ಸೀತಾ ಟೀಚರ್ ಗೇ ನಮ್ಮ ತುಂಬು ಹೃದಯದ ಧನ್ಯವಾದಗಳು ಟೀಚರ್ ನಿಮ್ಮ ಮಾತು ತುಂಬಾ ಹಿತಕರ ಅನಿಸುತ್ತದೆ ನೀವು ತಿಳಿಸುವ ಮಾಹಿತಿ ಗಿಡಗಳಿಗೆ ಬೇರು ಇದ್ದ ಹಾಗೇ ಅನಿಸುತ್ತದೆ ಈ ನಿಮ್ಮ ಪ್ರಯ್ನಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಇರುತ್ತದೆ 🙏
Thank you very much mam even my daughter is also doesn't like to eat vegetables but I never give up i use to use all dishes because it's very essential for glowing children thanks for your advice 🙏🏻🙏🏻🙏🏻🙏🏻
ನಾನು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು. ನಂಗೆ ಬಹಳ ಸಮಯ ಮಗುವಿನೊಂದಿಗೆ ಕಳೆಯಲು ಸಾಧ್ಯವಿಲ್ಲ. ಆದರೂ ನೀವು ತಿಳಿಸಿದ ಈ 5 ಸುವಿಚಾರಗಳ್ಳನ್ನು ನನ್ನ ಮಗುವಿಗೆ ತಲುಪಿಸುತ್ತೇನೆ. ನಿಮ್ಮಿಂದ ನಾವು ಕಲಿಯುತ್ತಿದ್ದೇವೆ. ಧನ್ಯವಾದಗಳು ಮೇಡಂ 💐
ಮೇಡಂ ನೀವು ಚೈತನ್ಯದ ಚಿಲುಮೆ ನಿಮ್ಮ ಮಾತು ಕೇಳೋದೆ ನಮ್ಮ ಬಾಗ್ಯ.ಬಹಳ ಬೇಗ ಎಲ್ಲರ ಮನಸಲ್ಲೂ ಮನೆ ಮಾಡಿದಿರಿ.ಹೀಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಒಳ್ಳೆಯ ಸಲಹೆಗಳನ್ನು ಕೊಡುತ್ತೀರಿ ಧನ್ಯವಾದಗಳು.
ಮೇಡಂ ನಿಮಗೆ ಧನ್ಯವಾದಗಳು ನಿಮ್ಮ ಮಾತು ಸತ್ಯ ನಮ್ಮಮನೆಗಳು ಮೊದಲು ಪಾಠಶಾಲೆ ತಾಯಿಯೇ ಮೊದಲ ಗುರು ಈ ಈ ಮಾತಿನ ಅರ್ಥವನ್ನು ಪ್ರತಿಯೊಬ್ಬ ಮನೆಯವರು ಅರ್ಥಮಾಡಿಕೊಂಡು ನಮ್ಮ ಮಕ್ಕಳ ಸಮಾಜ ವನ್ನು ಅರಿಯಲು ಅರೆತು ಸಮಾಜದ ಒಳ್ಳೆಯ ಪ್ರಜೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ
@@Seethateacher ನಿಜ ಖುಷಿ ಆಯಿತು ನನ್ನ ಮಗನಲ್ಲಿ ನೀವು ಹೇಳಿದ 5 ಅಭ್ಯಾಸಗಳಲ್ಲಿ ನೋಂದವರಿಗೆ ಸಾಂತ್ವನ ಹೇಳೋದು, ಹಣ ಕೂಡಿ ಹಾಕೋದು, ಅನ್ನದ ಮಹತ್ವ, ಸೋಲು ಗೆಲುವು 2 ಮುಖದ ನಾಣ್ಯ, ಫೋನೋ ಹೇಳೋದು,.... ಎಲ್ಲಾ ಇರುತ್ತೆ ಆದರೆ ಅವನು ಸೋಂಬೇರಿ ...ನಿಮ್ಮ ಅನ್ನದ ಮಹತ್ವ ಕೇಳಿ ....ಅಲ್ಲಿ ನನಗೆ ಅವನ ಸೋಂಬೇರಿ ತನಕ್ಕೆ ಕಾರಣ ತಿಳಿಯಿತು ....ಸೋಲು ಅಂದರೆ ಆಗೋಲ್ಲ ಅವಹೇಳನ ಅಂತ ಮುಖ ಸಪ್ಪೆ ಮೊರೆ ಮಾಡೋನು....ಈಗ ಮಕ್ಕಳು ಆಟ ಅಡ್ಲಿಕ್ಕೆ ಮಕ್ಕಳು ಸಿಗೋಲ್ಲ ಸಿಕ್ಕಾಗ ಈ ರೀತಿ ಆದಾಗ ಮಕ್ಕಳಿಗೆ ಸಹಜ ಪ್ರಕ್ರಿಯೆ ತೋರೋಲ್ಲ ...ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
