ಉಮೇಶ್ ಸರ್ ಅವರಿಂದ ವೀರಪ್ಪನ್ ಕಥೆ sholey movie ಥರಾ ಇದೆ, ಮತ್ತು ವೀರಪ್ಪನ್ ಕೈಯಿಂದ ಹೂವು ಬೀಳುವುದು ತುಂಬಾ ಮಜವಾದ 🤣🤣 scene ಇತ್ತು, ಮತ್ತು ದೊಡ್ಡ huge ಬೆಟ್ಟಗಳ ಸ್ವಾರಸ್ಯಕರ, ಎಲೆಮಾಳ ದಿಂದ ಸಾಗ್ಯ ದಿನ್ನಳ್ಳಿ ಬೇರೆ ದೇಶದಲ್ಲಿ ಇದ್ದರೆ ಈ ಜಗತ್ತಲ್ಲೇ ಯೋಗ್ಯ ಸ್ಥಳ ವಾಗುತ್ತಿತ್ತು Switzerland ಥರಾ ಸ್ವರ್ಗ ವಾಗುತ್ತಿತ್ತು Explanation ತುಂಬಾ ಸ್ವಾರಸ್ಯಕರವಾಗಿದೆ.. ನಮಗೂ ಅಲ್ಲಿಗೆ ಭೇಟಿ ನಿಡುವ ಆಸೆ...Thankyou SoMuch Gourish Sir...ನನ್ನ ಪ್ರಕಾರ ಕರ್ಣಾಟಕ ಕಂಡ standard ಪತ್ರಕಾರ ಅಂದರೆ ಅದು ಗೌರೀಶ ಸರ್...ಈಗಿನ solded media ದಲ್ಲಿ ನಿಜವಾದ standardaty ಹೋಗಿಬಿಟ್ಟಿದೆ ಸರ್... ವಂದನೆಗಳು....🙏
ಮಾನ್ಯ ನಿವೃತ್ತ ದಕ್ಷ ಪೊಲೀಸ್ ಅಧಿಕಾರಿಗಳಾದ ಉಮೇಶ್ ರವರಿಗೆ ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಸಂದರ್ಶನ ಮಾಡುತ್ತಿರುವ ಗೌರೀಶ್ ಅಕ್ಕಿಯವರಿಗೂ ನಮಸ್ಕಾರಗಳು ಉಮೇಶ್ ರವರು ಇತ್ತೀಚಿನ ಸಂದರ್ಶನದಲ್ಲಿ ವೀರಪ್ಪನ್ ಬಗ್ಗೆ ಬಹಳ ಚನ್ನಾಗಿ ವಿವರಿಸುತ್ತಿದ್ದಾರೆ. ಆದರೂ ಸಾರ್ವಜನಿಕವಲಯದಲ್ಲೂ ಅಲ್ಲದೆ ನಿಮ್ಮಂತೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಹಲವು ನಿವೃತ್ತ ದಕ್ಷ ಅಧಿಕಾರಿಗಳು ಇತರ ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳಲ್ಲಿ ಹೇಳಿರುವಂತೆ ಬಹಳ ಕಷ್ಟದಲ್ಲಿದ್ದಂತಹ ವೀರಪ್ಪನ್ ನಂತಹ ಹಲವು ಅರಣ್ಯ ವಲಯದ ಹಳ್ಳಿಗಾಡು ವಾಸಿಗಳನ್ನು ಅಂದೇಅರಣ್ಯ ಇಲಾಖೆಯು ದಿನಗೂಲಿ ನೌಕರರನ್ನಾಗಿ ನೇಮಿಸಿಕೊಂಡಿದ್ದಿದ್ದರೆಹೇಗೋ ಅವರ ಹೊಟ್ಟೆಪಾಡು ನಡೆದುಹೋಗುತ್ತಿತ್ತು ಆದರೆ ವೀರಪ್ಪನ್ ನನ್ನು ಹಿಡಿಯಲು ಸರ್ಕಾರ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ಹಣವನ್ನು ಪೋಲು ಮಾಡಿದ್ದಲ್ಲದೆ ಹಲವು ಜನರ ಪ್ರಾಣ ಹಾನಿಗೆ ಕಾರಣವಾಗಿರುವುದಾಗಿಯೂ, ಅವನ ಈ ದೇಶದ್ರೋಹಿ ಕಾರ್ಯದಲ್ಲಿ ಅವನು ಮಾತ್ರವಲ್ಲದೆ ಹಲವು ರಾಜಕಾರಣಿಗಳೂ ಮತ್ತು ಸರ್ಕಾರಿ ಅಧಿಕಾರಿಗಳ ಪಾಲಿರುವುದಾಗಿಯೂ ಅಲ್ಲದೆ ವೀರಪ್ಪನ್ ನನ್ನು ಜೀವಂತವಾಗಿ ಬಿಟ್ಟರೆ ಇಂತಹ ಹಲವರ ಬಣ್ಣ ಬಯಲಾಗುವುದಾಗಿ ತಿಳಿದು ಕುತಂತ್ರದಿಂದ ಅವನನ್ನು ಕೊಂದಿ ರುವುದಾಗಿ ಹೇಳಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ನಿಮ್ಮ ಅಭಿಮಾನಿ ವೆಂಕಟೇಶ.
