Seetha Teacher | ಸೀತಾ ಟೀಚರ್
Seetha Teacher | ಸೀತಾ ಟೀಚರ್
  • Видео 49
  • Просмотров 3 722 459
ಮಕ್ಕಳು ಎಲ್ಲರೊಂದಿಗೆ ಬೆರೆಯಲು ಪೋಷಕರು ಏನು ಮಾಡಬೇಕು? । What parents can do to help kids be sociable
In this video we take a look at kids who don’t mingle with their peers and find it difficult to talk to people. I suggest a few ways in which parents can build their child’s confidence to socialise better.
#kannada #parenting
Просмотров: 2 840

Видео

ಮಕ್ಕಳ ಶಾಲೆ ಬದಲಿಸುವ ಮೊದಲು ಪೊಷಕರು ಗಮನಿಸಬೇಕಾದ ಅಂಶಗಳು | Things to keep in mind while changing schools
Просмотров 19 тыс.3 месяца назад
#kannada #parenting In this video we look into the factors which make students change their schools. And I guide parents about the things they should keep in mind while changing their child’s school.
ಮಕ್ಕಳು ಏಕೆ ಊಟ ಮಾಡುವುದಿಲ್ಲ? | Why children don't have food on time #parenting #kannada
Просмотров 3,1 тыс.3 месяца назад
ಮಕ್ಕಳು ಏಕೆ ಊಟ ಮಾಡುವುದಿಲ್ಲ? | Why children don't have food on time #parenting #kannada
ಸಾಮಾನ್ಯ ಮಕ್ಕಳು Rank ಗಳಿಸಲು ಪಾಲಿಸಬೇಕಾದ 8 ಸೂತ್ರಗಳು! 8 Easy tips for any student to get a Rank!
Просмотров 79 тыс.11 месяцев назад
ಸಾಮಾನ್ಯ ಹುಡುಗಿ ಒಬ್ಬಳು Rank ಗಳಿಸಿದ ಸಾಧನೆಯ ನೈಜ ಕಥೆ ಹಾಗೂ Rank ಗಳಿಸಲು ಮಕ್ಕಳಿಗೆ ಮತ್ತು ಪೋಷಕರಿಗೆ ಸಲಹೆ! Any student can get a rank if they pursue their field of interest, put in the dedication and hardwork, and get support from their parents and environment. In this video we deep dive into how parents can create such an environment with a real life example. #parenting #kannada #study
ಜಗಳಗಂಟ ಮಕ್ಕಳು | ಮಕ್ಕಳ ಜಗಳಕ್ಕೆ 10 ಸುಲಭ ಪರಿಹಾರಗಳು | Tips for parenting kids who argue and fight
Просмотров 9 тыс.Год назад
ಮಕ್ಕಳ ಜಗಳಕ್ಕೆ ಕಾರಣಗಳು ಹಾಗು ಜಗಳಗಂಟ ಮಕ್ಕಳನ್ನು ನೋಡಿಕೊಳ್ಳಲು 10 ಸುಲಭ ಪರಿಹಾರಗಳು. 00:00 ಇಂದಿನ ವಿಷಯ 00:53 ಮಕ್ಕಳ ಜಗಳಕ್ಕೆ ಕಾರಣಗಳು 04:27 ಮಕ್ಕಳ ಜಗಳಕ್ಕೆ ಪರಿಹಾರ
ಹಠಮಾರಿ ಮಕ್ಕಳನ್ನು ನಿಭಾಯಿಸಲು 5 ಸುಲಭ ವಿಧಾನಗಳು| 5 solutions for managing stubborn children #parenting
Просмотров 848 тыс.Год назад
