Rathaavara ರಥಾವರ (2015) Kannada Full Movie | Sriimurali | Rachita Ram | Chandrashekhar | A2 Movies

Поделиться
HTML-код
  • Опубликовано: 5 янв 2025

Комментарии • 939

  • @kicchadileep7962
    @kicchadileep7962 Год назад +389

    ಇಷ್ಟು ದಿನ ಈ ಮೂವಿ ಸರ್ಚ್ ಮಾಡ್ತಾ ಇದ್ದೆ ಕೊನೆಗೂ ಸಿಗ್ತು... ಥ್ಯಾಂಕ್ಸ್ ಬ್ರದರ್ ❤❤ಯಾರ್ ಯಾರು ಈ ಮೂವಿ ಹುಡುಕಿದ್ದೀರಾ ಹೆಳಿ ಬ್ರದರ್ಸ್ ☺️

  • @akiraakirak.m3718
    @akiraakirak.m3718 Год назад +1307

    👌✌️ ಸೂಪರ್ ಹಿಟ್ ಮೂವಿ ..2023 ರಲ್ಲಿ ನೋಡಿದವರು ಲೈಕ್ ಕೊಡಿ

  • @sharanayyaswamyrevoor1413
    @sharanayyaswamyrevoor1413 Год назад +142

    ಸೂಪರ್ ಹಿಟ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ

  • @nanjundananju7339
    @nanjundananju7339 Год назад +37

    ಮೂವಿ ಸೂಪರ್ ಮೂವಿ ಯಾರು ಸೂಪರ್ ಅಂತ ಹೇಳ್ತಿರೋ ಲೈಕ್ ಕೊಡಿ

  • @sudichannabasava6092
    @sudichannabasava6092 Год назад +35

    ಈ ಚಿತ್ರದಲ್ಲಿ ಮಂಗಳಮುಖಿಯ ಮರಣವನ್ನು ತೋರಿಸಿದ್ದಕ್ಕೆ ಧನ್ಯವಾದಗಳು ❤❤❤

  • @aktimmappaaktimmappa2124
    @aktimmappaaktimmappa2124 Год назад +39

    ಎಸ್ಟು ವರ್ಷ ಕಾಯ್ತಾ ಇದ್ವಿ ಈವಾಗ ಬಿಟ್ಟಿರ ರಥವರ ಮೂವೀ
    Thanks for ever

    • @naveenanaveen8444
      @naveenanaveen8444 Год назад

      Bro edu youtube alli model ethu but sentralli erlilla evaga mathe upload madedare

  • @JACKISLIVE007-i8u
    @JACKISLIVE007-i8u 10 месяцев назад +16

    Muruli sir ge like madoru like madi❤

  • @pskannada5544
    @pskannada5544 Год назад +87

    ಫ್ರೆಂಡ್ ಗೋಸ್ಕರ ಕಣ್ಣು ಕೊಡೋ ಸಿನ್ ಅಂತೂ ತುಂಬಾ ಇಷ್ಟ ಆಯ್ತು 🙏

  • @lakshmanacharya6973
    @lakshmanacharya6973 Год назад +10

    ಸಿನಿಮಾ ಮಾತ್ರ ಸೂಪರ್ 👌👌👌👌👌👌👌ಈನ್ನೂ ಒಂದ್ ಸಲ ಚಿತ್ರ ಮಂದಿರಕ್ಕೆ ಹೋಗಿ ನೋಡಣ ಅನ್ಸುತ್ತೆ 👌👌👌👌👌👌

  • @parashurampoojarii
    @parashurampoojarii Год назад +106

    ಎಷ್ಟ ದಿನ ಆಯಿತು ಯಾವಾಗ ಹಾಕತಾರೆ ಅಂತ ನೋಡತಿದೆ ರೀ ಈ ಫಿಲಂ ನಾ ❤️💖

  • @mimicrymallubagur
    @mimicrymallubagur Год назад +47

    ಹುಡುಗಿ ಕಣ್ಣು ಲೋಡೆ ಗನ್ ಅನ್ನೋ ಸಾಂಗ್ ಒಂದ್ ಕಾಲದಲ್ಲು ಬಹಳ ಟ್ರೇಡಿಂಗ್ ಅಲ್ಲಿ ಇತ್ತು ಸುಪರ್ ಮೂವಿ

