ತಮಿಳುನಾಡು ಎಂಪಿ ಸಸಿಕಾಂತ್ ಸೆಂಥಿಲ್ ರ ವಿಶೇಷ ಸಂದರ್ಶನ: ಇಂದೂಧರ ಹೊನ್ನಾಪುರ ಮತ್ತು ಡಾ. ಹುಲಿಕುಂಟೆ ಮೂರ್ತಿಯವರಿಂದ…

Поделиться
HTML-код
  • Опубликовано: 29 окт 2024
  • ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಮತ್ತು ಈಗಿನ ತಮಿಳುನಾಡು ಸಂಸದ ಸಸಿಕಾಂತ್ ಸೆಂಥಿಲ್ ಜೊತೆಗೆ ಹಿರಿಯ ಪತ್ರಕರ್ತ ಮತ್ತು ದಲಿತ ನಾಯಕ ಇಂದೂಧರ ಹೊನ್ನಾಪುರ ಹಾಗೂ ಚಿಂತಕ ಡಾ. ಹುಲಿಕುಂಟೆ ಮೂರ್ತಿ ಯವರು ನಡೆಸಿದ ವಿಶೇಷ ಸಂದರ್ಶನ ಈ ವಿಡಿಯೋದಲ್ಲಿದೆ.
    ಈ ಸಂದರ್ಶನದಲ್ಲಿ ದಲಿತ ರಾಜಕಾರಣದ ಈಗಿನ ಸವಾಲು ಸಾಧ್ಯತೆಗಳು ಮತ್ತು ಈ ಕುರಿತು ಸೆಂಥಿಲ್ ರ ಆಲೋಚನೆಗಳ ಬಗ್ಗೆ ಮುಖ್ಯವಾಗಿ ಚರ್ಚಿಸಲಾಗಿದೆ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #senthil

Комментарии • 179

  • @pazalks8195
    @pazalks8195 3 месяца назад +37

    ಉತ್ತಮವಾದ ಸಂದರ್ಶನ.
    ಇದಕ್ಕೇ ಹೇಳುವುದು ವಿಧ್ಯಾವಂತರಿಗೆ ಮತ ನೀಡಿ ಎಂಬುದು. ❤❤
    Business ಮ್ಯಾನ್ ಗೆ ಅಧಿಕಾರ ಕೊಟ್ಟರೆ ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಹೊರತು ಸಾರ್ವಜನಿಕರನ್ನಲ್ಲ.

  • @chikkaranganatham952
    @chikkaranganatham952 3 месяца назад +21

    ಜಾತೀಯತೆ ಹೋಗಲಾಡಿಸಲುಪಣ ತೋಡಬೇಕು.ಆದರ ನೇತೃತ್ವ
    ನೀವೇವಹಿಸಿ.ನಾವು ನಿಮ್ಮೊಡನಿದ್ದೇವೆ
    ಸೆಂಥಿಲ್ ಕುಮಾರ್ಜೀ🙏

  • @subrayap1899
    @subrayap1899 3 месяца назад +57

    ಗೌರವಾನ್ವಿತ ಸೆಂತಿಲ್ ಸಾಹೇಬರೇ ತಾವು ಕಾಂಗ್ರೆಸ್ ಪಕ್ಷವನ್ನು ಬಹಳಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಅಭಿನಂದನೆಗಳು ಸರ್ ನಿಮ್ಮ ರಾಜಕೀಯ ಜೀವನ ಉಜ್ವಲವಾಗಲಿ ಎಂದು ಪ್ರಾರ್ಥನೆ

