ವಾಜಪೇಯಿಯವರ ಕಾಲದ ಬಿಜೆಪಿ ಬೇರೆ, ಮೋದಿ ಕಾಲದ ಬಿಜೆಪಿಯೇ ಬೇರೆ I ಸುಧೀಂದ್ರ ಕುಲಕರ್ಣಿ

Поделиться
HTML-код
  • Опубликовано: 26 авг 2024
  • ಸುಧೀಂದ್ರ ಕುಲಕರ್ಣಿ ಅವರು ಹಿರಿಯ ರಾಜಕೀಯ ಚಿಂತಕರು. ಮಾಜಿ ಪ್ರಧಾನಿ ವಾಜಪೇಯಿ ಅವರ ನಿಕಟವರ್ತಿಯಾಗಿ ಕೆಲಸ ಮಾಡಿದ್ದಾರೆ. ಇಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ, ಆರೆಸ್ಸೆಸ್ ಬಿಜೆಪಿ ಪಕ್ಷಗಳು ಪ್ರತಿಪಾದಿಸುತ್ತಿರುವ ಸಿದ್ಧಾಂತ ನಮ್ಮನ್ನು ಯಾವ ಕಡೆ ಕೊಂಡೊಯ್ಯುತ್ತದೆ ಎಂಬ ಬಗ್ಗೆ ಮಾತನಾಡಿದ್ದಾರೆ.
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinalive #eedinanews #kannadanews #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕನ್ನಡಸುದ್ದಿ #ಕನ್ನಡ #democracy #sudhindrakulakarni #rss #bjp #hindutva #pakistan #secularism #communist #narendramodi #whatsappuniversity #constitution #basicstructureofconstitution #lkadvani #rahulgandhi #mahatmagandhi #nehru #liberalisation #policy #hddevegowda #primeminister #adani #development #congress #elections #parliament #assemblyelection2023 #control #decentralised #decentralisation #delhi #states

Комментарии • 470

  • @basavarajh1860
    @basavarajh1860 Год назад +23

    ಧನ್ಯವಾದಗಳು ಸರ್ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 👏👏👍👏👏👍

  • @raghavendraam737
    @raghavendraam737 6 месяцев назад +20

    ಅದ್ಬುತವಾಗಿ ಉದಾತ್ತ ವಿಷಯವನ್ನು ಸರಳವಾಗಿ ಸಂವಿಧಾನ ದ ಆಶಯವನ್ನು ವಿವರಿಸಿದ್ದೀರಿ.. ಧನ್ಯವಾದಗಳು. 🙏🏻👍

  • @manjunathakn1789
    @manjunathakn1789 Год назад +12

    ಅತ್ಯಂತ ಕ್ಲಿಷ್ಟ ಸಮಸ್ಯೆಗೆ ಎಲ್ಲರಿಗೂ ಅರ್ಥವಾಗುವಂತಹ ಸಾಧ್ಯತೆಯ ಪರಿಹಾರವನ್ನು ಸೂಚಿಸಿದ ನಿಮಗೆ ಧನ್ಯವಾದಗಳು.

  • @EagleSight9889
    @EagleSight9889 Год назад +25

    ನಿಮ್ಮಂತಹ ಉತ್ತಮ ಜ್ಞಾನವನ್ನು ಹೊಂದಿರುವ ಮತ್ತು ‌ಮನುಷ್ಯತ್ವ ಇರುವ ಪ್ರಬುದ್ದ ವ್ಯಕ್ತಿಗಳ ಅವಶ್ಯಕತೆ ಇದೆ ಸರ್.

  • @basavarajbiradar4749
    @basavarajbiradar4749 Год назад +84

    ನಿಮ್ಮ ಮಾತುಗಳು ತುಂಬಾ ಸತ್ಯ ಮತ್ತು ಅರ್ಥಪೂರ್ಣ 👌🏾👌🏾👌🏾👌🏾👌🏾

  • @shobhabagewadi3704
    @shobhabagewadi3704 Год назад +52

    ಈ ಚರ್ಚೆಯನ್ನು ತಾವು ಎಲೆಕ್ಷನ್ ಗೂ ಮುಂಚೆ ಮಾಡಬೇಕಿತ್ತು... ಆದರೂ ಇದು ಲೋಕಸಭೆ ಚುನಾವಣೆಗೆ ಸಹಕಾರಿಯಾಗಿದೆ
    ಧನ್ಯವಾದಗಳು ಸರ್

