Tiger Ashok kumar heltha idru ondh ondh aglu rice na thindidivi antha but seeing jana jagruthi episodes especially of puttmalachar and mutturaman and in kalamadhyama seeing appu swamy life condition I felt really bad
Mutturam and puttamala char stories are the epic ones. They are very truthful and honest. He mentioned Ashok, Bava, and other policies are ruthless. They runied innocent people life's at MM hils
ಸರ್ ನಿಮ್ಮ ಕೆಲಸದ ಬಗ್ಗೆ ನಮಗೆ ಗೌರವ ಇದೇ ಅದೇ ರೀತಿ ಶಂಕರ್ ಬಿದ್ರಿ ಸರ್ ಕಾಲದಲ್ಲಿ ವರ್ಕ್ಶಾಪ್ ನಲ್ಲಿ ಅಷ್ಟೂ ಅಕ್ರಮ ನಡೆತ್ತಿರುವ ಬಗ್ಗೆ ನಿಮ್ಮದೇ ಸಿಬ್ಬಂದಿ ಹೇಳಿದ್ದಾರೆ... ಒಬ್ಬ ಪೊಲೀಸ್ ಇನ್ಫಾರ್ಮರ್ನಾ 6 ತಿಂಗಳು ಚಿತ್ರ ಹಿಂಸೆ ಕೊಟ್ಟಿದ್ದೀರಾ, ಅಶೋಕ್ ಸರ್ ನೇತೃತ್ವದಲ್ಲಿ ಅದರ ಬಗ್ಗೆ ಹೇಳಿ....
Work shop bagge helbeku.....bari veerappa kettonu veerappa kalla ...hage hege antha helodhalla....neja story yen edhyo adhanna yar bhya eldhe helbeku......puttu sir great
Ashok sir anbeda guru......aa boli maganna.....nanu video nodide.....thumba respect itti tiger tiger antha.....but kachada soole maga awnu.....hoytu maryade......devata dayeyinda Umesh sir anthawr agidru antha agdidre saaku.....else awrgu ide bhaashene......
ಶಂಕರ್ ಬಿದರಿ ನೇತೃತ್ವದಲ್ಲಿ ಕಾನೂನು ಬಾಹೀರ ಕಟ್ಟದಲ್ಲಿ ವರ್ಕ್ಸಾಪ್ ಮಾಡಿಕೊಂಡಿದ್ದರು , ಇದರಲ್ಲಿ ಇನ್ಸ್ಪೆಕ್ಟರ್ ಕುಮಾರಸ್ವಾಮಿ , ಮೂಡ್ಲಯ್ಯ,ಮಸಳೆ ಅಶೋಕ್ ಕುಮಾರ್,ನಾಗರಾಜ್, ಭಾವ,ಇಂತಹ ಹಲವಾರು ರಾಕ್ಷಸರು ಅಮಾನಯೀವಾಗಿ ಮನುಷ್ಯರನ್ನು ಹಿಂಸಿಸುತ್ತಿದ್ದರು
ಮುತ್ತು ರಾಮ್ ಅವರ ಬಗ್ಗೆ nu ಹೇಳಿ sir ಮುತ್ತು ರಾಮ್ ಅವುರು ಪೊಲೀಸ್ ಗೆ ಸಾಕುಷ್ಟು ಹೆಲ್ಪ್ ಮಾಡಿದರೆ ಮುತ್ತು ರಾಮ್ .................... ಮುತ್ತು ರಾಮ್ ಅವರನ್ನ ಸ್ಟೇಷನ್ ಗೆ ಕರ್ಕೊಂಡು ಹೋಗಿ ಏನೆಲ್ಲ ಮಾಡಿದರೆ ಹೇಳಿ sir
Gowrish If u are a honest journalist, bring mutturam ( police informant) to ur studio and have an interview with both mutturam and Umesh sir..Then ur interview ll be truthful..