  • @basavarajnaik7918
    @basavarajnaik7918 Год назад +65

    2015 ರಲ್ಲಿ ನಾನು ಥೇಟರಲಿ ನೋಡಿದೆ 🔥🔥

  • @sandeepat.m612
    @sandeepat.m612 Год назад +15

    ಶ್ರೀ ಮುರುಳಿ ಆಕ್ಟಿಂಗ್, ಸ್ಕ್ರೀನ್ಪ್ಲೈ osm, ರವಿ ಬಸ್ರುರ್ ಮ್ಯೂಸಿಕ್ bgm next ಲೆವೆಲ್

  • @yallappahalli4717
    @yallappahalli4717 Год назад +7

    ಚಕ್ರವ್ಯೂಹ ಪುನೀತ್ ಸರ್ ಮೂವಿ ಹಾಕಿ 🥰❤️❤️

  • @pavanfelix3740
    @pavanfelix3740 Год назад +30

    ಈ ಮೂವಿ ನೋಡೋಕೆ ನಾನು ಬಾಳ ದಿನದಿಂದ ಕಾಯ್ತ ಇದ್ದೆ ಏನ್ಗುರು ಮೂವಿ ಏನ್ ಬಿಜಿಎಂ ಹೀರೋ ಕಣ್ ಕೊಡುವುದೇನು ಬ್ರೋ ಯಪ್ಪ ಹಾರ್ಟು ಟಚ್ ಆಗೋಯ್ತು ಮತ್ತೆ ಮಂಗಳಮುಖಿ ಬಗ್ಗೆ ಮಾಡಿದರಲ್ಲ super super super🎉 ಮುರುಳಿ is the legend😢😢

  • @mahanteshdalawai1003
    @mahanteshdalawai1003 Год назад +91

    ಮಹಾದೇವಿ charecter ಅದ್ಭುತ ಅಮೋಘ

  • @indragajagowda8357
    @indragajagowda8357 Год назад +167

    ರಥಾವರ 🔥🔥 ಕನ್ನಡ Best Movie of the Year.ಸೂಪರ್ ಸಿನಿಮಾ .😘😘 ಶ್ರೀಮುರಳಿ ಸರ್

  • @rameshramn8314
    @rameshramn8314 Год назад +93

    ತುಂಬಾ ಕಾತುರದಿಂದ ಕಾಯುತಿರುವೆ 🙏ಈ ಸಿನಿಮಾಗಾಗಿ

  • @Mallikarjun_Haveri
    @Mallikarjun_Haveri Год назад +173

    ಮುರಳಿ .... ಮರಳಿ .... ಬರೋದೆ ...ಒಂದು ಅಬ್ಬರ
    ಒಳ್ಳೆಯ ... ನಟನೆ ... ಮನಸೂರೆಗೊಳಿಸುವ ಕಲಾಸೇವಕ 👌👌👌

  • @sharanucreation1721
    @sharanucreation1721 Год назад +127

    ಒಂದೊಳ್ಳೆ ಕಥೆ ತುಂಬ ಎಮೋಷನ್ಸ್ ಇರೋ ಸಿನಿಮಾ ಮುರುಳಿ ಅವರ ಅದ್ಭುತ ನಟನೆ...❤😢

  • @thevillan01
    @thevillan01 Год назад +7

    E tara film tagibeku super ag Ede yallaru nodi e movie na super movie ❤️❤️❤️❤️❤️🙏🙏🙏🙏🙏

  • @chaitramasali4363
    @chaitramasali4363 Год назад +139

    ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಮೂವಿ ಆದರು ತುಂಬಾ ಫೀಲಿಂಗ್ ಮೂವಿ....... 🔥🔥🔥🔥🔥🔥

