PART-6 ನೆಹರೂ, ಚೀನಾದ ಚೌ ಎನ್ ಲಾಯ್, 1962, ಭಾರತಕ್ಕೆ ಎಂದೂ ಮರೆಯದ ಅಪಮಾನ! | India China | Indo China 1962
HTML-код
- Опубликовано: 20 окт 2024
- ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ ಲಿಂಕ್ ಓಪನ್ ಮಾಡಿ ಕೊಡುಗೆ ನೀಡಬಹುದು.!
/ @masthmagaa
.
Masth Magaa Bharatha Darshana Part 6.
.
This is the 6th episode of new series of masthmagaa.com named 'Bharata Darshana'. This informative series brings u the complete history of independent India😊🙏
.
1962, ನೆಹರೂ, ಚೀನಾದ ಚೌ ಎನ್ ಲಾಯ್, ಭಾರತಕ್ಕೆ ಎಂದೂ ಮರೆಯದ ಅಪಮಾನ! | India China | Indo China 1962
Masth Magaa
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#IndiaChina #1962 #Nehru #IndoChina #IndependentIndia #JawaharlalNehru #sardarvallabhbhaiPatel #Lordmountbatten #sardarPatel #Nehru #historyofKarnataka #historyofMysore #bjp #congress #jds #modi #pmmodi #amitshah #yeddyurappa #narendramodi #cm #karnataka #karnatakapolitics #politics #tv9 #tv9karnataka #tv9kannada #suvarnanews #publictv #education #loveforcountry #dks #dkshivakumar #dkshi #siddaramaiah #hdkumaraswamy #kannadanews #kannada #karnataka #india
ನಮಸ್ಕಾರ sir....
ಭಾರತ ದರ್ಶನ ತುಂಬಾ ಚನ್ನಾಗಿ ಮೂಡಿ ಬರ್ತಿದೆ ಹೀಗೆ ಮುಂದುವರಿಯಲಿ ಹಾಗೆ ನಿಮ್ಮ ಸಂಶೋಧನಾ ಜ್ಞಾನಕ್ಕೆ ನಮ್ಮ ಸಲಾಂ..
ಇದು ನೆಹರುರವರ ಸರಣಿ ತಪ್ಪುಗಳು ಹೇಳುವ ಇತಿಹಾಸ ಧನ್ಯವಾದ ಸಾರ್
ರಾಹುಲ್ ಗಾಂಧಿ ವಂಶನೆ ಹಾಗೆ 😅
@@maltheshjtalagibhaillu911788w370😊
😊😊😅😮😢🎉😂❤❤53
ನಿಮ್ಮ ಧ್ವನಿ ಇಡೀ ಜಗತ್ತೇ ನೋಡೋ ಹಾಗೆ ಮಾಡುತ್ತೆ ಇದು ಪಕ್ಕಾ 100% ನೀವು ಸೂಪರ್ sir
ನೆಹರು ಅವರು ತುಂಬಾ ಸ್ವಾರ್ಥಿ ಮನುಷ್ಯ. ಅವರ ಕುಟುಂಬದವರೇ ರಾಯಭಾರಿ ಆಗಿರಬೇಕು
Good for giving this type of information in public. 👍👍
Wonderfull we gained lots of true knowledge with this channel. Keep it up...
Super Amar,,, very good explanation,,
Very interesting , waiting for next episode Sir.
So interesting Amar Anna. Good work and hard work.
1967 india china border war bagge heli, that is so interesting and proud moment
ಆ ಯುದ್ಧದಿಂದ
ನಾವು ಕಳೆದುಕೊಂಡಿದ್ದು ಭೂಮಿಯನ್ನಲ್ಲ
ನಾವು ಕಳೆದುಕೊಂಡಿದ್ದು ಸೇನೆಯ ಮನೋಸ್ಥೈರ್ಯ
We lost morale in the Army
Intresting amar sir super
ಈಗ ನಾವೂ ಯುದ್ಧ ಮಾಡಿದರೂ , ಆಗೂದು ಅದೇ ರೀತಿ ,
Love you sir this is very very helpful tq for sharing this information
Vietnam history mattu war bagge video madi plzz
ಚನ್ನಾಗಿ ತಿಳಿಸಿ ದಿರಾ ಸರ್
ಪಾಕ ಚೀನಾ...🗡...ಕುತಂತ್ರ ಹೇಳಿ ಸರ್.ಹೀಂದು 🚩ಸಂಖ್ಯೆ ಹೇಚ್ಚಾಗೋದ ತಿಳಿಸಿ.💞
ಒಳ್ಳೆಯ ವಿವರಣೆ 👌🙏
ನೆಹರೂ ಕುತಂತ್ರದಿಂದ ಭಾರತಕ್ಕೆ ಕೆಟ್ಟ ಪರಿಣಾಮ ಬೀರಿದೆ
I disobey ur statement because of Nehru because of Congress because of 20 point program because of Congress we have got recognize globally not because of Modi.
