ಸ್ವಾಭಿಮಾನದಿಂದ ಬದುಕಬೇಕೆ? ಪೊರಕೆಯಿಂದ ಈ ಪ್ರಯೋಗ ಮಾಡಿ live BROOMSTICK Miracle Tips

Поделиться
HTML-код
  • Опубликовано: 11 янв 2025

Комментарии • 1,6 тыс.

  • @vartandcrafts3534
    @vartandcrafts3534 11 месяцев назад +9

    🙏🏻ಗುರುಗಳೇ ಓಂ ನಮೋ ಭಗವತೆ ವಾಸುದೇವಯ ನಮಃ ಜೈ ಗಣೇಶ್ ಜೈ ಕೃಷ್ಣ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಈ ರಿಮಿಡಿ ತುಂಬಾ ಅದ್ಭುತ ವಾಗಿ ಹೇಳಿದ್ದಿರಿ ಕಸಬರಗಿ ಬಗ್ಗೆ ಇಷ್ಟು ಮಹತ್ವ ಇದೆ ಅಂತಾ ನಿಮ್ಮಿಂದ ಗೊತ್ತಾಗಿದೆ ತುಂಬಾ ಧನ್ಯವಾದಗಳು ಗುರುಗಳೇ ಖಂಡಿತ ಮಾಡುತ್ತೇನೆ ನಿಮ್ಮ ಮಾತೇ ಮಾಣಿಕ್ಯ ಅಮೃತ ಅದ್ಭುತ ಗುರುಗಳೇ ನಿಮ್ಮ ಮಾತು ಕೇಳುವವರೇ ಪುಣ್ಯಾತ್ಮ ರು ಆ ಪುಣ್ಯ ನಮಗೂ ಸಿಕ್ಕಿದೆ ನಿಮಗೆ ಕೋಟಿಕೋಟಿ ನಮಸ್ಕಾರ ಗಳು 💐🎂🙏🏻👍🏻👌🏻🌹

  • @shivukumarg3030
    @shivukumarg3030 Год назад +16

    ಸಾರ್ ರೈತರ ಪರವಾಗಿ ನನ್ನ ಮನವಿ ರೈತರ ಅನುಕೂಲಕ್ಕಾಗಿ ಇದೇ ರೀತಿ ಒಳ್ಳೆದಾಗುವುದಕ್ಕೆ ವೀಡಿಯೋ ಮಾಡಿ ಸಾರ್ ಎಲ್ಲಾ ರೈತರ ಪರವಾಗಿ ನನ್ನ ಮನವಿ 🙏🙏🙏

  • @pacsjayapura8844
    @pacsjayapura8844 9 месяцев назад +4

    ತುಂಬಾ ಧನ್ಯ ವಾದಗಳು ಗುರುಗಳೇ ಇಂತಹ ರೆಮಿಡಿಗಳು ಇನ್ನು ಹೆಚ್ಚು ಹೆಚ್ಚು ಮೂಡಿಬರಲಿ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ನಿಮಗೆ ಒಳ್ಳೆದಾಗಲಿ

  • @NirmalaSpp
    @NirmalaSpp 7 месяцев назад +2

    ನಿಮ್ಮ ಈ ಸಲಹೆ ನಮ್ ಜೀವನ ದಲಿ ಸಾಕಷ್ಟು ಅಭಿವೃದ್ಧಿ ಆಗಿದೆ ಗುರೂಜಿ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @anasuyapisse737
    @anasuyapisse737 Год назад +3

    ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು, ನಿಮ್ಮ ಈ ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಪರಿಹಾರ ಸಿಗುತ್ತಿದೆ,ನನ್ನ ಸಮಸ್ಸೆ ಏನೆಂದರೆ ಮನೆಯಲ್ಲಿ ನಾನು ವಿಳೆದೇಳೆಯ ಬಳ್ಳಿ ಯನ್ನು ಈಶಾನ್ಯ ಮತ್ತು ಅಗ್ನಿ ಮೂಲೆ ಮೂಲೆಗಳಲ್ಲಿ ಬೆಳೆಸಿದ್ದೇನೆ,ನೋಡಿದವರು ಪೂಜೆಗೆ ಎಲೆ ಕೇಳುತ್ತಾರೆ ಕೆಲವರು ನೆಡಲು ಬಳ್ಳಿ ಬುಡ ಸಮೇತ ಕೇಳುತ್ತಾರೆ.ಕಿತ್ತು ಕೊಟ್ಟಾಗ ಚಿನ್ನದ ಓಲೆ ಕಳೆದುಕೊಂಡೆ ಮತ್ತೊಂದು ಸಲ ಪಂಚಲೋಹದ ಉಂಗುರ , ಹೀಗೆ ಹಲವು ವಸ್ತುಗಳನ್ನು ಕಳೆದು ಕೊಂಡಿದ್ದೇನೆ . ಇದಕ್ಕೆ ದಯವಿಟ್ಟು ಪರಿಹಾರ ತಿಳಿಸಿ .ಧನ್ಯವಾದಗಳು.