ಮಕ್ಕಳು ಹಠ ಮಾಡಲು 7 ಕಾರಣಗಳು ಹಾಗೂ ಮಕ್ಕಳ ಹಠವನ್ನು ನಿಯಂತ್ರಿಸಲು 5 ವಿಧಾನಗಳು. We often hear parents saying that their children are stubborn and they find difficulty in controlling and handling their children. In this video I have spoken about 7 major reasons for children's stubbornness and 5 best possible solutions to it. 0:00 ಇಂದಿನ ವಿಷಯ 3:00 ಮಕ್ಕಳು ಹಠ ಮಾಡಲು 7 ಕಾರಣಗಳು 14:15 ಮಕ್ಕಳ ಹಠವನ್ನು ನಿಯಂತ್ರಿಸಲು 5 ವ...
ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಹೇಗೆ ಕೊಡಬೇಕು? | How to give sex education to children?#parenting
Просмотров 6 тыс.Год назад
ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಯಾರು ಕೂಡಬೇಕು? ಹೇಗೆ ಕೊಡಬೇಕು? Good Parenting is one of the responsibility of the parents. Providing appropriate sex education at the right age to children is as important as other aspects like values and knowledge. In this video I have attempted to answer one of our viewer's question regarding sex education. 00.00 ಇಂದಿನ ವಿಷಯ. 00:34 ಮಾಧ್ಯಮದಲ್ಲಿ ಬರುವ ಸನ್ನಿವೇಶಗಳಿಂದ ಮಕ್ಕಳ ...
ಮಕ್ಕಳಲ್ಲಿ ಏಕಾಗೃತೆಯನ್ನು ಹೆಚ್ಚಿಸುವುದು ಹೇಗೆ? | How to increase concentration in children? #parenting
Просмотров 28 тыс.Год назад
ಮಕ್ಕಳಲ್ಲಿ ಏಕಾಗೃತೆಯನ್ನು ಹೆಚ್ಚಿಸುವುದು ಹೇಗೆ? The present generation of children is having difficulty concentrating and paying attention. This is the frequent question asked by my viewers and I have tried answering it in this video. Chapters 00:00 ಇಂದಿನ ವಿಷಯ 01:45 ಏಕಾಗೃತೆಯ ಮೇಲೆ ಪ್ರಭಾವ ಬಿರುವ ಅಂಶಗಳು 04:13 ಏಕಾಗೃತೆಯನ್ನು ಹೆಚ್ಚಿಸಲು ಏನು ಮಾಡಬೇಕು? 11:00 ಏಕಾಗ್ರತೆಯನ್ನು ಹೆಚ್ಚಿಸಲು ಔಷಧಿ ಯಾವುದು? #parenting #kannada
Teenage (ಹದಿಹರೆಯದ) ಮಕ್ಕಳನ್ನು ನೋಡಿಕೊಳ್ಳಲು ಪೋಷಕರಿಗೆ ಕಿವಿಮಾತು! | How to take care of teenagers?
Просмотров 23 тыс.Год назад
Teenage ಮಕ್ಕಳ ಪಾಲನೆ/ಪೋಷಣೆ ಪೋಷಕರು ಹೇಗೆ ಮಾಡಬೇಕು? How should parents care for their teenagers? #parenting #kannada #seethateacher
ಮಕ್ಕಳಲ್ಲಿ ಧೈರ್ಯ ತುಂಬಿಸುವುದು ಹೇಗೆ? | How to instill confidence children?
Просмотров 49 тыс.Год назад
ಮಕ್ಕಳಲ್ಲಿ ಧೈರ್ಯ ತುಂಬಿಸುವುದು ಹೇಗೆ? How to motivate and encourage students who are very good at studying, but have exam fear or stage fear? This was a question posted by one of my viewers and in this video I have tried to answer it. #parenting #kannada