    • @subbannank4730
      @subbannank4730 3 месяца назад +1

      ಬಚ್ಲು ಆಗುತ್ತೇ

    • @krv5285
      @krv5285 3 месяца назад

      ಬಿಜೆಪಿ ಸೇರಿದರೆ ಆಗಲ್ವಾ​@@subbannank4730

    • @sharanshetty3716
      @sharanshetty3716 3 месяца назад

      ಶಶಿಕಾಂತ್ ಸಿಂತೆಲ್ ನಂತಹ ವಿದ್ಯಾವಂತರು ರಾಜಕಾರಣಕ್ಕೆ ಬಂದರೆ ದೇಶ ಉದ್ದಾರ ಆಗಬಹುದು. ಆದರೆ ಇಂದು ಆರೆಸಸ್, ಬಿಜೆಪಿ ಯ ನಕಲಿ ಹಿಂದುತ್ವ ವಾದವನ್ನು ಬೆಂಬಲಿಸಿ ಅವರಿಗೆ ಮತ ಹಾಕುವವರು ಒಂದು ಸಮಯದಲ್ಲಿ ಕಾಂಗ್ರೆಸ್ ನ ಬಡವರ ಪರ ಇದ್ದ ಒಳ್ಳೆಯ ಕಾಯಿದೆ ಗಳಿಂದ ಲಾಭ ಪಡೆದವರೇ. ಇಂದು ಅವರೇ ಕಾಂಗ್ರೆಸ್ ವಿರೋಧಿಗಳು ಮತ್ತು ಅವರು ಏನೂ ಮಾಡಿಲ್ಲ ದೇಶ ಅಭಿವೃದ್ಧಿ ಆಗಿರುವುದೇ ಬಿಜೆಪಿ ಬಂದ ಮೇಲೆ ಎಂದು ಹೇಳುತ್ತಾರೆ. ಇಂತಹ ಅವಿವೇಕ ಮನಸ್ಥಿತಿ ಬದಲಾಗದೆ ಬಹುಜನ, ಓಬಿಸಿ, ಅಲ್ಪಸಂಖ್ಯಾತ ಜನಾಂಗದ ಒಳಿತು ಆಗಲಾರದು.

  • @babusurenoor4726
    @babusurenoor4726 3 месяца назад +16

    ಕಾಂಗ್ರೆಸ್ ಪಕ್ಷದಲ್ಲಿ ಈ ಅಹಿಂದದಲ್ಲಿ ಇವರನ್ನ ವಿಶ್ವಾಸಕ್ಕೆ ತೆಗೆದುಕೂಂಡು ಹೂಗುವ ಒಬ್ಬ ಧಾರ್ಮಿಕ ನಾಯಕಬೇಕೇನೂ ಅನ್ನಿಸುತ್ತದೆ ಮತ್ತು ಒಬ್ಬರನ್ನೊಬ್ಬರು ತ್ಯಾಗಮಯಬೇಕು ಬೇಕೇನೂ ಅನ್ನಿಸುತ್ತದೆ ಜೈ ರಾಮಸ್ವಾಮಿ ಪೇರಿಯಾರ ಜೈ ಜೋತಿಬಾ ಫುಲೆ ಜೈ ಸತಿ ಸಾವಿತ್ರಿ ಬಾಯಿ ಫುಲೆ ಜೈ ಕವಿರತ್ನಕಾಳಿದಾಸ ಜೈ ಭೀಮ ಜೈ ಭಾರತೀಯ

  • @ravikumarc.s2427
    @ravikumarc.s2427 3 месяца назад +12

    ತುಂಬಾ ಚನ್ನಾಗಿದೆ ಸವಾದ ಸರ್. ಒಳ್ಳೆ ಪ್ರಶ್ನೆಗಳು

  • @kemparajupadugur1163
    @kemparajupadugur1163 3 месяца назад +21

    ಒಳ್ಳೇ ಸಮಾಲೋಚನೆ, ಎಲ್ಲಾ ಸಂದರ್ಭದಲ್ಲಿ ರಾಜಿನಾಮೆ ಉತ್ತರವಾಗುವುದಿಲ್ಲ ಎಂಬುದನ್ನು senthilkumar ಅವರು ಹೇಳುತ್ತಾರೆ

  • @nagarajrao8931
    @nagarajrao8931 3 месяца назад +21

    ಭವಿಷ್ಯದ ಭಾರತದ ಒಬ್ಬ ಉತ್ತಮ ರಾಜಕಾರಣಿ, ಸಂದರ್ಶನಕ್ಕೆ ವಂದನೆಗಳು

  • @HariPrasad-nu8mn
    @HariPrasad-nu8mn 3 месяца назад +14

    ನಿಮ್ಮ ಆಲೋಚನೆಗಳು ಇಷ್ಟ ಆಯ್ತು ಸೆಂಥಿಲ್ ಸರ್

  • @JayaRam-ts3ok
    @JayaRam-ts3ok 3 месяца назад +12

    ನಿಮ್ಮಿಂದ ಬದಲಾವಣೆ ಅಗಲಿ ಸರ್

  • @Jrn179
    @Jrn179 3 месяца назад +3

    ಶ್ರೀ ಸೆಂಥಿಲೆ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಉತ್ತಮ ಸಮಾಜಕ್ಕಾಗಿ ನಾವು ನಿಮ್ಮೊಂದಿಗಿದ್ದೇವೆ .