  • @rameshm5944
    @rameshm5944 6 месяцев назад +3

    ❤ ಅದ್ಭುತವಾದ ಮಾಹಿತಿಯನ್ನು ತಿಳಿಸಿದರೆ ಸರ್ ತುಂಬಾ ಧನ್ಯವಾದಗಳು ನಿಮಗೆ

  • @govindpujari1260
    @govindpujari1260 Год назад +25

    ಸೂಪರ್ ಸರ್ ಕೆಲವು ಅಂದ್ಭಕ್ತರಿಗೆ ತಿಳಿಯೋದಿಲ್ಲ ಸರ್

  • @glenmascarenhas7885
    @glenmascarenhas7885 Год назад +18

    Congratulations, excellent analysis

  • @krishnamv1960
    @krishnamv1960 6 месяцев назад +3

    ಧನ್ಯವಾದಗಳು ಸರ್

  • @jayarathna9651
    @jayarathna9651 Год назад +50

    ನಿಮ್ಮ ಮಾತುಗಳು ಅಕ್ಷರಶಃ ನಿಜ ಸರ್. ಜಾಗೃತ ಜನ ಶಕ್ತಿಯಿಂದ ಮಾತ್ರ ಪ್ರಜಾಪ್ರಭುತ್ವದ ಉಳಿಗಾಲ.

  • @ramadash2472
    @ramadash2472 Год назад +5

    ಅಬ್ಬಾ. ಅದ್ಭುತ ವಿಮರ್ಶೆ.

  • @adiveppameeshi341
    @adiveppameeshi341 5 месяцев назад

    ಸೂಪರ್ ಸರ್ ಎಂತ ಅದ್ಭುತ ಸಮಾಲೋಚನೆ ಸರ್ ಎಂತ ಅದ್ಭುತ ಜ್ಞಾನ ಕೊಟ್ರಿ ನಿಮಗೆ ಅನೇಕ ಧನ್ಯವಾದಗಳು ಸರ್ 👏👏👏

  • @Sabihabhoomigowda-nm3yj
    @Sabihabhoomigowda-nm3yj Год назад +9

    ಹಿನ್ನೆಲೆ ಪರದೆ ತುಂಬ dark ಆಗಿದೆ. ನಿರೂಪಕರ ಕಡೆಗಿನ ಬೆಳಕು ಕಡಿಮೆ ಆಗಿದೆ.
    ಸಂದರ್ಶನ ಮಾತ್ರ ಗಂಭೀರವಾಗಿ ಮೂಡಿಬಂದಿದೆ. ಅಭಿನಂದನೆಗಳು.

  • @va133
    @va133 Год назад +6

    Worth watching..super..sudeer ಕುಲಕರ್ಣಿ..ಗುಡ್ human.. humanity talk..👍👌

  • @johndsouza7983
    @johndsouza7983 Год назад +27

    I am also Vajapai fan He is a great leader of my country 🙏

  • @VijayKumar-pp9cq
    @VijayKumar-pp9cq 6 месяцев назад +5

    ವಿಜಯಕುಮಾರ್ ಗುಜ್ಜ ನಡು ಒಳ್ಳೆಯ ವಿಚಾರ ವಾದಿಗಳು ಆಗು ಅನುಭವಿ ಗಳು ಅವರಿಗೆ ವಂದನೆಗಳು.🙏🙏🙏🙏🙏🙏🙏🙏🙏🙏🙏🙏🙏🙏

  • @krishnamurthymurthy6774
    @krishnamurthymurthy6774 Год назад +6

    ಸತ್ಯ ವಾದ ಮಾತುಗಳು

  • @ZaibaT-im4lm
    @ZaibaT-im4lm Год назад +19

    ಒಳ್ಳೆಯ ಮಾತುಗಳು ಸರ್. ಎಲ್ಲರಿಗೂ ತಿಳಿಯವಂತೆ ಟಿವಿ ಮಾಧ್ಯಮಗಳು ಮಾಡ್ಬೇಕು.

  • @basavanneppaappannanavar993
    @basavanneppaappannanavar993 Год назад +3

    Eye opener debate

  • @chandrappan5688
    @chandrappan5688 Год назад +31

    ಅದ್ಭುತವಾದ ವಿಷಯಗಳ ವಿಶ್ಲೇಷಣೆ ಸಾರ್ ಹೀಗೆಯೇ ಮಾಧ್ಯಮಗಳಲ್ಲಿ ನೀವು ಇನ್ನೂ ಹೆಚ್ಚಿಗೆ ಜನರಿಗೆ ತಿಳಿಸಿ.

