Part-30| ಹಾಲೇರಿಹಳ್ಳ ಆಪರೇಷನ್‌ |ಆವತ್ತು ವೀರಪ್ಪನ್‌ನಕೊನೆ ದಿನ ಆಗಬೇಕಿತ್ತು..! ಆದ್ರೆ.?Gaurish Akki Studio|GaS

Поделиться
HTML-код
  • Опубликовано: 2 янв 2025

Комментарии • 528

  • @skumesh8245
    @skumesh8245 2 года назад +245

    ದಯಾಮಾಡಿ ನನ್ನ ಪುಸ್ತಕವನ್ನು ಕೂಂಡು ಓದಬೇಕೆಂದು ನನ್ನ ಮನವಿ ತಾವುಗಳು ಓದಿ ನನ್ನನ್ನು ಒಳ್ಳೆ ಬರಹಗಾರನಾಗಿ ಮಾಡುತ್ತೀರಿ ಎಂದು ನಂಬಿರುತ್ತೆನೆ🙏

    • @ammaamma4871
      @ammaamma4871 2 года назад

      ಸರ್ ಖಂಡಿತ ನಿಮ್ಮ ಬುಕ್ ತಗೋತೀನಿ ನಮ್ಮ ಊರಲ್ಲಿ ಸಿಗಲ್ಲ ಆರ್ಡರ್ ಮಾಡಿದೀನಿ 3 ಡೇಸ್ ಲಿ ಸಿಗುತ್ತೆ ನಿಮ್ಮ ದೊಡ್ಡ ಅಭಿಮಾನಿ ಬಳಗ ನಿಮ್ಮ ಜೊತೆಗೆ ಸದಾ ಇರುತ್ತೆ 🙏

    • @sharathreddy3138
      @sharathreddy3138 2 года назад +6

      Sir if it is available in English, please let us know we would like to purchase it.

    • @radhikanaidu9152
      @radhikanaidu9152 2 года назад +6

      ಸರ್ ನಮಸ್ತೆ, ನಾನು ಚಂದನ ಕಾಡು ಎನ್ನುವ ತಮಿಳು ಧಾರವಾಹಿಯನ್ನು ನೋಡುತ್ತಿದ್ದೆ, ಅದರಲ್ಲಿ ಕರ್ನಾಟಕ ಪೋಲಿಸ್ ಅನ್ನು ಬಹಳವಾಗಿ ಕೆಟ್ಟದ್ದಾಗಿ ತೋರಿಸಿ, ವೀರಪ್ಪನ್ ಅನ್ನು ಹೀರೋ ತರ ತೋರಿಸಿದ್ದಾರೆ, ಬಹಳ ಬೇಸರವಾಗುತ್ತೆ ಸರ್ 😔

    • @ammaamma4871
      @ammaamma4871 2 года назад

      @@radhikanaidu9152 ಅದು ಕೆಲವು ಪೊಲೀಸರು ಮಾಡಿರೋದು ನಿಜಾನೆ ಎಲ್ಲರೂ ಅಲ್ಲ ಯಾಕೆಂದ್ರೆ ಈ ಸತ್ಯ ನಾ ವೀರಪ್ಪನ್ ಬೇಟೆ ಆಡಲು ಹೋದ ಪೊಲೀಸರೆ ಹೇಳ್ತಾರೆ ಆಗಿದ್ರೆ ಅವ್ರು ಹೇಳೋದ್ ಸುಳ್ಳ?

    • @radhikanaidu9152
      @radhikanaidu9152 2 года назад

      @@ammaamma4871ಕರ್ನಾಟಕ ಪೊಲೀಸ್ ಎಂದರೇ ಅದರಲ್ಲಿ ನಮ್ಮ ಎಲ್ಲಾ ಪೊಲೀಸ್ ಸಿಬ್ಬಂದಿ ಬರುತ್ತಾರೆ 🙄

