Namste mam nim video enda thumba kaliyuthiddene mam modalu nanu jasthi oditha edde mam. Niv nambala astu hoditha edde. Thank you so much........,. Mam 🙏🙏🙏😘😘🙏😘
Madam namaste nanage 5year magalu eddale avalige matu bega baralila but ega matadodu kalitiddale already avaldu lkg mugibekitu adre avalu svalpa sukshma eddale adake June ge school ge hakle beku ella avala age bar agatte munde problem agatte adake avalige hege akshar kalisodu svalpa tilisikodi madam please lm humble request for you please please madam
Hi mam ನನ್ನ ಹೆಸರು ಅನಿತಾ ನನಗೆ ಇಬ್ಬರು ಗಂಡು ಮಕ್ಕಳು ಒಬ್ಬ 6ನೇ ತರಗತಿ ಮತ್ತೊಬ್ಬ 3ನೇ ತರಗತಿ ಇಬ್ಬರು ಸರಿಯಾಗಿ ಓದುವುದಿಲ್ಲ ಏನ್ ಮಾಡೋದು ಅಂತ ಗೊತ್ತಿಲ್ಲ ಬರೆಯುವ ದರಲ್ಲಿಯೂ ಅಷ್ಟೇ 🙏ನೀವೇ ಇದಕ್ಕೆ ಒಂದು ಪರಿಹಾರ ಕೊಡಿ ದಯವಿಟ್ಟು 🙏🙏🙏🙏ಇದಕ್ಕೆ ಪ್ರತ್ಯುತ್ತರ ಕೊಡಿ plz plz plz
Nan maglu 1stan hodthidare, barthare and hodthare but nenpitikolodilla adke Yan madbeku, uta madalla ata jasthi yaste olle rithi helidru uta time li ata adthini malkothini anthare ,swlp jor madbeku nange bejaraguthe byoduke but jor madilla andr uta madlla
Nim video nodi nanu Nan 3 varshad magan hodiyod bittidini. Nanna 4 month maguna 1 pettu kodade nodkotini. But Nan maganige yeste samadanadinda heludru kelo thalme ne ella avnge. Heg control madbeku antane tilitilla madam
Medam nanna maganige 6 year complete agide u kg ge hogutiddane. School ge hogala anta tumba hata madtane. Chennagi baritane mattu odtane adru school nali bejar agutte anta heltane medam please solution heli daily belagge nange kate heli heli sakagide kushi madi school ge kaliso astarali sakkappa anisutte
ನಿಮ್ಮ ಕಷ್ಟ ನನಗೆ ಅರ್ಥವಾಗುತ್ತದೆ. ಸಂಸಾರದ ಬಂಡಿಯಲ್ಲಿ ಎರಡು ಚಕ್ರಗಳು ಸಮನಾಗಿ ಭಾರ ಹೊತ್ತರೆ ಮಾತ್ರ ಸಮತೋಲನ ಇರುತ್ತದೆ.ಸಂಸಾರದಲ್ಲಿ ಗಂಡು ಹೆಂಡತಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಮನಾಗಿ ಜವಾಬ್ದಾರಿಯನ್ನು ಹಂಚಿಕೊಳ್ಳಲೇ ಬೇಕು.ನಿಮ್ಮ ಅಸಹಾಯಕತೆ ಯಿಂದ ಮಕ್ಕಳಿಗೆ ಸಣ್ಣ ಪುಟ್ಟ ವಿಷಯಕ್ಕೂ ಹೊಡೆದರೆ ಮಕ್ಕಳು ಇನ್ನೂ ಮೊಂಡುತನ ಮಾಡಬಹುದು.ಎಚ್ಚರವಿರಲಿ. ನಿಮ್ಮ ಕೋಪ ಕಡಿಮೆ ಮಾಡಿಕೊಳ್ಳಲು ದಿನಕ್ಕೆ 10 ನಿಮಿಷವಾದರೂ ಧ್ಯಾನ ಅಭ್ಯಾಸ ಮಾಡಿಕೊಳ್ಳಿ.ವಂದನೆಗಳು.🙏
ಈ ವಯಸ್ಸಿನಲ್ಲಿ ನಿಜವಾಗಿಯೂ ಮಕ್ಕಳು ಚೆನ್ನಾಗಿ ತಿಂದುಂಡು ಸರೀ ಆಟ ಆಡಬೇಕು.ಅಂಗನವಾಡಿಗೆ ಹೋಗಿ ಮಕ್ಕಳ ಜೊತೆ ಬೆರೆಯಲು ಬಿಡಿ.ಜೊತೆಗೆ ನೀವು 4ವರ್ಷಕ್ಕೆ ಎಷ್ಟು ಓದಿ ಬರೆದಿದ್ದೀರೆಂದು ನೆನಪಿಸಿಕೊಳ್ಳಿ.