  • @muttutarak5211
    @muttutarak5211 Год назад +19

    ಉದಯ್ ಅಣ್ಣಾ ಈವಾಗ ನೀವು ಇರಬೇಕಿತ್ತು ಅಣ್ಣಾ ❤️❤️ ಸೂಪರ್ ತುಂಬಾ ಚೆನ್ನಾಗಿದೆ ❤️❤️

  • @MGCreation5
    @MGCreation5 2 месяца назад +4

    1:10:00 and 1:30:30 minutes 😢friendship scene 😪😪😪 awesome heart touching ❤️great friendship movie 🔥🔥

  • @nursingbrokannada
    @nursingbrokannada 2 месяца назад +122

    Who came after Bhageera?

  • @chandrashekharhchandrashek1097
    @chandrashekharhchandrashek1097 Год назад +94

    ಎಲ್ಲರಿಗೂ ನಮಸ್ಕಾರ ನಾನು ಡೈರೆಕ್ಟರ್ ಆಗ್ಬೇಕು ಅಂತ ಆಸೆ ನಾನೊಂದು ಕಥೆ ಬರದೇನಿ ಅದು ಶ್ರೀಮುರಳಿ ಸರ್ ಗೆ ನಿಮ್ಮ ಮೂಲಕ ಸರ್ ಗೆ ಹೋಗ್ಬೇಕಂತೆ ಕಾಮೆಂಟ್ ಮಾಡ್ತಿದೀನಿ plz 🙏

    • @PratapNm
      @PratapNm Год назад +4

      ಒಳ್ಳೇದು ಆಗಲಿ ಬ್ರದರ್ ನಿಮಗೆ

    • @siddegowdaamble4678
      @siddegowdaamble4678 Год назад +1

    • @maluteradal
      @maluteradal 5 месяцев назад +1

      Nimma nomber kalsi movie ge rokka haktini

  • @powerstar441
    @powerstar441 Год назад +12

    ಈ ಸಿನಿಮಾನ ತೆಲುಗಿನಲ್ಲಿ ರಿ ರಿಲೀಸ್ ಮಾಡ್ರಿ ದಯವಿಟ್ಟು ಬಾಕ್ಸ್ ಆಫೀಸ್ ಸುಲ್ತಾನ್ ಆಗುತ್ತೆ ಈ ಮೂವಿ

  • @kirankiru8773
    @kirankiru8773 Год назад +41

    ಅದ್ಭುತ ಕಥೆ .
    ಮಾದೇವಿ ನೆಕ್ಸ್ಟ್ ಲೆವೆಲ್.
    ರೋರಿಂಗ್ ಸ್ಟಾರ್ ಶ್ರೀ ಮುರುಳಿ ಸರ್🔥🔥🔥🔥🔥 .
    (ಇದು ಡೈರೆಕ್ಟರ್ ಸ್ಪೆಷಲ್ )😊☺️