  • @IndraKumar-u6m
    @IndraKumar-u6m 3 месяца назад +3

    ಸಂಸತ್ ಸದಸ್ಯರಾಗಿರುವ ಶ್ರೀ ಶಸಿಕಾಂತ್ ಸರ್ ರವರಿಗೆ ಅಭಿನಂದನೆಗಳು 🎉🎉
    ನಿಮ್ಮ ಅವದಿಯಲ್ಲಿ ಉತ್ತಮ ಜನಪರ ಕೆಲಸ ಮಾಡಿ ಒಳ್ಳೆಯದಾಗಲಿ🎉🎉

  • @hnventesh890
    @hnventesh890 3 месяца назад +5

    ಪಕ್ಷ ಯಾವುದೇ ಇರಲಿ, ಒಬ್ಬ ಉತ್ತಮ ಚಿಂತನಶೀಲ ಜನಪರ ರಾಜಕಾರಣಿಯಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರವೇ ಸರಿ. ❤

  • @rameshl7769
    @rameshl7769 3 месяца назад +12

    Buddha Basava ambedkar blessing you sir keep growing

    • @stick2roots
      @stick2roots 3 месяца назад

      ಬುದ್ಧ ಬಸವ ಅಂಬೇಡ್ಕರ್ ಜೊತೆ ರಾಮ, ಸೀತಾ, ಹನುಮ ಭೀಮ ರನ್ನು ಮರೆಯಬೇಡಿ..❤

  • @rameshhosamani5029
    @rameshhosamani5029 3 месяца назад +7

    ಒಳ್ಳೆ ಸಂದರ್ಶನ 👌👌

  • @subrayap1899
    @subrayap1899 3 месяца назад +18

    ಗೌರವಾನ್ವಿತ ಸೆಂತಿಲ್ ಸಾಹೇಬರ ನಿಮ್ಮ ಅನಿಸಿಕೆ 100 ನೂರಕ್ಕೆ ನೂರು ಸತ್ಯ

  • @rammohamgm6398
    @rammohamgm6398 3 месяца назад +8

    JAI BHEEM JAI SASIHIKANTH SANDIL SAR JAI AMBEDKAR

  • @MOHAMMEDImran-f1e
    @MOHAMMEDImran-f1e 3 месяца назад +16

    Best of luck
    ಸೆಂಥಿಲ್ ಕುಮಾರ್ ಸರ್
    And good 👍 Job ಸರ್
    ಇನ್ನು ಎತ್ತರಕ್ಕೆ ಬೆಳಿರಿ
    ದಕ್ಷಿಣ ಕನ್ನಡ ಮಂಗಳೂರು ಜನರು ನಿಮ್ಮ ಸೇವೆ ಯಾವತ್ತೂ ಮರೆಯೋಲ್ಲ ಸರ್ ❤❤❤❤❤❤❤❤❤❤❤❤
    ಜೈ ಕರ್ನಾಟಕ
    ಜೈ ಹಿಂದ್
    ಜೈ ಭೀಮ್
    ಜೈ ಸಂವಿಧಾನ

  • @chandrappan5688
    @chandrappan5688 3 месяца назад +11

    Jai bheem .namsthe sir continue your project.

  • @LouisMascarenhas-kv8ce
    @LouisMascarenhas-kv8ce 3 месяца назад +12

    What I seen today's program is the best for me.