  • @mukundakavya7554
    @mukundakavya7554 11 месяцев назад +1

    Om namo bhagwate vasudeveya namah thanks gurugale universes 🙏🙏🙏🙏🙏🙏🙏🙏🙏🙏🙏🙏

  • @geethaswamy2071
    @geethaswamy2071 Год назад +70

    ಮಧ್ಯಮ ವರ್ಗ ದ ನಮ್ಮಂತವರಿಗೆ ಅತ್ಯಂತ ಸರಳ ಉಪಾಯದ ಮನೆಗಳಲೆ ಸಿಗುವಂತ ವಸ್ತುಗಳಿಂದ ಪರಿಹಾರ ಗಳನ್ನು ತಿಳಿಸಿ ಕೊಡುತ್ತಿರುವ ತಮಗೆ ಹೃದಯ ಪೂರ್ವಕ ಧನ್ಯವಾದಗಳು ಅಣ್ಣವ್ರೆ 🙏🏻🙏🏻🙏🏻

  • @sujathashetty8743
    @sujathashetty8743 6 месяцев назад +1

    ಓಂ ನಮೋ ಭಗವತೇ ವಾಸುದೇವಾಯ ಗುರುಗಳೇ ನೀವು ಒಳ್ಳೊಳ್ಳೆ ವಿಷಯ ತಿಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು

  • @channammamalipatil1096
    @channammamalipatil1096 5 месяцев назад +3

    ಓಂ ನಮೋ ವಾಸುದೇವಾಯ ಗುರೂಜಿಗೆ ಕೋಟಿ ಕೋಟಿ ವಂದನೆಗಳು

  • @pushpagowda4586
    @pushpagowda4586 10 месяцев назад +2

    ನೀವು ಹೇಳುವ ಒಂದೊಂದು ರೆಮಿಡಿಯು ನಮ್ಮ ಬದುಕಲ್ಲಿ ಬೆಳಕು ಕಾಣುವಂತೆ ಮಾಡುತ್ತಿದೆ ಗುರೂಜೀ ನಿಮಗೆ ಹೃತ್ಪೂರ್ವಕ ಧನ್ಯವಾದಗಳು🙏 ಗುರೂಜೀ 🙏

  • @nagamaniks1543
    @nagamaniks1543 Год назад +8

    ನಿಮ್ಮ ಮಾತಿನಂತೆ ಒಳ್ಳೆಯದು ಆಗುತ್ತೆ ಅನ್ನೋದು ವಿಸ್ವಾಸ ಇದೆ ನೀವು ನಮ್ಮೆಲ್ಲರ ಪಾಲಿಗೆ ಭಗವಂತ ಕಳುಹಿಸಿರೋ ಗುರುದೇವ 🙏🙏

  • @ambikabm4953
    @ambikabm4953 Год назад +1

    Nanu ede first time nimma video noduthidini thank you yours margadarshanakke thank you

  • @raviravindra5784
    @raviravindra5784 Год назад +4

    ಓಂ ನಮೋ ಭಗವತೆ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏

  • @anithas1426
    @anithas1426 Год назад +7

    ಪರೀಕ್ಷೆಯಿಂದ ಒಳ್ಳೆಯ ವಿಷಯಗಳನ್ನು ತಿಳಿಸಿದಕ್ಕೆ ನಿಮಗೆ ಧನ್ಯವಾದಗಳು ಗುರುಗಳೇ

  • @SujathaNc-j3d
    @SujathaNc-j3d 6 дней назад +1

    Jyi Ganesh jyi krishna Amma mahalakshmi shree manarayanara sametha bandu namma manege sthiravagi nelesamma 🙏🙏🙏🙏🙏

  • @rsumanshivaji3945
    @rsumanshivaji3945 Год назад +51

    ನೀವು ಹೇಳುವ ಒಂದೊಂದು ಪರಿಹಾರವನ್ನು ನಾವು ಭಯ ಭಕ್ತಿಯಿಂದ ಮಾಡುತ್ತಿದ್ದೇವೆ ನೀವು ಹೇಳಿದ ಮಾತು ಒಂದು ಒಳ್ಳೆಯ ದಾರಿಯಾಗುತಿದೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏

    • @Jeethmedia
      @Jeethmedia  Год назад +3

      ಧನ್ಯವಾದಗಳು

    • @sainajsainajbi4732
      @sainajsainajbi4732 Год назад

      ಗುರುಗಳೇ ನನ. ಹೆಸರು ಸೈನಾಜ್ ಅಂತ ನಾನು ತುಂಬಾ ಸಾಲದ ಸುಳಿಯಲ್ಲಿ ನೀನೆ ಗುರುಗಳೇ ನನಗೆ ಸಾಲ ತೀರಿಸಲು ಆಗ್ತಾ ಇಲ್ಲ ಗುರುಗಳೆ ದಯವಿಟ್ಟು ಇದಕ್ಕೆ ಒಂದು ಪರಿಹಾರ ತಿಳಿಸಿ 🙏🙏🙏🙏

    • @bhagyalakshmi7523
      @bhagyalakshmi7523 Год назад +2

      🙏

    • @manjulajakanoor963
      @manjulajakanoor963 Год назад

      Hennu makalu urige homage gandasaru madabahuda guru ji

    • @Rajalakshmi-fj1rn
      @Rajalakshmi-fj1rn Год назад

      Tq u very much sir

  • @umavathit2628
    @umavathit2628 Год назад +1

    Namaste gurugale thumba thakns sarila vidhanagalannu helikodutheera

  • @shobhahosamani1257
    @shobhahosamani1257 Год назад +14

    🙏🙏🌹🌹🙏🙏 ನಮಸ್ಕಾರ ಗುರುಗಳೇ ಪ್ರತಿಯೊಬ್ಬ ಜೀವರಾಶಿಗಳು ಭಗವಂತನ ರೂಪದಲ್ಲಿ ನಿಮ್ಮಂತ ಜ್ಞಾನಿಗಳು ಸಿಕ್ಕರೆ ಜೀವನವೆಲ್ಲ ಪಾವನವಾಗುತ್ತದೆ ಧನ್ಯೋಸ್ಮಿ ಗುರುಗಳೇ ಧಾರವಾಡ ಜಿಲ್ಲೆಯಿಂದ 🙏🙏🌹🌹🙏🙏

  • @shankarmv4170
    @shankarmv4170 5 месяцев назад +2

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

    • @Indudhar-k2g
      @Indudhar-k2g 2 месяца назад

      ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ 🌹🙏🌹ಓಂ ನಮಃ ಶಿವಾಯ 🌹🙏🌹ಓಂ ನಮಃ ಶಿವಾಯ🌹🙏🌹 ಓಂ ನಮಃ ಶಿವಾಯ 🌹🙏🌹ಓಂ ನಮಃ ಶಿವಾಯ 🌹🙏🌹ಓಂ ನಮಃ ಶಿವಾಯ ಓಂ ನಮಃ ಶಿವಾಯ 🌹🙏🌹ಓಂ ನಮಃ ಶಿವಾಯ 🌹🙏🌹ಓಂ ನಮಃ ಶಿವಾಯ 🌹🙏🌹ಓಂ ನಮಃ ಶಿವಾಯ 🌹🙏🌹ಓಂ ನಮಃ ಶಿವಾಯ

  • @shylashylap1343
    @shylashylap1343 Год назад +21

    ಅಣ್ಣ ಇದೇ ರೀತಿ ಆರೋಗ್ಯಕ್ಕೆ ಮತ್ತು ಮನೇಲಿ ಸಾಮದನಕ್ಕೆ ಪರಿಹಾರವನ್ನು ತಿಳಿಸಿ ಅಣ್ಣ🌹🙏🌹🙏🌹🙏🌹🙏🌹🙏🌹🙏

  • @JyotiJoshi-yf2rh
    @JyotiJoshi-yf2rh Год назад +1

    Namaskar guruji ollesandeshavanne helidiri

  • @SavithaSudhakar-tw9rr
    @SavithaSudhakar-tw9rr Год назад +4

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾಹಿತಿ ಗೆ 🙏🙏🙏🙏

  • @HalappaHalappa-dk9fq
    @HalappaHalappa-dk9fq 10 месяцев назад +1

    ಈ...ರೆಮಿಡಿ..ನನಗೆ..ಒಳೆದು.ಆಗಿದೆ..ಗುರುಗಳೆ...ಬುದುವಾರ..ಮಾಡಿದಿನಿ..ಗ...ನಿಮ್ಮಗೆ...ತುಂಬಾ..ತುಂಬಾ..ದನ್ಯವಾದಳಗು🙏🙏🙏🙏🙏🙏🙏🙏🙏🙏🙏🙏

  • @kavithabk1740
    @kavithabk1740 Год назад +4

    ತುಂಬಾ ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದೀರಾ ತುಂಬಾ ಧನ್ಯವಾದಗಳು 🙏🙏🙏🙏🙏

  • @SureshJadhav-yz2dl
    @SureshJadhav-yz2dl 2 месяца назад

    ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸು ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸು ತಾಯೆ ಭುವನೇಶ್ವರಿ ❤