  • @ananthkumarl9564
    @ananthkumarl9564 6 месяцев назад +3

    Super speech kulakarni sir

  • @prasadb.v.9848
    @prasadb.v.9848 Год назад +56

    ಈದಿನ.ಕಾಮ್ ಸ್ವತಂತ್ರವಾಗಿ ವಿಷಯಗಳನ್ನು ಪ್ರಸ್ತುತ ಪಡಿಸುತ್ತಿರುವುದು ಅತ್ಯಂತ ಅಭಿನಂದನೀಯ.ಅವರಿಗೆ ಸಕಲ ಯಶಸ್ಸು ದೊರೆಯಲಿ.

  • @KadharCoorg
    @KadharCoorg 6 месяцев назад +1

    Correct. Sir. Nimmanthavaru. Agathya. Hats. Up. Sir

  • @harishchandrashetty1842
    @harishchandrashetty1842 Год назад +9

    Super sir Thank you sir

  • @palakshats4105
    @palakshats4105 6 месяцев назад

    ಅದ್ಭುತ ಮಾತುಗಳು ಸರ್

  • @munirajukaverappa6998
    @munirajukaverappa6998 2 месяца назад

    Very good speech Thanks

  • @venkatramvenkatram6684
    @venkatramvenkatram6684 Год назад +24

    🌹🙏ಜೈ ಭೀಮ್ 🙏🌹 ಜೈ ಕಾಂಗ್ರೆಸ್ ❤️👌

  • @devarajnukapur2295
    @devarajnukapur2295 Год назад +6

    Good information sir thank you..👍🤝

  • @AmjadpashaAmjadpasha-uj4yl
    @AmjadpashaAmjadpasha-uj4yl 4 месяца назад +1

    Good. Chanl.

  • @siddaiahs1086
    @siddaiahs1086 Год назад +1

    Very nice speech sir

  • @basavarajh1860
    @basavarajh1860 Год назад +13

    ಸರ್ ನೀವು ಸತ್ಯವನ್ನೇ ಹೇಳುತ್ತಿರುವಿರಿ ನಿಮಗೆ ಧನ್ಯವಾದಗಳು ಸರ್ 👏👏👍👏👏👍

  • @aksaharaakshu1101
    @aksaharaakshu1101 Год назад +1

    Very very very healfulll argument and comment is wonder full thanknyou

  • @abdulrauff7059
    @abdulrauff7059 Год назад +2

    Very good and meaningfull analysis.

  • @apsmb3429
    @apsmb3429 Год назад +1

    One of best channel in present situation

  • @basavanneppaappannanavar993
    @basavanneppaappannanavar993 Год назад +1

    Really good analysis by Sudhir Sir 🙏🙏

  • @EkthedampashaPasha-wz7pj
    @EkthedampashaPasha-wz7pj Год назад +1

    Such a wonderful discussion and so meaning full

  • @ramaiahcn4590
    @ramaiahcn4590 Год назад +2

    Very nice activations beautiful thank

  • @raghup8987
    @raghup8987 Год назад +2

    ಸೂಪರ್ ಸರ್

  • @bgshivaprakash2228
    @bgshivaprakash2228 Год назад +66

    ಸೂಪರ್ ವಿಶ್ಲೇಷಣೆ ಸರ್, ನೀವು ಟಿವಿ ಮಾಧ್ಯಮದಲ್ಲಿ ಮಾತನಾಡಿ ಆಗ ಜನರಿಗೆ ಸತ್ಯ ತಿಳಿಯುತ್ತೆ

    • @yoursspecial9280
      @yoursspecial9280 Год назад

      TV ಮಾದ್ಯಮ ದವರು ಇಂಥವರನ್ನು ಕರೆಯುದಿಲ್ಲ

  • @naveenskitchen1750
    @naveenskitchen1750 Год назад +13

    ಈ ದಿನ. ಕಾಮ್ ಗೆ ತುಂಬು ಹೃದಯದ ಧ್ಯವಾದಗಳು.