ಸರ್, ವಾರದ ಹಿಂದೆ ನಾನು ಸರಕಾರಿ ಕೆಲಸದ ಮೇಲೆ ಕೊಯಮತ್ತೂರಿಗೆ ಹೋಗಿದ್ದಾಗ ಅಲ್ಲಿಂದ ಸತ್ಯಮಂಗಲಕ್ಕೆ ಹೋಗಿದ್ದೆ ಅಲ್ಲಿ ಬನ್ನಾರಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರು ದೇವಿ, ವೀರಪ್ಪನ ಮನೆತನದ ಕುಲದೇವತೆ ಎಂದು ಮತ್ತು ಅವನು ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದು ದಾಗಿ ಹೇಳಿದರು, ಅಲ್ಲಿಗೆ ಬಂದಾಗಲೆಲ್ಲ ವೀರಪ್ಪನ್ ಮೈಮೇಲೆ ದೇವಿ ಬರುತ್ತಿತ್ತು ಎಂದು ಹೇಳಿದರು 🙏
Sir pls emi anukovaddu tiger Ashok sir interview kuda cheyandi about verappan very interesting 🙏 very brave officer's hat's off to all of them salute Karnataka police 👏👏👏👏 pls nimma bagge 📖 school nalli lessons barabeku
Wad waiting for umesh sir episode and for verrappan story. Bcz in our days we heard all type of news, rumours and all. But umesh sir is here with all true facts.
The veerappan series! Was very looking forward to this. Thanks Gaurish sir for again interviewing umesh sir about this. For many years, the veerappan operation was covered incompletely. Please do continue this series without fail🙏🙏
Kathey kelskollokke chennagide sir 😇 Those days my grandmother n aunts used to tell us to close our eyes n go to sleep Orwise veerappan will come n catch us 😆🥵
I really enjoyed the Umesh sir shown the devotion symbol that Tamil literature persons presented veerappan as God's right blessing by showering flowers from palm.so much humerus symbol with so much knowledge.😊😊😊
Umesh Sir had gone with Gaurish camera team to take pictures of important places of different incidents of Veerappan, so that he can give an authentic narration along with photos of places
ಸರ್ ನಿಮ್ಮ episode ದಿನಾಲು ನೋಡುವೆ. ಆದರೆ ವೀರಪ್ಪನ್ ಹೆಸರಲ್ಲಿ ಅವನ ಊರಿನವರಿಗೆ ತುಂಬಾ ಹೊಡೆದಿದ್ದಾರೆ ಪೊಲೀಸರು. ಹೆಂಗಸಿರಿಗೆ ಮಕ್ಕಳಿಗೆ ತುಂಬಾ ಹೊಡೆದಿದ್ದೀರಾ. ಆ ಊರಿನಲ್ಲಿ ತುಂಬಾ ಅತ್ಯಾಚಾರ ಮಾಡಿದ್ದಾರೆ ಪೊಲೀಸರು. ಆ ಊರಿನ ಹೆಂಗಸರು, ಪೊಲೀಸರು ದಿನಾಲು ಯಾವ ತರ ಹೊಡೆದಿದ್ದಾರೆ ಅಂತ ನಾನು ಒಂದು episode ನಲ್ಲಿ ನೋಡಿದೆ ಸರ್. ಆ ಘಟನೆ ಕೇಳಿ ಕಣ್ಣಲ್ಲಿ ನೀರು ಬಂದುಬಿಡುತ್ತೆ . ಇದಕ್ಕೆ ಏನಂತೀರಾ sir.