  • @AnjanReddy-u3j
    @AnjanReddy-u3j 5 месяцев назад +8

    ಜೈ ಕರ್ನಾಟಕ ಪೋಲಿಸ್ ಕೆ ಎಸ್ ಉಮೇಶ್ ಸಾರಿಗೆ ಧನ್ಯವಾದಗಳು ನೀವು ಮಾತಾಡುವ ಒಂದೂಂದು ನಮ್ಮ ಕರ್ನಾಟಕದ ಎಲ್ಲಾ ಪೋಲಿಸರಿಗೂ ಜ್ಯಾನೂದಯವಾಗಬೇಕು ನಮ್ಮ ಕರ್ನಾಟಕದ ಎಲ್ಲಾ ಜನಪ್ರತಿನಿಧಿಗಳಗೆ ದೈರಿಯ ತುಂಬಿತ್ತಿದ್ದಿರಿ ಮತ್ತು ನೀವು ಮಾಡಿರುವ ಕೆಲಸಗಳು ನೀವು ಶ್ರಮಪಟ್ಟ ಕಾರ್ಯಗಳಿಗೆ ಧನ್ಯವಾದಗಳು. ಇಂತಿ ಆಂಜನೇಯ ರೆಡ್ಡಿ

  • @acf-mb5db
    @acf-mb5db 11 месяцев назад +1

    ಸರ್ ನಿಮಗೆ ನನ್ನದೊಂದು ಸಲಹೆ... ಈಗಿನ ಕಾಲದವರಿಗೆ ವಿಷಯಗಳನ್ನು ತಿಳಿಯುವ ಹಂಬಲ ತುಂಬಾ ಇದೆ.. ಆದರೆ ಪುಸ್ತಕಗಳನ್ನು ಓದಿ ತಿಳಿಯಲು ಸೋಮಾರಿತನ ತೋರಿಸುತ್ತಾರೆ ಹಾಗಾಗಿ ನಿಮ್ಮ ಜ್ಞಾನ ಮತ್ತು ವೃತ್ತಿಯ ಅನುಭವಗಳನ್ನು ಒಗ್ಗೂಡಿಸಿ ಕೃತಕ ಪಾತ್ರಗಳನ್ನು ಸೃಷ್ಟಿಸಿ ಉತ್ತಮ ಚಿತ್ರ ಕಥೆಯನ್ನು ಮಾಡಿ ನಿಜವಾಗಲೂ ಇದು ರಸವತ್ತಾದ ಸಿನಿಮಾವಾಗಿ ರೂಪಗೊಂಡು ಜಯ ಸಾಧಿಸುತ್ತದೆ..🎉

  • @RamannaE-mj2it
    @RamannaE-mj2it 6 дней назад

    ಅದ್ಭುತವಾದ ಸಂಭಾಷಣೆ ಒಬ್ಬ ಒಬ್ಬ ನರಹಂತಕನ ಬಗ್ಗೆ ಒಳ್ಳೆಯ ಮಾಹಿತಿಯನ್ನು ತಿಳಿಸಿದ ಕೊಟ್ಟಿದ್ದಕ್ಕೆ

  • @Ramuramu-sl7ii
    @Ramuramu-sl7ii 2 года назад +2

    ಸಾರ್ ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ
    ಬುಕ್ ಖರೀದಿಸಿ ಓದುತ್ತೆನೆ 🙏🙏👌💐💐

  • @madegowdahe2239
    @madegowdahe2239 2 года назад +8

    ನಿಮ್ಮ ಸರಣಿಗಳು ತುಂಬಾ ಕುತೂಹಲವಾಗಿವೆ.ನಿಮ್ಮ ಪರವಾಗಿ ಮಳವಳ್ಳಿ ಜನತೆಯ ಶುಭಾಶಯಗಳು sir ...

  • @Dk_Munraaj_777
    @Dk_Munraaj_777 2 года назад +16

    ನಿಮ್ಮ ಪುಸ್ತಕಗಳಿಗೆ ಖಂಡಿತ ನಮ್ಮ ಬೆಂಬಲವಿದೆ ಉಮೇಶ್ ಸಾರ್!

