ಆಲಂಬಾಡಿ ಜುಂಜೇಗೌಡರು ಮಹದೇಶ್ವರರ ಗುಡಿ ಕಟ್ಟಿದ ಕಥೆ | ಭಾಗ - 05/ 05 | ಹೊಸ ಕಥೆ | ಮಳವಳ್ಳಿ ಡಾ. ಎಂ ಮಹದೇವಸ್ವಾಮಿ

Поделиться
HTML-код
  • Опубликовано: 12 сен 2024
  • #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy # ಹೊಸ ಕಥೆ
    Watch Kannada Devotional Harikathe -
    Alambadi Junjegowdaru Mahadeshwarara Gudi Kattida Kathe - PART - 05/05
    #Alambadi Junjegowdaru Mahadeshwarara Gudi Kattida Kathe - PART - 05/05 - A Folk Tale - ಆಲಂಬಾಡಿ ಜುಂಜೇಗೌಡರು ಮಹದೇಶ್ವರರ ಗುಡಿ ಕಟ್ಟಿದ ಕಥೆ
    Artist - Dr. M Mahadevaswamy
    Singer - M Mahadevaswamy #mahadevaswamy
    Chorus - Nanjundaswamy, Madeva, Prabhuswamy, Raghavendraswamy, Rachappaji, Mallikarjunaswamy & Revanna
    Lyrics - M Mahadevaswamy, #mahadevaswamy
    Camera : Nishanth
    Editing : Sandeep Studio's
    Banner - Maheshwara Audio Company
    Producer - Maheshwara Audio Company
    Released Year - 2024
    ಆಲಂಬಾಡಿ ಜುಂಜೇಗೌಡರು ಮಹದೇಶ್ವರರ ಗುಡಿ ಕಟ್ಟಿದ ಕಥೆ - ಭಾಗ - 05/05 - ಜಾನಪದ ಶೈಲಿ ತಂಬೂರಿ ಕಥೆ
    ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
    ಸಂಗಡಿಗರು - ನಂಜುಂಡಸ್ವಾಮಿ, ಮಾದೇವ, ಪ್ರಭುಸ್ವಾಮಿ, ರಾಘವೇಂದ್ರಸ್ವಾಮಿ, ರಾಚಪ್ಪಾಜಿ,
    ಮಲ್ಲಿಕಾರ್ಜುನಸ್ವಾಮಿ ಮತ್ತು ರೇವಣ್ಣ
    ಸಾಹಿತ್ಯ : ಎಂ. ಮಹದೇವಸ್ವಾಮಿ
    ಛಾಯಾಗ್ರಹಣ : ನಿಶಾಂತ್
    ಸಂಕಲನ : ಸಂದೀಪ್ ಸ್ಟುಡಿಯೋ'ಸ್
    ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
    ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
    ಬಿಡುಗಡೆ : 2024
    #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
    --------------------------------------------------------
    Like - Share - Subscribe - Follow us on :
    / @malavallimahadevaswamy
    ------------------------------------------
    Copyrights Reserved ℗ 2003
    Maheshwara Audio Company

Комментарии • 22

  • @naturefence3531
    @naturefence3531 3 месяца назад +2

    ಮಹದೇಶ್ವರ ಲೀಲೆಯು ತುಂಬಾ ಅದ್ಭುತ ಉಘೇ ಉಘೇ ಮಹದೇಶ್ವರ ..ತುಂಬಾ ಚೆನ್ನಾಗಿ ಹಾಡಿದ್ದೀರ ಮಹದೇವಸ್ವಾಮಿ ಅವರೇ ಹೃತ್ಪೂರ್ವಕ ಧನ್ಯವಾದಗಳು

  • @bharathb627
    @bharathb627 5 месяцев назад +1

    ❤❤❤❤❤

  • @Gaja.sGajendra.s
    @Gaja.sGajendra.s 5 месяцев назад +1

    🙏💐🙏

  • @maridevarumalavalli774
    @maridevarumalavalli774 5 месяцев назад +2

    ಮಹದೇಶ್ವರ ಲೀಲೆಯು ತುಂಬಾ ಅದ್ಭುತ ಉಘೇ ಉಘೇ ಮಹದೇಶ್ವರ 🙏

  • @Sharugowda915
    @Sharugowda915 5 месяцев назад +1

    Hi bro pireyaptna kaalaga next part upload madi please

  • @subhashkc1551
    @subhashkc1551 5 месяцев назад +2

    ತುಂಬಾ ಚೆನ್ನಾಗಿ ಹಾಡಿದ್ದೀರ ಮಹದೇವಸ್ವಾಮಿ ಅವರೇ ಹೃತ್ಪೂರ್ವಕ ಧನ್ಯವಾದಗಳು,ಉಘೇ ಉಘೇ ಮಾದಪ್ಪ❤❤❤👌👌🙏🙏🙏💛💛💛💐💐💐💐💐💐💐💐🙏🏽

  • @shrinivasrs1385
    @shrinivasrs1385 5 месяцев назад +1

    Ughe ughe ughe ughe ughe ughe maadappana paadakke ughe ughe ughe ughe ughe ughe maadappana paadakke 🙏🙏🙏🙏🙏🙏🙏🙏🙏🙏🙏🙏