ಖಂಡಿತಾ ಸತ್ಯ..ಮುತ್ತು ರಾಮ್ ಅವರು ಹೇಳೋದು ನೂರಕ್ಕೆ ನೂರು ಸತ್ಯ ..ಇಲ್ಲಿ ಇವರ ಕಡೆಯವರು ಮಾಡಿದ ತಪ್ಪನ್ನು ಇವರು ಹೇಳಿಕೊಳ್ಳಲ್ಲಾ...ವೀರಪ್ಪನ್ ಕಾರ್ಯಾಚರಣೆಯಲ್ಲಿ ಹೆಚ್ಚು ಅಕ್ರಮಗಳೆ ಜಾಸ್ತಿ ಅನ್ನೋದು ಮುತ್ತು ರಾಮ್ ಅವರ ಮಾತಿನಲ್ಲೆ ಗೊತ್ತಾಗುತ್ತದೆ.
Sir. ಉಮೇಶ್ sir ನಿಮ್ ಮೇಲೆ ತುಂಬಾ ಗೌರವವಿದೆ... ಆದರೆ ಪೊಲೀಸ್ ವ್ಯವಸ್ಥೆ ಯಲ್ಲಿನ ಲೋಪ ದೋಷಗಳನ್ನು ಕೈ ಬಿಟ್ರೆ...only the biggest crimanal,the biggest business.. the biggest national isuue 😂(RIP ವೀರಪ್ಪನ್)
From these many days I had respect for police in particular about veerappan operation but now seriously after seeing other perspectives u have to agree umesh sir other innocent people life is also important please understand
Story narrative goes Poilce perspective.. please watch janajagruthi madhyama…. Real victims, Veerappan gang members and versatile characters are interviewed…. will get to feel how motives flow towards ditch when administrative gives full power for any armed force…how Dark side of policing might opened brighter escape root for Veerappa can be presumed… I mean why inhabitants of those part were supporting Veerappan if though he was bad
ನಿಜ. ನಾವು ಉನ್ನತ, ಸತ್ಯ-ಕಾರ್ಯನಿಷ್ಠೆಯಿಂದ ಜನರ ಸೇವೆಗೈದ ಪೋಲಿಸರನ್ನ ಗೌರವಿಸುತ್ತೇವಾದರೂ ಅಮಾನುಷ , ಕ್ರೌರ್ಯ ಮೆರೆದ ಪೋಲಿಸರನ್ನ ತೆಗಳುತ್ತೇವೆ. "ಕೊಡುವುದಾದರೂ ನಿನ್ನ ನೆಚ್ಚಿನದ್ದನ್ನ ಕೊಡು, ತೊಂದರೆಯಲ್ಲಿದ್ದವರನ್ನ ಕಂಡು ನೀನು ತೊಂದರೆಯಲ್ಲಿ ಸಿಲುಕಿರುವುದಾಗಿ ಊಹಿಸು ,ಜನರ ಸೇವೆಗೆಂದು ನೇಮಕ ಆಗಿದ್ದೀಯ - ನರಭಕ್ಷಕನಾಗದಿರು , ಈ ಸಮಾಜ ಸೇವೆಗೆ ಪ್ರಾಣ ತ್ಯಜಿಸಿಯಾದರೂ ಜನರ ಹಿತ ಕಾಪಾಡು ".
This is only side of the story that is police point of view. Workshop bagge mathadi... Torture room bagge maatadi... Innocent people and ladies ge torture kotitudu bagge maatadi. Fake encounters bagge maatadi...
