ಇಷ್ಟು ದಿನ ನಿಮ್ಮ ವಾಯ್ಸ್ ನಲ್ಲಿ ಎಲ್ಲಾ ದೇವರ ಕಥೆಗಳನ್ನ ಜಾನಪದ ಕಥೆಗಳನ್ನ ಕೇಳಿ ಆನಂದಿಸಿದ್ದೀವಿ ನಿಮ್ಮ ವಾದ್ಯ ವೃಂದದವರನ್ನ ಮತ್ತು ನಿಮ್ಮನ್ನ ಚಾಮರದ ಮೂಲಕ ತೆರೆಯ ಮೇಲೆ ನೋಡಿ ಕ್ಯಾಮರದ ಮೂಲಕ ನೋಡಿ ತುಂಬಾ ಸಂತೋಷ ಆಯ್ತು ನಿಮ್ಮ ಈ ಒಂದು ಕಲಾ ಸೇವೆ ಜಾನಪದ ಕೊಡುಗೆ ಹೀಗೆ ಮುಂದುವರೆಯಲಿ ದೇವರು ಒಳ್ಳೆಯದು ಮಾಡಲಿ ಮಹದೇಶ್ವರ ಒಳ್ಳೇದ್ ಮಾಡ್ಲಿ
ಮಹದೇವಸ್ವಾಮಿ ಅವರೇ ನೀವು ಹಾಡಿರುವ ಎಲ್ಲ ಕಥೆಗಳು ,ಉಪಕಥೆಗಳು ,ಸಿದ್ದಪ್ಪಾಜಿ ಪವಾಡ ಗಳು ,ಗೀತೆಗಳು ಎಲ್ಲವೂ ನನಗೆ ತುಂಬಾ ಇಷ್ಟ 99%,ಆದರೆ ವಿಶೇಷ ವಾಗಿ ನಿಂಗರಾಜಮ್ಮನ ಕಥೆ ಮಾತ್ರ ಅ ಆಹಾ ಅಧ್ಭುತ ,ದಿನಕ್ಕೆ ಒಂದು ಬಾರಿ ಆದರೂ ಕೇಳುತ್ತೇನೆ ,ಇಂತಹ ಅಧ್ಭುತ ಕಥೆ ಗಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಉಘೇ madappa 🙏🌹🌹🙏💐👌👌💐👌👌👌👌
ಮಾದಪ್ಪನ್ ಆಶೀರ್ವಾದ ಸದಾ ನಿಮ್ಮೇಲೆ ಇರ್ಲಿ 🙏🙌 We Are Very Proud About You Sir..! ನಮ್ಮ ಮಳವಳ್ಳಿ ಹೆಮ್ಮೆ ನೀವು..!❤️ ಇನ್ನೂ ಒಳ್ಳೆ ಒಳ್ಳೆಯ ಹಾಡುಗಳು ನಿಮ್ಮಿಂದ ಬರುವಂತಾಗಲಿ..!
ಹಾಲು ಮತದ ಕುರುಬ ಗೌಡ ಜನಾಂಗದ ಆಲಂಬಾಡಿ ಜುಂಜೇ ಗೌಡರು ಮಲೈ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ದೇವಾಲಯ ನಿರ್ಮಾಣ ಮಾಡಿರುವ ವಿಷಯ ತುಂಬಾ ಚೆನ್ನಾಗಿದೆ... - puttaswamy Mysuru You tube channel
jai Mahadeshwara jai alambadi junjegowda
ನಾವೆಲ್ಲ.. ಧನ್ಯರು.. ಗುರುಗಳೆ.. ಅನಂತ ವಂದನೆಗಳು.. ನಿಮಗೆ ಶ್ರೀ ಮಹದೇಶ್ವರ ಸ್ವಾಮಿಗಳು ಆಯಸ್ಸು.. ಆರೋಗ್ಯ ಭಾಗ್ಯ ನೀಡಿ ಸುಖ ಶಾಂತಿ ನೆಮ್ಮದಿ ಕರುಣಿಸಲಿ..