  • @chalugunayak1440
    @chalugunayak1440 Год назад +11

    ನನ್ನ ನೆಚ್ಚಿನಾ ಸಿನಿಮಾ ಮುರಳಿ ಸಾರ್ ಸ್ಕ್ರಿನ ಮೆಲೇ ಬರೋದೆ ಚಂದಾ ಬಂದ್ರೇ ಅವರ್ದೆ ಅಬ್ಬರಾ ❤️

  • @svkirikdolly3389
    @svkirikdolly3389 Год назад +110

    ರಥಾವರ ಸೂಪರ್ ಮೂವಿ ನಾನು ಥೇಟರ್ ನಲ್ಲಿ 5ಟೈಮ್ ನೋಡಿದ್ದೇನೆ🔥🔥🔥🔥😥😥😥❤❤❤❤❤❤❤❤❤

  • @shivanaikh6007
    @shivanaikh6007 Год назад +364

    How many likes ರಥವರ title BGM♥️♥️

  • @subramanyabb416
    @subramanyabb416 Год назад +17

    ವಾವ್ ಎಂತ ಬ್ಯುಟಿಫುಲ್ ಮೂವಿ ಶ್ರೀ ಮುರುಳಿ ಸಾರ್.ಉಗ್ರಂ ಮೂವಿ ನನಿಗೆ ತುಂಬಾ ಇಷ್ಟ ಆಗಿತ್ತು ರಥಾವರ ಉಗ್ರಂ ತರಾನೆ ತುಂಬಾ ಕ್ಯೂರಸಿಟಿ ಸಿಕ್ತೂ.... ಮುರುಳಿ ಸಾರ್ ನೀವು ಇದೆ ತರನೆ ಚೆನಾಗ್ ಮೂವಿ ಮಾಡಿ ತುಂಬಾನೇ ಇಷ್ಟ ಆಯ್ತೂ...ಮುರುಳಿ ಸಾರ್ ನೀವ್ ಅಂದ್ರೆ ನನಿಗೆ ಸಕತ್ ಇಷ್ಟಾ..ಜೈ ಡಿ ಬಾಸ್......ಜೈ ಮುರಳಿ ಬಾಸ್. ಲವ್ ಯೂ

    • @MahammadRafi-d3l
      @MahammadRafi-d3l 7 месяцев назад

      Sir mafti nodiddeera adu kuda super aagide

  • @ಯೋಗೀಕನ್ನಡಿಗ
    @ಯೋಗೀಕನ್ನಡಿಗ Год назад +23

    ಮಾದೇವಿ ಕ್ಯಾರೆಕ್ಟರ್ ಅಂತೂ 🔥🔥🔥🔥

  • @jaibhimarajraj3691
    @jaibhimarajraj3691 Год назад +51

    Next level kannada movie👍

  • @Legendking-q8n
    @Legendking-q8n 6 месяцев назад +4

    Kannada movies best fighter hero style is attitude mind blowing 😎🔥🤘

  • @ukcreationpresents6437
    @ukcreationpresents6437 Год назад +2

    Super Movie Ugram next ratavara♥️🔥

  • @lokeshslokeshs9457
    @lokeshslokeshs9457 Год назад +24

    Ushiru biduvaga preethina kalkolthathini heart tuching word feel good movie jai roaringstar srimurali anna jai...

    • @Girish-Venur
      @Girish-Venur Год назад

      Movie Sakath 👌👌👌👌👌👌 But ending sen alli hero saithara bro ilvaa

  • @radharathi3213
    @radharathi3213 Год назад +109

    Madevi acting ultimate ❤❤

  • @madhusudhanks9111
    @madhusudhanks9111 4 месяца назад +16

    Anyone Today..❤

  • @darshanteju1743
    @darshanteju1743 Год назад +15

    ಒಳ್ಳೆ ಫ್ರೆಂಡು ಡೋನರ್ ನ ಹುಡ್ಕೊದ್ ಅಲ್ಲ.. ತಾನೇ ಡೋನರ್ ಆಗೋದು.. ಬಾರೋ ನಾನ್ ನಿನಿಗ್ ಒಂದ್ ಕಣ್ಣ್ ಕೊಡ್ತಿನಿ... Thizz scene made me cry 🥺🥺

  • @druvamailaricreation324
    @druvamailaricreation324 Год назад +4

    ಇಂತಹ ಸಿನಿಮಾಗಳನ್ನು ಹೆಚ್ಚು ಹೆಚ್ಚು ಅಪ್ಲೂಡ್

  • @humanbeing3571
    @humanbeing3571 Год назад +129

    Rating 10/9.5
    Never Disappointed actor in KFI
    LOVE YOU MURULI SIR 🙏🏻🥰❤️

  • @Rangacp
    @Rangacp Год назад +2

    ಯಾವುದೇ ಪದಗಳು ಸಿಗುತ್ತಿಲ್ಲ ವರ್ಣಿಸಲು ಇಂತಹ ಚಿತ್ರವನ್ನು

  • @chandrakeertidoddamani6189
    @chandrakeertidoddamani6189 Год назад +105

    90 Percent fans were waiting for this movie one of the best movie in srimurali carrier concept super

  • @r__kcreation9290
    @r__kcreation9290 Год назад +4

    ಈ ಚಿತ್ರದಿಂದ ಕೆಲವೊಂದು ಸತ್ಯಾಗಳು ಜೀವನಕ್ಕೆ ಅಳವಡಿಸಲು ಬೇಕಾದ ಅಂಶಗಳು ತುಂಬಾ ಇದೆ ... ✍️ solid kannada movie 🔥❤️👌....

