Ranganayaki ರಂಗನಾಯಕಿ Full Movie | Aditi Prabhudeva | MG Srinivas | Trivikram Srinivas | A2 Movies
HTML-код
- Опубликовано: 2 фев 2023
- A2 Movies presents 'Ranganayaki' a romantic thriller movie directed by Dayal Padmanabhan and produced by S V Narayan. The movie cast includes MG Srinivas, Adithi Prabhudeva, and Trivikram in lead roles. Kadri Manikanth scored music.This story deals with a gang rape victim who boldly handles the "after effects" of the incident in the social structure along with the other characters that surround her. All this, apart from pursuing the related legal case. Watch the movie to find out how she deals with this incident! Like, Share, and Subscribe!
Movie Name : Ranganayaki
Director & Writer : Dayal Padmanabhan
Producer : S. V. Narayan
Cast : Aditi Prabhudeva, MG Srinivas, Trivikram Srinivas
Cinematography : Rakesh B.
Music : Manikanth Kadri
Production company : S. V. Entertainment
------------------------------------------------------------------------------------
Songs
1) Seetha Kalyana
2) Adharam Madhuram
3) Krishna Nee Brgane Baro
A2 Music is happy to announce its association with Only Kannada OTT as affiliate partner an initiative by Prayog Studio.Only Kannada OTT is dedicated to bring more Kannada and its regional languages performing arts contents to nurture young talents. Download and Subscribe to support our new initiative 👇
onlykannada.page.link/q5zc
Enjoy & stay connected with us!
👉 Follow and Like us on : / a2musicsouth
👉 Follow us on : / a2musicsouth
👉 Follow us on : / a2musicsouth
Subscribe to our Channels:
👉 A2 Music : bit.ly/SubscribeToA2Music
👉 A2 Entertainment: bit.ly/SubscribeToA2Entertain...
👉 A2 Movies : bit.ly/SubscribeToA2Movies
👉 A2 Folklore: bit.ly/SubscribeToA2Folklore
👉 A2 Bhakti Sagara : bit.ly/SubscribeToA2BhaktiSagara - Кино
ಇಂತಹ ಸಿನಿಮಾಗಳು ಚಿತ್ರಮಂದಿರದಲ್ಲಿ ಜಾಸ್ತಿ ಸಿಗುವುದಿಲ್ಲ ಇಂತಹ ಸಿನಿಮಾಗಳಿಗೆ ಯಾವ್ ಪ್ರಶಸ್ತಿಗಲಳು ಸಿಗುವುದಿಲ್ಲ ಇದೆ ನಮ್ಮ ದುರದೃಷ್ಟ ಇಂತಹ ಕನ್ನಡಾ ಸಿನಿಮಾಗಳೂನ್ನು ಪ್ರೋತ್ಸಾಹಿಸೋಣ ಜೈ ಶ್ರೀ ರಾಮ್ 🚩🚩🚩🙏🏻
Award sikkide
😊
🙏🙏🙏🙏🙏
Nene Amman thullu shree 🐏
ಇಂತಹ ಸಿನಿಮಾ ನೋಡಿ ತುಂಬಾ ಹೆಣ್ಣುಮಕ್ಕಳು ಜೀವನದಲ್ಲಿ ಒಳ್ಳೆ ಒಂದು ಸಂದೇಶ ಕೊಟ್ಟಿದ್ದಕ್ಕೆ ಕೋಟಿ ಕೋಟಿ ನಮನ 🙏🙏🙏😭😭😔😔
ಒಳ್ಳೆ ಸಂದೇಶ ಕೊಟ್ಟಿದೆ ಈ ಚಿತ್ರ,ಈ ಚಿತ್ರ ಕೊಟ್ಟ ನಮ್ಮ ನಿರ್ದೇಶಕನಿಗೆ ಧನ್ಯವಾದಗಳು... ❤️❤️❤️ ಅದಿತಿ ಮೇಡಂ ಪಾತ್ರ, ಶ್ರೀನಿ ಸರ್ ಆಕ್ಟಿಂಗ್ 👌👌👌. ಕಣ್ಣಲ್ಲಿ ನೀರು ಬಂತು....
