ಇತಿಹಾಸವನ್ನ ವಾಸ್ತವದ ಅಂಶದೊಂದಿಗೆ ಚರ್ಚಿಸಿದ ಬಗೆ ಅಭೂತಪೂರ್ವವಾಗಿದೆ. ಕ್ಲಾಸ್ ಕೇಳುವುದರ ಜೊತೆ ಜೊತೆಗೆ ನೀಟಾಗಿ ನೋಟ್ ಮಾಡಿಕೊಂಡರೆ ಸ್ಪರ್ಧಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. 👏👏👏👏👏
ತುಂಬಾ ಅರ್ಥಗರ್ಭಿತ ತರಗತಿಗಳು ಸರ್. ನಿಮ್ಮ ಪ್ರತಿಯೊಂದು ತರಗತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯಲು ಸಹಾಯವಾಗುತ್ತವೆ ಜೊತೆಗೆ ಇತಿಹಾಸದ ಜ್ಞಾನವನ್ನು ಹೆಚ್ಚಿಸುತ್ತವೆ. ತಮ್ಮ ಈ ತರಗತಿಗಳು ಹೀಗೆ ನಿರಂತರವಾಗಿರಲಿ ಸರ್.
🙏ಗುರುಗಳೇ ಇತಿಹಾಸದ ತರಗತಿಗಳು ಅರ್ಥಪೂರ್ಣವಾಗಿದೆ ಒಂದು ಸಾರಿ ನಿಮ್ಮ ಪಾಠವನ್ನು ಕೇಳಿದರೆ ಮತ್ತೊಮ್ಮೆ ಕೇಳುವ ಅವಶ್ಯಕತೆ ಇಲ್ಲ ಇಂತಹ ತರಗತಿಗಳನ್ನು ಮಾಡುವುದಕ್ಕೆ ಹೃದಯಪೂರ್ವಕವಾಗಿ ಧನ್ಯವಾದ ಗುರುಗಳೇ 🤝👏💯
Thumba usefull aythu sir e nimma video navu ondu sari study madi amele nimma class kelidre ennu jasti nenapu erutte history artha madikondre thumba easy my fav subject tq u sir
ಸರ್ ನಿಮ್ಮ ಬೋಧನೆ ತುಂಬಾ ಚನ್ನಾಗಿದೆ. ಆದರೆ ಈಗಿನ ಪರಿಸ್ಥಿತಿಗೆ ತಕ್ಕಂತೆ ಸ್ವಲ್ಪ ಅಭಿನಯದ ಮೂಲಕ ಅಂದರೆ ಆಕ್ಟಿಂಗ್ ಮಿಶ್ರಿತ ಬೋಧನೆ ಮಾಡಿದರೆ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಧನ್ಯವಾದಗಳು ಗುರುಗಳೇ.
Sir, there is no word to express your teaching style, it's marvelous... We want full marathon of history ; that is ancient, medival and modern in single class, great sallute to you Sir
ನಿಮ್ಮ ಕ್ಲಾಸ ಕೇಳ್ತಾ ಇದ್ರೆ ಸಮಯ ಹೋಗಿದ್ದೆ ಗೊತ್ತಾಗಿಲ್ಲ ಸರ್.......thank you so much sir ......nim cls intra yav question kelidru answer madten anno confidence barutte sir nammalli.....really it's fabulous sir👏👏👏
No words to appreciate your teaching method sir tq u sooo much sir super knowledge 30 pages history with in1 hr u showed full picture in front of our eyes tq u sir tq u soo much keep helping us by making this kind of videos tq u 👏👏👍
Sir your teaching style and concept explanations are also very beautiful it's very helpful to upcoming compitaters sir tq úuu sir keep moving we are always support and encourage to you
ನಿಮ್ಮ ಇತಿಹಾಸ ತರಗತಿಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಪರೀಕ್ಷೆ ಎಷ್ಟು ಬೇಕು ಅಷ್ಟೇ ವಿವರಣೆ ಮಾಡುತ್ತೀರಿ .ದಯವಿಟ್ಟು ಸಾರ್ ಈ ರೀತಿ ಅರ್ಥಶಾಸ್ತ್ರ ಕ್ಲಾಸ್ ಮಾಡಿ ಸರ್ ಪ್ಲೀಸ್ ಪ್ಲೀಸ್ ಅರ್ಥಶಾಸ್ತ್ರ ಮತ್ತು ವಿಜ್ಞಾನದ ತರಗತಿಗಳನ್ನು ಮಾಡಿ ಸರ್ ದಯವಿಟ್ಟು
Sir really great teaching and mind blowing sir thumba help agtide coaching ge hogak agde iro nam anthavrge thumba help agtide but..... Class continue madkodi sir plz
ನಿಮ್ಮ ತರಗತಿಗಳಿಗೆ ಸಧಾ ಕಾಯುತ್ತಿರುವೆವು ಸರ್ ಪ್ಲೀಸ್ ಕ್ಲಾಸ್ ಮಾಡಿ ಸರ್.... Without your class day not fulfilled sir... 🙏 ನಿಮ್ಮ ಮಾರ್ಗದರ್ಶನಕ್ಕೆ ನನ್ನ ಕೋಟಿ ನಮನಗಳು. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಹ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ......