  • @MrA2Z2199
    @MrA2Z2199 3 месяца назад +6

    Once again Senthil sir , you have won my ❤️. What a personality.....very clear cut person who is even ready to talk against his own party ,,,,,, simply wrong means wrong to this man,,,,,, that's how the party and the politician should be,,,,Senthil sir is truly interesting and a good personality

  • @sriss479
    @sriss479 3 месяца назад +5

    ಎಲ್ಲ ಲೋಕಸಭಾ ಸದಸ್ಯರಿಗೆ ಮಾದರಿ.. ಆಗುವಂತಹ ಕೆಲಸ ಮಾಡಿ.. ನಿಮ್ಮ ಸಂಪೂರ್ಣ ಜ್ಞಾನ ಬಳಸಿ

  • @harishchandrashetty1842
    @harishchandrashetty1842 3 месяца назад +8

    Good Sir Thank you

  • @hanumantharajghanumanthara8774
    @hanumantharajghanumanthara8774 3 месяца назад +3

    Sir,
    My salute to you sir. I am your stamch follower and fan
    I am a retired chief engineer sir.
    My great salute to you sir.

  • @byregowda9964
    @byregowda9964 3 месяца назад +3

    Wonderful discussion indeed. You are speaking not just through lips but through brain sir. Really modern day's Congress needs a visionary like you Senthil Sir.... Congress people have forgotten to express their own contributions to this great country.Instead they are checkmating the BJP on their own coin @ soft communalism. ..The leaders like you with realistic vision can bring back the Nehruian glory.. Anyway Thanq very much Sir

  • @JAINUDDINALIKE
    @JAINUDDINALIKE 3 месяца назад +8

    Super sir

  • @Kalpana-fu6ne
    @Kalpana-fu6ne 3 месяца назад +4

    All the very best sir.God bless you

  • @venkateshkr7146
    @venkateshkr7146 3 месяца назад +5

    Undoubtedly, I am telling that, Shashikant Senthil is an ideal leader.
    We certainly keep high hope on him.

  • @d.p.sureshkumar4536
    @d.p.sureshkumar4536 3 месяца назад +12

    ಇಂದೂಧರ ಕಾಂಗ್ರೆಸ್ ಬಗ್ಗೆ ಚೆನ್ನಾಗಿ ಹೇಳಿದರು

  • @sathyanarayanakh8347
    @sathyanarayanakh8347 3 месяца назад +3

    Healthy discussion

  • @munithimmiah9797
    @munithimmiah9797 3 месяца назад +5

    Super sir 🙏

  • @nsballal
    @nsballal 3 месяца назад +4

    ಒಂದು ಉತ್ತಮ ಸಂದರ್ಶನ. ಸೆಂಥಿಲ್ ಅವರ ಮಾತುಗಳನ್ನು ಕೇಳಿಸಿಕೊಳ್ಳುವಾಗ ನಮ್ಮ ದೇಶದ ಭವಿಷ್ಯದ ದೃಷ್ಟಿಯಿಂದ ನಾವು ನಿರಾಶಾದಾಯಕ ರಾಗಬೇಕಿಲ್ಲ ಅನ್ನುವ ಭರವಸೆ ಮೂಡ್ತದೆ. ಕಾಂಗ್ರೆಸ್ ಗೆ ದೊಡ್ಡ ಮಟ್ಟದಲ್ಲಿ ಇಂತಹ ನಾಯಕರ ಅವಶ್ಯಕತೆಯಿದೆ. ಗಾಂಧೀ, ಅಂಬೇಡ್ಕರ್ ಕಂಡ ಕನಸಿನ ಭಾರತದತ್ತ ಕೊಂಡೊಯ್ಯುವಲ್ಲಿ ಸೆಂಥಿಲ್ ಅಂತಹ ಧೃಢ ಅಭಿಪ್ರಾಯ ಹೊಂದಿರುವ ಇನ್ನಷ್ಟು ಜನ ಉತ್ಸಾಹದಿಂದ ಕಾಂಗ್ರೆಸ್ ಸೇರುವಂತಾಗಬೇಕು.
    ಸಂದರ್ಶನ ಚೆನ್ನಾಗಿ ನಡೆಸಿಕೊಟ್ಟ ಇಂದೂಧರ ಮತ್ತು ಮೂರ್ತಿಯವರಿಗೆ ಧನ್ಯವಾದಗಳು.

  • @devarajubs3960
    @devarajubs3960 3 месяца назад +6

    This is a good debate regarding dalit politics and politicien.