  • @ಸತ್ಯಂಶುಭಂಸುಂದರಂ

    ತುಂಬಾ ಧನ್ಯವಾದಗಳೂ ಸರ ತುಂಬಾ ಸರಳ ಉಪಾಯ ತುಂಬಾ ಉಪಯುಕ್ತ ಮತ್ತು ಆಚ್ಚರ್ಯ ಅದ್ಬುತ ತಿಳಿಸಿಕೋಟ್ಟದಕ್ಟೆ ತುಂಬಾ,ತುಂಬಾ ಧನ್ಯವಾದಗಳೂ ಸರ,,,,

  • @GonemmaGonemma
    @GonemmaGonemma 4 месяца назад

    Jai Ganesh Jai Ganesh Jai Ganesh Jai Ganesh Jai Ganesh Jai Ganesh

  • @sarojashivaram1070
    @sarojashivaram1070 Год назад +10

    ಧನ್ಯವಾದಗಳು ಗುರುಗಳೇ ಎಂಥ ಒಳ್ಳೆ ಮನಸ್ಸು ನಿಮ್ಮದು

  • @ambrishkoudi789
    @ambrishkoudi789 Год назад

    ಗುರುಗಳೇ ಈ ರೆಮಿಡಿ ನಾನು 2ವಾರಗಳ ಹಿಂದೆ ನೋಡಿದ್ದೇ ಅದರ ಪ್ರತಿಫಲ ಈಗ ನನಗೆ ಆಗ್ತಾಯಿದೆ ಸಂತೋಷ ಆಗ್ತಾಯಿದೆ ಧನ್ಯವಾದಗಳು

  • @RohiVernekar-xf6jd
    @RohiVernekar-xf6jd Год назад +3

    ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏ಇವಯ್ಟ್ನಿಂದ್ ಮಾಡುತೀನಿ

  • @kariyappaudakeri1510
    @kariyappaudakeri1510 10 дней назад

    🙏🌹🌹 ಓಂ ನಮೋ ಭಗವತೇ ವಾಸುದೇವಾಯೇ ನಮಃ 🌹🌹🙏 ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನಲೇಸಮ್ಮ 🙏🌹🌹

  • @suryaprabha1088
    @suryaprabha1088 Год назад +10

    ತುಂಬಾ ಉಪಯುಕ್ತವಾದ ಮಾಹಿತಿ👌👌

  • @mukundakavya7554
    @mukundakavya7554 11 месяцев назад

    Thumba hollaya ramidi thillsidhira.gurugale🎉🎉🎉🎉

  • @ammulakkigowda6102
    @ammulakkigowda6102 Год назад +10

    ಧನ್ಯವಾದಗಳು ಗುರುಗಳೇ ನೀವು ಹೇಳಿದ ಮಾತು ನಿಜಕ್ಕೂ ಸರಿ ಇದೆ ನಾವು ಇವತ್ತಿನಲೇ ಮಾಡ್ತೀವಿ 🙏🙏🙏🙏🌹🌹

    • @muttavvabirannavar9658
      @muttavvabirannavar9658 Год назад

      🙏ಗುರುಗಳೇ

    • @jayadini1023
      @jayadini1023 Год назад

      ಈ ರೆಮಿಡಿಯನ್ನ ಯಾವ ದಿನ ಪ್ರಾರಂಭ ಮಾಡಬಹುದು ಗುರುಗಳೆ ದಯವಿಟ್ಟು ತಿಳಿಸಿ

  • @anjalianju1074
    @anjalianju1074 Год назад

    Danyavada guruji olle Mahathi kottidakke

  • @shashankshashank3263
    @shashankshashank3263 Год назад +5

    ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.

  • @mukundakavya7554
    @mukundakavya7554 11 месяцев назад

    Jai shree Krishna Jai Sri Ram Jai shree Ram

  • @ashas3718
    @ashas3718 Год назад +8

    ಬಹಳ ಸಾಲಭಾಧೆಯಿಂದ ಬಳಲುತ್ತಿದ್ದೇವೆ.ಪರಿಹಾರವನ್ನು ತಿಳಿಸಿ 😢😢 🙏🙏

  • @premapoojari2699
    @premapoojari2699 6 месяцев назад

    Very very thanks guruji olleya mahiti neediddakke

  • @yankappaa9276
    @yankappaa9276 Год назад +2

    ಸ್ವಾಭಿಮಾನದಿಂದ ಬದುಕಲು ಹಣಕಾಸಿನ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @sushilamogaveera7787
    @sushilamogaveera7787 11 месяцев назад

    ತುಂಬಾ ಒಳ್ಳೆಯ ಮಾಹಿತಿ ನೀಡುತ್ತೀರಿ ಗುರುಗಳೇ ಧನ್ಯವಾದಗಳು 🙏🙏🙏

  • @hemalatabomble6813
    @hemalatabomble6813 Год назад +5

    ತುಂಬಾ ಧನ್ಯವಾದಗಳು ಗುರುಗಳೆ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ🙏🙏🙏🙏🙏