@@moulyapoornar4891 yavno guldu ninu history odu sariyagi
@@jnanadevk335 lo hebbettu 1st u read history and talk with me ur still small kid u don't know how to talk with elders this what ur Modi has taught u ppl child nan maga nenu
@@moulyapoornar4891 Anna how talk with helders antha heltidia nivu Modi gintha doddavra illa Nehru madida kelsa helidakke urkondidia
@@manjubassu1770 The India that Nehru took charge of in 1947 was miserably poor, hardly literate and unable to feed itself. It was also traumatised by a violent partition. Incredibly, Nehru, while fire-fighting to bring together and consolidate our country, found the time to do things that transformed it.
He had a lot to show for his 17 years as Prime Minister among them the reform of India’s antiquated Hindu laws for instance, and an empathy-loaded approach to India’s marginalised tribal communities believing that “People should develop along the lines of their own genius.”
All the institutions that India is proud of today were founded in his time - our IITs, IIMs, NID, the Atomic Energy Commission the precursor to ISRO, the Indian National Committee for Space Research to name a few.
The country’s first atomic reactor Apsara, went critical in 1956 and India successfully tested its first rocket from Thumba in late 1963. Critical as one might be of the now defunct Planning Commission, under Nehru, it undoubtedly brought a sense of purpose as well as focus to the task of transforming India into a modern state
Amazing information 😍❤ Thank you so much for this🙏
I was waiting for this perticular topic..✋
Ayodhye rammandir history bagge vedio madi sir
Super explain sir 🐆🐆🐆🐆🐆🐆🐆🐆🐆🐆✌️✌️✌️✌️✌️✌️✌️
Sir thank you so much sir
Read Himalayan Blunder by Brigadier John P Dalavi, Bhashantara by Ravi Belagere eloborately explained about this war..
Sir, Really till the end of this episode my eyes were full of curiosity and gained a lots of knowledge that too with in 25min which is not possible but you worked really hard towards this and i watch every episodes daily related to current affairs thank you so much sir keep going....😊😊😊😊
ನಮಸ್ತೆ ಹಮರ್ ಪ್ರಸಾದ್ 🙏
ಭಾರತದ ಮೊಟ್ಟ ಮೊದಲ ಅಯ್ಯೋಗ್ಯ ಪ್ರಧಾನ ಮಂತ್ರಿ ಈ ಪುಣ್ಯಾತ್ಮ ಇದೊಂದೇ ಪ್ರಮಾದ ಮಾಡಿಲ್ಲ ಇವತ್ತುಗೂ ಕಾಶ್ಮೀರ ಸಮಸ್ಯೆಗೆ ಮೂಲ ಕಾರಣಿಕರ್ತ ಈ ಅಯ್ಯೋಗ್ಯ ಇದೆಲ್ಲದ್ಕು ಮೂಲ ಕಾರಣ ಗಾಂಧೀಜಿ ಯಾಕಂದ್ರೆ ಭಾರತದ ಮೊದಲ ಪ್ರಧಾನಿ ಪಟ್ಟ ಬಂದಿದ್ದು ಉಕ್ಕಿನ ಮನುಷ್ಯ ಪಟೇಲ್ ಅವ್ರಿಗೆ ಆದ್ರೆ ಗಾಂಧೀಜಿ ಮಾಡಿದ್ದು ಅತಿ ದೊಡ್ಡ ಪ್ರಮಾದ ಇಡೀ ಭಾರತವೇ ಪಟೇಲ್ ಪ್ರದಾನ ಮಂತ್ರಿ ಆಗ್ಬೇಕು ಅನ್ನೋವಾಗ ಗಾಂಧಿ ತನ್ನ ಕೃಪೆ ತೋರಿದ್ದು ಮೂರ್ಖ ನಿಷ್ಪ್ರಯೋಜಕ ನೆಹರುವಿಗೆ. 70 ವರ್ಷಗಳಿಂದ ಇವ್ರಿಗೆ ಕಾಶ್ಮೀರದ ಸಮಸ್ಯೆ ಬಗೆಹರಿಸಲು ಆಗಿಲ್ಲ ಇವಾಗ ಮಾತಾಡ್ತಾರೆ ದೊಡ್ಡಗಾಗಿ ಅಂತಹ ತಾಕತ್ ಅಪ್ಪಗೆ ಹುಟ್ಟಿದ್ ಮಕ್ಳು ಆಗಿದ್ರೆ ಈ ಸಮಸ್ಯೆಯನ್ನು ಯಾವತ್ತೋ ಬಗೆಹರಿಸಬೇಕಿತ್ತಲ್ಲ ಯಾಕೆ ಮಾಡ್ಲಿಲ್ಲ.ಇವ್ರಿಗೆ ಕಾಶ್ಮೀರ ಸಮಸ್ಯೆ ಜೀವಂತವಾಗಿರೋದೆ ಇವ್ರಿಗೆ ಬೇಕಿತ್ತು ಅದ್ರ ಅಭಿರುದ್ದಿ ಅಲ್ಲ.