ಜೀವನದಲ್ಲಿ ಶಿಕ್ಷಣದ ಮೌಲ್ಯ ತುಂಬಾ ಅಚ್ಚುಕಟ್ಟಾಗಿ ಸರಳವಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಮೇಡಂ
ನಿಮ್ಮ ಮಾತು ಮನಮುಟ್ಟುವಂತಿದೆ ಧನ್ಯವಾದಗಳು ಅಮ್ಮ ನಿಮ್ಮ ಮಾತುಗಳನ್ನು ಕೇಳಿ ನಮಗೆ ನಮ್ಮ ಮಕ್ಕಳನ್ನು ಬೆಳೆಸಲು ಧೈರ್ಯ ಮತ್ತು ಸ್ಪೂರ್ತಿದಾಯಕ ಸಿಗುತ್ತಿದೆ ಧನ್ಯವಾದಗಳು 🙏🏼👍
ವಂದನೆಗಳು 🙏
ಸೀತಾ ಟೀಚರ್ ಗೇ ನಮ್ಮ ತುಂಬು ಹೃದಯದ ಧನ್ಯವಾದಗಳು ಟೀಚರ್ ನಿಮ್ಮ ಮಾತು ತುಂಬಾ ಹಿತಕರ ಅನಿಸುತ್ತದೆ ನೀವು ತಿಳಿಸುವ ಮಾಹಿತಿ ಗಿಡಗಳಿಗೆ ಬೇರು ಇದ್ದ ಹಾಗೇ ಅನಿಸುತ್ತದೆ ಈ ನಿಮ್ಮ ಪ್ರಯ್ನಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಇರುತ್ತದೆ 🙏
Thank you teacher manjeera jal mantri Indra new number mam
Thank you very much mam even my daughter is also doesn't like to eat vegetables but I never give up i use to use all dishes because it's very essential for glowing children thanks for your advice 🙏🏻🙏🏻🙏🏻🙏🏻
Hhu
Medam niim jote nange matadbeku naanu sujata
ತುಂಬಾ ಧನ್ಯವಾದಗಳು,
ನಮಸ್ಕಾರ.
ವಂದನೆಗಳು 🙏
ಹರಿ ಓಂ ಹರಿ ಓಂ ತುಂಬಾ ಜ್ಞಾನ ದೀವಿಗೆ ಎಂದು ನನಗೆ ಅನಿಸುತ್ತದೆ ನೀಡಿದ ತಮಗೆ ಧನ್ಯವಾದಗಳು ಅಮ್ಮ 👌😁
ನಾನು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು. ನಂಗೆ ಬಹಳ ಸಮಯ ಮಗುವಿನೊಂದಿಗೆ ಕಳೆಯಲು ಸಾಧ್ಯವಿಲ್ಲ. ಆದರೂ ನೀವು ತಿಳಿಸಿದ ಈ 5 ಸುವಿಚಾರಗಳ್ಳನ್ನು ನನ್ನ ಮಗುವಿಗೆ ತಲುಪಿಸುತ್ತೇನೆ. ನಿಮ್ಮಿಂದ ನಾವು ಕಲಿಯುತ್ತಿದ್ದೇವೆ. ಧನ್ಯವಾದಗಳು ಮೇಡಂ 💐
ನಿಮ್ಮ ದೇಶ ಸೇವೆಗೆ ವಂದನೆಗಳು.ಶುಭವಾಗಲಿ.