  • @beerappanaik8722
    @beerappanaik8722 3 месяца назад +3

    Mr shenthil your thinking is 100% correct I like you

  • @Sitaram..jaihanumanji
    @Sitaram..jaihanumanji 3 месяца назад +1

    ಬಿ ಜೆ ಪಿ

  • @chittabodh9354
    @chittabodh9354 3 месяца назад +7

    Upper castes will never allow Dalits and muslim to get to gether

  • @ivanlobo397
    @ivanlobo397 3 месяца назад +2

    Shashikant and both the interviewers have clarity of thought. Nice episode.

  • @chethan0728
    @chethan0728 3 месяца назад +2

    We love senthil sir.. Jai bhim... Jai congress... ❤❤

  • @hemalathahemalatha7742
    @hemalathahemalatha7742 3 месяца назад

    ತುಂಬಾ ಒಳ್ಳೆಯ ಸಂದರ್ಶನ,ಪ್ರಸ್ತುತ ಅಗತ್ಯ ಇರುವ ಉತ್ತಮ ಸಂಸದೀಯ ಪಟುವಾಗಿ ಗೋಚರಿಸುತ್ತಿದ್ದಾರೆ

  • @Bheemaraya.Nayaka
    @Bheemaraya.Nayaka 3 месяца назад +7

    Super.sir

  • @chittabodh9354
    @chittabodh9354 3 месяца назад +4

    Mentor for Basvlingappa

  • @jayaramumaddur7716
    @jayaramumaddur7716 3 месяца назад +2

    ಅತೀ ಮುಖ್ಯವಾಗಿ ಎಲ್ಲಾ ಪ್ರಗತಿಪರರು ಚಿಂತಕರುಗಳನ್ನು ಒಗ್ಗೂಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಹಾಗೂ ಅವರುಗಳ ಸಲಹೆ ಸೂಚನೆಗಳನ್ನು ಎಲ್ಲರೂ ಸೇರಿ ಚರ್ಚಿಸುವ ಮೂಲಕ ಕಾಂಗ್ರೆಸ್ ಸ್ವೀಕರಿಸುವಂತೆ ಮಾಡಬೇಕು.

  • @ashwathanarayanaashwathana6189
    @ashwathanarayanaashwathana6189 3 месяца назад +3

    Thanks🙏 sentil just i want to meet you once, and join you, with great ambition.

  • @narayansbnarayansb6673
    @narayansbnarayansb6673 3 месяца назад +4

    🙏🙏🙏

  • @chethankumar1418
    @chethankumar1418 3 месяца назад

    🙏Sir Great your thoughts are really good. We need to support this kind of knowledge person in politics.

  • @sureshbm7136
    @sureshbm7136 3 месяца назад +1

    ಇಂಥವರೇ ಬಾಬಾ ಸಾಹೇಬರನ್ನು,ಮಲಗಿಸಿದರು,,

  • @narasimharm9244
    @narasimharm9244 Месяц назад

    ನಿಮ್ಮ ಸೇವೆ ದೇಶಕ್ಕೆ ಅತ್ಯವಶ್ಯಕ

  • @VasanthhsVasanth
    @VasanthhsVasanth 3 месяца назад +1

    Extremely healthy discussion...

  • @renitadmello2852
    @renitadmello2852 3 месяца назад +4

    Good sir

  • @rahulr1512
    @rahulr1512 3 месяца назад +2

    We support new project for unity equality and fraternity among Indians.

  • @chittabodh9354
    @chittabodh9354 3 месяца назад +6

    Y no say on N.Rachaih

  • @gangadharaiahbs363
    @gangadharaiahbs363 3 месяца назад +4

    Periyar❤ landmark

  • @drivewithdj
    @drivewithdj 3 месяца назад +2

    Super Senthil

  • @dayanandakumarkumar6775
    @dayanandakumarkumar6775 29 дней назад

    ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು... 🙏

  • @sanaulla1912
    @sanaulla1912 3 месяца назад

    All the very best sir God bless you sir

  • @amaasasamskritikakendravyc1587
    @amaasasamskritikakendravyc1587 3 месяца назад +2