Mam, ನನ್ನ ಮಗಳು ಮೂರನೇ ಕ್ಲಾಸ್ ನಲ್ಲಿ ಓದುತಿದ್ದಾಳೆ. ಯಾವಾಗ ನೋಡಿದ್ರು ಆಟ ಆಟ ಅಂತಿರ್ತಾಳೆ. ಓದೋಕೆ ಮನಸ್ಸೇ ಇಲ್ಲ ಅಂತಾಳೆ . ಮತ್ತು ದೊಡ್ಡವರು ಅಂದ್ರೆ ಗೌರವ ಇಲ್ಲ.ಅದಕ್ಕೆ ಅವಳನ್ನ Residential ಸ್ಕೂಲ್ ಗೆ ಹಾಕೋಣ ಶಿಸ್ತು ಕಲಿತಾರೆ ಅಂತ.ಆದರೆ ಮನಸಿನ ಒಳಗೆ ಏನೊ ಆತಂಕ. ದಯವಿಟ್ಟು ಇದರ ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ. ನಿಮ್ಮ ಎಲ್ಲಾ ವೀಡಿಯೋಸ್ ನೋಡ್ತಾ ಇರ್ತೀವಿ. ತುಂಬಾ ಇನ್ಸ್ಪಿರೇಷನ್ ಆಗಿರುತ್ತೆ. ತುಂಬಾ ಕಲ್ತಿದಿವಿ ಕೂಡ.ತುಂಬಾ ಧನ್ಯವಾದಗಳು ನಿಮಗೆ.
Nanna maga question kelidare answer maadthane but aduna bariyoke baralla en maadbeku mam naanu nanage gotthiruva reethi hella helikottidene but avanu kalithilla mam
@@Seethateacher ella medam eye problem enila medam avalige aatadali tumba interest odu du esta ella medam en madbeku antha gotagtila medam nange avalu rank barbeku antenila medam jivana nedso astadre saku medam please help me medam
Nice talking madam very useful to loving mothers thank you madam
Namste mam nim video enda thumba kaliyuthiddene mam modalu nanu jasthi oditha edde mam. Niv nambala astu hoditha edde. Thank you so much........,. Mam 🙏🙏🙏😘😘🙏😘
nim mathu kelidre nav madthiro thap nijvaglu artha agathe mam so thank u mam🙏🙏
Mam nim vidio kelidmele nan lifestyle change madi maguna chennagi odistini.... Thank you mam.... 🥰💐
Tqu for your good information mam
Super Madam good information
Thank you mam good information
Thank you madam for your solution
Tq mam. Good information
👌🏻 ಟೀಚರ್
Tq very so much medam
ವಂದನೆಗಳು 🙏
Super medam
👌 teacher
Tank you madam
ವಂದನೆಗಳು 🙏
Gd information medam
ಥ್ಯಾಂಕ್ಸ್ ಟೀಚರ್ ನನ್ನ ಕಾಣುತ್ತೆರೆಯುತು
Mam 9standard nenpu kadme yen madbeku
Thanks. Medam
Good information, Thank you mam👏👏👏🙏🙏🙏
Tq
Mdma
Happy teacher's day... Neevu ನಮ್ಮ ಮುದ್ದಿನ teacher. ನಿಮ್ಮಿಂದ ತುಂಬ help ಆಗ್ತಿದೆ...
Thank you so much
The way you speak the kannada (south canar Kannada )it's really awesome, it attracts the listener.
Thanks for the content.