That's the point ashok kumar saaheba alllla kola nanmaga...... Hengasarannu balasikonda bolimaga....... I lost respect for him after hearing from mutturam
ನೀವು ಪೊಲೀಸ್ ರನ್ನ ಕೇಳಿದರೆ ಅವರು ಹೇಳೋದು ಸರಿ ಎಂದು ಮೇಲ್ನೋಟಕ್ಕೆ ಕಾಣಬರುತ್ತೆ ಆದರೆ ನೀವು ಮೂಲಕ್ಕೆ ಹೋಗಿ ಪೊಲೀಸ್ ಇನ್ಫಾರ್ಮರ್ ಆಗಿ ಇರುವರನ್ನ ನೋಡಿಕೊಂಡ ರೀತಿ ಹೇಗಿತ್ತು ಎಂದು ಒಮ್ಮೆ ಆಲೋಚಿಸಬೇಕು...
Sir we can understand the situation during Veerappan operation, but retired SI Puttamallachar, Mutturam & other people are saying same version of 8 people fake encounter after Gopal hosur shootout. The Viewpoint from others is different on many Veerappan operations
ಉಮೇಶ್ ಸರ್ ಮರ್ಡರ್ ಮತ್ತು ರೌಡಿಸಂ ವಿಷಯವನ್ನ ಚೆನ್ನಾಗಿ ಪ್ರೆಸೆಂಟ್ ಮಾಡ್ತಾರೆ ರಿಯಲಿ ಗ್ರೇಟ್.ವೀರಪ್ಪನ್ ವಿಷಯ ಆಪರೇಷನ್ನಲ್ಲಿ ಭಾಗವಹಿಸಿದ್ದವರು ಹೇಳಿದ್ರೆ ಇನ್ನೂ ತುಂಬಾ ಚೆನ್ನಾಗಿರುತ್ತೆ.
Sir, you're speaking very very diplomatically defending actions of Police Officers. From your part Police were right. From point view of villagers who suffered from the torture of Police Officers, Veerappan was right.
Guys take these narrations from officers subordinates n informants as pure perspectives. These are partial truths from different perspectives some will eulogize officers and some will eulogize veerappan we all know about police atrocities and same time thier contributions so just consider it as entertainment programme . Umesh sir have great diplomatic skills and he knows how to manipulate our mindset from his skillfull oratory and he only brings out heroic part of the officers so enjoy both the perspectives. Keep it in mind strong will do what they ought to do weak have to suffer what they ought to suffer. Without political power and money you are always vulnerable to these kind of activities. Just enjoy the show.
Thu yavdhe karnuku nambala sir niv healtha iro 90facke News yentha halka kelsagal madhovre kachada police hovru yela halla kela lofersulemaklu hasste ha news keltha hidhre kanali blood baruthe.. niga healbeku handhre vreepan is realy great man
Veerappan hidiyodhu bittu target reach madoke innocent tribe people na torture madodu eshtu sari Mr Umesh? Police na support madi but, police department Alli iro kelavu poligalannalla.
Sir pls see janajagruthi madyama about veerappan... really real hero is veerappan Avanu thondre kodovarige kill madtha edha but police village people nela women's na en ella madidhare gotha sir thu... bad word baruthe but wnt
ಮುತ್ತು ರಾಮನ ಮಾತಾಡಿಸಿ ಸರ್
ಗೌರಿಶಂಕರ್ ಅವರೇ ಅದ್ಭುತ ಕಾರ್ಯಕ್ರಮ ಆದರೆ ಅಮಾಯಕರ ತೊಂದರೆ ಯಾರು ಯಾರ ಜವಾಬ್ದಾರು
Torture room bagge heli,muthuram na chennag use madkondu kone li muthuram ge body li yella parts ge current kottirodhu yava nyaya
Tiger Ashok kumar heltha idru ondh ondh aglu rice na thindidivi antha but seeing jana jagruthi episodes especially of puttmalachar and mutturaman and in kalamadhyama seeing appu swamy life condition I felt really bad
Regarding Veerappan Issues ,
Most transparent Platform is One & only Janajaagruti Madhyama.🥳🎉
ಅಮಾಯಕ ಮುತ್ತುರಾಮ್ ಗೆ ಕೊಟ್ಟಿರೋ ಹಿಂಸೆ ಬಗ್ಗೆನೂ ಸ್ವಲ್ಪ ಹೇಳಿ ಸ್ವಾಮಿ.....ಜನರಿಗೂ ಸ್ವಲ್ಪ ಗೊತ್ತಾಗ್ಲಿ.......😡😡
S. Sir
Helo thakathilla namma thakathina dorege.