  • @vinudarling7204
    @vinudarling7204 Год назад +32

    I can't explain this movie in words......bere level Alle ide..... really heart touching movie....I can't control my tears....yen claimax yappa😭

  • @mahitagaru2027
    @mahitagaru2027 Год назад +26

    What a movie ❤😮 sree muruli acting 💥🙏

  • @nandinipowerstar9981
    @nandinipowerstar9981 Год назад +17

    Wow 💥💥savrav lokesh avr acting 🔥 🔥... All the best sir nivu innu hecchu cinema madi success sigbeku... 🌼🌼

  • @kusumam.s6538
    @kusumam.s6538 Год назад +59

    Just i satisfied by this uploader was uploaded this movie really thankyou🙏🙏this is my goal to see the movie i was tryed 1000times in Google and RUclips telegram and other apps🙏tq

  • @myt4547
    @myt4547 Год назад +10

    ತುಂಬಾ ಅದ್ಭುತವಾದ ಸಿನಿಮಾ ಆದರೆ ಕೊನೆಯ ದೃಶ್ಯ ತುಂಬಾ ನೋವು ಆಯ್ತು

  • @lokeshdevdiga7821
    @lokeshdevdiga7821 4 месяца назад +2

    ನಾನು ಬೆಂಗಳೂರಿನಲ್ಲಿ ನೋಡಿದ ಮೊದಲ ಸಿನಿಮಾ 💞🥰👌👌👌

  • @ಇದುನನ್ನಅಭಿಪ್ರಾಯ

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 2024

  • @josephshrikanth
    @josephshrikanth Год назад +2

    Verry painfull movie lost sin 😢😢😢😢

  • @shivakumarmathapati6421
    @shivakumarmathapati6421 Год назад +4

    Really thankful to d uploader ...🎉❤

  • @jaggikiccha849
    @jaggikiccha849 5 месяцев назад +2

    ❤️ ಬೆಂಕಿ ಮೂವಿ all time fvrt ❤️

  • @goudappamalleda9467
    @goudappamalleda9467 Год назад +16

    ದರ್ಶನ್ ಸರ್ ಚಕ್ರವರ್ತಿ ಮೂವಿ ಅಪ್ಲೋಡ್ ಮಾಡಿ

  • @Raju-t6e4k
    @Raju-t6e4k 11 месяцев назад +1

    👌Super movie ond olle mg ide love you murali sir and director sir🙏

  • @suryakant.devke....4445
    @suryakant.devke....4445 Год назад +7

    ಈ ಮೂವಿ ಅಪ್ಲೋಡ್ ಮಾಡಿದಕ್ಕೆ ತುಂಬಾ ಧನ್ಯವಾದಗಳು ಅಣ್ಣ 😍

  • @ShareefSab-l7s
    @ShareefSab-l7s 26 дней назад

    ನನಗೆ ಇಷ್ಟವಾದ ಹೀರೋಯಿನ್ ರಚಿತ ರಾಮ್ 💝

  • @ramg3406
    @ramg3406 Год назад +9

    Invitation ilde tithi utakke hogalla navu
    Innu warrant ilde police station ge bartiva
    What a dialogue Yaa chindi
    Excellent movie