Aditi acting and movi awesome
😊
ಹೆಣ್ಣು ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸವನ್ನು ಮೂಡಿಸುವ ಅದ್ಭುತ ಸಿನಿಮಾ.👍👌🥰
Nijja ku athma vishawsa bantu nannage 😢😢
@@pushpa8127enuke banthu
ನನ್ನ ಜೀವನ ದಲ್ಲಿ ನೋಡಿದ ಒಂದು ಅತ್ಯದ್ಭುತ ಸಿನೆಮಾ 😰😰😰😰🙏🙏🙏
ಸಿನಿಮಾ ತುಂಬಾ ಅತ್ಯದ್ಭುತ ವಾಗಿದೆ ಒಂದು ಒಳ್ಳೆಯ ಸಂದೇಶ ಸಮಾಜಕ್ಕೆ.. ದಯಾಳ್ ಪದ್ಮನಾಭನ್ ಸರ್ ರವರ ಸಿನಿಮಾಗಳು ಯಾವಾಗಲು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತವಾಗಿರುತ್ತವೆ..
ಚಿಕ್ಕ ಮಕ್ಕಳು ಬಿಟ್ರೆ ಬಾಕಿಯವರು ನೋಡಲೇ ಬೇಕಾದ movie ಇದು.. ಒಂದು situation ಒಂದು ಹೆಣ್ಣು, ಜನ ನೋಡುವ ರೀತಿ, ಎದುರಿಸುವ ಸನ್ನಿವೇಶ ತುಂಬಾ ಚೆನ್ನಾಗಿ ಸ್ಟೋರಿ ಮಾಡಿದಿರಾ ದಯಾಳ್ sir.. ನೋಡಿ ತುಂಬಾ ಕಷ್ಟ ಅನ್ನಿಸ್ತು ಮನಸ್ಸಿಗೆ.. ಒಳ್ಳೇ ಪ್ರಯತ್ನ sir
ಎಂಥ ಅದ್ಭುತ ಸಿನಿಮಾ. ಈ ತರ ಕಾನೂನು ನಿಜವಾಗಿ ಬಂದರೆ ಅತ್ಯಾಚಾರಗಳು ಕಮ್ಮಿ ಆಗತ್ತ್ವೆ .ಅದಿತಿ ನಿಮ್ಮ ನಟನೆ ತುಂಬ ಚೆನ್ನಾಗಿದೆ
Super
No words to explain this movie 🙏🏻 I am so proud of ranganayaki & Dayal Padmanabhan🙏🏻
ಪ್ರತಿ ಹೆಣ್ಣಿಗೂ ಇರಬೇಕಾದ ಧೈರ್ಯ ಆತ್ಮವಿಶ್ವಾಸ ಮತ್ತು ಬಿಡದ ತನ್ನತನವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ.... Please all girls must watch this movie and stay strong and stay urself
ಇಂತಹ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ 100 ದಿನಗಳ ಕಾಲ ಓಡಬೇಕು ಆದ್ರೆ ಇಂತಹ ಸಿನಿಮಾಗಳು ಎಲ್ಲಿ ಇಷ್ಟಾ ಆಗುತ್ತೆ ನಮ್ಮ ಜನರಿಗೆ ಅವರಿಗೆಲ್ಲ ಗ್ರಾಫಿಕ್ ಡಿಸೈನರ್ ಸಿನಿಮಾಗಳು ಬೇಕು ಇಂದಿನಿಂದ ಅದಿತಿ ಪ್ರಭುದೇವ ಸಿನಿಮಾದಲ್ಲಿ ಇದು ನನ್ನಾ All time favourite cinema 😍🥰🥰🥰🥰🥰
Really appreciate the Director and the Team and all the artist performed well, giving the best message this movie has to reach out all language ❤❤❤❤❤❤❤❤