ನಿಮ್ಮ ಅಭಿಮಾನಿಗಳು ತುಂಬಾ ಇದ್ದಾರೆ ನಮ್ಮ ಉತ್ತರ ಕರ್ನಾಟಕದಲ್ಲಿ ದಯವಿಟ್ಟು ಬನ್ನಿ 😍😍😍
Super, sir our hero is back, gourish sir plse never ever stop Umesh sir interviews
ನಿಮ್ಮ ಮಾತುಗಳು ಎಷ್ಟು ಕೇಳಿದ್ರೂ ನಮಗೆ ಕೇಳ್ತಾ ಇರ್ಬೇಕು ಅನ್ನಿಸುತ್ತೆ ಸರ್. ನೀವು ಇತಿಹಾಸನ ತುಂಬಾ ಚೆನ್ನಾಗಿ ಅರ್ಥ ಆಗೊತರ ಮಾತಾಡ್ತಿರ 😊
ಮತ್ತೆ ನಮ್ಮ ಹುಲಿ ಮರಳಿ ನಮ್ಮ ಮುಂದೆ 😍😍😍😍😍😍🔥🔥🔥🔥🔥🔥🔥🔥🔥🔥🔥😍
ಬೌಗೊಳಿಕವಾಗಿ ನೀಡುವ ಮೂಲಕ ತಮ್ಮ ವಿವರಣೆ ಹೆಚ್ಚು ಪರಿಣಾಮಕಾರಿಯಾಗಿದೆ.
Veerappan yella show and stories alli idu superb sk Umesh
ಸಂಬಂಧ ಪಟ್ಟ ಸ್ಥಳಗಳಿಗೆ ಹೋಗಿ ವಿಡಿಯೋ ಮುಖಾಂತರ ವಿವರಣೆ ಕೊಡುತ್ತಿರುವುದು ಅದ್ಭುತ
ಸರ್ ಧಾರವಾಡ ದಿಂದ ನಿಮ್ಮ ದೊಡ್ಡ ಅಭಿಮಾನಿ 🙏🙏🙏
ಸೂಪರ್ ಸರ್ ನಿಮ್ಮ ದ್ವನಿ ಕೊಳೋದು ಒದ್ ಭಾಗ್ಯ 🙏
Clarity ತುಂಬಾ ಚೆನ್ನಾಗಿದೆ.. ವಿಡಿಯೋ ತುಣುಕುಗಳು ಹಾಕಿದ್ದು ಚೆನ್ನಾಗಿದೆ .. ❤️
Sk Umesh sir ಅಭಿಮಾನಿಗಳು ತುಮಕೂರು 🎉🎉🎉
ಸಾರ್ ನಾನು ಶಾಗ್ಯದವ್ನೆ ನಮ್ಮೂರಿನ ಬಗ್ಗೆ ನನಗಿಂತ ಹೆಚ್ಚಾಗಿ ನೀವೇ ಪೂರ್ತಿ ತಿಳ್ಕೊಂಡಿದ್ದೀರಿ ಅನ್ಸುತ್ತೆ...ಸೂಪರ್ ಸಾರ್....
ನಿಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಕೆ ನನ್ನ ಕೋಟಿ ನಮಸ್ಕಾರಗಳು
ಸೂಪರ್ ಸರ್ 🙏🙏🙏🙏🙏ಇನ್ನಷ್ಟು ಕೇಳ್ಬೇಕು ಅನ್ಸತ್ತೆ
Thank you Umesh Sir , for all your stories and inspiration.
We kindly request that do not stop his interviews.. he is so humble and best smile and very good narrative skills...
Long way to go.. Don't stop
ಉಮೇಶ್ ಸರ್ ಅವರಿಂದ ವೀರಪ್ಪನ್ ಕಥೆ sholey movie ಥರಾ ಇದೆ, ಮತ್ತು ವೀರಪ್ಪನ್ ಕೈಯಿಂದ ಹೂವು ಬೀಳುವುದು ತುಂಬಾ ಮಜವಾದ 🤣🤣 scene ಇತ್ತು, ಮತ್ತು ದೊಡ್ಡ huge ಬೆಟ್ಟಗಳ ಸ್ವಾರಸ್ಯಕರ, ಎಲೆಮಾಳ ದಿಂದ ಸಾಗ್ಯ ದಿನ್ನಳ್ಳಿ ಬೇರೆ ದೇಶದಲ್ಲಿ ಇದ್ದರೆ ಈ ಜಗತ್ತಲ್ಲೇ ಯೋಗ್ಯ ಸ್ಥಳ ವಾಗುತ್ತಿತ್ತು Switzerland ಥರಾ ಸ್ವರ್ಗ ವಾಗುತ್ತಿತ್ತು Explanation ತುಂಬಾ ಸ್ವಾರಸ್ಯಕರವಾಗಿದೆ.. ನಮಗೂ ಅಲ್ಲಿಗೆ ಭೇಟಿ ನಿಡುವ ಆಸೆ...Thankyou SoMuch Gourish Sir...ನನ್ನ ಪ್ರಕಾರ ಕರ್ಣಾಟಕ ಕಂಡ standard ಪತ್ರಕಾರ ಅಂದರೆ ಅದು ಗೌರೀಶ ಸರ್...ಈಗಿನ solded media ದಲ್ಲಿ ನಿಜವಾದ standardaty ಹೋಗಿಬಿಟ್ಟಿದೆ ಸರ್... ವಂದನೆಗಳು....🙏
ಸೂಪರ್ ಆಗಿದೆ ಸರ್... ಈತರ ವಿಡಿಯೋ ಆಡಿಯೋ ಎರಡು ಒಂದು ಮಾಡಿ ನೋಡೋದಕ್ಕೆ ಸಕತ್ ಆಗಿದೆ ಸರ್
Plzzzzzzz don't take long break
Umesh sir 🙏🙏🙏🙏🙏🙏🙏
ತಾಕತ್ತಿನ ದೊರೆಗೆ ನಮಸ್ಕಾರ 🙏🙏🙏
I completely accept his view of points . He has correct opinions about crime and criminals.