S heli adra bagge
Helidre police navare defomation case haktare
Bro small correction ಅಮಾಯಕ ಅಂತ ಚೇಂಜ್ ಮಾಡಿ
Mutturam and puttamala char stories are the epic ones. They are very truthful and honest. He mentioned Ashok, Bava, and other policies are ruthless. They runied innocent people life's at MM hils
Sir nimma police adikari putmallachar jivanta sakshi idare.avr atra mathadi hage police informer agida mutturaman mathadsi
Janajagruti RUclips channel ✌️ ✌️ Every day 8PM above 📞
ಸರ್ ನಿಮ್ಮ ಕೆಲಸದ ಬಗ್ಗೆ ನಮಗೆ ಗೌರವ ಇದೇ ಅದೇ ರೀತಿ ಶಂಕರ್ ಬಿದ್ರಿ ಸರ್ ಕಾಲದಲ್ಲಿ ವರ್ಕ್ಶಾಪ್ ನಲ್ಲಿ ಅಷ್ಟೂ ಅಕ್ರಮ ನಡೆತ್ತಿರುವ ಬಗ್ಗೆ ನಿಮ್ಮದೇ ಸಿಬ್ಬಂದಿ ಹೇಳಿದ್ದಾರೆ... ಒಬ್ಬ ಪೊಲೀಸ್ ಇನ್ಫಾರ್ಮರ್ನಾ 6 ತಿಂಗಳು ಚಿತ್ರ ಹಿಂಸೆ ಕೊಟ್ಟಿದ್ದೀರಾ, ಅಶೋಕ್ ಸರ್ ನೇತೃತ್ವದಲ್ಲಿ ಅದರ ಬಗ್ಗೆ ಹೇಳಿ....
Eeg taane ಆ video ನೋಡದೆ.. 6 months worship torture du
Work shop bagge helbeku.....bari veerappa kettonu veerappa kalla ...hage hege antha helodhalla....neja story yen edhyo adhanna yar bhya eldhe helbeku......puttu sir great
Ashok sir anbeda guru......aa boli maganna.....nanu video nodide.....thumba respect itti tiger tiger antha.....but kachada soole maga awnu.....hoytu maryade......devata dayeyinda Umesh sir anthawr agidru antha agdidre saaku.....else awrgu ide bhaashene......
@@bharathgowda9446 Correct agi heli Edra Anna ...Nachke Agbeku Ashok Kumar ge boli maga...E topic bage mathadi interview madbeku
ಶಂಕರ್ ಬಿದರಿ ನೇತೃತ್ವದಲ್ಲಿ ಕಾನೂನು ಬಾಹೀರ ಕಟ್ಟದಲ್ಲಿ ವರ್ಕ್ಸಾಪ್ ಮಾಡಿಕೊಂಡಿದ್ದರು , ಇದರಲ್ಲಿ ಇನ್ಸ್ಪೆಕ್ಟರ್ ಕುಮಾರಸ್ವಾಮಿ , ಮೂಡ್ಲಯ್ಯ,ಮಸಳೆ ಅಶೋಕ್ ಕುಮಾರ್,ನಾಗರಾಜ್, ಭಾವ,ಇಂತಹ ಹಲವಾರು ರಾಕ್ಷಸರು ಅಮಾನಯೀವಾಗಿ ಮನುಷ್ಯರನ್ನು ಹಿಂಸಿಸುತ್ತಿದ್ದರು
ಮುತ್ತು ರಾಮ್ ಅವರ ಬಗ್ಗೆ nu ಹೇಳಿ sir ಮುತ್ತು ರಾಮ್ ಅವುರು ಪೊಲೀಸ್ ಗೆ ಸಾಕುಷ್ಟು ಹೆಲ್ಪ್ ಮಾಡಿದರೆ
ಮುತ್ತು ರಾಮ್
....................