ಸ್ಫೂರ್ತಿದಾಯಕ ಮಾತುಗಳು ಮೇಡಂ ಧನ್ಯವಾದಗಳು.
ಮೇಡಂ ನೀವು ಚೈತನ್ಯದ ಚಿಲುಮೆ ನಿಮ್ಮ ಮಾತು ಕೇಳೋದೆ ನಮ್ಮ ಬಾಗ್ಯ.ಬಹಳ ಬೇಗ ಎಲ್ಲರ ಮನಸಲ್ಲೂ ಮನೆ ಮಾಡಿದಿರಿ.ಹೀಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಒಳ್ಳೆಯ ಸಲಹೆಗಳನ್ನು ಕೊಡುತ್ತೀರಿ ಧನ್ಯವಾದಗಳು.
ವಂದನೆಗಳು 🙏
Thubha danyavadagalu.........innu 2 point serisidare innu olledagute......
Shisttu .....mattu gawrava .....
ವಂದನೆಗಳು 🙏🏻
ಮಕ್ಕಳಲ್ಲಿ ಶಿಸ್ತು ಮೂಡಿಸುವುದು ಹೇಗೆ ಎಂಬ ನನ್ನ ವಿಡಿಯೋ ನೋಡಿ.
Thumbha valleya salahe dhanyawad 🙏
ವಂದನೆಗಳು 🙏🏻
ಮೇಡಂ ನಿಮಗೆ ಧನ್ಯವಾದಗಳು ನಿಮ್ಮ ಮಾತು ಸತ್ಯ ನಮ್ಮಮನೆಗಳು ಮೊದಲು ಪಾಠಶಾಲೆ ತಾಯಿಯೇ ಮೊದಲ ಗುರು ಈ ಈ ಮಾತಿನ ಅರ್ಥವನ್ನು ಪ್ರತಿಯೊಬ್ಬ ಮನೆಯವರು ಅರ್ಥಮಾಡಿಕೊಂಡು ನಮ್ಮ ಮಕ್ಕಳ ಸಮಾಜ ವನ್ನು ಅರಿಯಲು ಅರೆತು ಸಮಾಜದ ಒಳ್ಳೆಯ ಪ್ರಜೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ
Tq mam...nivu thumba channagi,spastavaada kannada mathadthiri mam...
ವಂದನೆಗಳು 🙏
ದಸರಾ ಹಬ್ಬದ ಶುಭಾಶಯಗಳು 🌿 🌿 ಮೆಡಮ 🙏🏻... Tumba Valle vishya heltidira madam... Thank You so much madam
ವಿಶೇಷವಾಗಿ ದೆ ನಿಮ್ಮ ಅಭಿಪ್ರಾಯ ಗಳು ಧಾನ್ಯ ವಾದ
ವಂದನೆಗಳು 🙏
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದಿರಿ.ಮೆಡಮ್ ಧನ್ಯವಾದಗಳು
ಉತ್ತಮವಾದ ಟಿಪ್ಸ್ ಗಳು
Namaste mam nimma bashan shaili tumba super & tiluvalike heluva retinue super thank uu
Supet mam nivu thumba helpe aythu mam
🙏 ಉತ್ತಮ ಮಾಹಿತಿ ತಿಳಿಸಿದೆ ಧನ್ಯವಾದಗಳು
Useful spech mam
thumbu hrudayada dhanyavaadagalu teacher
ವಂದನೆಗಳು
ಉತ್ತಮ ವಿಚಾರಗಳನ್ನು ತಿಲಿಸಿದಿರ ಮೇಡಂ ಧನ್ಯವಾದಗಳು
ವಂದನೆಗಳು 🙏
ನಮಸ್ತೇ ಮೇಡಂ! ನೀವು ನೀಡುತ್ತಿರುವ ಅತ್ಯುತ್ತಮ ಮತ್ತು ಸ್ಫೂರ್ತಿದಾಯಕ ಮಾಹಿತಿಗೆ ಧನ್ಯವಾದಗಳು!