  • @mamathav9092
    @mamathav9092 2 года назад +7

    ನನಗೆ ತುಂಬಾ ಇಷ್ಟ ನಿಮ್ಮ ಎಲ್ಲ ಎಪಿಸೋಡ್ಸ್ ನೋಡಿದ್ದೇನೆ ಸರ್

  • @harishs7016
    @harishs7016 2 года назад +8

    ನಮಸ್ತೆ ನಮ್ಮೆಲ್ಲರ ಪ್ರೀತಿಯ SK ಉಮೇಶ್ ಅವರಿಗೆ ಹಾಗೂ ಗೌರೀಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಪಿಸೋಡ್ ತುಂಬಾ ಚೆನ್ನಾಗಿದೆ ದಯವಿಟ್ಟು ಮತ್ತಷ್ಟು ಮಾಡಿ ಹಾಗೂ ಬೆಂಗಳೂರಿನ ಅಣ್ಣಮ್ಮ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಕೋರಿಕೊಳ್ಳುತ್ತೇವೆ ನಿಮಗೆ ಶುಭವಾಗಲಿ

  • @banuprakashbanu9859
    @banuprakashbanu9859 2 года назад +13

    Namaste Umesh sir ನಿಮ್ಮ ಸರಣಿ ತುಂಬಾ ಅದ್ಭುತವಾಗಿ ಬರ್ತಾಇದೆ ಹೀಗೆ ಮುಂದುವರೆಯಲಿ ,,, ಮಧುಗಿರಿ ತಾಲ್ಲೂಕಿನ ಜನತೆಯ ಪರವಾಗಿ ನಿಮಗೆ ಶುಭವಾಗಲಿ

  • @mamathav9092
    @mamathav9092 2 года назад +7

    ನನಗೆ ನಿಮ್ಮ ಯಲ್ಲ ಪ್ರೋಗ್ರಾಮ್ ತುಂಬಾ ಖುಷಿಯಾಯಿತು ಸರ್

  • @aforcesecurityservices2909
    @aforcesecurityservices2909 2 года назад +7

    ಉಮೇಶ್ ಸರ್ ನಮ್ಮ ಕನಕಪುರ ದವರು ನಮಗೆ ಹೆಮ್ಮೆ ನಂಗೆ ಸರ್ ವಿಡಿಯೋ ಗಳು ತುಂಬಾ ಇಷ್ಟ 👍

  • @shivanandsakhare5724
    @shivanandsakhare5724 Год назад

    Gourish Sir & UMESH Deadly Combination I mean both r phenomanal personas ಗಿರಿಶ್ ಅವರ ಸೌಜನ್ಯ and outstanding Anchor and i respect highly bcz of his so pure gentle standard kannada (see ಈಗಿನ ನ್ಯೂಜ್ anchors ನೋಡಿ ಒಂದ್ ತರಹ ಜಗಳಗಂಟಿ ಇದ್ದ ಹಾಗೆ ಅವರ ಕನ್ನಡ ಭಾಷೇ ಅಶುಧ್ದ್ ಕನ್ನಡ ಮತ್ತು ಇಂಗ್ಲಿಷ್ ಮಿಕ್ಸ್ ಮಾತಾಡಿ ಕನ್ನಡದ ಸೊಬಗನ್ನು ಮತ್ತು ಕನ್ನಡದ ಶುದ್ಧ ತೆ ಯನ್ನು ಮರೆತಿದ್ದಾರೆ ಮತ್ತು ಹಾಳು ಮಾಡುತ್ತಿದ್ದಾರೆ ) and UMESH sir is eventhough he is so tough cop he speaks from good heart, ಮತ್ತು ಅವರು ಕ್ರೈಂ ಅಷ್ಟೇ ಅವರು ಮಾತಾಡುವದಿಲ್ಲ ಅವರು ಪರಿಸರದ ಬಗ್ಗೆ , ಮತ್ತು ಒಳ್ಳೆಯ ಮಾತುಗಳನ್ನು ಅವರು ಆಡುತ್ತಾರೆ ಒಳ್ಳೇ ದನ್ನು ಎತ್ತಿ ಹಿಡಿದು ತಪ್ಪನ್ನು ಒಪ್ಪಿಕೊಳ್ಳುತ್ತಾ ರೆ especially when Veerappan hunting.. So Hatsoff to UMESH sir Gourish Sir...Regard from my Heart Thankyou...

  • @ka09kempured78
    @ka09kempured78 2 года назад +9

    ಉಮೇಶ್ ಸರ್ ಅವರ ಟ್ಯಾಲೆಂಟ್ ಅದ್ಭುತ..