ಮಾನ್ಯ ನಿವೃತ್ತ ದಕ್ಷ ಪೊಲೀಸ್ ಅಧಿಕಾರಿಗಳಾದ ಉಮೇಶ್ ರವರಿಗೆ ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಸಂದರ್ಶನ ಮಾಡುತ್ತಿರುವ ಗೌರೀಶ್ ಅಕ್ಕಿಯವರಿಗೂ ನಮಸ್ಕಾರಗಳು ಉಮೇಶ್ ರವರು ಇತ್ತೀಚಿನ ಸಂದರ್ಶನದಲ್ಲಿ ವೀರಪ್ಪನ್ ಬಗ್ಗೆ ಬಹಳ ಚನ್ನಾಗಿ ವಿವರಿಸುತ್ತಿದ್ದಾರೆ. ಆದರೂ ಸಾರ್ವಜನಿಕವಲಯದಲ್ಲೂ ಅಲ್ಲದೆ ನಿಮ್ಮಂತೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಹಲವು ನಿವೃತ್ತ ದಕ್ಷ ಅಧಿಕಾರಿಗಳು ಇತರ ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳಲ್ಲಿ ಹೇಳಿರುವಂತೆ ಬಹಳ ಕಷ್ಟದಲ್ಲಿದ್ದಂತಹ ವೀರಪ್ಪನ್ ನಂತಹ ಹಲವು ಅರಣ್ಯ ವಲಯದ ಹಳ್ಳಿಗಾಡು ವಾಸಿಗಳನ್ನು ಅಂದೇಅರಣ್ಯ ಇಲಾಖೆಯು ದಿನಗೂಲಿ ನೌಕರರನ್ನಾಗಿ ನೇಮಿಸಿಕೊಂಡಿದ್ದಿದ್ದರೆಹೇಗೋ ಅವರ ಹೊಟ್ಟೆಪಾಡು ನಡೆದುಹೋಗುತ್ತಿತ್ತು ಆದರೆ ವೀರಪ್ಪನ್ ನನ್ನು ಹಿಡಿಯಲು ಸರ್ಕಾರ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ಹಣವನ್ನು ಪೋಲು ಮಾಡಿದ್ದಲ್ಲದೆ ಹಲವು ಜನರ ಪ್ರಾಣ ಹಾನಿಗೆ ಕಾರಣವಾಗಿರುವುದಾಗಿಯೂ, ಅವನ ಈ ದೇಶದ್ರೋಹಿ ಕಾರ್ಯದಲ್ಲಿ ಅವನು ಮಾತ್ರವಲ್ಲದೆ ಹಲವು ರಾಜಕಾರಣಿಗಳೂ ಮತ್ತು ಸರ್ಕಾರಿ ಅಧಿಕಾರಿಗಳ ಪಾಲಿರುವುದಾಗಿಯೂ ಅಲ್ಲದೆ ವೀರಪ್ಪನ್ ನನ್ನು ಜೀವಂತವಾಗಿ ಬಿಟ್ಟರೆ ಇಂತಹ ಹಲವರ ಬಣ್ಣ ಬಯಲಾಗುವುದಾಗಿ ತಿಳಿದು ಕುತಂತ್ರದಿಂದ ಅವನನ್ನು ಕೊಂದಿ ರುವುದಾಗಿ ಹೇಳಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
ಧನ್ಯವಾದಗಳು
ನಿಮ್ಮ ಅಭಿಮಾನಿ ವೆಂಕಟೇಶ.
ನಮಸ್ತೆ ಉಮೇಶ್ ಸರ್ ನಿಮ್ಮ ವಿವರಣೆ ತುಂಬ ಚೆನ್ನಾಗಿದೆ 👌👌👌🙏🙏🙏
ಸರ್, ವಾರದ ಹಿಂದೆ ನಾನು ಸರಕಾರಿ ಕೆಲಸದ ಮೇಲೆ ಕೊಯಮತ್ತೂರಿಗೆ ಹೋಗಿದ್ದಾಗ ಅಲ್ಲಿಂದ ಸತ್ಯಮಂಗಲಕ್ಕೆ ಹೋಗಿದ್ದೆ ಅಲ್ಲಿ ಬನ್ನಾರಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರು ದೇವಿ, ವೀರಪ್ಪನ ಮನೆತನದ ಕುಲದೇವತೆ ಎಂದು ಮತ್ತು ಅವನು ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದು ದಾಗಿ ಹೇಳಿದರು, ಅಲ್ಲಿಗೆ ಬಂದಾಗಲೆಲ್ಲ ವೀರಪ್ಪನ್ ಮೈಮೇಲೆ ದೇವಿ ಬರುತ್ತಿತ್ತು ಎಂದು ಹೇಳಿದರು 🙏
ಕೊನೆಗೂ ನಮ್ಮ ಕಾಯುವಿಕೆ ಅಂತ್ಯಗೊಂಡಿದೆ ಇದೇ ವಿಷಯವಾಗಿ ನಿಮ್ಮನ್ನು ಎದುರು ನೋಡುತ್ತಿದ್ದೆವು ಸರ್ 🥰 ತುಂಬಾ ಧನ್ಯವಾದಗಳು ❤
Very very wonderful explanation, thank you sir, thyagaraj d
Umesh sir is really excellent 👌👌👌🌹🌷🌹🌷❤thanks for informing us
We must appreciate gaurish effort on documention
Tiger🐯🐅 is back from gaurish studio
Veerappa is great
Real hero veerapan 💪💪💪
S. K umesh sir gouri sir super ❤ combination hats off you both
Finally our hero came back, gaurish sir continue this, I watched all episodes of officer series...