ನಿಜಕ್ಕೂ ತುಂಬಾ ಅತ್ಯುತ್ತಮವಾದ ಸಿನಿಮಾ.ಪ್ರಸ್ತುತ ವಿದ್ಯಮಾನಕ್ಕೆ ಹಿಡಿದ ಕನ್ನಡಿಯಾಗಿದೆ, ಬುದ್ಧಿಗೇಡಿ, ನೀಚ ಗಂಡಸರು,ಅದರಲ್ಲೂ ಯುವಕರು ಮಾಡೋ ಹೀನ,ಅಮಾನುಷ ಕೃತ್ಯದಿಂದ ಅದೆಷ್ಟೋ ಹೆಣ್ಣು ಮಕ್ಕಳ ಸ್ಥಿತಿ ಶೋಚನೀಯ ಆಗುತ್ತೆ, ಜೀವ ಕಳೆದು ಕೊಳ್ಳಲು ಮುಂದಾಗತಾರೆ,ಸಮಾಜ, ಕುಟುಂಬ,ಅವರ ಸ್ನೇಹಿತರು,ಸಂಬಂಧಿಗಳು ಅವರನ್ನ ಅಸಹ್ಯವಾಗಿ ನೋಡ್ತಾರೆ, ಧೈರ್ಯವಾಗಿ ಎದುರಿಸುವ ಮನಸ್ತಿತಿ ಬಹುಪಾಲು ಹೆಣ್ಣು ಮಕ್ಕಳಿಗೆ ಇರಲ್ಲ...ಇದರ ಬಗ್ಗೆ. ಹೆಚ್ಚಿನ ಮಾಹಿತಿ ಕೂಡ ಇರಲ್ಲ.ಇಂತಹ ಸಿನಿಮಾಗಳು ನಿಜಕ್ಕೂ ಅರಿವನ್ನು ಮೂಡಿಸುವ ಕಾರ್ಯ ಮಾಡ್ತವೆ.ಕೋಟಿ ನಮನಗಳು ಸಿನಿಮಾ ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರ ತಂಡಕ್ಕೆ.ಹೆಣ್ಣು ಕುಲದ ಪರವಾಗಿ ಅನಂತಾನಂತ ವಂದನೆಗಳು 🙏🙏🙏🙏🙏🙏🙏🙏🙏🙏
❤️ಆಧಿತಿ ಪ್ರಭು ದೇವಾ ❤️ ನಿಮ್ಮ ಅತ್ಯಾದ್ಭುತ.. ನಟನೆ.. 🙏🙏ಎಲ್ಲಾ ಹೆಣ್ಣು ಮಕ್ಕಳಿಗೂ... ಧೈರ್ಯ ತುಂಬಾವ ಇ ಚಿತ್ರ... ವಿಭಿನ್ನವಾಗಿದೆ... ಕಣ್ಣೂತುಂಬಿ ಬಂತು... ಮೂವಿ ತುಂಬಾ ಚನ್ನಾಗಿ ಇದೆ... "🙏Respect girls🙏 pls"
👌👌👌👌
😢
ಸೂಪರ್ ಮೂವೀ,ನಿಜ ಜೀವನದಲ್ಲಿ ಈ ರೀತಿ ನಡೆಯೋದು ಕನಸಿನ ಮಾತು,ಆ ರೀತಿ ನಡೆದು ಹೊರಡಲು ಹೋದಾಗ ಅಲ್ಲಿ ತೊಂದರೆಗಳೇ ಜಾಸ್ತಿ... ಆದ್ರೆ ಹೆಣ್ಣನ್ನು ಗೌರವಿಸಿ....🙏🙏🙏
Such a nice movie with great message. This is the best movie which I have seen recently. Unfortunately movies with a good messages won't get theatres. This should be shown in every school and college. Aditi's best performance ever.
At the end of the movie.. Was very emotional... Proud movie... Inspiring movie... End of the movie Judge said wonderful words about women's.. Soo men's must follow that,enough....Wonderful movie
What a movie..... 👏👏👏👌👌👌
ಶ್ರೀನಿ sir ಆಕ್ಟಿಂಗ್ ಅದಿತಿ ಆಕ್ಟಿಂಗ್ ultimate... ಒಂದು ಒಳ್ಳೇ ಸಂದೇಶ.. ಹೆಣ್ಣನ್ನ ಕೆಟ್ಟದಾಗಿ ನೋಡೋ ಅಂತ ಕಚಡಾ ನಾಯಿಗಳನ್ನ ನೇಳಿಗೆ ಹಾಕ್ಬೇಕು ಅಷ್ಟೇ...