    ❤❤❤❤
    🙏🙏🙏🙏

  • @mridini369
    @mridini369 3 месяца назад +5

    S⭐StarRootS 369 ( Vibration Energy Frequency) 😍 Independent MEdia MindS Political SignS updateS ⭐Eedina with MP SaSikanth Sendhil ⭐ Every Still haS a Story & Every Single One of uS are reSponSible towardS Celebrating TeacherS Life ( Mother & Father) by Decording Dr Kalam Sir Political SignS & itS RootS Dr Ambedkar INDIA viSion 2020 2050

  • @shekarsheku7959
    @shekarsheku7959 3 месяца назад +2

    Nice thought...❤

  • @laxmankodagu5973
    @laxmankodagu5973 3 месяца назад +4

    S well com Seyndill sir.ur our❤😂😅 new india Foundation

  • @chethankp5664
    @chethankp5664 3 месяца назад +2

    👌👌👌👌👌

  • @b.s.jayachandra
    @b.s.jayachandra 3 месяца назад +2

    ❤❤❤❤good in ideas

  • @AshokKumar-zw3sd
    @AshokKumar-zw3sd 2 месяца назад

    Meaningful. discussion senthil. Sir

  • @KrishnaMurthy-b5e
    @KrishnaMurthy-b5e 3 месяца назад +4

    👍👍👍👍 good job

  • @gopalsoornahalli7634
    @gopalsoornahalli7634 3 месяца назад +2

    Ppl should think what Senthil is telling and expected to fallow him 👏🙏

  • @shashikarsagar763
    @shashikarsagar763 3 месяца назад

    ಜಯ ಸತ್ಯ ಜಯ ನ್ಯಾಯ
    ಜಯ ಸ್ವತಂತ್ರ ಪ್ರಜಾತಂತ್ರ
    ಸರ್ವರ ಅಧಿಕಾರ
    ಜೈಹಿಂದ್-ಜಯ ಭಾರತ
    ಜಯ ಭೂಮಿ ಸಮಗ್ರ🙏❤️🤔🇮🇳🌍🙏✍️

  • @Channakeshava-vh5fd
    @Channakeshava-vh5fd 3 месяца назад +3

    Govt made jobless growth. Correct.

  • @manjunathknmanjunathkn2382
    @manjunathknmanjunathkn2382 3 месяца назад +4

  • @vincentdsouza.6393
    @vincentdsouza.6393 3 месяца назад

    ಪ್ರಿಯ ಸೆಂತಿಲ್ ಅವ್ರೇ ಅಭಿನಂದನೆಗಳು ನಿಮಗೆ 🙂👍

  • @MrBmdcunha
    @MrBmdcunha 3 месяца назад +2

    Gem

  • @sureshs1185
    @sureshs1185 3 месяца назад

    Meaningful discussion,Senthil sir, Jai Bheem✊✊✊

  • @theopenmic123
    @theopenmic123 3 месяца назад +2

    🎉🎉

  • @Bharath-g4o
    @Bharath-g4o 3 месяца назад +9

    ಸೆಂಥಿಲ್ ಸರ್ ತಕ್ಷಣಕ್ಕೆ ದೇಶದ ಪರಿಸ್ಥಿತಿಗೆ ನೀವು ಪ್ರಧಾನಿ ಯಾಗಬೇಕೆಂಬ ಅತೀವ ಬಯಕೆ ನನ್ನದು

    • @bhuvankumars8360
      @bhuvankumars8360 3 месяца назад

      ಮುಂದೆ ಯಾದರು ಆಗಲಿ 👍👍👍

    • @sureshbm7136
      @sureshbm7136 3 месяца назад

      ಇನ್ನೂ ಮೂವತ್ತು ವರುಷ ಪಪ್ಪು, ಟ್ರೈ ಮಾಡಲಿ,, ನಂತರ ಈ ಮೂಢ,,,

  • @anasuyaa1765
    @anasuyaa1765 3 месяца назад +2

    🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐👌🏻👌🏻

  • @venkateshmk535
    @venkateshmk535 3 месяца назад

    Hi Senthil Sir I truely happy the challenge u initiated and also I congratulate Hindudhar sir Nagraj sir❤

  • @manoharb3238
    @manoharb3238 3 месяца назад +2

    Oh what a great person Mr Senthil Kumar is more intelligent politician

  • @karavalitv7227
    @karavalitv7227 3 месяца назад

    ರಾಜಕೀಯ ಬಗ್ಗೆ ಅದ್ಭುತ ಮಾತು

  • @Channakeshava-vh5fd
    @Channakeshava-vh5fd 3 месяца назад +4

    Ex. Republican party ATHARVELE?