ಮಕ್ಕಳ ಅಭಿವೃದ್ಧಿಯಲ್ಲಿ ತಂದೆಯ ಪಾತ್ರ ಏನು? | Father's role in children's development
Просмотров 68 тыс.Год назад
ಮಕ್ಕಳ ಅಭಿವೃದ್ಧಿಯಲ್ಲಿ ತಂದೆಯ ಪಾತ್ರ ಏನು? | Father's role in children's development
ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಿಗೆ ಸೇರಿಸಬೇಕೆ? | Should children join extracurricular activities?
Просмотров 8 тыс.Год назад
ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಿಗೆ ಸೇರಿಸಬೇಕೆ? | Should children join extracurricular activities?
ಸ್ವಾವಲಂಬನೆಗಾಗಿ ಮಕ್ಕಳಿಗೆ ಕಲಿಸಲೇ ಬೇಕಾದ 5 ಅಭ್ಯಾಸಗಳು | 5 Habits to make your children self-reliant
Просмотров 323 тыс.Год назад
ಸ್ವಾವಲಂಬನೆಗಾಗಿ ಮಕ್ಕಳಿಗೆ ಕಲಿಸಲೇ ಬೇಕಾದ 5 ಅಭ್ಯಾಸಗಳು | 5 Habits to make your children self-reliant
ಸಮಯಪಾಲನೆ - ಪೋಷಕರಿಗೆ ಹಾಗೂ ಮಕ್ಕಳಿಗೆ ಸಲಹೆ | Time management tips for parents and students.
Просмотров 42 тыс.Год назад
ಸಮಯಪಾಲನೆ - ಪೋಷಕರಿಗೆ ಹಾಗೂ ಮಕ್ಕಳಿಗೆ ಸಲಹೆ | Time management tips for parents and students.
ಹಾಸ್ಟೆಲ್ ವಿಚಾರದಲ್ಲಿ ಪೋಷಕರಿಗೆ ಕಿವಿಮಾತು| Guidance for parents about Hostel.
Просмотров 274 тыс.2 года назад
ಹಾಸ್ಟೆಲ್ ವಿಚಾರದಲ್ಲಿ ಪೋಷಕರಿಗೆ ಕಿವಿಮಾತು| Guidance for parents about Hostel.
ಮಕ್ಕಳಿಗೆ ಶಿಸ್ತು ಕಲಿಸುವುದು ಹೇಗೆ? | How to teach discipline to children?
Просмотров 312 тыс.2 года назад
ಮಕ್ಕಳಿಗೆ ಶಿಸ್ತು ಕಲಿಸುವುದು ಹೇಗೆ? | How to teach discipline to children?
ಮಕ್ಕಳು ಬರೆಯಲು ಕಲಿಯುತ್ತಿಲ್ಲ | ನಿಮ್ಮ ಪ್ರಶ್ನೆಗಳಿಗೆ ನನ್ನ ಉತ್ತರ | Answers to your most asked questions
Просмотров 52 тыс.2 года назад
ಮಕ್ಕಳು ಬರೆಯಲು ಕಲಿಯುತ್ತಿಲ್ಲ | ನಿಮ್ಮ ಪ್ರಶ್ನೆಗಳಿಗೆ ನನ್ನ ಉತ್ತರ | Answers to your most asked questions
ಮಕ್ಕಳಿಗೆ ಸುಳ್ಳು ಹೇಳಬೇಡಿ! | Don't lie to your children!
Просмотров 26 тыс.2 года назад
ಮಕ್ಕಳಿಗೆ ಸುಳ್ಳು ಹೇಳಬೇಡಿ! | Don't lie to your children!
ಮಕ್ಕಳ ಜೀವನದ ಗುರಿಯಲ್ಲಿ ಪೋಷಕರ ಪಾತ್ರ | Parents role in children's life goals
Просмотров 64 тыс.2 года назад
ಮಕ್ಕಳ ಜೀವನದ ಗುರಿಯಲ್ಲಿ ಪೋಷಕರ ಪಾತ್ರ | Parents role in children's life goals
Homework ನ (ಮನೆಕೆಲಸದ) ಅಗತ್ಯ ಮತ್ತು ಮಹತ್ವ | Importance and need of homework
Просмотров 30 тыс.2 года назад
Homework ನ (ಮನೆಕೆಲಸದ) ಅಗತ್ಯ ಮತ್ತು ಮಹತ್ವ | Importance and need of homework