Hero Veerappan
Well come to Veerappan episode hat's of🌹 to Umesh sir and gowrish
King of king virappan
Super excellent sir namaste God bless you sir
Welcome back umesh sir...❤️🔥
Super very niece Sir God bless you sir 👉🙏🙏🙏🙏
Sir pls emi anukovaddu tiger Ashok sir interview kuda cheyandi about verappan very interesting 🙏 very brave officer's hat's off to all of them salute Karnataka police 👏👏👏👏 pls nimma bagge 📖 school nalli lessons barabeku
Children should tell police officers name for future roll model...... Nowadays children r taking film actor s name it's not good
Finally we have got veerappan episodes plz continue the episodes thanks Gaurish sir and Umesh sir🤝🤝🙏👍
Wad waiting for umesh sir episode and for verrappan story.
Bcz in our days we heard all type of news, rumours and all.
But umesh sir is here with all true facts.
Sir ur a nature lover sir. How beautifully u explain forest mountains great.
ಸಾರ್ ಎಸ್ಟು ಚೆನ್ನಾಗಿ ವಿವರಿಸಿದ್ದೀರಿ, ಧನ್ಯವಾದಗಳು
Thank u gaurish sir e episodes ge kaytha idde thumba vivaravagi madi sir olledagli 🙏
Excellent epsiode very interesting waiting for next episodes thanks for the great police officers Umesh sir
Congrts for 2 lakh + subscribers sir..bhagvantha ellarigu olledh madli...nimgu olledh madli
ಟ್ರಿಪ್ ಹೋದ್ರೆ ನಿಮ್ ಜೊತೆ ಹೋಗ್ಬೇಕು ಸರ್ 👏👏
ಉಮೇಶ್ ಸರ್.. ಮುಂದುವರೆಸಿ
24:30 ಟು 25:05 super point sir 🙏❤
ಎಲ್ಲೋಗಿದ್ದರಿ....ದೇವ್ರು...ನಿಮ್ ವಾಯ್ಸ್ ಕೆಳಿದ್ರೇನೆ ನಮ್ಗೆ ಒಂದ್ ಸ್ತ್ರೆಂತ್ ..😉😉😉
Love to see our legend back ❤️❤️🙏🙏
Very nice video today. Good to see actual locations. Hats off..
Took Super subject Sir. Our singam is back on very interesting material.
Very good message sir
Waited long time thank you
Thanks so much God bless your team
Super 👌
ಅದು್ಭತ ವಿವರಣೆ &ಸ್ಥಳ ಪರಿಚಯ
Hi sir Gourishakki study doing very good episode Thanks a lot 🙏🙏🙏🙏🙏 bring back umesh sir 🙏🙏🙏🙏🙏🙏
Nam guru bandru, baa Swamy 🔥🔥🔥
ಸೂಪರ್
Govt should use This legend man..!
Suprrr
ಸರ್ ಈಗ ಶ್ರೀಕಿ ಸದ್ದು ಇದೆ..ಇದನ್ನು ಹೇಗೆ ವಿಸ್ಲೇಷನೆ ಮಾಡಬಹುದು..೬೦೦೦ಕೋಟಿ ಅಂತೆ ಸರ್ji..