ಮುತ್ತು ರಾಮ್ ಅವರನ್ನ ಸ್ಟೇಷನ್ ಗೆ ಕರ್ಕೊಂಡು ಹೋಗಿ ಏನೆಲ್ಲ ಮಾಡಿದರೆ ಹೇಳಿ sir
ವರ್ಕ್ ಶಾಪ್ ನಲ್ಲಿ ಆದ ಮಾನವಹಕ್ಕು ಉಲ್ಲಂಘನೆಯ ಬಗ್ಗೆನೂ ಮಾತಾಡಿ..
Janajagruthi maadhyama is showing the truth..
Sir I'm very adicted to your episodes,
I'm listening every episode in Bus travelling and free time
Gowrish If u are a honest journalist, bring mutturam ( police informant) to ur studio and have an interview with both mutturam and Umesh sir..Then ur interview ll be truthful..
Dhirya bekalla sir
Mathe tirga papa avur mele illada sallada case galu haki jaditare
Nija.
Mutturamanna maatadsi sir Avaru Real Hero sir avara bagge janarige thilasi
ಖಂಡಿತಾ ಸತ್ಯ..ಮುತ್ತು ರಾಮ್ ಅವರು ಹೇಳೋದು ನೂರಕ್ಕೆ ನೂರು ಸತ್ಯ ..ಇಲ್ಲಿ ಇವರ ಕಡೆಯವರು ಮಾಡಿದ ತಪ್ಪನ್ನು ಇವರು ಹೇಳಿಕೊಳ್ಳಲ್ಲಾ...ವೀರಪ್ಪನ್ ಕಾರ್ಯಾಚರಣೆಯಲ್ಲಿ ಹೆಚ್ಚು ಅಕ್ರಮಗಳೆ ಜಾಸ್ತಿ ಅನ್ನೋದು ಮುತ್ತು ರಾಮ್ ಅವರ ಮಾತಿನಲ್ಲೆ ಗೊತ್ತಾಗುತ್ತದೆ.
Yes
Yes
Umesh sir nim bagge tumbha respct ide nim kesada baggenu adr kelvu policeru veerppan caselli amayakarige dondare kottidare
Sk umesh sir Iam your fan, and also veerappan fan
Sir. ಉಮೇಶ್ sir ನಿಮ್ ಮೇಲೆ ತುಂಬಾ ಗೌರವವಿದೆ... ಆದರೆ ಪೊಲೀಸ್ ವ್ಯವಸ್ಥೆ ಯಲ್ಲಿನ ಲೋಪ ದೋಷಗಳನ್ನು ಕೈ ಬಿಟ್ರೆ...only the biggest crimanal,the biggest business.. the biggest national isuue 😂(RIP ವೀರಪ್ಪನ್)
From these many days I had respect for police in particular about veerappan operation but now seriously after seeing other perspectives u have to agree umesh sir other innocent people life is also important please understand
ಯಾವದೇ ಒಂ ದ್ ಪುಸ್ತಕ್ ಬರೆ ಯು ಮುಂಚೆ
ನಿಮ್ಮ ಆತ್ತ್ಮ ಸಾಕ್ಷಿ ಯಾಗಿ ಬರೀರಿ
Story narrative goes Poilce perspective.. please watch janajagruthi madhyama…. Real victims, Veerappan gang members and versatile characters are interviewed…. will get to feel how motives flow towards ditch when administrative gives full power for any armed force…how Dark side of policing might opened brighter escape root for Veerappa can be presumed… I mean why inhabitants of those part were supporting Veerappan if though he was bad