  • @victorbraggs8506
    @victorbraggs8506 Год назад +10

    Very true sir

  • @shreshttechnologiesinc315
    @shreshttechnologiesinc315 Год назад +2

    100℅ correct Analysis sir

  • @manappahotakar2726
    @manappahotakar2726 6 месяцев назад +1

    2:18 Thanks sir👍👍🙏

  • @soumyak5459
    @soumyak5459 Год назад +75

    BJP hatavo
    Savidan bachvo

  • @narayannaik990
    @narayannaik990 Год назад +1

    v.good

  • @user-fi5px5yy6f
    @user-fi5px5yy6f 4 месяца назад

    Very good speech sir

  • @sudhap2741
    @sudhap2741 Год назад +2

    Sarve jana sukinobav

  • @kumarx316
    @kumarx316 Год назад +4

    Very good information.All the best Sir

  • @shuklakshapalan2893
    @shuklakshapalan2893 5 месяцев назад

    Very worth to listen.and follow ❤

  • @raghvendrashetty9915
    @raghvendrashetty9915 6 месяцев назад +1

    Super. Sir

  • @user-yq9zn1mp8d
    @user-yq9zn1mp8d 7 месяцев назад +1

    Jai bheem

  • @raviks3446
    @raviks3446 Год назад +18

    Great speech and true also

  • @pradeepkyatan479
    @pradeepkyatan479 Год назад +13

    Super sir 🙏

  • @hrangappa4373
    @hrangappa4373 6 месяцев назад

    ಹೌದು ಸರ್ ನೀವು ಹೇಳುತ್ತಿರುವುದು 100 ಕ್ಕೆ 100 ಸತ್ಯ ಧನ್ಯವಾದಗಳು

  • @RameshBillur-iw3uj
    @RameshBillur-iw3uj Год назад +1

    Namskar annavare

  • @siddappapl7597
    @siddappapl7597 Год назад +19

    Super analysis by sri kulakarni sir.vaajpayee was themost secular and patriotic leader.

  • @irfana1277
    @irfana1277 Год назад +2

    💖💖🙏🙏💐💐🇮🇳

  • @farnamdeztaitas7022
    @farnamdeztaitas7022 Год назад +6

    Super Sir

  • @basavanneppaappannanavar993
    @basavanneppaappannanavar993 6 месяцев назад

    Great Sir

  • @madhukv3454
    @madhukv3454 Год назад +7

    Well knowledgeable person

  • @nanjegowda6530
    @nanjegowda6530 5 месяцев назад +1

    True and true

  • @munirajukaverappa6998
    @munirajukaverappa6998 2 месяца назад

    We need to save our Democracy and consutation 🎉🎉

  • @aftabw9906
    @aftabw9906 Год назад +2

    Sir great thank yoi

  • @dblingannaiahdbl823
    @dblingannaiahdbl823 Год назад +7

    ಸಂದರ್ಭೋಚಿತ ಸಮಯೋಚಿತ ಮಾತುಗಳು ಸರ್, ಇದು ದೇಶದ ಮುಖ್ಯ ವಾಹಿನಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರ ಆಗಬೇಕು ಷರ್

    • @va133
      @va133 Год назад

      ಮುಕ್ಯ ಚಾನೆಲ್ ಬಿಜೆಪಿ ಖರೀದಿ ಮಾಡಿದೆ ಗೊತ್ತಿಲ್ವಾ 😅

    • @user-ke6hv6ml7h
      @user-ke6hv6ml7h 6 месяцев назад

      Inthavr news channel alli hecchagi kaaniskobeku

  • @MohammedAli-cn3pm
    @MohammedAli-cn3pm Год назад +4

    Great man kulakarni

  • @anupamaml3566
    @anupamaml3566 Год назад +2

    NICE INTERVIEW 👏👏👏👏

  • @jagannathkateelm8192
    @jagannathkateelm8192 Год назад +7

    Very good clarification by Sir ಸುಧೀಂದ್ರ ಕುಲಕರ್ಣಿ. Nowadays ever where only monopoly, not to question, hatredness, goondaism,, . Journalism is becom ing partial, no justice so on ...

  • @srivathsa5374
    @srivathsa5374 Год назад +3

    Heartful thanks to Kulkarni sir,extraordinary mind and analysis, super,

  • @mohankumarbh8595
    @mohankumarbh8595 Год назад +3

    Very super explaining; sir.

  • @DevakimarkanjaMarkanja-zs9mj
    @DevakimarkanjaMarkanja-zs9mj Год назад +2

    ಸುಪರ್

  • @nagarajnaga6056
    @nagarajnaga6056 5 месяцев назад

    Excellent si

  • @aditthiamarnath9203
    @aditthiamarnath9203 Год назад +7

    Anti-Modi propaganda started 😢

  • @jayaramjayaram9053
    @jayaramjayaram9053 6 месяцев назад

    Super...h.e.lederi....sar...we...s.makalege....harthagallsar

  • @nachisuggi3220
    @nachisuggi3220 Год назад +6

    True sir

  • @Devaraj-qk3mx
    @Devaraj-qk3mx 3 месяца назад

    💯 nija

  • @mahammadirfan8873
    @mahammadirfan8873 Год назад +3

    well said🙌

  • @theresadsouza9742
    @theresadsouza9742 Год назад +1

    Thank you sir, super talk

  • @venkateshtj7627
    @venkateshtj7627 Год назад +2

    Good information sir.