Wating for umesh ಸರ್ episode
Umesh sir hatra Bangalore Ali nadtiruva real estate dandhe galu bage interview madsi
Really interesting..it's an inspiration to everybody to write a,story..truth..👍
The veerappan series! Was very looking forward to this. Thanks Gaurish sir for again interviewing umesh sir about this. For many years, the veerappan operation was covered incompletely. Please do continue this series without fail🙏🙏
Super sir countinue
Super explanation sir
ಅಲ್ಲಿ ಇರುವ ವೀರಪ್ಪನ್ pic logo ನಾ ತೆಗೀರಿ ..ಉಮೇಶ್ narration super...
Sk umesh sir good 👍❤️❤️
Continue sir...👌👌👌👌
Kathey kelskollokke chennagide sir 😇
Those days my grandmother n aunts used to tell us to close our eyes n go to sleep
Orwise veerappan will come n catch us 😆🥵
5 ಆಫೀಸರ್ನಲ್ಲಿ ಬದುಕಿದ ಚಂದ್ರಪ್ಪ ರವರ ಬಗ್ಗೆ ಜೆಬಿ ಸರ್ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದಾರೆ
King 👑 is king one man army
Background is awesome 👌
I was waiting for this episode
I really enjoyed the Umesh sir shown the devotion symbol that Tamil literature persons presented veerappan as God's right blessing by showering flowers from palm.so much humerus symbol with so much knowledge.😊😊😊
We are so happy to heard in your voice sir
Umesh Sir had gone with Gaurish camera team to take pictures of important places of different incidents of Veerappan, so that he can give an authentic narration along with photos of places
Hey thanks Mr. Gaurish, I was awaiting from very long time for Sir's view and experience on Veerappan..
My man is back
This is what we r waiting
Super cir
Exceptional editing making, usk sir's dedication to bring out quality in work is visible
Hats off Sir 🙏🙏🙏
24:17 one liner analogy 🤣👌👌🙏
ಸರ್ ನಿಮ್ಮ episode ದಿನಾಲು ನೋಡುವೆ.
ಆದರೆ ವೀರಪ್ಪನ್ ಹೆಸರಲ್ಲಿ ಅವನ ಊರಿನವರಿಗೆ ತುಂಬಾ ಹೊಡೆದಿದ್ದಾರೆ ಪೊಲೀಸರು. ಹೆಂಗಸಿರಿಗೆ ಮಕ್ಕಳಿಗೆ ತುಂಬಾ ಹೊಡೆದಿದ್ದೀರಾ. ಆ ಊರಿನಲ್ಲಿ ತುಂಬಾ ಅತ್ಯಾಚಾರ ಮಾಡಿದ್ದಾರೆ ಪೊಲೀಸರು. ಆ ಊರಿನ ಹೆಂಗಸರು, ಪೊಲೀಸರು ದಿನಾಲು ಯಾವ ತರ ಹೊಡೆದಿದ್ದಾರೆ ಅಂತ ನಾನು ಒಂದು episode ನಲ್ಲಿ ನೋಡಿದೆ ಸರ್. ಆ ಘಟನೆ ಕೇಳಿ ಕಣ್ಣಲ್ಲಿ ನೀರು ಬಂದುಬಿಡುತ್ತೆ . ಇದಕ್ಕೆ ಏನಂತೀರಾ sir.
Brother ur right
Atyachara yavdu madilla Veerappan supportersge oddirodu nija
💯 true words ji
Kala madhyama RUclips channel ನಲ್ಲಿ Dr ರಾಜಕುಮಾರ್ kidnapper video Veerappan ವಿಡಿಯೋ full episode ನೋಡಿ ಸರ್ ಸೂಪರ್ ಆಗಿ ಇದೆ ಸರ್
🙏🙏🙏🎉 ಗುರುಗಳೇ
Fan from Gundlupete chamarajnagar
Super episode sir..
Boss is back 😄👏
Gurish sir minimum 50 episodes beku namige Veerappan bagge dayavittu.
Super sir
Sir i need to see you on RUclips daily plz upload Ur every experience sir
Lovely sir love u both for this episode make this episodes as much as u can what ever support u need we are always here
SK Umesh tiger person in police department
Beautiful
Sir onde ondu question igalu virappan family yaradru ade forest li irboda nim prakara.....?