  • @kumaracakumara1207
    @kumaracakumara1207 2 месяца назад

    🎉🎉🎉🎉🎉 Jai bheem super guru

  • @MSRajashekhar
    @MSRajashekhar 2 месяца назад

    Very good. Speach.

  • @chittabodh9354
    @chittabodh9354 3 месяца назад +4

    Inclusiveness y no, only casteism

  • @prabhakarrai9015
    @prabhakarrai9015 3 месяца назад

    Really we are proud of you sir.

  • @manjunathvnaik7351
    @manjunathvnaik7351 3 месяца назад

    Sir namma deshakke nimmanta 300 abyartigalu congressge beku devaru nimage Shakti kodali❤

  • @jeevajagdish2469
    @jeevajagdish2469 29 дней назад

    👌💐

  • @ManjuManju-ru8pz
    @ManjuManju-ru8pz 3 месяца назад

    SENDIL Sir❤❤

  • @NaveenKumar-cw1fm
    @NaveenKumar-cw1fm 3 месяца назад

    Very good Speech sir

  • @AmusedAstrolabe-sx4xd
    @AmusedAstrolabe-sx4xd 3 месяца назад

    Sinthil sir ✌️

  • @MdImran-fp9po
    @MdImran-fp9po 3 месяца назад

    You are our today's Ambedikar! Impliment Constitution! Jai Samvidhaan!

  • @bhavimanichandrakant1416
    @bhavimanichandrakant1416 3 месяца назад

    Idealogy of your concet is very good being a politician understood depth knowledge , hence kindly disclose hidden facts of RSS to our people create awareness for future purpose.

  • @sharanappak9375
    @sharanappak9375 Месяц назад

    🎉🎉🎉sir

  • @vikrammp5870
    @vikrammp5870 2 месяца назад

    Senthil you can give justice
    All citizens sure ❤

  • @surendrababusbabu2505
    @surendrababusbabu2505 3 месяца назад

    Jai bheem🎉 sir Surendra babu

  • @rajgopal2413
    @rajgopal2413 Месяц назад

    Sar thumba arithmetic Congress

  • @MdImran-fp9po
    @MdImran-fp9po 3 месяца назад

    ಮನುವಾದಿಗಳ ಮೈಂಡ್ ಸೆಟ್ ಇನ್ನೂ ಕಾಂಗ್ರೆಸ್ ನಲ್ಲಿ ಇದೇ!

  • @vikrammp5870
    @vikrammp5870 2 месяца назад

    After Baba Saheb ambedkar
    Khansi ram sab
    Next senthil
    True ambedkar philosophy

  • @sravikumarkumar6475
    @sravikumarkumar6475 3 месяца назад +4

    Mr sentil niv sequel er admele yak ram mandira oodghatanege hogalilla dongigale

  • @hemanthkumarcs
    @hemanthkumarcs 3 месяца назад

    ✌👍👍

  • @rama-dv6kn
    @rama-dv6kn 3 месяца назад

    Good questions by Honnapura sir ......

  • @vijayavsnaik3017
    @vijayavsnaik3017 3 месяца назад +1

    ನೀವು ನನ್ನ ಪ್ರಕಾರ b r ambedkar ರವರ ಪ್ರತಿ ರೂಪ

    • @subbannank4730
      @subbannank4730 3 месяца назад

      ಅಲ್ಲಾ ಕೋತೀ ರೂಪಾ 😅😅😅

  • @jainhights9542
    @jainhights9542 3 месяца назад

    Good person

  • @subbannank4730
    @subbannank4730 3 месяца назад

    ಇವರೆಲ್ಲಾ ಸುಳ್ಳರು

  • @chandrumallesh3408
    @chandrumallesh3408 3 месяца назад +2

    ಅಣ್ಣಾಮಲೈ ❌️ಶಶಿಕಾಂತ್ ಸೆಂಥಿಲ್✅️❤️