ವಂದನೆಗಳು
Nice
ವಂದನೆಗಳು 🙏
Thank you
Madam even me also changed my beating attitude to my son thankyou so much
Nanu thumb oditini nan maglige..evatinind I promise you nanu nanna makkalige odiyuvudilla thank you so much mam
Thank u mam
ಮೇಡಂ ನೀವು ಸರಸ್ವತಿ ಯ ಮಗಳೇ ನ ಮಗೆ ನೀಮ್ ವಿಡಿಯೋಸ್ ಹೆಚ್ಚು ಹೆಚ್ಚು ಬೇಕು
ವಂದನೆಗಳು 🙏
Super mam
Mam nan maga maneli elru jote chennagi matadtane adre schoolalli enu matadte sumne kutirtane a bhayadinda eg horatarodu
Nan maganu same hage
Nanna maganu
Nann maganu same ri mdm
My son also same
Nan magalu sem
Madam nam maga lkg.yest kalisidru ABC kalithilla yen madodu?
Nanu sa avarige modalu akshara gurutisalu kalista iddene ..twince makkalu 4varsha ...avaru aksharavannu superagi gurutistaree...
ವಂದನೆಗಳು 🙏
ಮ್ಯಾಮ್ ನಮ್ಮ ಮಗು ಮನೆಯಲ್ಲಿ ಸೈಲೆಂಟ್ ಇರ್ತಾನೆ ಸ್ಕೂಲಿನಲ್ಲಿ ತುಂಬಾ ಚೇಷ್ಟೇ ತುಂಟತನ ಮಾಡ್ತಾನೆ ಅದಕ್ಕೆ ಏನ್ ಮಾಡೋದು ಪ್ಲೀಸ್ ಹೇಳಿ
🙏🙏🙏 tq. Hostel bagge video Madi.mam
Nanna maga 3 vare varsha madm yella vishadallu fast iddne nenapina skthi kuda thumba changide but bariyodilla lkg ge kalisbelu hege anta bariyoo abbyasa hege madisbeku odo vishayadalli inrets illa adigeado intrest thumba ide odoke broyoke enu madabeku pls tilisi pls madm
Thank you madam
Mam naavu chikka maguvige andare 2nd std maguvige helikottu ava sariyagi helidaga naavu muddu madtivi adre avaniginta doddava maganidane avanu kopa bejaru madkotane yaaru nanna care madalla yendu yav reeti handle maadbeku heltira mam
Nice madam
ವಂದನೆಗಳು
Tq medam
Madam nam magh 4std oodu andri odhla home work madhla yeinu madbiku madam Odiaodu bittidvi madam Odiaodoo awano sumni erthni adki odiaoodhila yeinu madbiku madam niu helidri magho aghbiku anth yehla ayitu madam please yeinu madbiku madam heghi helbiku please heli
Mam nanna magalige 3 varsha avalu left handalli kelasa maduvudu adannu change maduvuda bedva
ಕೆಲಸ ಸರಿಯಾಗಿದ್ದರೆ ಯಾವ ಕೈ ಉಪಯೋಗಿಸಿದರೂ ತೊಂದ್ರೆ ಇಲ್ಲ.
Bareyuvudu eda kaiyalli adannu badalaisuvuda bedva
Madam namaste nanage 5year magalu eddale avalige matu bega baralila but ega matadodu kalitiddale already avaldu lkg mugibekitu adre avalu svalpa sukshma eddale adake June ge school ge hakle beku ella avala age bar agatte munde problem agatte adake avalige hege akshar kalisodu svalpa tilisikodi madam please lm humble request for you please please madam
ಇನ್ನು 5 ವರ್ಷ ತಾನೇ,ಆರು ವರ್ಷ ತುಂಬಿದಾಗ ಒಂದನೇ ತರಗತಿಗೆ ಸೇರಿಸಿ,ಅದು ಸರಿಯಾದ ಸಮಯ.🙏
Supar mam
Nan maga bariyalu kayludila 3rdstd edany akshara odalu baruvdila yava rithi barisudu mam
ಮಕ್ಕಳು ಬರೆಯಲು ಕಲಿಯುತ್ತಿಲ್ಲ ಎಂಬ ನನ್ನ ವಿಡಿಯೋ ನೋಡಿ.