ವಂದನೆಗಳು 🙏🏻
Olle mahithi madam. Dhanyvadagalu madam
ವಂದನೆಗಳು
Thumba chennagittu nimma mathugalu, neevu heliddu 100% nija.
ವಂದನೆಗಳು
Tumba olleya mahitigalu mam
ವಂದನೆಗಳು 🙏🏻
Danyalade taayi nim e prayatnakke.. Good luck mam
ವಂದನೆಗಳು
REALY GOOD ADVICE THANK YOU MADAM.
ವಂದನೆಗಳು 🙏
ಉತ್ತಮ ಜೀವನ ಶಿಕ್ಷಣ ಹೇಳಿಕೊಟ್ಟಿದ್ದೀರಾ ಟೀಚರ್ 👍
Tq tr, nimma mathugalannu keluude santhasa nanage. Mathina maulaoo doddavarigu thumb aane sahaskari.. Mattomme keluva yendenisuttade tq tr
ವಂದನೆಗಳು 🙏🏻
ತುಂಬಾ ಚೆನ್ನಾಗಿ ಹೆಳಿದಿರಿ ಧನ್ಯವಾದಗಳು🙏🙏🙏🙏
ವಂದನೆಗಳು 🙏🏻
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. 🙏🙏ಧನ್ಯವಾದಗಳು ಮೇಡಂ 🙏🙏🙏🙏🙏🙏
ವಂದನೆಗಳು 🙏🏻
Yss seeta madam ji ,🙏🙏🙏🙏🙏nimge ananta vananta vandanegalu tq .madam ji.
ವಂದನೆಗಳು
Thankyou teacher. Amma 🙏🙏
ವಂದನೆಗಳು 🙏
ಮೇಡಂ ನಿಮ್ಮ ಮಾತು ಸತ್ಯ. ಈ ರೀತಿಯ ಕಲಿಕೆ ನಮ್ಮ ಸಮಾಜಕ್ಕೆ ಅತ್ಯವಶ್ಯಕ ಆಗಿದೆ
ವಂದನೆಗಳು 🙏
ನಿಜಕ್ಕೂ ಎಲ್ಲರ ಜೀವನಕ್ಕೆ ಬೇಕಾದಂತಹ ಪರಿವರ್ತನೆಯ ಜ್ಞಾನದ ಹಿತನುಡಿಗಳು, ಇನ್ನೂ ಹೆಚ್ಚಿನ ವಿಚಾರಗಳು ತಮ್ಮಿಂದ ಸಮಾಜಕ್ಕೆ ಬೇಕಾಗಿದೆ. ತುಂಬಾ ಅರ್ಥಪೂರ್ಣವಾಗಿದೆ, ಧನ್ಯವಾದಗಳು
ವಂದನೆಗಳು, 🙏🏻
Nija mam nivu heliddu 100%
ವಂದನೆಗಳು 🙏
Thanks madam for good information
ವಂದನೆಗಳು 🙏
Very ಫೈನ್ madam thanks
ವಂದನೆಗಳು 🙏🏻
Thank u so much mam v nice information...