Your way of talking, fluency, accuracy and conveying the matter to the students and everything about your teaching is excellent gurugale👌👏👏💐 I never miss a single day to miss your class gurugale💐💐one by one im learning history easily through your classes gurugale.. 🙏thank you so much.. So much gurugale🙏🙏🙏🙏🙏🙏
Namste sir, sir pls do more videos like this, very interesting lecturing, your way of teaching is simply superb, i watched every ur videos. Tqsm sir, do more & more videos, it's my humble request... 🙏🙏..
Thank you sir nimminda karnatakada yella spardarthi galige help agtha ede edakinta hecchagi bada vidyarthi galige hecchina anukoola agide yakendre uchitha class madtha erodurinda sir
ಗುರೂಜೀ,,,,,, ಇವತ್ತು ಮಾಡಿರೋ ಪಾಠನಾ ಇನ್ನು ಯಾವತ್ತೂ ಓದೋದೇ ಬೇಡಾ ಹಾಗೆ ಕೂತಿದೆ ತಲೇಲಿ,,,,,,, tq guruji,, nice
ಇತಿಹಾಸವನ್ನ ವಾಸ್ತವದ ಅಂಶದೊಂದಿಗೆ ಚರ್ಚಿಸಿದ ಬಗೆ ಅಭೂತಪೂರ್ವವಾಗಿದೆ. ಕ್ಲಾಸ್ ಕೇಳುವುದರ ಜೊತೆ ಜೊತೆಗೆ ನೀಟಾಗಿ ನೋಟ್ ಮಾಡಿಕೊಂಡರೆ ಸ್ಪರ್ಧಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. 👏👏👏👏👏
Haaaa mam madakodidivi tq
👌👌
Sir your teaching expression super sir
ತುಂಬಾ ಅರ್ಥಗರ್ಭಿತ ತರಗತಿಗಳು ಸರ್. ನಿಮ್ಮ ಪ್ರತಿಯೊಂದು ತರಗತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯಲು ಸಹಾಯವಾಗುತ್ತವೆ ಜೊತೆಗೆ ಇತಿಹಾಸದ ಜ್ಞಾನವನ್ನು ಹೆಚ್ಚಿಸುತ್ತವೆ. ತಮ್ಮ ಈ ತರಗತಿಗಳು ಹೀಗೆ ನಿರಂತರವಾಗಿರಲಿ ಸರ್.
🙏ಗುರುಗಳೇ ಇತಿಹಾಸದ ತರಗತಿಗಳು ಅರ್ಥಪೂರ್ಣವಾಗಿದೆ ಒಂದು ಸಾರಿ ನಿಮ್ಮ ಪಾಠವನ್ನು ಕೇಳಿದರೆ ಮತ್ತೊಮ್ಮೆ ಕೇಳುವ ಅವಶ್ಯಕತೆ ಇಲ್ಲ ಇಂತಹ ತರಗತಿಗಳನ್ನು ಮಾಡುವುದಕ್ಕೆ ಹೃದಯಪೂರ್ವಕವಾಗಿ ಧನ್ಯವಾದ ಗುರುಗಳೇ 🤝👏💯
Thumba usefull aythu sir e nimma video navu ondu sari study madi amele nimma class kelidre ennu jasti nenapu erutte history artha madikondre thumba easy my fav subject tq u sir
ಸರ್ ನಿಮ್ಮ ಬೋಧನೆ ತುಂಬಾ ಚನ್ನಾಗಿದೆ. ಆದರೆ ಈಗಿನ ಪರಿಸ್ಥಿತಿಗೆ ತಕ್ಕಂತೆ ಸ್ವಲ್ಪ ಅಭಿನಯದ ಮೂಲಕ ಅಂದರೆ ಆಕ್ಟಿಂಗ್ ಮಿಶ್ರಿತ ಬೋಧನೆ ಮಾಡಿದರೆ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಧನ್ಯವಾದಗಳು ಗುರುಗಳೇ.