ಮಕ್ಕಳಿಗೆ ಹೊಡೆಯಬೇಡಿ! | Don't punish your children.
Просмотров 458 тыс.2 года назад
ಮಕ್ಕಳಿಗೆ ಹೊಡೆಯಬೇಡಿ! | Don't punish your children.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪಕ್ಷಿನೋಟ | NEP 2020 a bird's eye view.
Просмотров 5 тыс.2 года назад
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪಕ್ಷಿನೋಟ | NEP 2020 a bird's eye view.
ಶಿಕ್ಷಕರನ್ನು ಸಮಾಜ ಹಾಗೂ ಪೋಷಕರು ಏಕೆ ಗೌರವಿಸಬೇಕು? | Why should we respect our teacher?
Просмотров 3,4 тыс.3 года назад
ಶಿಕ್ಷಕರನ್ನು ಸಮಾಜ ಹಾಗೂ ಪೋಷಕರು ಏಕೆ ಗೌರವಿಸಬೇಕು? | Why should we respect our teacher?
ಡಿಸ್ಲೆಕ್ಸಿಯಾ (Dyslexia) ಹಾಗೂ ಇತರ ಕಲಿಕಾ ನ್ಯೂನತೆಗಳು | Dyslexia and other problems in learning
Просмотров 13 тыс.3 года назад
ಡಿಸ್ಲೆಕ್ಸಿಯಾ (Dyslexia) ಹಾಗೂ ಇತರ ಕಲಿಕಾ ನ್ಯೂನತೆಗಳು | Dyslexia and other problems in learning
ಪರೀಕ್ಷೆಯ ಭಯ ಏಕೆ ಬರುತ್ತದೆ? ಅದನ್ನು ಎದುರಿಸುವುದು ಹೇಗೆ? | How to handle exam fear?
Просмотров 2,2 тыс.3 года назад
ಪರೀಕ್ಷೆಯ ಭಯ ಏಕೆ ಬರುತ್ತದೆ? ಅದನ್ನು ಎದುರಿಸುವುದು ಹೇಗೆ? | How to handle exam fear?
ಇಂಗ್ಲಿಷ್ ಏಕೆ ಕಲಿಯಬೇಕು? ಇಂಗ್ಲಿಷ್ ಕಲಿಯುವ ಅಗತ್ಯವೇನು? | Why should you learn English?
Просмотров 6 тыс.3 года назад
ಇಂಗ್ಲಿಷ್ ಏಕೆ ಕಲಿಯಬೇಕು? ಇಂಗ್ಲಿಷ್ ಕಲಿಯುವ ಅಗತ್ಯವೇನು? | Why should you learn English?
ಮಕ್ಕಳಿಗೆ ಮನೆಯಲ್ಲಿ ಓದುವ ಅಭ್ಯಾಸ ಬೆಳೆಸುವುದು ಹೇಗೆ? |ಪೋಷಕರೇ ಗಮನಿಸಿ! |How to develop the habit of reading?
Просмотров 655 тыс.3 года назад
ಮಕ್ಕಳಿಗೆ ಮನೆಯಲ್ಲಿ ಓದುವ ಅಭ್ಯಾಸ ಬೆಳೆಸುವುದು ಹೇಗೆ? |ಪೋಷಕರೇ ಗಮನಿಸಿ! |How to develop the habit of reading?
ಓದಲು ಯಾವ ಸಮಯ ಉತ್ತಮ? | ಬೆಳಿಗ್ಗೆ ಓದುವುದು ಹೇಗೆ? | What is the best time for studying? |
Просмотров 25 тыс.3 года назад
ಓದಲು ಯಾವ ಸಮಯ ಉತ್ತಮ? | ಬೆಳಿಗ್ಗೆ ಓದುವುದು ಹೇಗೆ? | What is the best time for studying? |
ಶಾಲಾ ಮಕ್ಕಳಿಗೆ ಮೊಬೈಲ್ ಅಗತ್ಯವಿದೆಯೇ? | Do students need mobile phones for studying?
Просмотров 15 тыс.3 года назад
ಶಾಲಾ ಮಕ್ಕಳಿಗೆ ಮೊಬೈಲ್ ಅಗತ್ಯವಿದೆಯೇ? | Do students need mobile phones for studying?
ಓದಿದ್ದು ನೆನಪಿನಲ್ಲಿ ಇಟ್ಟುಕೊಳ್ಳಲು ಈ 7 tips ಅನುಸರಿಸಿ! | How to remember what you study
Просмотров 48 тыс.3 года назад
ಓದಿದ್ದು ನೆನಪಿನಲ್ಲಿ ಇಟ್ಟುಕೊಳ್ಳಲು ಈ 7 tips ಅನುಸರಿಸಿ! | How to remember what you study