  • @ShashikalaSS-dl6nf
    @ShashikalaSS-dl6nf 5 месяцев назад

    Thank you gurugale nivi heluva remedy galinda nanu nemmadiyagiddini olledu agta ide thank you gurugale

  • @lakshmivijay8295
    @lakshmivijay8295 Год назад +33

    ಒಂದು ರೂಪಾಯಿ ಖರ್ಚು ಇಲ್ಲದ ಪರಿಹಾರ ತಿಳಿಸುತ್ತಿರುವ ನಿಮ್ಮಗೆ ನಮಸ್ಕಾರ 🙏

    • @sarojak-ky2yn
      @sarojak-ky2yn Год назад +1

      Danyavadañemge

    • @lingadahallihulithimmapura3824
      @lingadahallihulithimmapura3824 Год назад

      Meth medium network

    • @hrudrappa
      @hrudrappa Год назад

      ಪೊರಕೆಯ ಮುಖ ಮುಖ್ಯ ದ್ವಾರದ ಕಡೆ ಇರಬೇಕೆಂದು ಹೇಳಿದಿರಿ. ಆದರೆ ಪೊರಕೆಯ ಮುಖ ಎಂದರೆ ಹಿಡಿಕೆಯ ಕಡೆಗೋ ಅಥವಾ ತುದಿಯ ಕಡೆಯದೋ ಎಂದು ಗೊತ್ತಾಗಲಿಲ್ಲ
      ಮತ್ತು ಪೊರಕೆಯನ್ನು ನೆಲದ ಮೇಲೆ ಮಲಗಿ ಬೇಕೋ ಅಥವಾ ಗೋಡೆಗೆ ಲಂಬವಾಗಿ ನಿಲ್ಲಿಸಬೇಕೋ.... ದಯಮಾಡಿ ಸಲಹೆ ಕೊಡಿ ಗುರುಗಳೇ. ಧನ್ಯವಾದಗಳು

    • @venkateshs9263
      @venkateshs9263 Год назад

      Super advised guruve

    • @SudharaniKalal-no5pi
      @SudharaniKalal-no5pi Год назад

      Om namah shivay

  • @PNaik-h9z
    @PNaik-h9z 3 месяца назад

    ಓಂ ನಮೋ ಭಗವತಿ ವಾಸುದೇವಾಯ ಲಕ್ಷ್ಮಿ ಶ್ರೀಮನ್ನಾರಾಯಣ ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ ಓಂ ನಮೋ ಭಗವತಿ ವಾಸುದೇವಲಕ್ಷ್ಮಿ ಕ್ಷೇಮ ನಾರಾಯಣ ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಜೈ ಗಣೇಶ ಜೈ ಗಣೇಶ

    • @PNaik-h9z
      @PNaik-h9z 3 месяца назад

      ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏🙏🙏🙏🙏

  • @sudharao2910
    @sudharao2910 Год назад +5

    Thankyou Guruji very clarity in Explantion i will be very happy to say that giving advice with out any cost will help people who are in need

  • @Kalpatarulatha131
    @Kalpatarulatha131 Год назад +1

    ನಾವು ಮಕ್ಕಳಿದ್ದಾಗ ನಮ್ಮ ಹಿರಿಯರು ಇದನ್ನು ಪಾಲಿಸುತ್ತಿದ್ದರು. ನಾವೆಲ್ಲಾ ಅದನ್ನು ಮುಂದುವರೆಸಿದರೆ ಒಳ್ಳೆಯದು

  • @mamathahoratti1997
    @mamathahoratti1997 Год назад +4

    ನಮಸ್ತೆ ಗುರೂಜಿ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ 🙏🙏🙏

  • @umam6663
    @umam6663 Год назад +4

    Wonderful video, thank you so much guruji.

  • @RajeshwariVenkatesh-rl3dp
    @RajeshwariVenkatesh-rl3dp Год назад

    Neevu thumba shubasoochane kodthaidira thank u sir

  • @Basavara366
    @Basavara366 Год назад +6

    ನಿಮ್ಮಮಾತುಗಳು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಗುರುಗಳೆ 🙏🙏🙏🙏🙏🙏🙏🙏

    • @shashankshashank5371
      @shashankshashank5371 Год назад

      Sir. ನಿಮ್ಮ. ಜೊತೆ. ಮಾತನಾಡ.ಬೇಕು

  • @ambikabm4953
    @ambikabm4953 Год назад

    Thank you Guruji nimma adbutha salahe sulabha pariharakke kotti kotti vondanegalu thank you thank you