Siddanna has deep knowledge about history Hats off to Siddanna
Gm
Sir, there is no word to express your teaching style, it's marvelous... We want full marathon of history ; that is ancient, medival and modern in single class, great sallute to you Sir
Addicted to your voice and knowledge sir 🙏🙏
ಜ್ಞಾನದ ಬಾಗಿಲಿನ ಕೀಲಿ ಕೈ ನಿಮ್ಮ ತರಗತಿಯಲ್ಲಿ ಕಂಡುಕೊಂಡಿರುವೆ ಸರ್. ಧನ್ಯವಾದಗಳು 🙏
ನಿಮ್ಮ ಕ್ಲಾಸ ಕೇಳ್ತಾ ಇದ್ರೆ ಸಮಯ ಹೋಗಿದ್ದೆ ಗೊತ್ತಾಗಿಲ್ಲ ಸರ್.......thank you so much sir ......nim cls intra yav question kelidru answer madten anno confidence barutte sir nammalli.....really it's fabulous sir👏👏👏
Your class is very extraordinary sir❤❤❤,,, ನಿಮ್ಮಂತ ಗುರುಗಳು ಸಿಕ್ಕಿದ್ದು ನಮ್ಮ ಪುಣ್ಯ,,, ನಾನು ನಿಮಗೆ ಸದಾ ಚಿರರುಣಿ ಆಗಿ ಇರುತ್ತೇನೆ ಸರ್ ❤❤❤❤
sir nim class keltidre,,, namma kannedure picture bandu hoda hagide,,,,, really sir nim explain awesome tqq so much🙏🙏🙏
ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ಬರುತ್ತಿದೆ ಸರ್ ತುಂಬಾ ಉಪಯುಕ್ತವಾದ ಮಾಹಿತಿ ಕೊಡುತ್ತಿದ್ದೀರಿ
ವೆಬ್ಸೈಟ್ ಪ್ರೆಶ್ನೇಗಳನ್ನೂ ಚರ್ಚೆಯನ್ನು ತುಂಬಾ ಮುಂದೂಡಿಕೆ ಬೇಡ ಸರ್
🙏🙏🙏🌹🌹
Nimanta gurugalu yalu nodilla estu sarala vagi concept clear madidira sir thanks sir.....
ಈ ತರಗತಿಯ ನೋಟ್ಸ್ ಮಾಡ್ಕೊಂಡ್ರೆ ಅದು ನಮಗೆ ತುಂಬಾ ಸಹಾಯಕ ಆಗುತ್ತದೆ... ಇನ್ನೂ ಹೆಚ್ಚು ನೆನಪು ಉಳಿಯುವಂತದ್ದು..💐🙏 ಕ್ಲಾಸ್ ತುಂಬಾ ಹೆಲ್ಪ್ ಆಗಿದೆ ಸಾರ್ ಧನ್ಯವಾದಗಳು 💐
ಗುರುಗಳೇ ನಿಮ್ಮ ಈ ನಿಸ್ವಾರ್ಥ ಸೇವೆಗೆ ಸದಾ ಚಿರರುಣಿ🙏❤️💐💐
Sir really no words about your teaching sir tq so much
ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ class ತು೦ಬಾ help aagtaide
ತುಂಬಾ ಧನ್ಯವಾದಗಳು ಸರ್..
ಇದೆ ಶೈಲಿಯಲ್ಲಿ ಅರ್ಥಶಾಸ್ತ್ರ ನೂ ಹೇಳಿ ಸರ್ ದಯವಿಟ್ಟು..🙏🙏🙏🙏
Abba nimma video nodtha iddare
Navu odovaga intha anukoola sigalillavalla antha thumba bejaru agutte. Thumba dhanyavadagalu🎉🎉🎉🎉🎉🎉❤❤❤❤❤❤
Tumbha khushi aytu sir nimma classe keli thank you mattu munde sagali nimma kalisuva payana 🙏🙏🙏🙏
ನಿಮ್ಮ teaching super sir, navu army Alli erudu nimma class daily nodallu ಪ್ರಾರಂಭಿಸಿದೆ
Sir your all classes is influenced by me and helpful for guidance 🙏🙏. . Thank you sir....