  • @hamzasaheb7411
    @hamzasaheb7411 Год назад +2

    Thank you 🙏 Sir

  • @umeshdixit2085
    @umeshdixit2085 Год назад +1

    Cxcellent conversation all citizens reflect thime of this lnterview act accordingly

  • @mahadevkamble2875
    @mahadevkamble2875 Год назад +3

    Explained truth

  • @shankaranarayanabhat5562
    @shankaranarayanabhat5562 Год назад +4

    🙏🏽🙏🏽👍👍 sir.

  • @pradeeppradeep3625
    @pradeeppradeep3625 Год назад +4

    Satya elidhre teeka,,🔥🔥🔥🔥🔥🔥

  • @dineshpai
    @dineshpai 6 месяцев назад +1

    Political Thinker giving.good.Advice.for whole.Political.Indian.parties.Government.formation.taking.Votes.from.Every.Indian.peoples.Rich.middle.and.poor.peoples.Every.Cast.of.peoples.

  • @balarajsomnahalli3330
    @balarajsomnahalli3330 Год назад +2

    100% currect sir good speech

  • @kchikkanna2038
    @kchikkanna2038 Год назад +2

    You have awaken the minds of Indians to whom we have to vote to give good governance

  • @nagarajk3034
    @nagarajk3034 Год назад +25

    ಸ್ವಾಮಿ ನಿಮ್ಮ ಮಾತು ಕೇಳಿ ನಮ್ಮ ಜನಕ್ಕೆ ಜ್ಞಾನೋದಯ ಆದರೆ ಸಾಕು.ಪ್ರಜಾಪ್ರಭುತ್ವವನ್ನು ಕಾಪಾಡುಬಹುದು.

    • @dhanyakharajola5671
      @dhanyakharajola5671 Год назад +1

      Congress sarkara eddare mathra prajaprbhuthva uliyou udu jai congress

  • @nanjegowda6530
    @nanjegowda6530 5 месяцев назад

    🎉😮

  • @Noorhamadamulla
    @Noorhamadamulla Год назад +4

    Super pic thanks sir

  • @Rabdeen-ml7qe
    @Rabdeen-ml7qe 4 месяца назад

    சத்யாமேgoodnews❤

  • @Deputycommissioner-in8dh
    @Deputycommissioner-in8dh Год назад +1

    Sir very well analysed...👍👍👍

  • @govindanaikg5650
    @govindanaikg5650 Год назад +2

    Beautiful statement..

  • @lokeshnaik9978
    @lokeshnaik9978 6 месяцев назад +2

    ಎಲ್ಲರನ್ನೂ, ಎಲ್ಲವನ್ನೂ ಒಳಗೊಂಡ ವಿಚಾರವಾದಿ.ದೇಶಕ್ಕೆ ಬೇಕಾಗಿರುವದೂ ಇಂತಹ ಶ್ರೇಷ್ಠ ವಿಚಾರಗಳು .

  • @mallannamallanna5588
    @mallannamallanna5588 4 месяца назад

    👃🙏🙏🙏good sir

  • @helpingmeet
    @helpingmeet Год назад +1

    Jai ho

  • @babugowda6936
    @babugowda6936 Год назад +10

    1000 persent true

  • @nasrullam2347
    @nasrullam2347 Год назад +2

    You r are right sir
    We are with u sir

  • @prakashj6269
    @prakashj6269 6 месяцев назад +1

    ಕಾಲ ಯಾವುದಾದರೇನು ಸ್ವಾಮಿ, ಮನುಷ್ಯ ತನ್ನ ಉತ್ತಮ ಕಾರ್ಯಗಳಿಂದ ಎಲ್ಲರಿಂದಲೂ ಗುರುತಿಸಿಕೊಳ್ಳಬೇಕು. ಕೀಳುಮಟ್ಟದ ವರ್ತನೆಯಿಂದಲ್ಲ.👌👌

  • @jaisonlobo3038
    @jaisonlobo3038 Год назад +1

    Very excellent work E DINA CHANNEL