  • @gangavathin.s6794
    @gangavathin.s6794 Год назад +13

    ಧನ್ಯವಾದಗಳು ಗುರುಗಳೇ ನಿಮ್ಮ ಆಶೀರ್ವಾದ ನಿಮ್ಮ ಅನುಗ್ರಹ ಸದಾ ನಮಗೆ ಇರಲಿ
    🌹🙏🙏🙏🙏🙏🌹💐💐💐💐💐💐💐

    • @Jeethmedia
      @Jeethmedia  Год назад

      ಅನಂತ ಕೋಟಿ ನಮನಗಳು

  • @haseenahaseena6917
    @haseenahaseena6917 9 месяцев назад

    Nija Gurugale neevu heliddu 100% satya ..... 🙏👏

  • @gurudevanagavi8877
    @gurudevanagavi8877 Год назад +4

    " ಒಂದು ರೂಪಾಯಿ ಖರ್ಚಿಲ್ಲದೇ ಸರಳವಾಗಿ ಮಾಡುವಂತಹ ಉಪಾಯವನ್ನು ತಿಳಿಸಿದ್ದೀರಾ ಅದ್ಭುತವಾದ ಮಾಹಿತಿಯನ್ನು ತಿಳಿಸಿಕೊಟ್ಟ ನಿಮಗೆ ಅನಂತ ಕೃತಜ್ಞತೆಗಳು ಗುರುಗಳೇ "💐💐🙏🙏💐💐

  • @SunithaM-tr2go
    @SunithaM-tr2go Год назад

    Jai Ganesh Jai Ganesh Jai Ganesh 🙏🙏🙏🙏🙏🙏🙏🙏Thank you so much 👌👍❤🙏🙏🙏🙏🙏 Guruji 👍👌❤❤🙏🙏🙏🙏🙏good informations 👌👍❤❤🙏🙏🙏🙏🙏

  • @anusrianuanusrianu
    @anusrianuanusrianu Год назад +3

    Thanks for importance sir🙏🙏🙏

  • @abclakshmi3145
    @abclakshmi3145 Год назад

    ತುಂಬಾ ಧನ್ಯವಾದಗಳು ಗುರುಗಳೆ ಉಪಯುಕ್ತ ಮಾಹಿತಿ ಗುರುಗಳೆ 🙏🏻🙏🏻🙏🏻🙏🏻

  • @prarthanakt8050
    @prarthanakt8050 Год назад +2

    Very good message 👍 Guruji

  • @sumithra2279
    @sumithra2279 Год назад +1

    ಓಂ ನಮೋ ಭಗವತೇ ವಾಸುದೇವಯ ತುಂಬ ಧನ್ಯವಾದಗಳು ಗುರುಗಳಿಗೆ ತುಂಬಾ ವಿಶೇಷವಾದ ಅನುಷ್ಠಾನ ಹೇಳಿಕೊಡ್ತಾ ಇದ್ದಾರೆ ನಿಮಗೆ ಭಗವಂತನ ಆಶೀರ್ವಾದ ಮಾಡಬೇಕು ಅಂತ ನಾನು ಕೇಳಿಕೊಳ್ಳುತ್ತೇನೆ

  • @lathadevim.s8443
    @lathadevim.s8443 Год назад +12

    Really very, very true each and every words what you have told in the beginning of this video, sure sir i am ur follower with full confidence i am doing all the rituals regular thank you so much sir ur God's gift to me and ur God in human form thank you universe for gifting me such a great legendary brother to me thank you, thank you, thank you so much sir 🙏

    • @Jeethmedia
      @Jeethmedia  Год назад

      welcome madam

    • @parwatidevituppad4368
      @parwatidevituppad4368 Год назад

      ಪೊರಕೆ ಪ್ಲಾಸ್ಟಿಕ್ ಇದ್ದರೂ ಮಾಡಬಹುದೇ ಸರ್. ಅಥವ ಹುಲ್ಲಿನ ಪೊರಕೆ ಯಿಂದ ಮಾಡಬೇಕೆ ತಿಳಿಸಿ.🙏🙏 ತುಂಬಾ ಒಳ್ಳೆಯ ಪರಿಹಾರ ಧನ್ಯವಾದಗಳು ಸರ್

    • @vanithaharish2940
      @vanithaharish2940 Год назад

      Thanks guruji for your solution

    • @lathadevim.s8443
      @lathadevim.s8443 Год назад

      @@Jeethmedia Thank you so much sir 🙏

    • @sarojashetty6899
      @sarojashetty6899 Год назад

      😅😊😊

  • @jagadeeshakariyappa2506
    @jagadeeshakariyappa2506 Год назад +5

    Once again Thank you guruji for that garlic remedy for removing negative energy, what I experienced it's wonderful and amazing

  • @ShreediveOmkari-im3yr
    @ShreediveOmkari-im3yr Год назад +2

    ಥ್ಯಾಂಕ್ಸ್ ಗುರೂಜಿ

  • @updatingworld67
    @updatingworld67 Год назад +5

    ಒಳ್ಳೆಯ ಮಾಹಿತಿ

  • @VijaylaxmiVijay-z5j
    @VijaylaxmiVijay-z5j Год назад

    Gurugale nimage danyavadagalu gurugale 🙏🙏 tumba olle mahiti kottiddira gurugale 🙏💯 👍

  • @bhagyan8541
    @bhagyan8541 Год назад +10

    ಕೆಂಪು ಮೆಣಸಿನಕಾಯಿ ಪ್ರಯೋಗ ನ ಮಾಡಿ ನೋಡಿದೆ ಸ್ವಲ್ಪನೂ ಗಾಟ್ ಆಗ್ಲಿಲ್ಲ. ಸರ್ thank you.