Комментарии

  • @SrimathiSd
    @SrimathiSd День назад

    Nice 👍

  • @vani___sk1374
    @vani___sk1374 День назад

    Good speech mam..

  • @SharanammaTegnoor
    @SharanammaTegnoor День назад

    Thanks madam your use full information 👍

  • @Appu_Hibu
    @Appu_Hibu 2 дня назад

    Maneyalli dhina idhe aaythu😢

  • @basappa.ssagara5392
    @basappa.ssagara5392 2 дня назад

    Good speech

  • @ashwithaashu1644
    @ashwithaashu1644 3 дня назад

    madam nanna husband ge 3 years 4 year ge omme transfer erthade madam......yavaga tranfer madthare antha helikagudilla madam manglore du camco anno samsthe madam.....prathi sala transfer agvaglu nange avra ottige ogbekagi barthade madam......edarinda magana education ge thondare agbohuda madam.....avnige appa na bittu erlike agodilla madam nangu ashte eruva ondu life yavaga en agthade annodu gothilla erovashtu days ottige erbeku anno ase madam.....bt e transfer enda kashta agbohudu madam.....edake nimma sujetion heli madam.....nan en madbeku annodanna.....🙏

  • @PrakashNayak-gy1fk
    @PrakashNayak-gy1fk 4 дня назад

    ...

  • @user-uq6de1fv5z
    @user-uq6de1fv5z 5 дней назад

    ಮೇಡಂ ನನ್ನ ಮಗನಿಗೆ 5 ವರ್ಷ ಇದ್ದಾಗ ಹಾಸ್ಟೆಲ್ ಗೆ ಸೇರಿಸಿದೆ ತುಂಬಾ ಅಳುತ್ತಾ ಅಳುತ್ತಾ ತುಂಬಾ ಅನಾರೋಗ್ಯ ಮಾನಸಿಕ ಒತ್ತಡ ಅನುಭವಿಸುತ್ತಾ ಡಿಪ್ರೆಶನ್ ಗೇ ಹೋದ ಮತ್ತೆ ವಾಪಸ್ ಕರಕೊಂಡು ಬಂದಿವೀ ಇನ್ನು ಅವನಲ್ಲಿ ಭಯ ಹೋಗಿಲ್ಲ

  • @tejunayak5007
    @tejunayak5007 6 дней назад

    Please ma'am give me ur number I want to take counseling please

  • @SamarthaShetty-vr5of
    @SamarthaShetty-vr5of 7 дней назад

    ಒಂದು ಆಯಾಮದಲ್ಲಿ ಆಲೋಚನೆ ಮಾಡಿದರೆ ನಿಮ್ಮ ಮಾತು ಸರಿ.. ಪ್ರಸ್ತುತ ಮಕ್ಕಳಿಂದ ನಡೆಯುತ್ತಿರುವ ಅಪರಾಧ ಚಟುವಟಿಕೆಗಳಿಗೆ ಶಿಕ್ಷಕರ ಕೈ ಯಿಂದ ಬೆತ್ತ ತಪ್ಪಿಸಿದ್ದೇ ಎನ್ನಲಾಗುತ್ತಿದೆ..ಪದೆ ಪದೆ ಆಗುತ್ತಿರುವ ತಪ್ಪುಗಳಿಗೆ ಕೆಲವೊಮ್ಮೆ ಹೊಡೆತ ಅನಿವಾರ್ಯವಾಗುತ್ತದೆ ಅವರನ್ನು ಸುಸಂಸ್ಕೃತರನ್ನಾಗಿಸಲು ಹೊಡೆತದ ಪಾತ್ರ ಸಹ ಇರುವುದಿಲ್ಲವಾ..