According to ur information 1st general election took place in Nov 1951 and Patel left us on 30 dec 1950 how he can become 1st PM of our country and Patel was not interested in Kashmir he told let them take Kashmir but Nehru was Kashmiri pandit he was a( Brahmin )so u was interested in Kashmir and if u have watched all pervious episode u would have got clear idea
ಕಾಶ್ಮೀರ ಅಷ್ಟೇ ಅಲ್ಲ ಪಾಕಿಸ್ತಾನ ದೇಶದ ಉದಯ ಆಗುತ್ತಿರಲಿಲ್ಲ, ಅಯೋಗ್ಯ ಜಿನ್ನಾ ಮತ್ತು ನೆಹರೂ ನಾ ಪ್ರಧಾನಿ ಆಗಬೇಕು ತಾ ಪ್ರಧಾನಿ ಆಗಬೇಕು ಅಂತ ಕಿತ್ತಾಡಿ ದೇಶ ಒಡೆದು ಎರಡು ದೇಶಗಳ ಪ್ರಧಾನಿ ಆದರು. ದೇಶ ಒಡೆಯುವ ಕೆಲಸ ಮಾಡಿದ್ದು ಮಾತ್ರ ಮಹಾತ್ಮ ಎನ್ನಿಸಿಕೊಂಡ ಗಾಂಧಿ ji, ಆಡಳಿತ ಗೊತ್ತಿಲ್ಲ ಅಂದ್ರು ಪ್ರಧಾನಿ ಆದ್ರು ಇದು ಭಾರತದ ದುರದೃಷ್ಟ, ಇದರಿಂದಲೇ ಎಲ್ಲ ಸಮಸ್ಯೆ ಉದ್ಭವ ಆದವು
@@Ravi-mv3yy indian national Congress never agreed for partition even Gandhi never agreed because of British conspiracy don't blame Nehru for everything read history of both right and left
@@moulyapoornar4891 i am arts student i read more history of above puc level, i studied about Nehru, Gandhi ji, Jinna, etc, so i said as mentioned above
@@moulyapoornar4891 ivarindagi nam deshada Soldiers anubhavisida novina munde nange yavdu nange doddadalla
Subramaniyan swami avr bagge swalpa detail agi Heli amar
Tq Team Masath Maga
Best anchor who like him and hit below👇👇👇
Super message sar
Sir.. Wonderful information . Pls Forensic science field related videos madi
Amar prasad sir, I need know how you have to memorize all the things and information while in the video.?.
He was in Tv9 and many kannada news channels bro..
Informative
Sir, ನೀವು ವಿಷಯ ಸಂಗ್ರಹ ಮತ್ತು ಅದರ ನಿರೂಪಣೆಯನ್ನು ಹೇಗೆ ಮಾಡ್ತೀರಾ ಅಂತ ಒಂದು ವಿಡಿಯೋ ಮಾಡಿ, ಮತ್ತು ಒಂದು ವಿಷಯವನ್ನು ತಿಳಿದುಕೊಂಡು ಅದನ್ನ Summaries ಹೇಗೆ ಮಾಡ್ತೀರಾ ಅಂತ ವಿಡಿಯೋ ಮಾಡಿ
Sir please do video on CAA and NRC
TOP INFORMATION
Thanks your videos amar Prasad
Mp mahaveer Tyagi dialogue is very important & right
Sir Nam deshke Ambedkar kot koduge bage ellarigu tilibeku video Madi
Yes, Ambedkar was a great visionary leader. His ideas transformed India to have great constitution. He should have been given noble prize for his contribution towards building a stable and pious constitution.
Super sir...pls continue Ur work.its unique.