  • @shanthashantha662
    @shanthashantha662 Год назад

    ಗುರುಗಳೇ ನಮಗೆ ತುಂಬಾ ಒಳ್ಳೆಯ ರೆಮಿಡಿಯನ್ನು ಹೇಳಿಕೊಟ್ಟಿದರೆ ನಿಮಗೆ ತುಂಬಾ ಹೃದಯದ ಧನ್ಯವಾದಗಳು

  • @gavishettykn1661
    @gavishettykn1661 Год назад +2

    Sir hat's off to you

  • @AnnapurnaS-zw1jh
    @AnnapurnaS-zw1jh 11 месяцев назад

    ಓಂ namo bagavathe ವಾಸು devaya namha olleya ಮಾಹಿತಿ ನೀಡುತ್ತಿರುವ ದರಕ್ಕೆ ಧನ್ಯವಾದಗಳು ಗುರೂಜಿ

  • @rajinisrinivas8586
    @rajinisrinivas8586 Год назад +4

    Give us some remedies regarding court case 🙏🏼

  • @santoshbalganur1531
    @santoshbalganur1531 2 месяца назад +1

    Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree Krishna Jai shree 🎉🎉🎉🎉🎉🎉🎉🎉🎉🎉🎉🎉🎉🎉🎉

  • @shylan2682
    @shylan2682 Год назад +4

    ಸರ್ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏

    • @Jeethmedia
      @Jeethmedia  Год назад

      ಅನಂತ ಕೋಟಿ ನಮನಗಳು

  • @rupalikaradkar-om2rh
    @rupalikaradkar-om2rh 11 месяцев назад

    ನಮಸ್ಕಾರ ಗುರುಗಳೇ ಮತ್ತು ಶುಭಸಂಜೆ ಹೃದಯಪೂರ್ವಕ ಧನ್ಯವಾದಗಳು ಮತ್ತು ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ

  • @gangavathin.s6794
    @gangavathin.s6794 Год назад +4

    ಶಿರ ಸಾಷ್ಟಾಂಗ ನಮನಗಳು ಗುರುಗಳೇ
    🌹🙏🙏🌹💐💐

    • @Jeethmedia
      @Jeethmedia  Год назад

      ಅನಂತ ಕೋಟಿ ನಮನಗಳು

  • @shruthisagar5843
    @shruthisagar5843 3 месяца назад

    Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah Om namo bagavate vhusudevaya namah

  • @harishnaragund7459
    @harishnaragund7459 7 месяцев назад

    ಧನ್ಯವಾದಗಳು ಗುರುಗಳೇ,( ಧಾರವಾಡ )

  • @ashwinikumbar781
    @ashwinikumbar781 Год назад +1

    ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆ ಮಾಹಿತಿ🙏🙏🙏🙏👌🙏 ನೀಡಿದ್ದೀರಿ

  • @shivaiigaiah7600
    @shivaiigaiah7600 11 месяцев назад

    ಮಾಹಿತಿಗಾಗಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🌹🙏🙏🌹🌹🌹

  • @savithnagesh1305
    @savithnagesh1305 Год назад

    🙏🙏🙏namsthe guruji 🙏🙏🙏nim maithige hrudya poorvak dhanyvadha galu

  • @kalpanasd9387
    @kalpanasd9387 11 месяцев назад

    ತುಂಬಾ ಧನ್ಯವಾದಗಳು ಗುರುಗಳೇ ಓಂ ಶ್ರೀ ವಿನಾಯಕಾ ಯ ನಮಃ

  • @ShashikalaJN
    @ShashikalaJN Год назад

    ಓಂ ನಮೋ ಭಗವತೈ ನಮಃ ಓಂ ನಮೋ ವಾಸುದೇವಾಯ ನಮಃ ಜೈ ಶ್ರೀ ರಾಮ್ 🙏🏻🙏🏻🙏🏻

  • @vimalakantharajappa2224
    @vimalakantharajappa2224 Год назад

    ಧನ್ಯವಾದಗಳು ಗುರೂಜಿ ನೀವು ಹೇಳಿದ್ದನ್ನು ನಾನು ಪ್ರಯೋಗಮಾಡುತತ್ತ ಇದ್ದೇನೆ ನಿಮ್ಮ ಈಪ್ರಯಓಗಇಳನ್ನ ಮಾಡಲು ಶುರು ಮಾಡಿದೆ ದ್ದೇನ