ಸರ್,
ನಿಮ್ಮ ಪಾಠ ಸ್ವಚ್ಛ ಮನಸಿನಿಂದ ಕೂಡಿದೆ ಹೀಗಾಗಿ
ನಮಗೆ ನಿಮ್ಮ ಮಾತುಗಳು ನಮ್ಮ ಹೃದಯ ಮುಟ್ಟುತ್ತಿವೇ.....
Thank you so much for ur informative class sir....
No words to appreciate your teaching method sir tq u sooo much sir super knowledge 30 pages history with in1 hr u showed full picture in front of our eyes tq u sir tq u soo much keep helping us by making this kind of videos tq u 👏👏👍
Nivu Two classes madtirodu namge tumba kushi sir. Nim class kelodu ista sir. Nim teaching super Gurugale
I am watching in first class its really super duper sir tq sir
ತುಂಬಾ ಚೆನ್ನಾಗಿದೆ ಸರ್ , ತುಂಬಾ ಧನ್ಯವಾದಗಳು ಸರ್, ಅರ್ಥಶಾಸ್ತ್ರದ ತರಗತಿಗಳನ್ನು ನಡೆಸಿಕೊಡಿ ಸರ್
Last words that you told sir... Really cent percent absolutely right......
Thank u for the class sir.....
Super explanation tq so much sir 🙏💐,,,, sir please modern history full details chapter ways class heli sir 🙏🙏💐💐💐💐
Sir......your teaching style is amazing...... Lots of love
Sir..... Your teaching techniques are awesome..... And fully topic covered
Sir your teaching style and concept explanations are also very beautiful it's very helpful to upcoming compitaters sir tq úuu sir keep moving we are always support and encourage to you
ನಿಜವಾದ ಮಾತು ಸರ್ 🙏🙏🙏👌👌 what u have said lastly... really.. it was awesome teaching 😍😍💯💯💯
Outstanding teaching style sir
I am really happy with your class ❤️🙏
Awesome teaching sir you are the king of history subject
King of History siddanna sir 💐💐💐
ನಿಮ್ಮ ಇತಿಹಾಸ ತರಗತಿಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಪರೀಕ್ಷೆ ಎಷ್ಟು ಬೇಕು ಅಷ್ಟೇ ವಿವರಣೆ ಮಾಡುತ್ತೀರಿ .ದಯವಿಟ್ಟು ಸಾರ್ ಈ ರೀತಿ ಅರ್ಥಶಾಸ್ತ್ರ ಕ್ಲಾಸ್ ಮಾಡಿ ಸರ್ ಪ್ಲೀಸ್ ಪ್ಲೀಸ್ ಅರ್ಥಶಾಸ್ತ್ರ ಮತ್ತು ವಿಜ್ಞಾನದ ತರಗತಿಗಳನ್ನು ಮಾಡಿ ಸರ್ ದಯವಿಟ್ಟು
U have lot of experience in teaching sir outstanding
ತಾಜ್ ಮಹಲ್ is beautiful ,
ರೋಜ್ is colourful , but
My ಸಿದ್ದನ್ನ ದಳವಯಿ sir Speech is Powre full 💪💪💪,, ತುಂಬ ದನ್ಯವಾದ ಗಳು ಸರ್ 👏👏👏
ಸೂಪರ್ ಸರ್. ನಮ್ಮಂತವರ ಬಡ ವಿದ್ಯಾರ್ಥಿಗಳಿಗೆ ಬಾಳ್ ಅನುಕೂಲ ಸರ್
ದಯವಿಟ್ಟು ಎಲ್ಲರೂ subscribe madi matte ಫ್ರೆಂಡ್ಸ್ ಗೆ share madi sir du 1lack subscribe adre hecchu students bandre innu hecchina classes madtare.....🙏🏼
Your god of students sir really good teaching sir Tq sir
Excellent class... Nimmantha teachers high school level nalle sigabeku..
Thank you sirr❤❤
Loved ur classs🙌🤗🤞
ವಿಜಯನಗರ ಸಾಮ್ರಾಜ್ಯ ಒಂದು ಪೂರ್ಣ ವಿಡಿಯೋ ಮಾಡಿ ಸರ್
S
ನಿಮ್ಮ ಕ್ಲಾಸ್ ಇಲ್ಲ ಅಂದ್ರೆ ನಮಗೆ ಆ ದಿನ ಪೂರ್ತಿನೇ ಆಗೋಲ್ಲ ಸರ್🙏🏾🙏🏾🙏🏾🙏🏾🙏🏾🙏🏾
Nangu nu brother
Super sit
One of the best teacher .