ಅಪ್ಪು ದೇವರ ಭಕ್ತರು... 💛❤️
Ningu
ಸೂಪರ್ ಮೆಸೇಜ್..ಸೂಪರ್ ಮೂವಿ.
ಇಂತಹ ಸಿನಿಮಾಗಳು ಹೆಚ್ಚಾಗಿ ಬರಲಿ..ಸಮಾಜ ಉತ್ತಮ ಆಗುತ್ತದೆ
Emotion ...is not working in all situations...
Sometimes we thought in practical way ...
Hats off to everyone who dedicated to this movie ...👏
Every girl should be courageous as her,, and how our legal system supported here in the same way every victim girl should get the support
Every sentences of the Ranganayaki is really amazing and inspiring
Ranganataki's act was really inspiring every girl should learn this to be bold it was heart touching character plz respect womens
* ,ೃ೬ೌ೧
Hi
Chenagilla acting dabba thara idhay🤣🤣
6iiik
Kannada all movies Rambo2 Rambo2
ಈ ಸಿನಿಮಾನಾ ಹೇಗೆ ವರ್ಣಿಸೋದು,
ಕಣ್ತುಂಬಿ ಬಂತು.
ಈ ಸಿನಿಮಾ ಎಷ್ಟು ದಿನ ಓಡ್ತು ಗೊತ್ತಿಲ್ಲಾ, ಆದ್ರೆ ಎಲ್ಲರ ಬಾಯಲ್ಲೂ ರಂಗನಾಯಕಿ ಅಂತ
ಪ್ರಶಂಸೆಯ ಹೆಸರು ಬರಬೇಕಾದಂತ ಸಿನಿಮಾ.
ತುಂಬಾನೇ ಇಷ್ಟ ಆಯ್ತು. 👌🏻
ನಿಜ್ವಾಗ್ಲೂ..... ಹೆಣ್ಣನ್ನು ಎಷ್ಟು ಪ್ರೀತಿಸ್ತೀರೋ ಅಷ್ಟು ಪ್ರೀತಿ ವಾಪಾಸ್ ಸಿಗುತ್ತೆ.. ಒಳ್ಳೆ ಮನಸ್ಸಿನವರಿಗೆ ಮಾತ್ರ
Best movie in my life..... I really hands-up to the her charector,acting,and cofidence but now days the juditial system is not supporte like this.....😢🥺😭 Respect women please
Really the oscar deserving movie hats off all the actors and the police acting was superb🔥🔥
Super
😂
It's just a big WOOOOW! I expected something like this by looking at the thumbnail but it's a must watch movie where every women should see and Adiprabhudeva nailed the act 🤍
ಈ ಚಿತ್ರ ಮನಸ್ಸಿಗೆ ಮುಟ್ಟಿತು.ಕಣ್ಣ್ ತುಂಬಿ ಬಂತು. ಹೆಂಗಸರಲ್ಲದೇ ಬಹಳ ಜನ ಗಂಡಸರೂ ಕೂಡ ಹೆಣ್ಣಿನ ಬಗ್ಗೆ ಅಥ೯ಪೂಣ೯ ಸಂದೇಶ ಬರೆದಿದ್ದೀರಿ ಎಲ್ಲರಿಗೂ ಧನ್ಯವಾದಗಳು.🙏
S
21 st century really needs this type movie because of
the massege is given by this movie is wonderful❤❤ ....
Hats off to movie team for your great contribution .... To this movie to the society
Such a wonderful message oriented movie. It mainly showcases the present situation of our society...I feel our laws on women protection should be in action to its best....instead of being Name sake...so that no one will raise even the thought of abusing a woman.
Such an educational and motivating movie...This movie should be shown in all the college students to educate and to make girls strong and also to educate boys not to spoil their life in the name of enjoyment.. I appreciate the guts of Director, producer and the actor's for their greatest effort... Also not adding commercial elements to make commercial hit in the name of business... 🙏🙏🙏🙏
💯💘
ಐಐಒ
super reyality it's true
ಹೆಣ್ಣು ಅಂದರೆ ತಾಯಿ ಹೆಣ್ಣು ಅಂದ್ರೆ ದೇವತೆ 🙏🏻🙏🏻🙏🏻
No words to express my feelings towards this movie hat's off and respect to Aditi ma'am for playing this role the best movie I ever saw in my life such a motivational movie every women should be strong as ranganayaki❤️ such a motivational movie
What a movie mhan ❤ after a long time watching a good movie.I feel like watching a Malayalam movie, Kannada cinema is growing, let it be good I hope more stories like this will be made into movies hats of director @dayal padnabavan
(Diya,Gantumoote and Ranganayaki🔥,,,next movie ?waiting)
What a acting for Aditi Prabhudeva... such a inspiring story... this movie disorved to Oscar....