A freed criminal never days the truth..be always will support himself and his gang
@@baddethadhe5636 exactly 💯
ನಿಜ. ನಾವು ಉನ್ನತ, ಸತ್ಯ-ಕಾರ್ಯನಿಷ್ಠೆಯಿಂದ ಜನರ ಸೇವೆಗೈದ ಪೋಲಿಸರನ್ನ ಗೌರವಿಸುತ್ತೇವಾದರೂ ಅಮಾನುಷ , ಕ್ರೌರ್ಯ ಮೆರೆದ ಪೋಲಿಸರನ್ನ ತೆಗಳುತ್ತೇವೆ. "ಕೊಡುವುದಾದರೂ ನಿನ್ನ ನೆಚ್ಚಿನದ್ದನ್ನ ಕೊಡು, ತೊಂದರೆಯಲ್ಲಿದ್ದವರನ್ನ ಕಂಡು ನೀನು ತೊಂದರೆಯಲ್ಲಿ ಸಿಲುಕಿರುವುದಾಗಿ ಊಹಿಸು ,ಜನರ ಸೇವೆಗೆಂದು ನೇಮಕ ಆಗಿದ್ದೀಯ - ನರಭಕ್ಷಕನಾಗದಿರು , ಈ ಸಮಾಜ ಸೇವೆಗೆ ಪ್ರಾಣ ತ್ಯಜಿಸಿಯಾದರೂ ಜನರ ಹಿತ ಕಾಪಾಡು ".
@@baddethadhe5636 even criminals may wear uniforms 🌱 and even veerappan team had their uniforms 🌱
This is only side of the story that is police point of view. Workshop bagge mathadi... Torture room bagge maatadi... Innocent people and ladies ge torture kotitudu bagge maatadi. Fake encounters bagge maatadi...
Exactly
That's the point ashok kumar saaheba alllla kola nanmaga...... Hengasarannu balasikonda bolimaga....... I lost respect for him after hearing from mutturam
I too lost respect on ashok kumar and others.
Sir please talk about the workshop in this operation
Umesh sir calls it danjan
Sir police ಅವರ ದೌರ್ಜನ್ಯ ದ ಬಗ್ಗೆ ಪೊಲೀಸ್ ಅವ್ರೆ ಯಾಕ್ sir ಸಾಕ್ಷೀಕರಿಸ್ ತಾರೆ?
correct Sir,,, Avnu Ede Buddi na,,, Olle ಕೆಲ್ಸಕ್ಕೆ Use Maadidre,,, Ennu Chennag erthidda
ನೀವು ಪೊಲೀಸ್ ರನ್ನ ಕೇಳಿದರೆ ಅವರು ಹೇಳೋದು ಸರಿ ಎಂದು ಮೇಲ್ನೋಟಕ್ಕೆ ಕಾಣಬರುತ್ತೆ ಆದರೆ ನೀವು ಮೂಲಕ್ಕೆ ಹೋಗಿ ಪೊಲೀಸ್ ಇನ್ಫಾರ್ಮರ್ ಆಗಿ ಇರುವರನ್ನ ನೋಡಿಕೊಂಡ ರೀತಿ ಹೇಗಿತ್ತು ಎಂದು ಒಮ್ಮೆ ಆಲೋಚಿಸಬೇಕು...
ಅವ್ರ ಸ್ಮೈಲ್ ಮಾಡಿ ಹೇಳೋದು actully 👌
Sir we can understand the situation during Veerappan operation, but retired SI Puttamallachar, Mutturam & other people are saying same version of 8 people fake encounter after Gopal hosur shootout. The Viewpoint from others is different on many Veerappan operations
ಉಮೇಶ್ ಸರ್ ಮರ್ಡರ್ ಮತ್ತು ರೌಡಿಸಂ ವಿಷಯವನ್ನ ಚೆನ್ನಾಗಿ ಪ್ರೆಸೆಂಟ್ ಮಾಡ್ತಾರೆ ರಿಯಲಿ ಗ್ರೇಟ್.ವೀರಪ್ಪನ್ ವಿಷಯ ಆಪರೇಷನ್ನಲ್ಲಿ ಭಾಗವಹಿಸಿದ್ದವರು ಹೇಳಿದ್ರೆ ಇನ್ನೂ ತುಂಬಾ ಚೆನ್ನಾಗಿರುತ್ತೆ.