  • @user-zi9mg6jt2u
    @user-zi9mg6jt2u 2 месяца назад

    ಧನ್ಯವಾದ ಉಮೇಶ sir ತಮಗೆ ❤❤

  • @tamteguru4880
    @tamteguru4880 2 года назад +14

    Sir already i completed 80%
    Your book...so nice and mass 🔥

    • @anildsouza5374
      @anildsouza5374 2 года назад

      What is the different between blood warrant and death warrant

  • @venkannaiahta1964
    @venkannaiahta1964 2 месяца назад

    ಉಮೇಶ್ ಸರ್ ಈ ವಿಷಯ ನಿಮ್ಮಿಂದ ಕೇಳಿದಾಗ ನಮ್ಮ ವೀರ ಯೋಧರ ಬಗ್ಗೆ ಆಗುವ ಹೆಮ್ಮೆ ನಮ್ಮ ಪೊಲೀಸ್ ಅಧಿಕಾರಿಗಳ ಬಗ್ಗೆ ಆಗುತದ್ದೇ. 🙏🏻🙏🏻🙏🏻

  • @skumesh8245
    @skumesh8245 2 года назад +88

    ಸಣ್ಣ ಸಣ್ಯ ತಪ್ಪುಗಳಾಗುತ್ತವೆ ….ವಯಸ್ಸಲ್ಲ ಕ್ಷಮಿಸಿ😍🌹

    • @navigollarahalli
      @navigollarahalli 2 года назад +11

      ಸರ್
      ನಿಮಗೆ ವಯಸ್ಸಾಗಿದೆ ಅಂತ ಯಾರು ಹೇಳಿದ್ದು?

    • @dnbpedvk6204
      @dnbpedvk6204 2 года назад +7

      Plz talk about atrocities in veerappan work.. n bring d real tiger fearless puttumalla achar with u.... how d encounters has been done n all....

    • @pradeepsharma434
      @pradeepsharma434 2 года назад

      🥰🥰🥰

    • @AnandAnand-th4no
      @AnandAnand-th4no 2 года назад

      Love him sir wonderfull

    • @prashanthrd3170
      @prashanthrd3170 2 года назад +1

      You are inspiration sir❤️❤️❤️

  • @rudrakumarrudrakumarbk8298
    @rudrakumarrudrakumarbk8298 2 года назад +1

    ಸರ್ ನಿಮ್ಮ ವಿಶ್ಲೇಷಣೆ ತುಂಬಾ ಅಪರೂಪ

  • @mimicryvijay6923
    @mimicryvijay6923 2 года назад +2

    ಉಮೇಶ್ ಸರ್ ಅದ್ಬುತ ಮಾಹಿತಿ ಸರ್

  • @chandanaenterprises2226
    @chandanaenterprises2226 2 года назад +1

    Wow Great sir

  • @kishores5724
    @kishores5724 2 года назад +30

    After listening to mutturam story in janajagruthi madhyama I feel veerapan was far better than the Karnataka police

    • @ushaut3583
      @ushaut3583 2 года назад

      Mutturam told everything true

  • @sharanappabilla2896
    @sharanappabilla2896 2 месяца назад

    ಸ್ವಲ್ಪ ಪಕ್ಕ ಮಾಹಿತಿ ಸೂಪರ್❤

  • @kiran.nkiran5396
    @kiran.nkiran5396 2 года назад +1

    ಸೂಪರ್ ಸರ್ ಸಂಕ್ಷಿಪ್ತ ಮಾಹಿತಿಗೆ ಧನ್ಯವಾದಗಳು

  • @201200ranga
    @201200ranga 2 года назад +16

    ಸರ್ ದಯವಿಟ್ಟು 37,38,39 ಜನ ಜಾಗೃತಿ ಮಾಧ್ಯಮ ಎಪಿಸೋಡ್ ನೋಡಿ ಕೆಟ್ಟ ಪೊಲೀಸ್ ಬಗ್ಗೆ ಮಾಹಿತಿ ಬರುತ್ತಿದೆ,ಅದನ್ನು ನಿಮ್ಮ ಪುಸ್ತಕದಲ್ಲಿ ಬರೆಯಿರಿ.