  • @ChannagiriNipanal-by9ep
    @ChannagiriNipanal-by9ep 7 дней назад

    Very Good message Madam, Thank you

  • @nethraamruth8991
    @nethraamruth8991 8 дней назад

    Nim mathuglu artha madkondre nam makkalige nivu helkodo pata kalskodbeku

  • @Pallavi-sv6sl
    @Pallavi-sv6sl 9 дней назад

    Mem nanmegu talye bese magalinda..tumba hata madtalye

    • @Seethateacher
      @Seethateacher 7 дней назад

      ನನ್ನೆಲ್ಲಾ ವೀಡಿಯೋಗಳನ್ನು ವೀಕ್ಷಿಸಿ.ವಂದನೆಗಳು🙏

  • @shobhapoojari5656
    @shobhapoojari5656 9 дней назад

    🙏

  • @nagappavalikar716
    @nagappavalikar716 9 дней назад

    ಮಕ್ಕಳಿಗೆ ಹೊಡಿಯಬಾದು ಎಂದು ತಿಳಿಸಿಕೊಟ್ಟ ತಮಗೆ ಧನ್ಯವಾದಗಳು 💐🙏🏻ತುಂಬಾ ಒಳ್ಳೆಯ ಸಂದೇಶ

  • @SHIRAM_KANNADTI
    @SHIRAM_KANNADTI 9 дней назад

    Madam nanna magalige 1year 10month estu try madidru oota tinnalla madam😢 even fruits water kooda life beda ansuthe thumba haata kopa madkotale 1days full oota tinnade irtale

    • @Seethateacher
      @Seethateacher 7 дней назад

      ಮಗು ಬೇರೆ chats,ಬೇಕರಿ ತಿಂಡಿಗಳನ್ನು, ಚಾಕಲೇಟು, ಸಿಹಿತಿಂಡಿ ತಿನ್ನುತ್ತದೆಯೇ?

  • @SujathaNaik-gv1ri
    @SujathaNaik-gv1ri 9 дней назад

    🙏🙏👌👌

  • @SavitriMNaikNaik
    @SavitriMNaikNaik 11 дней назад

    Nan Maga 5th std avnig enu odlikke barall madam ...kannada English yavadu baralla matte odlikke karedru barall enmadodu madam ..plz heli

    • @Seethateacher
      @Seethateacher 11 дней назад

      ಒಮ್ಮೆ ನಿಮ್ಮ ಹತ್ತಿರದ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ. ವಂದನೆಗಳು🙏

  • @swasthimjain5437
    @swasthimjain5437 12 дней назад

    Di hai to you in advance for your u r right now because this week

  • @sumakorakanavar7206
    @sumakorakanavar7206 13 дней назад

    Nimma contact number kodi medam plz

    • @Seethateacher
      @Seethateacher 12 дней назад

      ನಿಮ್ಮ ಸಮಸ್ಯೆಯನ್ನು ಮೇಲ್ ಮಾಡಿ. s.r.shet369@gmail.com ವಂದನೆಗಳು🙏

    • @sumakorakanavar7206
      @sumakorakanavar7206 12 дней назад

      @@Seethateacher k medam

  • @sumakorakanavar7206
    @sumakorakanavar7206 13 дней назад

    Namaste medam.....namma magalu 1st std private school hakidivi... yara jotenu school alli matadodilla teacher jotenu friends jote ata adodilla study alli kuda tumba hinde edale dairya ne ella....yavagalu mauni agirtale yenu madabeku medam

    • @Seethateacher
      @Seethateacher 11 дней назад

      ಒಮ್ಮೆ ನಿಮ್ಮ ಹತ್ತಿರದ ಆಪ್ತ ಸಮಾಲೋಚಕರನ್ನು ಭೇಟಿಯಾಗಿ. ವಂದನೆಗಳು🙏

  • @user-le7sp4mu2t
    @user-le7sp4mu2t 14 дней назад

    👌

  • @user-le7sp4mu2t
    @user-le7sp4mu2t 14 дней назад

    🙏

  • @ShilpaNk-o5q
    @ShilpaNk-o5q 16 дней назад

    Madam nan magalu uta madode bitta bittidale yen madabeku tilashi

    • @Seethateacher
      @Seethateacher 16 дней назад

      ನನ್ನ ಈ ವೀಡಿಯೋ ವೀಕ್ಷಿಸಿ. ruclips.net/video/OEjP7TqWnEo/видео.htmlsi=xYjoexCA7m0B4Xov ವಂದನೆಗಳು🙏