Mashaallah....u r spkng words so sweet mam..thk u thk u maam,usefll informtion,now i subscribe ur chnl..thk u
ವಂದನೆಗಳು 🙏🏻
Medam🙏🙏nanna mag iga12years 7standard adre stedi madalu bahal ashe illaa navu helu varegu avanu bareyalu kuduvadilla bahal kop taristane yen madabeku medam
ಅವನಿಗೆ ಅಭ್ಯಾಸವಾಗುವವರೆಗೆ ನೀವೂ ಅವನ ಜೊತೆ ಕುಳಿತುಕೊಳ್ಳಿ.
Madamveryuseful
mam nan maglu 5 th standard but oduthilla yellanu marthogthale en madodu heli please
Hi mam ನನ್ನ ಹೆಸರು ಅನಿತಾ ನನಗೆ ಇಬ್ಬರು ಗಂಡು ಮಕ್ಕಳು ಒಬ್ಬ 6ನೇ ತರಗತಿ ಮತ್ತೊಬ್ಬ 3ನೇ ತರಗತಿ ಇಬ್ಬರು ಸರಿಯಾಗಿ ಓದುವುದಿಲ್ಲ ಏನ್ ಮಾಡೋದು ಅಂತ ಗೊತ್ತಿಲ್ಲ ಬರೆಯುವ ದರಲ್ಲಿಯೂ ಅಷ್ಟೇ 🙏ನೀವೇ ಇದಕ್ಕೆ ಒಂದು ಪರಿಹಾರ ಕೊಡಿ ದಯವಿಟ್ಟು 🙏🙏🙏🙏ಇದಕ್ಕೆ ಪ್ರತ್ಯುತ್ತರ ಕೊಡಿ plz plz plz
ನನ್ನ ಇತರ ಎಲ್ಲಾ ವೀಡಿಯೋಗಳನ್ನು ವೀಕ್ಷಿಸಿ.
Namste mam nan maga sixth std avnalli reading wrighting erdu problam tumba chanchala manasu bóoksalli nodinu rongagi baritane so solution eli medam
ನನ್ನ ಡಿಸ್ಲೆಕ್ಸಿಯಾ ವಿಡಿಯೋ ನೋಡಿ ಮೇಡಂ.
S medam nan nodidini adre scholalli namige sariyagi response sigtilla so next year hostellige sersona anta adakke nim opinion medam
👌👌🙏
ಸೂಪರ್ ಮೇಡಂ
🙏
Mam nanaga science Hart's hagalidu
Thanks Tichar good information all tha best
Nan maglu 1stan hodthidare, barthare and hodthare but nenpitikolodilla adke Yan madbeku, uta madalla ata jasthi yaste olle rithi helidru uta time li ata adthini malkothini anthare ,swlp jor madbeku nange bejaraguthe byoduke but jor madilla andr uta madlla
Manili bariyottane but school nali bariyodil matte exam Andre alutane en madabek ri medam
ruclips.net/video/tCQi9p4pNuE/видео.html ಈ ವೀಡಿಯೋ ಲಿಂಕ್ ತೆರೆದು ಗಮನಿಸಿ.
Nim video nodi nanu Nan 3 varshad magan hodiyod bittidini. Nanna 4 month maguna 1 pettu kodade nodkotini. But Nan maganige yeste samadanadinda heludru kelo thalme ne ella avnge. Heg control madbeku antane tilitilla madam
LKG maguvige writing kalisuvudu hege mam plz plz heli
ನನ್ನ ಇತರ ವೀಡಿಯೋ ಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ಇದೆ.
Hii mam nanna maga iga ukg avanu helida maate kelalla odidare mathra kelodu enu madodu
ನನ್ನ ಇತರ ವೀಡಿಯೋ ಗಳನ್ನು ವೀಕ್ಷಿಸಿ ವಂದನೆಗಳು 🙏
Mam my son is writing in left hand mam it's any problem in future
No problem, nothing to worry.
💐👌🙏
Mom Nan magalu Lkg maneli tumba active agirthale adre school Ali tumbadalagi iruthale en madodu mam
ನಿತ್ಯ ಮಗುವಿನ ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹಿಸಿ ಧೈರ್ಯ ತುಂಬಿ.