  • @prakshpraka9158
    @prakshpraka9158 2 года назад +1

    ಚೆನ್ನಾಗಿದೆ ಸರ್

  • @Muku51270
    @Muku51270 2 года назад +9

    ನನ್ನ ಅಜ್ಜಿ ತಾತ ಕಥೆ ಹೇಳುವಾಗ ಕೇಳ್ತಾ ಇದ್ದೇವಲ್ಲಾ. .ಹಾಗಾಗುತ್ತೆ ಸರ್ ನನಗೆ ಪುಸ್ತಕ ತಕೋಳಾಕೆ ದುಡ್ಡಿಲ್ಲಾ

  • @SanthoshSanthosh-vq9jy
    @SanthoshSanthosh-vq9jy 2 года назад +1

    Sir you have done a great job sir our family salute you and shankarbidhari sir,gopal hosur sir,dfo srinivas sir

  • @skumesh8245
    @skumesh8245 2 года назад +11

    ಯಾರೆಲ್ಲ ಎಳುತ್ತಾರೆ ನಾನು ಧಾಖಲೆಗಳನ್ನು ಶೋಧಿಸಿ ನಿಮಗೆ ಉಣಬಡಿಸಲು ಪ್ರಯತ್ನಿಸಿರುವೆ😀

  • @muralikr6735
    @muralikr6735 2 года назад +6

    ವೀರಪ್ಪನ್ ಸತ್ತಿದ್ದು ೨೦೦೪ ಅಕ್ಟೋಬರ್ ನಲ್ಲಿ...ಇನ್ನು ನೆನಪಿದೆ ..ವಿಜಯ ಕರ್ನಾಟಕ ಪೇಪರ್ ನಲ್ಲಿ ಮುಖ್ಯ ಪುಟದಲ್ಲಿ ' ವೀರಪ್ಪನ್ ಫಿನಿಷ್ ' ಎಂದು ಬಂದಿತ್ತು...ಫಿನಿಷ್ ಎಂಬ ಅಕ್ಷರ ಕೆಂಪು ಬಣ್ಣದಲ್ಲಿತ್ತು..

  • @RaviKumar-gj4ff
    @RaviKumar-gj4ff 2 года назад +1

    Gaurish sir nim videos ge thumba wait madbekalla sir naavu ,nim video ge prathi gante kaythirthivi sir naanu nam frds, good job sir, heege mundavariyali ,aadre jaathi kaisbedi sir 💐😍

  • @NagappaNagappa-nx8yk
    @NagappaNagappa-nx8yk 2 месяца назад

    Nima.mathu
    Kelidhray.bhala.kushi
    Sir
    V.good.v.good

  • @ramuc1483
    @ramuc1483 2 года назад

    Jai Karnataka 👮👮👮👮 Police Marali Yatnava Madathane Irrabeku Sir

  • @prajwalmj4912
    @prajwalmj4912 4 месяца назад +1

    King Veerappa ❤

  • @channareddygoudapatil6927
    @channareddygoudapatil6927 2 года назад +13

    ನಿಮ್ಮ ಪುಸ್ತಕ ತಗೊಂಡು ಡಿದೀವಿ ಸೂಪರ್ sir🙏🙏

  • @homeneedslocalidea8186
    @homeneedslocalidea8186 2 года назад +1

    Veerappan is brilliant then police, I think this is genuine speech.

  • @lokeshraju644
    @lokeshraju644 2 года назад +3

    Hats of to u umesh sir n bb ashok Kumar sir

  • @abhisc422
    @abhisc422 2 года назад +1

    Super brilliant sir

  • @jayanthijayanthi7600
    @jayanthijayanthi7600 2 года назад +1

    Super herogalu puttamallachar and muthuram

  • @anilkumar-sx6zf
    @anilkumar-sx6zf 2 года назад +30

    ಸರ್... ವೀರಪ್ಪನ್ ಸತ್ತಿದ್ದು 2004 ಅಕ್ಟೋಬರ್ ನಲ್ಲಿ

  • @nandithakb1283
    @nandithakb1283 2 года назад +1

    Nimma memory amazing sir.prompt and hard work na real result sir edu.nimma haagu gowrish akki sir ravara combination super sir