Dr. Rudra Murthy
ಇದು ಬೇಕಿತ್ತು ಸ್ವಾಮೀ ❤❤❤❤
❤🙏🙏🙏🕉️🕉️🕉️🙏🙏 ಧನ್ಯೋಸ್ಮಿ ಗುರುಗಳೇ 💐ಶರಣು ಶರಣಾರ್ಥಿ ಗುರುಗಳೇ 💐 ಉಘೇ ಮಹಾತ್ಮಲೆಯ, 🕉️ ಉಘೇ ಮಾದಪ್ಪ 🕉️
ಉಘೇ ಮಾದಪ್ಪ🙏... ನಿಮ್ಮಲ್ಲಿ ಇನ್ನು ಸಾಕಷ್ಟು ಕಥೆಗಳಿವೆ ಎಲ್ಲವನ್ನು ಹಾಡಿ ಹಾಕಿ ಗುರುಗಳೇ🙏
Q1❤❤❤à
ààà❤
Supar gurugale.... ❤️✨
ಬೇವಿನ ಹಟ್ಟಿ ಕಾಳಮ್ಮ ಕಥೆ ಮಾಡಿ ನಿಮ್ಮ ಧ್ವನಿ ಯಲ್ಲಿ ಗುರುಗಳೇ 🙏🏻
ಇಷ್ಟು ದಿನ ನಿಮ್ಮ ವಾಯ್ಸ್ ನಲ್ಲಿ ಎಲ್ಲಾ ದೇವರ ಕಥೆಗಳನ್ನ ಜಾನಪದ ಕಥೆಗಳನ್ನ ಕೇಳಿ ಆನಂದಿಸಿದ್ದೀವಿ ನಿಮ್ಮ ವಾದ್ಯ ವೃಂದದವರನ್ನ ಮತ್ತು ನಿಮ್ಮನ್ನ ಚಾಮರದ ಮೂಲಕ ತೆರೆಯ ಮೇಲೆ ನೋಡಿ ಕ್ಯಾಮರದ ಮೂಲಕ ನೋಡಿ ತುಂಬಾ ಸಂತೋಷ ಆಯ್ತು ನಿಮ್ಮ ಈ ಒಂದು ಕಲಾ ಸೇವೆ ಜಾನಪದ ಕೊಡುಗೆ ಹೀಗೆ ಮುಂದುವರೆಯಲಿ ದೇವರು ಒಳ್ಳೆಯದು ಮಾಡಲಿ ಮಹದೇಶ್ವರ ಒಳ್ಳೇದ್ ಮಾಡ್ಲಿ
ಮಹದೇವಸ್ವಾಮಿ ಅವರೇ ನೀವು ಹಾಡಿರುವ ಎಲ್ಲ ಕಥೆಗಳು ,ಉಪಕಥೆಗಳು ,ಸಿದ್ದಪ್ಪಾಜಿ ಪವಾಡ ಗಳು ,ಗೀತೆಗಳು ಎಲ್ಲವೂ ನನಗೆ ತುಂಬಾ ಇಷ್ಟ 99%,ಆದರೆ ವಿಶೇಷ ವಾಗಿ ನಿಂಗರಾಜಮ್ಮನ ಕಥೆ ಮಾತ್ರ ಅ ಆಹಾ ಅಧ್ಭುತ ,ದಿನಕ್ಕೆ ಒಂದು ಬಾರಿ ಆದರೂ ಕೇಳುತ್ತೇನೆ ,ಇಂತಹ ಅಧ್ಭುತ ಕಥೆ ಗಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಉಘೇ madappa 🙏🌹🌹🙏💐👌👌💐👌👌👌👌
ನಮಸ್ಕಾರ ಗುರುಗಳೇ 🙏🙏🙏
ತುಂಬಾ ಸೊಗಸಾದ ಗಾಯನ 💐💐💐 ಧನ್ಯವಾದಗಳು
Super gurugaly ❤❤
ಸುಂದರ ಸುಂದರ ಗೀತೆಗಳು🌹🙏🏼🙏🏼🙏🏼🌹
ಆಹಾ... ಇದು ಬೇಕಾಗಿದ್ದದ್ದು... ಯಾವ ಕಥೆಗಳೇ ಆಗಲಿ, ಅದನ್ನು ನಿಮ್ಮ ಬಾಯಿಂದ ಕೇಳಿದಾಗಲೇ ಸಂತೋಷ.... ನಿಮ್ಮ ಕಾರ್ಯ ಹೀಗೇ ಮುಂದುವರೆಯಲಿ ಸರ್... 🙏🙏🙏🙏
ಕಂಚಿನ ಕಂಠದ ಜಾನಪದ ಕನ್ನಡಿಗ ಡಾ.ಎಂ.ಮ.ಸ್ವಾ.ನನ್ನ ಕೃತಘ್ನತೆ.