Muttu ram sir George enadru olled Maddi sir
Document erakke heg saadhya.. document maadiradu police avre alva😂😂😂😂
ನೀವು ಎಷ್ಟೇ ಆದ್ರು ಪೋಲೀಸನವರು ಎಲ್ಲಿ ಬಿಟ್ಟು ಕೊಡ್ತೀರಾ...
Ista dina police avra baggie respect ittu ...ashok Kumar bagge saha abiman ittu .janjagruti madyam dalli muttu ram avra matu kelida mele....virappan nimma ginta great anisata ide.......police aavagalu, evagalu , yavagalu, bevarshi gale
Sir plz do ask about workshop (danger) in MM Hills.
Police are real villan
ಮುತ್ತುರಾಮನನ್ನು ಕರೆತನ್ನಿ, ನಂತರ ಅವನ ಮುಂದೆ ನಿಮ್ಮ ಕಥೆಯನ್ನು ಮುಂದುವರಿಸಿ.
Samaya sandarbakke Kakas tinstidra..
Adke yaru comment madbarda.....
10:38 ಜನಜಾಗೃತಿ & ಕಾಲಮಾಧ್ಯಮ ನೋಡಿ ಡಾಕ್ಯುಮೆಂಟ್ ಇದೆ
Sir, you're speaking very very diplomatically defending actions of Police Officers. From your part Police were right. From point view of villagers who suffered from the torture of Police Officers, Veerappan was right.
ದಯವಿಟ್ಟು Workshop ನಲ್ಲಿ ನೆಡದ ಪೊಲೀಸ್ ದೌರ್ಜನ್ಯದ ಬಗ್ಗೆ ಹೇಳಿ
Really he's a king of jungle....
Umesh sir eneno muchi idtha iddira. Tell about torture room
Sir pls talking about mutthuram
Mutturam is real brave person, treated badly by police. They never tell the truth.
ಸೂಪರ್
Umesh sir and girish sir🙏🏻
Sir cimment section nodi sir, because of ಅಮಾಯಕ ಮುಥುರಾಮ್
ತುಂಬಾ ಚೆನ್ನಾಗಿ ವಿವರ ಕೊಡ್ತಿರಿ ಸರ್ 🙏
MM hills work Shop bagge yelli, police informer mutturam bagge yelli
ವೀರಪ್ಪನ್ ಸತ್ತಿರುವುದು 2004 ಅಕ್ಟೋಬರ್ 18 ರಲ್ಲಿ ಓದ ಎಪಿಸೋಡಲ್ಲಿ 2006ರಲ್ಲಿ ಸತ್ತಿರುವುದು ಅಂತ ನೀವೇ ಹೇಳ್ತಾ ಇದ್ದೀರಾ ಸರ್
ನಿಜ ಆದ್ರೆ ಉಮೇಶ್ ಸರ್ ತಪ್ಪಾಗಿ ಹೇಳಿದ್ದಾರೆ
Police andrene daring adre aa daring illadene Umesh sir half truth Matra heltidare.bejar agtide Umesh sir kuda Satya muchitru antha.
Brushed everything under carpet. Super
ಪ್ರತಿಯೊಂದು ಎಪಿಸೋಡ್ 30 ನಿಮಿಷ ಇರ್ಲಿ ಉಮೇಶ್ ಸರ್ ಪ್ಲೀಸ್
Sir muttu ram nabagge heli mattu work shop bagge heli
Guys take these narrations from officers subordinates n informants as pure perspectives.
These are partial truths from different perspectives some will eulogize officers and some will eulogize veerappan we all know about police atrocities and same time thier contributions so just consider it as entertainment programme .