  • @jeevannaik5140
    @jeevannaik5140 2 года назад

    ಸರ್ ನಿಮ್ಮ ನಾಗೇಂದ್ರ ರೆಡ್ಡಿ ಎಪಿಸೋಡ್ ಮಾತ್ರ ನಂಗೆ ತುಂಬಾ interest àaytu...sprrr

  • @rajeshjr5248
    @rajeshjr5248 Год назад

    Umesh sir hands off to u sir " you are the soldier inside India " 🧑‍✈️

  • @veerendrahm3254
    @veerendrahm3254 2 года назад +9

    ಮುಂದಿನ ಜನ್ಮದಲ್ಲಿ ನಾನು ವೀರಪ್ಪನ್ ಆಗ್ಬೇಕು ಅಂತ ಅ ದೇವರಲ್ಲಿ ಬೇಡ್ಕೋತೀನಿ ಸರ್.....🤒🤒

  • @rajum5283
    @rajum5283 2 года назад +1

    Putta malla sir and mutthuram sir and ennu kelavarella janajagruthi chanel nalli, helutthiruva prakaara Police navaru, kela amayaka janarige thumba thondre kottiddare, ladies galigu saha and fake encounter maadiddhare , e vishayagala baggenu clearance kodi sir, neevu helutthiruva veerappan storigu and mele thilisida vyakthigalu helutthiruvudakku thumba changes ede and Confuse aagthide , thappagi thilibedi sir, namagella bekiruvudu nijavaada sathya sir 🙏

  • @skumesh8245
    @skumesh8245 2 года назад +9

    Yes it will change in next edition thanks 🌹👍

  • @yogeshl.n4388
    @yogeshl.n4388 2 года назад +1

    Good episode will support you

  • @kinglaugerofficial
    @kinglaugerofficial 2 года назад +1

    Very intresting 2episode idre intrest iruthe bega mugdhoguthe sir

  • @rsgowda725
    @rsgowda725 2 года назад +1

    Very interesting sir , thanks for the information .

  • @syedkhalid5773
    @syedkhalid5773 2 года назад +1

    Sri am biggest biggest fan Sri urs

  • @danudanu5141
    @danudanu5141 2 года назад +7

    Super Mr Umesh sir your dedication is amazing even after retirement such a active person

  • @sathishhr7986
    @sathishhr7986 2 года назад +8

    Real hero Veerappan 👍

  • @allandanieldalabhanjan9224
    @allandanieldalabhanjan9224 2 года назад +5

    Respected sir you look like still you are in service,coz you look so fit, thank you for your dedication.

  • @mohankumarkn6747
    @mohankumarkn6747 2 года назад +1

    ಚಾರಣದ ಅನುಭವವಿರುವವರಿಗೆ ನೀವು ವಿವರಿಸುತ್ತಿರುವ ಈ ಆಪರೇಷನ್ ಅರ್ಥವಾಗುತ್ತದೆ.‌ ಕೆಲವು ಸಮಯದಲ್ಲಿ ಬೇಟೆ ಎದುರಿಗಿದ್ದರೂ ಏನೂ ಮಾಡಲಾಗದೆ ಅಸಹಾಯಕರಾಗುವ ಪ್ರಮೇಯ ಉಂಟಾಗುತ್ತದೆ !

  • @syedkhalid5773
    @syedkhalid5773 2 года назад +1

    Nanu e yala episode nuduta edidi waw super story Sri SP umsh Sri am biggest fan an gorish haki Sri urs also

  • @sandeepb.gsandeep9313
    @sandeepb.gsandeep9313 2 года назад +2

    Sir Your A Wonderful Man.

  • @santfinland
    @santfinland 5 месяцев назад

    Sir ur great sir..I appreciate sir

  • @shashankhemaraju9173
    @shashankhemaraju9173 2 года назад +2

    Umesh sir ondu erdu copy English alli bidi, nima sadane full India ge gothagli.. BB Ashok sir kuda memories of tiger antha English alli pusthaka bitidare 👌🏾👍🏾