Thank you Teacher super
ವಂದನೆಗಳು 🙏🏻
ತುಂಬಾ ಥ್ಯಾಂಕ್ಸ್ ಮಾಮ್
ವಂದನೆಗಳು 🙏
Entha upayuktha mathugalu madam igina palakarige e mathugalu tumba avashaka madam.so thanks to you madam
ವಂದನೆಗಳು
Thumba thumba thank you medam ji bahala oll vishya tilisiddeeri👏👏👌👌🙏🙏
ವಂದನೆಗಳು 🙏🏻
Super madam... 🙏🏻🥰 tq
ವಂದನೆಗಳು 🙏
Well said mam......❤
ವಂದನೆಗಳು 🙏
Thank you madam iam very happy to hear this word
ವಂದನೆಗಳು 🙏🏻
Madam your advises very excellent thank you so much
ತುಂಬಾ ಉಪಯುಕ್ತ ವಾದ ಮಾಹಿತಿಯನ್ನು ತಿಳಿಸಿದ ಮೇಡಮ್ ಗೆ ವಂದನೆಗಳು
ವಂದನೆಗಳು
ಸೀತಾ ಟೀಚರ್ ಮಹತ್ವಯುತವಾದ ಮನೊಗ್ನ ಸಲಹೆಗಳಿಗಾಗಿ ನನ್ನ ತುಂಬು ಹೃದಯದ ಧನ್ಯವಾದಗಳು. ಇವು ಮಕ್ಕಳಿಗೆ ಕಲಿಸಲೆ ಬೇಕಾದ ಮೌಲ್ಯಯುತ ಅಭ್ಯಾಸಗಳು.
ವಂದನೆಗಳು
Really fantastic word mam
ವಂದನೆಗಳು 🙏
Superb mam.... thank you so much mam....
ವಂದನೆಗಳು 🙏
Thank you so much madam 🙏
ವಂದನೆಗಳು 🙏🏻
very Good advice madam
ವಂದನೆಗಳು 🙏
ತುಂಬ ಚನಾಗಿ ಹೇಳಿದ್ರಿ ಮೇಡಂ
👌 Thumaba ollya salahe namaskara madum
ವಂ
Tqmama danyavadagalu🙏👌
ವಂದನೆಗಳು
Thank you for useful advice for children 5step.👍
ವಂದನೆಗಳು 🙏🏻
Fabulous mam,,,I am learning so many tips for your talking..tq
Good information madam
ವಂದನೆಗಳು 🙏
ನಮಸ್ತೆ ಟೀಚರ್ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದಿರಿ. ತುಂಬಾ ಧನ್ಯವಾದಗಳು 🙏🏻
ವಂದನೆಗಳು
Good information ❤
ವಂದನೆಗಳು🙏
Wish All The best Madam
ವಂದನೆಗಳು 🙏
Madam....thank you...🙏🙏
ಚೆನ್ನಾಗಿ ಹೇಳಿದ್ದೀರಿ ಮೇಡಂ ಅಭಿನಂದನೆಗಳು
ವಂದನೆಗಳು
Super massage mamTqma
ತುಂಬಾ ಒಳ್ಳೆಯ ಮಾಹಿತಿ ಮೇಡಂ🙏
Good speching madam
Super seetha teecher
ವಂದನೆಗಳು 🙏
Very good speech mam . Thank you so much mam ❤
ವಂದನೆಗಳು 🙏
Really hundred💯 true maam
ವಂದನೆಗಳು 🙏
Super medam
ವಂದನೆಗಳು 🙏
Manaveeya moulyagala bagge tilisiddeera yella thayandiru eemoulyathe galannu makkalige kalisidalli uttama prajegalannu kodugeyagi kottantaguttade madam thanks
ವಂದನೆಗಳು
ತುಂಬಾ ಉಪಯುಕ್ತ ಮಾತುಗಳು ಮೇಡಂ ,ತುಂಬಾ ಧನ್ಯವಾದಗಳು. 🙏
ವಂದನೆಗಳು 🙏🏻
Mangaluru Kannada Super. Habits 1,2,4, and 5 - super!! But #3 is not recommended. Strangers can misuse it!
Wow👌👌👌👌👌
ವಂದನೆಗಳು 🙏
About food it's really true even I will eat evrthing
ವಂದನೆಗಳು 🙏
Good information, tq so much💕💕
Thank you madam 👌🙏🙏
Good information to all
ವಂದನೆಗಳು
Super Madam👌👌
ತುಂಬು ಹೃದಯದ ಧನ್ಯವಾದಗಳು ಟೀಚರ್💐🙏ಇನ್ನೂ ಹೆಚ್ಚಿನ ಮಾಹಿತಿಗಳನ್ನು ಮಕ್ಕಳ ಬಗ್ಗೆ ನೀಡಿ
ವಂದನೆಗಳು 🙏🏻
TUMBA UPAYUKHTAVADA MAHITIYANNU NEEDIDDAKKAGI DANYAVADAGALU MAM dasara habbada hardhika shubhashayagalu sada khushiyagiri mam
ವಂದನೆಗಳು
Super ...