Nice voice
Ambedkar bage video Madi
Super grateful information
Super news
ಸರ್ ಕರ್ನಾಟಕ ದರ್ಶನ ಸ್ಟಾರ್ಟ್ ಮಾಡಿ ದೇವರು 😘🥰😍😎
Sir tumba chennagi madiddira video aadare andu yuddakaidiyada brigadior John p dalavi mattu awaru ee yuddada sambandi bareda book" Himalayan Blundar"vishayadalli yenoo tilisilla
Super
ಹೇಡಿ ನೆಹರು ದೆಸೆಯಿಂದ ನಮ್ಮ ದೇಶ ಇಷ್ಟೊಂದು ಹಾಳಾಗಿದ್ದು.
Video nodi raktha kudithide
Tell me about chandrayana 3 sir or about mars mission from india....
#SuperGuru
Good Information 👍
Anna
We need more parts
Super sir
ಕಳ್ಳ ಗಾಂಧಿಯ ಬಗ್ಗೆ ಸ್ವಲ್ಪ ಹೇಳಿ ಸರ್.
Noo.. Haagella maadbarduu... Bharata❤️🇮🇳 china 🇨🇳😡bhai bhai🤣🤣🤣😢 -nehru [the great]😂😂
nice
ನಮಸ್ಕಾರ ಸರ್, ಖಂಡಿತ ಇದೊಂದು ತುಂಬಾ ಒಳ್ಳೆ ಕೆಲ್ಸ. ನನ್ನಿಂದ ಒಂದು ರಿಕ್ವೆಸ್ಟ್ ಇದೆ. ದಯವಿಟ್ಟು RSS ಇತಿಹಾಸದ ಬಗ್ಗೆ ಮಾಹಿತಿ ಕೊಡಿ.
Sir pulwama hagu uri yaradara bage complete details dhu video Madi
Do the german missile product tyup military equipment colebaration product make in India
Waiting for this video tq sir
Neharu family ge gandi name hege bantu sir pls........,
Super good information bro
Sir please do world history also ......
Sir, I want Assam, west Bengal, Bangladesh issues means population, strikes, NRC, please post like that videos thank you.
Good do more about history
Next episode 🔥🔥🔥
Ravi belagere yavaru bareda himalayan blander booknali idra bagge ide
You are right. Every Indian must read it.
China had automatic gun . So we lost war
ಹಾಗೆನಿಲ್ಲಾ ನಾರ್ತ್ ಈಸ್ಟ್ ನಲ್ಲಿ ಸೇನೆಗಿಂತ ಅತಿಯಾಗಿ ಅರೆಸೇನಾಪಡೆಗಳೆ ಹೆಚ್ಚಾಗಿದ್ದವು .ಮತ್ತು ಆ ಪ್ರದೇಶ ಬೆಟ್ಟ ಗುಡ್ಡ ಕಣಿವೆ ಯಿಂದ ಕೂಡಿದ ದುರ್ಘಮ ಪ್ರದೇಶ ಅಲ್ಲಿಗೆ ಹೋಗಲು ಯಾವುದೇ ದಾರಿಗಳಾಗಲಿ ಅಥವಾ ವಾಹನ ಸಂಚಾರಕ್ಕೆ ಅನುಕೂಲವಾಗುವ ವ್ಯವಸ್ಥೆ ಇರಲಿಲ್ಲ ಮತ್ತು ಇಲ್ಲಿ ಹೋರಾಡಲು ಭಾರತಕ್ಕೆ ಇನ್ಪೆಂಟ್ರೀಯ ಕೊರತೆ ಇತ್ತು ಮೂಲ ಸೌಕರ್ಯ ಹಾಗೂ ಮೇಲದಿಕಾರಿಗಳ ಬೇಜವಾಬ್ದಾರಿಯಿಂದಾಗಿ ಈ ಸೋಲಬೇಕಾಗಿ ಬಂತು
guru next video dinda swalpa jaasti explanation kodi min 35 min erli because KAS or IAS ge prepare aagorige help aagutte please...
It was unfortunate that Nehru was weakest Prime minister even though there was majority for pm post towards Iron man sardar Vallabhbhai Patel
India Pakistan war bagge onddu video madi sir
ದುರದೃಷ್ಟ ಏನಂದರೆ ಇನ್ನು ಕಾಂಗ್ರೆಸ್ ನಮ್ಮ ದೇಶದಲ್ಲಿದೆ.