Tq mam
Mam nan maga 1st standardnalli odhtha idhane avanu kaliyuvudaralli thumba slow writing kuda slow avanige thalege hoguvudhu thumba nidana avanannu munde tharalu eanu madabeku mam pls
ruclips.net/video/hus76fzCg9Y/видео.html ಈ ಲಿಂಕ್ ನ ವೀಡಿಯೋ ವೀಕ್ಷಿಸಿ.
Medam nanna maganige 6 year complete agide u kg ge hogutiddane. School ge hogala anta tumba hata madtane. Chennagi baritane mattu odtane adru school nali bejar agutte anta heltane medam please solution heli daily belagge nange kate heli heli sakagide kushi madi school ge kaliso astarali sakkappa anisutte
ಮಗು ಶಾಲೆ ಇಷ್ಟಪಡದಿರಲು ಸರಿಯಾದ ಕಾರಣ ತಿಳಿದುಕೊಳ್ಳಿ.
Reply madidake tq medam. Karana andre atadakke bidala adakke school hogalla antide magu.
Nanna maneli mava atte ebbarigu bp sakkare kayile enu halavare tondare ede . avarade kelasa dina nityada kelasa nanna dodda maga ega u kg avanige samaya kodalu aguttila tumba tunta hege samaya madi helikododu. Heli kodalu kutare nanna chikka maga biduvudilla ede gondala plz parihara heli kodi manage nibhayisalu kasta aguttide viparita kopa baruttade yekendare nanna makkalige samaya kodalu agutila yendu. Age kodali makkalige hedede bidutini. A nantare bahala bejaragi attu bidutini dayavittu parihara kodi plz
ನಿಮ್ಮ ಕಷ್ಟ ನನಗೆ ಅರ್ಥವಾಗುತ್ತದೆ.
ಸಂಸಾರದ ಬಂಡಿಯಲ್ಲಿ ಎರಡು ಚಕ್ರಗಳು ಸಮನಾಗಿ ಭಾರ ಹೊತ್ತರೆ ಮಾತ್ರ ಸಮತೋಲನ ಇರುತ್ತದೆ.ಸಂಸಾರದಲ್ಲಿ ಗಂಡು ಹೆಂಡತಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಮನಾಗಿ ಜವಾಬ್ದಾರಿಯನ್ನು ಹಂಚಿಕೊಳ್ಳಲೇ ಬೇಕು.ನಿಮ್ಮ ಅಸಹಾಯಕತೆ ಯಿಂದ ಮಕ್ಕಳಿಗೆ ಸಣ್ಣ ಪುಟ್ಟ ವಿಷಯಕ್ಕೂ ಹೊಡೆದರೆ ಮಕ್ಕಳು ಇನ್ನೂ ಮೊಂಡುತನ ಮಾಡಬಹುದು.ಎಚ್ಚರವಿರಲಿ.
ನಿಮ್ಮ ಕೋಪ ಕಡಿಮೆ ಮಾಡಿಕೊಳ್ಳಲು ದಿನಕ್ಕೆ 10 ನಿಮಿಷವಾದರೂ ಧ್ಯಾನ ಅಭ್ಯಾಸ ಮಾಡಿಕೊಳ್ಳಿ.ವಂದನೆಗಳು.🙏
ಮೇಡಂ ನನ್ನ ಮಗಳು ಮೂರನೇ ತರಗತಿ ಓದುತ್ತಿದ್ದಾಳೆ. ಅವಳಿಗೆ ಕನ್ನಡ ಅಕ್ಷರವನ್ನು ಗುರುತಿಸುವುದಕ್ಕೆ ಬರುತ್ತಿಲ್ಲ ಅದಕ್ಕೆ ಏನಾದರೂ ಸಜೆಶನ್ ಕೊಡಿ
ಅರ್ಥವತ್ತಾದ ಎರಡಕ್ಷರದ ಪದಗಳನ್ನು ಚಿತ್ರ ಸಹಿತ ತೋರಿಸಿ ಕಲಿಸಿ.,🙏
Medam.namma.magafour.cllass.odinalli.asakti.kadimecllasinalli.kundradilla.yennu.madabekku.tilisi.