ವಂದನೆಗಳು 🙏
Thanks a lot
Olle mahiti madam tumba thanks
Thank you ma'am 🙏
ವಂದನೆಗಳು 🙏🏻
ತುಂಬಾ ಅಮೂಲ್ಯ ಮಾತು ಗಳನ್ನು ತಿಳಿಸಿ ಕೊಟ್ಟಿದ್ದೀರಾ ಧನ್ಯ ವಾದಗಳು 👍🙏🙏🙏
ವಂದನೆಗಳು
@@Seethateacher ನಿಜ ಖುಷಿ ಆಯಿತು ನನ್ನ ಮಗನಲ್ಲಿ ನೀವು ಹೇಳಿದ 5 ಅಭ್ಯಾಸಗಳಲ್ಲಿ ನೋಂದವರಿಗೆ ಸಾಂತ್ವನ ಹೇಳೋದು, ಹಣ ಕೂಡಿ ಹಾಕೋದು, ಅನ್ನದ ಮಹತ್ವ, ಸೋಲು ಗೆಲುವು 2 ಮುಖದ ನಾಣ್ಯ, ಫೋನೋ ಹೇಳೋದು,.... ಎಲ್ಲಾ ಇರುತ್ತೆ ಆದರೆ ಅವನು ಸೋಂಬೇರಿ ...ನಿಮ್ಮ ಅನ್ನದ ಮಹತ್ವ ಕೇಳಿ ....ಅಲ್ಲಿ ನನಗೆ ಅವನ ಸೋಂಬೇರಿ ತನಕ್ಕೆ ಕಾರಣ ತಿಳಿಯಿತು ....ಸೋಲು ಅಂದರೆ ಆಗೋಲ್ಲ ಅವಹೇಳನ ಅಂತ ಮುಖ ಸಪ್ಪೆ ಮೊರೆ ಮಾಡೋನು....ಈಗ ಮಕ್ಕಳು ಆಟ ಅಡ್ಲಿಕ್ಕೆ ಮಕ್ಕಳು ಸಿಗೋಲ್ಲ ಸಿಕ್ಕಾಗ ಈ ರೀತಿ ಆದಾಗ ಮಕ್ಕಳಿಗೆ ಸಹಜ ಪ್ರಕ್ರಿಯೆ ತೋರೋಲ್ಲ ...ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
Thanks mam
Super ri
ವಂದನೆಗಳು 🙏
Good information mam thank you mam
ವಂದನೆಗಳು 🙏🏻
👌👌Madam
Thank you mam
ನೀಜಾ ಮೇಡಂ ನೀವು ಕೊಡೊ ಉದಾಹಣೆಗಳು super..
ವಂದನೆಗಳು 🙏🏻
Thank you for the information medam🙏🙏🙏
ವಂದನೆಗಳು 🙏🏻
Teacher your advice is very good and useful 👍
ವಂದನೆಗಳು 🙏
ಧನ್ಯವಾದಗಳು ಪಿಚ್ಚರ್
ಧನ್ಯವಾದಗಳು ಟೀಚರ್ 🙏🙏🙏🙏
Super Ma'am
ವಂದನೆಗಳು 🙏🏻
Very good speech and guidance advice 👏 🙏 👍 👌 🙌 simple language valuable words thank you so much mam 💓
Think you👍❤
Such good information&very useful . Good touch and bad touch bagge information kodi madam .
ವಂದನೆಗಳು
Very usfull tips madem ❤️🌹👍👌
Thank you madam....
ವಂದನೆಗಳು
🤝 ಮೇಡಂ