Wonderful mv. It was inspiring all womens
Hii Valle Film adre yalla movie galalli yuvakaranna matra atyacharigalu annotara torisodu estu sari nan heltini atyachara laingika kirukulagala maduvanta halkagalu yuvakarinda hididhu mudukaravarege idare annodu satya 🙏
ಮನ ಮಿಡಿಯುವ ಒಂದು ಸಾಮಾಜಿಕ ಕಳಕ್ಕಳಿ ಇರುವ ಅತ್ಯುತ್ತಮ ಚಲನಚಿತ್ರ. ಸಮಾಜದ ಸ್ತ್ರೀ ಪುರುಷರಿಗೆ ಸಂದೇಶ ಕೊಡುವ ಚಿತ್ರ. ಅಧಿತಿ ಪ್ರಭುದೇವ ಅತ್ಯುತ್ತಮ ನಟಿ. ದಯಾನಂದ ಒಳ್ಳೆಯ ನಿರ್ದೇಶಕ.
😊ywgh
Fantastic film Dayal Sir. Very good character played by Ms.Aditi Prabhudeva. Hats off to the whole team.
This film need appreciation and we kannada people should support this kind of movies❤
Every person in the world should be watch this film...it not just a film ....it should be reflect of all the girls in the society .....hatsoff to this film ....
ಧನ್ಯವಾದಗಳು ಈ ಚಲನಚಿತ್ರದ ಎರಡನೆಯ ನಾಯಕ ಅವರ ಪಾತ್ರ ನನಗೆ ಮನ ಮುಟ್ಟಿತು
ಅಬ್ಬಾ ಎಂತಹ ಅದ್ಭುತವಾದ ಚಿತ್ರ 👌👌
ಅದಿತಿ ಪ್ರಭುದೇವ್ ಅವರ ಸರಳ ಮತ್ತು ಸುಂದರ ಅಭಿನಯ❤❤
ಮಣಿಕಾಂತ್ ಕದ್ರಿ ಅವರ ಅಮೋಘವಾದ ಹಿನ್ನೆಲೆ ಸಂಗೀತ..❤❤
ಒಂದೊಳ್ಳೆಯ ಸಾಮಾಜಿಕ ಕಳಕಳಿಯ ಚಿತ್ರ..❤❤❤❤
No words its an amazing movie😊........ beautiful msg to society....police judge and krishnamurty wr awesome 😎✌️
This movie had given legal knowledge the best movie.....adithi acting super...... thumba hatthe naanu. This movie is eligible for askar award......Hats off to ranganayaki's producer and director and adithi
ಹೆಣ್ಣನ್ನು ಗೌರವಿಸೋಣ...
ಹೆಣ್ಣನ್ನು ಆರಾಧಿಸೋಣ...
🙏🙏
ಗಂಡಿಗೆ ಗೌರವಿಸೋದು ಕಲಿಸೋಣ
ಗಂಡಿಗೆ ಹೆಣ್ಣನ್ನು ಆರಾಧಿಸಿ ಸಂತೋಷ್ ಪಡೆದುಕೊಳ್ಳೋದನ್ನು ಕಲಿಸೋಣ...
@@hemamanjuhimagiri619gandige gowrava already sikta ide adre adanna ee tara durupayoga madkotidare
Every boy and girl should watch this movie and respect the belives
Their is a Good Message to Society and Responsibilities, Confidence, Dareness. Adithi medam was acted very Nice. Congrats whole Team.