  • @KanthansKanthraj
    @KanthansKanthraj 4 месяца назад +2

    ಗುರುಗಳೇ ಚಿನ್ನಿ ರಾಮಣ್ಣ ಕಥೆ ಯೂಟ್ಯೂಬ್ ಗೆ ಬಿಡಿ 🙏🙏🙏🙇‍♀️🙇‍♀️🤲🤲

  • @manikantaks3507
    @manikantaks3507 5 месяцев назад +2

    Supar gurugale... ❤️✨

  • @pushpalatha8541
    @pushpalatha8541 5 месяцев назад +1

    ಉಘೇ ಮಾದಪ್ಪ 🙏

  • @KanthansKanthraj
    @KanthansKanthraj 4 месяца назад +1

    ಗುರುಗಳೇ ಬಾಲ್ ನಾಗಮ್ಮನ ಕಥೆ ಆಡಿ ಬಿಡಿ ಇಡುಗೆ 🙏🙏🙏🙇‍♀️🙇‍♀️🙇‍♀️

  • @chandubs-rv7bb
    @chandubs-rv7bb 5 месяцев назад +1

    ತುಂಬಾ ಚೆನ್ನಾಗಿ ಹಾಡಿದ್ದೀರಿ

  • @yashvanthyashu2697
    @yashvanthyashu2697 5 месяцев назад +1

    ಚೆನ್ನಾಗಿ ಹಾಡಿದಿರ ❤👌🙏🙏

  • @basunayak0789
    @basunayak0789 5 месяцев назад +1

    ❤️👌

  • @Sanvi_Gowda
    @Sanvi_Gowda 4 месяца назад +1

    Bheemana Khandi Basaveshwara kathe bidi Swami 🙏🥹

  • @munikrishnab9486
    @munikrishnab9486 5 месяцев назад +1

    🙏🙏📿🙏🫂

  • @MANUV-qr8bq
    @MANUV-qr8bq 5 месяцев назад +1

    🙏🙏🙏🙏🙏

  • @AbhiAbhi-nq6iz
    @AbhiAbhi-nq6iz 5 месяцев назад +1

    ಮಾದೇಶ್ವರ ಕನ್ನಡ ಚಲನಚಿತ್ರ ಹಾಕಿ

  • @globaldreams2957
    @globaldreams2957 5 месяцев назад +3

    ದಯವಿಟ್ಟು ನೀವು ರೆಕಾರ್ಡಿಂಗ್ ಸ್ಟುಡಿಯೋದಲ್ಲೇ ಕಥೆ ಹಾಡಿ ಸರ್... ವೀಡಿಯೋದಲ್ಲಿ ಕಷ್ಟಪಟ್ಟು ಪುಸ್ತಕ ನೋಡಿಕೊಂಡು, ತಡವರಿಸುತ್ತ ಕಥೆ ಹಾಡುವುದು ಬೇಡ... ಈ ಕಥೆ 5 ಭಾಗಗಳೂ ಕೂಡ ಚೆನ್ನಾಗಿ ಬಂದಿಲ್ಲ ಸರ್... ಕಥೆ ಕೇಳೋಕೆ ಹಿತವಾಗಿಲ್ಲ...

    • @MalavalliMahadevaswamy
      @MalavalliMahadevaswamy  5 месяцев назад +5

      ಇಂತಹ ಕಥೆಗಳು ಹಾಡುವಾಗ ಹಿಮ್ಮೇಳದವರ ಪಾತ್ರವು ಇರುತ್ತದೆ, ಆದರೆ ಹಾಡುವವರು ಇಲ್ಲ, ನಾನು ಸಹ ಈ ಕಥೆಗಳನ್ನು ಹೆಚ್ಚಾಗಿ ಎಲ್ಲೂ ಹಾಡಿಲ್ಲ, ನನ್ನ ಪ್ರೇಕ್ಷಕರಿಗೆ ಹೊಸ ಕಥೆ ಕೊಡಬೇಕು ಎನ್ನುವ ಭರದಲ್ಲಿ ಹಾಡಿದ್ದೇನೆ. ಇದೇ ಕಥೆಗಳನ್ನು ಮತ್ತೆ ಮತ್ತೇ ಹಾಡುತ್ತಿದ್ದರೆ ನನಗೆ ಪುಸ್ತಕದ ಅವಶ್ಯಕತೆ ಇರುವುದಿಲ್ಲ. ಮುಂದೊಂದು ದಿನ ಇದನ್ನು ಉತ್ತಮವಾಗಿ ಹಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಅಭಿಮಾನಕ್ಕೆ ಮತ್ತು ನಿಮ್ಮ ಸಲಹೆಗೆ ಧನ್ಯವಾದಗಳು.

  • @gangadhar.p239
    @gangadhar.p239 5 месяцев назад +1

    ಮಹದೇವಸ್ವಾಮಿ ಅವರೇ ಕಥೆ ತುಂಬಾ ಚೆನ್ನಾಗಿತ್ತು ಹಿಗೇ ಮುಂದುವರಿ ಸಿ ಧನ್ಯವಾದಗಳು.