  • @lathalatha59
    @lathalatha59 Год назад

    Guruji nimge thumba thumba thanks guruji 🙏🙏🙏🙏🙏🌹

  • @chandrikaa8286
    @chandrikaa8286 Год назад

    11:11 iam seeing 3 time thank you so much gurugale thumba dannyvadgalu thankyou Univers 🙏🙏🙏🙏🙏🙏🙏🙏 edara artha thilise gurugale

  • @AshokNayak-f3l
    @AshokNayak-f3l Год назад +1

    ಓಂನಮೋಃ ಭಗವತೀ ವಾಸು ದೇವಯ ನಮಃ ಧನ್ಯವಾದಗಳು ಗುರುಗಳು

  • @jayasheelam3690
    @jayasheelam3690 4 месяца назад +1

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ🎉🎉🎉

  • @chandrakalaacharya2891
    @chandrakalaacharya2891 Год назад

    ಮಧ್ಯಮ ವರ್ಗದ ವರಿಗೆ ಅನುಕೂಲ ಆಗುವ ಮಾಹಿತಿ ತಿಳಿಸಿದರು ಧನ್ಯವಾದ ಗೂರೂಜೀ

  • @GeethaGeetha-pp9jt
    @GeethaGeetha-pp9jt Год назад

    ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🌹🌹

  • @HemendraNaidu-ik5fb
    @HemendraNaidu-ik5fb Год назад

    Thank u sir nammantha baduvrige sarala vadha ondu parihar vagide gurugale

  • @MahalakshmiBasavanna
    @MahalakshmiBasavanna 11 месяцев назад

    Thank you so much gurugale thank you so much jeet media network

  • @Shridhar335
    @Shridhar335 Год назад

    Thankyou guruji namaste 🙏🙏🙏🙏🙏🙏

  • @SujathaChandan-oq7zn
    @SujathaChandan-oq7zn Год назад

    Thumba olledagli nimge guruji

  • @sadabs3672
    @sadabs3672 11 месяцев назад

    ಗುರುಗಳೇ ನಾವು ಈ ವತ್ತಿನಿಂದಲೆ ಈ ರೆಮೀಡಿ ಮಾಡ್ತೇವೆ ಸಲಹೆ ಕೊಟ್ಟಿದ್ದಕ್ಕೆ ತಮಗೆ ಕೋಟಿ ಕೋಟಿ ನಮನಗಳು🙏🙏

  • @Hamsika-d8m
    @Hamsika-d8m 6 месяцев назад

    Om namo bhagavate vasudevaya Jai Shri Krishna Jai Ganesha namaste guruji

  • @durgappagrodakardurgappagr2933
    @durgappagrodakardurgappagr2933 10 месяцев назад

    ತುಂಬಾ ಚೆನ್ನಾಗಿತ್ತು ಗುರುಜಿ 🙏🙏🙏🙏🙏

  • @anithas1426
    @anithas1426 Год назад

    Nim mathugallu thuba channage hele kotedake thanks

  • @manjulamanjunath1078
    @manjulamanjunath1078 Год назад +1

    sir nanu evathu nim chanal nodthidni nanu edinnida madthini sir thank you

  • @rajeshraji4098
    @rajeshraji4098 Месяц назад

    Gurugale.jaisri.ram.saralavagi.yalla.vishyagalanu.hilutira.koti.koti.namaskaragLu

  • @netharan5029
    @netharan5029 Год назад

    ತುಂಬಾ ಧನ್ಯವಾದಗಳು ಗುರೂಜಿ ನಿಮ್ಮ ಸಲಹೆ ನನಗೆ ತುಂಬಾ ಇಷ್ಟವಾಗಿದೆ ನಾವು ಅದನ್ನ ಆಚರಿಸುತ್ತಿದ್ದೇವೆ ನೀವು ಇವತ್ತು ಹೇಳಿದ್ದನ್ನು ಇವತ್ತು ಮಾಡುತ್ತೇನೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನಮ್ ಮನೆಯಲ್ಲಿರುವ ಕಷ್ಟ ನೋವು ಸಂಕಟ ಹೋಗಿ ಖುಷಿಯಿಂದ ನೆಮ್ಮದಿಯಿಂದ ಇರಂಗೆ ಆಶೀರ್ವಾದ ಮಾಡಿ ಗುರೂಜಿ🙏🙏🙏🙏🙏💐💐💐👍

  • @sunitaugare5339
    @sunitaugare5339 Год назад

    ನಮಸ್ಕಾರ ಗುರೂಜಿ ಧನ್ಯವಾದಗಳು