ನಿಜಕ್ಕೂ ಬಹಳ ಮನಸ್ತೃಪ್ತಿ ಆಯ್ತು ರಂಗನಾಯಕಿ ಚಿತ್ರ ನೋಡಿ❤️👌,,,,,ನಿಜಕ್ಕೂ ಇಂಥ ಬದಲಾವಣೆಗಳು ನಮ್ಮ ಸಮಾಜದಲ್ಲಿ ಆಗಬೇಕಿದೆ ಅಂದ್ರೆ ಇಂಥ ಹೆಣ್ಣು ಮಕ್ಕಳಿಗೆ ಬಾಳು ಕೊಡುವ ದೊಡ್ಡ ಮನಸ್ಥಿತಿ,,,,climax ಸೂಪರ್👏👏👏,,,,
Thumba ne adhbut vad kate idu... Proud to be aditi prabhudeva..😊
ಕಣ್ಣು ತುಂಬಾ ನೀರು ಬಂತು😌😌 ಸೂಪರ್ ಸೂಪರ್ ಮೂವಿ ಒಳ್ಳೆ ಸಂದೇಶ ಕೊಟ್ಟಿದಕ್ಕೆ❤️❤️
Every body must watch this movie once ,, such a beautiful message to our society, respect women
ತುಂಬಾ ಒಳ್ಳೆ ಚಿತ್ರಕಥೆ ಇಂತಹ ಸಿನಿಮಾ ಗಳನ್ನ ಎಲ್ಲಾ ಪ್ರೋತ್ಸಾಹಿಸಿ 💐💐
No words to explain this movie 🙏🏻 I am so proud of ranganayaki 🙏🏻
No words to explain this movie I am so proud of ranganayaki 🙏🙏 adhiti mam acting was superrr 😍🔥
Yes
ವಾವ್ ಅದ್ಬುತ ವಾದ ಒಳ್ಳೆ ಸಂದೇಶ ಇಟ್ಟಿದಾರೆ ಕಥೆ ನಲ್ಲಿ ಇದು ರೀಲ್ ಇರ್ಬೋದು ಆದ್ರೆ ರಿಯಲ್ ನಲಿ ಪಾಪ ಹ ಹೆಣ್ಣು ಮಕ್ಳು ಈ ಕಥೆ ಬರೋ ಹೀರೋಯಿನ್ ತರ ದೈರ್ಯವಾಗಿ ಎದುರಿಸೋಕ್ಕೆ ಆಗಲ್ಲ ಯಾಕಂದ್ರೆ ಅಂಥ ಸಮಾಜ ನಮ್ದು ಹ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಯನ್ನ ಈನಾಯವಾಗಿ ಕಾಣೋದು ಯಾರೋ ನಾಯಿಗಳು ಮಾಡೊ ಕೆಟ್ಟ ಕೆಲ್ಸಾ ಕ್ಕೆ ನಿಜವಾದ ಶಿಕ್ಷೆ ಆಗೋದು ಹ ಸಂತ್ರಸ್ತೆ ಗೆ ಒಂದ್ವೇಳೆ ಶಿಕ್ಷೆ ಅದ್ರು ಕಾನೂನಿನ ಅಡಿಯಲ್ಲಿ ಜೈಲಿ ನಲ್ಲಿ ಹ ನಾಯಿಗಳು ಅರಮಾಗಿ ಇರ್ತಾರೆ ಇನ್ನ ಏಷ್ಟೋ ಕೇಸ್ ಗಳ್ಳಲ್ಲಿ ಶಿಕ್ಷೆ ನೆ ಆಗಲ್ಲ ಕಾನೂನು ಅಂದ್ರೇ ಯಾರ್ಗೂ ಭಯ ne ಇಲ್ಲ ಹೆಣ್ಣನ್ನ ಗೌರವಿಸೋಣ 🙏🙏🙏
Really wonderful movie all carecters is amazing especially Aditi mam acting awesome in this movie thnks for making this movie to all respected team.. well done Aditi mam..✨💯👍
This is Reality! Such a wonderful Film! Young Girls and Boys must watch!
Inspiring every girl ...it was really heart touching 🥺good message for society
ಹೆಣ್ಣು ಕೂಡಾ ಪ್ರಕೃತಿಯಷ್ಟ ಸುಂದರ ಅದನ್ನು ಮುಟ್ಟಲು ಆಸೆ ಪಡಬೇಡಿ. ಆಸೆ ತಿರಿಸಿಕೊಳ್ಳಲು ಮುಟ್ಟಬೇಡಿ🙏
Super
Such a good awareness movie!! I really regret for not knowing this movie existence and grateful for watching now!!