  • @pavanamonith911
    @pavanamonith911 17 дней назад

    Yes ma'am nangu hage hagide

    • @Seethateacher
      @Seethateacher 16 дней назад

      ನನ್ನ ಈ ವೀಡಿಯೋ ವೀಕ್ಷಿಸಿ. ruclips.net/video/OEjP7TqWnEo/видео.htmlsi=xYjoexCA7m0B4Xov ವಂದನೆಗಳು🙏

  • @maleshtolanure-er6tv
    @maleshtolanure-er6tv 17 дней назад

    Tq so much madm

  • @shakirashakira0131
    @shakirashakira0131 17 дней назад

    Correct 👍

  • @swasthimjain5437
    @swasthimjain5437 17 дней назад

    Swasthim dog cat and

  • @AshrafSamshad
    @AshrafSamshad 20 дней назад

    S ❤

  • @vidyajagadish5743
    @vidyajagadish5743 20 дней назад

    Namaste madam. Your video's are very informative. Am from Bangalore. How to contact you mam

    • @Seethateacher
      @Seethateacher 19 дней назад

      ವಂದನೆಗಳು🙏 ನನ್ನ ಈ ವಿಳಾಸಕ್ಕೆ ಇ ಮೇಲ್ ಮಾಡಿ. s.r.shet369@gmail.com

  • @Muhmaz
    @Muhmaz 20 дней назад

    Nanu ivatthu maguvige hodedu nimma video nodthaa iddene😢😢😢

    • @Seethateacher
      @Seethateacher 20 дней назад

      Hodeyade nodi,ವಂದನೆಗಳು🙏

  • @channeshmg7239
    @channeshmg7239 21 день назад

    Super madam🙏🙏

  • @naseebavs3156
    @naseebavs3156 21 день назад

    ❤❤❤

  • @sujatasuresh4274
    @sujatasuresh4274 21 день назад

    Youareright

  • @vivekpranichealing
    @vivekpranichealing 22 дня назад

    Excellent thought 👏

  • @amazinghaz
    @amazinghaz 22 дня назад

    no mam… ella makkalu onde thara irolla.. ondey thayiya makkalu bere bere irthar idakke en madodu …😢

    • @Seethateacher
      @Seethateacher 19 дней назад

      ಮಕ್ಕಳ ಮನಸ್ಸನ್ನು ತಿಳಿಯಬೇಕು. ವಂದನೆಗಳು🙏

  • @educateourchildren5702
    @educateourchildren5702 24 дня назад

    Madam, thanks 🙏 for sharing your life lessons, you are a great teacher not only for kids but also to all Parents

  • @preetibiradar3264
    @preetibiradar3264 24 дня назад

    Because when I'm giving writing work another ma'am will give rhymes ....... My class will be distributed

  • @preetibiradar3264
    @preetibiradar3264 24 дня назад

    Ma'am if two teachers are handling class how to manage ma'am

    • @Seethateacher
      @Seethateacher 18 дней назад

      Same time two teachers in one class room handling deferent subjects, how can it possible ma'am?

  • @ಸಾನು
    @ಸಾನು 25 дней назад

    Super mam

  • @vanajakrishnaraj3013
    @vanajakrishnaraj3013 25 дней назад

    Good information ❤

  • @SurajSuraj-w3j
    @SurajSuraj-w3j 26 дней назад

    Love u sister God speeach

  • @Dakshayinitm
    @Dakshayinitm 28 дней назад

    🙏🙏🙏

  • @SaraswathiJ-o5l
    @SaraswathiJ-o5l Месяц назад

    Thumba olleya mahithi madam

  • @rekhaavirecipes5621
    @rekhaavirecipes5621 Месяц назад

    But my son don't write in school his incomplete work increase my temper but he is good at studies and concentration is very low only for this im worried 😟

    • @Seethateacher
      @Seethateacher Месяц назад

      ಏಕಾಗ್ರತೆಯ ಬಗ್ಗೆ ನನ್ನ ಈ ವಿಡಿಯೋ ವೀಕ್ಷಿಸಿ. ruclips.net/video/JF2_Xb3GvI0/видео.htmlsi=HGyxFMmjF2O_MNll ವಂದನೆಗಳು 🙏