  • @lekhanabjlekhanabj9969
    @lekhanabjlekhanabj9969 Год назад +1

    Wow super movie... Thumba ase ittu nodbeku antha 👌👌

  • @karatekingshankranna2952
    @karatekingshankranna2952 Год назад +11

    TOTALLY ಮೂವೀ ಸೂಪರ್ ALL ACTORS ACTING SUPER DUPER

  • @vireshkumaruppaladinni7473
    @vireshkumaruppaladinni7473 Год назад +3

    TQ A2 Chanel...🤝🤝

  • @hareeshlingadahalli6276
    @hareeshlingadahalli6276 Год назад +8

    Sri muruli sir have all ability to be a pan India star

  • @cssanthoshcssanthu4624
    @cssanthoshcssanthu4624 Год назад +1

    1.07.33 Loki super scene. Ultimate movie .thumbha divasa kaayathaedhe orginal print ge.thanks upload maadidhake❤❤

  • @buttalboysbijapur1433
    @buttalboysbijapur1433 Год назад +44

    Heart Touching Tone😢😭🥺😔

  • @m.rmohanprankskannada7937
    @m.rmohanprankskannada7937 Год назад +7

    ಒಂದ್ ಸೆಕೆಂಡ್ ಕೂಡ ಬೋರ್ ಆಗ್ದೇ ಇರೋ ಮೂವೀ 🙏❤️

  • @vinunvinun3575
    @vinunvinun3575 Год назад +4

    Super movie ❤👌👌

  • @husennadafnadaf4134
    @husennadafnadaf4134 Год назад +3

    ನಿಜವಾಗಲೂ ನಾನು ಈ ಮೂವೀ ನೊಡಬೇಕಂತ ಬೇಜನ್ಸಲಿ ಹುಡುಕಿದೆ ಆದ್ರೆ ಈವಾಗ ಸಿಕ್ತು ಆಪ್ಲೋಡ್ ಮಾಡಿದ್ದಕ್ಕೆ ಥ್ಯಾಂಕ್ಸ್ ❤❤❤❤❤

  • @balakrishnamanoharchitraga7701
    @balakrishnamanoharchitraga7701 Год назад +7

    ಅಣ್ಣ ಬಂದ್ಬಿಟ್ರು ಕಣ್ರೋ❤❤

  • @sangamanathmuddebihal355
    @sangamanathmuddebihal355 Месяц назад +1

    Dangerous film, need pan India ❤❤❤❤❤❤

  • @sandeeppsandeep7221
    @sandeeppsandeep7221 Год назад +56

    This is my most searched movie on Google and RUclips, thanks to whoever uploaded it ❤🙏👍

  • @Seshucaesar
    @Seshucaesar Месяц назад +1

    Nice Movie 👏❤️‍🔥

  • @karanjiks3053
    @karanjiks3053 Год назад +3

    I am waiting for this movie. Thanks for uploading....

  • @ammapriyanalr2221
    @ammapriyanalr2221 11 месяцев назад +1

    இப்படி ஒர் அற்புதமான நடிப்பு அறக்கன் #முரளி ❤அவர்களை கண்ணட திரையுலகம் மறைத்து வைத்து உள்ளது❤

  • @rahulsheegihalli13
    @rahulsheegihalli13 9 месяцев назад +220

    Anyone in 2024 March

    • @HollyFresh
      @HollyFresh 8 месяцев назад +13

      Please which channel can I download India movie with English subtitles

    • @Shree_0408
      @Shree_0408 7 месяцев назад +4

      You want Kannada movie subtitles ​@@HollyFresh

    • @HollyFresh
      @HollyFresh 7 месяцев назад +4

      @@Shree_0408 yes sir

    • @subhanmullasubhanmulla2930
      @subhanmullasubhanmulla2930 6 месяцев назад

      Me bro❤

    • @kirikkingabhi637
      @kirikkingabhi637 6 месяцев назад

      June 16 th

  • @naagusm4701
    @naagusm4701 Год назад +2

    ಅರ್ಜುನ್ ದರ್ಶನ್ ಮೂವಿ ಅಪ್ಲೋಡ್ ಮಾಡಿ ♥️😍

  • @akashnavaliakash9563
    @akashnavaliakash9563 Год назад +3

    ಒಂದು ಒಳ್ಳೆಯ ಸಂದೇಶ ಮುರುಳಿಯ ಸರ್ ಆಕ್ಟಿಂಗ್ 🔥🔥🔥 ಸ್ನೇಹಿತ ಒಳ್ಳೆಯವರಾಗಿ ಇದ್ದಾರೆ ತುಂಬಾ ಚೆನ್ನಾಗಿದೆ

