ಕನ್ನಡದ ಹಾಡು ಕದ್ದ ಪುಷ್ಪ 2 | Pushpa 2 | Allu Arjun | Rishab Shetty | Rakshith Shetty | Kantara 1 Movie

Поделиться
HTML-код
  • Опубликовано: 14 дек 2024

Комментарии • 22

  • @marketleader6357
    @marketleader6357 2 дня назад +1

    Peoples come and go.kannada is remarkable and pride dignity.we should not focus on any singke person they come for opportunity and go

  • @holymoly3566
    @holymoly3566 2 дня назад +1

    He said he will do only kannada movies and they can be dubbed to other languages. Money speaks.

  • @sureshhosamani6953
    @sureshhosamani6953 4 дня назад +4

    ಕನ್ನಡ ದಲ್ಲಿ ಹೆಸರು ಗಳಿಸಿ ಕನ್ನಡ ವನ್ನು ಮೆಟ್ಟಿಲು ಮಾಡಿಕೊಂಡು ಅದನ್ನೇ ಒದ್ದು ಹೋಗುತ್ತಿದ್ದಾರೆ. ಅದು ನಮ್ಮ ಕನ್ನಡಿಗರ ಕರ್ಮ

    • @arun9844110570
      @arun9844110570 3 дня назад

      ಕಾಂತಾರ ಮಾಡ್ತಾ ಇಲ್ವಾ

    • @msr914
      @msr914 День назад

      @@sureshhosamani6953 ಸಿನಿಮಾ ಅನ್ನೋದು ಒಂದು ಬಿಸಿನೆಸ್ ಬರೀ ಕನ್ನಡಲ್ಲಿ ಇರಬೇಕು ಅಂಥ ರೂಲ್ಸ್ ಏನು ಇದೆ

    • @msr914
      @msr914 22 часа назад

      @@sureshhosamani6953 ತೆಲುಗು ಕನ್ನಡ ತಮಿಳು ಮರಾಠಿ ಮಲೆಯಾಳಿ ಎಲ್ಲ ಒಂದೇ ಕಣೋ ಸಿನಿಮಾ ಅನ್ನೋದು ಬಿಸಿನೆಸ್

  • @sadumithun
    @sadumithun День назад +1

    ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ಹೊಂದಿರುವ ಅಹಂಕಾರದ ಅಲ್ಲು

    • @msr914
      @msr914 22 часа назад

      ಅಲ್ಲು ಅರ್ಜುನ್ ಕನ್ನಡ ಮಾತಾಡಿಲ್ಲ ಅಂದ್ರೆ ನಿನಗೇನು ನಷ್ಟ ನಾಳೆ ಸುದೀಪ್ ಎಷ್ ದರ್ಶನ್ ಆಂಧ್ರದಲ್ಲಿ ತೆಲುಗು ಮಾತಾಡ್ತಾರಾ

    • @msr914
      @msr914 3 часа назад

      @@sadumithun ನಾಳೆ ನಿನ್ನ ಮಗ ನಿನ್ನ ಮಾತು ಕೇಳಲ್ಲ ಅಲ್ಲು ನಿನ್ನ ಕಂಟ್ರೋಲ್ ನಲ್ಲಿ ಯಾಕೆ ಇರ್ತಾರೆ

  • @keerthankumar5674
    @keerthankumar5674 День назад

    rishab shetty nade namge ista agilla avare helidru kannada bittu hogalla anta

  • @kingpradyumna8202
    @kingpradyumna8202 4 дня назад

    Aa kathe kannadadavarige bardidru olledittu😢, idu ella kannadigarige hattida shapa ansutte

  • @PriyankaGandhiofficial
    @PriyankaGandhiofficial 2 дня назад

    Kannada jalus

  • @msr914
    @msr914 2 дня назад +3

    ಕನ್ನಡ ಫಿಲಂ ಇಂಡಸ್ಟ್ರಿ ನೆ ಕಾಪಿ 100 ಕ್ಕೆ 80 ಫಿಲಂ ಗಳು ಕಾಪಿ😂

  • @zackmagic-o7m
    @zackmagic-o7m 2 дня назад

    kaasu kotre kakka thinnodakke teluguge hogthare

    • @msr914
      @msr914 2 дня назад +2

      ಸಿನಿಮಾ ಅನ್ನೋದು ಒಂದು ಬಿಸಿನೆಸ್ ನೀವು ಯಾರು ಕೇಳೋಕೆ😂

    • @zackmagic-o7m
      @zackmagic-o7m День назад

      @@msr914 Thika huri agtha yida ansutte