    • @rekhaavirecipes5621
      @rekhaavirecipes5621 Месяц назад

      @@Seethateacher thank u for replying 💓

  • @chandrashekharp4887
    @chandrashekharp4887 Месяц назад

    Nanuu kuda makkalige hodidiilla madam 🙏💐

    • @Seethateacher
      @Seethateacher Месяц назад

      Very good, ವಂದನೆಗಳು 🙏

  • @sriramjayaram6027
    @sriramjayaram6027 Месяц назад

    Good information Madam. Thank you

  • @apoorvaapoorva4314
    @apoorvaapoorva4314 Месяц назад

    ಹೌದು ಮೇಡಂ ನೀವು ಹೇಳಿದು ಸರಿ ಆದ್ರೆ ನನ್ನ ಮಗಳು ಕೋಪ ಮಾಡಿಕೊಂಡ್ರೆ ನನ್ನ ಅತಿರ ಮಾತಾಡುವುದನ್ನ ಬಿಟ್ಟು ಬಿಡ್ತಾಳೆ ಅಮ್ಮ ಅಂತಾನೂ ಕರಿಯಲ್ಲ ತುಂಬಾ ಬೇಜಾರ್ ಆಗುತ್ತೆ 😢😢

    • @Seethateacher
      @Seethateacher Месяц назад

      ಅವಳಾಗಿ ಬಂದು ಮಾತನಾಡಿಸುವವರೆಗೆ ನೀವೂ ಸುಮ್ಮನಿದ್ದು ಬಿಡಿ. ಆಗ ಅವಳೇ ಬಂದು ಮಾತನಾಡಿಸುತ್ತಾಳೆ. ವಂದನೆಗಳು🙏

    • @apoorvaapoorva4314
      @apoorvaapoorva4314 Месяц назад

      🙏🏻🙏🏻🙏🏻​@@Seethateacher

  • @JayashreeJ-x2o
    @JayashreeJ-x2o Месяц назад

    Tq ಮೇಡಮ್

  • @pradhumkupawad5365
    @pradhumkupawad5365 Месяц назад

    ತುಂಬಾ ತುಂಬಾ ಧನ್ಯವಾದಗಳು ಮೇಡಂ, ನಾನು ಈ ವಿಡಿಯೋಗಾಗಿ ಕಾಯ್ತಿದ್ದೆ, ಈ ವಿಡಿಯೋದಲ್ಲಿ ನಾನು ಕಲಿಯೋದು ತುಂಬಾ ಇದೆ ನಿಮ್ಮ ಸಲಹೆಗಳು ನನಗೆ ಮಾರ್ಗದರ್ಶನ ನೀಡುವಂತಿವೆ,ಇದೆ ತರಾ ಒಳ್ಳೆಯ ಸಂದೇಶ ನೀಡುವ ವಿಡಿಯೋಗಳನ್ನು ಕೊಡುತ್ತೀರಿ ಮೇಡಂ. ನನ್ನದು ಇನ್ನೂ ಒಂದು ಬೇಡಿಕೆ ಇದೆ ಮೇಡಂ ಅದೇನೆಂದರೆ ತಂದೆ ಇಲ್ಲದ ಮಕ್ಕಳನ್ನು ತಾಯಿ ಒಬ್ಬಳೆ ಬೆಳೆಸಲು ಅನುಕೂಲವಾಗುವ ಸಲಹೆಗಳನ್ನು ನೀಡುವ ಒಂದು ವಿಡಿಯೋವನ್ನು ನಿಮಗೆ ಬಿಡುವು ಇದ್ದಾಗ ಮಾಡಿದರೆ ತುಂಬಾ ಸಹಾಯ ಆಗುತ್ತದೆ ಮೇಡಂ, ಒಂದು ಹೆಣ್ಣು ತಂದೆ ಮತ್ತು ತಾಯಿ ಎರಡು ಆಗಬಲ್ಲಳ ಅದಕ್ಕೆ ಏನು ಮಾಡಬೇಕು ತಿಳಿಸಿ ಮೇಡಂ.ಧನ್ಯವಾದಗಳು.