  • @syedpasha2480
    @syedpasha2480 6 месяцев назад

    So beautiful sir ❤

  • @VIJI949
    @VIJI949 2 года назад +1

    Now I purchased sir, once I wish to meet you sir

  • @jayaramaiahjayaramaiah4802
    @jayaramaiahjayaramaiah4802 2 года назад +1

    Mutturam & puttamallachar story is very true

  • @SyedghouseGhouse-b5t
    @SyedghouseGhouse-b5t 4 месяца назад

    Good job 👍

  • @rakeshshankar8817
    @rakeshshankar8817 7 месяцев назад

    Super work sir

  • @PrashantaNayaka-q6h
    @PrashantaNayaka-q6h 4 месяца назад

    ಧನ್ಯವಾದಗಳು ಸರ್ ❤❤❤

  • @Darshan4990
    @Darshan4990 2 года назад +1

    Ultimate suspense

  • @sundarraj9895
    @sundarraj9895 2 года назад +1

    This episode is really very very critical and interesting, Thyagaraj,

  • @boregowdagowda4009
    @boregowdagowda4009 2 года назад +3

    ಉಮೇಶ್ ಸರ್ ವಿಡಿಯೋಗಳನ್ನ ನೋಡುವಾಗ ಇಷ್ಟು ಬೇಗ ಮುಗಿದುಹೋಯ್ತಾ ಅನ್ನಿಸುತ್ತೆ.ಹೀಗೇ ಮುಂದುವರಿಯಲಿ.🙏

  • @vijethsv5801
    @vijethsv5801 2 года назад

    Definitely we will buy ur book sir

  • @nagabhushan756
    @nagabhushan756 2 года назад +3

    Hello Umesh Sir, hello Gaurish Akki Sir, I have watched all the episodes of blood warrant and death warrant. All the episodes narrated by Umesh Sir about the criminal is mind blowing and hat's off to your memory thank you for both of you

  • @vinodb6135
    @vinodb6135 Год назад +1

    ಈ ಆಪರೇಷನ್ ನಲ್ಲಿ ನಿಮ್ಮ ಸಾಧನೆಗಳನ್ನೇ ಹೇಳುತ್ತಿದ್ದೀರಿ ನಿಮ್ಮ ಪೊಲೀಸ್ ನವರಿಂದ ಆದ ಅನ್ಯಾಯಗಳನ್ನು ಹೇಳಿ

  • @ArunKumar-xk7xg
    @ArunKumar-xk7xg 2 года назад +6

    Sir,verrappa pork fry tinnala antha avr sahachara heltavare.......

  • @doreswamy1247
    @doreswamy1247 2 года назад

    ಕರ್ನಾಟಕ ಕಂಡ ನಿಷ್ಠಾವಂತ ಪೋಲಿಸ್ ಅಧಿಕಾರಿಗಳ ಲೋಬ್ಬರಾದ ಉಮೇಶ್ ಸರ್ ಅವರಿಗೆ ವಂದನೆಗಳು ಕ್ರೂರಿ ನಿಷ್ಕರುಣಿ ಸಮಾಜಘಾತಕ ಕಳ್ಳ ವೀರಪ್ಪನ್ನ ಮತ್ತು ನಮ್ಮ ಕರ್ನಾಟಕದ ಹೆಮ್ಮೆ ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆ ಬಗ್ಗೆ ಸವಿಸ್ವರವಾಗಿ ಮಾಹಿತಿ ನೀಡುತ್ತಿರುವುದಕ್ಕಾಗಿ ನಿಮಗೆ ಹಾಗೂ ಗೌರೀಶ್ ರವರಿಗೆ ಅಭಿನಂದನೆಗಳು

  • @sumansuman1
    @sumansuman1 2 года назад +1

    Very interested episode sir....

  • @VenkiGowdaDboss
    @VenkiGowdaDboss 2 года назад +1

    Very very interesting story sir.. nimma book na tagondu odhutini sir...

  • @hanshospital9869
    @hanshospital9869 2 года назад

    Sir super nim atra kaliyodu baala ide sir continue madi sir please nim mind super sir

  • @rakeshmaiya4454
    @rakeshmaiya4454 2 года назад +3

    Please invite AMR Ramesh for this discussion...He has done lot of research

  • @jeevithanaidu9797
    @jeevithanaidu9797 2 года назад

    Nimmaa hellaa episodes nodtidivi thanks

  • @prashanthkgowda25
    @prashanthkgowda25 2 года назад +1

    Re habitation center ಬಗ್ಗೆ ವಿಡಿಯೋ ಮಾಡಿ

  • @shashankgangal9021
    @shashankgangal9021 2 года назад +1

    Book super

  • @SHIVARAJ-st9of
    @SHIVARAJ-st9of 2 года назад

    Sir your story telling style is super sir

  • @puneeth7356
    @puneeth7356 2 года назад +1

    Or online audio book release madi.. nimdu website shuru madi... idu nam suggestion to reach more