Yes
🙏🙏🙏
Sir Dr Ambedkar bage video Madi plz Sir
Sir b.r ambedkar avara bagge vidiyo Madi plzz avara bagge heli
Conventions bagge heli
o nanna bharatiyare'iwagaladru chain vastugalannu bhahiskarisi
Part 7 sir
Naane first and commenting also
I read some where B M Kaul was on family trip in kashmir...not went to delhi please clarify...
bharat indu vishwa guru
Sir in that time gun was in Bombay bullet was in Mysore what can nehru do please explain
Bidi sir idella heli enu prayojana.... nam jana netage chini vastuna bahishkara hako takatilla... nanantu china vastu mututiilaa.... papa nev idella helta idira nimige olledagli😍
Amar 🌟🌟🌟🌟🌟
Nearu lopar
🙏🙏🙏🙏🙏
ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಚೀನಾ ಮಾನವೀಯತೆ ಇಲ್ಲದ ಕಡಿಮೆ ದರ್ಜೆಯ ಕಮ್ಯುನಿಸ್ಟ್ ರಾಷ್ಟ್ರ. ಭಾರತ ಮತ್ತು ಅದರ ಪ್ರಜೆಗಳು ಶಾಂತಿ ಪ್ರಿಯರು. ಚೀನಾದವರು ಯುದ್ಧಪ್ರಿಯರು. ಚೀನಾ ರಕ್ತಕ್ರಾಂತಿಯಿಂದ ನಿಜವಾದ ಒಡೆತನದಿಂದ (ತೈವಾನ್) ಅಧಿಕಾರ ಕಸಿಕೊಂಡ ಖದೀಮರು. ಚೀನಾವನ್ನು ಎಷ್ಟೋ ರಾಷ್ಟ್ರಗಳು ಮಾನ್ಯತೆ ಮಾಡಿರಲಿಲ್ಲ. ವಿಶ್ವಸಂಸ್ಥೆ ಕೂಡ. ರಷ್ಯಾದ ಪ್ರಭಾವವನ್ನು ಕಡಿಮೆ ಮಾಡಲು, ಅಮೇರಿಕ ಚೀನಾಗೆ ಸಾಕಷ್ಟು ಮಿಲಿಟರಿ ಸಹಾಯ ನೀಡಿತು. ಆದರೆ ಕೃತಘ್ನ ಚೀನಾ ಅಮೇರಿಕಾದ ವಿರುದ್ಧ ವಿಯೆತ್ನಾಮ್, ಉತ್ತರ ಕೊರಿಯಾದಲ್ಲಿ ಪರೋಕ್ಷವಾಗಿ ಹೋರಾಡಿತು. ಭಾರತದ ಮೇಲಿನ ಯುದ್ದದಿಂದ ಚೀನಾ ಗೆಲುವು ಸಾಧಿಸಿದೆ ಎಂದುಕೊಳ್ಳುವಷ್ಟರಲ್ಲಿ, ರಷ್ಯಾ ಚೀನಾದ ಮೇಲೆ ಒತ್ತಡ ತಂದು ಹೆದರಿಸಿದ ಮೇಲೆ ಚೀನಾ ಯುದ್ಧ ವಿರಾಮ ಘೋಷಿಸಿ ಆಕ್ರಮಿತ ಪ್ರದೇಶಗಳನ್ನು ಬಿಟ್ಟುಕೊಟ್ಟಿತು. ರಷ್ಯಾ ಯಾವತ್ತಿಗೂ ಭಾರತದ ಆಪ್ತಮಿತ್ರ. ನೆಹರು ಚೀನಾವನ್ನು ವಿಶ್ವಸಂಸ್ಥೆಗೆ ಕರೆತಂದರೆ ಅದರ ಆರ್ಭಟವನ್ನು ಸಂಸ್ಥೆಯ ಒಕ್ಕೂಟ ನಿಯಂತ್ರಿಸಬಹುದು ಎಂಬ ಲೆಕ್ಕಾಚಾರ ಮಾಡಿದ್ದರು.
If we had sardar vallabhai patel Or lal bahadur shastri as our prime minister India would had tibet and aksai chin and probably arunachal pradesh problem wouldn't be started
@ 12:08 his hands action 😁😂😂😂
Membership yaake?
plz sir vajepeyi bagge video madi avru madiro development bajje
Namm deas halu madead lopar
Adbuta dairya adbuta vagi idi episide tagondu hogidiri... poorthi nodi anno avashyakathene ila astondu cjanda helidiri nodidare nodtane hogbek ansatte
S sr
Support 🔥
2 like
aadru ivattigu kooda congress manastiti ade tharaha ide anisutte...
Part 6 complited gante 3:48 😴
Akasi chin mathe northeast na accuipaid land na punaha army India ge series beku