  • @Ramuramu-yu1oh
    @Ramuramu-yu1oh Год назад

    Rathavara movigagi kaitha edde tq so much upload madidikke 👌👌👌👌

  • @newuploads..9457
    @newuploads..9457 Год назад +50

    Waiting for bagheera👿💥💥
    Srimuruli the saga❤️❤️

  • @karatekingshankranna2952
    @karatekingshankranna2952 Год назад +26

    01:07:29 ಭಜರಂಗಿ ಲೋಕಿ ಆಕ್ಷನ್ ಸೂಪರ್ ❤

  • @karatekingshankranna2952
    @karatekingshankranna2952 Год назад +3

    THANK YOU SO MUCH A2 MOVIES

  • @rudreshaa1787
    @rudreshaa1787 Год назад +1

    What A movie🔥🔥✌️✌️ 👌👌 movie.

  • @mohithgowda9775
    @mohithgowda9775 Год назад +2

    Bajarangi loki😈..en acting guru...most underrated actor guru avr ..he has more potential in KFI ..more chances to him 🙌

  • @sangappasangappa6966
    @sangappasangappa6966 4 месяца назад +2

    My favorite song 🤩❤

  • @mallikarjunpatil2668
    @mallikarjunpatil2668 Год назад +4

    My favorite movies ಉಗ್ರಂ , ರಥಾವರ

  • @sanjurevannavar8205
    @sanjurevannavar8205 Год назад +1

    🔥🔥🔥🔥🔥 movie 2025 ralli nodidavaru ond like kodi

  • @sachins6429
    @sachins6429 Год назад +33

    Superb movie🔥🔥gripping storyline💥💥srimurali script selection is excellent after ugram movie👌👌

  • @Trisha._3
    @Trisha._3 Год назад +11

    One of the best movie ❤

  • @GirishGanganarasayya
    @GirishGanganarasayya 5 месяцев назад +1

    1 off the my best movie ❤❤

  • @anilbadiger1111
    @anilbadiger1111 Год назад +7

    Super movie but Last moment so sad 😞

  • @addictedgamerkannada
    @addictedgamerkannada Год назад +13

    Awesome 🔥😍

  • @ShareefSab-l7s
    @ShareefSab-l7s 26 дней назад

    ನನಗೆ ಇಷ್ಟವಾದ ಹೀರೋಯಿನ್ ರಚಿತ ರಾಮ್ 💝2024

  • @jashikachangappa2547
    @jashikachangappa2547 Год назад +7

    Heart touching movie🥺😣♥️

  • @thevillan01
    @thevillan01 Год назад +1

    Tqsm guru akidulke e movie na

  • @Nuthanvinay012
    @Nuthanvinay012 Год назад +29

    After Ugram RAW MOVIE *Rathavaara* .....
    Story, pattern, screenplay etc,🔥
    KGF STORY LINE EDU ..... HELBEKU ANDRE
    SRII MURULI🔥🔥🔥🔥🔥🔥

    • @chandananm106
      @chandananm106 Год назад +2

      Rathaavara movie kgf gintha munche ne bandiddu
      2015alli

    • @Nuthanvinay012
      @Nuthanvinay012 Год назад

      @@chandananm106 Hu guru gottu , nanu heliddu Rathavaara Dalli Irotara kgf alli ide andiddu

  • @maheshgulennavar3657
    @maheshgulennavar3657 5 месяцев назад +1

    Yen climax guru❤😢

  • @kannadafilms9833
    @kannadafilms9833 Год назад +22

    Jai D BOSS 🔥 Rathavar ultimate movie

  • @dhaminivsvs1023
    @dhaminivsvs1023 Год назад +1

    Super movie keep watch it guys 😊🔥

  • @hanameshknayak8159
    @hanameshknayak8159 Год назад +3

    ಲಾಸ್ಟ ಸೀನ್ ನೋಡಿ ಕಣ್ಣಲ್ಲಿ ನೀರು ಬಂತು. 👌❤