Exclent movie ತುಂಬಾ ಅಮೂಲ್ಯವಾದ ಸಂದೇಶ್ ಇರುವ ಸಿನಿಮಾ. ಅಧಿತಿ ಪ್ರಭುದೇವ ನಟನೆ ಅಂತೂ ಅತ್ಯಾದ್ಭುತ. 👌👌👌👌👌
No words... Simply amazing movie. Hat's off to the Director DP Sir. Yes sir, you kept your words to the movie name RANGANAYAKI as in the begining you mentioned. Aditi you are really simply superb natural actress. Nam Davanagere Hudugi Andre sumnena... Thanks to all the actors. Inspiring to all the girls. Yes it is. Congratulations to all team.
Finally thanks to A2 Movies 🙏🙏🙏
Wow!! Wow!! What A Great Movie!! I do not know if it is a dubbed movie or remake, I have no clue.. But Movie was amazing!! Great Script, concept, acting and everything is Good.. Great Job from Aditi!! Great Job for Director!! and a Good Message to the World!! 👏👏👏
Great movie! Kudos to the team for choosing the topic. Presented v well.
Great acting by aditi🎉
Much needed story like this for this generation
A very good message in film heart touching and broken heart's. Adithi had good acted. Director being created film.
Being confident is good. Must be respect and protective women.
Really appreciating to movie director and story writer of the movie #Ranganayaki .👏 I love this movie.♥️🔥Respect women's.🙏
Nice movie very good acting aditi prabudevan every girl should think like u very good message to the girls and society.... thanks to ranganayaki team loved this movie
This movie is very well made - the actors, the emotion, the way the sequence of events is played out.
The scene where she cries in the shower after the medical exam was a powerful scene as she had been in shock and then realized the full impact of what happened to her.
Very well done to the Director!!
Aditi mam has taken sportively and act without any sort of embarrassment we salute you mam 💓💓💓save women
👌mam dairiya
🙏🙏🙏👌👌👌❤❤❤ movie
@@RaviKumar-ot6qb 😂❤ggg❤g😂g❤😂❤😂😂😂😂❤g😂😂g❤❤ ❤❤😂😂😂😂gg❤😂😂😂ģg❤😂❤😂❤❤😂gģgvw❤❤❤😂😂😂v❤
@@mutturaju.y qqqqq
Such an amazing movie.....I felt very regret I didn't watched in theater 😢 all the best to Director, Actors and actress and the whole team who are part of this film.....Aditi mam and Shrini sir...sprbbbb acting both 👏
Super coment 🙏
Yuvakaru matra atyacharigalu annotara torisodu estu sari nan heltini atyachara laingika kirukula maduvanta halkagalu yuvakarinda hididhu mudukaravarege idare annodu satya idu hennu makkaligu gottu hennumakkalu inta sanniveshagalalli summanirabardu intavara virudda dairyadinda matanadabeku agle inta janagalige baya huttodu 🙏
U also
Hi
M
,k7ಮಗ್ಗ
Fabulous movie ...
Respect every women in your life.. ಈ ಮೂವಿ ಇಂದ ನಮ್ಮ ಸಮಾಜ ಕಲಿಯಬೇಕಿದೆ...
ರಂಗನಾಯಕಿ ಭಾಗ ಇದ್ದಿದ್ರೆ ಚೆನ್ನಾಗಿರುತ್ತಿತ್ತು
ಅಧ್ಭುತ ಸಂದೇಶ ಸಮಾಜಕ್ಕೆ..❤
Such a good movie💝Aditi mam and her acting super💟
A different movie and good message. Hatsoff to the actress Aditi for her awesome acting and Director for directing such a good movie.
E
W
ಹೆಣ್ಣು ಮಕ್ಕಳಲ್ಲಿ ದೈರ್ಯ, ಆತ್ಮವಿಶ್ವಾಸ ಮೂಡಿಸುವ ಅದ್ಭುತ ಅಮೋಗ ಚಲನಚಿತ್ರ...
❤❤❤❤
It's really amazing movie ...... superb acting Aditi mam..... good message to the society.