ಗುರುಗಳೇ ಕೋಟಿ ಕೋಟಿ ವಂದನೆಗಳು 💐🕉️🕉️
ಉಘೇ ಉಘೇ ಮಾದಪ್ಪ
ಮಾದಪ್ಪನ್ ಆಶೀರ್ವಾದ ಸದಾ ನಿಮ್ಮೇಲೆ ಇರ್ಲಿ 🙏🙌
We Are Very Proud About You Sir..!
ನಮ್ಮ ಮಳವಳ್ಳಿ ಹೆಮ್ಮೆ ನೀವು..!❤️
ಇನ್ನೂ ಒಳ್ಳೆ ಒಳ್ಳೆಯ ಹಾಡುಗಳು ನಿಮ್ಮಿಂದ ಬರುವಂತಾಗಲಿ..!
ಅದ್ಬುತ ಕಥೆ ನಿಮ್ಮ ಕಂಠ ದಲ್ಲಿ ಹೇಳೋದು ಕೇಳೋರಿಗೆ ಒಂದು ಸುಂದರ ಖುಷಿಯಾಗುತ್ತೆ sir
ತುಂಬಾ ಚೆನ್ನಾಗಿದೆ ❤❤❤❤
ಅದರೆ voice ತುಂಬಾ ಕಡಿಮೆ ಕೇಳಿಸುತ್ತಿದೆ 😊😊
ಪರಿಶೀಲಿಸುತ್ತೇವೆ. ಧನ್ಯವಾದಗಳು
ಉಘೇ ಮಾದಪ್ಪ ಉಘೇ ಉಘೇ 🙏🙏
❤❤❤❤❤🙏🙏🙏🙏 ನ್ಮಸ್ಕರ ಅಪ್ಪಜಿ ❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤
ಉಘೇ ಮಾದಪ್ಪ 🙏🏻....
ಸೂಪರ್ ಗುರುಗಳೇ
Guru gale nimma kathegalannu chikkandindalu Keli beladivi ❤❤❤
ನಮೋ ನಮಃ 🙏🙏🙏
ಜೈ ಮಹದೇಶ್ವರ ಸ್ವಾಮಿ
Thumba khusi
❤ gurugale super
"ನಿಂಗರಾಜಮ್ಮನ ಕಥೆ" ಉಳಿದ ಭಾಗಗಳನ್ನು ಹೊರತನ್ನಿ...
ಪಿರಿಯಾಪಟ್ಟಣ ಕಾಳಗ ಆ ಕಥೆ ಕೇಳಬೇಕು ಅಂತ ಕಾಯ್ತಾ ಇದೀನಿ
Super ❤❤
ಕೋಟಿ ನಮನಗಳು ಗುರುಗಳೇ 😘❤️🙏🙏🙏🙏🙏
ಶ್ರೀ ಬೀರೇಶ್ವರ ಸ್ವಾಮಿ ಕಥೆ ಹೇಳಿ ಗುರುಗಳೇ🙏
ಆಡಿಯೋ ಮೈಕ್ ಉಪಯೋಗಿಸಿ,ದ್ವನಿ ಇನ್ನೂ ಚೆನ್ನಾಗಿ ಕೇಳಿಸುತ್ತದೆ ಸರ್.❤
ಪಿರಿಯಾಪಟ್ಟಣ ಕಾಳಗ ಕಥೆ ಹಾಡಿ ಸರ್ ❤️
ಒಂದು ಭಾಗ ಹಾಡಿದ್ದೇನೆ.. ಮುಂದಿನ ತಿಂಗಳು ನೀವು ನೋಡಬಹುದು.