  • @Rudresh-wp5rw
    @Rudresh-wp5rw 2 года назад +2

    ಗೌರೀಶ್ ಸರ್ ನಿಮ್ಮ ಮಾತು, ನಿರೂಪಣೆ ತುಂಬಾ ಸೊಗಸು... ಆದರೆ ಮಧ್ಯದಲ್ಲಿ "ಏನ್ ಹೇಳಿ" "ಏನಂತಾರೆ" ಅನ್ನುವ ಪದವನ್ನು ಬಳಸಬೇಡಿ ಯಾಕೆಂದರೆ ನೀವು ಪದಗಳಿಗಾಗಿ ಹುಡುಕಾಡುತ್ತಿದ್ದೀರಿ ಅನಿಸುತ್ತದೆ. ಹೀಗೆ ಹೇಳ್ದೆ ಅಂತ ಬೇಜಾರು ಮಾಡ್ಕೋಬೇಡಿ.

  • @kannadapreme
    @kannadapreme 2 года назад +4

    ಸರ್ ಪುಸ್ತಕವನ್ನು pdf format with password protection ಅಲ್ಲಿ ಬಿಡುಗಡೆ ಮಾಡಿದರೆ ನಮ್ಮಂತವರಿಗೆ ಬಹಳ ಉಪಯೋಗವಾಗುತ್ತದೆ.

  • @fazillu
    @fazillu 2 года назад +1

    Sir i have purchaswd ur books the photos the real fact what u have written is so amazing u shld have been writter than being in police even nw the movie makers shld take ur version

  • @divyakndivyakn8778
    @divyakndivyakn8778 2 года назад +1

    Idhu bekittu itara 30mins episode akbeku tv lo baro daravahi ne 30mins barutte . Jana jagruthi madyama avrige comments madi sakagide phone number sikre jatre madtini avrige bari 20mins episode aktare. Nivu nimma sandarshana tumaba ne chanagi bartide hige munduvareyali okay.tnq gowri akki gurugale and may lovely sk u 😘😘😘😘

  • @lakshminarayanaraoag5035
    @lakshminarayanaraoag5035 2 года назад +1

    Super sir continue next umesh sir please

  • @yashu7811
    @yashu7811 Год назад

    ಸೂಪರ್

  • @nikhil-nn6mz
    @nikhil-nn6mz 2 года назад

    I'm gonna buy all his books !!

  • @kumarks1385
    @kumarks1385 Год назад +1

    Karnataka Government has to give extra service officers like Mr. Suresh, B. K. Shivaram, Ashok kumar, Abdul Ajeem, Gopal Husur, and nowadays I have not seen officers in the Department like above said diginitis

  • @TheVky3
    @TheVky3 2 года назад

    Mind blowing

  • @velavva
    @velavva 2 года назад +1

    Sethukuli govindhan bagge madi sir

  • @arun52421
    @arun52421 2 года назад

    Umesh sir ur big fan here.

  • @manojcool9834
    @manojcool9834 2 года назад +2

    Sur amazing narration sir..eshtee matadidru sustagalla neevu nimna one year inda nodtidivi nim narration ella video dallu intrsting aage irutte

  • @swarnamaryswarnamary4690
    @swarnamaryswarnamary4690 2 года назад +2

    Sk👍🙏👍 super

  • @LaxmimbadningolBadningol-sz8pt

    S k umesh sir super nimago 🙏🙏

  • @navaneethat7987
    @navaneethat7987 Год назад

    S. K. Umesh sir the way off talking is outstanding❤

  • @Nakanokannadiga
    @Nakanokannadiga 2 года назад +2

    ಉಮೇಶ್ ಸರ್ ಗೆ ಒಂದು request ಹೀ ಹಿಜ್ರಗಳ(ಮಾಮಂದಿರ ) ಜಾಲದಬಗ್ಗೆ ತಿಳಿಸಿಕೊಡಿ 🙏

  • @ManjuManju-qn9do
    @ManjuManju-qn9do Год назад

    Love you sir🎉

  • @bharathbhushan5766
    @bharathbhushan5766 7 месяцев назад

    Super Cop

  • @SanthoshSanthosh-vq9jy
    @SanthoshSanthosh-vq9jy 2 года назад +2

    Sir we din,t get still chandini now where she is pls find and take interview from her