Mam navo thotada maneyalli mane kattidare olleyada athava orinalli mane kattidare olleyada makkalige yali Mam pls namage gotthagothilla
ಮನೆ ಎಲ್ಲೇ ಇರಲಿ, ಬಾಲ್ಯದಿಂದಲೇ ಮನೆಯಲ್ಲಿ ಸಂಸ್ಕಾರಯುತ ವಾತಾವರಣ ಇರುವುದು ಮುಖ್ಯ.
My son is slow in writing so how to
witeing
ದಿನಾಲು ಒಂದು ಪುಟ copy ಬೆರೆಸಿ.
Home work madoky thunba somare thana madtany yenu madodu
Mam Nan maga writing slowly
ನನ್ ಮಗ 4 ವರ್ಷ innu matu sariyagi baruvudilla enu barisoke hodru bareyolla helikotre helolla nav en madbeku mam
ಈ ವಯಸ್ಸಿನಲ್ಲಿ ನಿಜವಾಗಿಯೂ ಮಕ್ಕಳು ಚೆನ್ನಾಗಿ ತಿಂದುಂಡು ಸರೀ ಆಟ ಆಡಬೇಕು.ಅಂಗನವಾಡಿಗೆ ಹೋಗಿ ಮಕ್ಕಳ ಜೊತೆ ಬೆರೆಯಲು ಬಿಡಿ.ಜೊತೆಗೆ ನೀವು 4ವರ್ಷಕ್ಕೆ ಎಷ್ಟು ಓದಿ ಬರೆದಿದ್ದೀರೆಂದು ನೆನಪಿಸಿಕೊಳ್ಳಿ.
ನನ್ನ ಮಗ ಬರಿಯುವಾಗ ಕೈ ನಡಗುತ್ತೆ ಮೇಡಂ ಮಾಡೋದು ಹೇಳಿ..... Plz ಅವನಿಗೆ body ನೇ ಶೇಕ್ ಆಗುತ್ತೆ ಆದ್ದರಿಂದ ಬರಿಯೋಕೆ ಆಗ್ತಿಲ್ಲ enadru ಐಡಿಯಾ kodi🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
namamagu uttamadalaeanadarupareharatelise
👍👃
Mam Nan maglu 6th standard modlu channgi odta edlu ega odinalli askti kadime agide enmadli
Mam, ನನ್ನ ಮಗಳು ಮೂರನೇ ಕ್ಲಾಸ್ ನಲ್ಲಿ ಓದುತಿದ್ದಾಳೆ. ಯಾವಾಗ ನೋಡಿದ್ರು ಆಟ ಆಟ ಅಂತಿರ್ತಾಳೆ. ಓದೋಕೆ ಮನಸ್ಸೇ ಇಲ್ಲ ಅಂತಾಳೆ . ಮತ್ತು ದೊಡ್ಡವರು ಅಂದ್ರೆ ಗೌರವ ಇಲ್ಲ.ಅದಕ್ಕೆ ಅವಳನ್ನ Residential ಸ್ಕೂಲ್ ಗೆ ಹಾಕೋಣ ಶಿಸ್ತು ಕಲಿತಾರೆ ಅಂತ.ಆದರೆ ಮನಸಿನ ಒಳಗೆ ಏನೊ ಆತಂಕ. ದಯವಿಟ್ಟು ಇದರ ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ. ನಿಮ್ಮ ಎಲ್ಲಾ ವೀಡಿಯೋಸ್ ನೋಡ್ತಾ ಇರ್ತೀವಿ. ತುಂಬಾ ಇನ್ಸ್ಪಿರೇಷನ್ ಆಗಿರುತ್ತೆ. ತುಂಬಾ ಕಲ್ತಿದಿವಿ ಕೂಡ.ತುಂಬಾ ಧನ್ಯವಾದಗಳು ನಿಮಗೆ.
Mam 6 standard nenpu kadme yen madbeku
ನನ್ನ ಇತರ ವೀಡಿಯೋ ಗಳಲ್ಲಿ ಉತ್ತರವಿದೆ.