Brilliant movie... didn't move from where I started to watch... excellent dayal sir and Aditi madam...so proud that we have such good movies in Kannada...jai Karnataka !
Must watch movie with a good message to everyone and women should be strong ❤️
Fantastic movie which should be watched by everyone 💜
Extremely appreciated Ranganayaki Team🔥🔥 Adithi prabhudeva just 🔥
Ningu etara agitha
Such a nice message and heart touching acting by Aditi...salute to all
The way she reacted to such a abnormal accident is outstanding and her courage, persuade knowledge is appreciable and inspiring to all rape victims out there and also judge like him is very rare ,great human ..
00
@@gaganagagana.t6867 hi baby
Thank you....... Estu olle. Vicharana etkondu namige movie moolaka tilisi kottiddakke. ,🙏🙏🙏 I proud of you. Really.... 🙏🙏🙏🙏🙏
In this movie, heroine courage was fantastic, super this is very motivational movie for new generation it was amazing hats of you beautiful movie ✨
Wow really good movie. And good msg from this movie to society 😊😇
Respect for womens really inspiration every girls ranganayaki movie . Aditi mam 🙏🙏🙏
Such a inspiring movie 👏👏 what a great, her acting is.. ❤
Fantastic movie. We being responsible citizen of India, we should respect each and every human being and there feelings , especially a girl, woman..
Hats up to u Adhithi mam for ur heart touching acting..👌👌👏👏🙏🙏 really i cried badly while watching this movie..
Same here
Same
@@lnnocent_killer agadre ninu rape madidra?
ರಂಗ ನಾಯಕಿ ಸಿನಿಮಾ ಒಂದು ಹೆಣ್ಣು ಮಗಳ ಜೀವನವಾಗಿದೆ ಈ ಸಿನಿಮಾ ಎಲ್ಲರಿಗೂ ತಲುಪಬೇಕು ಈ ಕಥೆ ಬರೆದವರಿಗೆ 🙏
A perfect social movie, especially for this generation, I really appreciate the story writer's thoughts,
Personal Solution for such incidents:- let's learn and preserve our Indian culture which avoids the most uncertainties of our lives,
Love my mother India
Jai hind.
Amazing movie with wonderful message to society. Aditi u nailed it the character very well. Hats off to director ❤️
Justice and police acting superb, every girls inspiring this film, Aditi prabhudeva acting awesome
Very good movie and giving good message to the public
no words for this movie it's amazing and hearts touch movie all girls should see once in life this movie thanks to story writer hats off
Courageous movie, big solute the entire team. Well done and good message to the society. 👏🙌
Concept characterisations and dialogues are 🔥 very well done Adhiti ❤
Must watch movie ❤️every girl shd take her stand ...she shd be brave , strong And independent in her life ✨
Must watch movie, no words
Plz respect women, Adhiti acting is really appreciable
Outstanding film...
It's a milestone for All Films and For Mankind...
Great🎉
Congratulations🎉
Very Powerful Film..
Hats off dear 🎉
With Respect🎉
Thanks a lot for making 🎉 God bless you all...
Very good team...
My good wishes & blessings... ❤🎉
It's an intersting movie, really inspired to every women of her courage.
Wonderful message given to the society very nice movie and everybody should respect and protect women in our society
ರಂಗನಾಯಕಿ ತುಂಬಾ ಅತ್ಯದ್ಭುತವಾದ ಚಲನಚಿತ್ರ.... ಎಲ್ಲಾ ಹೆಣ್ಣು ಮಕ್ಕಳಿಗೆ ರಂಗನಾಯಕಿ ಇದೊಂದು ಮಾದರಿ... ಎಲ್ಲರೂ ನೋಡಲೇಬೇಕಾದಂತಹ ಚಲನಚಿತ್ರ... ಎಂತಹ ಪರಿಸ್ಥಿತಿಯಲ್ಲಿಯೂ ಧೈರ್ಯ ಬಿಡಬಾರದು ಎಂಬುದಕ್ಕೆ ಈ ಚಲನಚಿತ್ರವೊಂದು ಸಾಕ್ಷಿ...
No words to praise this wonderful movie,just amazing.👏👏
Awesome movie.. Superb acting by all.. Ranganayaki ❤❤❤ overall superb msg to the world..