Umesh sir have great diplomatic skills and he knows how to manipulate our mindset from his skillfull oratory and he only brings out heroic part of the officers so enjoy both the perspectives.
Keep it in mind strong will do what they ought to do weak have to suffer what they ought to suffer.
Without political power and money you are always vulnerable to these kind of activities.
Just enjoy the show.
Thu yavdhe karnuku nambala sir niv healtha iro 90facke News yentha halka kelsagal madhovre kachada police hovru yela halla kela lofersulemaklu hasste ha news keltha hidhre kanali blood baruthe.. niga healbeku handhre vreepan is realy great man
It's amazing what veerappan did to harikrishna n shakeel..... They deserved it coz they both tortured all village ladies n people
Mutturam shakshi sir
Thumba mosavadanta police ru ladies na manabanga Madi saisidare idhu thumba mosa 2022 nalli ee Tara ladies na manabanga madidre nimunna Jana kallali vadhu vadhu saisbidta idru
Muthhuraman sandarashana madi please
Janajagruthi maadyama is better
Kandita sir I'll support to you Sir
Talk about mutthuram
Jana jajruthi madyama nodi gottagutte virappn story
Sir puttmallachar interview madi
Mutturamge ಅನ್ಯಾಯ ಆಗಿದೆ ಸರ್..
As seen by the rest ❤️ that's it ❤️
❤️❤️❤️
He himself supports police brutality.just polishing talk
Wonderful cop
Sir mutturam avarna interview madi police avara nija rooopa heli
Sir please gave explanation for yesterday and today episode about the atocratics of police'in workshop whether what they have done is correct
Mutturam n bagge heli nimm department ge help madidav ge nimm police yav tara torcher madidare adar bagge heli
police navru bekanthle inocent people ge torcher madi document Alli barithara navu torcher madidivi antha..Alli kelsa madi da oficer puttmalachar helavre ...work shop bagge& police torcher bagge..
Super episode sir,.
So many innocent people were been tortured by both tamil nadu and karnataka police, please include those stories too,,
Veerappan hidiyodhu bittu target reach madoke innocent tribe people na torture madodu eshtu sari Mr Umesh? Police na support madi but, police department Alli iro kelavu poligalannalla.
Nija sir 👌👌👌👏👏👏🙏🙏🙏🙏
Sir pls see janajagruthi madyama about veerappan... really real hero is veerappan Avanu thondre kodovarige kill madtha edha but police village people nela women's na en ella madidhare gotha sir thu... bad word baruthe but wnt
Sir police imporment mutturam avarna interview madi sir
Le kalllla umesha
Anna aythu anna 🙏 ..neve great .. poor people sathru
Mm hills SI rachayya him self told about harikrishna atrocity
Swalpa nijanu heli sir..
Umesh sir please talk about police corruption and police torture in Vera pan operation
Pls watch mutthuram episode
I respect u Sir pls watch once jana jagnajagruti madyma
Sir kindly speak truth about Yamaloka alias Workshop...😟
Only One side of policing review .... Umesh sir talk story true, but not all true story......
Police informnt mutturam, subinspctr raachayya and puttamalla aachar avara intervie maadi sir, sathya gottagatte.
Gourish sir mutthuram avrna nim channelge karsi interview madi plzz 🙏🙏
Sir new sulu he Teri I aur Thappa Ramaswamy
Satya heli sir
My Indian like
Veerappa the real hero 😎🤟❤️
Once you go through janajagruthi madhyama.nimmanthavru saavirakobru sir.
Sir ISRO Nam i Narayanan avarige aada anyaya mattu nammellara kade inda ondu kshame kelbidi nimma programmnalli
Work shop alli innocent people mele drouganya bagge matadi umesha sir
🙏🙏🙏
Ashokana banna janajagruthi madhyamadalli bayalagutthide..please wacth it..
ಮುತ್ತುರಾಮ್ ರವರ ಮಾತು ಕೇಳಿ..