗು ವೇಣು ಅವರ ಮುಂದೆ ನೀವೆಲ್ಲಾ ಏನೂ ಇಲ್ಲ. ನೀವೆಲ್ಲ ಮಾತು ಜಾಸ್ತಿ. ಹಾಗು ನಾನತ್ವ ಕೂಡ. ಇಂಟರ್ ವ್ಯು ಮಾಡ್ತಿರೋರೂ ಹೆಬ್ಬೆಟ್ಟು, ಮಾತಾಡ್ತಿರೋರು ಅಷ್ಟೆ. ಮರ್ಯಾದೆ ಕಲೀರಿ ಸ್ವಾಮಿ. ಯಾವ್ವೋ ಇವೆಲ್ಲಾ...