@@MalavalliMahadevaswamy ಧನ್ಯವಾದಗಳು ಸರ್ 🥰🙏🏻
ಶ್ರೀ ಕ್ಷೇತ್ರ ಕಪ್ಪಡಿ ಶ್ರೀ ರಾಚಪ್ಪಾಜಿ ಮೇಲೆ ಹರಿಕಥೆ ಮಾಡಿ ಸಾರ್
ರಾಚಪ್ಪಾಜಿಯವರ ಕಥೆ ಇವರು ಹಾಡಿದ್ದಾರೆ... ಧರೆಗೆ ದೊಡ್ಡವರ ಚರಿತ್ರೆ ಎಂಬ ಅಲ್ಬಮ್ಮಿನಲ್ಲಿ ಇದೆ ಕೇಳಿ...
ಹಾಲು ಮತದ ಕುರುಬ ಗೌಡ ಜನಾಂಗದ ಆಲಂಬಾಡಿ ಜುಂಜೇ ಗೌಡರು ಮಲೈ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ದೇವಾಲಯ ನಿರ್ಮಾಣ ಮಾಡಿರುವ ವಿಷಯ ತುಂಬಾ ಚೆನ್ನಾಗಿದೆ...
- puttaswamy Mysuru
You tube channel
Super sir
ಇಂಥಹ ಅದೆಷ್ಟೋ ಕಥೆಗಳು ನಿಮ್ಮಲ್ಲಿವೆ ದಯವಿಟ್ಟು ಹಾಡಿರಿ ಸಾರ್ 🙏
🙏🙏🙏❣️❣️❣️
❤️❤️
🙏🙏🙏♥♥
❤❤❤❤
❤
🙏🙏🙏
ಶೆಟ್ಟಿ ಸರಗೂರಯ್ಯನ ಸಾಲು ಹಾಡಿ
Ughe madappa🙏🙏🙏
🙏💐💐❤️
❤
🙏🙏🙏🙏🙏🙏
🙏🏻🙏🏻🙏🏻🌹🌹🐅🐅👌🏻👌🏻
ಮಹದೇವಸ್ವಾಮಿ ಅವರಿಗೆ ಒಂದು ಮೈಕ್ ಹಾಕಿ ಆವಾಗ ವಾಯ್ಸ್ ಚೆನ್ನಾಗಿ ಬರುತ್ತೆ
ಪಿರಿಯಾಪಟ್ಟಣ ಕಾಳಗ upload madi sir
ನಾನು ಅದಕ್ಕಾಗಿ waiting
Swamy kalabhairava chunchanagiri kathe hadi
Already ide avra voice alle
ಶ್ರೀ.ಕಬ್ಬಾಳಮ. ಕಥೆ. ಹೇಳಿ. ಗುರುಗಳೆ
ಸರ್ ಸಿದ್ದಪ್ಪಾಜಿ ಹಾಡುಗಳನ್ನು ಹಾಡಿ ಸರ್
Ughe madappa ughe
ತಾಯಿ ಯಲ್ಲವ್ವನ ಕಥೆ ಹೇಳಿ ಗುರುವೆ
O
ಇನ್ನೂ ಎಲ್ಲಾ ದೇವರ ಕಥೆಗಳನ್ನು ಹಾಡಿ ಚಿಕ್ಕದೇವಮ್ಮ ಕಥೆ ಹಾಡಿ
Ughe madappa
L
.
Ughe madapa
🍍🍒🌱🍁🌘
P0
ಜೈ ಮಹದೇಶ್ವರ ಸ್ವಾಮಿ
Okay mathappa 🌹🌹🌹🌹🌹🌹
❤❤
❤❤
❤❤❤❤❤❤❤❤❤
🙏🙏🙏
❤❤❤❤❤❤❤❤❤
🙏🙏🙏🙏🙏
❤❤
❤❤❤❤❤
🙏🙏🙏
❤❤