Excellent class
Sprr nang modlu remember irutirlila remember iro tara helidri....tq u
ತುಂಬು ಹೃದಯದ ಧನ್ಯವಾದಗಳು ಸರ್ ನಮಸ್ಕಾರ
ಬರೆಯಲಾರದ ಕೈಗೆ,ಬರೆಸಿದ ಬ್ರಹ್ಮ sir ನೀವು ❤️❤️
tumba chennagi explain madiddiri danyavadagalu sir 🙏
Super sir 🙏🙏🙏🙏
Nim class ida namge thumba sahaya agtide sir thanks sir🙏🙏🙏🙏
Sir really great teaching and mind blowing sir thumba help agtide coaching ge hogak agde iro nam anthavrge thumba help agtide but..... Class continue madkodi sir plz
Best History class sir🙏🙏🙏🙏
Fan of your teaching style sir..
ನಿಮ್ಮ ತರಗತಿಗಳಿಗೆ ಸಧಾ ಕಾಯುತ್ತಿರುವೆವು ಸರ್ ಪ್ಲೀಸ್ ಕ್ಲಾಸ್ ಮಾಡಿ ಸರ್.... Without your class day not fulfilled sir... 🙏 ನಿಮ್ಮ ಮಾರ್ಗದರ್ಶನಕ್ಕೆ ನನ್ನ ಕೋಟಿ ನಮನಗಳು. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಹ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ......
Today Happy sir u class keli kushi Aitu 👍👍🙏🙏💓💓💓
Your way of talking, fluency, accuracy and conveying the matter to the students and everything about your teaching is excellent gurugale👌👏👏💐 I never miss a single day to miss your class gurugale💐💐one by one im learning history easily through your classes gurugale.. 🙏thank you so much.. So much gurugale🙏🙏🙏🙏🙏🙏
ಸರ್ ನಮ್ಮ ಭವಿಷ್ಯದ ಸಂವಿಧಾನದ ಪೀಠಿಕೆ ನೀವು ಸರ್❤❤❤💐💐💐💐💐🙏🙏🙏🙏
Thanks for ur suggestions
Sir.....thank you so much🙏🙏🙏
Psychology bagge heli sir nimma cls tumba chennagirutte sir adkke
Your all classes excellent sir
Sir plz daily cls Madi sir ... We r waiting .. .nim e sevege navu chiraruni sir .. 🙏🙏🙏🙏.
Namste sir, sir pls do more videos like this, very interesting lecturing, your way of teaching is simply superb, i watched every ur videos. Tqsm sir, do more & more videos, it's my humble request... 🙏🙏..
Iam looking for first time sir but ur teaching is super🙏🙏
It's help me alot sir.. Thank you so much sir
The best calls in Karnataka ,.
Thank you so much much awaited
ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇರ್ತಿರಿ ಗುರೂಜಿ 🙏🙏🙏🙏🙏🙏🙏🙏🙏🙏
No one can do history class like u kindly release one history books sir it ll help all
Thank you sir nimminda karnatakada yella spardarthi galige help agtha ede edakinta hecchagi bada vidyarthi galige hecchina anukoola agide yakendre uchitha class madtha erodurinda sir
Fantastic cls
nivu koduva mahithi thumba paripurnavagirutthe sir
Super class sir heege continue madi
Thank you,,, sir,, 🌹🌹🙏🙏🙏
Very nice teach to understand for everyone tq so much sir ..I am greatfull to you
Thank you sir no more word for ur class.....🙏🙏🙏🙏
Computer brain ge❤❤ hat's off sir
Thank you so much ...🙏 sir your information
Superb sir....👌👌 Details topic cover madthira...👍
Tqu so much for making this video sir
Shubha ratri guruji ❤️👍🙏
Amazing sir author book olag kooda istu mahiti illa tqsm sir❤
Channge arta madusta edera sir. Nemma niswarta seve ge koti namana galu.
Sir your teaching wonderful .....
Sir I'm big fan for your guide
You have a great knowledge sir🙏
Waiting for this class sir 👍👍
ಗುರುಗಳೆ ನಿಮ್ಮ ಪಾಠ ತುಂಬಾ ಅದ್ಬುತ ಸರ್
Sir Ancient History Beginning Inda Start Maadri Sir
Greate information sir ... Really liked n understood every concept ....n I like the way you are teaching .. Especially avoiding unnecessary things 😊
Supper sir ನಿಮ್ಮ cclass
🙏🙏🙏
Exalent speach sir
Thank you sir nice classss❤❤❤
❤thank you so much ri sir