Mam 6std ಹುಡುಗಿ ಅಮ್ಮ ಅವಳಿಗೆ ಇಂಗ್ಲಿಷ್ ಓದಲು ಬರುವುದಿಲ್ಲ ಅಮ್ಮ
ಮೇಡಂ ನೀವು ನಮ್ಮ ಮನಸ್ಸನ್ನು ಪರಿವರ್ತಿಸಿದಿರಿ ದನ್ಯವಾದಗಳು ನಿಮಗೇ🙏🌹💐🙏
Thank you so much
ಮೇಡಮ್ ನನ್ನ ಮೊಮ್ಮಗಳ ಬಗ್ಗೆ ಕೆಲವು ವಿಷಯಗಳು ನಿಮ್ಮೊಂದಿಗೆ ಚಚಿ೯ಸಬೇಕು ನಿಮ್ಮನ್ನು ಸಂಪ೯ಕಿಸುವ ಬಗ್ಗೆ ಹೇಗೆ ದಯವಿಟ್ಟು ತಿಳಿಸಿ
s.r.shet369@gmail.com
ಇದಕ್ಕೆ ಮೇಲ್ ಮಾಡಿ.🙏
@@Seethateacher ಈಗ ನನಗೆ ಹುಷಾರಿಲ್ಲ ಇನ್ನೂ 3,4 ದಿನ ಬಿಟ್ಟು ಇ ಮೇಲ್ ಮಾಡುತ್ತೀನಿ
nanna mag 9thclass adru ennu reading barodill.mam.english medeum
ಒಮ್ಮೆ I Q test ಮಾಡಿಸಿ.
Madam mama English Bharat English
7th std 10th std nenapu kademe writenig
My Grand son not ask sorry why madam
Pis mam Nan maga 7th standard time table
Helimam
Nan magalu 3 standard avalige odalu bareyalu baralla began nenepu hartale estu Sala kalisidaru saha
ruclips.net/video/_nz5cc6RIJM/видео.html
ಈ ವೀಡಿಯೋ ವೀಕ್ಷಿಸಿ 🙏
Nanna maga question kelidare answer maadthane but aduna bariyoke baralla en maadbeku mam naanu nanage gotthiruva reethi hella helikottidene but avanu kalithilla mam
ಪ್ರತಿದಿನ ಒಂದು ಪುಟ ಹೆಚ್ಚು copy ಬೆರೆಸಿ.
Namaste medam Nan magalu 9th STD odu Andre enadru nepa helitale swalpanu odoke barala en madodu medam nange baya agtide estu hellkotru kalitila
ಒಮ್ಮೆ ವೈದ್ಯರಲ್ಲಿ I Q test ಮಾಡಿಸಿ.
@@Seethateacher ella medam eye problem enila medam avalige aatadali tumba interest odu du esta ella medam en madbeku antha gotagtila medam nange avalu rank barbeku antenila medam jivana nedso astadre saku medam please help me medam
ಮಾಮ್
ನನ್ ಮಗಳು 6ನೇ ತರಗತಿ ಸ್ವಲ್ಪಾನು ಓದಕೆ ಬರಲ್ಲ ಅ ಆ ಇ ಈ ನು ಗೊತ್ತಿಲ್ಲ abcd ನು ಬರಲ್ಲ ಏನಾದ್ರು ಸಲಹೆ ಕೊಡಿ
ruclips.net/video/hus76fzCg9Y/видео.html ಈ ಲಿಂಕ್ ನಾ ವೀಡಿಯೋ ವೀಕ್ಷಿಸಿ
🙏🙏🙏🙏🙏🙏👍👍👍👍👍👍♥️
Makkalige shalege yake kalisabeku .eegina kaladalli shale shikshanadinda yarige Government Job sigutte? Shala sikshana summane varta alva
Medam nim jote matadbeku nim contact heg madodu plz mam
Madam nanna maga 4th STD avanu kalitiruva pata Ella maretu hogiddane yavude vishayadalli asakti Ella bareyuvu,oduvudu baruvudilla edakke parihara tilisi please......
Hatamari maklige yenu madudo
ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಡಿಯೋ ದಲ್ಲಿ ತಿಳಿಸುತ್ತೇನೆ.
ಸರ
mam nimma phone number kalusthira
ನನ್ನ ಈ ಮೇಲ್ ವಿಳಾಸ ಸಂಪರ್ಕಿಸಿ.
s.r.shet369@gmail.com 🙏
Thank you madam
Nice
ವಂದನೆಗಳು 🙏